StarSportsKan Profile Banner
Star Sports Kannada Profile
Star Sports Kannada

@StarSportsKan

Followers
96K
Following
24
Media
13K
Statuses
15K

The official account for Star Sports Kannada

Joined January 2020
Don't wanna be here? Send us removal request.
@StarSportsKan
Star Sports Kannada
21 days
England, ಸಿದ್ಧರಾಗಿ! #SkyBall ಸುಳಿಯಲ್ಲಿ ಬೀಳಲು! 🌪⚡. ಗಗನಚುಂಬಿ ಸಿಕ್ಸರ್‌ಗಳ ಸುರಿಮಳೆ ಮತ್ತು ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ನಾವು #BazBall ಅನ್ನು ಎದುರಿಸಲು ಸಿದ್ಧರಿದ್ದೇವೆ! 💪🏏. 📺 ವೀಕ್ಷಿಸಿ | India vs England | 1st T20I | Jan 22, 6PM | ನಿಮ್ಮ #StarSportsKannada ದಲ್ಲಿ . #INDvENGOnJioStar
1
3
40
@StarSportsKan
Star Sports Kannada
3 years
ಕಬಡ್ಡಿ ರಣರಂಗದಲ್ಲಿ ಶುರುವಾಗ್ತಿದೆ ಬಲಿಷ್ಠ ತಂಡಗಳ ಯುದ್ಧ 🔥. ರೌದ್ರ. ರಣ. ರುಧಿರ. @tarak9999 ಮತ್ತು @AlwaysRamCharan ನೋಡಿ ಅಂದ್ರು ಕಬಡ್ಡಿ ಪಂದ್ಯದ ಫಸ್ಟ್ ಡೇ, ಫಸ್ಟ್ ಶೋ.💪. 👉 ವೀಕ್ಷಿಸಿ, #vivoProKabaddi.🗓️ ಡಿ. 22 ರಿಂದ.📺 #StarSports1Kannada & Disney + Hotstar
155
3K
7K
@StarSportsKan
Star Sports Kannada
1 year
ಬೆಂಗಳೂರಿಗೂ ತಮಗೂ ಇರುವ ನಂಟಿನ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ ಹೇಳಿದ್ದು ಹೀಗೆ 💛❤️. #CricketWorldCup #WorldCupOnStar #CWC23 #RachinRavindra
60
904
6K
@StarSportsKan
Star Sports Kannada
3 years
ಸೋಲುಗೂ ಸೋಲದ. ಗೆದ್ದರು ಬೀಗದ. ಒಬ್ಬನೇ ನಮ್ಮ Mr 360 🥳.ಪ್ರೀತಿಗೆ ಅತಿಥಿ. RCB ಯ ಸಾರಥಿ. 😍.ಹುಟ್ಟುಹಬ್ಬದ ಶುಭಾಶಯಗಳು #ABD 🙌. #HappyBirthdayABDeVilliers | @abdevilliers17
Tweet media one
26
670
6K
@StarSportsKan
Star Sports Kannada
3 years
ಚಾಣಾಕ್ಷ ಛಲಗಾರ…ಛಲಗಾರ🔥. ತಲೆ ಹೋದರು ಬಿಡಲಾರ…😍. ಅಬುಧಾಬಿ ಸ್ಟೇಡಿಯಂನಲ್ಲಿ ಕ್ಯಾಮೆರಾ ಕಣ್ಣಿಗೆ ಕಂಡ ವಿಕ್ರಾಂತ್ ರೋಣ @KicchaSudeep 🙌.#VIVOIPL #ಕ್ರಿಕೆಟ್ವಿಟ್ಟರ್
Tweet media one
199
1K
5K
@StarSportsKan
Star Sports Kannada
8 months
ನಮ್ಮ ಪೂರ್ಣಚಂದ್ರ ತೇಜಸ್ವಿ ಅವರ ಮಿತ್ರ ಪ್ರದೀಪ್ ಕೆಂಜಿಗೆ ಅವರ ಮಗ ನೊಸ್ತುಷ್ ಕೆಂಜಿಗೆ ಅವರು ನಿನ್ನೆ ಅಮೆರಿಕ ತಂಡದ ಪರವಾಗಿ ಪಾಕಿಸ್ತಾನದ ಮೂರು ವಿಕೆಟ್ ಕಿತ್ತು ಗೆಲುವಿಗೆ ಕಾರಣರಾಗಿದ್ದು ನಮ್ಮೆಲ್ಲರ ಹೆಮ್ಮೆ. ಜೈ ಮೂಡಿಗೆರೆ ಜೈ ಕರ್ನಾಟಕ 💛❤️. #T20WorldCupOnStar
53
674
5K
@StarSportsKan
Star Sports Kannada
3 years
"ನೀನೊಂದು ಸಕ್ಕರೆಯ ಬೊಂಬೆಯಂತೆ,.ಅಪ್ಪು ನೀವ್ ನಮ್ಮ ಪ್ರಾಣದಂತೆ". ಬಾನದಾರಿಯಲ್ಲಿ ಸೂರ್ಯ ಜಾರಿ‌ಹೋದ 😞💔. #RIPPuneethRajkumar
Tweet media one
15
564
5K
@StarSportsKan
Star Sports Kannada
4 years
ಬ್ಯಾಟ್ ಅನ್ನೋ ಬೆಂಕಿನ ಕೊಹ್ಲಿ ಕೈಯಲ್ಲಿ ಹಿಡಿದ್ರೆ, ಎದುರಾಳಿ ಬೂದಿನೇ🔥. ಸೋಲಿನ ಹಿನ್ನಡೆಯಲ್ಲಿರುವ @imVkohli ಗೆಲುವಿನ ಟ್ರ್ಯಾಕ್ ಗೆ ಮರಳ್ತಾರಾ? . #VIVOIPL #DCvRCB
Tweet media one
93
917
5K
@StarSportsKan
Star Sports Kannada
3 years
ಕಿಂಗ್ ಕೊಹ್ಲಿ ಬರುವನು ತೂಫನನಂತೆ 🌪️.ಮ್ಯಾಕ್ಸಿ ಅಬ್ಬರಿಸುವನು ಸುಲ್ತಾನನಂತೆ 🔥.ಫಾಫ್ ಹೆಜ್ಜೆ ಇಡುವನು ಎಂಟೆದೆ ಶೂರನಂತೆ 💪. #CSK ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು #RCB ಧೀರರು ರೆಡಿ 🙌. #TATAIPL #IdhuEegaNormallu
Tweet media one
43
631
5K
@StarSportsKan
Star Sports Kannada
1 year
ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ 😎. @DrBroKannada. #WorldCupOnStar #CWC2023 #CricketWorldCup
60
577
5K
@StarSportsKan
Star Sports Kannada
9 months
ಆರ್ಸಿಬಿ ಸಿಎಸ್‍ಕೆ ಮ್ಯಾಚ್ ಏರಿಸಿದ್ದ ಕಾವಿಗೆ ನಮ್ಮ ಕಾಮೆಂಟರಿ ಬಾಕ್ಸಿಗೆ ಬೆಂಕಿ ಹೊತ್ತಿಕೊಳ್ಳದಿದ್ದು ನಮ್ಮ ಪುಣ್ಯ 🙏🏼 ಆರ್ಸಿಬಿ ಬಾಯ್ಸ್ ನಿಮ್ಮ ಬಾಯಿಗೆ ಸಕ್ಕರೆ ಹಾಕ 🥰🫶🏽. #IPLonStar #Race2PlayoffsonStar.@Vinay_Kumar_R @Pavandesh22 @SumeshGoni
14
483
5K
@StarSportsKan
Star Sports Kannada
4 years
ಮಳೆ ಬಂದ್ರೆ ಮಣ್ಣು ಮಾತಾಡುತ್ತೆ😎. ಗಾಳಿ ಬಂದ್ರೆ ಗಿಡ ಮಾತಾಡುತ್ತೆ😍. KLR ಬಂದ್ರೆ ಬರೀ ರನ್ ಗಳೇ ಮಾತಾಡುತ್ತೆ. 🧐. ಜನ್ಮದಿನದ ಶುಭಾಶಯಗಳು @klrahul11 🥞🎉🎊. #HappyBirthdayKLRahul
Tweet media one
60
402
4K
@StarSportsKan
Star Sports Kannada
4 years
"ನೆನಪೈತಾ ನಿನಗೆ ಬೆಂಗ್ಳೂರ ಆಟ. ಮರೆತೋಯ್ತಾ ನಿನಗೆ ಸಿಕ್ಸರ್ಸ್ ಊಟ. ನೆನಸ್ಕೊಂಡ್ರೆ ಈಗ್ಲು, ಶಾರ್ಜಾ ತುಂಬಾ ಸಿಡ್ಲು. ಕುಚಿಕು. ಕುಚಿಕು. ಕುಚಿಕು. ". IPL ನಲ್ಲಿ 10 ಬಾರಿ ಶತಕದ ಜೊತೆಯಾಟವಾಡಿದ ಏಕೈಕ ಜೋಡಿ ಕೊಹ್ಲಿ ಮತ್ತು ಎಬಿಡಿ. ನೋಡ್ತಾ ಇರಿ, #RCBvKKR.ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ.#Dream11IPL
Tweet media one
76
558
4K
@StarSportsKan
Star Sports Kannada
1 year
ನಾಳೆಯ ಫೈನಲ್ ಪಂದ್ಯಕ್ಕೆ ಚಿಯರ್ ಮಾಡೋಕೆ ಯಾರ್ ಬರ್ತಿದ್ದಾರೆ ಗೊತ್ತಾ 😍. ನೋಡಿರಿ 📺 | ICC Men's Cricket World Cup | FINAL | #INDvAUS | ನಾಳೆ ಮಧ್ಯಾಹ್ನ 12 ಕ್ಕೆ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ. #CWCFinalonStarSports #CWC2023 #CricketWorldCup #BelieveInBlue
Tweet media one
324
1K
4K
@StarSportsKan
Star Sports Kannada
11 months
ನೋಡಿ ನಮ್ಮ ಎಲ್ಲಿಸ್ ಪೆರ್ರಿ 'ಈ ಸಲ ಕಪ್ ನಮ್ದು' ಅಂತಿದಾರೆ😍😍😍❤️❤️❤️. ನೋಡಿರಿ TATA IPL 2024 Chennai v Bengaluru ಮಾರ್ಚ್ 22 ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ. #IPLonStar @EllysePerry
11
443
4K
@StarSportsKan
Star Sports Kannada
4 years
ಮನರಂಜನೆಯ ಮೆಗಾಲೀಗ್ ಆರಂಭಕ್ಕೆ ಹೆಬ್ಬುಲಿಯ ಸಾಥ್!.ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಸ್ಟುಡಿಯೋದಲ್ಲಿ ಚಂದನವನದ ಮಾಣಿಕ್ಯ. ಐಪಿಎಲ್ ಕ್ರೇಜ್, ಕ್ರಿಕೆಟ್ ನ ಪ್ಯಾಷನ್ ಕುರಿತಾಗಿ @KicchaSudeep ಮಾತನಾಡ್ತಾರೆ Cricket Live ನಲ್ಲಿ.
87
1K
4K
@StarSportsKan
Star Sports Kannada
4 years
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು🎶. ಏನೇ ಬರಲಿ ಯಾರಿಗೂ ಸೋತು ತಲೆಯಬಾಗದು. 🥳. ರಾಜ್ ಕುಮಾರ್ ಕಲಾರಸಿಕರ ಆರಾಧ್ಯದೈವ. @ABdeVilliers17 RCB ಅಭಿಮಾನಿಗಳ ಮನೆದೇವ್ರು.#VIVOIPL #RajNenapu
Tweet media one
50
528
4K
@StarSportsKan
Star Sports Kannada
4 years
ಈ ಬಾರಿ ಮೊದಲ ಮ್ಯಾಚ್ ʼಆ ದೇವ್ರಿಗಲ್ಲʼ… ʼಈ ಅಭಿಮಾನಿ ದೇವರುಗಳಿಗೆʼ. !😍🥰. “ಎಲ್ಲರಿಗೂ ಸಿಕ್ತಾ ಉತ್ತರ, ಗೆಲುವಿನ ಭಾವುಟ ಇನ್ನೂ ಏರಿಸ್ತೀವಿ ಎತ್ತರ” ಅಂತ @SunRisers ವಿರುದ್ಧ @RCBTweets ಭರ್ಜರಿ ಗೆಲುವು ಸಾಧಿಸಿದೆ.👍. ಟೀಮ್ ನಿರ್ವಹಣೆ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಮಾಡಿ. #Dream11IPL #SRHvRCB
Tweet media one
107
490
4K
@StarSportsKan
Star Sports Kannada
1 year
ಅತಿರಥ ಮಹಾರಥ ಸಾರಥಿ ಡಿ ಬಾಸ್ ಅವ್ರು ಇವತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ 😍. ನೋಡಿರಿ 📺 | ICC Men's Cricket World Cup | FINAL | #INDvAUS | ಇಂದು ಮಧ್ಯಾಹ್ನ 12 ಕ್ಕೆ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ. @dasadarshan .#CWCFinalonStarSports #CricketWorldCup #BelieveInBlue
208
1K
4K
@StarSportsKan
Star Sports Kannada
4 years
ಜಂಟಲ್ ಮನ್. ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ. !. 🦆
Tweet media one
148
297
4K
@StarSportsKan
Star Sports Kannada
4 years
ನಾಯಿ ಕಣ್ಣು😏. ನರಿ ಕಣ್ಣು😊. ಕಾಗೆ ಕಣ್ಣು😌. ಗೂಬೆ ಕಣ್ಣು,😯. ಪಿಡೆ ಕಣ್ಣು,😠. ಪಿಶಾಚಿ ಕಣ್ಣು😇. ಯಾರ ಕಣ್ಣು ಬೀಳ್ದೆ ಇರ್ಲಿ… ABD ಮೇಲೆ. ಈ ಸೀಸನ್ ನ ಮೊದಲ ಅರ್ಧಶತಕ ಬಾರಿಸಿದ ಮಿ.360 @ABdeVilliers17.#VIVOIPL #RCBvKKR
Tweet media one
30
449
4K
@StarSportsKan
Star Sports Kannada
3 years
ಎಲ್ಲಾ ಕಡೆ ಟೀಮ್ ನ ಗೆಲ್ಸೋನಲ್ಲಾ ಕಣೋ ದೊಡ್ಡ ಮನುಷ್ಯ 👊. ಯಾವ ಹಂತದಲ್ಲಿ ಟೀಮ್ ಮರ್ಯಾದೆನಾ ಕಾಪಾಡ್ಬೇಕು ಅಂತ ಗೊತ್ತಿರೋನು ನಿಜವಾದ ದೊಡ್ಡ ಮನುಷ್ಯ 🤟. ಕ್ರಿಕೆಟ್ ನ ಜೆಂಟಲ್ ಮೆನ್ ಪ್ಲೇಯರ್ #RahulDravid ಗೆ ಜನ್ಮ ದಿನದ ಶುಭಾಶಯಗಳು 🙌. #HappyBirthdayRahulDravid
Tweet media one
43
780
4K
@StarSportsKan
Star Sports Kannada
3 years
ಈ ಕಥೆಯಲ್ಲಿ ಒಬ್ಬ ಇದ್ದ.ಇವನು ಬಂದ್ರೆ ಎಲ್ಲರಿಗೂ ನಡುಕ ಆಗುತ್ತೆ 😎. ಅವನು ಸಿಂಹನಾ, ಚಿರತೆನಾ 🤔.ಅಲ್ಲ ಇವನು ಕ್ರಿಕೆಟ್ ಗುಮ್ಮ 👊. ಮ್ಯಾಕ್ಸಿ ಬಂದ ಮ್ಯಾಕ್ಸಿ 🔥. #TATAIPL #IdhuEegaNormallu #SuperSaturday
Tweet media one
33
630
4K
@StarSportsKan
Star Sports Kannada
3 years
ಕನ್ನಡಿಗರ ಹೃದಯದ ಅರಸು 🙌.ಅಭಿಮಾನಿಗಳಲ್ಲಿ ಸದಾ ಹಸಿರು 😍. #TATAIPL #RRvRCB #IdhuEegaNormallu #AppuLivesOn
Tweet media one
20
407
4K
@StarSportsKan
Star Sports Kannada
2 years
ಬನ್ನಿ ಬನ್ನಿ ಬಲಗಾಲಿಟ್ಟು ಒಳಗೆ ಬನ್ನಿ. ನಮ್ಮೂರಿಗೆ ವೆಲ್ಕಂ 💛❤️.
@mandhana_smriti
Smriti Mandhana
2 years
@RCBTweets Namaskara Bengaluru 💛❤️.
11
315
4K
@StarSportsKan
Star Sports Kannada
4 years
ಶೇ. ಎಂಚಿನ ಫೀಲ್ಡಿಂಗ್ ಮಾರ್ರೆ…! 😳😳😳 .#RRvKXIP.
@sachin_rt
Sachin Tendulkar
4 years
This is the best save I have seen in my life. Simply incredible!! 👍. #IPL2020 #RRvKXIP
Tweet media one
120
431
4K
@StarSportsKan
Star Sports Kannada
3 years
ಬಂದ ನೋಡು ಪೈಲ್ವಾನ್ 💪. ನೋಡು ಇವನ ಗತ್ತು.ಕಬಡ್ಡಿಗ್ ಬಂದೋನ್ ಚಿತ್ತು 👊. ಬರೋಬ್ಬರಿ 2️⃣7️⃣ ರೈಡ್ ಪಾಯಿಂಟ್ಸ್ ಗಳಿಸಿ, ಗೆಲುವಿನ ಗೂಳಿಯಾದ #PawanSehrawat 🔥. #LePanga #VivoProkabaddi #DELvBLR | @KicchaSudeep
Tweet media one
36
585
3K
@StarSportsKan
Star Sports Kannada
4 years
“ಹೊಡಿರ್ರಿ. ಶಾವಾಗ್ಯಾಗ್ ಮಜ್ಗಿ”🕺🏻. ಫ್ಯಾನ್ಸ್ ಹರಕಿ ಹೊತ್ತಿದ್, ಸಾರ್ಥಕ ಆತ್ ಅನ್ಸತೇತಿ. ಮನಸ್ ತೃಪ್ತಿ ಆತ್ ಮ್ಯಾಚ್ ��ೋಡಿ 😍. @RCBtweets ಸೂಪರ್ ಓವರ್ನಾಗ ಮುಂಬೈ ಮ್ಯಾಲ ಗೆದ್ದದ. 😱. ಮ್ಯಾಚ್ ಬಗ್ಗೆ ನಿಮ್ಗೆ ಏನ್ ಅನ್ಸತೈತಿ? ಕಮೆಂಟ್ ಮಾಡ್ರಿ. #RCBvMI #Dream11IPL
Tweet media one
136
401
3K
@StarSportsKan
Star Sports Kannada
2 years
ಜಾನಿ ಸರ್ ಮತ್ತು ವೈಶಾಖ್ ಅವ್ರ ಮಾತುಕತೆ 😍.ಬೊಂಬಾಟ್ ಸ್ಟಾರ್ಟ್ ಹುಲಿ 🤗. #TATAIPL2023 #SadduOn #GameOn #IPLonStar #BetterTogether #Cricket #VyshakVijayKumar. @srinivas60222
27
624
3K
@StarSportsKan
Star Sports Kannada
9 months
ನಾವು ಪ್ಲೇ ಆಫ್ ಗೆ ಹೋದ್ವಿ ಅನ್ನೋದು ಒಂದು ಖುಷಿಯಾದ್ರೆ! ಯಾರನ್ನು ಹೊರಗೆ ಕಳಿಸಿದ್ದು ಅನ್ನೋದು ಅದಕ್ಕಿಂತ ದೊಡ್ಡ ಖುಷಿ! 🫢🫢 ಆರ್ಸಿಬಿ ಅಭಿಮಾನಿಗಳಿಗೆ ಅಂತ್ಯಂತ ನೆಮ್ಮದಿಯ ನಿದ್ದೆ ಅಂತಿದ್ರೆ ಅದು ಇವತ್ತೇ 🔥🔥. #IPLonStar #Race2PlayoffsonStar
3
305
3K
@StarSportsKan
Star Sports Kannada
11 months
ಎಲ್ಲಾದರೂ ಇರು.ಎಂತಾದರೂ ಇರು.ಎಂದೆಂದಿಗೂ ನೀ ಕನ್ನಡವಾಗಿರು 💛❤️. ನೋಡಿರಿ TATA IPL 2024 Rajasthan v Lucknow ಇಂದು ಮಧ್ಯಾಹ್ನ 2 ರಿಂದ ನಿಮ್ಮ #StarSportsKannada ದಲ್ಲಿ. #IPLonStar @klrahul
14
455
3K
@StarSportsKan
Star Sports Kannada
4 years
ಹಳೆ ಬೇರು. ಹೊಸ ಚಿಗುರು. 😍. #KarnatakaCricket. ನೋಡ್ತಾ ಇರಿ #KXIPvCSK.ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ⁣.#Dream11IPL
Tweet media one
17
208
3K
@StarSportsKan
Star Sports Kannada
3 years
ಬಾಳಿನ ಬೆನ್ನು ಹತ್ತಿ. ನೂರಾರು ಊರು ಸುತ್ತಿ….ಏನೇನೋ ಕಂಡ ಮೇಲೂ. ನಮ್ಮೂರೇ ನಮಗೆ ಮೇಲೂ…💛❤️. #TATAIPL #LSGvCSK #IdhuEegaNormallu
Tweet media one
21
243
3K
@StarSportsKan
Star Sports Kannada
4 years
ಹೊಸ್ತೊಡಕುಗೆ ಗುಡ್ಡೆ ಮಾಂಸ. 🍗😋. RCB ಎದುರು ನಿಂತ್ರೆ ಧ್ವಂಸ😎. @SunRisers ತಂಡವನ್ನು 6 ರನ್ ಗಳಿಂದ ರೋಚಕವಾಗಿ ಮಣಿಸಿದ @RCBTweets 😍.#SRHvRCB #VIVOIPL
Tweet media one
33
341
3K
@StarSportsKan
Star Sports Kannada
4 years
ಇನ್ಮೇಲೆ ನೀವು. ನಮ್ಮೋರು. ನಾವು ನಿಮ್ಮೋರು. 💛❤️. ಯಾರೋ ಅಲ್ಲಿ… ಈ ಮೇಡಮ್ ಗೆ ವಿಧ್ಯಾರ್ಥಿ ಭವನ ಮಸಾಲೆ ದೋಸೆ ಕಳ್ಸೋ. 😎.
@AlexHartley93
Alexandra Hartley
4 years
ಈ ಸಲ ಕಪ್ ನಮ್ದೇ ❤️.
61
477
3K
@StarSportsKan
Star Sports Kannada
11 months
ಇಮ್ಮಡಿ ಪುಲಿಕೇಶಿ ಇಡೀ ಭಾರತವನ್ನ ಗೆದ್ದಂತೆ ನಮ್ಮ ಕನ್ನಡದ ಹುಡುಗರು ಐಪಿಎಲ್‍ನಲ್ಲಿ ಇಡೀ ಭಾರತದ ಹೃದಯ ಗೆಲ್ಲಲಿ. ಜೈ ಕನ್ನಡಾಂಬೆ 💛❤️. ನೋಡಿರಿ TATA IPL 2024 Chennai v Bengaluru ಇಂದು ಸಂಜೆ 5 ರಿಂದ ಪ್ರಸಾರ ಪ್ರಾರಂಭ ನಿಮ್ಮ #StarSportsKannada ದಲ್ಲಿ. #IPLonStar
Tweet media one
39
481
3K
@StarSportsKan
Star Sports Kannada
11 months
ಹಳೇ ಪುಂಗಿ ಯಾವ್ದೂ ನಡೆಯಲ್ಲಮ್ಮ. ಇನ್ಮೇಲೆ ಏನಿದ್ರೂ ಹೊಸ ಅಧ್ಯಾಯ 😎.ಸಿರಿಗನ್ನಡಂ ಗೆಲ್ಗೆ ಸರಿಗನ್ನಡಂ ಬಾಳ್ಗೆ 💛❤️. ನೋಡಿರಿ TATA IPL 2024 Chennai v Bengaluru ನಾಳೆ ಸಂಜೆ 5 ರಿಂದ ಪ್ರಸಾರ ಪ್ರಾರಂಭ ನಿಮ್ಮ #StarSportsKannada ದಲ್ಲಿ. #IPLonStar
35
459
3K
@StarSportsKan
Star Sports Kannada
3 years
ಎನೀ ಏರಿಯಾ. ಎನೀ ಸ್ಟೇಟ್.24 ಹವರ್ಸ್ ಆಟ ಆಡೋ ಗೂಳಿ ಇವ್ರು. 👊. ಈ ಗೂಳಿ ಜೊತೆ ಆಟ ಆಡೋ ಮೀಟರ್ ಇದ್ರೆ. ರೆಡಿಯಾಗಿ!. ಯಾರ್ ಬರ್ತಿರಬಹುದು ಗೆಸ್ ಮಾಡಿ? 🧐. #vivoProKabaddi #vivoProKabaddiisback
Tweet media one
154
780
3K
@StarSportsKan
Star Sports Kannada
3 years
ಶ್ರೀ ಪುನೀತ್ ರಾಜ್‍ಕುಮಾರ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ಆ ಭಗವಂತ ನೀಡಲಿ ಅಂತ ನಾವು ಪ್ರಾರ್ಥಿಸುತ್ತೀವಿ🙏. ಸ್ಟುಡಿಯೋ ದಲ್ಲಿ ಅಪ್ಪು ಅವರನ್ನು ನೆನೆದ ನಮ್ಮ ವಿಶ್ಲೇಷಕರು #VijayBharadwaj ಹಾಗೂ @venkateshprasad. #RIPPuneethRajKumar
8
449
3K
@StarSportsKan
Star Sports Kannada
1 year
ಏನ್ ಗುರು ಇದು #BattleOfBreaths? ಏನ್ ಕರಾಮತ್ತು ಮಾಡ್ತಿದ್ದಾರೆ ನಮ್ಮ @KicchaSudeep ? ಕಾಯೋಕಾಗ್ತಿಲ್ವಲ್ಲಪ್ಪ 🥵
55
698
3K
@StarSportsKan
Star Sports Kannada
4 years
ಹೇ. ಇಂಗ್ಲೆಂಡ್… . ನೀವ್ ಮಾಸ್ ಆದ್ರೆ. ಆ ಮಾಸ್ ಗೆ ಬಾಸ್ ನಾವು. 🔥. 3⃣1⃣7⃣ ರನ್ ಜಯದೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿದ 🇮🇳. ಈ ಪಂದ್ಯದ ನಿಮ್ಮ ಸ್ಮರಣೀಯ ಕ್ಷಣ ಯಾವುದು? ಕಮೆಂಟ್ ಮಾಡಿ👇👇. 👉Paytm #INDvENG 3ನೇ ಟೆಸ್ಟ್ (🌞ಹಗಲು-🌑ರಾತ್ರಿ) .📅ಫೆ. 24 ರಿಂದ .📺ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ.
78
658
3K
@StarSportsKan
Star Sports Kannada
5 months
ಪ್ರೀತಿಯ ಕಿಚ್ಚ ಸುದೀಪ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು…❤️. #HBDKichchaSudeep #StarSportsKannada .@KicchaSudeep
5
573
3K
@StarSportsKan
Star Sports Kannada
4 years
ಹೆಂಗೆ ನಾವು. !. 🔥 🔥 🔥 . #RCBvMI
Tweet media one
45
211
3K
@StarSportsKan
Star Sports Kannada
4 years
ನಿನ್ನ ನೀನು ನಂಬಿದ್ರೆ, ಜಗತ್ತನ್ನೇ ನಂಬಿಸಬಹುದು.
@devdpd07
Devdutt Padikkal
4 years
Passion. Purpose. Progress. #Grateful😇
Tweet media one
Tweet media two
6
180
3K
@StarSportsKan
Star Sports Kannada
1 year
ನಿನ್ನೆ ಡಿಬಾಸ್ ಹುಟ್ದಬ್ಬ, ಇವತ್ತು ಎಬಿಡಿ ಬಾಸ್ ಹುಟ್ದಬ್ಬ 😍 ಹ್ಯಾಪಿ ಹುಟ್ದಬ್ಬ ಸೂಪರ್ ಮ್ಯಾನ್ 🙏🏼 ಬೆಂಗಳೂರು ಅಭಿಮಾನಿಗಳು ನಿಮ್ಮನ್ನ ಮಿಸ್ ಮಾಡ್ಕೊತಿದೀವಿ 💘. @ABdeVilliers17 . #HappyBirthday #Mr360 #AbDevilliers #IPLonStar
Tweet media one
12
246
3K
@StarSportsKan
Star Sports Kannada
9 months
ಅಸಾಧ್ಯವನ್ನ ಸಾಧ್ಯವಾಗಿಸಿದ ಆರ್ಸಿಬಿ! ಚೆನ್ನೈ ಹೆಡೆಮುರಿ ಕಟ್ಟಿ ಪ್ಲೇ ಆಫ್ಸ್ ಗೆ ಎಂಟ್ರಿ 😍. #IPLonStar #Race2PlayoffsonStar
Tweet media one
4
221
3K
@StarSportsKan
Star Sports Kannada
9 months
ಆರ್ಸಿಬಿ ಅಭಿಮಾನಿಗಳ ಮುಖದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಭರವಸೆಯ ಕಿರಣ ಮೂಡಿಸಿದ್ದ ಡಿಕೆಗೆ ನಮ್ಮ ಸಾಷ್ಟಾಂಗ ನಮಸ್ಕಾರ 🙏🏼 ನಿಮ್ಮ ಮುಂದಿನ ಜೀವನ ಸುಖಕರವಾಗಿರಲೆಂದು ಹಾರೈಸುತ್ತೇವೆ ❤️. #IPLonStar
Tweet media one
4
154
3K
@StarSportsKan
Star Sports Kannada
1 year
ಭಾರತಕ್ಕೆ ಆಸರೆಯಾಗಿ ನಿಂತ ಕನ್ನಡಿಗ ರಾಹುಲ್ 💙. @klrahul
Tweet media one
23
202
3K
@StarSportsKan
Star Sports Kannada
2 years
ಏನಿದು ಅಂಕಿ ಅಂಶ? ಯಾರಿದು ಪ್ಲೇಯರ್? ಈ ಅಂಕಿ ಅಂಶಕ್ಕೂ ಈ ಪ್ಲೇಯರ್‌ಗೂ ಏನ್ ನಂಟು 🤔. ಸುಳಿವು: ಇವರ ಜೆರ್ಸಿ ನಂಬರ್ 18 👀. #IPLonStar #SadduOn #GameOn #BetterTogether #Cricket #TeamBengaluru
Tweet media one
391
101
3K
@StarSportsKan
Star Sports Kannada
3 years
ಸ್ಟಾರ್ ಸ್ಪೋರ್ಟ್ಸ್ ಒನ್ ಕನ್ನಡ ವಾಹಿನಿಯೊಂದಿಗೆ ಗೆಲುವಿನ ಖುಷಿ ಹಂಚಿಕೊಂಡ ಕೆ.ಎಲ್. ರಾಹುಲ್ ಹಾಗೂ ಕೃಷ್ಣಪ್ಪ ಗೌತಮ್ 🙌. ಪ್ಲೇ ಆಫ್ ಗೆ ಅರ್ಹತೆ ಪಡೆದ @LucknowIPL ತಂಡಕ್ಕೆ ಅಭಿನಂದನೆಗಳು 💐. @klrahul | @gowthamyadav88 . #Epic #TATAIPL #KKRvLSG #IdhuEegaNormallu
62
476
3K
@StarSportsKan
Star Sports Kannada
4 years
👍ಸವಾಲಿದೆ ಅಭಿಮಾನಿ ಕನ್ನಡಿಗರ ಮುಂದೆ. !. ಕೊನೆಗೂ @rcbtweets ಈ ಬಾರಿ ಐಪಿಎಲ್ ಗೆಲ್ಲುವ ಮೂಲಕ ಮಾಡ್ತಾರಾ #BreaktheJinx. 🧐 ಹೌದು ಅಂಥ ಅನಿಸಿದ್ರೆ ಇದನ್ನು ರೀಟ್ವೀಟ್ ಮಾಡಿ. ಹಾಗೇನಾದ್ರೂ ಬೇರೇ ಟೀಮ್ #Dream11IPL trophy ಗೆಲ್ಲತ್ತೆ ಅನ್ನೋದಾದ್ರೆ ಕಾಮೆಂಟ್ ಮಾಡಿ. 🔁 ಅಥವಾ 👇🏻
Tweet media one
78
843
3K
@StarSportsKan
Star Sports Kannada
1 year
ಡಿ ಬಾಸ್ ಬರ್ತಾರೆ ಕಣ್ರೋ ಯಾರೂ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಬಿಟ್ಟು ಅಲ್ಲಾಡಂಗಿಲ್ಲ ಗೊತ್ತಾಯ್ತಾ . ನೋಡಿರಿ 📺 | ICC Men's Cricket World Cup | FINAL | #INDvAUS | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ. #WorldCupOnStar #CWCFinalonStarSports #CWC2023 #CricketWorldCup #BelieveInBlue
121
733
3K
@StarSportsKan
Star Sports Kannada
4 years
ಬುಟ್ ಬಿಡ್ತಿವಾ. !😍😎. ನೋಡ್ತಾ ಇರಿ, #RCBvRR.ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ .#Dream11IPL
Tweet media one
31
159
3K
@StarSportsKan
Star Sports Kannada
3 years
ಜೊತೆಗಿರು ನೀನು ಸುಮ್ಮನೆ ಹೀಗೆ. 😍. RCB ಕಾಯೋ ಆಪತ್ಭಾಂದವನ ಹಾಗೆ. ನಿನ್ನಾಟ ನೋಡಿದ ನಾವು ಪುನೀತ. 🙌. ಬಾಳು ನಗುನಗುತ…. ನೀವೆಂದಿಗೂ ನಮ್ಮವರು, ನಮ್ಮ ಅಭಿಮಾನ ಎಂದಿಗೂ ನಿಮ್ಮದು. 🥰. ಥ್ಯಾಂಕ್ ಯು ಮಿಸ್ಟರ್ 360 @ABdeVilliers17.#ThankYouABD #ABdeVilliers
Tweet media one
13
332
3K
@StarSportsKan
Star Sports Kannada
1 year
ನರಕಕ್ಕ್ ಇಳ್ಸಿ, ನಾಲ್ಗೆ ಸೀಳ್ಸಿ,.ಬಾಯ್ ಒಲಿಸಾಕಿದ್ರೂನೆ.ಮೂಗ್ನಲ್ ಕನ್ನಡ್ ಪದವಾಡ್ತೀನಿ.ನನ್ನ್ ಮನಸನ್ನ್ ನೀ ಕಾಣೆ. ಕನ್ನಡ ಮಕ್ಕಳೆಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ ಹಾರೈಕೆಗಳು 💛❤️
15
257
3K
@StarSportsKan
Star Sports Kannada
11 months
ಎಲ್ಲಿಸ್ ಪೆರ್ರಿ ಹೇಳಿದ್ಮೇಲೆ ಮುಗೀತು ಬಿಡಿ. ಕಪ್ ಈ ಸಲ ನಮ್ದು 🫰🏽. ನೋಡಿರಿ TATA IPL 2024 Chennai v Bengaluru ಇಂದು ಸಂಜೆ 5 ರಿಂದ ಪ್ರಸಾರ ಪ್ರಾರಂಭ ನಿಮ್ಮ #StarSportsKannada ದಲ್ಲಿ. #IPLonStar @EllysePerry
14
308
3K
@StarSportsKan
Star Sports Kannada
1 year
"ಕೈಗ್ ಹಾಕೋಲೋ" .ವಿಕೆಟ್ಸ್ ಮೈಕಲ್ಲಿ ಕೆಎಲ್ ರಾಹುಲ್ ಕನ್ನಡ ಕೇಳೋದೇ ಪರಮಾನಂದ 😍. @klrahul @prasidh43 .#TeamIndia #SAvIND
21
321
3K
@StarSportsKan
Star Sports Kannada
3 years
ಆಧುನಿಕ ಕ್ರಿಕೆಟ್ ನ ಸರ್ವಶ್ರೇಷ್ಠ ಆಟಗಾರ 😍. ರನ್ ಮಷಿನ್, ಚೇಸ್ ಮಾಸ್ಟರ್ 🙌. ಕ್ಯಾಪ್ಟನ್ ಕಿಂಗ್ @imVkohli ಜನ್ಮದಿನದ ಶುಭಾಶಯಗಳು 🎂.#HappyBirthdayViratKohli
Tweet media one
15
375
2K
@StarSportsKan
Star Sports Kannada
2 years
ರಾಹುಲ್ ದ್ರಾವಿಡ್ ಅವರು ಕನ್ನಡ ಮಾತಾಡೋದನ್ನ ಕೇಳಿ ನಿಮ್ಮ ಹೃದಯ ಬಿರಿದು ಹೊರಗ್ ಬಂದ್ರೆ ನಾವು ಜವಾಬ್ದಾರರಲ್ಲ 😍🥰. ನೋಡಿರಿ 📺 | WTC FINAL 2023| ಈಗ ನಿಮ್ಮ #StarSportsKannada ಮತ್ತು Disney+ Hotstar ನಲ್ಲಿ. #WTCFinalonStar #BelieveInBlue
36
372
3K
@StarSportsKan
Star Sports Kannada
3 years
ಅಭಿನಯಕ್ಕೆ ಅಧಿಪತಿ. 🤩. ಡೈರಕ್ಷನ್ ಗೆ ದಳಪತಿ. !😍. ಅಭಿನಯ ಚಕ್ರವರ್ತಿ @KicchaSudeepಗೆ ಜನ್ಮದಿನದ ಶುಭಾಶಯಗಳು.#HBDKicchaSudeep
16
625
2K
@StarSportsKan
Star Sports Kannada
4 years
“ಉಡೋ. ಬಾರುಡಾ ಪಟಾಕಿ ಹಚ್ಚುಮಾ. ನಮ್ಮೈಕ್ಳು ಇವತ್ತು ಗೆದ್ದವೆ ಕಡಾ. ಈಟ್ ವರ್ಸಾ ಸಿಬ್ರಿಡ್ದೋಗಿತ್ತು. ಈ ವರ್ಷ ಒಬ್ಬಿಟ್ಟು ತುಪ್ಪ ತಿಂದಂಗ್ ಆಗದ್ ಕಡಾ”🕺🏻🤩. ಅಂತಿದಾರ ಆರ್ ಸಿಬಿ ಫ್ಯಾನ್ಸ್?😝. @KKRiders ವಿರುದ್ಧ @RCBTweetsಗೆ 82 ರನ್ಗಳ ಭರ್ಜರಿ ಗೆಲುವು. ಪಂದ್ಯದ ಬಗ್ಗೆ ನಿಮ್ಮಅಭಿಪ್ರಾಯ ಕಮೆಂಟ್ ಮಾಡಿ. #Dream11IPL
Tweet media one
73
255
2K
@StarSportsKan
Star Sports Kannada
4 years
"ಕರ್ನಾಟಕ ಆಟಗಾರರು ಜೊತೇಲಿದ್ರೆ ನಮ್ಮ ಸಂಭಾಷಣೆ ಕನ್ನಡದಲ್ಲಿಯೇ ಇರುತ್ತೆ"🥰. ಇನ್ಸ್ ಟಾಗ್ರಾಮ್ ನಲ್ಲಿ @klrahul11, ಟ್ರೋಲ್ ಪೇಜ್ ಗಳನ್ನ ಹುಡುಕೋದು ಯಾಕೆ ಗೊತ್ತಾ?😇. #IPL_ಕನ್ನಡಿಗರು ಕಾರ್ಯಕ್ರಮದಲ್ಲಿ ಮಾತಾಡ್ತಾರೆ ಮೈಸೂರು ಹುಡ್ಗ, ಸನ್ ರೈಸರ್ಸ್ ಆಟಗಾರ @Suchithj27 . ▶️ಮ. 12ಕ್ಕೆ I 📺ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ
27
332
2K
@StarSportsKan
Star Sports Kannada
6 months
ದ್ರಾವಿಡ್ ಸರ್ ಮಗ ಗುರು ಇವ್ರು. 🤯🔥. ಈ ಸಿಕ್ಸ್ ಗೆ ಒಂದು ಚಪ್ಪಾಳೆ ಬರ್ಲೇಬೇಕು. 👏👌. 📺 ನೋಡಿರಿ Maharaja Trophy KSCA T20 | ಬೆಂಗಳೂರು vs ಮೈಸೂರು | LIVE NOW #StarSportsKannada ದಲ್ಲಿ. #MaharajaTrophyOnStar.@maharaja_t20
37
262
3K
@StarSportsKan
Star Sports Kannada
4 years
ಟೀಮ್ ಇಂಡಿಯಾದ ಹೊಸ ಬೌಲಿಂಗ್ ಸೂಪರ್ ಸ್ಟಾರ್.😍. ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಕರ್ನಾಟಕದ ವೇಗಿಯ ವಿಶೇಷ ಸಂದರ್ಶನ.💪. IPL ಅಲ್ಲಿ @KKRiders ಪರವಾಗಿ ಆಡಲು ಸಜ್ಜಾಗುತ್ತಿರುವ @prasidh43 ಮಾತು. 👇.#VIVOIPL #SRHvKKR
70
395
2K
@StarSportsKan
Star Sports Kannada
4 years
@KicchaSudeep ನಿಮ್ ಪ್ರೀತಿ ಒಂಥರಾ ಕಚಗುಳಿ😍. ತೆರೆ ಮೇಲೆ ನಿಮ್ಮನ್ನ ನೋಡೋಕೆ ಕಾಯ್ತಾ ಇದ್ದೇವೆ. ಆದಷ್ಟು ಬೇಗ ಹುಷಾರಾಗಿ ♥️.
21
438
2K
@StarSportsKan
Star Sports Kannada
1 year
ನಮಸ್ಕಾರ ದೇವ್ರು 🙏 ಇಷ್ಟು ದಿನ ವರ್ಲ್ಡ್ ಟೂರ್ ಮಾಡ್ತಿದ್ದ ನಮ್ಮ ಡಾಕ್ಟರ್ ಬ್ರೋ ಇವಾಗ ವರ್ಲ್ಡ್ ಕಪ್ ಟೂರ್ ಮಾಡ್ತಿದಾರೆ🌍. @DrBroKannada .ನೋಡಿರಿ 📺| ICC Men's Cricket World Cup | #INDvAUS | ನಾಳೆ ಮಧ್ಯಾಹ್ನ 12:30 ರಿಂದ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ. #WorldCupOnStar
17
310
2K
@StarSportsKan
Star Sports Kannada
11 months
#IPLonStar ಸಂಭ್ರಮಕ್ಕೆ #StarSportsKannada ದಲ್ಲಿ ಕ್ಯಾಪ್ಟನ್ ಫಾಫ್ ಅವರ ಜೊತೆ ಒಂದು ಸ್ವೀಟ್ ಸರ್ಪ್ರೈಸ್ 🥳. @naanobba_kalla @faf1307
2
176
2K
@StarSportsKan
Star Sports Kannada
3 years
ಕನ್ನಡದ ಕಲಿ 💛❤️ಆರ್ ಸಿಬಿ ಹುಲಿ. ಮುಂದಿನ IPL ಅಲ್ಲಿ ಆಗುತ್ತಾ ಜೋಡಿ. !. ಈ ಚಿತ್ರಕ್ಕೆ ಒಂದು ಒಳ್ಳೆ ಕ್ಯಾಪ್ಷನ್ ನೀವೂ ನೀಡಿ. 👇.@imVkohli @klrahul11. #VIVOIPLRETENTION #RCB
Tweet media one
43
142
2K
@StarSportsKan
Star Sports Kannada
3 years
🚨 #TATAIPL ಪಂದ್ಯಗಳ ವೇಳಾಪಟ್ಟಿ ಪ್ರಕಟ 🙌. ನಿಮ್ಮ ಪ್ರಕಾರ ಯಾರಾಗ್ತಾರೆ RCB ಕ್ಯಾಪ್ಟನ್? 🤔
Tweet media one
187
116
2K
@StarSportsKan
Star Sports Kannada
4 years
ಕನ್ನಡ ಜನ, ಕನ್ನಡ ತಾಯಿ.ಚಂದ ಕಣೆ ನಂಜಿ 😍. ಕನ್ನಡ ನೀರು, ಕನ್ನಡ ಮಾತು.ತಾಯಿ ಕಣೆ ನಂಜಿ 🥰. ನಾನು ಕನ್ನಡಿಗ, RCB ಕಾವಲಿಗ.ನಾನು ಕನ್ನಡಿಗ, RCB ಕಾವಲಿಗ. 💪. ಇಂದು @ABdeVilliers17 ಎಷ್ಟು ರನ್ ಸ್ಕೋರ್ ಮಾಡ್ಬಹುದು?🤔 ಕಮೆಂಟ್ ಮಾಡಿ👇.#VIVOIPL #PBKSvRCB
Tweet media one
66
302
2K
@StarSportsKan
Star Sports Kannada
4 years
“ನಮ್ಮ ಪ್ವಾರ್ಗ ಮಾನವ್ಮಿ ಹಬ್ಬಕ್ಕೆ ಛೊಲ್ಛೊಲೋ ಉಡ್ಗೊರೆ ಕೊಟ್ಟಿದ್ವಲ. ಮ್ಯಾಚ್ ಗೆದ್ದಾತಲಾ, ಇನ್ನೆಂತ ಇದ್ರೂ ಕೇಸ್ರಿ ಮಾಡ್ಕ್ಯೆಂಡು ಸಮಾ ಬಾರ್ಸಲ್ ಅಡ್ಡಿಲ್ಲೇ.” 🥳. ಅಂತಿದಾರಾ RCB ಫ್ಯಾನ್ಸ್?. @RCBTweets 7 ವಿಕೆಟ್ಗಳಿಂದ @rajasthanroyals ವಿರುದ್ಧ ಗೆದ್ದಿದೆ. ಜಯದ ಬಗ್ಗೆ ನಿಮ್ಮ ಅನಿಸಿಕೆ ಏನು?.#Dream11IPL #RRvRCB
Tweet media one
76
243
2K
@StarSportsKan
Star Sports Kannada
4 years
ನವೆಂಬರ್ ಅಂದ್ರೆ ರಾಜ್ಯೋತ್ಸವ. 💛❤️. ಏಪ್ರಿಲ್ ಅಂದ್ರೆ ರಾಜ್ ಉತ್ಸವ. 😍. ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಕುಟುಂಬದಿಂದ ನಟಸಾರ್ವಭೌಮ, ಕಲಾರಸಿಕ, ಕನ್ನಡಿಗರ ಅಭಿಮಾನದ ಮುಕುಟ ಡಾ.ರಾಜ್ ಕುಮಾರ್ ಅವರ ಜನ್ಮದಿನದ ಶುಭಾಶಯಗಳು 🥳. #DrRajkumar #HappyBirthdayDrRajkumar
Tweet media one
19
310
2K
@StarSportsKan
Star Sports Kannada
1 year
ರಾಹುಲ್ ದ್ರಾವಿಡ್ ಸರ್ ಕನ್ನಡದಲ್ಲಿ ನಮ್ಮ ಟೀಮ್‌ನ ಬಗ್ಗೆ ಹೇಳಿದ ಕೆಲವು ಮಾತುಗಳ ತುಣುಕುಗಳು 😍. ನೋಡಿರಿ | ICC Men's Cricket World Cup | SEMI-FINAL 1 | #INDvNZ | Wed, 15 Nov ಮಧ್ಯಾಹ್ನ 12 ಕ್ಕೆ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ . #WorldCupOnStar #CWC2023 #BelieveInBlue
11
277
2K
@StarSportsKan
Star Sports Kannada
3 years
ಪವರ್ ಆಫ್ ರಜತ್ 🔥. ಚಾಲೆಂಜ್ ಯಾವುದೇ ಇರ್ಲಿ.ಚಾಲೆಂಜ್ ಯಾರದೇ ಇರ್ಲಿ.ಎದುರಿಸೋ ನೀನು ಎದುರಾಳಿಯನು.ಹಿಂದೆ ತಿರುಗಿ ನೋಡದೆ ಯುವ! 💪 . #Epic #TATAIPL #IdhuEegaNormallu
Tweet media one
9
147
2K
@StarSportsKan
Star Sports Kannada
2 years
ರಾ ರಾ ರಕ್ಕಮ್ಮ ನಮ್ಮ ಗೂಳಿಗಳ್ ಆಟ ನೋಡೋದೆ ಕಿಕ್ಕಮ್ಮ! 🐂🔥. #vivoProKabaddi #Nammabulls @KicchaSudeep. #LePanga | Oct 7 onwards | Star Sports Kannada & Disney+Hotstar ನಲ್ಲಿ
12
496
2K
@StarSportsKan
Star Sports Kannada
2 years
ಸಕಲಕಲಾವಲ್ಲಭ ಕಿಚ್ಚ ಕಬಡ್ಡಿ ಬಗ್ಗೆ ಮಾತಾಡೋದ್ ಕೇಳೋಕೇ ಚೆಂದ ಅಲ್ವಾ 🥰. @KicchaSudeep . ನೋಡಿರಿ 📺 7pm ಗೆ ನಿಮ್ಮ Star Sports Kannada ಮತ್ತು Disney + Hotstarನಲ್ಲಿ. #Lepanga #VivoProKabaddi #KicchaSudeep #NammaBulls #FullchargeMaadi
16
586
2K
@StarSportsKan
Star Sports Kannada
2 years
ಕಾಂತಾರ ದೇಶ ಎಲ್ಲಾ ಸುತ್ತಾಡ್ತಿದ್ರೆ ನಮ್ಮ ಶೆಟ್ರು ಕಬಡ್ಡಿ ನೋಡೋಕೆ ಸ್ಟೇಡಿಯಂಗೆ ಬಂದಿದಾರೆ 🥳. ಜೈ ಶೆಟ್ರು ಜೈ ಕಾಂತಾರ ಜೈ ಕಬಡ್ಡಿ @shetty_rishab . ನೋಡಿರಿ 📺 7pm ಗೆ ನಿಮ್ಮ Star Sports Kannada ಮತ್ತು Disney + Hotstarನಲ್ಲಿ. #Lepanga #VivoProKabaddi #NammaBulls #FullchargeMaadi
Tweet media one
7
134
2K
@StarSportsKan
Star Sports Kannada
4 years
ಅಮ್ಮ ಎಂಬ ಮಾತಿಗಿಂತ .ಬೇರೆ ಮಂತ್ರ ಎಲ್ಲಿದೆ? .ಅದು ನೀಡುವ ಶಾಂತಿ ಕಾಂತಿ.ಯಾವ ತಾರೆ ರವಿಗಿದೆ?. ಭಾರತ ತಂಡದ ಯಶಸ್ವಿ ನಾಯಕ @imVkohli ತಮ್ಮ ತಾಯಿಯೊಂದಿಗಿನ ಮಧುರ ಕ್ಷಣದ ಮೆಲಕು ಈ ದಿನದ ವಿಶೇಷ. ಸಾಧನೆಯ ಛಲ ಬಿತ್ತೋ ತಾಯಿ ನಿಮಗೆ #HappyMothersday🙏
Tweet media one
3
142
2K
@StarSportsKan
Star Sports Kannada
3 years
ನೂರ್ ಜನ ಗನ್ ಹಿಡ್ಕೊಂಡಿರೊರಿಕ್ಕಿಂತ, ಒಬ್ಬ ಗನ್ ಥರ ಇರೋ ಹೀರೋ ಬೇಕು 🔥. @RCBTweets ತಂಡದ ಹೊಸ ನಾಯಕ @faf1307 ರವರಿಗೆ ಅಭಿನಂದನೆಗಳು 💐. #TATAIPL #RCB
Tweet media one
10
206
2K
@StarSportsKan
Star Sports Kannada
4 years
ಯುವರಾಜ್ ಸಿಂಗ್: ನನ್ ಬ್ಯಾಟಿಂಗ್ ಮಿಸ್ ಮಾಡ್ಕೋತಿದಿರಾ. ಇವ್ನ ಬ್ಯಾಟಿಂಗ್ ನೋಡಿ ನನ್ ಥರಾನೇ ಇದೆ. 👏
Tweet media one
11
142
2K
@StarSportsKan
Star Sports Kannada
9 months
ಇದಕ್ಕಿಂತ ಮಿಗಿಲಾದ ಆನಂದವಿಲ್ಲ,🥹 ನಿಮಗೆ ಮಿಗಿಲಾದ ಬಳಗವಿಲ್ಲ, 🫂ನಿಜಕ್ಕೂ ನಿಮ್ಮಂತ ಅಭಿಮಾನಿಗಳನ್ನ ಪಡೆಯುವುದಕ್ಕೆ ನಮ್ಮ ಬೆಂಗಳೂರು ತಂಡ ಪುಣ್ಯ ಮಾಡಿದೆ. ಎಲ್ಲರಿಗೂ ಶರಣು ಶರಣಾರ್ಥಿ.🙌🏻 ಜೈ ಆರ್.ಸಿ.ಬಿ 💛♥️. #IPLonStar #Race2PlayoffsonStar
3
246
2K
@StarSportsKan
Star Sports Kannada
4 years
👏👏👏 @klrahul11, @vedakmurthy08 ಹಾಗೂ @mayankcricket ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಕಲವ್ಯ ಪ್ರಶಸ್ತಿ ಪಡೆದ ಕ್ರೀಡಾ ಸಾಧಕರಿಗೆ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದ ವತಿಯಿಂದ ಹೆಮ್ಮೆಯ ಅಭಿನಂದನೆಗಳು😍.#EkalavyaAward
Tweet media one
Tweet media two
Tweet media three
12
109
2K
@StarSportsKan
Star Sports Kannada
2 years
ಎಂಟು ದಿಕ್ಕಲ್ಲೂ ಬಾರ್ಸೋ ರಣಧೀರ ಎಬಿಡಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💪. #HBDABDevilliers #ABDevilliers
Tweet media one
10
166
2K
@StarSportsKan
Star Sports Kannada
4 years
“ಯಾರೂ ತಿಳಿಯರು ನಿಮ್ಮ ಭುಜಬಲದ ಪರಾಕ್ರಮ,.ಸಮರದೋಳ್ ಆರ್ಜಿಸಿದ 'ಚಾಲೆಂಜರ್ಸ್'ನ ಮರ್ಮ” ಅಂತಿದ್ದಾರಾ RCB ಫ್ಯಾನ್ಸ್?. @ChennaiIPL ವಿರುದ್ಧ @RCBTweets ಗೆ 37 ರನ್ ಗೆಲುವು. ಪಂದ್ಯದ ಬಗ್ಗೆ ನಿಮ್ಮಅಭಿಪ್ರಾಯ ಕಮೆಂಟ್ ಮಾಡಿ. #Dream11IPL #CSKvRCB
Tweet media one
46
202
2K
@StarSportsKan
Star Sports Kannada
3 years
ಕೆಣಕಿದ್ರೆ ಗೆಲ್ಲಬಹುದು ಗುರಾಯಿಸಿದ್ರೆ ಗುಮ್ಮಬಹುದು 👊. ಕಬಡ್ಡಿ ಕಲಿಗಳ ಹೈ ವೋಲ್ಟೇಜ್ ಹೋರಾಟಕ್ಕೆ ರೆಡಿಯಾಗಿದೆ PKL 🥳. ನಮ್ಮ @bengalurubulls ಆಟ ನೋಡಿ ಅಂತಿದ್ದಾರೆ @kicchasudeep 🙌. 👉 ವೀಕ್ಷಿಸಿ, #vivoProKabaddi.🗓️ ಡಿ. 22 ರಿಂದ.📺 #StarSports1Kannada & Disney + Hotstar
27
644
2K
@StarSportsKan
Star Sports Kannada
1 year
ಕಣ ಕಣದಲ್ಲೂ ಕೆಂಪು 😍. @imVkohli . #SAvIND #Bangalore #KingKohli
8
205
2K
@StarSportsKan
Star Sports Kannada
7 months
ಜೋಡೆತ್ತು. 💪♥️. #T20WorldCupOnStar
Tweet media one
3
102
2K
@StarSportsKan
Star Sports Kannada
4 years
ಈ ಬಾರ್ಡರ್ ನ ದಾಟಿ ನೀನೂ ಬರ್ಬಾದು. ನಾನು ಬರಲ್ಲ. 😝. ಮಾತು ಮಾತಾಗಿರಬೇಕು. 😜.#VIVOIPL #DCvMI
Tweet media one
27
102
2K
@StarSportsKan
Star Sports Kannada
3 years
ಆಕಾಶಾನೇ ಅದುರಿಸುವ😍. ಈ ಭೂಮಿನ ಪಳಗಿಸುವ ✌️. ಕೋಟಿ. ಕೋಟಿ ಅಭಿಮಾನಿಗಳ. ಕೋಟೆ ಮೇಲೆ ನಿಂತಿರುವ. ಐದು ಬಾರಿ ಚಾಂಪಿಯನ್ಸ್ ಗೂ ಅಬ್ಬಬ್ಬಾ ಕನ್ ಫ್ಯೂಸು ಮಾಡೋನಿವಾ. 👊. @mipaltan ವಿರುದ್ಧ ಭರ್ಜರಿ ವಿಜಯದ ಮೂಲಕ ಲಯಕ್ಕೆ ಮರಳಿದ @RCBTweets 🙌.#VIVOIPL #RCBvMI
Tweet media one
20
354
2K
@StarSportsKan
Star Sports Kannada
4 years
ಹಡಗು ಹಿಡಿದು ಪಡೆಯೆ ಬರಲಿ ಹೊಸಕಿ ಬಿಡುವೆ ಕಾಲಡಿ. 😍. ಗುಡುಗು ಸಿಡಿಲು ಜೊತೆಗೆ ಬರಲಿ ಕೆಡವಿ ಹೊಡೆಯೋ ಗಾರುಡಿ. 💪. IPL ಅಲ್ಲಿ 6ನೇ ಅರ್ಧಶತಕ ಬಾರಿಸಿದ ನಮ್ಮೂರ ಹುಡುಗ @devdpd07 👌.#VIVOIPL #RCBvRR
Tweet media one
17
204
2K
@StarSportsKan
Star Sports Kannada
9 months
ಈ ಕಂ ಬ್ಯಾಕ್ ನಮ್ಮ ನೆನಪಲ್ಲಿ ಯಾವತ್ತೂ ಹಸಿರಾಗಿರಲಿದೆ 💚.ಆದ್ರೆ ಮುಂದಿನ ಸಲ ಮಾತ್ರ ಕಪ್ ಬಿಡದೇ ಬ್ಯಾಡ ಬಾಯ್ಸ್ 💪🏽. #IPLonStar
Tweet media one
8
119
2K
@StarSportsKan
Star Sports Kannada
4 years
“ಎ” ಚಿತ್ರದ ಎವರ್ ಗ್ರೀನ್ ಸಾಂಗ್ “ಮಾರಿ ಕಣ್ಣು ಹೋರಿ ಮ್ಯಾಲೆ”. ಈ ಗೀತೆಯನ್ನು @RCBTweets ಗೆ ಹೋಲಿಸಿ @RangarajanAish ಮಾಡಿದ ರಿಮಿಕ್ಸ್ ಹಾಡಿಗೆ ರಿಯಲ್ ಸ್ಟಾರ್ @nimmaupendra ಪ್ರತಿಕ್ರಿಯೆ ಹೇಗಿತ್ತು ನೋಡಿ. 👉ವೀಕ್ಷಿಸಿ, ಹರಟೆ ಅಡ್ಡ.📺ಶುಕ್ರವಾರ ಬೆ. 9.30ಕ್ಕೆ.ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ಮಾತ್ರ
33
249
2K
@StarSportsKan
Star Sports Kannada
4 years
ಸೋಲರಿಯದ ಸರದಾರ @RCBTweets ಸಾಂಪ್ರದಾಯಿಕ ಎದುರಾಳಿ @ChennaiIPL ತಂಡವನ್ನ ಜಿದ್ದಾಜಿದ್ದಿನ ಮಹಾಸಮರದಲ್ಲಿ ಎದುರಿಸುತ್ತಿದೆ💥. 🔥 ಬೆಂಕಿ ಆಗೋರ್ಯಾರು? 🌀 ಬಿರುಗಾಳಿ ಆಗೋರ್ಯಾರು? ಗೆಲ್ಲೋರ್ಯಾರು⁉️. #VIVOIPL #CSKvRCB
Tweet media one
50
256
2K
@StarSportsKan
Star Sports Kannada
2 years
ರಾಹುಲ್ ಸರ್ ಜೊತೆ ಕನ್ನಡದಲ್ಲಿ ಮಾತುಕತೆ, ನಿಮ್ಮ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಮಾತ್ರ. ತಪ್ದ ನೋಡ್ರಿ 💛❤️. ನೋಡಿರಿ 📺 | WTC FINAL 2023 #INDvAUS | ಇಂದು ಮಧ್ಯಾಹ್ನ 2 ರಿಂದ ಪ್ರಸಾರ ಪ್ರಾರಂಭ ನಿಮ್ಮ #StarSportsKannada ಮತ್ತು Disney+ Hotstar ನಲ್ಲಿ. #WTCFinalonStar #BelieveInBlue #RahulDravid
8
250
2K
@StarSportsKan
Star Sports Kannada
1 year
ಫಿಟ್ನೆಸ್ ಐಕಾನ್ಸ್ ವಿರಾಟ್ ಕೊಹ್ಲಿ ಮತ್ತು ದರ್ಶನ್ ತೂಗುದೀಪ ಶ್ರೀನಿವಾಸ್ 🫶🏽. ನೋಡಿರಿ 📺 | ICC Men's Cricket World Cup | FINAL | #INDvAUS | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ. #WorldCupOnStar #CWCFinalonStarSports #CWC2023 #CricketWorldCup #BelieveInBlue
59
584
2K
@StarSportsKan
Star Sports Kannada
3 years
ಕನ್ನಡಿಗರ ಹೆಮ್ಮೆಯ ಕುವರ 💛❤️ ಡಾ.ಪುನೀತ್ ರಾಜ್ ಕುಮಾರ್, ನೀವು ಎಂದೆಂದಿಗೂ ಅಜರಾಮರ 🙌. ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐. #HappyBirthdayAppu #AppuLivesOn.#puneetrajkumar #prk #Happybirthday
Tweet media one
5
268
2K
@StarSportsKan
Star Sports Kannada
2 years
ಓಪನರ್ರೂ ನಾನೇ!.ಫಿನಿಶರ್ರೂ ನಾನೇ!. #KingKohli DP World #AsiaCup2022 #AsiaCupT20 #INDvsAFG
Tweet media one
9
154
2K
@StarSportsKan
Star Sports Kannada
1 year
ಪ್ರಪಂಚದ ಏಳು ಅದ್ಬುತಗಳು ಗೊತ್ತು. ಆದ್ರೆ ಡಾಕ್ಟರ್ ಬ್ರೋ ಹೇಳ್ತಿರೋ ನಾಲ್ಕು ಅದ್ಬುತಗಳು ಯಾವು ಗುರು 🤔. ನೋಡಿರಿ 📺 | ICC Men's Cricket World Cup | #INDvAUS | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ. @DrBroKannada.#WorldCupOnStar #CWC2023 #CricketWorldCup #BelieveInBlue
10
219
2K
@StarSportsKan
Star Sports Kannada
3 years
ನಿಮ್ಮ ಆಯ್ಕೆ ಯಾರು?🤔. ಇತ್ತೀಚಿನ ವರ್ಷದ ಅತಿದೊಡ್ಡ IPL ಆಕ್ಷನ್ ಗೆ ತಯಾರಿ ನಡೀತಾ ಇದೆ🙌. @RCBTweets ಟೀಮ್ ನಲ್ಲಿ ನೀವು ರಿಟೇನ್ ಮಾಡಿಕೊಳ್ಳಲು ಇಚ್ಛಿಸುವ ಮೂವರು ಪ್ಲೇಯರ್ ಯಾರು? ಕಾಮೆಂಟ್ ಮಾಡಿ👇
Tweet media one
139
100
2K
@StarSportsKan
Star Sports Kannada
4 years
ಬೇರೆ ಅವ್ರ ರೂಟ್ ನ ನಾನ್ ಫಾಲೋ ಮಾಡಲ್ಲ😍. ಪಕ್ಕದಲ್ಲಿ ಫೆರಾರಿ ಇದ್ರೂ, ನಂದೇ ದಾರಿ, ನಂದೇ ಸವಾರಿ. 🔥. ಟೀಮ್ ಇಂಡಿಯಾದ “ಯುವರತ್ನ” ಕರ್ನಾಟಕದ ಸ್ಟಾರ್ ಆರಂಭಿಕ ಬ್ಯಾಟ್ಸ್ ಮನ್ @devdpd07 ಗೆ ಜನ್ಮದಿನದ ಶುಭಾಶಯಗಳು 🎂. #HappyBirthdayDevduttPadikkal
Tweet media one
25
263
2K
@StarSportsKan
Star Sports Kannada
10 months
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ🌿🍃💛❤️. #IPLonStar @klrahul @mayankcricket @im_manishpandey @gowthamyadav88
Tweet media one
3
102
2K