Hariprakash Konemane (Modi Ka Parivar) Profile Banner
Hariprakash Konemane (Modi Ka Parivar) Profile
Hariprakash Konemane (Modi Ka Parivar)

@HPKonemane

Followers
4,398
Following
366
Media
3,165
Statuses
6,525

Spokesperson, BJP Karnataka | Former Editor-in-Chief & CEO @VistaraNews | Former Editor - VijayVani, Vijaykarnataka| Former Editor-in-Chief:DigvijayTV

Bengaluru, India
Joined August 2014
Don't wanna be here? Send us removal request.
Explore trending content on Musk Viewer
@HPKonemane
Hariprakash Konemane (Modi Ka Parivar)
5 years
ಸತತ ಮೂರನೇ ದಿನ.ನೆರೆಪ್ರದೇಶಗಲ್ಲಿ ನಿರಂತರ ಪ್ರವಾಸ,ಪರಿಸ್ಥಿತಿಯ ಅವಲೋಕನ, ಸಂತ್ರಸ್ತರಿಗೆ ಸಾಂತ್ವನ.ಆಯಾಸ,ವಯಸ್ಸು ಮೀರಿ ಅವಿರತವಾಗಿ ಕೆಲಸ ಮಾಡುತ್ತಿರುವ ಸಿಎಂ ಬಿಎಸ್ ವೈ ಕಾರ್ಯವನ್ನು ಮೆಚ್ಚಬೇಕು. ನೈಸರ್ಗಿಕ ವಿಕೋಪ ಯಾರ ನಿಯಂತ್ರಣದಲ್ಲಿಲ್ಲ,ಆದರೆ ತಕ್ಷಣ ಸ್ಪಂದನೆ ಬಹಳ ಮುಖ್ಯ. ವಿಡಿಯೊ:ಬಾಗಲಕೋಟೆ ಭಾಗದಲ್ಲಿ ವೈಮಾನಿಕ ಸಮೀಕ್ಷೆ. @BSYBJP
9
82
485
@HPKonemane
Hariprakash Konemane (Modi Ka Parivar)
3 years
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಾಗೋಡ ಜಲಪಾತ ಈಗ ಹೀಗೆ ಮೈದುಂಬಿಕೊಂಡಿದೆ. #ಮಾಗೋಡಫಾಲ್ಸ್ #Magodwaterfalls
8
43
378
@HPKonemane
Hariprakash Konemane (Modi Ka Parivar)
10 months
ನನ್ನ ಮೇಲೆ ಭರವಸೆ ಇಟ್ಟು ಹೊಸ ಜವಾಬ್ದಾರಿ ಹೊರಿಸಿರುವ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಧನ್ಯವಾದಗಳು.ಹೊಸನಂಬಿಕೆ ಮತ್ತು ಎಲ್ಲರ ಹಿತದ ಹೊಸ ಕನಸುಗಳೊಂದಿಗೆ ಹೊಸ ಪ್ರಯಾಣಕ್ಕೆ ಹೆಜ್ಜೆ ಇಡುತ್ತಿದ್ದೇನೆ.ಎಂದಿನಂತೆ ಜೊತೆಗಿರುತ್ತೀರೆಂದು ನಂಬಿದ್ದೇನೆ. @BJP4India @BJP4Karnataka @narendramodi @JPNadda @BYVijayendra
Tweet media one
49
15
270
@HPKonemane
Hariprakash Konemane (Modi Ka Parivar)
9 months
ಕಾಂಗ್ರೆಸ್ ಗ್ಯಾರಂಟಿಯ ವಾರಂಟಿ ಮುಗಿಯುತ್ತಿದೆ. ಹಾಗೆಂದು ಏಕಾಏಕಿ ನಿಲ್ಲಿಸಿಬಿಟ್ಟರೆ ಜನರ ವಿರೋಧಕ್ಕೆ ಉತ್ತರ ಕೊಡುವುದು ಕಷ್ಟ, ಹಾಗಾಗಿ ಇಂಥದೊಂದು ತೆರಿಗೆ ಅನ್ಯಾಯದ ಕೂಗಿನ ನಾಟಕ!! ತಲೆಬುಡವಿಲ್ಲದ ಗ್ಯಾರಂಟಿ ಘೋಷಣೆ ಮಾಡಿ ಅದನ್ನು ಪೂರೈಸಲಾಗದೆ ತಲೆಬುಡವಿಲ್ಲದ ವಾದಗಳನ್ನು ಮುಂದಿಡುತ್ತಿದೆ ಕಾಂಗ್ರೆಸ್.ಅವರ ಎಲ್ಲ ವಾದಗಳಿಗೂ ಇಂದಿನ
Tweet media one
23
86
261
@HPKonemane
Hariprakash Konemane (Modi Ka Parivar)
5 years
ಪತ್ರಿಕೆ,ಮಾಧ್ಯಮ ಇತಿಹಾಸದಲ್ಲಿ ಕರಾಳ ದಿನ. ಕರ್ನಾಟಕ ವಿಧಾನ ಮಂಡಲ ಕಲಾಪದ ಫೋಟೋ‌ ತೆಗೆಯಲು ನಿರ್ಬಂಧಿಸಿದ ಕಾರಣ ನಾವು ಸದನ ಕಲಾಪದ ಫೋಟೊ ಪ್ರಕಟಿಸಲಾಗಿಲ್ಲ. ಇದಕ್ಕಾಗಿ ಸಮಸ್ತ ಓದುಗರಲ್ಲಿ ಕ್ಷಮೆ ಕೋರುತ್ತೇವೆ... ಕರಾಳ ಇತಿಹಾಸ ನಿರ್ಮಿಸಿದವರು ಪುನರಾಲೋಚನೆ ಮಾಡುತ್ತಾರಾ? @Vijaykarnataka @CMofKarnataka
Tweet media one
Tweet media two
Tweet media three
23
109
243
@HPKonemane
Hariprakash Konemane (Modi Ka Parivar)
7 months
ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಮಾಜಿ ಶಾಸಕರೂ,ಮಾಜಿ ಸಭಾಪತಿಗಳೂ ಆದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಾರ್ದಿಕ ಅಭಿನಂದನೆಗಳು 💐 ಕಮಲ ಅರಳಿಸೋಣ, ಮತ್ತೊಮ್ಮೆ ಮೋದಿ ಗೆಲ್ಲಿಸೋಣ.
Tweet media one
7
2
187
@HPKonemane
Hariprakash Konemane (Modi Ka Parivar)
6 months
ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ ಹೀಗೆ ಅನೇಕ ಬಿರುದುಗಳಿಂದ ಖ್ಯಾತರಾಗಿ, ʼಅಣ್ಣಾವ್ರುʼ ಎಂದೇ ಕರೆಯಲ್ಪಡುತ್ತಿದ್ದ ಎಲ್ಲರ ನೆಚ್ಚಿನ ಕನ್ನಡದ ಮೇರು ನಟ ಪದ್ಮಭೂಷಣ ಡಾ. ರಾಜ್‌ಕುಮಾರ್‌ ಅವರ ಜನ್ಮದಿನದ ಸ್ಮರಣೆಗಳು. #DrRajkumar
Tweet media one
1
34
175
@HPKonemane
Hariprakash Konemane (Modi Ka Parivar)
2 years
ಇನ್ನು ಕೌಂಟ್ ಡೌನ್ ಜೊತೆಗೆ ನಿರೀಕ್ಷಿಸಿ…
Tweet media one
16
16
168
@HPKonemane
Hariprakash Konemane (Modi Ka Parivar)
8 years
ಅರಣ್ಯ ರಕ್ಷಣೆ ಹೆಸರಲ್ಲಿ ಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಗೋಪಾಲನೆಗೆ ನಿರ್ಬಂಧಿಸಿ ಸೋಲಿಗರು, ಬೇಡರನ್ನು ಒಕ್ಕಲೆಬ್ಬಿಸುವ ಸರ್ಕಾರದ ಕ್ರಮ ಸರಿಯಲ್ಲ. @CMofKarnataka
Tweet media one
12
178
145
@HPKonemane
Hariprakash Konemane (Modi Ka Parivar)
5 years
ಮತಯಂತ್ರ ಹ್ಯಾಕ್ ಮಾಡುವ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಡಿ.ರೂಪ ಏನಂತಾರೆ?? @Vijaykarnataka @D_Roopa_IPS
Tweet media one
1
14
130
@HPKonemane
Hariprakash Konemane (Modi Ka Parivar)
7 years
ರಾಜಕೀಯ ಮುತ್ಸದ್ದಿ, ರಾಜನೀತಿಜ್ಞ ಹಿರಿಯ ರಾಜಕಾರಣಿ ಲಾಲಕೃಷ್ಣ ಆಡ್ವಾಣಿಯವರ ೯೦ನೇ ಹುಟ್ಟುಹಬ್ಬದ ನಿಮಿತ್ತ ಅವರ ಬದುಕಿನ ಆಯ್ದ ಪ್ರಮುಖ ಘಟನಾವಳಿಗಳು ಇಂದಿನ #ವಿಜಯವಾಣಿ ( @VVani4U ) ಯಲ್ಲಿ...
Tweet media one
6
13
122
@HPKonemane
Hariprakash Konemane (Modi Ka Parivar)
5 years
ಬೆಂಗಳೂರು ಕನ್ನಡಿಗರ ಮನಸೂರೆಗೊಂಡ ವಿಕ ಕನ್ನಡ ಹಬ್ಬ! ಟ್ವಿಟರಲ್ಲಿ ನಂಬರ್ ವನ್ ಟ್ರೆಂಡಿಂಗ್ ವಿಕ ವಿಶಿಷ್ಟ ಕಾರ್ಯಕ್ರಮ ಬೆನ್ನು ತಟ್ಟಿದ ಕನ್ಮಡಿಗರಿಗೆ ಕೋಟಿ ಕೋಟಿ ನಮನಗಳು.. #ವಿಕಕನ್ನಡಹಬ್ಬ #VkLitFest
Tweet media one
1
32
115
@HPKonemane
Hariprakash Konemane (Modi Ka Parivar)
9 months
ಸಾವರ್ಕರ್ ವಿರೋಧಕ್ಕೆ ಕಾಂಗ್ರೆಸ್ ನೆಚ್ಚಿಕೊಂಡಿರುವ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಕಾರಣ #VeerSavarkar #Savarkar #freedomfighter #MuslimAppeasement #appeasement
5
16
108
@HPKonemane
Hariprakash Konemane (Modi Ka Parivar)
5 years
ಅನ್ನದಾತಾ ಸುಖೀಭವ,ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಮಾತುಗಳನ್ನು ಸಾಕ್ಷೀಕರಿಸಿದ ಕ್ಷಣ ಇದು. 26 ಜಿಲ್ಲಾಮಟ್ಟದ ರೈತ ಪುರಸ್ಕಾರಗಳ ಬಳಿಕ ಮಂಗಳವಾರ ಬೆಂಗಳೂರಲ್ಲಿ ಗ್ರಾಂಡ್ ಫಿನಾಲೆಯಲ್ಲಿ 20 ಅಪರೂಪದ ಸಾಧಕ ರೈತರಿಗೆ ಸಿಎಂ ಯಡಿಯೂರಪ್ಪ ಸೂಪರ್ ಸ್ಟಾರ್ ಬಿರುದು ನೀಡಿ ಸಮ್ಮಾನಿಸಿದರು. #Vijaykarnataka #CMBSYediyurappa #SuperStarRaita
Tweet media one
Tweet media two
Tweet media three
2
24
99
@HPKonemane
Hariprakash Konemane (Modi Ka Parivar)
5 years
ಸ್ಪೀಕರ್ ಕಾಗೇರಿಯವರೇ ಟಿವಿ ಮಾಧ್ಯಮಗಳು ವಿಧಾನಮಂಡಲ ಕಲಾಪದ ನೇರ ಪ್ರಸಾರ ಮಾಡುವುದನ್ನು ಏಕೆ ಬ್ಯಾನ್ ಮಾಡ್ತಾ ಇದೀರಾ? 1)ಹೊಸ ಸ್ಪೀಕರ್ ಗೆ Inferiority ಕಾಡ್ತಿದ್ಯಾ? 2) ಬ್ಲೂ ಬಾಯ್ಸ್ ಪ್ರಸಂಗ ಮರುಕಳಿಸೋ ಆತಂಕಾನಾ? 3) ಶಾಸಕರು ಸದನದ ಘನತೆ ಕಾಪಾಡುವುದರ ಬಗ್ಗೆ ಅಳುಕಿದೆಯಾ? 4) ವಿಪಕ್ಷದ ದಾಳಿ ಭೀತಿಯಿಂದ ಪಲಾಯನವೆ? @BSYBJP @kageri
Tweet media one
11
23
96
@HPKonemane
Hariprakash Konemane (Modi Ka Parivar)
5 years
ವಿಕ ಕನ್ನಡ ಹಬ್ಬ ಟ್ವಿಟರಲ್ಲಿ ನಂಬರ್ ವನ್ ಟ್ರೆಂಡ್! ಧನ್ಯವಾದಗಳು ಟ್ರೆಂಡಿ ಕನ್ನಡಿಗರೇ... #ವಿಕಕನ್ನಡಹಬ್ಬ #VkLitFest
1
37
95
@HPKonemane
Hariprakash Konemane (Modi Ka Parivar)
4 years
ಹೌದಲ್ಲ?
Tweet media one
1
4
94
@HPKonemane
Hariprakash Konemane (Modi Ka Parivar)
5 years
ವಿಕ‌‌ ಇಷ್ಟಪಡಲು ಎಷ್ಟೊಂದು ಕಾರಣ... ನೀವು‌ ನಿಮ್ಮಿಷ್ಟ ನಮಗೆ ಬರೆದು‌ ಕಳಿಸ್ತೀರಾ ಹೀಗೆ??
Tweet media one
Tweet media two
4
56
92
@HPKonemane
Hariprakash Konemane (Modi Ka Parivar)
2 years
ಜನಪ್ರೀಯ ಸಾಮಾಜಿಕ ಮಾಧ್ಯಮ "ಕೂ" ಆ್ಯಪ್ ನ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಅವರ ಜೊತೆಗೆ ವಿಸ್ತಾರ ಮಿಡಿಯಾ.
Tweet media one
2
3
90
@HPKonemane
Hariprakash Konemane (Modi Ka Parivar)
3 years
ಕನ್ನಡಕ್ಕೆ ನಿಜವಾದ ಅಪಾಯ ಹಿಂದಿಯಿಂದ ಅಲ್ಲ, ಇಂಗ್ಲಿಷ್‌ನಿಂದ ಭಾಷೆಯ ಜೊತೆಗೆ ಉದ್ಯೋಗದ ಪ್ರಶ್ನೆ, ರಾಜಕೀಯ ಸೇರಿಕೊಂಡು ಸನ್ನಿವೇಶವನ್ನು ಜಟಿಲಗೊಳಿಸಿದೆ @VijayaKarnataka #kannada #Hindi #language
Tweet media one
99
17
89
@HPKonemane
Hariprakash Konemane (Modi Ka Parivar)
2 years
ವಿಸ್ತಾರ ನ್ಯೂಸ್ ಚಾನೆಲ್ ಉದ್ಘಾಟನೆ ಮತ್ತು ವಿಸ್ತಾರ ಕನ್ನಡ ಸಂಭ್ರಮ ಕುರಿತ ವರದಿಯನ್ನು ವಿಸ್ತೃತವಾಗಿ ಪ್ರಕಟಿಸಿರುವ @VVani4U , @prajavani , @kprabhanews , @udayavani_web @HasaDiganta @VishwavaniNews ಪತ್ರಿಕೆಗಳ ಸಂಪಾದಕರು ಮತ್ತು ಮಾಲೀಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು...
Tweet media one
5
8
87
@HPKonemane
Hariprakash Konemane (Modi Ka Parivar)
2 years
Tweet media one
14
26
83
@HPKonemane
Hariprakash Konemane (Modi Ka Parivar)
5 years
ಸರಕಾರಿ ಅಧಿಕಾರಿಗಳು ಅಂದ್ರೆ ಮೂಗು ಮುರಿಯೋರೇ ಹೆಚ್ಚು.ಆದರೆ ಇಲ್ನೋಡಿ ಈ‌ ಅಧಿಕಾರಿಗಳು ನೆರೆ ಅನಾಹುತದ ಸಂದರ್ಭದಲ್ಲಿ ವೈಯಕ್ತಿಕ ಕಷ್ಟ,ನಷ್ಟ,ಅನನುಕೂಲ ಮರೆತು ಹೇಗೆ ಕರ್ತವ್ಯ ಮೆರೆದಿದ್ದಾರೆ ಅಂತ.ಇವರು ಸ್ಯಾಂಪಲ್ ಮಾತ್ರ ಇನ್ನೂ ಇಂಥ ಹಲವರಿದ್ದಾರೆ! hat's off to these officers. @Vijaykarnataka @katranjeet @CMofKarnataka
Tweet media one
1
22
84
@HPKonemane
Hariprakash Konemane (Modi Ka Parivar)
4 years
ಹೌದಲ್ವ? #Vijaykarnatak
Tweet media one
0
10
80
@HPKonemane
Hariprakash Konemane (Modi Ka Parivar)
3 years
ವಿಕ ಗೆಲುವಿನ ಶಕ್ತಿ ನನ್ನ ಹೆಮ್ಮೆಯ ವಿಕ ತಂಡ... ಪ್ರತಿಕ್ಷಣವೂ ಮಧುರ,ಸ್ಮರಣಾರ್ಹ...
Tweet media one
Tweet media two
Tweet media three
6
2
81
@HPKonemane
Hariprakash Konemane (Modi Ka Parivar)
5 years
ಹುಬ್ಬಳ್ಳಿ ಧಾರವಾಡ ಅಂದ್ರೆ ಇಲ್ಲೀವರೆಗೆ ನೆನಪಾಗ್ತಿದ್ದಿದ್ದು ಏನು,ಧಾರವಾಡ ಪೇಡ,ಬಸವೇಶ್ವರ ಖಾನಾವಳಿ ರೊಟ್ಟಿ ಊಟ.ಆದರೆ ಈಗ ಕಣ್ಣಿಗೆ ಕಟ್ಟೋದು ಕೆಟ್ಟ ಧೂಳು,ಕಿತ್ತೋಗಿರೋ ರಸ್ತೆಗಳು. ಇನ್ಮು ಬಿಆರ್ ಟಿಎಸ್ ಎಂಬ ಬಿಳಿಯಾನೆಯಿಂದ ಯಾರಿಗೆಷ್ಟು ಲಾಭ?!!! @Vijaykarnataka @JagadishShettar @JoshiPralhad @BANDUKULKARNIVK
Tweet media one
Tweet media two
4
27
79
@HPKonemane
Hariprakash Konemane (Modi Ka Parivar)
4 years
ಕನ್ನಡ ಎಂದರೆ ಅದು ಬರೀ ನುಡಿಯಲ್ಲ... ನಿತ್ಯೋತ್ಸವದ ಕವಿ ಕೆಎಸ್ ನಿಸಾರ್ ಅಹಮದ್ ನೆನಪು ಅಮರ... #KSNissarAhmad #Kannada
1
14
79
@HPKonemane
Hariprakash Konemane (Modi Ka Parivar)
5 years
ನನ್ನ ಅಚ್ಚುಮೆಚ್ಚಿನ ಬರಹಗಾರರಲ್ಲಿ ಒಬ್ಬರಾದ ವಸುಧೇಂದ್ರ ಅವರ ಹೊಸ ಕಾದಂಬರಿ ಬಿಡುಗಡೆಗೆ ಮೊದಲೇ ಮೊದಲ‌ ಮುದ್ರಣದ ಸಾವಿರ ಪ್ರತಿಗಳು ಮಾರಾಟವಾಗಿವೆಯಂತೆ.ಓರ್ವ ಕನ್ನಡಿಗ,ಪತ್ರಕರ್ತನಾಗಿ ಇದಕ್ಕಿಂತ ಖುಷಿ ಸಂಗತಿ ಇನ್ನೇನಿದೆ ಹೇಳಿ? #Vasudhendra #TejoTungabhadra
Tweet media one
1
5
78
@HPKonemane
Hariprakash Konemane (Modi Ka Parivar)
2 years
ಹೌದು, ಇದೇ ವ್ಯತ್ಯಾಸ ನೋಡಿ…
Tweet media one
1
6
79
@HPKonemane
Hariprakash Konemane (Modi Ka Parivar)
5 years
ಆಡಳಿತದಲ್ಲಿ ವೃತ್ತಿಪರತೆಯೊಂದಿದ್ದರೆ ಏನೆಲ್ಲ ಸಾಧಿಸಬಹುದು ಎಂದರೆ... #VijayKarnataka #Vistara #NitinGadkari
Tweet media one
1
11
78
@HPKonemane
Hariprakash Konemane (Modi Ka Parivar)
5 years
Congrats Naganjali Naik from Kumta , Karnataka for scoring 625 / 625 first in Karnataka SSLC exams. Coming from a humble, rural backdrop,finacially poor family.she has excelled with hard work, determination; #Naganjali #Pride of Karnataka
Tweet media one
4
15
77
@HPKonemane
Hariprakash Konemane (Modi Ka Parivar)
2 years
ಇನ್ನು 9 ದಿನಗಳು…
Tweet media one
9
5
73
@HPKonemane
Hariprakash Konemane (Modi Ka Parivar)
5 years
ಭಾರ��ದ ಸಂವಿಧಾನದ ಆಶಯ,ವ್ಯಾಖ್ಯಾನ ಮತ್ತು ಸಿಎಎ ಎತ್ತಿದ ಪ್ರಶ್ನೆಗಳು,ಉತ್ತರಗಳು! Here are the answers for questions/doubts raised regarding spirit and strength of Indian constitution and CAA: #VijayKarnataka #CAA2019 #IndianConstituion
Tweet media one
1
29
71
@HPKonemane
Hariprakash Konemane (Modi Ka Parivar)
4 years
ಪತ್ರಿಕಾಕರ್ತರು ಸಂತಸಪಡಲು ಇಂತಹ ಕಾರಣಗಳೇ ಸಾಕು! ವಿಕ ವರದಿ‌ ನೋಡಿ ಶಿಕ್ಷಣ ಸಚಿವರು ಇಂದು ಸಾಧಕ‌ ಅಸಾಮಾನ್ಯ ವಿದ್ಯಾರ್ಥಿಯ ಕುಟೀರಕ್ಕೆ ಭೇಟಿ ನೀಡಿ ಅಭಿನಂದಿಸಿದರು ಧನ್ಯವಾದ #Vijaykarnataka #SureshkumarS #Edication #KarnatakaGovernment
Tweet media one
Tweet media two
0
17
72
@HPKonemane
Hariprakash Konemane (Modi Ka Parivar)
4 years
ದಿನಕ್ಕೊಂದರಂತೆ SPB ಹಾಡು ಕೇಳಿದರೆ 40 ಸಾವಿರ ಹಾಡು ಕೇಳಲು 109 ವರ್ಷಗಳೇ ಬೇಕು...! #LegendSPB
Tweet media one
0
16
72
@HPKonemane
Hariprakash Konemane (Modi Ka Parivar)
2 years
ಇಂದಿನಿಂದ ನಿಮ್ಮೊಂದಿಗೆ ವಿಸ್ತಾರ ಮೀಡಿಯಾ.
Tweet media one
7
6
71
@HPKonemane
Hariprakash Konemane (Modi Ka Parivar)
5 years
ಪ್ರೀತಿಯ ಕನ್ನಡ ಓದುಗರಿಗೆ ವಿಕ ಬಳಗದ ಕೋಟಿ ಕೋಟಿ ನಮನಗಳು #VijayKarnataka #VKbrand
Tweet media one
1
23
70
@HPKonemane
Hariprakash Konemane (Modi Ka Parivar)
3 years
ನನ್ನ ಅಚ್ಚುಮೆಚ್ಚಿನ ಪತ್ರಕರ್ತ ಶರತ್ ಎಂ.ಎಸ್.ನಮ್ಮ ಜೊತೆಯಾಗಿದ್ದಾರೆ. ಇಲ್ಲಿಯವರೆಗೆ ಇಂಡಿಯನ್ ಮನಿ ಡಾಟ್ ಕಾಮ್ ನ ಕಂಟೆಂಟ್ & ಕಮ್ಯುನಿಕೇಶನ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಇದೀಗ ವಿಸ್ತಾರ ಮೀಡಿಯಾದ ಕಾರ್ಯನಿರ್ವಾಹಕ ಸಂಪಾದಕರಾಗಿ ಹೊಣೆ ಹೊತ್ತಿದ್ದಾರೆ. ಸಿಎಂಡಿ ಶ್ರೀ ಧರ್ಮೇಶ್ & ಸಹೋದ್ಯೋಗಿಗಳೊಂದಿಗೆ ಅವರನ್ನು ಬರಮಾಡಿಕೂಳ್ಳಲಾಯಿತು.
Tweet media one
1
1
69
@HPKonemane
Hariprakash Konemane (Modi Ka Parivar)
4 years
ಕಲಾಂ ಸೂತ್ರ #Vijaykarnataka
Tweet media one
0
8
68
@HPKonemane
Hariprakash Konemane (Modi Ka Parivar)
5 years
ವಿಕ ಕನ್ನಡ ಹಬ್ಬ ಇಂದು ಈ ಹೊತ್ತಿಗೆ ಟ್ವಿಟರ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ.ಕನ್ನಡ ಕುಲಕೋಟಿಗೆ ಕೋಟಿ ಕೋಟಿ ನಮನಗಳು.. #ವಿಕಕನ್ನಡಹಬ್ಬ #VkLitFest
Tweet media one
0
24
67
@HPKonemane
Hariprakash Konemane (Modi Ka Parivar)
9 months
ವ್ಯಕ್ತಿ ದ್ವೇಷದ ಹಳದಿ ಕಣ್ಣುಗಳಿಂದ ನೋಡಿದರೆ ಶ್ವೇತಪತ್ರವೂ ಹಳದಿಯಾಗಿಯೇ ಕಾಣುವುದು‌. ಅಂಕಿಅಂಶಗಳ ಬಗ್ಗೆ ಚರ್ಚೆ ಮಾಡಿ ಎಂದರೆ ಪುನಃ ಜನರನ್ನು ದಾರಿತಪ್ಪಿಸುವ ಮಾತುಗಳು. ಹಾಗಾದರೆ ಕಾಂಗ್ರೆಸ್ಸಿಗರ ಉದ್ದೇಶವಾದರೂ ಏನು? ಪ್ರಗತಿಯ ಕುರಿತಾದ ಪ್ರತಿಯೊಂದು ಅಂಶಗಳನ್ನೂ ಚರ್ಚೆ ಮಾಡಬಹುದಿತ್ತಲ್ಲ? ಹಿಂದಿನ ಐದು ದಶಕಗಳ ಕಥೆ ಬಿಟ್ಟುಬಿಡಿ, UPA
Tweet media one
2
19
65
@HPKonemane
Hariprakash Konemane (Modi Ka Parivar)
5 years
ಕೊರೋನಾ‌ ವಿರುದ್ಧ ದೇಶ ಸಾರಿರುವ ಸಮರದಲ್ಲಿ ನಿಮ್ಮವಿಜಯಕರ್ನಾಟಕ #CoronaUpdatesInIndia #CoronaOutbreakinIndia #CoronaIndia #Coronainkarnatak #Vijayakarnataka
1
14
66
@HPKonemane
Hariprakash Konemane (Modi Ka Parivar)
5 years
ಅಡಕೆ‌ ಟಾಸ್ಕ್ ಫೋರ್ಸ್ ರಚನೆ ಈಗ ಅಧಿಕೃತ. ವಿಕ ಅಡಕೆಬೆಳೆಗಾರರ ಹೋರಾಟದ ಪರಿಣಾಮ. ಸ್ಪಂದಿಸಿದ ಸಿಎಂ ಆದಿಯಾಗಿ ಎಲ್ಲರಿಗೂ ಅಭಿನಂದನೆಗಳು.. #VijayKarnataka #ArecaTaskForce #VKbrand
Tweet media one
1
23
65
@HPKonemane
Hariprakash Konemane (Modi Ka Parivar)
4 years
ಇತ್ತೀಚಿನ ಐಆರ್ ಎಸ್ ಸರ್ವೇ ಫಲಿತಾಂಶ ಪ್ರಕಟ ವಿಕ ಅತಿಹೆಚ್ಚು ಓದುಗರನ್ನು ಹೊಂದಿದ ಕನ್ನಡ ದಿನಪತ್ರಿಕೆ ಎಂಬ ಕೀರ್ತಿಗೆ ಭಾಜನ ನಮ್ಮ ಹೆಮ್ಮೆಗೆ ಕಾರಣರಾದ ಕನ್ನಡ ಓದುಗರಿಗೆ ಕೋಟಿ ನಮನಗಳು @katranjeet @venkteshbabu @vkbrand2018
Tweet media one
1
20
67
@HPKonemane
Hariprakash Konemane (Modi Ka Parivar)
5 years
ನಿಮ್ಮ ವಿಕದಲ್ಲಿ‌ ಮತ್ತೊಂದು ಹೊಸತು. ವಿಐಪಿಗಳ ಜೀವನದ ಪ್ರೇರಣಾದಾಯಕ ಸಂಗತಿಗಳ ಅನಾವರಣಕ್ಕೊಂದು ವೇದಿಕೆ. ವಿಐಪಿ ಲಾಂಜ್! @Vijaykarnataka @CnmanjunathN @katranjeet
Tweet media one
Tweet media two
2
9
61
@HPKonemane
Hariprakash Konemane (Modi Ka Parivar)
5 years
ವಿಜಯ ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ, ಸಮಸ್ತ ಕನ್ನಡಿಗರ ಹೆಮ್ಮೆ,ಅತಿ ಹೆಚ್ಚು ಓದುಗರನ್ನು ಹೊಂದಿದ ಭಾರತದ ನಂ.1ಕನ್ನಡ ದಿನಪತ್ರಿಕೆ "ವಿಜಯ ಕರ್ನಾಟಕ" ಈಗ ಭಾರತದ TOP 20 ಪತ್ರಿಕೆಗಳ ಸಾಲಲ್ಲಿ. ಈ ಹೆಗ್ಗಳಿಕೆ ಕಾರಣರಾದ ಎಲ್ಲರಿಗೂ ಕೋಟಿ ಕೋಟಿ ವಂದನೆಗಳು. @Vijaykarnataka @katranjeet @nischalkumtakar @venkteshbabu
Tweet media one
3
12
65
@HPKonemane
Hariprakash Konemane (Modi Ka Parivar)
5 years
ವದಂತಿ,ಸುಳ್ಳು ಸುದ್ದಿಗಳ ಸಾಮ್ರಾಜ್ಯದಲ್ಲಿ ಮುದ್ರಣ ಮಾಧ್ಯಮವೇ ಪುರಾವೆ,ಮುದ್ರಣ ಮಾಧ್ಯಮವೇ ಪ್ರಮಾಣ.. #KOVID19 @Vijaykarnataka
Tweet media one
1
19
65
@HPKonemane
Hariprakash Konemane (Modi Ka Parivar)
5 years
ವರಕವಿ,ಜ್ಞಾನಪೀಠಪ್ರಶಸ್ತಿ ಪುರಸ್ಕೃತ ಸಾಹಿತಿ ಬೇಂದ್ರೆ ಅಜ್ಜನ ಜನ್ಮದಿನ ಇಂದು... #DaRaBendre
Tweet media one
0
7
64
@HPKonemane
Hariprakash Konemane (Modi Ka Parivar)
6 years
ಎಷ್ಟೊಳ್ಳೆ ಸ್ಟೋರಿ ಅಲ್ವ? How nice this story is... @Vijaykarnataka @katranjeet
Tweet media one
2
10
64
@HPKonemane
Hariprakash Konemane (Modi Ka Parivar)
5 years
ಹಿರಿತನ,ಅನುಭವದ ಮೇಲೆ ಅವಕಾಶಗಳು ಸಿಗಲಿ,ಜಾತಿ ಕಾರಣಕ್ಕೆ ಅಲ್ಲ.ಬೋಲ್ಡಾಗಿ ಮಾತನಾಡಿದ ಖರ್ಗೆ. @Vijaykarnataka @kharge
Tweet media one
5
12
63
@HPKonemane
Hariprakash Konemane (Modi Ka Parivar)
5 years
ಬೆಚ್ಚನೆಯ ಮನೆಯಲ್ಲಿ ವಾಸವಾಗಿದ್ದವರು ಈಗ ತಗಡಿನ ಶೆಡ್ ನಲ್ಲಿ ಆಸರೆ ಪಡೆದಿದ್ದಾರೆ.ಇದು ಭೀಕರ ಪ್ರವಾಹದ ಪರಿಣಾಮ.ಇನ್ನಾದರೂ ಮಂತ್ರಿಗಿರಿ ವರಾತ,ಖಾತೆ ಕ್ಯಾತೆಬಿಟ್ಟು ಇಂಥವರ ಕಷ್ಟ ಸುಖ ಆಲಿಸಲು ಮುಂದಾಗಿ. ಸಾಕು ಮಾಡಿ ಕೇವಲ ನಿಮ್ಮ ಬಗೆಗಿನ ಚಿಂತೆ,ಬಡಿದಾಟವ! @Vijaykarnataka @CMOKarnataka @BSYBJP
Tweet media one
Tweet media two
1
9
60
@HPKonemane
Hariprakash Konemane (Modi Ka Parivar)
5 years
ಡಿಸೆಂಬರ್ 19, 1927 ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್ , ಅಷ್ಫಾಕುಲ್ಲಾ ಖಾನ್, ರೋಶನ್ ಸಿಂಗ್ ಬ್ರಿಟಿಷರ ವಿರುಧ್ಧ ಹೋರಾಡಿ ದೇಶಕ್ಕಾಗಿ ತಮ್ಮಪ್ರಾಣವನ್ನೇ ಸಮರ್ಪಿಸಿದ ದಿನ. ಇಂತಹ ಮಹಾಪುರುಷರ ತ್ಯಾಗ ಬಲಿದಾನ ಅವಿಸ್ಮರಣೀಯ. ಭಾರತಮಾತೆಯ ಹೆಮ್ಮೆಯ ಪುತ್ರರಿಗೆ ಅನಂತ ಕೋಟಿ ಪ್ರಣಾಮಗಳು.. 🙏🏻 #ವಂದೇ_ಮಾತರಂ
Tweet media one
0
14
62
@HPKonemane
Hariprakash Konemane (Modi Ka Parivar)
3 years
ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ದಿವ್ಯ ಚೇತನ,ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು. #AmbedkarJayanthi
Tweet media one
2
5
62
@HPKonemane
Hariprakash Konemane (Modi Ka Parivar)
5 years
ಹೊಸ ವಿನ್ಯಾಸದ ಬೋಧಿವೃಕ್ಷ ಸಂಚಿಕೆಯನ್ನು ಮೆಚ್ಚಿ ಅಭಿನಂದಿಸಿದ ನಾಡಿನ ನಾನಾ ಗಣ್ಯರಿಗೆ ಧನ್ಯವಾದಗಳು. #VijayKarnataka #Bodhivriksha
Tweet media one
1
12
62
@HPKonemane
Hariprakash Konemane (Modi Ka Parivar)
5 years
ಕೇಂದ್ರದ ತಾರತಮ್ಯ ಸಲ್ಲದು: ಹೆಚ್ಚಿನ ಮೊತ್ತದ ಸಿಎಸ್‌ಆರ್‌ ರಾಜ್ಯಗಳಿಗೂ ಸಿಗಲಿ #Vijaykarnataka #CSR #Stategovernment
Tweet media one
2
23
59
@HPKonemane
Hariprakash Konemane (Modi Ka Parivar)
5 years
ಸುರಕ್ಷತೆಯೊಂದಿಗೆ ಸುದ್ದಿ ತಲುಪಿಸುತ್ತಿರುವ ಪತ್ರಿಕಾ ವಿತರಕ ಸೇನಾನಿಗಳಿಗೆ ಸಲಾಂ... ಮಾಧ್ಯಮದವರೂ ಅಗತ್ಯ ಸೇವಕರೆಂದು ಪ್ರಧಾನಿಯೇ ಹೇಳಿದ್ದಾರೆ. ಎಲ್ಲ‌‌ ಸರಕಾರಗಳೂ ಅದನ್ನೇ ಹೇಳಿವೆ. ಹೇಳಿದ ಮಾತಿಗೆ ಗೌರವ ತರುವ, ಹೊತ್ತ ಹೊಣೆಯನ್ನು‌ಎಚ್ಚರಿಕೆಯಿಂದ ನಿಭಾಯಿಸುವ ನಮ್ಮ‌ ಕೊರೋನಾ ಯೋಧರಿಗೆ ಸಲಾಂ. ನಮ್ಮ‌ವಿತರಕರು ನಮ್ಮ‌ಹೆಮ್ಮೆ #Coronacare
Tweet media one
Tweet media two
2
25
63
@HPKonemane
Hariprakash Konemane (Modi Ka Parivar)
2 years
ಬನ್ನಿ ಭಾಗವಹಿಸಿ, -ಇದು ಕರುನಾಡ ಕನ್ನಡ ಸಂಭ್ರಮ -ಬೆಂಗಳೂರಲ್ಲಿ ಇಡೀದಿನ ಸಡಗರ -ಇದೇ ಮೊದಲ ಬಾರಿಗೆ -ರಾಜ್ಯದ 220ಕ್ಕೂ ಹೆಚ್ಚು ಕಡೆಗಳಲ್ಲಿ ಚಾನೆಲ್ ಲೋಕಾರ್ಪಣೆ ಸಮಾರಂಭ #ವಿಸ್ತಾರನ್ಯೂಸ್‌ #vistaranews
6
18
62
@HPKonemane
Hariprakash Konemane (Modi Ka Parivar)
4 years
ಕೇಂದ್ರ ಪರಿಸರ ಸಚಿವಾಲಯ ಕೇಳಿಸಿಕೊಳ್ಳತ್ತಾ? #Environmentministry #ಕನ್ನಡ #ವಿಜಯಕರ್ನಾಟಕ
Tweet media one
1
25
58
@HPKonemane
Hariprakash Konemane (Modi Ka Parivar)
4 years
ಭೂಮಿ ಬರಡು ಮಾಡುವ ಅಕೇಶಿಯಾ,ನೀಲಗಿರಿ ಬಗ್ಗೆ ಈ ಸರಕಾರಗಳಿಗೆ ಯಾಕ್ರೀ ಪ್ರೀತಿ??!! #ಅಕೇಶಿಯಾ #ಕರ್ನಾಟಕಸರಕಾರ
Tweet media one
1
23
62
@HPKonemane
Hariprakash Konemane (Modi Ka Parivar)
5 years
ಇದು ಕುಮಟಾ-ಮೂರೂರು ನಡುವೆ ಸಂಚರಿಸುವ ಬಸ್ಸು. ಮಾಲಿನ್ಯ ನಿಯಂತ್ರಣದ ನಿಯಮಗಳಿಗೆ ರಾಜ್ಯ ಸಾರಿಗೆ ಬಸ್ಸುಗಳು ಹೊರತೇ?!! #KSRTC #Polution #Lakshmansawadi
2
12
61
@HPKonemane
Hariprakash Konemane (Modi Ka Parivar)
5 years
ಅದ್ವಿತೀಯ ತಂತ್ರಜ್ಞ ಸರ್.ಎಂ.ವಿಶ್ವೇಶ್ವರಯ್ಯನವರ ನೆನೆಯಬೇಕಾದ ದಿನ. ಎಂಜಿನಿಯರಿಂಗ್ ದಿನದ‌ ಶುಭಾಶಯಗಳು. ವಿಕ ವಿಶೇಷ @Vijaykarnataka
Tweet media one
1
12
57
@HPKonemane
Hariprakash Konemane (Modi Ka Parivar)
4 years
ಕೊರೊನಾ ಕಾಡಿದ ನಾಲ್ಕು ತಿಂಗಳ ಬಳಿಕ ಮೊದಲ ಬಾರಿಗೆ 24 ಪುಟಗಳ ವಿಕ ಬಂಪರ್/ಭರ್ಜರಿ ಎಡಿಶನ್ ಓದುಗರ ಕೈ ಸೇರಿದ ಸಂಭ್ರಮದಲ್ಲಿ ಟೀಂ ವಿಜಯಕರ್ನಾಟಕ. @Vijaykarnataka @katranjeet @venkteshbabu @kalicharanRai @rammivk @Sudarshanvk2 @mngurumurthy @HRMMCL_VK
Tweet media one
Tweet media two
1
10
60
@HPKonemane
Hariprakash Konemane (Modi Ka Parivar)
5 years
ನೇತಾಜಿ ಸುಭಾಷ್ ಬೋಸ್ ಜನುಮದಿನ. Tributes to the true nationalist, fearless leader,freedom fighter Netaji on his 123rd birth anniversary #NetajiSubhasChandraBose
Tweet media one
0
10
59
@HPKonemane
Hariprakash Konemane (Modi Ka Parivar)
5 years
ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು... Happy Sankranti #MakaraSankranthi
Tweet media one
1
4
60
@HPKonemane
Hariprakash Konemane (Modi Ka Parivar)
5 years
ಕೃಷಿ ಖುಷಿ ಈಗ ನಗರವಾಸಿಗಳಿಗೂ ಸಹ. ಅನ್ನದಾತರಿಗೆ ಖುಷಿಕೊಡುವ ಕೆಲ ಪುಟ್ಟಬರಹಗಳು ಕೃಷಿದಿನಕ್ಕಾಗಿ ಅನ್ನದಾತರಿಗೆ,ಅನ್ನ ಉಣ್ಣುವವರಿಗೆ ಕೃಷಿ ದಿನದ ಶುಭಾಶಯಗಳು #Vijaykarnataka #KrishiDivas #farmersday
Tweet media one
0
15
58
@HPKonemane
Hariprakash Konemane (Modi Ka Parivar)
10 months
ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ವಿಷಯಗಳಲ್ಲಿ ರಾಜಕೀಯ ಅಡ್ಡ ಬರುವುದಿಲ್ಲ! ಆದರೆ ಪ್ರಭು ಶ್ರೀರಾಮನ ವಿಷಯದಲ್ಲಿ ಮಾತ್ರ ಕಾಂಗ್ರೆಸ್ಸಿಗರದು ಧರ್ಮದ ಆಚರಣೆಗಳು ವಯಕ್ತಿಕ ಎನ್ನುವ ನಿಲುವು! ಎಂತಹ ಅದ್ಭುತ ಲಾಜಿಕ್!
@INCIndia
Congress
8 years
Congress President Smt. Sonia Gandhi's letter to Pope Francis on Canonization Ceremony of Mother Teresa
Tweet media one
Tweet media two
351
1K
2K
8
10
60
@HPKonemane
Hariprakash Konemane (Modi Ka Parivar)
5 years
ಪ್ರಜಾತಂತ್ರ,ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜೆಪಿ ಜನ್ಮದಿನದ ಒಂದು ದಿನದ ಮುಂಚೆ ಕರ್ನಾಟಕದಲ್ಲಿ ಮಾಧ್ಯಮಗಳ ಮೇಲೆ ಗದಾಪ್ರಹಾರ ಮಾಡಿ ಕರಾಳ ಇತಿಹಾಸ ಸೃಷ್ಟಿಸಿದ್ದು ಅಕ್ಷಮ್ಯ! ವಿಕ ವೇದಿಕೆಯಲ್ಲಿ ವೈಎಸ್ ವಿ ದತ್ತ ಅವರ ವಿಚಾರಪೂರ್ಣ ಲೇಖನ #KarnatakaAssembly #Mediaban #YSVDatta
Tweet media one
Tweet media two
2
21
60
@HPKonemane
Hariprakash Konemane (Modi Ka Parivar)
5 years
ಜೇಠ್ಮಲಾನಿ ಜೀವನ‌ ಸಾಧನೆ ಕೀರ್ತಿ ಅಪಕೀರ್ತಿಗಳ ಕುರಿತು ಒಂದು ಅವಲೋಕನ. ವಿಕ ವಿಶೇಷ #Vijaykarnataka #RamJethmalani
Tweet media one
1
8
56
@HPKonemane
Hariprakash Konemane (Modi Ka Parivar)
5 years
ನಟರತ್ನಾಕರನಿಗೆ ವಿ.ಕ.ಅಕ್ಷರ ನಮನ @Vijaykarnataka
Tweet media one
Tweet media two
0
14
59
@HPKonemane
Hariprakash Konemane (Modi Ka Parivar)
5 years
ಮಕಳ ಮನಸ್ಸು ಮುಗ್ದ,ಸೂಕ್ಷ್ಮ. ಅದನ್ನುನೋಯಿಸುವುದು,ಗೇಲಿ ಮಾಡುವುದು ಅಕ್ಷಮ್ಯ ಅಪರಾಧ. ಈ ವಿಡಿಯೋವನ್ನು ಹಂಚಿ ಎಂಜಾಯ್ ಮಾಡಿದ ಬೇಜವಾಬ್ದಾರಿ ಸೋಷಿಯಲ್ ಮೀಡಿಯಾ ಬಳಕೆದಾರರಿಗೂ ಶಾಸ್ತಿ ಆದರೆ ಒಳಿತು. ಸೂಕ್ಷ್ಮ ಸಂವೇದನಾಶೀಲತೆಯಿಂದ ಕೂಡಿದ ನಿಮ್ಮ ಕ್ರಮಕ್ಕೆ ಅಭಿನಂದನೆಗಳು #SureshkumarSMinister
Tweet media one
0
10
59
@HPKonemane
Hariprakash Konemane (Modi Ka Parivar)
2 years
ಪತ್ರಿಕೆಗಳಲ್ಲಿ ಸಿಗೋದು, ಮತ್ತು ಸಿಗದೆ ಇರೋದು… ಇನ್ನಷ್ಟು, ಮತ್ತಷ್ಟು!
Tweet media one
3
5
58
@HPKonemane
Hariprakash Konemane (Modi Ka Parivar)
3 years
ಕೊನೆಯ ಓವರ್‌ನಲ್ಲಿ ಮ್ಯಾಚ್‌ ಗೆಲ್ಲಿಸಬೇಕಾಗಿರುವ ಬೊಮ್ಮಾಯಿ! ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತೆ ಎಲ್ಲರನ್ನೂ ಒಳಗೊಳ್ಳುವ ಆಡಳಿತ ನಡೆಸಬೇಕಾಗಿದೆ. @VijayaKarnataka @BSBommai @CMofKarnataka
Tweet media one
1
9
59
@HPKonemane
Hariprakash Konemane (Modi Ka Parivar)
5 years
ಈ ಭಾವಿ ಮಂತ್ರಿಗಳು ನಿನ್ನೆ ತಮಗೆ ಹಂಚಿಕೆ ಮಾಡಿದ ಕಾರಿನ ನಯ-ನಾಜೂಕು,ಇಷ್ಟದ ನಂಬರು ಆಯ್ಕೆ ಮಾಡುವುದರಲ್ಲಿ ಬಿಜಿ ಆಗಿದ್ದರು ಎನ್ನುವುದು ನಗೆತರಿಸುವ ವಿಷಯ. ತೆರಿಗೆ ಸಂಗ್ರಹ ಅಗಾಧವಾಗಿ ಖೋತಾ ಆಗಿದೆ,ನೆರೆ,ಬರ ಜನರ ಬವಣೆ ಹತ್ತಾರು. ಛೇ... #KarnatakaPolitics #KarnatakaCabinet
Tweet media one
Tweet media two
0
12
58
@HPKonemane
Hariprakash Konemane (Modi Ka Parivar)
8 years
ಆತ್ಮೀಯರೇ, ಇದೇ ಬುಧವಾರ ಶ್ರೀರಾಮನವಮಿಯ ದಿನ 'ದಿಗ್ವಿಜಯ 24/7 ನ್ಯೂಸ್ ಚಾನೆಲ್' ಪ್ರಸಾರ ಕಾರ್ಯ ಆರಂಭ #Dighvijay #Vijayavani #Kannada #Karnataka
Tweet media one
16
29
56
@HPKonemane
Hariprakash Konemane (Modi Ka Parivar)
4 years
ಸಂಕಷ್ಟಗಳ ಸರಮಾಲೆ ನಡುವೆ ಸಾಧನೆಯ ಒಂದು ವರುಷ @Vijaykarnataka @editor_vk @BSYBJP @CMofKarnataka #1year @GovindKarjol #fightagainstcoronavirus
Tweet media one
1
6
55
@HPKonemane
Hariprakash Konemane (Modi Ka Parivar)
2 years
ಇನ್ನು 6 ದಿನಗಳು…
Tweet media one
4
6
57
@HPKonemane
Hariprakash Konemane (Modi Ka Parivar)
2 years
ಮನದ ಮಾತು With HPK | ನಾಳೆ ಸಂಜೆ 6.57ಕ್ಕೆ ನಿಮ್ಮ ವಿಸ್ತಾರ ನ್ಯೂಸ್‌ನಲ್ಲಿ.. #manadamaathu #Vishveshwarbhat #vistaranews
3
2
58
@HPKonemane
Hariprakash Konemane (Modi Ka Parivar)
5 years
ಹಿಂದವಾ ಸೋದರಾ ಸರ್ವೇ... ಇದು ಪೂಜ್ಯ ಪೇಜಾವರರಿಗೆ ಅತ್ಯಂತ ಪ್ರಿಯವಾದ ಹೇಳಿಕೆ,ಅದಕ್ಕೆ ಯಥಾರ್ಥವಾಗಿ ಬದುಕಿದವರು ಅವರು‌.. ಪೂಜ್ಯರ ಆದರ್ಶ ಚಿರಂತನ #PejavaraVishveshaTeerthaswamiji
Tweet media one
0
7
56
@HPKonemane
Hariprakash Konemane (Modi Ka Parivar)
5 years
ಇವು ನಮ್ಮ ಓದುಗರೇ ಕ್ಲಿಕ್ಕಿಸಿದ ಫೋಟೊಗಳು,ಎಲ್ಲರಿಗೂ ವಿಶ್ವ ಫೋಟೊಗ್ರಫಿ ದಿನದ ಶುಭಾಶಯಗಳು. @Vijaykarnataka
Tweet media one
Tweet media two
0
7
53
@HPKonemane
Hariprakash Konemane (Modi Ka Parivar)
5 years
ಮಹದೇವ್ ಪ್ರಕಾಶ್ ಅವರಿಗೆ ಅಭಿನಂದನೆಗಳು. ಸೂಕ್ತ ಆಯ್ಕೆ #MahadevPrakash @Vijaykarnataka @BSYBJP @CMofKarnataka
Tweet media one
2
2
54
@HPKonemane
Hariprakash Konemane (Modi Ka Parivar)
2 years
ಆ ಸುದ್ದಿ,ಈ ಸುದ್ದಿ… ಎಲ್ಲಾ ಸುದ್ದಿ ಒಂದೇ ಕಡೆ…
Tweet media one
1
8
54
@HPKonemane
Hariprakash Konemane (Modi Ka Parivar)
5 years
ಹಾಗಾದರೆ ಕನ್ನಡಿಗರು ಯಾರು? ಇಲ್ಲಿವೆ ನೋಡಿ ಜೀವಂತ ಸಾಕ್ಷಿಗಳು... #ವಿಕಕನ್ನಡಹಬ್ಬ #VKLitFest
Tweet media one
0
19
56
@HPKonemane
Hariprakash Konemane (Modi Ka Parivar)
5 years
ತುರ್ತುಪರಿಸ್ಥಿತಿ,ಇಂದಿರಾರ ಅವರ ಮಾಧ್ಯಮ,ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ನಲ್ವತ್ತು ವರ್ಷಕಾಲ ವಿರೋಧಿಸಿಕೊಂಡು ಬಂದ ಪಕ್ಷ ಇದೇನಾ?! ಇದೆಂಥ ಸೋಗಲಾಡಿತನ?! ಮಾಧ್ಯಮದ ಮೂಲಕ ಒಳ್ಳೆಯದನ್ನು ಇಡೀ ಜಗತ್ತಿಗೆ ತೋರಿಸುವ ಈ ಕಾಲದಲ್ಲಿ ಬಚ್ಚಿಕೊಳ್ಳಲು ಹೊರಟದ್ದರ ಮರ್ಮ ಗೊತ್ತಾಗದೇ? @BJP4Karnataka @cmbsyeddyurappa @CMofKarnataka
Tweet media one
4
17
54
@HPKonemane
Hariprakash Konemane (Modi Ka Parivar)
5 years
ಸ್ವೈನ್ ಫ್ಲೂ,H1N1 ಕಾಯಿಲೆಗಳಿಗೆ ಹೋಲಿಸಿದರೆ ಕರೋನಾ ಸಾವಿನ ಸಂಖ್ಯೆ ನಗಣ್ಯ.ಆದರೆ ಅದಕ್ಕಿಂತಲೂ ಭಯಾನಕ ಮಲೆನಾಡು ಭಾಗದಲ್ಲಿ ಜನರ ಜೀವ ಹಿಂಡುತ್ತಿರುವ ಮಂಗನ ಕಾಯಿಲೆ.25 ವರ್ಷಗಗಳಿಗೂ ಹೆಚ್ಚು ಕಾಲದಿಂದ ನೂರಾರು ಜನರ ಜೀವ ತೆಗೆದ ಕಾಯಿಲೆ ತಡೆಗೆ ಸರಕಾರದ ದಿವ್ಯ ನಿರ್ಲಕ್ಷ್ಯ. ಈಗಾದರೂ ಎಚ್ಚೆತ್ತುಕೊಳ್ಳಿ. ವಿಕ ಅಭಿಯಾ‌ನ #CMofKarnataka #KFD
Tweet media one
Tweet media two
0
15
55
@HPKonemane
Hariprakash Konemane (Modi Ka Parivar)
2 years
ಈಗ ವಿಸ್ತಾರ….
0
5
53
@HPKonemane
Hariprakash Konemane (Modi Ka Parivar)
5 years
ಕನ್ನಡಿಗರ ಆಕ್ರೋಶಕ್ಕೆ ಕರಗಿದ ಕೇಂದ್ರ ಸರಕಾರ.IBPS ಪರೀಕ್ಷೆಗೆ ಮರುವೇಳಾಪಟ್ಟಿ ಪ್ರಕಟಣೆ.ಆನ್ ಲೈನ್ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಇನ್ನು ಕನ್ನಡವೂ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ.
@FinMinIndia
Ministry of Finance
5 years
IBPS to notify revised schedule for CRP RRB VIII online Main Exam on 16.9.2019. Version of tests for Officer Scale 1 and Office Asstt to be English and regional language of applicant's state. @PIB_India @rajeevkumr
Tweet media one
161
146
696
2
15
54
@HPKonemane
Hariprakash Konemane (Modi Ka Parivar)
4 years
ನೂರು ದಿನ,ನೂರಾರು ಹೆಜ್ಜೆ ನೂರು ದಿನದಲ್ಲಿ‌ರಾಜ್ಯದ ಎಲ್ಲ ಜಿಲ್ಲೆಗಳ ಸುತ್ತಿ ರೈತಾಪಿ ವರ್ಗದ ದುಃಖ ದುಮ್ಮಾನ ಆಲಿಸಿದ ಕೃಷಿ ಸಚಿವ. ನಿಮ್ಮ ಉತ್ಸಾಹ,ತುಡಿತ ಸದಾ ಹೀಗೇ ಇರಲಿ ಬಿಸಿ ಪಾಟೀಲರೆ.. @Vijaykarnataka @bcpatilkourava @katranjeet @venkteshbabu @vkbrand2018 @mngurumurthy
Tweet media one
3
6
54
@HPKonemane
Hariprakash Konemane (Modi Ka Parivar)
5 years
Feeling blessed to receive Chairman's Award for the initiative VK SSR(Super Star Raitha) Awards program successfully executed under the able guidance of @katranjeet , supported by @nischalkumtakar @venkteshbabu and team VK
Tweet media one
2
6
55
@HPKonemane
Hariprakash Konemane (Modi Ka Parivar)
4 years
Tweet media one
0
7
55
@HPKonemane
Hariprakash Konemane (Modi Ka Parivar)
5 years
RCEP ವಿಕ ಆರಂಭಿಸಿ ಜನಪರ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು... @Vijaykarnataka @PMOIndia
Tweet media one
Tweet media two
1
15
54
@HPKonemane
Hariprakash Konemane (Modi Ka Parivar)
8 months
ನಮ್ಮ ಕರ್ನಾಟಕದಲ್ಲಿ ಒಂದು ದೊಡ್ಡ ಘಟನೆ ನಡೆದು ಹೋಗಿದೆ. ಇದು ಬಹಳ ಚರ್ಚೆಯಾಗಬೇಕಿತ್ತು. ಆದರೂ ಅಷ್ಟೊಂದು ಸುದ್ದಿಯಾಗಲಿಲ್ಲ ಎಂದು ಅನಿಸುತ್ತದೆ. ಈಕೆಯ ಹೆಸರು ನಿತಾಶ ಕೌಲ್. ಲೇಖಕಿ, ಕವಯಿತ್ರಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ತಾನು ಕಾಶ್ಮೀರಿ ಪಂಡಿತ್ ಎಂದು ಹೇಳಿಕೊಳ್ಳುತ್ತಾಳೆ. ಆದರೆ ಈಕೆಯ ಅನುಕಂಪ, ಬೆಂಬಲ ಎಲ್ಲವೂ ಪಾಕಿಸ್ತಾನದ
Tweet media one
4
21
55
@HPKonemane
Hariprakash Konemane (Modi Ka Parivar)
5 years
ಕನ್ನಡ ಮಾಧ್ಯಮ ಶಾಲೆ ಬಲಗೊಳಿಸಲು ಇದು ಸಕಾಲ- ಮಾತೃ ಭಾಷೆಯೇ ಬೋಧನಾ ಮಾಧ್ಯಮ ಎಂಬ ಆಂಧ್ರ ಹೈಕೋರ್ಟ್ ತೀರ್ಪು ಕಣ್ಣು ತೆರೆಸಲಿ - ನಿರಂಜನಾರಾಧ್ಯ ವಿ.ಪಿ. #Vijaykarnataka #Kannadamedium #School
Tweet media one
0
14
54
@HPKonemane
Hariprakash Konemane (Modi Ka Parivar)
5 years
ಕ್ರೋನೋಲಜಿ ಎಲ್ಲರಿಗೂ ಗೊತ್ತು.. ಕೊರೊನಾಲಜಿ‌ ಎಷ್ಟು ಮಂದಿಗೆ ಗೊತ್ತು?? ಕೊರೋನಾ ಕೌತುಕದ‌ ಅನಾವರಣ ನಿಮ್ಮ‌ ವಿಕದಲ್ಲಿ ದಿನವೂ...
Tweet media one
0
30
53
@HPKonemane
Hariprakash Konemane (Modi Ka Parivar)
5 years
ಚೀನಾ ಅವಲಂಬನೆ ತಗ್ಗಿಸೋಣ #Vijaykarnataka #China #covid_19
Tweet media one
1
17
53
@HPKonemane
Hariprakash Konemane (Modi Ka Parivar)
4 years
ಸರಳ ಸಜ್ಜನ ಎಂಬ ಪದಕ್ಕೆ ತಕ್ಕಂತೆ ಇದ್ದವರು ಸುರೇಶ್ ಅಂಗಡಿ.ಅವರ ಆತ್ಮಕ್ಕೆ ಶಾಂತಿ ಸಿಗಲಿ,ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಬರಲಿ. ಮುಖ್ಯವಾಗಿ ಕೊರೊನಾ ಮುನ್ನೆಚ್ಚರಿಕೆಗೆ ಎಲ್ಲರಿಗೂ ಕರೆಗಂಟೆ ಆಗಲಿ. #Sureshangadi
Tweet media one
2
12
54
@HPKonemane
Hariprakash Konemane (Modi Ka Parivar)
5 years
ಪೌರತ್ವ ಕಾಯಿದೆ ತಿದ್ದುಪಡಿ ಧರ್ಮವಿರೋಧಿ ಹೇಗಾಗತ್ತೆ?! ವಿತಂಡವಾದದ ಪರಮಾವಧಿ... #Vijaykarnataka #CitizenshipAmendmentBill2019
Tweet media one
Tweet media two
1
17
53
@HPKonemane
Hariprakash Konemane (Modi Ka Parivar)
5 years
ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ಹೆಚ್ಚಿಸುವುದು,ಕಡಿಮೆ ಮಾಡುವುದು ದೊಡ್ಡ ವಿಚಾರವಲ್ಲ! ಎಲ್ಲರೂ ಕೇಳುತ್ತಿರುವ ಪ್ರಶ್ನೆ ಬೆಂಗಳೂರು ನಗರವೂ ಸೇರಿ ರಾಜ್ಯಾದ್ಯಂತ ಯಮಲೋಕದ ಮಾರ್ಗಗಳಾಗಿರುವ ಮನುಷ್ಯ ನಡೆದಾಡಲು ಯೋಗ್ಯ ರಸ್ತೆಗಳನ್ನು ಹೊಂದುವ ವ್ಯವಸ್ಥೆ ಆಗುವುದು ಯಾವಾಗ?? @CMofKarnataka @drashwathcn @Govindkarjola @Laksmansavadi
Tweet media one
2
9
53
@HPKonemane
Hariprakash Konemane (Modi Ka Parivar)
5 years
ಲಾಕ್‌ಡೌನ್ ಬಳಿಕ ಹೃದಯಾಘಾತದಲ್ಲಿ ದಿಢೀರ್‌ ಇಳಿಕೆ, ವೈದ್ಯಲೋಕಕ್ಕೇ ಅಚ್ಚರಿ #Vijaykarnataka #Heartattack #lockdown #coronavirus
Tweet media one
0
6
53
@HPKonemane
Hariprakash Konemane (Modi Ka Parivar)
6 years
ವಿ.ಕ.ದೀಪಾವಳಿ ವಿಶೇಷಾಂಕ ಮಾರುಕಟ್ಟೆಗೆ. ನಟಿ ಪ್ರಿಯಾಂಕ ಉಪೇಂದ್ರ ಬೆಂಗಳೂರು ಕಚೇರಿಯಲ್ಲಿ ಬಿಡುಗಡೆ ಮಾಡಿದರು. @Vijaykarnataka
Tweet media one
0
7
54