vijaykarnataka Profile Banner
vijaykarnataka Profile
vijaykarnataka

@Vijaykarnataka

Followers
262,473
Following
635
Media
14,809
Statuses
259,059

Official Twitter Account of VK, PRIDE OF YOUNG KARNATAKA, A Times Internet Product | @Timesinternet

Bangalore
Joined February 2012
Don't wanna be here? Send us removal request.
Explore trending content on Musk Viewer
@Vijaykarnataka
vijaykarnataka
2 years
ನಿಮ್ಮ ನೆಚ್ಚಿನ ಸಿನಿಮಾಗೆ ವೋಟ್ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ @TheNameIsYash @KicchaSudeep @shetty_rishab
Tweet media one
661
501
5K
@Vijaykarnataka
vijaykarnataka
2 years
ನಿಮ್ಮ ನೆಚ್ಚಿನ ನಟನಿಗೆ ವೋಟ್ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ @PuneethRajkumar @TheNameIsYash @KicchaSudeep @shetty_rishab @rakshitshetty @Official_Ganesh @NimmaShivanna
Tweet media one
541
354
5K
@Vijaykarnataka
vijaykarnataka
5 years
ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಭಯೋತ್ಪಾದನೆಗೆ ಸವಾಲೆಸೆದಿದ್ದೇನೆ. ಜನರು ಕೂಡಾ ಭ್ರಷ್ಟಾಚಾರ, ಲೂಟಿಗೆ ಹೆಸರಾದ ಕಾಂಗ್ರೆಸ್‌ನಂಥ ಪಕ್ಷಗಳ ವಿರುದ್ಧ ಸಿಡಿದೆದ್ದಿದ್ದಾರೆ. -ವಿಜಯ ಕರ್ನಾಟಕ ವಿಶೇಷ ಸಂದರ್ಶನದಲ್ಲಿ ನರೇಂದ್ರ ಮೋದಿ #PMONTIMES #ModiInterviewWithVK #ElectionsWithTimes #Elections2019
Tweet media one
84
944
4K
@Vijaykarnataka
vijaykarnataka
2 years
'ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ...'- ಗುಡುಗಿದ ಯುವ ರಾಜ್‌ಕುಮಾರ್ #yuvarajkumar
37
177
2K
@Vijaykarnataka
vijaykarnataka
2 years
‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಯಂಗ್ ಟೈಗರ್ ಜೂ.ಎನ್‌ಟಿಆರ್ @tarak9999 @PuneethRajkumar #PuneethRajkumar #KarnatakaRatna #KannadaRajyotsava #kannadarajyotsava2022
Tweet media one
Tweet media two
Tweet media three
Tweet media four
1
468
1K
@Vijaykarnataka
vijaykarnataka
2 years
ಒಬ್ಬನ ಅಚಾತುರ್ಯವನ್ನು ಪುನೀತ್ ರಾಜ್‌ಕುಮಾರ್‌ಗೆ ಗುರಿಯಾಗಿಸುತ್ತಿರೋದು ನೋವಿನ ವಿಷಯ: ದುನಿಯಾ ವಿಜಯ್ #puneethrajkumar
15
124
1K
@Vijaykarnataka
vijaykarnataka
2 years
ನಿಮ್ಮ ನೆಚ್ಚಿನ ನಟಿಗೆ ವೋಟ್ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ @gowda_sapthami @AshikaRanganath @sangeethaSring
Tweet media one
65
47
1K
@Vijaykarnataka
vijaykarnataka
5 years
ಹನುಮನ ಅವತಾರದಲ್ಲಿ ಬಂದ್ರು ಡಿ ಬಾಸ್‌! ರಾಬರ್ಟ್‌ 2ನೇ ಲುಕ್‌ ಮೋಷನ್‌ ಪೋಸ್ಟರ್‌ ಕಂಡು ಅಭಿಮಾನಿಗಳು ಫಿದಾ #TharunKishoreSudhir
5
172
1K
@Vijaykarnataka
vijaykarnataka
2 years
ಉತ್ಸವಕ್ಕೆ ಕೋಟಿ ಖರ್ಚು ಮಾಡುವಿರಿ, ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಹಣ ಇಲ್ಲವೇ : ಸರಕಾರಕ್ಕೆ ಹೈಕೋರ್ಟ್‌ ಕ್ಲಾಸ್‌ #schooluniform
24
185
1K
@Vijaykarnataka
vijaykarnataka
5 years
ಅಭಿಮಾನಿಗಳ ಒತ್ತಾಯಕ್ಕೆ ಕಿರುತೆರೆಗೆ ಬಂದ ದರ್ಶನ್; ಕೇಕ್ ಕತ್ತರಿಸಿ ಸಂಭ್ರಮಿಸಿದ ರಕ್ಷಿತಾ ಪ್ರೇಮ್, ಜಗ್ಗೇಶ್​ #
2
84
898
@Vijaykarnataka
vijaykarnataka
5 years
ಜಗಮಲ್ಲನಾದ ಅಜಿತ್‌ ವಿಶ್ವಾಸಂ #Viswasam
2
233
837
@Vijaykarnataka
vijaykarnataka
4 years
ಕಿಲ್ಲರ್ ವೆಂಕಟೇಶ್ ಅನಾರೋಗ್ಯ ; ಜಗ್ಗೇಶ್ ಕರೆ ಮಾಡಿದ ಒಂದು ಗಂಟೆಯಲ್ಲಿ 1 ಲಕ್ಷ ರೂಪಾಯಿ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ #killervenkateshliverfailur
8
78
837
@Vijaykarnataka
vijaykarnataka
5 years
ರಾಜಮೌಳಿಯ 'ಆರ್‌ಆರ್‌ಆರ್‌' ಸಿನಿಮಾದಲ್ಲಿ 'ಕಿಚ್ಚ' ಸುದೀಪ್‌ ನಟನೆ? #sudeepinrrrmovie
15
136
759
@Vijaykarnataka
vijaykarnataka
1 year
ನನ್ನನ್ನೂ ಸೇರಿದಂತೆ ಎಲ್ಲರೂ ಸರ್ಕಾರಿ‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಹ ವ್ಯವಸ್ಥೆ ರೂಪಿಸಬೇಕಿದೆ -ಸಿದ್ದರಾಮಯ್ಯ #SiddaramaiahCM
54
58
806
@Vijaykarnataka
vijaykarnataka
2 years
ಹುಣಸೂರು: ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು, ಅಧಿಕಾರಿಗಳು, ರಸ್ತೆ ಗುಂಡಿ ಮುಚ್ಚಿದ ಶಾಲಾ ವಿದ್ಯಾರ್ಥಿಗಳು. #Hunsur #Schoolchildren #roadrepair
27
130
797
@Vijaykarnataka
vijaykarnataka
1 year
ನಾವು ಬಸವಣ್ಣನ ನಾಡಿನವರು, ಕೊಟ್ಟ ಮಾತಿಗೆ ಬದ್ಧರಾಗಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ - ಡಿಕೆ ಶಿವಕುಮಾರ್‌ #SiddaramaiahCM
51
51
785
@Vijaykarnataka
vijaykarnataka
1 year
ಪ್ರಧಾನಿ ಮೋದಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದು ಏನಾಯ್ತು? ಬಿಜೆಪಿ ಈ ಬಗ್ಗೆ ಮೊದಲು ಮಾತಾಡಲಿ -ಸಿದ್ದರಾಮಯ್ಯ #SiddaramaiahCM
204
67
760
@Vijaykarnataka
vijaykarnataka
1 year
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ - ಸಿಎಂ ಸಿದ್ದರಾಮಯ್ಯ ಖಡಕ್‌ ಸೂಚನೆ! #SiddaramaiahCM
69
79
755
@Vijaykarnataka
vijaykarnataka
2 years
ನಿಮ್ಮ ಟ್ವೀಟ್‌ಗೆ ನಾನು ಕನ್ನಡದಲ್ಲಿ ಉತ್ತರ ಕೊಟ್ಟರೆ? ಅಜಯ್ ದೇವ್ಗನ್‌ಗೆ ಸುದೀಪ್ ತಿರುಗುಬಾಣ! #nationallanguage
4
159
735
@Vijaykarnataka
vijaykarnataka
1 year
ಚಿಕ್ಕಬಳ್ಳಾಪುರ: ಬೀದಿ ಬದಿ ಅಂಗಡಿಗಳ ಸುಂಕ ನಾನು ಕಟ್ಟುತ್ತೇನೆ- ಶಾಸಕ ಪ್ರದೀಪ್ ಈಶ್ವರ್ #mlapradeepeshwar
73
19
719
@Vijaykarnataka
vijaykarnataka
3 years
ಪುನೀತ್ ರಾಜ್‌ಕುಮಾರ್ ನಿಧನ😔 #vikramhospital #PuneethRajkumar
Tweet media one
5
31
666
@Vijaykarnataka
vijaykarnataka
1 year
ನೀರಿಲ್ಲದೇ ರಸ್ತೆಯಾದ ತುಂಗಭದ್ರಾ ನದಿ; ಅಂಜನಾದ್ರಿ ಕಡೆಯಿಂದ ಕಾಲ್ನಡಿಗೆಯಲ್ಲೇ ಹಂಪಿ ದರ್ಶನಕ್ಕೆ ತೆರಳುತ್ತಿರುವ ಜನ! #Koppal #TungabhadraRiver #Hampi
18
66
666
@Vijaykarnataka
vijaykarnataka
4 years
ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ಗಾಯಕ ವಿಜಯ್ ಪ್ರಕಾಶ್! #vijayprakashcoronavirus
11
25
641
@Vijaykarnataka
vijaykarnataka
2 years
ಮಗನನ್ನು ಕಳೆದುಕೊಂಡ ದುಃಖದಲ್ಲೂ, ಮಕ್ಕಳ ಜೊತೆ ಆಶ್ರಮದಲ್ಲಿ ಸಮಯ ಕಳೆದ ಸ್ಟಾರ್ ನಟನ ತಾಯಿ #sidharthshukla
47
375
627
@Vijaykarnataka
vijaykarnataka
4 years
ಕೋಟಿ ರೂ. ದೇಣಿಗೆ ಕೊಟ್ಟ ತಮಿಳು ನಟ ವಿಜಯ್! ಕರ್ನಾಟಕಕ್ಕೆ ನೆರವು ನೀಡಿದ 'ದಳಪತಿ' #thalapathyvijaysalary
1
235
601
@Vijaykarnataka
vijaykarnataka
2 years
Kiccha Sudeep: ‘ವಿಕ್ರಾಂತ್ ರೋಣ’ ಚಿತ್ರದ ಮೂಲಕ ಅಪರೂಪದ ದಾಖಲೆ ಬರೆದ ಸುದೀಪ್! #vikrantrona
1
178
617
@Vijaykarnataka
vijaykarnataka
3 years
ಕನ್ನಡ ನೆಲದಲ್ಲಿ ಕನ್ನಡವನ್ನೇ ಅಧಿಕೃತವಾಗಿ ವಿರೋಧಿಸುತ್ತಾರೆ ಎಂದರೆ ಅದೆಂತಾ ದರ್ಪವಿರಬೇಕು: ಕವಿರಾಜ್‌ #sanskritvv
15
124
615
@Vijaykarnataka
vijaykarnataka
4 years
ಚಲನಚಿತ್ರ ಕಾರ್ಮಿಕರ ಸಂಕ್ಷೇಮ ನಿಧಿಗೆ ರೂ. 10 ಲಕ್ಷ ಪರಿಹಾರ ನೀಡಿದ ಕಾಲಿವುಡ್ ನಟ ಸೂರ್ಯ #Suriya
5
201
581
@Vijaykarnataka
vijaykarnataka
3 years
ಕನ್ನಡ ಸಿನಿರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ' ಪದ್ಮ ಪ್ರಶಸ್ತಿ' ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? #Anantnag #AnanthnagforPadma #PadmaAwards
Tweet media one
56
40
619
@Vijaykarnataka
vijaykarnataka
2 years
ಕಾಶ್ಮೀರ ಪಂಡಿತರ ಹತ್ಯೆ ಮತ್ತು ಗೋಸಾಗಾಟ ಹೆಸರಲ್ಲಿ ಹತ್ಯೆ ಮಾಡುವವರ ಬಗ್ಗೆ ಖ್ಯಾತ ನಟಿ ಸಾಯಿಪಲ್ಲವಿ ಅವರು ನೀಡಿದ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯವೇನು? #SaiPallavi
Tweet media one
206
22
572