ಸುನಿಲ್ Sunil Profile Banner
ಸುನಿಲ್ Sunil Profile
ಸುನಿಲ್ Sunil

@SNagarajK

Followers
634
Following
200
Media
241
Statuses
30,393

Ethnic ಕನ್ನಡಿಗ

Joined June 2014
Don't wanna be here? Send us removal request.
Explore trending content on Musk Viewer
@SNagarajK
ಸುನಿಲ್ Sunil
1 year
ಬೆಂಗಳೂರಲ್ಲಿ ಕನ್ನಡಗರು ಉಳಿಬೇಕು ಅಂದ್ರೆ ..ಇವ್ರೆಲ್ಲಾ ಸೋಲಲೇಬೇಕು ...
Tweet media one
59
163
579
@SNagarajK
ಸುನಿಲ್ Sunil
11 months
Kannada house owners should raise rent by another 20% to outsiders as Kaveri cess …
55
47
460
@SNagarajK
ಸುನಿಲ್ Sunil
8 months
ಯಾರ್ ಯಾರ್ ಶಿವಾಜಿನಗರ ಅಂತ ಬೊಡ್ಕೊತಾ ಇದ್ರೋ ಅವರೆಲ್ಲಾ ಕರವೇ ಶಿವಾಜಿನಗರಕ್ಕೆ ಬಂದಾಗ ಸೇರ್ಕೊಳಿ …
@kannadamanasuga
ಕನ್ನಡ ಮನಸುಗಳು ಕರ್ನಾಟಕ
8 months
ಕೇಳಿಸಿಕೊಳ್ಳಿ ಸರಿಯಾಗಿ ಕರವೇ ಪ್ರತಿಭಟನೆ ಜಾತ ದಾರಿ ಮಾಹಿತಿ ♥️
35
110
581
31
73
387
@SNagarajK
ಸುನಿಲ್ Sunil
1 year
ಇವ್ರೆಲ್ಲ ಸೋಲಲೇಬೇಕು ...ಇಲ್ಲಾಂದ್ರೆ ಬಿಬಿಎಂಪಿ ಪರಭಾಷಿಗರ ಕಂಟ್ರೋಲ್ ಅಲ್ಲಿ ಇರುತ್ತೆ ....
Tweet media one
@dixithru
Akash Dixit | ಆಕಾಶ್ ದೀಕ್ಷಿತ್
1 year
ನಾಯ್ಡುಗಳಿಗೆ, ರೆಡ್ಡಿಗಳಿಗೆ, ಮಳಯಾಳಿಗಳಿಗೆ, ���ಮಿಳರಿಗೆ ಮತ್ತು ಹಿಂದಿವಾಲಗಳಿಗೆ ಕರ್ನಾಟಕದಲ್ಲಿ ಅಧಿಕಾರ ಕೊಟ್ರೆ ಕನ್ನಡಿಗರನ್ನ ಅಲ್ಪಸಂಖ್ಯಾತರನ್ನಾಗಿ ಮಾಡಿ, ಕನ್ನಡ ನೆಲವನ್ನ ವಲಸಿಗರಿಗೆ ಮಾರಿ ನಮ್ಮ ಅಸ್ತಿತ್ವವೇ ಇಲ್ಲದಂತೆ ಮಾಡ್ತಾರೆ.
3
66
203
17
98
345
@SNagarajK
ಸುನಿಲ್ Sunil
8 months
wherever Hindians go they except everyone to speak Hindi otherwise enemies … Bimaru logics
@Toxicity_______
Berlin (Parody)
8 months
This is really sad, tamilians treat tourists from hindi-speaking states like their enemies.
2K
3K
11K
22
47
287
@SNagarajK
ಸುನಿಲ್ Sunil
10 months
ಒಂದೊಂದು ಎಪಿಸೋಡ್ ಕೇಳ್ತಿದ್ರೆ ಪರಭಾಷಿಗರಿಗಿಂತ ನಮ್ಮೂರ ಮೇಲೆ ಹೆಚ್ಚು ಅಸಹ್ಯ ಆಗುತ್ತೆ … ಏನೂ ಕೆಲ್ಸ ಮಾಡದಿರೋ ರಾಜಕಾರಣಿಗಳ ಪ್ರಶ್ನೆ ಮಾಡೊಲ್ಲ ಆದ್ರೆ ಕನ್ನಡ ಪರ ಸಂಘಟನೆಗಳನ್ನ ಹಂಗಿಸಿ ಮಾತಾಡ್ತಾರೆ … ಅದ್ಯಾವನಿಗೆ ಹುಟ್ಟಿರ್ತವೋ ಏನೋ …
@bhoota_
Bhoota
10 months
This is really sad to hear. Marwadis Gujjews have built multiple community halls in all area of Bengaluru while Karnataka's biggest Kannada Orgs struggles to have a building of its own. VC : Kalamadhyama YouTube Channel
33
140
555
10
54
244
@SNagarajK
ಸುನಿಲ್ Sunil
8 months
ಕುಂದಾಪುರದಲ್ಲೂ ತೆಲುಗುಗೆ ೧೦೦ ಟಿಕೆಟ್ ಬುಕ್ ಆಗಿಲ್ಲ ಆದ್ರೂ ಕನ್ನಡಕ್ಕೆ ಸಮನಾಗಿ ೫ ಶೋ ಕೊಟ್ಟಿದ್ದಾರೆ @hombalefilms ಕನ್ನಡ ವೀಕ್ಷಕನ ಕೊನೆ ಕಾಣಿಸೋಕೆ ಎಲ್ಲಾ ಪ್ರಯತ್ನ ಮಾಡ್ತಾ ಇದೆ…
Tweet media one
12
53
249
@SNagarajK
ಸುನಿಲ್ Sunil
2 years
Bengaluru speaks Kannada not Hindi… idiot…
@OlaElectric
Ola Electric
2 years
Woh ghadi aa gayi aaj 💚 Bangalore customers begin their Move OS 2 Beta journey on a musical note ⚡️ Are you ready to #GetMoving 😎
445
274
6K
0
33
222
@SNagarajK
ಸುನಿಲ್ Sunil
11 months
ನೆಲ ತೆಲುಗರುಗೆ , ಜಲ ತಮಿಳರಿಗೆ, ಭಾಷೆ ಹಿಂದಿಯರಿಗೆ ಮಾರಿಕೊಳ್ಳೋ ಗುಣ ಇರೋದು ಕನ್ನಡಿಗರಿಗೆ …
4
50
220
@SNagarajK
ಸುನಿಲ್ Sunil
10 months
ಕಾವೇರಿ ವಿಷ್ಯದಲ್ಲಿ ಡಿಫೆನ್ಸಿವ್ ಸ್ಟೇಟ್ಮೆಂಟ್ ಕೊಟ್ಕೊಂಡು , ಫಿಲಂ ಕೆರಿಯರ್ ಗೋಸ್ಕರ ತಮಿಳರ ಸಾರಿ ಕೇಳೋ @NimmaShivanna ಅಣ್ಣಂಗೆ ಜನ ಸರಿಯಾಗಿ ಪಾಠ ಕಲ್ಸ್ತಿದಾರೆ… ಬೇರೆ ಪ್ರಾಜೆಕ್ಟ್ಸ್ ನ ಸ್ಟಾಪ್ ಮಾಡಿ ಸೈಡ್ ರೋಲ್ ಮಾಡ್ಕೊಂಡಿರೋದು ಒಳ್ಳೆದು…
13
74
196
@SNagarajK
ಸುನಿಲ್ Sunil
8 months
ತೆಲುಗು ಎಲ್ಲಾ ಬುಕ್ ಆದಮೇಲೆ ಕನ್ನಡ ಬಿಡ್ತೀವಿ- ಹೊಂಬಾಳೆ
@hombalefilms
Hombale Films
8 months
Here's the Bengaluru theatre list for #Salaar (Limited Screens) #SalaarCeaseFire in cinemas from December 22nd. Book your tickets now 🎟️ #Prabhas #PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai
Tweet media one
Tweet media two
165
1K
6K
18
25
189
@SNagarajK
ಸುನಿಲ್ Sunil
10 months
ಪಟಾಕಿ ಅಪಘಾತದಲ್ಲಿ ಮಡಿದ ತಮಿಳರಿಗೆ ೫ ಲಕ್ಷ , ರಸ್ತೆ ಅಪಘಾತದಲ್ಲಿ ಮಡಿದ ಕನ್ನಡಿಗರಿಗೆ ೨ ಲಕ್ಷ ಇಂತಿ ನಿಮ್ಮ ತಮಿಳುರಾಮಯ್ಯ
12
40
168
@SNagarajK
ಸುನಿಲ್ Sunil
1 year
This is Karnataka flag
Tweet media one
@AusCGChennai
Aus Consulate Chennai
1 year
Congratulations to incoming Chief Minister of #Karnataka @INCIndia @siddaramaiah and Deputy Chief Minister @DKShivakumar . We look forward to working with you to further strengthen the Australia-Karnataka relationship 🇦🇺🇮🇳
Tweet media one
19
171
2K
0
14
155
@SNagarajK
ಸುನಿಲ್ Sunil
2 years
5 Stories of Bengaluru , criminals belong to Assam, Andra, Tamilnadu, Bihar and Kerala .. Time for inner line permit … @mepratap humble request to keep these guys away from Mysore …
Tweet media one
2
49
148
@SNagarajK
ಸುನಿಲ್ Sunil
1 year
Tamil and Telugu industries using our actors for marketing … and our actors can’t even ensure Kannada version release @NimmaShivanna
1
38
149
@SNagarajK
ಸುನಿಲ್ Sunil
2 years
Dear @HDFC_Bank why every time someone has to remind you that everything has to be in Kannada in Karnataka … @ManipalCounty Branch Bengaluru
Tweet media one
3
53
144
@SNagarajK
ಸುನಿಲ್ Sunil
2 years
None of your product labels have Kannada on it .. how come it will become organic without serving in language of the land @organicmandya #OrganicMandya
7
30
138
@SNagarajK
ಸುನಿಲ್ Sunil
1 year
ಕನ್ನಡಿಗರು ಫೋಕಸ್ ಮಾಡಬೇಕಾದ್ದು Increasing Purchase Power leading local politics Business networking Lobbying Cracking govt jobs Kannada Votebank ಆದ್ರೆ ನಾವು ಮಾಡ್ತಾ ಇರೋದು Desanskritization Teaching Kannada to outsiders Kannada name boards New Kannada words Asking exams in Kannada
11
32
137
@SNagarajK
ಸುನಿಲ್ Sunil
1 year
ಮತ್ತೊಂದು ತೆಲುಗು ಲ್ಯಾಂಡ್ ಮಾಫಿಯಾ ಕೆಲಸ ...ಭೂಸುಧಾರಣಾ ಕಾಯ್ದೆ ಹಿಂಪಡಯದಿದ್ದರೆ ಸುಮಾರು ಜಿಲ್ಲೆಗಲ್ಲಿ ನಾವು ಮೈನಾರಿಟಿ ಆಗ್ಬಿಡ್ತಿವಿ ...ಇವರನ್ನ ಎಷ್ಟು ಸಾದ್ಯನೋ ಅಷ್ಟು ದೂರ ಇಡಬೇಕು ... #RevokeLandReformsAct @tv9kannada
Tweet media one
Tweet media two
Tweet media three
1
59
138
@SNagarajK
ಸುನಿಲ್ Sunil
10 months
ಒಬ್ಬೆ ಒಬ್ಬ ಕನ್ನಡದವನಿಲ್ಲ , ಕಾನೂನು ಪಾಲನೆಯಾಗಿಲ್ಲ ಆದ್ರೂ ಅದು ಹೇಗೆ ಪರಿಹಾರ ಕೊಡ್ತಾ ಇದಿಯೋ ಆರ್ಥನೇ ಆಗ್ತಿಲ್ಲಾ … ಅದು ೫ ಲಕ್ಷ … ತಮಿಳುನಾಡು ಸರ್ಕಾರನೇ ೩ ಕೊಟ್ಟು ಸುಮ್ನಿದೆ … ಅಷ್ಟು ಚಟ ಇದ್ರೆ ಮಾಲೀಕನ ಆಸ್ತಿ ಮುತ್ತುಗೋಲು ಹಾಕಿ ಪರಿಹಾರ ಕೊಡಬೇಕು…
Tweet media one
15
24
127
@SNagarajK
ಸುನಿಲ್ Sunil
8 months
ನೆನ್ನೆ #ಕಾಟೇರ ಟ್ರೈಲರ್ ರಿಲೀಸ್ ಆಗಿ ಯೂಟ್ಯೂಬ್ ಅಲ್ಲಿ ದಾಕಲೆ ಮಾಡ್ತಿದೆ … ಇವತ್ತು ಭಗೀರ ಟೀಸರ್ ರಿಲೀಸ್ ಆಗಿದೆ ಆದ್ರೆ @tv9kannada ದಲ್ಲಿ ಮಾತ್ರ ಪುಷ್ಪ೨ ಚಿತ್ರದ ಬಗ್ಗೆ ಕಾರ್ಯಕ್ರಮ …ಯಾಕೆ ಹೀಗೆ ? #KaateraTrailer #Kaatera #Bhageera
10
25
118
@SNagarajK
ಸುನಿಲ್ Sunil
9 months
ಇದಕ್ಕಿನ್ನ ಹೀನಾಯವಾಗಿ ಇದೆ… ಏನ್ ಮಾಡೋದು ಪುಕ್ಕಲರು ನಮ ಜನ … ಒಗ್ಗಟ್ಟು ಇಲ್ಲ ದುಡ್ಡು ಇಲ್ಲ ರಾಜಕೀಯ ಬಲ ಇಲ್ಲ …ಸುಮ್ನೆ ಪಾರಬಾಷಿಕ���ಾಗಿ ಕನ್ವರ್ಟ್ ಆಗೋದು ಬೆಸ್ಟು …
@AaladaMara
ರವಿ-Ravi ಆಲದಮರ
9 months
ಕರ್ನಾಟಕದಲ್ಲಿ ಕನ್ನಡಿಗರು ಬಿಟ್ಟು , ಬೇರೆ ಎಲ್ಲರೂ ಬದುಕಬಹುದು!! ಕಳೆದ 10-15 ವರ್ಶಗಳಿಂದ ವಲಸೆ ಹೆಚ್ಚುತ್ತಲೇ ಇದೆ, ಆದ್ರೆ ಈ ವಲಸಿಗರು ಈ ಮಟ್ಟಕ್ಕೆ ಗಾಂಚಾಲಿ ಮಾಡ್ತಾ ಇರೋದು ಕಳೆದ ೪-೫ ವರ್ಶಗಳಿಂದ, ಅದರಲ್ಲೂ ಈ ಈಗ ಬರುತ್ತಿರುವ ಮಲಯಾಳಿಗರು ತುಂಬಾ ನಕರ ಮಾಡ್ತಾ ಇದಾರೆ. ಈ ವಲಸೆ ಎಲ್ಲೆ ಮೀರಿದೆ , ಎಂತಾ ಹೊತ್ತು ಬಂತು ನಮ್ಗೆ 🤦🤦
39
139
372
8
36
117
@SNagarajK
ಸುನಿಲ್ Sunil
10 months
This is K R Pura in Karnataka ...K R Puram is in TamilNadu @Lolita_TNIE
@Lolita_TNIE
S. Lalitha
10 months
Bangalore Dev Authority on Thurs recovers its land valued at over Rs 30 cr near KR Puram. Demolishes 12 shops, 10 sheds & four compound walls were demolished in it (1/2) @XpressBengaluru @NewIndianXpress @kanmafai666 @BDACommissioner @DKShivakumar
Tweet media one
Tweet media two
11
19
136
4
16
110
@SNagarajK
ಸುನಿಲ್ Sunil
8 months
@Prateek_Aaryan You should have told Hinthi is national language of Bimaru nation and you are coming from there , he will drop for free ..
20
5
104
@SNagarajK
ಸುನಿಲ್ Sunil
8 months
ನೀನು ಶಿವಾಜಿನಗರ ಟಾರ್ಗೆಟ್ ಮಾಡು … ಒಟ್ನಲ್ಲಿ ಎಲ್ಲಾ ಕನ್ನಡಮಯ ಆದ್ರೆ ಸಾಕು…
@SAnand1405
Sanjeev (Modi ka parivar)
8 months
Chikkpete votes for BJP. Shivajinagara, Tannery Road votes for Cong. Now understand why Chikkpete traders are targeted in the name of Kannada.
37
186
845
3
12
107
@SNagarajK
ಸುನಿಲ್ Sunil
1 year
Adipurush Kannada was houseful in areas like whitefield , Brookefied, KR pura etc … Kannadigas prefer Kannada content … I hope salar bookings will be released in Kannada first …
1
20
105
@SNagarajK
ಸುನಿಲ್ Sunil
2 years
Tweet media one
1
13
102
@SNagarajK
ಸುನಿಲ್ Sunil
2 years
Thanks for provoking us... 🙃
@TheAakashavaani
Aakashavaani
2 years
#Nani about not releasing the film(s) in Kannada. #AnteSundaraniki
Tweet media one
294
326
3K
3
10
96
@SNagarajK
ಸುನಿಲ್ Sunil
1 year
ತಮಿಳು ಹೆಸರುಗಳು , ನಮ್ ಕನ್ನಡ ಸೆಲೆಬ್ರಿಟಿಗಳಾಗಿದ್ರೆ ಅರ್ಥವಿಲ್ದಿರೋ , ನಾಲಿಗೆ ತಿರುಗದಿರೋ ಸಂಸ್ಕೃತ ಹೆಸರು ಇಟ್ಟಿರೋವ್ರು ...
@galattadotcom
Galatta Media
1 year
Vignesh shivan and Nayanthara's cherishing precious moments with #Uyir & #Ulag 😍✨️ @VigneshShivN #VigneshShivan #Nayanthara #WikkiNayan #Galatta
Tweet media one
2
18
171
5
21
96
@SNagarajK
ಸುನಿಲ್ Sunil
10 months
ಇವತ್ತು ಫೀನಿಕ್ಸ್ ಮಾರ್ಕೆಟ್ಸಿಟಿ ಅಲ್ಲಿ ಇದ್ದೆ , ಯುನಿಸೆಫ್ ಅವ್ರು ಡೊನೇಷನ್ ಅಂತ ಮಾತು ಶುರು ಮಾಡಿ ನೇಟಿವ್ ಯಾವ್ದು ಅಂತ ಕೇಳ್ದಾಗ ತುಮಕೂರು ಅಂದೆ… ಆಗ ಸರ್ ಬೆಳಿಗ್ಗೆ ಇಂದಾ ಬರೀ ತೆಲುಗು ತಮಿಳು ಅವ್ರೆ ಸಿಕ್ತಿದ್ರು ನೀವೇ ಫಸ್ಟ್ ಕನ್ನಡವರು ಅಂತಂದ್ರು … 😞ತುಂಬಾ ಕೆಟ್ಟದಾಗಿದೆ ನಮ್ಮ ಪರಿಸ್ಥಿತಿ
@sureshjayaram5
ಸುರೇಶ್ ಜಿ ಜೆ. SURESH G J
10 months
ಬೆಂಗಳೂರು ಪೂರ್ವ ಭಾಗ ಸಂಪೂರ್ಣ ಪರಭಾಷಿಕರ ಹಿಡಿಯತಕ್ಕೆ ಒಳಪಟ್ಟಿದೆ. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಅಂಗಡಿ ಮುಂಗಟ್ಟುಗಳು ಅವರದ್ದೇ ಆಗಿವೆ ಈಗ ಅವರು ಮಾರುವ ಪದಾರ್ಥಗಳು ಕೂಡ ಅವರ ರಾಜ್ಯದಿಂದಲೇ ಬರುತ್ತಿವೆ. ಇದು ವಿಜ್ಞಾನ ನಗರದ ಅಂಗಡಿಯಲ್ಲಿನ ಹರಿಶಿಣ ಕುಂಕುಮ.
Tweet media one
2
23
90
4
21
96
@SNagarajK
ಸುನಿಲ್ Sunil
10 months
ಕಾನೂನು ಪಾಲಿಸದ ಪರಬಾಷಿಗರಿಗೆ ೫ ಲಕ್ಷ , ಯಾರದೋ ತಪ್ಪಿಗೆ ಅಪಘಾತದಲ್ಲಿ ಸತ್ತ ಕನ್ನಡಿಗರಿಗೆ ೨ ಲಕ್ಷ … ಎಂತ ಅಯೋಗ್ಯರನ್ನ ಆಯ್ಕೆ ಮಾಡಿದೀವಿ …
Tweet media one
@SNagarajK
ಸುನಿಲ್ Sunil
10 months
ಒಬ್ಬೆ ಒಬ್ಬ ಕನ್ನಡದವನಿಲ್ಲ , ಕಾನೂನು ಪಾಲನೆಯಾಗಿಲ್ಲ ಆದ್ರೂ ಅದು ಹೇಗೆ ಪರಿಹಾರ ಕೊಡ್ತಾ ಇದಿಯೋ ಆರ್ಥನೇ ಆಗ್ತಿಲ್ಲಾ … ಅದು ೫ ಲಕ್ಷ … ತಮಿಳುನಾಡು ಸರ್ಕಾರನೇ ೩ ಕೊಟ್ಟು ಸುಮ್ನಿದೆ … ಅಷ್ಟು ಚಟ ಇದ್ರೆ ಮಾಲೀಕನ ಆಸ್ತಿ ಮುತ್ತುಗೋಲು ಹಾಕಿ ಪರಿಹಾರ ಕೊಡಬೇಕು…
Tweet media one
15
24
127
2
32
88
@SNagarajK
ಸುನಿಲ್ Sunil
8 months
ಇತ್ತೀಚೆಗೆ ಒಂದು ಟ್ರೆಂಡ್ ಶುರುವಾಗಿದೆ … ಕಂಡಕಂಡವ್ರನ ಹಿಂದೂ ರಕ್ಷಕ ಅಂದ್ರೆ ಜನ ನಂಬ್ತಿಲ್ಲ…
@sanatan_kannada
ಸನಾತನ
9 months
ಇತ್ತೀಚೆಗೆ ಒಂದು ಟ್ರೆಂಡ್ ಶುರುವಾಗಿದೆ. ಚಾಲುಕ್ಯ ಚಕ್ರವರ್ತಿ, ದಕ್ಷಿಣ ಪಥೇಶ್ವರ, ಕರ್ನಾಟಕ ಪರಮೇಶ್ವರ, ಭಟ್ಟಾರಕ, ಶ್ರೀ ಪೃಥ್ವಿ ವಲ್ಲಭ, ಅವನಿಜಾಶ್ರಯ ಇಮ್ಮಡಿ ಪುಲಿಕೇಶಿ ಮಹಾರಾಜರನ್ನು ಶಿವಾಜಿ ಮಹಾರಾಜರ ವಿರುದ್ದ Idol ಆಗಿ ನಿಲ್ಲಿಸುವ ಪ್ರಯತ್ನ. ಶಿವಾಜಿಯನ್ನು ಕೇವಲ ಮರಾಠಿಗರಿಗೆ ಸೀಮಿತಗೊಳಿಸಿ ಕನ್ನಡಿಗರನ್ನು ರಾಷ್ಟ್ರೀಯತೆಯಿಂದ
Tweet media one
Tweet media two
96
122
562
1
8
94
@SNagarajK
ಸುನಿಲ್ Sunil
1 year
Rollcall olatagara annovrigu heege bilutte munde…
@VKkarthik169
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
1 year
ಕನ್ನಡದಲ್ಲೂ ಹೆಸರಹಲಗೆ ಹಾಕಿ ಎಂದು ಕನ್ನಡಪರ ಹೋರಾಟಗಾರ ಪ್ರಶ್ನೆ ಮಾಡಿದ್ದಕ್ಕೆ #MG ಆ ಶೋ ರೂಮಿನವನು ಅಹಂಕಾರ ತೋರಿದ್ದ ಅದಕ್ಕೆ ಎಂಜಿ ಕಾರು ಸಂಸ್ಥೆಗೆ ಮುತ್ತಿಗೆ ಹಾಕಿದ #ಕರವೇ ಕನ್ನಡ ದ್ರೋಹಿಗಳಿಗೆ ಹೀಗೆ ಬಿಸಿ ಮುಟ್ಟಿಸಬೇಕು
57
188
819
1
7
88
@SNagarajK
ಸುನಿಲ್ Sunil
1 year
UP’s contribution to development of Bengaluru…
@Kanndaiga
ಕನ್ನಡಿಗ
1 year
ವಲಸಿಗರಿಂದ #ಬೆಂಗಳೂರು ನಲ್ಲಿ ಮತ್ತೆ ಮುಂದುವರೆಯುತ್ತಿರುವ ಅಪರಾಧ ಪ್ರಕರಣಗಳು. ಕರ್ನಾಟಕಕ್ಕೆ ಬೇಕು ಕಟ್ಟುನಿಟ್ಟಿನ ವಲಸೆ ನೀತಿ.ಕರ್ನಾಟಕದಲ್ಲಿ #ILP ಜಾರಿಗೆ ತನ್ನಿ. @siddaramaiah @DKShivakumar
Tweet media one
2
11
42
5
28
90
@SNagarajK
ಸುನಿಲ್ Sunil
8 months
Same situation everywhere in Bengaluru … Only senior doctors are Kannada … rest all ಹೌಸ್ ಕೀಪಿಂಗ್ /ಫಾರ್ಮ್ - ತೆಲುಗು ಜೂನಿಯರ್ ಡಾಕ್ಟರ್- ತಮಿಳು ಲ್ಯಾಬ್ ಅಸಿಸ್ಟೆಂಟ್/ನರ್ಸ್ - ಮಲಯಾಳಿ ಸೆಕ್ಯೂರಿಟಿ - ಹಿಂದಿ ರೋಗಿಗಳು - ಕನ್ನಡಿಗರು
@SingleIdly
Single Idly
8 months
Is the situation so bad at NIMHANS that we don’t have Kannada knowing doctors?
7
30
128
1
17
86
@SNagarajK
ಸುನಿಲ್ Sunil
2 years
Boss those communication policies are for your staff, educate them with Official state language @UnionBankTweets
0
18
77
@SNagarajK
ಸುನಿಲ್ Sunil
10 months
Kerala is the first and only state which dumps garbage and medical waste in Karnataka illegally..
@IndianTechGuide
Indian Tech & Infra
10 months
🚨 Kerala aims to become India's first no garbage state by March, 2024. Authorities implement strict rules for waste disposals including hefty fines.
Tweet media one
478
766
10K
2
15
81
@SNagarajK
ಸುನಿಲ್ Sunil
1 year
@Israel @PMOIndia @indemtel @IndianDiplomacy @ndmaindia @IsraelinIndia @MEAIndia ದನ್ಯವಾದಗಳು… ನಿಮಗಿರೋ ಕೃತಜ್ಞತೆ ನಮ್ಮ ಒಕ್ಕೂಟಕ್ಕಿಲ್ಲ…
0
4
81
@SNagarajK
ಸುನಿಲ್ Sunil
11 months
ಬೇಗೂರಲ್ಲಿ ಮಲಯಾಳಿಗಳ ಮತ್ತೊಂದು ದೊಡ್ಡ ಸೂಪರ್ ಮಾರ್ಕೆಟ್ ಓಪನ್ ಆಯ್ತು …ಡಿಕೆ ಸುರೇಶ್ ಓಪನ್ ಮಾಡ್ಕೊಟ್ಟ ಕನ್ನಡಿಗನಾಗಿ ಬಾಯ್ಕಾಟ್ ಮಾಡಬಹುದು ಅಷ್ಟೇ .. ಇನ್ನೇನು ಮಾಡೋಕಾಗಲ್ಲ… ಬೆಂಗಳೂರಲ್ಲಿ ೨೬ ಬ್ರಾಂಚ್ ಇದೆ ಅಂತೆ ..
6
8
79
@SNagarajK
ಸುನಿಲ್ Sunil
11 months
@filmycorner9 Me waiting for Side B
Tweet media one
0
6
77
@SNagarajK
ಸುನಿಲ್ Sunil
1 year
ಡಬ್ಬಿಂಗ್ ಯಾವನ್ ನೋಡತಾನೆ to ಹೌಸ್ಫುಲ್ ಷೋಸ್
Tweet media one
Tweet media two
6
19
70
@SNagarajK
ಸುನಿಲ್ Sunil
9 months
ಕನ್ನಡಿಗರು ಕಣ್ಣು ಮುಚ್ಕೊಂಡು @bounce_infinity ಗೆ ಹೋಗ್ಬೇಕು … ಅಟ್ಲೀಸ್ಟ್ ಕನ್ನಡಿಗರ ಉದ್ಯಮ ಆದ್ರು ಬೆಳೆಯುತ್ತೆ…
@Nisha_gowru
ನಿಶಾ ಗೌರಿ 💛❤
9 months
A Humble Request to Everyone Who are Planning To Buy electric Vehicles Please Don't Buy @OlaElectric 🙏 This is an Absolute Waste of Money, No Build Quality and there is a Technical Problem with Many Scooters. Don't Fall for their Glamorous Ads and Waste your Hard earned Money🤬
51
97
367
1
15
72
@SNagarajK
ಸುನಿಲ್ Sunil
2 years
Why Hindi ?
@RailMinIndia
Ministry of Railways
2 years
New India 🇮🇳, New Stations 🚉 Karnataka’s Bidar Station
Tweet media one
146
678
4K
0
10
69
@SNagarajK
ಸುನಿಲ್ Sunil
1 year
Good no of screens being added for Kannada version of Spider Man .. lets go and watch in Kannada ...Later don't crib... ಅವತಾರ್ ಕನ್ನಡದಲ್ಲೇ ನೋಡಿದ್ದು #DubbingInKannada #SpiderManInKannada #SpiderVerseInKannada
Tweet media one
2
15
70
@SNagarajK
ಸುನಿಲ್ Sunil
6 years
Elevated canals were delayed for 50 years, then came PM Modiji and Yogiji @PiyushGoyal @ndtv
@RealHistoryPic
History of India
6 years
This is first in India, A Newly constructed Elevated Canal which is 20 feet above the ground level in Ghaziabad to provide water to the Farmers of Uttar Pradesh. Credit must be given to Shri Modi ji & Yogi Ji.(2018)
122
1K
2K
1
28
55
@SNagarajK
ಸುನಿಲ್ Sunil
10 months
ಪ್ಯಾಂಟ ಜೇಬು , ಷರ್ಟ್ ಜೇಬು ಕೇಳಿದೀನಿ ಇದು ಯಾವ್ದು ಔರಂಗಜೇಬು? … ಕನ್ನಡಿಗರು ವಿರೋದಿಸುತ್ತೀವಿ… ಭಕ್ತರು ಯಾಕೆ ಹೆದುರ್ಕೊಂಡು ಸುಮ್ನೆ ಇದಾರೆ?
@VKkarthik169
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
10 months
ಯಾವೋ ಇವೆಲ್ಲ ಸೆಡೆಗಳು ಆ ಔರಂಗಜೇಬನಿಗೂ ಕನ್ನಡ ನೆಲಕ್ಕೂ ಎನ್ರೋ ಸಂಭಂದ ಥೂ ನಿಮ್ ಜನ್ಮಕ್ಕೆ.
Tweet media one
44
135
626
2
9
66
@SNagarajK
ಸುನಿಲ್ Sunil
1 year
ಬೆಂಗಳೂರಲ್ಲಿ ಕನ್ನಡಿಗರು ಏನೂ ಮಾಡಲಾಗದ ಸ್ಥಿತಿಯಲ್ಲಿದಾರೆ…ಸಂಘಟನೆಗಳೆಲ್ಲ ಸತ್ತಿವೆ… ಯಾರಿಗೂ ಭಯವಿಲ್ಲ ಇವಾಗ…ಕನ್ನಡಿಗರು ಬೆಂಗಳೂರು ಬಿಡೋ ಕಾಲನೂ ಬರುತ್ತೆ
@VNamavali
Vadiraj Namavali
1 year
This is laxminarayana temple near munnenakola marthahalli . The hanuman chalisa is in Telugu. On inquring them about why there is no kannada scripted lines, they replied that if you want to read it read it in telgu or else don't read! Its unfair though being in Karnataka state.
18
58
150
0
24
66
@SNagarajK
ಸುನಿಲ್ Sunil
10 months
ಇವಕ್ಕೆ ಲಿಯೋ ಚಿತ್ರ ಕನ್ನಡದಲ್ಲೂ ಬಂದಿದೆ ಅನ್ನೋದು ಗೊತ್ತಿಲ್ವಾ @prajavani ಯಾವನು ಅವ್ನು ವಿಶಾಖ ? ಕನ್ನಡದ ಘೋಸ್ಟ್ ಚಿತ್ರದ ರಿವ್ಯೂ ಸಹ ಇಲ್ಲ … #DubbinginKannada #Prajavani #Ghost
Tweet media one
2
22
68
@SNagarajK
ಸುನಿಲ್ Sunil
10 months
Rest of the world always respects Kannadigas and Kannada except GOI which collects tax and give back Hindi in return #AirFrance @airfrance
@AbhijithJanard3
A common man
10 months
Announcements in #Kannada and Nandini Lassi on an international flight of #AirFrance ! Truly impressed and delighted 🤩🥳 @AirFranceFR @airfrance
17
155
682
0
11
63
@SNagarajK
ಸುನಿಲ್ Sunil
1 year
Tax from south India , Hindi Imposition from North India…” Hindi Version followed by English”
Tweet media one
0
17
59
@SNagarajK
ಸುನಿಲ್ Sunil
1 year
ಟ್ರೈಲರ್ ನ ಒಂದು ಫ್ರೇಮಲ್ಲೂ ಶಿವಣ್ಣ ಬರೊಲ್ಲ … ಈಗ ಕನ್ನಡಕ್ಕೆ ಒಂದು ಶೋ … ನಮ್ ಜನಕ್ಕೆ ನಾಚಿಕೇನೆ ಆಗೋಲ್ಲ ಅನ್ಸುತ್ತೆ… PS1/2 ನೋಡಿಲ್ಲ ಅಂತ ತಮಿಳೊವ್ರು ಆದಿಪುರುಷ್ನ ಮೂಸು ನೋಡಲಿಲ್ಲ … ನಾವು ನೋಡುದ್ರೆ ಹೇಗೆ…
@Tejaswi_Kannada
ತೇಜಸ್ವಿ 🌼
1 year
ಇದೇನು ತಮಿಳು ನಾಡ ಇಲ್ಲಾ ಕರ್ನಾಟಕನಾ? ನಮ್ಮ #kfi ಯೋಗ್ಯತೆಗೆ ಪೂರ್ತಿ ತಮಿಳು ನಾಡಿನಲ್ಲಿ 20 ಕನ್ನಡ ಶೋ ಮಾಡೋಕ್ಕೆ ಆಗೋಲ್ಲ. ಇವರು ಮೈಸೂರಿನಲ್ಲೇ ೫೦+ ಶೋ ಬಿಡುಗಡೆ ಮಾಡ್ತಾರೆ. @NimmaShivanna kfi ನಾ ನಾಯಕ ಆಗೋ ಯಾವುದೇ ಲಕ್ಷಣವಿಲ್ಲ. ತೂ #Jailer
Tweet media one
Tweet media two
Tweet media three
13
38
147
2
18
59
@SNagarajK
ಸುನಿಲ್ Sunil
1 year
#DareDevilMustafa ✅Excellent movie… best effort… well done..
0
11
57
@SNagarajK
ಸುನಿಲ್ Sunil
2 years
@Narayan021 @PLEKarnataka @VipalNahar @BMTC_BENGALURU You might be belong to IT class just because of Bengaluru otherwise you will be busy with selling Golgappa…
0
3
52
@SNagarajK
ಸುನಿಲ್ Sunil
10 months
Tweet media one
2
0
51
@SNagarajK
ಸುನಿಲ್ Sunil
9 months
North Hindian Biharis contributing for the development of Karnataka #ILP
Tweet media one
2
12
48
@SNagarajK
ಸುನಿಲ್ Sunil
3 years
Ok you fight English, we fight Hindi .. deal … let’s get rid of these foreign languages
@HPKonemane
Hariprakash Konemane (Modi Ka Parivar)
3 years
ಕನ್ನಡಕ್ಕೆ ನಿಜವಾದ ಅಪಾಯ ಹಿಂದಿಯಿಂದ ಅಲ್ಲ, ಇಂಗ್ಲಿಷ್‌ನಿಂದ ಭಾಷೆಯ ಜೊತೆಗೆ ಉದ್ಯೋಗದ ಪ್ರಶ್ನೆ, ರಾಜಕೀಯ ಸೇರಿಕೊಂಡು ಸನ್ನಿವೇಶವನ್ನು ಜಟಿಲಗೊಳಿಸಿದೆ @VijayaKarnataka #kannada #Hindi #language
Tweet media one
99
17
89
1
10
49
@SNagarajK
ಸುನಿಲ್ Sunil
7 years
@timesofindia @narendramodi Have little sense at least while visiting southern states ..Kerala is somalia ,Karnataka underdeveloped ...what next ? TN in stone age ?🤦‍♂️
2
13
37
@SNagarajK
ಸುನಿಲ್ Sunil
1 year
You guys never had problem when GOI was officially imposing Hindi... #StopHindilmposition
@erbmjha
BALA
1 year
Shameful incident of racism coming out from Karnataka. Man of Bihar exposing the xenophobia of locals. Such mentality must not be accepted in 21st century India. All of India is for all Indians. Very heartbreaking to see such videos.
5K
11K
31K
0
18
47
@SNagarajK
ಸುನಿಲ್ Sunil
1 year
What is that system that stops me reviewing Kannada movie without ticket ? @bookmyshow @bookmyshow_sup
Tweet media one
9
15
50
@SNagarajK
ಸುನಿಲ್ Sunil
2 years
@BLRAirport @divyaaarr Idiot … First deploy Kannada speaking security to improve passenger experience.
0
6
42
@SNagarajK
ಸುನಿಲ್ Sunil
2 years
Please go to UP, Bihar or any BIMARU state and support their economy ..
@Ravisutanjani
Ravisutanjani
2 years
Bengaluru has the second largest (42.12%) migrant population in India after Mumbai Many of them are Startup Founders, Industrialists, creating jobs and opportunities for everyone. Paying rent, shopping and supporting economy. Why still some locals have hatred for outsiders?
255
70
1K
0
6
39
@SNagarajK
ಸುನಿಲ್ Sunil
2 years
Maharastrage hodru odithare , andrà ge hodru hodithare, TN helode beda... navu mathra bandovrige sanmana madkondu idivi...
@abhispake
ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ)
2 years
ಶ್ರೀಶೈಲ ಪುಣ್ಯಕ್ಷೇತ್ರ ಕನ್ನಡಿಗರೇ ಕಟ್ಟಿಸಿ ಬೆಳಿಸಿದ��ದು.ಕನ್ನಡಿಗರ ಮನೆದೇವರು.ಹಿಂದೂ ಪುಣ್ಯಕ್ಷೇತ್ರದಲ್ಲಿ ಅನ್ಯಭಾಷೆಯವರು ಎನ್ನುವ ಕಾರಣಕ್ಕೆ ತೆಲುಗು ಹಿಂದೂಗಳೇ ಕೊಲೆ ಮಾಡಿದ್ದಾರೆ ವಾಹನಗಳನ್ನು ಸುಟ್ಟಿದ್ದಾರೆ ಹಿಂದೂ ಗುರುತು ಇಲ್ಲಿ ಅಡ್ಡವಾಗಲಿಲ್ಲ ಏಕೆ? ಭಾರತೀಯ ಎಂಬ ಗುರುತೂ ಕೆಲಸ ಮಾಡಲಿಲ್ಲ ಏಕೆ? ಕನ್ನಡಿಗರೇ ನಿಮ್ಮ ಗುರುತು ಕನ್ನಡ
3
37
198
1
9
42
@SNagarajK
ಸುನಿಲ್ Sunil
4 years
Buddi iddidre @narendramodi na yaru PM madthidru
@VishweshwarBhat
Vishweshwar Bhat
4 years
ನಮ್ಮ ಜನರಿಗೆ ಯಾವಾಗ ಬುದ್ಧಿ ಬರುತ್ತೋ ?!
Tweet media one
Tweet media two
82
27
502
2
4
32
@SNagarajK
ಸುನಿಲ್ Sunil
1 year
Next America developed by Telugus… bitre edi world ne develop madthare
3
4
41
@SNagarajK
ಸುನಿಲ್ Sunil
8 months
@accidental_cmo @blrcitytraffic ಇಲ್ಲೇನು ಸ್ಪೇಸ್ ಸೂಟ್ ಹಾಕಿದರೇನೋ ಸೆಡೆ...
Tweet media one
4
3
41
@SNagarajK
ಸುನಿಲ್ Sunil
9 months
ರಾಜ್ಯೋತ್ಸ್ವಕ್ಕೆ ಒಂದು ವಿಶ್ ಮಾಡದಿರೋ ಇಸ್ರೋ ಅವ್ರಿಗೆ ಪ್ರಶಸ್ತಿ ಕೊಡೋ ಬದಲು ಆಟೋ ಸಂಗಗಳಿಗೆ ಕೊಟ್ಟಿದ್ರೆ ಚೆನ್ನಾಗಿರೋದು
0
6
41
@SNagarajK
ಸುನಿಲ್ Sunil
1 year
BJP's Land Reform Act + Congress below amendment = Death Knell for Kannadigas
Tweet media one
5
22
41
@SNagarajK
ಸುನಿಲ್ Sunil
9 months
ಭೂಮಿ ಕಳ್ಕೊಂಡು , ಕೆಲ್ಸ ಸಿಗದೆ ಆತ್ಮಹತ್ಯೆ ಮಾಡ್ಕೊಂಡ ಕನ್ನಡಿಗನಿಗೆ ೫ ಲಕ್ಷ … ಪಟಾಕಿ ಅಕ್ರಮದಲ್ಲಿ ಸತ್ತ ತಮಿಳರಿಗೂ ೫ ಲಕ್ಷ …ಇದು ಕನ್ನಡಪರ ಸರ್ಕಾರ … ಥೂ…
@Ellarakannada
ಚಯ್ತನ್ಯ ಗವ್ಡ
9 months
ಮಾನವೀಯತೆಯೇ ಇಲ್ಲದ ಈ ದೇಶಕ್ಕೆ ದರ್‍ಮ, ಅದ್ಯಾತ್ಮಗಳು ಬೇರೆ ಬೇಕಾ ? ಎಂಬುದೇ ಯಾವಾಗಲೂ ನನ್ನನ್ನು ಕಾಡುವ ಪ್ರಶ್ನೆ. ನಾನು ಚಿಕ್ಕಂದಿನಲ್ಲಿ ಓದಿದ ಬಾರತೀಯ ಸಂಸ್ಕ್ರುತಿ, ಹಿಂದೂ ದರ್‍ಮದ ಪುಸ್ತಕಗಳ ಬಗ್ಗೆ ನನಗೇ ಬೇಸರ ಉಂಟಾಗುತ್ತದೆ. #ಸನಾತನ_ದರ್‍ಮ
13
17
79
2
7
41
@SNagarajK
ಸುನಿಲ್ Sunil
9 months
@ybharath77 @DeccanHerald @CPBlr ಸರ್ , ಕನ್ನಡದ ವಿಷಯವಾಗಿ ಹಲ್ಲೆ ಆಗಿದ್ರೆ , ಹಲ್ಲೆ ಮಾಡಿದವನ ಮೇಲೆ ದಯವಿಟ್ಟು ರೌಡಿಶೀಟ್ ಓಪನ್ ಮಾಡ್ಸಿ…
0
5
39
@SNagarajK
ಸುನಿಲ್ Sunil
1 year
This is because HRs and Recruitment consultancy's comes under Malayalis, Gultis, ... Management is under tamils ...nothing can be done unless kannadigas get hold of these posts ...
@KariSubbayya
ಕರೀ ಸುಬ್ಬಯ್ಯ | Kari Subbayya
1 year
Lets amplify this tweet. Please This pathetic condition is witnessed in more or less most of the offices in Bengaluru #KAR_Jobs_For_Kannadigas @PriyankKharge @siddaramaiah @DKShivakumar @MBPatil
0
24
48
2
9
36
@SNagarajK
ಸುನಿಲ್ Sunil
8 months
@im_betelguese We start conversation in a common language may be English .. not like bimaru who takes everyone granted and start speaking in Hindi wherever they go ... Bank managers who got posted to remote towns of Karnataka expect locals to speak in Hindi forget about English
6
1
33
@SNagarajK
ಸುನಿಲ್ Sunil
2 years
Booked #Avatar2InKannada 3D at Mukta A2.. It definitely deserves more than a show in Kannada @_PVRCinemas @INOXMovies @IndiaCinepolis whats your excuse…?
0
12
38
@SNagarajK
ಸುನಿಲ್ Sunil
5 years
ಯುಗಾದಿ ಬಂದಿದಿಯೋ ಇಲ್ವೋ , ಎಲೆಕ್ಷನ್ ಬಂದಿದೆ
@narendramodi
Narendra Modi
5 years
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಹೊಸ ವರ್ಷದ ಶುಭ ಸಂದರ್ಭದಲ್ಲಿ ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮಗೆಲ್ಲ ಸಂತೋಷ ಮತ್ತು ಉತ್ತಮ ಆರೋಗ್ಯ ಲಭಿಸಲಿ ಎಂದು ನಾನು ಆಶಿಸುತ್ತೇನೆ.
882
4K
21K
0
5
35
@SNagarajK
ಸುನಿಲ್ Sunil
2 years
Dear @DiscoveryIN All your programs are available in Kannada except Build India which is availble only in Hindi , why ? Are you part GOI’s #HindiImposition Or Hindi North India company is forcing you to telecast only in Hindi?
1
6
35
@SNagarajK
ಸುನಿಲ್ Sunil
1 year
Actually this is how North India Govt treated non hindians... now people are giving back...
@erbmjha
BALA
1 year
Shameful incident of racism coming out from Karnataka. Man of Bihar exposing the xenophobia of locals. Such mentality must not be accepted in 21st century India. All of India is for all Indians. Very heartbreaking to see such videos.
5K
11K
31K
0
5
34
@SNagarajK
ಸುನಿಲ್ Sunil
5 years
ಈ ಅದ್ವಾನಕ್ಕೆ ಕಾರಣವಾದ ನೀಟ್ ಮತ್ತು ರೈಲ್ವೆ ಇಲಾಖೆ ಬಗ್ಗೆ ಧ್ವನಿ ಎತ್ತೋದು ಬಿಟ್ಟು ... ಥ್ಯಾಂಕ್ಸ್ ಹೇಳಿಲ್ಲ ಅಂತ ಟ್ವೀಟ್ ಮಾಡ್ತಿರಲ್ಲ ನಾಚಿಕೆ ಆಗೋಲ್ವಾ ? ಬಳ್ಳಾರಿ ಇಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಯಾಕೆ ಬರಬೇಕು ಈ ಡಿಜಿಟಲ್ ಇಂಡಿಯಾಲಿ ?
@nimmasuresh
S.Suresh Kumar
5 years
But no Thanks to Central Govt! Such is the narrow mindedness.
51
47
353
0
9
31
@SNagarajK
ಸುನಿಲ್ Sunil
5 years
Tweet media one
7
7
34
@SNagarajK
ಸುನಿಲ್ Sunil
11 months
@vasantshetty81 ಬೆಂಗಳೂರಲ್ಲೇ ಐಟಿ ಕೆಲ್ಸ ಸಿಕ್ರೆ ಕನ್ನಡ ಮಾತಾಡೊಲ್ಲ … ಇನ್ನು foriegnಗೆ ಹೋದ್ರೆ ಅಷ್ಟೇ …
3
0
35
@SNagarajK
ಸುನಿಲ್ Sunil
1 year
@Karthik1423 KFI should mandate 50% screens for dubbed content and ensure bookings are opened for dubbed version first …otherwise it’s looooooong way…
0
7
35
@SNagarajK
ಸುನಿಲ್ Sunil
1 year
@adarshkumarhn ಅವ್ರೇನು ಧರ್ಮಕ್ಕೆ ಜಿಮ್ ಇಟ್ಟಿಲ್ಲ ...ಬಿಸಿನೆಸ್ ಮಾಡೋಕೆ ಆಗಿಲ್ಲ ಅಂದ್ರೆ ಕ್ಲೋಸ್ ಮಾಡ್ಕೊಂಡು ಹೋಗ್ತಾನೆ... ಕನ್ನಡ ಹಾಡು ಹಾಕೋ ಅಂತ ಕೇಳೋದ್ರಲ್ಲಿ ದರ್ಪ ಏನಿದೆ ... ನಿನಗೆ INC ಅವ್ರು ಕಂಮ್ಯುನಿಕೇಷನ್ಸ್ ಕೊಟ್ಟಿದಾರಲ್ವ ಅವ್ರಿಗೆ ಬುದ್ದಿ ಇಲ್ಲ...
0
2
34
@SNagarajK
ಸುನಿಲ್ Sunil
2 years
@Adithya_Bhushan @KannadaGrahaka @zomoto @ajavgal @PLEKarnataka Hey @zomato while hiring delivery boys for Bengaluru make sure they are locals who can speak and read Kannada…. Don’t expect me to teach …
0
2
35
@SNagarajK
ಸುನಿಲ್ Sunil
10 months
@A_V_Speaks @PMOIndia @NITIAayog @Pai1288 @ajavgal @nanminiradio @chandanss5 @Chethan_Surya_S @ChaitraCVS @radsgops01 @umesh_anush @rajanna_rupesh @archanakra Union will not provide any service in Kannada but shamelessly collect taxes from us , no different from British east India company …
1
6
32
@SNagarajK
ಸುನಿಲ್ Sunil
1 year
@maharaja_t20 @kscaofficial1 ಆಡೋದು ಕನ್ನಡದವರು , ನೋಡೋದು ಕನ್ನಡದವರು ...ಆದರೆ ಬಳಸೋಸು ಮಾತ್ರ ಇಂಗ್ಲಿಷ್
0
0
33
@SNagarajK
ಸುನಿಲ್ Sunil
9 months
@AryanTrivedi_7 Move out to your bimaru lands and run your business … anyone is stopping …
1
0
31
@SNagarajK
ಸುನಿಲ್ Sunil
8 months
Marathis learn Kannada, Telugus Learn Kannada, Tamils learn Kannada , what is the problem with Bimarus ?
@06Rakshit
Shamroz 💜
8 months
Myself Marathi, I want Live in Karnataka,i want make my carrier in Karnataka. I will learn Kannada ,i respect kannada. I support KRV, i need Some Time to learn Kannada #Kannada #Karnataka #BENGALURU @Santoshpatil66 @KannadigaHinduu @rahulmgowda30 @vokkaliga_gowda
Tweet media one
Tweet media two
76
139
1K
0
5
30
@SNagarajK
ಸುನಿಲ್ Sunil
10 months
ಕನ್ನಡಿಗರ ಈ ಚಟಕ್ಕೆ ಕೊನೇನೆ ಇಲ್ಲಾ … ನಾಳೆ ಮನೆ ಒಳಗೂ ಬಿಟ್ಕೋತಾರೆ …
1
5
29
@SNagarajK
ಸುನಿಲ್ Sunil
2 years
This is why Tulu is still not official language..
@tulunadachanil
Tulunad State
2 years
ಕ್ರಾಂತಿ ಕನ್ನಡ ಸಿನಿಮಾದಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ. ಅಶೋಕ ಸ್ತಂಭದಲ್ಲಿ ಕನ್ನಡ ಪಕ್ಷದ ಬಾವುಟ ಹಾರಿಸಿದ ಘಟನೆ ನಡೆದಿದೆ
Tweet media one
38
10
47
2
0
24
@SNagarajK
ಸುನಿಲ್ Sunil
1 year
It says -Dahi along with prevalent regional common name may be used in bracket…. Defend madoke ondu mithi bedva…
@harishkrcr
Harish Kulkarni ಹರೀಶ ಕುಲಕರ್ಣಿ 🇮🇳
1 year
ಮೊಸರಲ್ಲಿ ಕಲ್ಲು ಹುಡುಕುವುದನ್ನು ಕೇಳಿದ್ದೇನೆ. ಆದರೆ ಇಲ್ಲದ ಮೊಸರಿನಲ್ಲಿ ಕಲ್ಲು ಹುಡುಕುವುದು ಹೇಗೆ ಅಂತ ನಮ್ಮ ಕೆಲವು ಸ್ವಯಂಘೋಷಿತ ಹೋರಾಟಗಾರರಿಂದಲೇ ಕಲಿಯಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಆದೇಶದ ಪ್ರಕಾರ ಪ್ರಶ್ನೆ ಇರುವುದು Dahi V/s Curd ಮಧ್ಯೆ … ಇದನ್ನು ಮೊಸರಿನ ಮೇಲೆ ದಹಿ ಹೇರಿಕೆ ಎಂದು ಬಿಂಬಿಸಲಾಗುತ್ತಿದೆ!!
Tweet media one
59
5
27
1
0
30
@SNagarajK
ಸುನಿಲ್ Sunil
2 years
@designermuzammi @kodlady @cpronammametro Hey Bimaru… there is no national language … it’s just one of the official language …
0
0
31
@SNagarajK
ಸುನಿಲ್ Sunil
8 months
ಕನ್ನಡಿಗ ವ್ಯಾಪಾರಿಗಳನ್ನು ಕಂಡುಹಿಡಿಯೋಕೆ ಒಳ್ಳೆ ವಿಧಾನ …
@VishwasMPV
ಸಾಫ್ಟ್‌ವೇರ್ ಗಣಪತಿ 🇮🇳
8 months
Steps to follow in any cart/sho in ಕಡಲೇಕಾಯಿ ಪರಿಷೆ 1. Scan the UPI QR code 2. See the name displayed on your UPI app. 3. Then decline or continue the shopping.
153
184
840
1
1
29
@SNagarajK
ಸುನಿಲ್ Sunil
1 year
ಒಂದು ಕನ್ನಡ ಹಾಡಿಗೆ ನಾವು ಇಷ್ಟೊಂದು ಸ್ಕಿನ create ಮಾಡ್ಬೇಕಾ ... ಅಷ್ಟೊಂದು ತಾತ್ಸಾರ ಇವುಕ್ಕೆ ಎಲ್ಲಿಂದ ಬರುತ್ತೆ ...
@chandangowdruND
ಚಂದನ್ ಗೌಡ್ರು- Chandan Gowdru
1 year
ನೆನ್ನೆ ನಡೆದಂತಹ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಸಂಸ್ಕೃತಿ 2023 ರ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ನಡೆದ ಗಲಭೆ...
2
51
180
0
13
27
@SNagarajK
ಸುನಿಲ್ Sunil
1 year
ನಿಮ್ಮ ಸ್ಕೂಲ್ ಅಲ್ಲಿ ಕನ್ನಡಕ್ಕೆ ಯಾಕೆ ತಾರತಮ್ಯ ? @MansoorKhanINC ಹಿಂದಿಗೇಕೆ ವಿಶೇಷ ಸ್ತಾನ?
Tweet media one
1
15
29
@SNagarajK
ಸುನಿಲ್ Sunil
4 years
What’s this obsession with Hindi names. @drharshvardhan
@moneycontrolcom
Moneycontrol
4 years
Earth Sciences Minister @DrHarshVardhan launches mobile app that provides city-wise #weather forecasts, nowcasts and other warnings
0
0
10
0
9
23
@SNagarajK
ಸುನಿಲ್ Sunil
2 years
We don't need job ...we are busy with Hijab
@Vijaykarnataka
vijaykarnataka
2 years
ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಉದ್ಯೋಗ ಮೀಸಲು: ಸುಪ್ರೀಂನಲ್ಲಿ ಹರ್ಯಾಣಕ್ಕೆ ಗೆಲುವು #supremecourt
15
42
276
2
4
26
@SNagarajK
ಸುನಿಲ್ Sunil
10 months
@NewsFirstKan ಎನ್ರೋ ಆಗಿದೆ ನಿಮಗೆಲ್ಲ ... ನಾರ್ತ್ ಇಂಡಿಯಾ ಗೆ ಹೋಗ್ಬಿಡಿ ಅಷ್ಟೊಂದು ಚಟ ಇದ್ರೆ ...
2
0
29
@SNagarajK
ಸುನಿಲ್ Sunil
1 year
Ootabengaluru @ whitefield serving authentic Karnataka food should replace likes of Nandini/Megha/Nagarjuna
2
5
22
@SNagarajK
ಸುನಿಲ್ Sunil
5 years
@Vinay_Karnataka @Kanagalogy @dasadarshan Madode remake adralli ee ganchali bere
0
3
24
@SNagarajK
ಸುನಿಲ್ Sunil
1 year
North Indians speaking about manners ...😂😂😂
5
5
25
@SNagarajK
ಸುನಿಲ್ Sunil
9 months
ಕಾರಣ ಹೈದರಾಬಾದ್ ಅಂಗಡಿಗಳ ಒಡೆತನ ತೆಲುಗರ ಕೈಯಲ್ಲಿ ಇದೆ … ಆದ್ರೆ ಇಲ್ಲಿ ಎಲ್ಲಾ ಪರಭಾಷಿಗರ ಕೈಯಲ್ಲಿದೆ …
@ManjuKBye
ಲಕ್ಷ್ಮಿ ತನಯ
9 months
Shops in Hyderabad Play Telugu stream. That's the difference, Mindset of Kannadigas in Bengaluru needs to change, That pride needs to take the front page. #INDvsSA
Tweet media one
2
3
80
2
6
27
@SNagarajK
ಸುನಿಲ್ Sunil
1 year
This is why people are loosing trust on Union … ಟ್ಯಾಕ್ಸು ಕಟ್ಬೇಕು , ಬೇರೆ ರಾಜ್ಯಗಳಿಗೆ ನೆಲ, ನೀರು ಕೊಡಬೇಕು, ಪರಬಾಷಿಗರಿಗೆ ಫ್ರೀ ಆಗಿ ಕರೆಂಟ್ ಕೊಡಬೇಕು .. ಕನ್ನಡಿಗರು ಎಲ್ಲಾ ಬಿಟ್ಟು ಬೆತ್ತಲೆ ಆಗೋವರೆಗೂ ಇದು ನಿಲ್ಲೊಲ್ಲ…
1
13
29