ಕರೀ ಸುಬ್ಬಯ್ಯ | Kari Subbayya Profile
ಕರೀ ಸುಬ್ಬಯ್ಯ | Kari Subbayya

@KariSubbayya

Followers
440
Following
459
Media
359
Statuses
13,004

ಕನ್ನಡ ಬುಡಕಟ್ಟು | Kannada Tribalism

Joined May 2022
Don't wanna be here? Send us removal request.
Explore trending content on Musk Viewer
Pinned Tweet
@KariSubbayya
ಕರೀ ಸುಬ್ಬಯ್ಯ | Kari Subbayya
2 years
Tweet media one
3
8
38
@KariSubbayya
ಕರೀ ಸುಬ್ಬಯ್ಯ | Kari Subbayya
9 months
Same. I had been to Delhi, Faridabad and no one spoke Kannada. They didn't even try. They're so stubborn and arrogant. I don't know why they see us like enemies.
@Toxicity_______
Berlin (Parody)
9 months
This is really sad, tamilians treat tourists from hindi-speaking states like their enemies.
2K
3K
11K
27
139
861
@KariSubbayya
ಕರೀ ಸುಬ್ಬಯ್ಯ | Kari Subbayya
9 months
#Salaar   in Bengaluru no. Of shows by version #Kannada - 0 #Telugu - 37 ನಮಗೆ ಅವಮಾನ ತಪ್ಪಿದ್ದಲ್ಲ ಕನ್ನಡ ವಿತರಣೆಯಲ್ಲಿ ಮೋಸ #NoKannadaNoBusiness #DubbingInKannada Ban direct release of Telugu movies in Karnataka #Boycott_Salaar
35
133
511
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಹೆಬ್ಬಾಳ ಸಮೀಪದಲ್ಲಿರುವ ಸಹಕಾರನಗರ #ಕನ್ನಡ #ಕರ್ನಾಟಕ 💛❤️
Tweet media one
4
81
523
@KariSubbayya
ಕರೀ ಸುಬ್ಬಯ್ಯ | Kari Subbayya
9 months
ಲಿಯೋ ಬಿಡುಗಡೆಯಾದಾಗ ಕರವೇ ದವರು #DubbingInKannada ದ ಬಿಸಿ ಮುಟ್ಟಿಸಿದ ಪರಿಣಾಮ, ಈ ಬಾರಿ ಕೇಳದೆಯೇ ಮಂಡ್ಯದಲ್ಲಿ ಕನ್ನಡ version ಬಿಡುಗಡೆಯಾಗಿದೆ #ಮನರಂಜನೆಯಲ್ಲಿಕನ್ನಡ #ಮಂಡ್ಯ #ಮಹಾವೀರಚಿತ್ರಮಂದಿರ
Tweet media one
2
54
361
@KariSubbayya
ಕರೀ ಸುಬ್ಬಯ್ಯ | Kari Subbayya
9 months
@akshaykatariyaa Get lost from Karnataka
119
13
332
@KariSubbayya
ಕರೀ ಸುಬ್ಬಯ್ಯ | Kari Subbayya
8 months
Shivanna is the FIRST among all Kannada actors to hurt Kannada sentiments. Hearing that he watched #Hanuman in Non-Kannada version, if this is true, Kannadigaru must ask him - is he SO DUMB? Or doing it purposefully? #DubbingInKannada
@tejasajja123
Teja Sajja
8 months
ಹನುಮಾನ್ ಮೀಟ್ಸ್ ಭಜರಂಗಿ ❤️ @NimmaShivanna sir Thank you for all your kind words sir ಧನ್ಯವಾದಗಳು ಶಿವಣ್ಣ ನಿಮ್ಮ ಪ್ರೀತಿಗೆ ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ⛳ #HanuMan
Tweet media one
Tweet media two
Tweet media three
59
2K
19K
74
66
321
@KariSubbayya
ಕರೀ ಸುಬ್ಬಯ್ಯ | Kari Subbayya
11 months
ಹೊರರಾಜ್ಯದವರ, ವಲಸಿಗರ ಕಪಿಮುಷ್ಠಿಯಿಂದ ಕರ್ನಾಟಕ ಕನ್ನಡಿಗರನ್ನು ಉಳಿಸಿ ಇನ್ನಾದರೂ #ಎಚ್ಚರ_ಕನ್ನಡಿಗ
4
81
308
@KariSubbayya
ಕರೀ ಸುಬ್ಬಯ್ಯ | Kari Subbayya
2 years
Why there is no #Kannada in these boards. Instead of using a colonial language, why our own Indian Language #Kannada is not used. How do Kannadigas understand what’s there in the board. 3 language policy is violated. #Anti_Nationals
@UnSubtleDesi
Nupur J Sharma
2 years
On the new Delhi-Jaipur expressway inaugurated by @narendramodi only a week ago. Almost like gliding on butter. Fantastically organised lanes according to speed limit. Very impressive ❤️
Tweet media one
139
487
7K
7
50
301
@KariSubbayya
ಕರೀ ಸುಬ್ಬಯ್ಯ | Kari Subbayya
1 year
14
138
299
@KariSubbayya
ಕರೀ ಸುಬ್ಬಯ್ಯ | Kari Subbayya
1 year
#ಸಹಕಾರನಗರ ಬೆಂಗಳೂರಿನ ಹೆಬ್ಬಾಳದ ಹತ್ತಿರ ಅದೇನೊ ಜಗನ್ನಾತ್ ಉತ್ಸವ ಅಂತೆ ಎಲ್ಲಾ Orissa ಮೂಲದವರು.. even local policers were assigned to control traffic & crowd. We are already in a highly dangerous phase of #Demographic_Change ‼️⚠️
149
89
295
@KariSubbayya
ಕರೀ ಸುಬ್ಬಯ್ಯ | Kari Subbayya
1 year
300 acres of Kannada land 50k Jobs Quality power supply, road connectivity & infrastructure What’s the point in all these if there is no substantial reservation for Kannadigas? @MBPatil @PriyankKharge You must answer us! #KARJobsForKannadigas
Tweet media one
@PriyankKharge
Priyank Kharge / ಪ್ರಿಯಾಂಕ್ ಖರ್ಗೆ
1 year
Huge boost for Karnataka with Foxconn’s Project Elephant. They will set up an iPhone assembly plant with an investment of $ 1.7 Bn & will generate 50,000 jobs. The proposed annual capacity up to 20 million smartphone units per annum. @CMofKarnataka @DKShivakumar
Tweet media one
Tweet media two
Tweet media three
906
1K
5K
10
74
273
@KariSubbayya
ಕರೀ ಸುಬ್ಬಯ್ಯ | Kari Subbayya
2 years
It’s disheartening to see our Kannada artists like Raghu Dixit pleading Kannadigaru to watch Kannada Movie viz., actually a top Notch movie #OrchestraMysuru PS: i watched FDFS in Santhosh theatre and even planned to watch 2nd time today with my family.
13
44
265
@KariSubbayya
ಕರೀ ಸುಬ್ಬಯ್ಯ | Kari Subbayya
9 months
ಏಕೆ 'ದಹಿ' ಅನ್ನುವ ಹಿಂದೀ ಪದ ಮತ್ತೆ ಬಳಸುತ್ತಿದ್ದೀರಿ? ಒಮ್ಮೆ ಪ್ರತಿಭಟನೆ ಆಗಿದ್ದು ಸಾಲದೇ? ಎಷ್ಟು ಬಾರಿ ಆಗಬೇಕು, ಮೊದಲೇ ಹೇಳಿಬಿಡಿ. @CMofKarnataka @kmfnandinimilk
Tweet media one
5
71
252
@KariSubbayya
ಕರೀ ಸುಬ್ಬಯ್ಯ | Kari Subbayya
2 years
Team #OrchestraMysuru thanks u so much for gifting this movie. ನೋಡಿ ನಮ್ಮ ಕನ್ನಡಿಗರಲ್ಲದೇ Russia ಮೂಲದ Antony ರವರು ಕೂಡ ಚಿತ್ರವನ್ನು ನೋಡಿ ಆನಂದಿಸಿ ಅರಿಸಿದ್ದಾರೆ…
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಎಲ್ಲಾ ಕನ್ನಡ ಸಿನಿ ರಸಿಕರು ನಾಳೆ #OrchestraMysuru ಚಿತ್ರ ವನ್ನು ನೋಡುವುದರ ಮುಕಾಂತರ ನಮ್ಮ #ಸಂಕ್ರಾಂತಿ ಹಬ್ಬದ ಆಚರಣೆಯನ್ನು ಆರಂಬಿಸೋಣ.. ಸಂಕ್ರಾಂತಿಗೊಂದು ಕನ್ನಡ ಸಿನೆಮಾ ಅದುವೇ ನಮ್ಮ #OrchestraMysuru
Tweet media one
1
24
99
1
26
255
@KariSubbayya
ಕರೀ ಸುಬ್ಬಯ್ಯ | Kari Subbayya
1 year
Train #16021 Kaveri Express Mysuru-Chennai ಮಾರ್ಗವಾಗಿ ಚಲಿಸುವ ರೈಲು, ತಮಿಳರಲ್ಲಿ ಬದ್ದತೆ ಇದೆ ಅದಕ್ಕೆ Tamil/English ನಲ್ಲೇ safety ಸಂದೇಶಗಳನ್ನು ಅಚ್ಚಾಕಿಸಿದ್ದಾರೆ ನಮ್ಮ ಬಹುತೇಕ ಗುಲಾಮ ಮನಸ್ತಿತಿಯಿಂದಾಗಿ ರೈಲು ಕರ್ನಾಟಕದಲ್ಲೇ ಚಲಿಸುವುದಾದರು ಕನ್ನಡದಲ್ಲಿ ಸುರಕ್ಶಿತ ಸಂದೇಶಗಳಿರಲ್ಲ @SWRRLY #ServeInMyLanguage
Tweet media one
9
80
240
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಗುಜರಾತಿನಲ್ಲಿ ಸಂಪೂರ್ಣ ನೆಲದ ನುಡಿಗೆ ಮಾತ್ರ ಆಧ್ಯತೆ, ಒಳ್ಳೇದೇ ಆಗೇ ಇರ್ಲಿ. ನಮ್ಮ ನಾಡಿಗೆ ಬಂದಾಗ ಮಾತ್ರ ಅದೇನ್ ದುರಾಹಂಕಾರೋ ನೋ ಇವರ್ಗೆ, ಒಂದು ಹಿನಾಯ ಸಂಪೂರ್ಣ ಹಿಂದಿ ಬಳ್ಸಿರುತ್ತಾರೆ ಅಥವಾ ಹಿಂದಿ/ಇಂಗ್ಲಿಷ್ ಜೊತೆಯಲ್ಲಿ ಕನ್ನಡ - ಏನೋ ಬದಿಕೋಳ್ಳಿ ಅಂತ. ನಮ್ಮ ರಾಜಕಾರಿಣಿಗಳು ಸರೀಗಿದ್ದಿದ್ದರೆ ಈ ಪರಿಸ್ಥಿತಿ ಯಾಕ್ ಬರ್ತಿತ್ತು..ಛೆ!
Tweet media one
5
83
229
@KariSubbayya
ಕರೀ ಸುಬ್ಬಯ್ಯ | Kari Subbayya
2 years
KSRTC website ನಲ್ ಕಂಡ #ಹಿಂದಿ ಅಕ್ಶರಗಳು. @KSRTC_Journeys ನಿಮಗೆ ಸ್ವಾಬೀಮಾನ ಇಲ್ಲವ 😡 ಸಂಬಂದವಿಲ್ಲದ #ಹಿಂದಿ ನುಡಿ ಬದಲು ಇದನ್ನೇ #ಕನ್ನಡ ಅಕ್ಶರಗಳಲ್ಲಿ ತೋರಿಸಿದ್ದರೆ ಏನಾದ್ರು ಕಳೆದುಕೊಳ್ತಿದ್ರ. ಇದು ನಿಮ್ಮ Personal website ಅಲ್ಲ ಕಣ್ರೀ, ಕೂಡಲೆ ಕನ್ನಡೀಕರಣಗೊಳಿಸಿ ಮರ್ವಾದೆ ಉಳಿಸಿಕೊಳ್ಳಿ #ಹಿಂದಿ_ಹೇರಿಕೆ_ನಿಲ್ಲಿಸಿ
Tweet media one
6
71
216
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಮಂಡ್ಯ ಮುಖ್ಯ ರಸ್ತೆಯಲ್ಲಿ ಮೂರು ಸಿನೆಮಾ ಮಂದಿರಗಳಿವೆ ಒಂದರಲ್ಲಿ houseful #ಕಾಂತಾರ ಮತ್ತೆರಡಲ್ಲಿ ಕಾಲಿ ಒಡೆಯುತ್ತಿರುವ ತಮಿಳಿನ ಸರ್ದಾರ್ ಮತ್ತು ಪ್ರಿನ್ಸ್.Complete Illogical ಬೇಡಿಕೆವಿಲ್ಲದ ಸಿನೆಮಾಗಳ ಬದಲು ಒಂದರಲ್ಲಿ ನಮ್ಮದೇ #Headbush ಮತ್ತೊಂದರಲ್ಲಿ ಕನ್ನಡಕ್ಕೆ ಡಬ್ ಆದ ಸಿನೆಮ ಆಕಬಹುದಿತ್ತಲ್ಲ. ಎಲ್ಲರಿಗೂ ಲಾಭವಾಗುತ್ತಿತ್ತು.
7
26
213
@KariSubbayya
ಕರೀ ಸುಬ್ಬಯ್ಯ | Kari Subbayya
9 months
@akshaykatariyaa Who asked you to come to our Kannada land. You people come as beggars So go back begging
64
10
212
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಮಂಡ್ಯದ @moreretail ನಲ್ಲಿ ಕಂಡು ಬಂದದ್ದು, ಮಳಿಗೆಯ ಒಳಾಂಗಣವೆಲ್ಲ ಈ ಜಾಯಿರಾತನ್ನು  "ಹಿಂದಿ😡”ಯಲ್ಲಿ ಆಕಿದ್ದಾರೆ. ಮ್ಯಾನೇಜರ್ ಅಯ್ಯಪ್ಪ (8105086064) ರವರೊಂದಿಗೆ ಮಾತನಾಡಿದೆ, ೨ವಾರದಲ್ಲಿ ಕನ್ನಡೀಕರಣ ಗೊಳಿಸುವರೆಂದು ಹೇಳಿದ್ದಾರೆ.ಮಂಡ್ಯ ಮೂಲದ ಈ ಮಳಿಗೆಯ ಅಕ್ಕ ಪಕ್ಕದಲ್ಲಿರುವರು ಮತ್ತೊಮ್ಮೆ ಇವರನ್ನು ಹೆಚ್ಚರಿಸಿ🙏 #ಹಿಂದಿಹೇರಿಕೆ
Tweet media one
7
46
198
@KariSubbayya
ಕರೀ ಸುಬ್ಬಯ್ಯ | Kari Subbayya
2 years
This is in Mysuru @ForumMalls . @Nexus_Group_ why is this add put up in #Hindi message? when the official language is #Kannada Can’t you follow basic professional ethics! Without any delay rip this #Hindi message and print it in #Kannada else vacate from this place
Tweet media one
7
55
194
@KariSubbayya
ಕರೀ ಸುಬ್ಬಯ್ಯ | Kari Subbayya
2 years
TN ಬಸ್ ಚೀಟಿ ಗಳಲ್ಲಿ English ಸಹ ಬಳಸಲ್ವಲ್ಲ! ನಮ್ಮ ಬಸ್ ಗಳಲ್ಲಿ English ಇಡುವುದಲ್ಲದೆ ಹಿಂದಿ ಹೇರುವ ತಯಾರಿಕೆಯೂ ನಡಿಯುತ್ತಿದೆ @BMTC_BENGALURU @KSRTC_Journeys ದಯವಿಟ್ಟು ಕನ್ನಡ ಮಾತ್ರ ಬಳಸುವತ್ತ ಕಾರ್ಯ ನಿರ್ವಹಿಸಿ.
Tweet media one
7
43
173
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಇದು #ಕೆಂಗೇರಿ ರೈಲು ನಿಲ್ದಾಣದಲ್ಲಿ ಕಂಡದ್ದು ಪ್ರಶ್ನೆ ಮಾಡದಿದ್ದರೇ ಮುಂದೊಂದು ದಿವ್ ಇದೇ ಜಾಗದಲ್ಲಿ #ಹಿಂದಿ ಬಂದು ಕೂರುತ್ತದೆ @SWRRLY ಕನ್ನಡದಲ್ಲಿ ಯಾಕಿಲ್ಲ? Why is this info not in Kannada? When are you acting on this? #ServeInMyLanguage #ಗ್ರಾಹಕಸೇವೆಯಲ್ಲಿ_ಕನ್ನಡ #ಕಾಣಲಿ_ಕನ್ನಡ_ಕೇಳಲಿ_ಕನ್ನಡ
Tweet media one
8
71
171
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಇಂದು ಕನ್ನಡ ಕಾಣಿಸುತ್ತಿದೆ ಮುಂದೆ ನಮ್ಮ ಕನ್ನಡ ನೆಲದಿಂದ ಹಿಂದಿ ತೊಲಗಲಿದೆ #KAR_Against_HindiImposition @BLRAirport
Tweet media one
6
33
167
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಈ #ಹಿಂದಿ_ಭಯೊತ್ಪಾದನೆ ಯಿಂದ ಅದ್ಯಾವಾಗ್ ವಿಮುಕ್ತಿ ಪಡ್ಕೊತೀವೊ ತಿಳೀತಿಲ್ಲ.. ನೋಡ್ತಿದ್ರೆ ಹೊಟ್ಟೆ ಉರ್ಯುತ್ತೆ.. ಜಾಗ: #ಗೊರಗುಂಟೇಪಾಳ್ಯ traffic signal ಅತ್ತಿರ @IndianOilcl #StopHindiImposition #ServeInMyLanguage
9
62
160
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಮಂಡ್ಯಾ @KSRTC_Journeys ಬಸ್ ನಿಲ್ದಾಣದಲ್ಲಿ ಸಣ್ಣದಾಗಿ ಹಿಂದಿ ಜಾಹೀರಾತು ಮತ್ತು announcement start ಮಾಡಿಕೊಂಡಿದ್ದಾರೆ. ಮಂಡ್ಯಾ ಮೂಲದವರು ಒಗ್ಗೂಡಿ ಕೂಡಲೇ ದಯವಿಟ್ಟು ಕನ್ನಡದ ಛಾಟಿ ಬೀಸಿದರೇನೆ ಇದಕ್ಕೆ ಪರಿಹಾರ ಉಂಟು, ಇಲ್ಲವಾದಲ್ಲಿ ಈ ದರಿದ್ರ #ಹಿಂದಿ_ಹೇರಿಕೆ ನಮ್ಮ ಬಸ್ ನಿಲ್ದಾಣವನ್ನು ಆವರಿಸಿಕೊಳ್ಳುವುದರಲ್ಲಿ ಅನುಮಾನವೇಯಿಲ್ಲ
1
47
154
@KariSubbayya
ಕರೀ ಸುಬ್ಬಯ್ಯ | Kari Subbayya
9 months
ಗ್ರಾಹಕರು ಬೇಡಿಕೆ ಇಟ್ಟರೆ ಬದಲಾವಣೆ ಸಾದ್ಯ ಎಂಬುದಕ್ಕೆ ಉದಾಹರಣೆ. #ServeInMyLanguage #NationalConsumerRightsDay #ಗ್ರಾಹಕಸೇವೆಯಲ್ಲಿ_ಕನ್ನಡ
Tweet media one
2
29
148
@KariSubbayya
ಕರೀ ಸುಬ್ಬಯ್ಯ | Kari Subbayya
9 months
ಎಂತಾ ದುರಹಂಕಾರ ಮಲ್ಲುಗಳದ್ದು ಮಲಯಾಳಂ ಬಳಸಿದ್ದಲ್ಲದೆ ಅದನ್ನ ಧೈರ್ಯವಾಗಿ ಸಮರ್ಥನೆ ನೂ ಮಾಡ್ಕೊತಿದ್ದಾರೆ.. ಇಂತಹ ಕರಾಳ ಪರಿಸ್ಥಿತಿಗೆ ಒಂದು ರೀತಿ ನಾವೆಲ್ಲರೂ ಕಾರಣ… m @llus encroachment is even unimaginable 🙃
@thatguypraveen1
ಕನ್ನಡಗ್ರಹ🌏💫ಜೀವಿ
9 months
ಕೊಲ್ಲೂರು ಪೂರ್ತಿ ಮಲಯಾಳಿ ಮಯ ಆಗ್ತಿದೆ.ಅಲ್ಲಿನ ಮಾಲಯಾಳಿ ಬೋರ್ಡ್ಗಳು ತೆಗಿಸಬೇಕು..! ಇಲ್ಲದೆ ಹೋದಲ್ಲಿ ಕೊಲ್ಲೂರು ಕೂಡ ಕಾಸರಗೋಡಿನಂತೆ ಕನ್ನಡಿಗರಿಂದ ಕೈ ತಪ್ಪುವುದು. @Ramesh16276338 @rajanna_rupesh @Rocky_Bhai_22 @Pradeep35738783 @Prasann30238157 @appudynasty1 @guduguminchu @KannadaHelp @Kannadiga_Chetu
14
126
472
4
31
145
@KariSubbayya
ಕರೀ ಸುಬ್ಬಯ್ಯ | Kari Subbayya
9 months
Uncontrolled migration is being used as a tool to suppress native people. Servile nature of Kannadigas has to be change #UncontrolledMigration to KAR should be made as a political debate without any delay.
@Chethan_Surya_S
ಚೇತನ್ ಸೂರ್ಯ ಎಸ್ - Chethan Surya S
9 months
ತೆಲುಗಿನವರ ಆಟ ನೋಡಿ 😡 ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ @ysjagan ರ ಹುಟ್ಟುಹಬ್ಬದ ಪ್ರಯುಕ್ತದ ಈ ಮೆರವಣಿಗೆಗೆ ಅನುಮತಿ ಕೊಟ್ಟವರಾರು.? @BlrCityPolice ಇಲ್ಲಿನ ಸಂಘಟನೆಗಳು ಹಲವು ಮೆರವಣಿಗೆಗಳಿಗೆ ಅನುಮತಿ ಕೋರಿ ಠಾಣೆಗೆ ಬಂದಾಗ ಸಲ್ಲದ ಕಾರಣ ಹೇಳಿ ನಿರಾಕರಿಸುವ ಇಲಾಖೆ ಇವರಿಗೆ ಅನುಮತಿ ನೀಡಿದ್ದು ಹೇಗೆ.?
52
171
580
8
45
141
@KariSubbayya
ಕರೀ ಸುಬ್ಬಯ್ಯ | Kari Subbayya
11 months
it’s #KRPura not Puram
@aaRyaNudi
లక్ష్మీనరసయ్య a.k.a aaRyaN/ఆర్యన్(=)హరీశ. (B+)
11 months
16
11
162
4
22
146
@KariSubbayya
ಕರೀ ಸುಬ್ಬಯ್ಯ | Kari Subbayya
2 years
This shows how clear the current TN Govt is on #HindiImposition . ಮಾನ್ಯ ಕರ್ನಾಟಕ ರಾಜಕಾರಣಿಗಳೇ ನೀವುಗಳು ಯಾವಾಗ ಸ್ವಾಭಿಮಾನಿಗಳಾಗೋದು, ಹಿಂದಿ ಹೇರಿಕೆಯನ್ನು ವಿರೋಧಿಸೋದು?
@StopHindiinTN
ஹிந்திமயமாக்கலை நிறுத்துக - தமிழ்நாடு
2 years
ஹிந்தி திணிப்பு மற்றும் இருமொழிக் கொள்கையை பற்றி பி.டி.ஆரின் தெளிவான விளக்கம் PTR GIVES A CLEAR EXPLANATION ON HINDI IMPOSITION AND TWO LANGUAGE POLICY #stophindiimposition #india 🇮🇳 #unionofstates #twolanguagepolicy #hindi #tamilnadu #semozhi #tamilan #language #PTR #tamil
6
88
255
2
47
145
@KariSubbayya
ಕರೀ ಸುಬ್ಬಯ್ಯ | Kari Subbayya
9 months
No reason for feeling happy.. Migrants learn Kannada to expand their business. At first why the hell these people come far from their places is what we must be asking to ourselves.
@artbyahbuna
Anubha
9 months
A Punjabi is fluently speaking in Kannada :) This is my India🇮🇳
23
44
466
18
9
141
@KariSubbayya
ಕರೀ ಸುಬ್ಬಯ್ಯ | Kari Subbayya
9 months
This is strong warning to Union government of India if they fail to serve Karnataka in Kannada language. ಕನ್ನಡದಲ್ಲಿ ಸೇವೆ ಕೊಡಲಿಲ್ಲ ಅಂದ್ರೆ ನಿಮ್ಮ ವಿರುದ್ಧವೂ ಉಗ್ರ ಹೋರಾಟ ನಡೆಯಲಿದೆ Think twice before imposing a foreign language in Kannada land by neglecting native Kannada language #ಕರವೇ
33
18
137
@KariSubbayya
ಕರೀ ಸುಬ್ಬಯ್ಯ | Kari Subbayya
7 months
ಕನ್ನಡಿಗರಿಲ್ಲವೆಂದರೆ ಕನ್ನಡ ವೂ ಇರೊಲ್ಲ #ಕನ್ನಡ #ಕನ್ನಡಿಗರ ದ್ರೊಹಿ ಈ ಹಿಂದಿ ಕಾಂಗ್ರೆಸ್ ಪಕ್ಷ
Tweet media one
6
52
145
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಆಗಿದ್ದಾಗಲಿ ಇನ್ನು ಮುಂದೆ ಕರ್ನಾಟಕದಲ್ಲಿರುವ ಅಮೂಲ್ products ಗಳನ್ನು ಯಾವುದೇ ಕಾರಣಕ್ಕೂ ಕೊಳ್ಳುವುದಿಲ್ಲ #BoycottAmul forever #SaveNandini
6
41
140
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಈ ಡಿಜಿಟಲ್ ಬೋರ್ಡಲ್ಲಿ ಯಾಕೆ ಕನ್ನಡ ಬಳಸಿಲ್ಲ? #ServeInMyLanguage #BengaluruMysuruExpressWay ಚೆನ್ನಪಟ್ಟಣದ ಹತ್ತಿರ ಇಂತದೇ ಡಿಜಿಟಲ್ ಬೋರ್ಡಲ್ಲಿ ಅರ್ಥವಾಗದ #ಹಿಂದಿ ಬಳಸಿದ್ದಾರೆ 😡
6
52
140
@KariSubbayya
ಕರೀ ಸುಬ್ಬಯ್ಯ | Kari Subbayya
9 months
No reply by @LavanyaBallal or anyone from @INCKarnataka when Kannadigas request 2 Lang policy, Migration Control, Revoke of Land Reform Bill. Not a single reply for increasing outsider’s atrocities in KAR. How do people still say BJP & Cong are not the same!
@LavanyaBallal
Lavanya Ballal Jain
9 months
Does anyone know where does this bigot work?
217
55
277
6
33
129
@KariSubbayya
ಕರೀ ಸುಬ್ಬಯ್ಯ | Kari Subbayya
7 months
@cmrlofficial Stop this… we Kannadigas don’t want to pool up with outside Karnataka leaving people. Change the plan and stop eating up Kannada land… Come up something in your Tamil soil to benefit Tamilians. Stop stealing Kannada soil.. GET OUT.. Karnataka for Kannadigaru
3
22
138
@KariSubbayya
ಕರೀ ಸುಬ್ಬಯ್ಯ | Kari Subbayya
10 months
. @StarSportsKan ನೀವೂ ಯಾವಾಗ್ ಇದಕ್ಕಿನ್ನ ಜಾಸ್ತಿ ರೀಚ್ ಸಂಪಾದಿಸುವುದು? ಅದಕ್ಕೆ ಬೇಕಿರುವ ದಾರಿಗಳು - ನಿಮಗೂ ಗೊತ್ತು, ಎಲ್ಲರಿಗೂ ಗೊತ್ತು #StarSportsKannada In HD ಬರಬೇಕು, ಪ್ರತಿಯೊಂದು ಜಾಹೀರಾತು, ಚರ್ಚೆ ಕನ್ನಡಲ್ಲಿ ಇರಬೇಕು. ಪ್ರಸಾರವಾಗೊ ಹಿಂದಿ ಜಾಹೀರಾತುಗಳನ್ನು ಕನ್ನಡೀಕರಿಸಿ.
@StarSportsTamil
Star Sports Tamil
10 months
Finals-க்கு முன்னாடி World Cup வாத்தி Cheeka Tamil class எடுக்கறாரு Jadeja-க்கு @KrisSrikkanth @imjadeja #CWC23 #CricketWorldCup #WorldCupOnStar #WorldCup2023 #BelieveInBlue
87
1K
8K
7
25
136
@KariSubbayya
ಕರೀ ಸುಬ್ಬಯ್ಯ | Kari Subbayya
8 months
ಒಂದೊಂದೇ ತಿನಿಸುಗಳ ಹೆಸರು ಗಮನಿಸಿ ☠️
Tweet media one
26
18
134
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಹಿಂದಿವಾದಿಗಳ ಸಂಚನ್ನು ಪ್ರತಿಭಟಿಸಿ ವಿಫಲಗೊಳಿಸಬೇಕು. #ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Tweet media one
2
64
133
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಎದೆಯಲ್ಲಿ ನಂಜು ಬೆಳೆಸುವುದು ಇವರ ಉದ್ದೇಶವೆ? ಕನ್ನಡವನ್ನ ವಿರೋಧಿಸಿ ಏನನ್ನು ಸಾದಿಸಲು ಹೊರಟಿರುವಿರಿ? ಕನ್ನಡವಿಲ್ಲದ್ದು ನಮಗೆ ಪರಕೀಯವೇ ಯಾವತ್ತಿಗೂ ಎಂದಿಗೂ! ನೆನಪಿರಲಿ ಸೈನ್ಯವು ನಾವು ಕಟ್ಟೊ ತೆರಿಗೆ ಹಣದಲ್ಲಿ ಬದುಕುತ್ತಿರುವುದು!. ಹಿಂದಿ ತೆಗಿರಿ ಕನ್ನಡ ಹಾಕಿ! @IndianAirforce_ #StopHindiImposition
Tweet media one
7
38
137
@KariSubbayya
ಕರೀ ಸುಬ್ಬಯ್ಯ | Kari Subbayya
9 months
Now Karnataka Tamil Nadu Kerala Andhra Telangana should make noice such that Nitish apologise. Or else when are we teaching this Hindi nationalists a strong lesson? These Hindi idiots must get to know that they cannot survive w/o us.
@OpIndia_com
OpIndia.com
9 months
‘Hindi is the national language, learn it’: Nitish Kumar bursts as DMK leaders ask for English translation of his speech during I.N.D.I. Alliance meet
348
1K
6K
28
37
131
@KariSubbayya
ಕರೀ ಸುಬ್ಬಯ್ಯ | Kari Subbayya
6 months
Need to watch #Blink But I have to travel almost ~40km from my place. Not a single show in anywhere around Yelahanka, Chikkajala, Devanahalli. #Blink team, please help to increase the shows 🙏
Tweet media one
13
24
133
@KariSubbayya
ಕರೀ ಸುಬ್ಬಯ್ಯ | Kari Subbayya
7 months
ಕರ್ನಾಟಕಕ್ಕೆ ಬೇಕು #ಎರಡುನುಡಿನೀತಿ Abolish barbaric three language policy in Karnataka. Karnataka need #2LanguagePolicy @Madhu_Bangarapp @siddaramaiah @DKSureshINC @DKShivakumar
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
DK ಸುರೇಶ ಸಿಡಿದ್ದೆದ್ದ ಸಹೋದರ ಆಗಿದ್ದಾರೆ. ಹಿಂದಿ ಗ್ಯಾಂಗ್ ಮೇಲೆ ಮೊನ್ನೆ GST ಲೂಟಿ ಬಗ್ಗೆ ಮಾತಾಡಿದ್ದಾರೆ, ಈಗ ಮತ್ತೆ ಬಾಷಾ ಅಸಮಾನತೆ ಬಗ್ಗೆ, ದ್ವಿಭಾಷ ಬಗ್ಗೆ ಬಿರುಗಾಳಿ ಎಬ್ಬಿಸಿರುವ🔥🔥🔥🔥 DK ಸುರೇಶ ಅವರ ಹೇಳಿಕೆ ಸ್ಟಾಲಿಯನ್ level ಗಿಂತಲೂ ಜೋರ್ ಇದೆ. ಐತಿಹಾಸಿಕ ಹೇಳಿಕೆ. HDK ಹೇಳ್ತಿದ್ರು ಹಿಂದೆ ಈಗ ಅವರ ಪರಿಸ್ಥಿತಿ
40
154
820
7
32
128
@KariSubbayya
ಕರೀ ಸುಬ್ಬಯ್ಯ | Kari Subbayya
1 year
Worst from @kharge Why should a Kannadiga Politician need to address his people in Hindi in Karnataka. Shame!! @LavanyaBallal @Bhavyanmurthy @VarunHariPrasad what more shameless excuses are you people left with to hide ur face on this. #HindiTerrorists_Congress_Party
@INCIndia
Congress
1 year
हम एक ऐसे भारत का निर्माण करेंगे, जहां गरीबों की आवाज़ का महत्व होगा। जहां ऊंच-नीच का भेदभाव नहीं होगा। : कांग्रेस अध्यक्ष श्री @kharge
1K
2K
6K
4
40
122
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಎಲ್ಲ ಕನ್ನಡಿಗರಿಗೂ #ವಿಶ್ವಕನ್ನಡದಿನ’ದ ಶುಭಾಶಯಗಳು. Best wishes to all the Kannadigas around the world on the occasion of #WorldKannadaDay
1
27
125
@KariSubbayya
ಕರೀ ಸುಬ್ಬಯ್ಯ | Kari Subbayya
1 year
ನೋಡಿ ಕನ್ನಡ ಇಲ್ಲ ಆದ್ರೆೇ ಬೇಡವಾದ್ ಹಿಂದಿ ಬಳಸಿದ್ದಾರೆ #BengaluruMysuruExpressWay #StopHindiImposition #ಹಿಂದಿ_ಹೇರಿಕೆ_ನಿಲ್ಲಿಸಿ #ServeInMyLanguage @NHAI_Official
@KariSubbayya
ಕರೀ ಸುಬ್ಬಯ್ಯ | Kari Subbayya
1 year
#ಬಿಡದಿ #Bidadi #ಕನ್ನಡ ಯಾಕೆ ಬಳಸಿಲ್ಲ? @NHAI_Official | Kannada? #BengaluruMysuruExpresssWay #ಗ್ರಾಹಕಸೇವೆಯಲ್ಲಿ_ಕನ್ನಡ #ಕಾಣಲಿ_ಕನ್ನಡ_ಕೇಳಲಿ_ಕನ್ನಡ #ServeInMyLanguage
8
45
109
8
48
122
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಕನ್ವಡ ಸಂಘಟನೆಗಳು ಒಂದಾದಿ ಚುನಾವಣೆ ಸ್ಪರ್ದಿಸಿ: HDK
Tweet media one
4
24
120
@KariSubbayya
ಕರೀ ಸುಬ್ಬಯ್ಯ | Kari Subbayya
2 years
ನಾನು ಈ Driver ಅಣ್ಣನನ್ನು meet ಮಾಡಲೇಬೇಕು ಹೇಗಾದ್ರು ಯಾರಾದ್ರು ಅವ್ರ address/phone number ಹುಡುಕಿ ಸಂಗ್ರಹಿಸಿ ನನಗೆ DM ಮಾಡಿ🙏🙏🙏🙏🙏 ನಾನೂ ಸಂಗ್ರಹಿಸಲು ಪ್ರಯತ್ನಿಸುತ್ತೇನೆ
15
23
122
@KariSubbayya
ಕರೀ ಸುಬ್ಬಯ್ಯ | Kari Subbayya
1 year
"ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ" 👏👏👏 ವಾ..!!! ಇದು ಏಟ್ ಅಂದ್ರೆ #ನಂದಿನಿ_ಉಳಿಸಿ #Save_Nandini #ಹಿಂದಿಹೇರಿಕೆನಿಲ್ಲಿಸಿ #stopHindiImposition
@Kanagalogy
Prathap ಕಣಗಾಲ್💛❤️
1 year
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿಂದು @hd_kumaraswamy ಅವರಿಗೆ ಅಭಿಮಾನಿಗಳು "ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ" ಮನವಿ ಹಾರ. ಕನ್ನಡ ಕರ್ನಾಟಕದ ಪರರೆಲ್ಲರೂ ಜೆಡಿಎಸ್ ಪಕ್ಷದ ಬೆಂಬಲಿಗರಲ್ಲದೆ ಇರಬಹುದು, ಆದರೇ ನಮ್ಮ ಜೆಡಿಎಸ್ ಬೆಂಬಲಿಗರೆಲ್ಲರೂ ಕನ್ನಡ ಕರ್ನಾಟಕ ಪರ ಇರುವವರು ಅನ್ನೋದು ನನಗೆ ತುಂಬಾ ಹೆಮ್ಮಯ ಹಾಗೂ ಗರ್ವದ ವಿಷಯ.
Tweet media one
16
86
483
0
29
122
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಊರೂರು/ಹಳ್ಳಿ ಹಳ್ಳಿಗೂ distribute ಆಗುವ ಔಶದಿಗಳ ಪೊಟ್ಟಣದಲ್ಲೂ ಬಳಕೆಯ ರೀತಿ/ಹೆಸರೂ ಸಹ ಜನ್ರ ನುಡಿಯಲ್ಲಿಲ್ಲ ಆದರೆ ನಮಗೆ ತಿಳಿಯದ ಹಿಂದಿಯಲ್ಲಿ ಇದೆ. ಜನ್ರ ಆರೋಗ್ಯಕ್ಕೆ ಸಂಬಂದಪಟ್ಟ ವಿಶ್ಯದಲ್ಲೂ #ಹಿಂದಿ_ಹೇರಿಕೆ ಮಾಡಬೇಕೆ, ಛೇ! ದಯವಿಟ್ಟು ಈ tweet ಗೆ ವೈದ್ಯರನ್ನು tag ಮಾಡೋಣ. ……..
Tweet media one
6
42
119
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಅನುಮಾನವೇ ಬೇಡ ಸೆಪ್ಟೆಂಬರ್ ೧೧ ರಂದು ಧಾರವಾಡಿನಿಂದ #ಹಿಂದಿಹೇರಿಕೆ ಕಾರ್ಯಕ್ರಮ ಸಜ್ಜಾಗುತ್ತಿದೆ. ಅತಿಥಿಗಳು ನಾಡಿನ ಒಕ್ಕೂಟದ ಸದಸ್ಯರಲ್ಲವೇ! ಮತ್ತೇಗೆ ಕನ್ನಡ ಬಯಸುವಿರಿ! ಹೇಸಿಗೆ ಕೆಟ್ಟ ಹಿಂದಿ ಗುಲಾಮರು @JoshiPralhad #stopHindiImposition
6
44
116
@KariSubbayya
ಕರೀ ಸುಬ್ಬಯ್ಯ | Kari Subbayya
1 year
Non Hindi people who encourage & love #HindiImposition must shut their mouth when we Kannadigas ask for service in #Kannada , if you people are spineless do be with it & better get lost It’s Kannadigas’s right to demand for every services in Kannada #ServeInMyLanguage
@the_sen_sible
SanataniYoddha
1 year
@JS_Prashant Because that is the INCOME TAX DEPARTMENT OF INDIA and NOT KARNATAKA alone. And Hindi & English are the OFFICIAL LANGUAGES of India. So all general communications from the central govt. will always be in Hindi & English. You can use Google translate by the way.
33
0
13
2
32
115
@KariSubbayya
ಕರೀ ಸುಬ್ಬಯ್ಯ | Kari Subbayya
1 year
Bಬೆಂಗಳೂರಿನಲ್ಲಿ ಹೊರ ರಾಜ್ಯದ yellow board ಗಾಡಿಗಳ ಸಂಖ್ಯೆ ಹೆಚ್ಚುತ್ತಿರುವಹಾಗಿದೆ.. ಇದು KA ಚಾಲಕರಿಗೆ ಬಾರಿ ಒಡೆತ ಬಿದ್ದಂತಲ್ಲವೇ..?
Tweet media one
2
19
115
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಸ್ನೇಹಿತರೆ ಇದು ಬೆಂಗಳೂರು ಮಾಗಡಿ ರೋಡಿನ ಕಾಮಾಕ್ಷಿಪಾಳ್ಯ ದಲ್ಲಿ ಕಂಡುಬಂದದ್ದು ದುರ್ಗಾ ಪೂಜೆಯಂತೆ, ಎಲ್ಲವು ಹಿಂದಿ ಯಲ್ಲೇ ಜೋರಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಹೇಳೋರು ಕೇಳೋರು ಇಲ್ಲ. ದಯವಿಟ್ಟು ಸ್ಥಳೀಯರು ಪ್ರಶ್ನಿಸಿ ನಿಲ್ಲಿಸಿ. ಇಲ್ಲಿ ನಾ ಒಬ್ಬನೇ ಕನ್ನಡಿಗನಿದ್ದೇನೆ @karave_KRV
Tweet media one
6
27
112
@KariSubbayya
ಕರೀ ಸುಬ್ಬಯ್ಯ | Kari Subbayya
9 months
Reasons why Telugus having upper hands in North Bengaluru. #DubbingInKannada is the easy tool to hit back golties. @karave_KRV please take up #ಮನರಂಜನೆಯಲ್ಲಿಕನ್ನಡ has ur long term goal. Well needed awareness is created by @KannadaGrahaka & team. It’s time to flex street power.
Tweet media one
9
26
111
@KariSubbayya
ಕರೀ ಸುಬ್ಬಯ್ಯ | Kari Subbayya
8 months
ಟ್ರೈನ್ ನಂಬರ್ ೦೬೨೫೫ ಬೆಂಗಳೂರು-ಮೈಸೂರು ಗಾಡಿ. @SWRRL , ಇರುವ ಮೂರು ನುಡಿ ನೀತಿ ಯಾಕೆ ಪಾಲಿಸಿಲ್ಲ?, ಕನ್ನಡ ದಲ್ಲಿ ಸುರಕ್ಷಿತ ವಿಷಯ ಯಾಕೆ ತಿಳಿಸಿಲ್ಲ? #ಗ್ರಾಹಕಸೇವೆಯಲ್ಲಿಕನ್ನಡ #ServeInMyLanguage #ಹಿಂದಿಹೇರಿಕೆತೊಲಗಿಸಿ
Tweet media one
8
76
167
@KariSubbayya
ಕರೀ ಸುಬ್ಬಯ್ಯ | Kari Subbayya
10 months
#Animal ಮೂಲ ಹಿಂದಿ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದರೂ ಊರುತುಂಬಾ ಹಿಂದಿ ಯಲ್ಲೇ ಬಿಡುಗಡೆ ಮಾಡಿದ್ದಲ್ಲದೆ, ಕನ್ನಡಕ್ಕೆ ಒಂದು ಶೋ ಕೂಡ ಕೊಟ್ಟಿಲ್ಲ ಆದ್ರೆ ಸಂಬಂಧವೆಯಿಲ್ಲದ ತೆಲುಗು ನುಡಿಗೂ ೮ ಶೋಸ್ ಗಳನ್ನು ನೀಡಿರುವ ಶ್ರೇಯಸ್ಸು KFI ಗೆ ಸಲ್ಲುತ್ತದೆ #DubbingInKannada ದಲ್ಲಿ ಮೋಸ #ಕನ್ನಡ_ದ್ರೊಹಿ_KFI
Tweet media one
5
35
111
@KariSubbayya
ಕರೀ ಸುಬ್ಬಯ್ಯ | Kari Subbayya
1 year
Filthy #HindiImposition has entered @WynkMusic ನೆಮ್ಮದಿಯಾಗಿ ಹಾಡುಗಳು ಕೇಳಕ್ಕೂ ಬಿಡ್ತಿಲ್ಲಾ Hey @WynkMusic I have profiled #Kannada has favourites, why are you presenting/playing non-Kannada ads in between each songs. Are you technologically inefficient to just map our favourite Lang?
3
30
115
@KariSubbayya
ಕರೀ ಸುಬ್ಬಯ್ಯ | Kari Subbayya
9 months
@Themangofellow ಏನ್ ಮಗಾ ಟೀಸಾರ್ ಗೆ ಇಷ್ಟು ಭಯ ಬಿದ್ದರೆ ಹೇಗೆ ? ನಾವುಗಳು ರಣಕಹಳೆ ಇನ್ನು ಊದಿಲ್ಲ. ಡೋಂಗಿ ರಾಷ್ಟ್ರೀಯತೆ ಡೋಂಗಿ ಹಿಂದುತ್ವ ದ ನಿಜವಾದ ನಡುಕ ಆಗ ಶುರು ಆಗೋದು. ಚಡ್ಡಿಗಳು ಕಳಚುತ್ತೆ…
5
6
109
@KariSubbayya
ಕರೀ ಸುಬ್ಬಯ್ಯ | Kari Subbayya
9 months
Migrants are spoiling the entire stretch between Bengaluru to Mysuru Causing irrecoverable damage to the nature & demography #StopUncontrolledMigration #SaveKarnataka
@MysuruMemes
Mysuru Memes
9 months
Illegal night-time revelry at Balamuri irks local residents - Star of Mysore
0
5
26
18
18
111
@KariSubbayya
ಕರೀ ಸುಬ್ಬಯ್ಯ | Kari Subbayya
10 months
When will Kannadigas wake up & react this way in English Channel..!? Come on!
@GargaC
Garga Chatterjee
10 months
In English channel @CNNnews18 , Hindi chauvinist anchor spoke mother tongue as if it was her natural right. If its her right to speak Hindi in English channel, its my right as a Bengali & nonHindi citizen to speak Bangla in same channel & I did so. She tried to stop me & mutes me.
749
1K
5K
0
29
109
@KariSubbayya
ಕರೀ ಸುಬ್ಬಯ್ಯ | Kari Subbayya
1 year
We want entire Karnataka to have this same #2LanguagePolicy followed. The barbaric #HindiImposition should be shown it’s place sooner the better
@suhasmuralihs
Suhas Murali
1 year
Yayyy! Finally 😁 Have been waiting for this day for a very long time. It's here 😁🚇
Tweet media one
8
19
231
1
26
112
@KariSubbayya
ಕರೀ ಸುಬ್ಬಯ್ಯ | Kari Subbayya
7 months
#ಡೋರಾ_ಪ್ರಯಾಣ #DoraTheExplorer ಅನ್ನುವ ಒಂದು ಒಳ್ಳೆ ಮಕ್ಕಳ ಕಾರ್ಟೂನ್ #ಚಿಂಟು_ಟೀವಿ ಯಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲೂ “ಕಹಾ ಹೇನ್” “ವಹಾ ಹೈನ್” “chale ಜಾಯಂಗೆ” ಈ ತರಹದ ಹಿಂದಿ ಪದಗಳು ಬಳಕೆಯಾಗುತ್ತಿವೆ. ಕನ್ನಡ ಚಾನೆಲ್ ಆಗಿದ್ದರೂ ಈ ರೀತಿಯ ಅನ್ಯ ನುಡಿಯ ಪದಗಳು ಅವಶ್ಯಕತೆಯಾದ್ರೂ ಏನಿದೆ🤦🏻 #DubbingInKannada
10
30
106
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಅತಿ ಹೆಚ್ಚು ಕನ್ನಡಿಗರಿರುವ #ಮಂಡ್ಯ ಊರಿನ ರೈಲು ನಿಲ್ದಾಣದಲ್ಲೂ #ಕನ್ನಡ ದಲ್ಲಿ ಸೇವೆ ಲಭಿಸಿಲ್ಲ @SWRRLY ನಾಚಿಕೆ ಮಾನ ಮರ್ಯಾದೆ ಇಲ್ವಾ ನಿಮಗೆ, when are you providing this info in #Kannada ? #ServeInMyLanguage #ಗ್ರಾಹಕಸೇವೆಯಲ್ಲಿ_ಕನ್ನಡ
Tweet media one
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಇದು #ಕೆಂಗೇರಿ ರೈಲು ನಿಲ್ದಾಣದಲ್ಲಿ ಕಂಡದ್ದು ಪ್ರಶ್ನೆ ಮಾಡದಿದ್ದರೇ ಮುಂದೊಂದು ದಿವ್ ಇದೇ ಜಾಗದಲ್ಲಿ #ಹಿಂದಿ ಬಂದು ಕೂರುತ್ತದೆ @SWRRLY ಕನ್ನಡದಲ್ಲಿ ಯಾಕಿಲ್ಲ? Why is this info not in Kannada? When are you acting on this? #ServeInMyLanguage #ಗ್ರಾಹಕಸೇವೆಯಲ್ಲಿ_ಕನ್ನಡ #ಕಾಣಲಿ_ಕನ್ನಡ_ಕೇಳಲಿ_ಕನ್ನಡ
Tweet media one
8
71
171
4
40
107
@KariSubbayya
ಕರೀ ಸುಬ್ಬಯ್ಯ | Kari Subbayya
1 year
#ಬಿಡದಿ #Bidadi #ಕನ್ನಡ ಯಾಕೆ ಬಳಸಿಲ್ಲ? @NHAI_Official | Kannada? #BengaluruMysuruExpresssWay #ಗ್ರಾಹಕಸೇವೆಯಲ್ಲಿ_ಕನ್ನಡ #ಕಾಣಲಿ_ಕನ್ನಡ_ಕೇಳಲಿ_ಕನ್ನಡ #ServeInMyLanguage
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಈ ಡಿಜಿಟಲ್ ಬೋರ್ಡಲ್ಲಿ ಯಾಕೆ ಕನ್ನಡ ಬಳಸಿಲ್ಲ? #ServeInMyLanguage #BengaluruMysuruExpressWay ಚೆನ್ನಪಟ್ಟಣದ ಹತ್ತಿರ ಇಂತದೇ ಡಿಜಿಟಲ್ ಬೋರ್ಡಲ್ಲಿ ಅರ್ಥವಾಗದ #ಹಿಂದಿ ಬಳಸಿದ್ದಾರೆ 😡
6
52
140
8
45
109
@KariSubbayya
ಕರೀ ಸುಬ್ಬಯ್ಯ | Kari Subbayya
9 months
ದಯವಿಟ್ಟು ಕನ್ನಡಿಗರು ಯಾರೂ ಕಾನೂನು ಕೈಗೆತ್ತಿಕೊಳ್ಳುವುದು ಬೇಡ ಅಕ್ಕ @Bhavyanmurthy ಮತ್ತು ಅವರ ಸರಕಾರ ಯಾವುದೇ ಕಾರಣಕ್ಕೂ ತಡ ಮಾಡದೇ ಕನ್ನಡಿಗರ ಜೊತೆ ನಿಂತು — ಕರ್ನಾಟಕದೆಲ್ಲೆಡೆ ಎಲ್ಲೆಲ್ಲಿ ಕನ್ನಡ ದಲ್ಲಿ ಸೇವೆ ಸಿಗುತ್ತಿಲ್ಲವೋ ಕೂಡಲೇ ಪರಿಶೀಲಿಸಿ ನ್ಯಾಯ ಒದಗಿಸಿ ಕೊಡುವರೆಂದು ಬೆಂಬಲ ನೀಡಿದ್ದಾರೆ.
@Metikurke
ಕಣಾದ
9 months
ಕನ್ನಡ ನಾಡಿನ ಮೊಟ್ಟ ಮೊದಲ ಸಾಮ್ರಾಜ್ಯದ ರಾಜಧಾನಿ ಬನವಾಸಿಯಲ್ಲಿ ಕನ್ನಡದ ಪರಿಸ್ಥಿತಿ!
Tweet media one
27
63
312
1
25
104
@KariSubbayya
ಕರೀ ಸುಬ್ಬಯ್ಯ | Kari Subbayya
11 months
ಜಾಲಹಳ್ಳಿ, HMT Ground ಅತ್ತಿರ… 😡 Ban playing non-Kannada songs in public #SaveKAR_Demography ಪಕ್ಕದಲ್ಲೇ police station ಇದ್ರೂ ಈ ಪರಿ ದೈರ್ಯ ಈ ವಲಿಸಿಗರಿಗೆ @jalahallitrfps @Jalahallips ನಿಮ್ಮತ್ರ permission ತಗೊಂಡಿದ್ರಾ? Cc: @BlrCityPolice
6
33
103
@KariSubbayya
ಕರೀ ಸುಬ್ಬಯ್ಯ | Kari Subbayya
8 months
ಕೇಳಿದ್ದಕ್ಕೆ ಮತ್ತೆ ಅಸಡ್ಡೆಯ ಮಾತುಗಳು… ದಯವಿಟ್ಟು ಎಲ್ಲರೂ ಕರೆ ಮಾಡಿ class ತಗೊಳ್ಳಿ🙏
Tweet media one
@KariSubbayya
ಕರೀ ಸುಬ್ಬಯ್ಯ | Kari Subbayya
8 months
ಒಂದೊಂದೇ ತಿನಿಸುಗಳ ಹೆಸರು ಗಮನಿಸಿ ☠️
Tweet media one
26
18
134
11
13
103
@KariSubbayya
ಕರೀ ಸುಬ್ಬಯ್ಯ | Kari Subbayya
2 years
@tv9kannada ಕಂಡಿತ ಸರಿಯಲ್ಲ ರಾಶ್ಟ್ರಕವಿ ಕುವೆಂಪು ✅ ರವರ ಹೆಸರು ಸೂಕ್ತ
0
4
106
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಕನ್ನಡಿಗರು ಮುಕ್ಕಾಲು ಶತಮಾನ ಕಳೆದುಕೊಂಡ, ಕಳೆದುಕೊಳ್ಳುತಿರುವ, ಕಳೆದುಕೊಳ್ಳುವ ಕಲಿಕೆಗೆ ಕೊಡುವ ಕಾಲ 🕑, ಕಾಸು 💸, ಸ್ವಾಭಿಮಾನ ಉಳಿಸಿ ಕೊಡಿ. "ಎರಡು ನುಡಿ ಪಾಲಿಸಿ" ಬೇಕು #ನಮಗೇ_ದ್ವಿಭಾಷಾ_ನೀತಿ_ಬೇಕು #WeWantTwoLanguagePolicy
Tweet media one
4
71
102
@KariSubbayya
ಕರೀ ಸುಬ್ಬಯ್ಯ | Kari Subbayya
2 years
ನಾನು ಗಮನಿಸದಹಾಗೆ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀ��ೆಯ ಮುಕ್ತಾಯದ ವೇಳೆಗೆ 'ಬೊಲೊ ಭಾರತ್ ಮಾತಾ ಕಿ ಜೈ' ಎಂದು ಕೂಗುತ್ತಾರೆ ಹಿಂದಿ ಬಳಕೆಯಬದಲು ನಮ್ಮ ಭಾಷೆಯಲ್ಲೇ 'ತಾಯಿ ಭಾರತಾಂಬೆಗೆ ಜಯವಾಗಲಿ' ಎಂದು ಕೂಗಬಹುದಲ್ಲವೇ..🙏
11
11
104
@KariSubbayya
ಕರೀ ಸುಬ್ಬಯ್ಯ | Kari Subbayya
1 year
Tweet media one
@amulkannada
Amul Kannada
1 year
ಕಾಯುವಿಕೆ ಇನ್ನೇನು ಮುಗಿದೇ ಹೋಯಿತು. ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ. ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಹೊಸ ತಾಜಾತನವು ನಿಮಗಾಗಿ ಕಾಯುತ್ತಿದೆ! #amul #amulindia #tasteofindia #tasteofkarnataka #tasteofhome #amulkannada
Tweet media one
143
6
56
1
26
102
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಎಲ್ಲಾ ಕನ್ನಡ ಸಿನಿ ರಸಿಕರು ನಾಳೆ #OrchestraMysuru ಚಿತ್ರ ವನ್ನು ನೋಡುವುದರ ಮುಕಾಂತರ ನಮ್ಮ #ಸಂಕ್ರಾಂತಿ ಹಬ್ಬದ ಆಚರಣೆಯನ್ನು ಆರಂಬಿಸೋಣ.. ಸಂಕ್ರಾಂತಿಗೊಂದು ಕನ್ನಡ ಸಿನೆಮಾ ಅದುವೇ ನಮ್ಮ #OrchestraMysuru
Tweet media one
@KariSubbayya
ಕರೀ ಸುಬ್ಬಯ್ಯ | Kari Subbayya
2 years
@gundigre #OrchestraMysuru One man show ತರ ಎಲ್ಲಾ ಪರ ನುಡಿ ಸಿನೆಮ ಗಳನ್ನ ಒಡೆದುರುಳಿಸುತ್ತೆ… #Hoping
0
2
19
1
24
99
@KariSubbayya
ಕರೀ ಸುಬ್ಬಯ್ಯ | Kari Subbayya
2 years
ಇಂದು #ವಿಜಯಾನಂದ ಚಿತ್ರ ವೀಕ್ಷಿಸಿದ ನಂತರ unexpected ಆಗಿ @Victory_Cinema ಮಾಲೀಕರನ್ನು ಬೇಟಿ ಮಾಡುವ ಅವಕಾಶ ಸಿಕ್ಕಿತು, #ಅವತಾರ್2ಕನ್ನಡದಲ್ಲಿ ಒಂದು ೩ಡಿ ಶೋ ಕೊಡುವರೆಂದು ಭರವಸೆ ನೀಡಿದ್ದಾರೆ. House Full ಮಾಡಿಕೊಡುವ ಕರ್ತವ್ಯ ನಮ್ಮೆಲ್ಲರದ್ದು. @Victory_Cinema we are looking forward for #Avatar2InKannada 🙏
1
27
100
@KariSubbayya
ಕರೀ ಸುಬ್ಬಯ್ಯ | Kari Subbayya
10 months
. @TotalKannada team ಈ ಗಡಿಯಾರ ಬೇಕಿದೆ, ಯಾವಾಗ ಸಿಗಬಹುದು ತಿಳಿಸುವಿರ? ನನ್ನಿ🙏
Tweet media one
7
9
96
@KariSubbayya
ಕರೀ ಸುಬ್ಬಯ್ಯ | Kari Subbayya
1 year
This shows how disconnected the accountable people are from the ground realities of Karnataka’s Education @Madhu_Bangarapp ನಿಮ್ಮ ಈ ತಪ್ಪಾದ ಹೇಳಿಕೆಯನ್ನು ಹಿಂಪಡೆಯಲೇಬೇಕು Apologise..! #HindiIsNotNationalLanguage
2
37
97
@KariSubbayya
ಕರೀ ಸುಬ್ಬಯ್ಯ | Kari Subbayya
7 months
. @krishnabgowda avaru ಕನ್ನಡ ವನ್ನ ಕಡೆಗಣಿಸುವುದರಲ್ಲಿ ಎತ್ತಿದ ಕೈ ಜಾಗ: ಕೊಡಿಗೆಹಳ್ಳಿ ಸರ್ಕಲ್
Tweet media one
4
27
92
@KariSubbayya
ಕರೀ ಸುಬ್ಬಯ್ಯ | Kari Subbayya
2 years
Dear @mastercardindia @Dream11 & @cultfitOfficial your adds are telecasted in #Hindi in @StarSportsKan . The designated language of @StarSportsKan is #Kannada only, please learn to strictly comply the language policy without any negligence. #StopHindiImposition
2
28
95
@KariSubbayya
ಕರೀ ಸುಬ್ಬಯ್ಯ | Kari Subbayya
1 year
How much %age of Kannadigaru gets job in this unit? Only that can decide our proud feeling Of #MadeInTumakuru
Light Utility Helicopter(LUH) manufactured by HAL Helicopter Factory, Tumakuru. #MadeInTumakuru #MadeInIndia
5
99
496
2
13
92
@KariSubbayya
ಕರೀ ಸುಬ್ಬಯ್ಯ | Kari Subbayya
11 months
Hello @Victory_Cinema ಊರಿಗ್ ಮುಂಚೆನೇ ಒಂದು ತಮಿಳು ಮೂಲದ ಸಿನಿಮಾವನ್ನ, ಕನ್ನಡದ ಅವತರಿಣಿಕೆ ಇದ್ದರೂ, ಬರೀ ತಮಿಳಿನಲ್ಲೇ ಬಿಡುಗಡೆ ಮಾಡ್ತಿದ್ದೀರಲ್ಲ ರೀ.. ತತ್..!! Release Leo in #Kannada version. #NoKannadaNoBusiness #DubbingInKannada #ಮನರಂಜನೆಯಲ್ಲಿಕನ್ನಡ
Tweet media one
5
29
95
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಬೆಳ್ಳಂಬೆಳಗ್ಗೆ ೧೫ ಮಂದಿ ಬಿಹಾರ್ ಮೂಲದವರು ಸಂಸಾರ ಮಕ್ಕಳು ಸಮೇತ ಮಂಡ್ಯ ಬಸ್ ನಿಲುಗಡೆಯಿಂದ ಬಸರಾಳು ಊರಿನತ್ತ. ಒಬ್ಬರಿಗೂ ಕನ್ನಡ ಒಂದು ಪದವೂ ತಿಳಿಯದು, ನನಗೇ ಹಿಂದಿಯಲ್ಲಿ ಮಾತನಾಡಿ ಎಂದ ಓರ್ವ ಹಿರಿಯವ. #ತಡೆಯಲ್ಲಿದ_ವಲಸೆ #ಕರುನಾಡಿಗೆ_ಬೇಕು_ILP #Demographic_Changes
7
29
93
@KariSubbayya
ಕರೀ ಸುಬ್ಬಯ್ಯ | Kari Subbayya
9 months
ಅಕ್ಕಗೆ ಶಂಕದಿಂದ ಬಂದ್ರೆ ಮಾತ್ರ ತೀರ್ಥ.. ಆಗಾದ್ರೆ ಕನ್ನಡ ಕರ್ನಾಟಕ ಕನ್ನಡಿಗರ ವಿಷಯದಲ್ಲಿ ಮೋಸವಾದಾಗಲೆಲ್ಲಾ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ.. ಕೆಲಸ ಸುಲಭವಾಯಿತು #WeStandWithKaRaVe #ಕರವೇಯೊಂದಿಗೆ_ಕನ್ನಡಿಗರು #NoKannadaNoBusiness
@nabilajamal_
Nabila Jamal
9 months
Bengaluru's Civic body finally steps in.. BBMP issues Feb 28th deadline for all commercial establishments to comply with the 60-40 rule on Signboards! BBMP Commissioner Tushar Girinath: "By 28th Feb, establishments that don't use 60% Kannada language on their signboards will
201
117
542
0
23
85
@KariSubbayya
ಕರೀ ಸುಬ್ಬಯ್ಯ | Kari Subbayya
9 months
#ಕರವೇಯೊಂದಿಗೆ_ಕನ್ನಡಿಗರು #WeStandWithKarave #NoKannadaNoBusiness
Tweet media one
0
11
90
@KariSubbayya
ಕರೀ ಸುಬ್ಬಯ್ಯ | Kari Subbayya
9 months
@akshaykatariyaa Hey get lost, bloody beggars Go back and develop your state… at first why the fuck came to our Kannada land.. jobless bugger
26
5
87
@KariSubbayya
ಕರೀ ಸುಬ್ಬಯ್ಯ | Kari Subbayya
1 year
ಅವ್ಗುಳ್ ಕನ್ನಡ ಕಲಿಯೋದ್ ಇರ್ಲಿ ನಮ್ ಊರ್ಗಳಿಗ್ ಬರೋದೇ ಬೇಡ ಅನ್ನೊದ್ ನಮ್ ವಾದ #Migrants_LeaveBengaluru #KAR_Need_InnerLinePermit #KAR_Need_Article370
@IamDeepuMysore
ಪ್ರದೀಪ ಮೈಸ���ರು ಕನ್ನಡಿಗ 💛❤️💛❤️(ಕನ್ನಡಮ್ಮನ ಕುಟುಂಬ)
1 year
ಹೆತ್ತ ತಾಯಿಯನ್ನು ಅಮ್ಮ ಎಂದು ಕರೆಯಲು ಯಾಕೇ ನಾಚಿಕೆಪಡಬೇಕು.
1
95
400
1
17
87
@KariSubbayya
ಕರೀ ಸುಬ್ಬಯ್ಯ | Kari Subbayya
1 year
Avatar team responded to Kannadigas’s urge and released movie in Kannada But this idiots #Jawan team doesn’t want to dub in Kannada. Upon this the shameless KFI
@KA_Talkies
Karnataka Talkies
1 year
. @iamsrk 's #JAWAN - Mammoth 954 shows in Bengaluru region on Day 1. All time 8th highest ever in the history of Karnataka Box office!! ALL TIME RECORD FOR AN HINDI FILM
Tweet media one
33
375
2K
7
13
89
@KariSubbayya
ಕರೀ ಸುಬ್ಬಯ್ಯ | Kari Subbayya
2 years
Hindi drivers in KSRTC electric bus What nonsense is this…!!! @KSRTC_Journeys ಏನ್ರೀ ಇದು ಕನ್ನಡದವರು ಸಿಕ್ಕಿಲ್ಲವ ನಿಮಗೆ..?
1
37
88
@KariSubbayya
ಕರೀ ಸುಬ್ಬಯ್ಯ | Kari Subbayya
2 years
#KFI #AntiDubbing cartels ಎಷ್ಟರ ಮಟ್ಟಿಗಿದೆ ಎಂದರೆ #Yashoda ಚಿತ್ರ ಕನ್ನಡಕ್ಕೆ ಡಬ್ ಆಗಿದ್ದರೂ ಅನುಪಮಾ ಚಿತ್ರಮಂದಿರಲ್ಲಿ ಟ್ರೈಲರ್ ಅನ್ನು ಹಿಂದಿ ಯಲ್ಲೇ ತೋರಿಸಲಾಗಿದೆ
5
17
83
@KariSubbayya
ಕರೀ ಸುಬ್ಬಯ್ಯ | Kari Subbayya
1 year
Reason why KAR don’t want North Indians to migrate & exploit our places
@GabbbarSingh
Gabbar
1 year
Reason why Greater Noida flats are still available for 35 Lakhs. 🤣
463
705
5K
0
6
87
@KariSubbayya
ಕರೀ ಸುಬ್ಬಯ್ಯ | Kari Subbayya
1 year
@BlrCityPolice @CPBlr ಕನ್ನಡ ದಲ್ಲೂ ದೇಶ ಭಕ್ತಿ ಗೀತೆಗಳಿವೆ Please stop this ದಯವಿಟ್ಟು ಪರ ನುಡಿಯನ್ನು ಬಳಸಬೇಡಿ #StopHindiImposition #ಹಿಂದಿ_ಹೇರಿಕೆ_ನಿಲ್ಲಿಸಿ
0
15
87
@KariSubbayya
ಕರೀ ಸುಬ್ಬಯ್ಯ | Kari Subbayya
2 years
#ಸುಂಕದಕಟ್ಟೆ ಮುಂದಿನ #Whitefield #ಮಾರತ್ತಳ್ಳಿ ಯ ಹಾಗೆ ಮಾರ್ಪಾಡಾಗುತ್ತಿದೆ…🥲 ಪ್ರತೀ ವಾರವೂ ಉತ್ತರದ #ವಲಸಿಗರು ಹೆಚ್ಚಳವಾಗುತ್ತಿರುವಂತಿದೆ.. ಮೂಲ ಕಾರಣಗಳು #Wildcraft factory #ಕಾಲೇಜು #ಹಾಸ್ಟೆಲ್ . 🥲
5
15
89
@KariSubbayya
ಕರೀ ಸುಬ್ಬಯ್ಯ | Kari Subbayya
9 months
ಹೋಗಿದ್ ಕಡೆಯಲ್ಲಾ ಅಷ್ಟೇ ಯಾಕೆ ಇದ್ದ ಕಡೆಯಲ್ಲೇ ಸ್ವಂತ ನೆಲದ ಸ್ವಾಭಿಮಾನ ಮರೆತು ಗುಲಾಮರಾಗಿ ನಡೆದುಕೊಳ್ಳುವ ಕನ್ನಡ ನಟ ನಟಿಯರಿಗೆ ಇಂತ ಮರ್ಯಾದೆ ಸಿಗುವುದು ಒಳ್ಳೆಯಬೆಳವಣಿಗೆಯೇ. #DubbingInKannada ದ ಅವಶ್ಯಕತೆಯ ಬಗ್ಗೆ ಅರಿವೆಯಿಲ್ಲದ ಅವಿವೇಕಿ ಕನ್ನಡ ಚಿತ್ರತಂಡದವರಿಗೆ ಬುದ್ಧಿಕಲಿಸಬೇಕೆಂದರೆ, ಇಂತಹ ಚಿಕಿತ್ಸೆಗಳ ಅನಿವಾರ್ಯತೆ ಹೆಚ್ಚಿದೆ
@sharadasrinidhi
A Sharadhaa
9 months
. #Kannada celebrities face humilation at #SanthoshamSouthIndian Film awards #Goa It is with deep concern and disappointment that we need to address the distressing events that transpired at the #Santhosham #South #Indian Film Awards 2023 The award function that is organised by
54
215
748
1
18
87
@KariSubbayya
ಕರೀ ಸುಬ್ಬಯ್ಯ | Kari Subbayya
2 years
@Karnatanjaneya ರಕ್ತ ಕುದಿಯುತ್ತೆ… ಥು..!!! ದರಿದ್ರ Bvc ವ್ಯವಸ್ತೆ ಯಲ್ಲಿ ಕನ್ನಡಿಗ್ರು ಬದುಕೋ ಹಣೇ ಬರಹ ನಮ್ಮದಾಗಿದೆ ಯಾಕ್ ತಾನೋ ಇಂತಹಾ bvc ಒಕ್ಕೂಟ ಕ್ಕೆ ಕರ್ನಾಟಕ ಸೇರಿತೋ… #stopHindiTerrorism
7
10
84
@KariSubbayya
ಕರೀ ಸುಬ್ಬಯ್ಯ | Kari Subbayya
1 year
#ಹಿಂದಿ_ಹೇರಿಕೆ ತೊಲಗಿತು #ಕನ್ನಡ #ಕನ್ನಡಿಗರಿಗೆ ನಮ್ಮ ನಲದಲ್ಲಿ ಸ್ವಾಯತ್ತತೇ ಸಿಗ್ತು ✌️ #BengaluruMysuru_Highway ಇಂತವಕೆಲ್ಲಾ ಯಾವ ಪ್ರತಾಪನಿಗೂ thanks ಹೇಳುವ ಅವಶ್ಯಕತೆಯಿಲ್ಲ. #ಕನ್ನಡ #English (optional) ನಲ್ಲಿ ಮಾತ್ರ ಸೇವೆ ಲಭಿಸುವುದು ಅವ್ರ ಧರ್ಮ, ಇದನ್ನು ಕೇಳುವುದೂ ಕನ್ನಡಿಗರ ಹಕ್ಕು. #ಹಿಂದಿ_ಹೇರಿಕೆ_ತೊಲಗಲೇಬೇಕು
@KariSubbayya
ಕರೀ ಸುಬ್ಬಯ್ಯ | Kari Subbayya
1 year
ನೋಡಿ ಕನ್ನಡ ಇಲ್ಲ ಆದ್ರೆೇ ಬೇಡವಾದ್ ಹಿಂದಿ ಬಳಸಿದ್ದಾರೆ #BengaluruMysuruExpressWay #StopHindiImposition #ಹಿಂದಿ_ಹೇರಿಕೆ_ನಿಲ್ಲಿಸಿ #ServeInMyLanguage @NHAI_Official
8
48
122
0
23
80
@KariSubbayya
ಕರೀ ಸುಬ್ಬಯ್ಯ | Kari Subbayya
6 months
Finally watched an enthralling Kannada movie #Blink #ಬ್ಲಿಂಕ್ Despite being in Bengaluru forced to travel ~46km to enjoy a must watch movie 🙁 one can argue anything but the fact that future of #KannadaEntertainment looking bleak cannot be neglected #ಮನರಂಜನೆಯಲ್ಲಿ_ಕನ್ನಡ
@KariSubbayya
ಕರೀ ಸುಬ್ಬಯ್ಯ | Kari Subbayya
6 months
Need to watch #Blink But I have to travel almost ~40km from my place. Not a single show in anywhere around Yelahanka, Chikkajala, Devanahalli. #Blink team, please help to increase the shows 🙏
Tweet media one
13
24
133
4
13
83
@KariSubbayya
ಕರೀ ಸುಬ್ಬಯ್ಯ | Kari Subbayya
1 year
#ಸುಂಕದಕಟ್ಟೆ ಮುಖ್ಯ ರಸ್ತೆಯಲ್ಲಿ ಹೊಸಾ Ape ಗಾಡಿಯೊಂದರಲ್ಲಿ ಓರ್ವ ಬಿಹಾರೀ ಮೂಲದವ ಹಣ್ಣುಗಳ ವ್ಯಾಪಾರ ಮಾಡುತ್ತಿರುವುದನ್ನು ಕಂಡೆ🥲 ಒಂದೆಡೆ ನಿಯಂತ್ರಣವಿಲ್ಲದ ವಲ್ಸೆ ಈ ಮಟ್ಟಕ್ಕಾಗುತ್ತಿದೆ ಇದ್ರ ಜೊತೆ ಸರ್ಕಾವೇ ವಲ್ಸಿಗರಿಗೆ ನಮ್ ನೆಲ್ದಲ್ಲೇ ಸೌಕರ್ಯ ಲಭಿಸುತ್ತಿದೆ ನಿಜವಾಗ್ಲು ನಮ್ಮ ನಾಡು ಅತಿ ದೊಡ್ಡ ಆಘಾತಕ್ಕೀಡಾಗುತ್ತಿದೆ
3
19
83
@KariSubbayya
ಕರೀ ಸುಬ್ಬಯ್ಯ | Kari Subbayya
10 months
ಈ ಹಿಂಗ್ಲಿಷ್ ಅಕ್ಷರಗಳನ್ನು ಕಿತ್ತೆಸೆದು ಕನ್ನಡ ಬಳಸಿ @cpronammametro
Tweet media one
@krishnabgowda
Krishna Byre Gowda
10 months
#nammametro is the future of #nammaooru . Today’s journey from Kengeri to Vidhana Soudha was free from #trafficjam
149
202
2K
0
13
81