CM of Karnataka
@CMofKarnataka
Followers
2M
Following
1K
Media
16K
Statuses
23K
Official Page of the Chief Minister's Office, Karnataka
Bengaluru, Karnataka
Joined August 2014
ಮುಖ್ಯಮಂತ್ರಿ @siddaramaiah ಅವರು ಕಾವೇರಿ ನಿವಾಸದಲ್ಲಿ ಇಂದು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆಗೊಳಿಸಿ, ಶುಭ ಕೋರಿದರು.
11
12
162
ಮುಖ್ಯಮಂತ್ರಿ @siddaramaiah ಅವರ ಸಮ್ಮುಖದಲ್ಲಿ ಯುನೈಟೆಡ್ ಕಿಂಗ್‌ಡಮ್ ನ ಲಿವರ್ ಪೂಲ್ ವಿಶ್ವವಿದ್ಯಾಲಯದ ಜೊತೆ ಎಂಒಯು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಲಿವರ್ ಪೂಲ್ ವಿವಿಯ ಉಪಕುಲಪತಿಗಳಾದ ಟಿಮ್ ಜೋನ್ಸ್, ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
10
18
194
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಕೈಗಾರಿಕಾಭಿವೃದ್ಧಿಯ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಯೋಜನೆಗಳು:. #KarnatakaGovt #GuaranteeSarkar
26
12
78
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಕರುನಾಡಿನಲ್ಲಿನ್ನು ವೈಭವದ ಸಂಕ್ರಮಣ. #KarnatakaGovt #GuaranteeSarkar
267
88
153
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಕಲ್ಯಾಣ ಕ���್ನಾಟಕದ ಅಭಿವೃದ್ಧಿಯ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಯೋಜನೆಗಳು. #KarnatakaGovt #GuaranteeSarkar
5
5
36
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಗ್ರಾಮ ಸ್ವರಾಜ್ಯದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
4
3
25
ಸಮ ಸಮಾಜದ ನವ ಕರ್ನಾಟಕ ನಿರ್ಮಾಣವನ್ನು ಸಾಕಾರಗೊಳಿಸುವ ಹತ್ತು ಹಲವು ಜನಪರ ಯೋಜನೆಗಳಿಗೆ ಹಾಗೂ ಸಮೃದ್ಧ ಕರ್ನಾಟಕದ ಕನಸು ನನಸಾಗಿಸುವ ವ್ಯಾಪಕ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಸರ್ಕಾರವು ಚಾಲನೆ ನೀಡಿದೆ. ಸಮಸಮಾಜದ ನಿರ್ಮಾಣದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
5
4
37
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಅನ್ನದಾತನಿಗೆ ನೆಮ್ಮದಿಯ ಭಾಗ್ಯ. #KarnatakaGovt #GuaranteeSarkar
4
8
46
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಮಕ್ಕಳ ಉಜ್ವಲ ಭವಿಷ್ಯದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಯೋಜನೆಗಳು. #KarnatakaGovt #GuaranteeSarkar
5
9
39
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ದಣಿದ ಜೀವಗಳಿಗೆ ನೆಮ್ಮದಿಯ ಗ್ಯಾರಂಟಿ. #KarnatakaGovt #GuaranteeSarkar
2
6
36
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಯುವ ಸಬಲೀಕರಣದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
6
7
45
ಸಮ ಸಮಾಜದ ನವ ಕರ್ನಾಟಕ ನಿರ್ಮಾಣವನ್ನು ಸಾಕಾರಗೊಳಿಸುವ ಹತ್ತು ಹಲವು ಜನಪರ ಯೋಜನೆಗಳಿಗೆ ಹಾಗೂ ಸಮೃದ್ಧ ಕರ್ನಾಟಕದ ಕನಸು ನನಸಾಗಿಸುವ ವ್ಯಾಪಕ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಸರ್ಕಾರವು ಚಾಲನೆ ನೀಡಿದೆ. ಸ್ತ್ರೀ ಸ್ವಾವಲಂಬನೆಯ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
3
9
29
RT @siddaramaiah: A historic triumph for India! 🇮🇳🏆. Our #WomenInBlue have conquered the U19 T20 World Cup with sheer determination and exc….
0
44
0