Vasant Profile
Vasant

@vasantshetty81

Followers
10,251
Following
1,595
Media
2,141
Statuses
56,878

Co-founder MyLang Creators. Interests: Books, Tech, Product Management, Economics, Public Policy and Philosophy. Tweets Personal.

Bengaluru
Joined February 2009
Don't wanna be here? Send us removal request.
Explore trending content on Musk Viewer
Pinned Tweet
@vasantshetty81
Vasant
7 months
Thank you @rakshitshetty for those amazing words about "Jugari Cross" Audio.. #Kannada
4
45
331
@vasantshetty81
Vasant
3 years
Gujarat is a lucky state. Within a day of cyclone hitting the state, it got 1000 crores in relief. No "central committee visiting after 2 months, reviewing the situation, submitting a report to Delhi and then getting something after 6 months". Hopefully KA will be lucky some day.
78
648
2K
@vasantshetty81
Vasant
1 year
Difference between INC and BJP in this election in Karnataka: INC: Main starcast: Local unit Guest appearance: Delhi high command BJP: Main starcast: Delhi high command Guest appearance: Local unit Result: INC:1, BJP:0 #Federalism matters
17
204
2K
@vasantshetty81
Vasant
3 years
Tamilnadu fared really well in medical education. It is one of the 6 states in India which has more doctors than the WHO norm of one for 1,000 people. Even KA is on this list. All this happened without any NEET like centralising exams. Federalism works actually.
Tweet media one
28
478
1K
@vasantshetty81
Vasant
14 days
ನಿನ್ನೆ ���ುಬ್ಬಳ್ಳಿಯಿಂದ ಬಸ್ ಅಲ್ಲಿ ಬರುತ್ತಿದ್ದೆ. ಬಸ್ ಹತ್ತುವಾಗ ನಾನು ಹಾಕಿದ್ದ ಬ್ಯಾಕ್ ಪ್ಯಾಕ್ ನನ್ನ ಹಿಂದೆ ಇದ್ದ 6-7 ವರ್ಷದ ಪುಟ್ಟ ಹುಡುಗನೊಬ್ಬನಿಗೆ ಗೊತ್ತಿಲ್ಲದೆ ತಾಕಿತು. ಆತನ ತಾಯಿ ಇಂಗ್ಲಿಶಿನಲ್ಲಿ "ವಾಚ್ ಔಟ್ ಮ್ಯಾನ್" ಅಂತ ಗದರಿದರು. ಗೊತ್ತಿಲ್ಲದೇ ಆದ ತಪ್ಪಿಗೆ ಸಾರಿ ಹೇಳಿ ನಾನು ನನ್ನ ಸೀಟಿಗೆ ಹೋದೆ. ಅಷ್ಟರಲ್ಲಿ ನನ್ನ
74
174
1K
@vasantshetty81
Vasant
4 years
KA vs TN - Offered with no comments
Tweet media one
27
270
979
@vasantshetty81
Vasant
1 year
Saw SSE. A very poetic narrative. Love, words, silence, sorrow, everything is intense. The characters are real and relatable. Cinematography and music makes the whole canvas look scenic and beautiful. Kannada has got a method actress in Rukmini. There is a dialogue in the
Tweet media one
3
64
960
@vasantshetty81
Vasant
5 years
Answer all the telesales calls in Kannada. This has 3 benefits: 1) A job for Kannada speakers 2) Incentive for Non Kannada speakers to learn Kannada 3) Reduces your chance of getting duped in a language that you are not comfortable doing business. #NoKannadaNoBusiness
27
289
873
@vasantshetty81
Vasant
11 months
ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಶುರು ಮಾಡುವ ಒತ್ತಾಯದ ಸುತ್ತ ಮುಂಬೈನ ಆಫೀಸಿಗೆ ತಮ್ಮದೇ ಖರ್ಚಿನಲ್ಲಿ 2-3 ಬಾರಿ ಹೋಗಿ ಕನ್ನಡದಲ್ಲಿ ಇದಕ್ಕೆ ಮಾರುಕಟ್ಟೆ ಇದೆ ಅನ್ನುವುದನ್ನು ಮನವರಿಕೆ ಮಾಡಿ ಕೊಟ್ಟ ಗೆಳೆಯರಿದ್ದಾರೆ. ಅವರೆಲ್ಲರ ಶ್ರಮದಿಂದ ಕನ್ನಡದಲ್ಲಿ ಕ್ರಿಕೆಟಿಗೆ ಮೀಸಲಾದ ಚಾನೆಲ್ ಸಾಧ್ಯವಾಯಿತು. ಇವತ್ತು ಇಂತಹದೊಂದು ದಿನ ನೋಡುವ
@StarSportsKan
Star Sports Kannada
11 months
ಕನ್ನಡದ ಹೆಮ್ಮೆಯ ಮಕ್ಕಳು ಇವತ್ತಿನ ಷೋನಲ್ಲಿ ❤ #PrideOfKarnataka ನೋಡಿರಿ 📺 | ICC Men's Cricket World Cup | #INDvPAK | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ @anilkumble1074 @NimmaShivanna #WorldCupOnStar #CWC2023 #CricketWorldCup #BelieveInBlue #GreatestRivalry
11
250
2K
12
124
874
@vasantshetty81
Vasant
2 years
1. Every time I go to an HDFC ATM, I remember an incident that happened nearly 10-12 years ago. It was an ATM near Sarakki. I was standing in the queue to get in for nearly 15 mins. The person inside the ATM was struggling to operate for some reason.
8
189
847
@vasantshetty81
Vasant
2 years
ಕೆಜಿಎಫ್ ಹಿಂದಿಯಲ್ಲಿ ಪಡೆದಿರುವ ಯಶಸ್ಸು ಯಾವ ಮಟ್ಟಿಗಿನ insecurity ಬಾಲಿವುಡ್ ನಟರಲ್ಲಿ ಮಾಡಿದೆ ಅನ್ನುವುದು ಸುದೀಪ್ ಅವರ ಮಾತನ್ನು ವಿವಾದ ಮಾಡಲು ಹೋದ ಅಜಯ್ ದೇವಗನ್ ಅವರ ಮಾತಿಂದ ತಿಳಿಯುತ್ತೆ. ದಕ್ಷಿಣದಿಂದ ಬರುತ್ತಿರುವ ಸ್ಪರ್ಧೆಯ ಬಿಸಿ ಅವರಿಗೆ ಜೋರಾಗಿಯೇ ತಟ್ಟುತ್ತಿದೆ. @KicchaSudeep
7
114
828
@vasantshetty81
Vasant
2 years
@shetty_rishab ಅವರೇ, ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಅನ್ನುವ ಮಾತನ್ನು ನಿಜಕ್ಕೂ ನಡೆಸಿ ಕೊಟ್ಟು ಬಿಟ್ರಿ.. #Kannada
Tweet media one
4
86
806
@vasantshetty81
Vasant
8 months
Bengaluru has always welcomed people from everywhere and people who made it their home also reciprocated by learning Kannada and becoming a part of the Kannada mainstream. As migration was gradual, the assimilation was happening naturally too. Things changed in the last 20 years
154
167
766
@vasantshetty81
Vasant
2 years
ಬೆಂಗಳೂರಿನಲ್ಲಿ ಇನ್‍ಫೋಸಿಸ್ ಅಲ್ಲಿ ಕೆಲಸ ಮಾಡುತ್ತಿದ್ದ ಜನಾರ್ದನ ಚೆನ್ನಗಿರಿ ಅವರು ಐಟಿ ಕೆಲಸ ಬಿಟ್ಟು ಮೈಸೂರಿನಲ್ಲಿ ಅರಿವು ಅನ್ನುವ ಕನ್ನಡ ಮಾಧ್ಯಮ ಶಾಲೆಯನ್ನು ಗೆಳೆಯರ ಜೊತೆ ಸೇರಿ ತೆರೆದರು. ಈಗ ಅಲ್ಲಿ LKGಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮವಿದೆ. ಏಪ್ರಿಲ್-ಮೇ ಹೊತ್ತಿಗೆಲ್ಲ ಶಾಲೆ ಅಡ್ಮಿಶನ್ ಮುಗಿದುಹೋಗುತ್ತೆ.
6
116
736
@vasantshetty81
Vasant
7 months
1> India is a Union of states. Karnataka is not a Union of cities. 2> Bengaluru is built on the sacrifices of Kannadigas from across the state. Where does it get water, electricity, food supplied from? 3> Federalism and decentralisation are not one and the same. Karnataka
@AsianetNewsSN
Asianet Suvarna News
7 months
ಬೆಂಗಳೂರಿಗರು ನಮ್ಮ ತೆರಿಗೆ ನಮ್ಮ ಹಕ್ಕು ಅಂದ್ರೆ ಏನ್ಮಾಡ್ತೀರಾ?: ಸಿ.ಟಿ. ರವಿ #CTRavi #Karnataka #Congress #BJP @INCKarnataka @CTRavi_BJP
133
76
625
16
160
721
@vasantshetty81
Vasant
6 years
Watched #KGF . Excellent making. Gr8 camera work & BGM. Yash carries the film flawlessly. Team cud've trimmed a bit of hero buildup & violence. If there is one reason to watch it, it is the larger than life canvass a Kannada film aspired to narrate a story. Congrats @Karthik1423
0
78
660
@vasantshetty81
Vasant
3 months
ನಂದಿನಿ ಜೊತೆ ಕನ್ನಡಿಗರಿಗೆ ಒಂದು ಕರುಳಬಳ್ಳಿಯ ನೆಂಟಿದೆ. ನಂದಿನಿ ಒಂದು ಜಾಗತಿಕ ಮಟ್ಟದ ಕಂಪನಿಯಾದರೆ ಅದು ನಮ್ಮೆಲ್ಲರ ಗೆಲುವು..
Tweet media one
8
115
709
@vasantshetty81
Vasant
1 year
I think governance will improve and will be less corrupt in Karnataka for the next 5 years. Reason: Central agencies will be breathing on the neck of this government to find any wrongdoings. Should be a good thing. 😀 #KarnatakaElectionResults2023
29
62
685
@vasantshetty81
Vasant
7 months
Karnataka became what it is now on this foundation laid by the Mysore Kings.
Tweet media one
23
190
695
@vasantshetty81
Vasant
2 years
ಎಲ್ಲಿ ಹೋದರೂ ಪಂಚೆ ಬಿಡಲಿಲ್ಲ, ಕನ್ನಡ ಮಾತಾಡುವುದನ್ನೂ ಬಿಡಲಿಲ್ಲ. ಹೀಗೆ ನಮ್ಮತನ ಬಿಡದೆ ಜಗತ್ತು ಗೆಲ್ಲಬೇಕು. ಖುಶಿಯಾಯ್ತು @shetty_rishab ಅವರೇ..
3
73
679
@vasantshetty81
Vasant
3 years
KSRTC ಅನ್ನುವ ಹೆಸರನ್ನು ಕೇರಳದವರು ಗೆದ್ದುಕೊಳ್ಳಬಹುದು ಆದರೆ ಕ.ರಾ.ರ.ಸಾ.ನಿ ಸೇವೆ ಮತ್ತು ಗುಣಮಟ್ಟವನ್ನು ಹಿಂದಿಕ್ಕುವುದು ದಕ್ಷಿಣ ಭಾರತದ ಯಾವ ರಾಜ್ಯದ ಸಾರಿಗೆ ನಿಗಮಕ್ಕೂ ಆಗಲಿಕ್ಕಿಲ್ಲ. ದಕ್ಷಿಣದ 4 ರಾಜ್ಯಗಳ ಸಾರಿಗೆ ಬಳಸಿದ ಅನುಭವದ ಮೇಲೆ ಇದು ನನ್ನ ಅನಿಸಿಕೆ.
31
67
652
@vasantshetty81
Vasant
2 years
ಧನಂಜಯ್ ಅವರು ಒಳ್ಳೆಯ ನಟ ಅಷ್ಟೇ ಅಲ್ಲ ಕನ್ನಡ ನಾಡು, ನುಡಿ, ಸಾಹಿತ್ಯ ಎಲ್ಲದ್ರ ಬಗ್ಗೆ ಕಾಳಜಿಯುಳ್ಳವರು. ಬಹಳ‌ ಕಷ್ಟಪಟ್ಟು ತಮ್ಮ ಸಾಧನೆಯ ಬಲದಲ್ಲಿ ಮೇಲೆ ಬಂದಿದ್ದಾರೆ. ಸಿನೆಮಾದಲ್ಲಿ objectionable ಆದದ್ದು ಇದೆಯಾ ಅಂತ ನಿರ್ಧರಿಸಲು ಸೆನ್ಸಾರ್ ಬೋರ್ಡ್ ಇದೆ. ಟೀಕಿಸುವವರನ್ನು ಕಡೆಗಣಿಸಿ ನಿಮ್ಮ ಕೆಲಸದತ್ತ ಗಮನಕೊಡಿ @Dhananjayaka 🙏
6
109
630
@vasantshetty81
Vasant
2 years
#KGFChapter2 ನೋಡಿದೆ. ಅದ್ದೂರಿಯಾಗಿದೆ. @TheNameIsYash ತಮ್ಮ ಹೆಗಲ ಮೇಲೆ ಇಡೀ ಚಿತ್ರ ಹೊತ್ತು ಸಾಗಿದ್ದಾರೆ. ಸಿನೆಮಾಟೋಗ್ರಾಫಿ, ಹಿನ್ನೆಲೆ ಸಂಗೀತ, ಎಡಿಟಿಂಗ್ ಎಲ್ಲವೂ ಸೊಗಸಾಗಿದೆ. ಚಿತ್ರಕತೆಗೆ ತಕ್ಕ ಪ್ರೆಸೆಂಟೇಶನ್ ಕೊಟ್ಟ @prashanth_neel ಅವರಿಗೂ 🙏 ಇನ್ನಷ್ಟು ಕನ್ನಡ ಚಿತ್ರ ಮಾಡಿ, ಮಾರುಕಟ್ಟೆ ಹಿಗ್ಗಿಸಿ. @Karthik1423
0
84
621
@vasantshetty81
Vasant
2 years
ಮನೆ ಬಳಿಯ ಬೇಕರಿಯಲ್ಲಿ ಕಂಡದ್ದು. ಬಗೆ ಬಗೆಯ ಕೇಕ್ ಚಿತ್ರ ತೋರಿಸುವ ಡಿಸ್‍ಪ್ಲೇ ಅಲ್ಲಿ ಅಪ್ಪುವಿನ ಚಿತ್ರ. ಈ ವರ್ಷ ಕರ್ನಾಟಕದ ಉದ್ದಗಲದ ಹಲವಾರು ಕಡೆಯ ಜಾತ್ರೆಗಳಲ್ಲೂ ಅಪ್ಪುವಿನ ಚಿತ್ರದ ಮೆರವಣಿಗೆಯ ಚಿತ್ರಗಳನ್ನು ಕಂಡಿದ್ದು ನೋಡಿದಾಗ ಅಪ್ಪು ಈಗ ಕನ್ನಡ ಜನಪದದ ಭಾಗವಾಗಿ ಹೋಗಿದ್ದಾರೆ ಅನ್ನಿಸಿತು. He rightly deserves it too.
Tweet media one
4
65
617
@vasantshetty81
Vasant
2 years
ನಂದಿನಿ, KMF ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ಈಗ ಅದನ್ನು ಅಮೂಲ್ ಜೊತೆ ವಿಲೀನ ಮಾಡಿದರೆ ಏನಾಗುತ್ತೆ? ಬ್ಯಾಂಕ್ ಆಫ್ ಬರೋಡಾದ ಜೊತೆ ಸೇರಿ ವಿಜಯಾ ಬ್ಯಾಂಕಿನ ನೂರು ವರ್ಷಗಳ ಇತಿಹಾಸ, SBI ಜೊತೆ SBM ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ. ಒಟ್ನಲ್ಲಿ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಲ್ಲಿ ಇರೋದು ಕೈತಪ್ಪುತ್ತಷ್ಟೆ.
12
160
564
@vasantshetty81
Vasant
5 years
Watching Saira Narasimha Reddy in #Kannada at Kamakya. Good crowd at the theater. Good quality of dubbing. Thank you @KicchaSudeep @DheerajEnterpr1 for bringing this in Kannada.
Tweet media one
1
128
526
@vasantshetty81
Vasant
4 years
ಇಂತಹ ವೀರರು ಕನ್ನಡ ನೆಲದಲ್ಲಿದ್ದರು ಅನ್ನುವುದನ್ನು ಆಗಾಗ ನೆನಪಿಸುತ್ತಲೇ ಇರಬೇಕು..
Tweet media one
3
94
541
@vasantshetty81
Vasant
9 months
Let me share an experience. During my time at Cisco, I shared a cab with a colleague. She was the mother of a three-year-old boy and seemed particularly stressed one day. When I inquired, she expressed her concern about her son not speaking English, preferring Kannada instead.
@anjalihegde
Anjali
9 months
It’s the parents who push English on toddlers. Why on earth do you need them to learn English at one year old? Kannadiga parents don’t speak in Kannada at all with their kids. Such pathetic people we’ve become.
148
136
1K
67
57
541
@vasantshetty81
Vasant
8 months
When people come by tractors from their villages to watch a movie, it just means one thing. The movie is a blockbuster. #Katera
@MNVGowda
MNV Gowda
8 months
Wow🥳🥳 People Coming to theatres by Tractors from their villages 💐🌾 #BlockbusterKaatera #Kaatera
Tweet media one
Tweet media two
Tweet media three
10
401
2K
3
142
530
@vasantshetty81
Vasant
2 years
7. Many of us are perfectly comfortable in English and may have no need to demand services in #Kannada but we must do it for those of our lesser privileged brothers and sisters who know only #Kannada . This is why #ServeInMyLanguage is such an important positive campaign.
13
65
530
@vasantshetty81
Vasant
30 days
It's been close to 2 years and 3 months since KGF2's release. If an A-lister star like Yash makes one movie in 3-4 years, how can theaters survive in Karnataka? The Kannada film industry seems to be sinking.
@NameIsShreyash
𝗦𝗵𝗿𝗲𝘆𝗶 ᵀᵒˣᶦᶜ
30 days
48
459
3K
43
52
531
@vasantshetty81
Vasant
2 years
ಅಪ್ಪು ಅಗಲಿ ವರುಶವಾಗುತ್ತ ಬಂದರೂ ಊರುರಲ್ಲಿ ಅವರನ್ನು‌ ನೆನೆಯುವ ಒಂದಲ್ಲ ಒಂದು ಚಿತ್ರ ಕಣ್ಣಿಗೆ ಬೀಳದೇ‌ ಇರದು. ಮೂಡಿಗೆರೆ ಬಳಿಯ ದೇವರಮನೆ ಬೆಟ್ಟದ ಬಳಿ ಕಂಡಿದ್ದು. #PuneethRajkumarLivesOn
Tweet media one
0
49
522
@vasantshetty81
Vasant
2 years
Shared by a friend from Hassan.. 😅
Tweet media one
19
62
509
@vasantshetty81
Vasant
6 years
I really appreciate the entrepreneurship shown by KGF team in marketing the film across India. This is how we should play the game. Just like Telugu actors come here, get a Kannada actor to talk in support of their film, then milk the local market, we should also do the same.
3
67
488
@vasantshetty81
Vasant
8 months
What is the most effective way to get people migrating to Bengaluru to pick up #Kannada ? A: We need more govt intervention. Govt should strictly implement Kannada learning in schools, should implement nameboard laws strictly. Should make consumer laws that mandates serving in
261
69
498
@vasantshetty81
Vasant
1 year
ಹಳ್ಳಿಮನೆ ದೋಸೆ ಹಿಟ್ಟು ಎಂ.ಟಿ.ಆರ್‍/ಐಡಿಗಿಂತ ಚೆನ್ನಾಗಿದೆ.. ಮಲ್ಲೇಶ್ವರದ ಹಳ್ಳಿಮನೆ ಹೋಟೆಲ್ ಅವರು ಶುರು ಮಾಡಿದ್ದು ಅನ್ಸುತ್ತೆ. ಪ್ಯಾಕ್ ಮೇಲೆ ಕನ್ನಡದ ಹೆಸರನ್ನು ನೋಡೊಕೂ ಖುಶಿಯಾಗುತ್ತೆ. #ServeInMyLanguage
Tweet media one
10
68
503
@vasantshetty81
Vasant
2 years
#KGF , Charlie, #Kantara type of movies + easier access to all big other language movies in #Kannada on OTTs via dubbing is bringing a big change in KFI and that is all our big stars are now under tremendous pressure to skip remakes and look for original stories. Good times!
8
52
487
@vasantshetty81
Vasant
2 years
The best of Kannadiga brains getting together to produce a master piece on a larger than life canvas and taking it to the world in over 10,000+ screens is never heard of! Hope this will be a beginning of using Kannada films as an instrument to build a soft power #KGFChapter2
Tweet media one
1
64
481
@vasantshetty81
Vasant
3 years
ಸಕತ್ ! #HappyBirthdayKPT
Tweet media one
2
41
479
@vasantshetty81
Vasant
8 months
ಕುಂದಾಪುರದ ಹಳ್ಳಿಯೊಂದರ ಬಂಧುಗಳ ಮನೆಯಲ್ಲಿ ಮಕ್ಕಳು ನಿಕ್ ಕನ್ನಡದಲ್ಲಿ ನೋಡುತ್ತಿರುವುದು. ಮಕ್ಕಳ ಕಿವಿ ಮೇಲೆ ಕನ್ನಡ ಬೀಳಿಸುವಲ್ಲಿ ಡಬ್ಬಿಂಗ್ ನೆರವಾಗಿದೆ. #Kannada
11
55
472
@vasantshetty81
Vasant
3 years
ಊರಲ್ಲಿರುವ ಅಮ್ಮನಿಗೆ ಬೇಜಾರಿಂದ ಫೋನ್ ಮಾಡಿದ್ದೆ. ಅವಳು ನನ್ನಷ್ಟೇ ಬೇಜಾರಲ್ಲಿದ್ದಳು. 1982ರಲ್ಲಿ ಬಂದ ಚಲಿಸುವ ಮೋಡಗಳು ಸಿನೆಮಾಗೆ 1 ವರ್ಷದ ಮಗುವಾಗಿದ್ದ ನನ್ನ ಕರ್ಕೊಂಡು ಹೋಗಿದ್ದನ್ನ, ಅದರಲ್ಲಿನ ಕಾಣದಂತೆ ಮಾಯವಾದನು ಹಾಡು ಕೇಳಿ ನಾನು ಗಲಾಟೆ ನಿಲ್ಸಿ ಸುಮ್ಮನಾಗಿದ್ದನ್ನ ನೆನೆದಳು. ಒಬ್ಬೊಬ್ಬರಿಗೂ ಒಂದೊಂದು ನೆನಪು #PuneethRajukumar
2
23
474
@vasantshetty81
Vasant
2 years
Best language policy for a multilingual Union like India is Mother Tongue + English and making the 3rd language optional and leaving its choice to individuals. Why English? It is the only language that offers equal advantages and equal disadvantages to all Indians.
22
93
465
@vasantshetty81
Vasant
10 months
ಕನ್ನಡದಲ್ಲಿ ಒಂದು ಟೆಕ್ನಿಕಲ್ ಡಿಕ್ಷನರಿ ಮುನ್ನೋಟದಿಂದ ಕಟ್ಟುತ್ತಿದ್ದೇವೆ. ಅದು ಈಗ ಕೊನೆಯ ಹಂತದಲ್ಲಿದೆ. ಪೂರ್ತಿಯಾಗಿ ವಾಲಂಟರಿ ಪ್ರಯತ್ನದಲ್ಲೇ ನಡೆಯುತ್ತಿರುವ ಈ ಯೋಜನೆಗೆ ಒಂದು ಸಣ್ಣ ತಾಂತ್ರಿಕ ನೆರವು ಬೇಕಿದೆ. ಈ ವೆಬ್ ಅಪ್ಲಿಕೇಶನ್‍ಗೆ front end ಅಲ್ಲಿ Dockerised React ಮತ್ತು backend ಅಲ್ಲಿ nginx webserver ಬಳಸಲಾಗಿದೆ. ಈ
20
159
459
@vasantshetty81
Vasant
9 months
ಕನ್ನಡದ ಮೊದಲ ಸಾಮ್ರಾಜ್ಯವಾದ ಕದಂಬರ ಕಾಲಕ್ಕೆ ಕತೆ ಹೋಗಿದೆ. ಕುತೂಹಲ ಹೆಚ್ಚಿದೆ.
@shetty_rishab
Rishab Shetty
9 months
ಕಾಂತಾರದ ವಿಸ್ಮಯಗಳ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ, ಮೊದಲ ಅಧ್ಯಾಯದ ಫಸ್ಟ್ ಲುಕ್ ಇಲ್ಲಿದೆ. ಈ ಹೊಸ ಪಯಣಕ್ಕೆ ನಿಮ್ಮ ಹಾರೈಕೆಗಳಿರಲಿ. @hombalefilms @KantaraFilm @VKiragandur @AJANEESHB
Tweet media one
Tweet media two
Tweet media three
610
4K
22K
1
23
461
@vasantshetty81
Vasant
8 months
ಒಂದು ಒಳ್ಳೆಯ ಕತೆಯ ಜೊತೆ ಒಬ್ಬ ಒಳ್ಳೆಯ ನಿರ್ದೇಶಕ ದರ್ಶನ್ ಅವರಲ್ಲಿನ ನಟನ ಹಸಿವು ನೀಗಿಸಿದರು. ಕನ್ನಡ ಜನತೆ ದರ್ಶನ್ ಅವರ ಜೀವನದ ಅತೀ ದೊಡ್ಡ ಹಿಟ್ ಕೊಡುತ್ತಿದ್ದಾರೆ. ಎಲ್ಲ ಊರಲ್ಲೂ ಇಂತಹುದೇ ರೆಸ್ಪಾನ್ಸ್ ಇದೆ. @dasadarshan #Kaatera
@anandkaatera171
𝐀𝐧𝐚𝐧𝐝 𝐊𝐚𝐚𝐭𝐞𝐫𝐚
8 months
Kaatera 10th day flooding with family audience in Lakshmi Talkies , Tiptur 💥💥 DBoss - The Boss Of Box-Office 😎 @KicchaSudeep evn films ge first day Nu e crowd eralla yellu 🤣🤣 #KaateraStormHits100Cr #KaateraBiggestBlockbuster #DBoss #Kaatera @dasadarshan
13
205
584
0
99
451
@vasantshetty81
Vasant
3 years
Southern states together will have 164/846 seats or just about 19.4% seats. Southern states will become politically irrelevant in Delhi after 2026 delimitation. Reward for effective family planning and population control?
@indiainpixels
India in Pixels by Ashris
3 years
In terms of the actual number of seats
Tweet media one
36
226
680
25
173
448
@vasantshetty81
Vasant
3 years
ಅವರ ಬೆಂಬಲಿಗರು: ತಾಕತ್ ಇದ್ರೆ ಬೆಳಗಾವಿಗೆ ಬನ್ನಿ, ನೋಡ್ಕೊತೀವಿ. ಇವರ ಬೆಂಬಲಿಗರು: ತಾಕತ್ ಇದ್ರೆ ಕನಕಪುರಕ್ಕೆ ಬನ್ನಿ, ನೋಡ್ಕೊತೀವಿ. ಕನ್ನಡಿಗರು: ತಾಕತ್ ಇದ್ರೆ ನೀವೆಲ್ಲ ದೆಹಲಿಗೆ ಹೋಗಿ ಜಿ.ಎಸ್.ಟಿ ಬಾಕಿ ಇಸ್ಕೊಂಡು ಬನ್ನಿ. 😁 Sorry for using the doltish language 🙃
5
74
444
@vasantshetty81
Vasant
1 year
ವಾಹ್!
5
69
449
@vasantshetty81
Vasant
2 years
ಅಣ್ಣಾವ್ರು ಬರೀ ಒಬ್ಬ ನಟನಾಗಿರಲಿಲ್ಲ. ಕನ್ನಡಕ್ಕೆ, ಕನ್ನಡಿಗರಿಗೆ ತೊಂದರೆ ಬಂದಾಗಲೆಲ್ಲ ಜನರು ಎದುರು ನೋಡುತ್ತಿದ್ದ ವ್ಯಕ್ತಿ ಅವರೇ ಆಗಿದ್ದರು. 20ನೇ ಶತಮಾನದ ಕರ್ನಾಟಕವನ್ನು ಅವರಿಲ್ಲದೆ ಕಲ್ಪಿಸಿಕೊಳ್ಳಲಾಗದು. ಹುಟ್ಟು ಹಬ್ಬದ ಸಿಹಿ ಹಾರೈಕೆಗಳು ಅಣ್ಣಾವ್ರೇ.. #ಕನ್ನಡ_ಅಭಿಮಾನಿ_ದಿನ #ಗ್ರಾಹಕ_ಸೇವೆಯಲ್ಲಿ_ಕನ್ನಡ
Tweet media one
0
79
446
@vasantshetty81
Vasant
1 year
800 ವರ್ಷಗಳ ಹಿಂದೆ ಇಂತಹ ಪುಣ್ಯಾತ್ಮನೊಬ್ಬ ಕನ್ನಡ ನೆಲದಲ್ಲಿ ಹುಟ್ಟಿ, ವಚನಗಳ ಬೆಳಕನ್ನು ಮುಂದಿನ ನೂರು ಕಾಲಕ್ಕೂ ದೊರಕುವಂತೆ ಮಾಡಿದ್ದ, ಜಾತಿ-ಲಿಂಗಗಳ ಮೇಲು ಕೀಳಿನ ಹೊಟ್ಟನ್ನು ಗಾಳಿಗೆ ತೂರಿ ಎಲ್ಲರನ್ನು ಒಂದಾಗಿಸಿದ್ದ ಅಂತ ಯೋಚಿಸಿದಾಗಲೆಲ್ಲ ಕನ್ನಡಿಗನಾಗಿ ಹುಟ್ಟಿದ್ದರ ಬಗ್ಗೆ ಹೆಮ್ಮೆಯಾಗುತ್ತೆ.
Tweet media one
0
83
442
@vasantshetty81
Vasant
8 months
ಆಟೋದವನು ಜೋರಾಗಿ ಒಂದು ಸಿನೆಮಾದ ಹಾಡು ಪ್ಲೇ ಮಾಡ್ತಾ ಇದ್ರೆ, ದರ್ಶಿನಿಲಿ ತಿಂಡಿಗೆ ಹೋದಾಗ ಅಲ್ಲಿ ಯಾರೋ ಅಂಕಲ್ ರೀಲ್ಸ್ ನೋಡ್ತಾ ಒಂದು ನಿಮಿಷದಲ್ಲಿ ಆ ಸಿನೆಮಾದ ಹಾಡು ಎರಡೆರಡು ಬಾರಿ ಬಂದರೆ, ಪಾರ್ಕ್ ಅಲ್ಲಿ ವಾಕ್ ಹೋದಾಗ ಯಾರದ್ದೋ ಮೊಬೈಲ್ ರಿಂಗ್ ಟೋನ್ ಅದೇ ಸಿನೆಮಾದ ಹಾಡು ಸೆಟ್ ಆಗಿದ್ರೆ ಆ ಸಿನೆಮಾ ಸೂಪರ್ ಹಿಟ್ ಆಗಿದೆ ಅಂತ ಅರ್ಥ.
13
179
445
@vasantshetty81
Vasant
9 months
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿದೆ. ಒಂದು ಅದ್ಭುತ ಸಿನೆಮ್ಯಾಟಿಕ್ ಮಾಸ್ಟರ್ ಪೀಸ್.. @rakshitshetty ಅವರ ನಟನೆ ಇಪ್ಪತ್ತೈದು ವರ್ಷ ಕಳೆದರೂ ಜನ ಮಾತಾಡಿಕೊಳ್ಳುವ ಮಟ್ಟದ್ದು. ಕರುಣೆ, ಸಿಟ್ಟು, ಹತಾಶೆ, ಮಾನವೀಯತೆ, ಪ್ರೀತಿ, ನೋವು ಎಲ್ಲ ಭಾವಗಳು ಬೆರೆತ ಈ ಪಾತ್ರ ಅವರಲ್ಲಿನ ನಟನನ್ನು ಪೂರ್ತಿಯಾಗಿ ದುಡಿಸಿಕೊಂಡಿದೆ. His ability to
Tweet media one
Tweet media two
0
47
445
@vasantshetty81
Vasant
1 year
This lady has surely run a very spirited campaign in RR nagara. Hopefully she wins that seat.
@KusumaH_INC
Kusuma Hanumantharayappa
1 year
ಮಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎನ್ನುವವರಿಗೆ ನನ್ನ ಉತ್ತರ‌. #RRNagara #nimmakusuma
66
323
2K
18
58
433
@vasantshetty81
Vasant
5 months
Nobody can take away the Kannada identity of our city. Good to see RCB finally getting it right #Bengaluru ❤️
@RCBTweets
Royal Challengers Bengaluru
5 months
The City we love, the Heritage we embrace, and this is the time for our ಹೊಸ ಅಧ್ಯಾಯ. PRESENTING TO YOU, ROYAL CHALLENGERS BENGALURU, ನಿಮ್ಮ ತಂಡ, ನಿಮ್ಮ RCB! #PlayBold #ನಮ್ಮRCB #RCBUnbox
Tweet media one
443
5K
36K
5
43
434
@vasantshetty81
Vasant
8 months
Hits the nail! @Vickypedia_007 👌
@Vickypedia_007
Vicky Pedia
8 months
How Bank Employees are hired :D :D
222
894
4K
1
51
431
@vasantshetty81
Vasant
1 year
TCS ಅಲ್ಲಿ ಕೆಲಸ ಮಾಡುವಾಗ ಯು.ಪಿಯ��ನೊಬ್ಬ ಗೆಳೆಯನಾದ. ಬೆಂಗಳೂರಿನ ಬಗ್ಗೆ ಅವನ ಮೊದಲ‌ ಅನಿಸಿಕೆ "ಇಲ್ಲಿಯ ಜನ ನಂಬಲಾಗದಷ್ಟು soft and well behaved ಇದ್ದಾರೆ. ಟಿಕೆಟ್ ಪಡೆದು ರೈಲಲ್ಲಿ ಹೋಗುವಾಗಲೂ ಜಗಳ ತೆಗೆದು, ಹೊಡೆದು ಆ ಸೀಟ್ ಕಿತ್ತುಕೊಳ್ಳುವ ಜನರು ನಮ್ಮೂರಲ್ಲಿದ್ದಾರೆ, ಇಲ್ಲಿಯ ಜನರನ್ನು ನೋಡಿ ಇನ್ನೆಲ್ಲಿಗೋ ಬಂದಂತಿದೆ."
9
57
426
@vasantshetty81
Vasant
3 years
I unsubscribed @NetflixIndia after repeated requests to add Kannada content went unanswered. They think Hindi = India. Pathetic attention to diversity.
@NetflixIndia
Netflix India
3 years
Drama series chahiye? Comedy series chahiye? Thriller? Suspense? Horror? Family? Menu pe sab kuch hai! A look at the series we're bringing to your table in 2021! #AbMenuMeinSabNew
127
298
2K
25
83
412
@vasantshetty81
Vasant
3 years
ಊರಲ್ಲಿ ನಮ್ಮ ಬಂಧುಗಳೊಬ್ಬರು ಬಾರ್ ನಡೆಸುತ್ತಾರೆ. ಎರಡು ವಾರದ ವ್ಯಾಪಾರ ನಿನ್ನೆ ಒಂದೇ ದಿನ 'ಹೊಸ ವರ್ಷಾಚರಣೆ'ಗೆ ಮಾಡಿದ್ದಾರೆ. ಆದರೆ ವಾಟ್ಸ್ಯಾಪ್ ಸ್ಟೇಟಸ್ ಅಲ್ಲಿ 'ನಮ್ಮ ಹೊಸ ವರ್ಷ ಯುಗಾದಿ' ಅಂತ ಹಾಕಿಕೊಂಡಿದ್ದಾರೆ. 🙆
17
30
420
@vasantshetty81
Vasant
3 months
ಆ್ಯಕೊ ಅಂತ ಬರೆದ್ರೆ ಸರಿ ಹೋಗ್ತಿತ್ತಾ? - ಸದ್ಯಕ್ಕೆ "ಅಕ್ಕೋ"ಗೆ ಜಗ್ಗೇಶ್ ಬ್ರಾಂಡ್ ಅಂಬಾಸಿಡರ್ ಆಗಬಹುದು..
Tweet media one
21
26
429
@vasantshetty81
Vasant
8 months
ನಮ್ಮ ಹೆಚ್ಚಿನ ಕಮರ್ಶಿಯಲ್ ಸಿನೆಮಾಗಳು ಜನ ತಮ್ಮ ಜೀವನದ ಜಂಜಾಟ ಮರೆತು ಒಂದು ಕಲ್ಪನೆಯ ಲೋಕದಲ್ಲಿ ಮೂರು ಗಂಟೆ ತೇಲಾಡಿ ಹೋಗಲಿ ಅನ್ನುವ ಗುರಿ ಇಟ್ಟುಕೊಂಡೇ ಮಾಡುವ ದಿನಗಳಲ್ಲಿ ನಮ್ಮ ವ್ಯವಸ್ಥೆ, ರಾಜಕೀಯ, ಸಮಾಜ ಎಲ್ಲವನ್ನೂ ಹಾಳುಗೆಡವಿರುವ ಜಾತಿ ವ್ಯವಸ್ಥೆಯ ಕಹಿ ಸತ್ಯಕ್ಕೆ ಜನರನ್ನು ಎದುರುಬದುರು ಕೆಲ ಹೊತ್ತಾದರೂ ತರುವಲ್ಲಿ ಸಿನೆಮಾ ಗೆದ್ದಿದೆ.
Tweet media one
5
105
420
@vasantshetty81
Vasant
2 years
ಸಿನೆಮಾ ಜಗತ್ತಿನ ಎಲ್ಲೆಡೆ‌ ತಲುಪಲು ಇದೆಲ್ಲ ಬೇಕು.. ಆದರೆ ಕಾರ್ಯಕ್ರಮದಲ್ಲಿ ಕನ್ನಡದ‌ ಸೊಗಡೂ ಇರಲಿ.. ಕನ್ನಡಕ್ಕೊಂದು ಸಾಫ್ಟ್ ಪವರ್ ಕೊಡಿಸಲು ಇದೆಲ್ಲ ಬೇಕು. ನಿಮಗೆ ಗೆಲುವಾಗಲಿ @Karthik1423 @hombalefilms
@hombalefilms
Hombale Films
2 years
Indian film industry to witness the biggest coup when @karanjohar takes over as the host at the much awaited trailer launch event of #KGFChapter2 . Will Rocky Bhai get his duniya? #KGF2TrailerOnMar27 @TheNameIsYash @prashanth_neel @VKiragandur @hombalefilms
Tweet media one
171
1K
9K
3
55
407
@vasantshetty81
Vasant
1 year
ಕನ್ನಡದ ಇತಿಹಾಸದಲ್ಲಿ ಎಂದು ಮರೆಯಲಾಗದ ಹೆಸರು "ಇಮ್ಮಡಿ ಪುಲಕೇಶಿ".. ಪುಲಕೇಶಿಯ ಕುರಿತು ಕನ್ನಡದಲ್ಲಿ ಮೂಡಿ ಬಂದ ಅದ್ಭುತ ಕಾದಂಬರಿಯೊಂದು ಮೈಲ್ಯಾಂಗ್ ಆಡಿಯೋದಲ್ಲಿ ಸರಣಿಯಾಗಿ ಪ್ರಕಟವಾಗಲಿದೆ. ಇದಕ್ಕೆ ದನಿಯಾಗುವ ಆಸೆ ನಿಮಗಿದ್ದರೆ ಮೈಲ್ಯಾಂಗ್ ಆಡಿಯೋ ಅಪ್ಲಿಕೇಶನ್ ಹಾಕಿಕೊಂಡು ಒಂದು ಕತೆ, ಇಲ್ಲವೇ ಕವಿತೆಗೆ ದನಿಯಾಗಿ. ನಿಮ್ಮ ದನಿ ಈ
Tweet media one
4
72
417
@vasantshetty81
Vasant
3 years
ಕನ್ನಡ ಇಸ್ ಅಗಲಿಯಸ್ಟ್ ಲ್ಯಾಂಗ್ವೇಜ್ ಅಂತ ಯಾರೋ ಹೇಳಿದ ಕೂಡಲೇ ಕನ್ನಡಿಗರು ಕೆರಳುವಷ್ಟೇ ರೀತಿಯಲ್ಲಿ ಕರ್ನಾಟಕಕ್ಕೆ ನ್ಯಾಯವಾಗಿ ಬರಬೇಕಾದ ಯೋಜನೆ, ತೆರಿಗೆ, ವ್ಯಾಕ್ಸಿನು, ಔಷಧಿಯ ವಿಚಾರದಲ್ಲೂ ಕೆರಳಿದ ದಿನ ಕರ್ನಾಟಕದಲ್ಲಿ ಕನ್ನಡಿಗರ ಪರವಾದ ರಾಜಕಾರಣಕ್ಕೆ ಬೆಲೆ, ನೆಲೆ ಎರಡೂ ಬರುತ್ತೆ. #Kannada
5
105
404
@vasantshetty81
Vasant
3 years
I am a Kannada speaker and I fully support Tulu's inclusion into the 8th schedule of the constitution. Tulu is ours. Tuluvas are ours. We are one Karnataka. #TuluTo8thSchedule @Mahimulki
3
104
404
@vasantshetty81
Vasant
7 months
"If you talk to a man in a language he understands, that goes to his head. If you talk to him in his language, that goes to his heart." - Nelson Mandela
@IndexKarnataka
Karnataka Development Index
7 months
Thank you @IndiGo6E 🙏 ಅಜ್ಜಿಯ ಮನದಾಳದ ಮಾತು ಹಾಗೆ ಇಂಡಿಗೋ & ವಿನಿಷ ಅವರು ಜನಸಾಮಾನ್ಯರನ್ನು VIP ರೀತಿ ನಡೆಸಿಕೊಂಡದ್ದು ಮೆಚ್ಚುವಂತದ್ದು.. VC: vinisha
17
205
2K
0
53
405
@vasantshetty81
Vasant
3 years
ಕಳೆದ 500 ವರ್ಷಗಳ ಕನ್ನಡ ನಾಡಿನ ಇತಿಹಾಸದಲ್ಲಿ ಇಣುಕಿ ನೋಡಿದರೆ ಮರಾಠಿ ರಾಜರಿಂದ ಬರೀ‌ ಲೂಟಿ, ಕೊಳ್ಳೆ, ಹಿಂಸೆಯಷ್ಟೇ ಕಾಣುತ್ತದೆ. ಕನ್ನಡ ನಾಡಿಗೆ ಈ ಪುಂಡರ ಯಾವ ಕೊಡುಗೆ ಇದೆ? ಉತ್ತರ ಕರ್ನಾಟಕದಲ್ಲಿ‌ ಇವರ ಉಪಟಳದ ಕಾರಣಕ್ಕೆ ಕರ್ನಾಟಕ ಏಕೀಕರಣದ ಹೋರಾಟ ಶುರುವಾಗಿದ್ದಲ್ಲವೇ?
3
116
403
@vasantshetty81
Vasant
3 months
Everybody talks about how RCB has such a loyal fan following, but we should recognize that the underlying sentiment is people associate the team with Karnataka and Kannada. It's not just another 'Cosmopolitan Bangalore' facade. The RCB management recognized this too, evident in
@RCBTweets
Royal Challengers Bengaluru
3 months
This was at 1:30 am tonight… This is what makes it all the more special. ❤ We have the best fans in the world and we’re so proud of it. 🤗 #PlayBold #ನಮ್ಮRCB #IPL2024   #RCBvCSK
571
7K
50K
4
45
398
@vasantshetty81
Vasant
4 years
ನಾಳೆ ಸಂಜೆ ಆರು ಗಂಟೆಗೆ ಜುಗಾರಿ ಕ್ರಾಸ್ ಆಡಿಯೋ ಪುಸ್ತಕ ಬಿಡುಗಡೆಯಲ್ಲಿ ನಮ್ಮ ಜೊತೆ @rakshitshetty #MyLangBooks #Kannada
Tweet media one
1
23
387
@vasantshetty81
Vasant
3 years
ಕನ್ನಡದ ದೊಡ್ಡ ನಟರು ಒಬ್ಬೊಬ್ಬರು ವರ್ಷಕ್ಕೆ 3-4 ಚಿತ್ರ ಮಾಡಿ ಚಿತ್ರಮಂದಿರ ತುಂಬಿಸಬೇಕು. ಇಲ್ಲದಿದ್ದರೆ ಪರನುಡಿಯ ಚಿತ್ರಗಳನ್ನು ನೆಚ್ಚಿಕೊಂಡೇ ಆ ಥಿಯೇಟರ್ ಗಳು ಉಳಿಯಬೇಕಾಗುತ್ತೆ, ಮತ್ತಲ್ಲಿ ತೆಲುಗು, ತಮಿಳು ಡಂಪ್ ಮಾಡುವಾಗ ಅದರ ಜಾಗದಲ್ಲಿ ಕನ್ನಡದಲ್ಲೇ ಡಬ್ ಆಗಿ‌ ಬರಲಿ ಅನ್ನುವುದು ನ್ಯಾಯವಾದ ನಿಲುವು. ಕನ್ನಡ ಮೊದಲು. ಚಿತ್ರರಂಗ ಆಮೇಲೆ.
6
84
382
@vasantshetty81
Vasant
8 months
ಬೆಂಗಳೂರಿಗೂ ಕರ್ನಾಟಕಕ್ಕೂ ಒಂದು ಕರುಳಬಳ್ಳಿಯ ನೆಂಟಿದೆ. ಬೆಂಗಳೂರಿಗೆ ಕುಡಿಯುವ ನೀರು ಕೊಡಲು ಕಾವೇರಿ ಕೊಳ್ಳದ ಹಲವು ಜಿಲ್ಲೆಗಳ ರೈತರು ತಮ್ಮ ಬೆಳೆ ತ್ಯಾಗ ಮಾಡಿದ್ದಾರೆ. ಬೆಂಗಳೂರಿಗೆ ಬರುವ ಹಾಲು, ತರಕಾರಿ ಎಲ್ಲವನ್ನೂ ಪೂರೈಸುವುದು ಅಕ್ಕ,ಪಕ್ಕದ ಜಿಲ್ಲೆಗಳು. ಬೆಂಗಳೂರಿಗೆ ಕರೆಂಟ್ ಕಳಿಸುವುದು ಕರ್ನಾಟಕದ ಲಿಂಗನಮಕ್ಕಿ, ಕೈಗಾ ನ್ಯುಕ್ಲಿಯರ್
Tweet media one
12
88
390
@vasantshetty81
Vasant
3 years
If not for 1991's economic reforms and the consequent creation of a large middle class, India would have remained an utterly poor country and a pandemic like Covid would have created an even bigger hell than what we are going through. PVN and MMS deserve our gratitude for that.
9
66
394
@vasantshetty81
Vasant
3 months
Need to visit this place once just to congratulate the owner for keeping such a nice #Kannada name
@pacificleo
Prashant Singh
3 months
Sandwich pop up at Nari And Kaage , Kormangala. Good stuff if you are non veg .🥪
Tweet media one
Tweet media two
Tweet media three
13
16
436
6
32
395
@vasantshetty81
Vasant
3 years
15 ವರ್ಷದಲ್ಲಿ ಅಣ್ಣಾವ್ರು, ವಿಷ್ಣು, ಅಂಬಿ ಮತ್ತೀಗ ಅಪ್ಪು.. ಕನ್ನಡ ನಾಡು ಬಡವಾಯ್ತು.. 😢
0
32
389
@vasantshetty81
Vasant
2 years
ಮುಂಗಾರುಮಳೆ ಗೆದ್ದಾಗ ಕನ್ನಡ ಚಿತ್ರೋದ್ಯಮಕ್ಕೆ ಒಂದು ಹೊಸ ದಿಕ್ಕೇ ಬಂತು ಅನ್ನುವಷ್ಟು ಉತ್ಸಾಹ ಬಂದಿತ್ತು. ಆದರೆ ಅದು institutional ಅನ್ನಿಸುವಂತಹ ಯಾವ ದೊಡ್ಡ ಬದಲಾವಣೆಯನ್ನು ಕನ್ನಡ ಚಿತ್ರೋದ್ಯಮಕ್ಕೆ ತರಲಿಲ್ಲ. ಕೆಜಿಎಫ್ 2 ಅದನ್ನು ಬದಲಾಯಿಸುತ್ತಾ? ಸಿನೆಮಾದ ಕಂಟೆಂಟ್, ಪ್ರಮೋಶನ್, ಪಾಲಿಟಿಕ್ಸ್ ಎಲ್ಲದಕ್ಕೂ ಹೊಸ ದಿಕ್ಕು ಇದು ಕೊಡುತ್ತಾ?
14
43
374
@vasantshetty81
Vasant
2 months
Unfortunately, both Telugu states have gained a notorious reputation for fake degrees and fake interviews.
@MallikarjunaNH
Mal-Lee | ಮಲ್ಲಿ
2 months
Lip syncing in the interview. Guess from which state this hard working candidate belongs to. 😉
477
675
4K
13
57
387
@vasantshetty81
Vasant
1 year
ನಮ್ಮ ಸಿನೆಮಾದವರ ಮನೆಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸೋದೇ ಇಲ್ವಾ ಅಂತ.. ಸಿನೆಮಾ ಬಿಡಿ, ಹೆಚ್ಚಿನ ಕನ್ನಡ ಸಾಹಿತಿಗಳ, ಮಾಧ್ಯಮದವರ ಮನೆಗಳಲ್ಲೂ ಹೀಗೆ ಇದೆ..
@NewsFirstKan
NewsFirst Kannada
1 year
ಅತ್ತೆ ಮಗನ ಬಗ್ಗೆ ಮಾತಾಡ್ತಾ ಸುದೀಪ್​ ಪುತ್ರಿ ಭಾವುಕರಾಗಿದ್ದಾರೆ. #NewsFirstKannada #Newsfirstlive #KannadaNews #Sudeep #Jimmi @KicchaSudeep
116
188
1K
20
53
383
@vasantshetty81
Vasant
7 months
Kengal Hanumantaiah built the majestic Vidhanasoudha in Bengaluru in 1956
Tweet media one
@dhume
Sadanand Dhume
2 years
Folks are attacking @TuckerCarlson for saying independent India hasn’t built anything to match the Victoria Terminus train station in Bombay, completed in 1888. Fine. But if he’s wrong, then please share a photo of a building built after 1947 that’s more beautiful than VT. Tnx.
1K
130
703
4
65
378
@vasantshetty81
Vasant
2 years
Saw a few reaction videos and interviews around KGF 2 on YT over the last 2 weeks and here are my 5 observations: cc: @Karthik1423 @KGFTheFilm @TheNameIsYash @RaviBasrur
2
67
372
@vasantshetty81
Vasant
9 months
ಪುಲಕೇಶಿಯ ಚಿತ್ರ ಮೊನ್ನೆ ಹುಬ್ಬಳ್ಳಿ ಬಳಿಯ ತಡಸ ಪಟ್ಟಣದಲ್ಲಿ ಕಂಡಿದ್ದು..
Tweet media one
3
40
378
@vasantshetty81
Vasant
2 months
My engineering fees were 7,500 rupees per year. I completed my engineering degree for just 1 lakh rupees, even while staying in rented accommodation back in 2002. If not for the CET, I could never have become an engineer.
@gandabherunda
Chetan Anantharamu
2 months
CET of Karnataka was perhaps the best & most transparent qualification entrance exam in the country for medical courses within state. Most sought out by out of state students as well. Why did we agree for being part of #NEET ? No one in our batch of grads(2000) even took JEE
49
187
921
18
52
380
@vasantshetty81
Vasant
2 years
Visited Taaza Tindi near Kathriguppe today. I am a fan of Gopadi Srinivas Rao, the founder of the hotel chain. Here is what I think makes this hotel chain unique.
19
49
375
@vasantshetty81
Vasant
3 years
ಎಲ್ಲೆಡೆ ನಿರಾಸೆಯೇ ಕಾಣುವ ಕನ್ನಡಿಗರಿಗೆ ಆತ್ಮವಿಶ್ವಾಸ ಕೊಡುವ ಐಕಾನ್‍ಗಳ ದೊಡ್ಡ ಕೊರತೆ ಇದೆ. ಇದ್ದ ಕೆಲವೇ ಕೆಲವು ಅಂತಹ ಐಕಾನ್‍ಗಳಲ್ಲಿ ಅಪ್ಪು ಕೂಡ ಒಬ್ಬರು. ಯಾಕಿಷ್ಟು ಆತುರದಲ್ಲಿ ಹೊರಟು ಬಿಟ್ರಿ ಅಪ್ಪು.. 😢 #puneetrajkumar
0
35
369
@vasantshetty81
Vasant
2 years
ಬ್ಯಾಂಕು, ಮಾಲ್, ವಿಮಾನನಿಲ್ದಾಣ ಎಲ್ಲ ಕಡೆ ಕನ್ನಡದಲ್ಲಿ ಮಾತಾಡಿದರೆ ಕನ್ನಡ ಮಾರುಕಟ್ಟೆಯಲ್ಲೂ ನಿಲ್ಲುತ್ತೆ, ಕನ್ನಡ ಬಲ್ಲವರಿಗೆ ಕೆಲಸವೂ ಸಿಗುತ್ತೆ. ಸಣ್ಣ ಹೆಜ್ಜೆ,ದೊಡ್ಡ ಬದಲಾವಣೆ. #ServeInMyLanguage
3
92
361
@vasantshetty81
Vasant
2 years
#KGFChpater2 ಅಲ್ಲಿ ರವೀನಾ ಪ್ರಧಾನಿಯಾಗಿ ಕನ್ನಡ ಮಾತನಾಡುತ್ತಾರೆ, ಆದರೆ ಆಗಾಗ ಹಿಂದಿಯಲ್ಲಿ ಅವರ ಪಾತ್ರ ಮಾತನಾಡುತ್ತೆ. ಪ್ರಧಾನಿ ಅಂದರೆ ಹಿಂದಿ ಮಾತನಾಡಲೇಬೇಕು ಅನ್ನುವ ನಂಬಿಕೆಯ ಕಾರಣಕ್ಕೆ ಹೀಗೆ ಮಾಡಲಾಗಿದೆ ಅನ್ಸುತ್ತೆ, ಆದರೆ ಹಾಗೇನು ಇರಬೇಕಿಲ್ಲ ಅಲ್ವಾ? ಚಿತ್ರದ ಎಲ್ಲರೂ ಕನ್ನಡವನ್ನೇ ಮಾತನಾಡಿದರೂ ಜನ ಹೀಗೆಯೇ ಸ್ವೀಕರಿಸುತ್ತಿದ್ದರು.
11
48
362
@vasantshetty81
Vasant
3 years
Unarguably one of the most influential Kannadigas of 20th century with a legacy that will last forever. ಹುಟ್ಟು ಹಬ್ಬದ ಸಿಹಿ ಹಾರೈಕೆಗಳು ಅಣ್ಣಾವ್ರೇ.. #DrRajkumar
Tweet media one
1
80
355
@vasantshetty81
Vasant
6 years
Our next batch of Skype based spoken Kannada classes starting from 2nd June. 8 classes of 90 mins each to get you started with Kannada. Please RT.
8
375
352
@vasantshetty81
Vasant
8 months
ಜುಗಾರಿ ಕ್ರಾಸ್ #Kannada
2
50
361
@vasantshetty81
Vasant
1 year
Something seems fishy here. Sudden shortage, quality issues, corruption charges around recruitment.. all of it in a very short duration of time tarnishing the KMF brand.. Is there something going on behind the scene?
@TOIBengaluru
TOI Bengaluru
1 year
Hotels to KMF: Restrict milk distribution beyond Karnataka
22
13
90
25
70
355
@vasantshetty81
Vasant
3 years
ಡಿಯರ್ ಕನ್ನಡ ಮಿಡಿಯಾ.. ಒಮಿಕ್ರಾನ್ ಏನು ಎತ್ತ ಅಂತ ಗೊತ್ತಾಗೋಕೆ ಇನ್ನು ಎರಡು ವಾರ ಆದರೂ ಬೇಕು. ಅಲ್ಲಿವರೆಗೂ ದಯವಿಟ್ಟು ಒಮಿಕಂಡಿರಾನ್ ವೆ? 😏 #Omicron
3
36
356
@vasantshetty81
Vasant
6 years
Number of students studying in std 1-10 in Karnataka for the current academic year, medium wise: Kannada - 60,42,336 ( 59.6%) English - 35,43,926 (35%) Urdu - 4,04,916 (4%) Marathi - 1,18,934 (1.1%) Tamil - 6,457 Telugu - 4,690 Hindi - 2755
11
110
342
@vasantshetty81
Vasant
5 years
ಮನೆಯ ಹತ್ತಿರದ ದರ್ಶಿನಿಯಲ್ಲಿ ತಿಂಡಿಗೆ ಹೋಗಿದ್ದೆ. ಪೌರಕಾರ್ಮಿಕ ಹೆಂಗಸೊಬ್ಬರು ಅಲ್ಲೇ ತಿಂಡಿ ತಿನ್ನುತ್ತ ಇದ್ದರು. ಅವರಿದ್ದ ಟೇಬಲ್ ಬಳಿಗೆ ಬಂದು ಅವರನ್ನು ಕಂಡೊಡನೆ ಅಲ್ಲಿಂದ ಬೇರೆ ಟೇಬಲ್ಲಿಗೆ ಹೋದ ಮೂರು ಜನರನ್ನು ಕಂಡೆ. ನಮ್ಮ ಜನರಿಗೆ ಕಸ ಎತ್ತಲು ಇವರು ಬೇಕು, ಜೊತೆಗೆ ಎರಡು ಮಾತನಾಡಲೋ, ತಿಂಡಿ ತಿನ್ನಲೋ ಅಲ್ಲ. 😐
7
66
344
@vasantshetty81
Vasant
7 years
Many parents - who have zero knowledge of French, German or Japanese- want their kids to learn those languages at the school, but they complain that their kids won't be able to learn Kannada coz they don't know Kannada. What to call this?
28
180
338
@vasantshetty81
Vasant
3 years
ಕರ್ನಾಟಕದ ಪಾಲಿಗೆ ಮಾಸ್ ಲೀಡರ್ ಅಂತ ಇದ್ದರೆ ಅದು ದೇವೇಗೌಡರು, ಯಡಿಯೂರಪ್ಪನವರು ಮತ್ತು ಸಿದ್ದರಾಮಯ್ಯನವರು. ಪಕ್ಷ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ @BSYBJP ಅವರನ್ನು ಇಂದು ಮನೆಗೆ ಕಳಿಸಲಾಗುತ್ತಿದೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಅನ್ನುವ ಮಾತು ನೆನಪಾಗುತ್ತಿದೆ..
7
41
345
@vasantshetty81
Vasant
10 months
ಕಳೆದ 75 ವರ್ಷಗಳ ಕರ್ನಾಟಕವನ್ನು ದಟ್ಟವಾಗಿ ಪ್ರಭಾವಿಸಿದ ಮೂವರು ಕನ್ನಡಿಗರ ಹೆಸರು ತೆಗೆದುಕೊಳ್ಳಿ ಅಂದರೆ ನೀವು ಯಾರನ್ನು ಆಯ್��ೆ ಮಾಡುತ್ತೀರಿ? ನನ್ನ ಪ್ರಕಾರ: ೧> ಡಾ.ರಾಜಕುಮಾರ ೨> ಕುವೆಂಪು ೩> ದೇವರಾಜ್ ಅರಸು #Kannada
34
31
345
@vasantshetty81
Vasant
11 months
ಕನ್ನಡಕ್ಕೊಬ್ಬರೇ ಅಣ್ಣಾವ್ರು..
@TrollHaiklu
ಟ್ರೋಲ್ ಹೈಕ್ಳು
2 years
Annavru translating Basavanna’s vachanas to Veerapan’s aides when he was being held CAPTIVE IN FOREST by the same men. Look at the glow on Annavru’s face while doing so. Can any man ever be as graceful as him? Vishwamanava about Vishwaguru #BasavaJayanti
32
745
4K
0
54
350
@vasantshetty81
Vasant
7 months
❤️ This is the connection Kannadigas have with the city of Bengaluru
@Tea_angdi
ಗಸ್ಗಸೆ ಪಾಯ್ಸ
1 year
Please watch this fantastic video. Share this to all those who blame about our city. I wish everyone who comes to Bengaluru had this gratitude towards the beautiful city. Bengaluru will never lets you down. Nanna bengaluruuuu ❤️❤️ #bengaluru
35
286
1K
7
63
347
@vasantshetty81
Vasant
1 year
Good to see exitpoll discussions on English channels using words like "Kannadiga", "Bengaluru" etc. 10-15 years ago, these words were never used in any discussions on English news channels. Regional identities and cultures are becoming increasingly prominent.
8
62
345
@vasantshetty81
Vasant
1 month
ಕೋವಿಡ್ ಆದ ನಂತರದ ನಾಲ್ಕು ವರ್ಷಗಳಲ್ಲಿ ಬೆಂಗಳೂರಿಗೆ ಆಗುತ್ತಿರುವ ವಲಸೆಯ ವೇಗ ಇನ್ನೂ ದುಪ್ಪಟ್ಟಾಗಿದೆ ಅನ್ನಿಸುತ್ತಿದೆ. ಯಾವ ಏರಿಯಾದಲ್ಲೂ ಡೆಮಾಗ್ರಫಿಕ್ ಬದಲಾವಣೆ ಕಣ್ಣಿಗೆ ಗೋಚರಿಸುವಂತೆ ಕಾಣುತ್ತಿದೆ. ಈ ವೇಗದ ವಲಸೆ ತಡೆದುಕೊಳ್ಳುವ ಶಕ್ತಿ ಬೆಂಗಳೂರಿನ ಮೂಲ ಭೂತ ಸೌಕರ್ಯಗಳ ಏರ್ಪಾಡಿಗೆ ಖಂಡಿತ ಇಲ್ಲ. ಎಲ್ಲಿ ನೋಡಿದರೂ ಕಸ, ಅಡ್ಡಾದಿಡ್ಡಿ
15
77
344
@vasantshetty81
Vasant
2 years
KMF has a turnover of 25,000 crores and has wide presence across the state. I think primary dairy within Karnataka can be setup by KMF alone. What purpose does bringing Amul serve here? KMF's autonomy shouldn't be compromised.
@PIBBengaluru
PIB in Karnataka
2 years
Amul and Nandini together will work towards setting up primary dairy in every village of Karnataka and in three years there will not be a single village in Karnataka without a primary dairy - @AmitShah
Tweet media one
207
75
362
16
86
335
@vasantshetty81
Vasant
2 years
Super amazing response to #James . People are in tears while coming out of theaters. Great man deserved a great farewell. We will miss you #Appu
3
54
339
@vasantshetty81
Vasant
8 months
Good to see @dasadarshan make a solid come back with a massive hit. #Kaatera is turning out to be a huge hit. Darshan has a fantastic screen presence and he needed a good story and a good director to get that to work.
@vasantshetty81
Vasant
8 months
True. In less than a month, they did this. It looks like this could become Darshan's comeback movie.
0
4
33
7
77
334