![Gnan ಜ್ಞಾನ್ ಕಲ್ಲಹಳ್ಳಿ Profile](https://pbs.twimg.com/profile_images/1680575505203101696/YbS2tz3g_x96.jpg)
Gnan ಜ್ಞಾನ್ ಕಲ್ಲಹಳ್ಳಿ
@gnan007
Followers
3K
Following
4K
Statuses
5K
Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.
Bengaluru, Karnataka
Joined April 2013
ಶ್ರೀ ಕವಿರಾಜ್, ಚಲನಚಿತ್ರ ಸಾಹಿತಿ, ಚಿಂತಕರು. ಚಿತ್ರರಂಗದಲ್ಲಿ ಎಡ ಬಲದವರು ಇದ್ದಾರೆ, ಆದರೆ ಬೇಕಿರುವುದು “ಕನ್ನಡ ಕೇಂದ್ರೀಕೃತ ಪ್ರಾದೇಶಿಕ” ವಿಚಾರಗಳಿಗೆ ಧ್ವನಿ ಎತ್ತುವವರು, ಅವರುಗಳು ಇಲ್ಲವೇ ಇಲ್ಲ! ಆದರೆ ಕವಿರಾಜ್ ಅವರು ಅವರ ಅವಕಾಶ / ದುಡ್ಡಿಗೆ ಪ್ರಾಮುಖ್ಯತೆ ಹೆಚ್ಚು ಕೊಡದೆ ಕನ್ನಡಿಗರ ಪರವಾಗಿ ನಿಲ್ಲುವವರು @Kavirajlyricist
0
14
78
ಅಮಿತ್ ಅಂತ ಸುಮಾರು 75 ಯುವಕರನ್ನು ಸೇರಿಸಿಕೊಂಡು, ಪುನೀತ್ ರಾಜಕುಮಾರ್ ರಸ್ತೆಯಲ್ಲಿ ಸುಮಾರು 300 ಅಡಿ compound ಗೆ ಎಲ್ಲ ಸಾಧಕರ stencil ಪೇಂಟ್ ಮಾಡುತ್ತಿದ್ದರು. ನಾವು #ಕನ್ನಡಮೊದಲು ಸ್ನೇಹಿತರು ನೋಡಿ, ಅವರನ್ನು ಮಾತನಾಡಿಸಿ, ಅಭಿನಂದನೆ ಸಲ್ಲಿಸಿ, ನಮ್ಮ ಫೆಬ್ರವರಿ 19 ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. #YuthForParivartan
0
29
225
@vadi_raaj @CTRavi_BJP @RAshokaBJP ನೀನು ಪಾಪ ಮುಖ ಮುಚ್ಕೊಂಡು comment ಮಾಡುವವ. ಕದ್ದವರಿಗೆ ಹುಟ್ಟಿದವರ ರೀತಿ 🙂. ನಾವು ನಿಜವಾದ ಹಿಂದೂ ಧರ್ಮ ರಾಜ ಪುಲಿಕೆಶಿ 2, ಅವನಿಜಾಶ್ರಯನ ನಾಡಿನ ಮಕ್ಕಳು.
0
0
0
@ArvindRona92395 @CTRavi_BJP @RAshokaBJP ನಿನ್ನ ಭಾಷೆ ನೋಡಿದ್ರೆ ಗೊತ���ತಾಗುತ್ತೆ ಯಾರಿಗೆ ಹುಟ್ಟಿದವನು ನೀನು ಅಂತ 🙂
0
0
0
@rastravadi1992 @CTRavi_BJP @RAshokaBJP ನಿಜವಾದ ಹಿಂದೂ ರಕ್ಷಕರು ಪುಲಿಕೇಶಿ 2, ಅವನಿಜಾಶ್ರಯ ಪುಲಿಕೆಶಿ. ಲೂಟಿ, ದರೋಡೆ ಮಾಡಿದವರ ಸಂತಸತಿ ಅವರ ಸುಳ್ಳು ಪ್ರಚಾರದ ಹಿಂದೆ ಬುದ್ದಿ ಮಾರಿಕೊಂಡವರಲ್ಲ ನಾವು. ಸತ್ಯ ಗೊತ್ತಿಲ್ಲದೆ ನಾಡ ಅಸ್ಮಿತೆ ತಲೆಹಿಡಿಯೋ ಮಕ್ಕಳಲ್ಲ. 🙂
1
0
0
@RakeshShettiga5 @CTRavi_BJP @RAshokaBJP ಲೋ ವಾಟ್ಸಾಪ್ man 🙂 ಸಂಶೋಧನೇ ಮಾಡಿ, ಸತ್ಯದ ಮೇಲೆ ನಿಂತಿರೋದು ನಮ್ಮ ಅಭಿಯಾನ, ಪ್ರತಿಫದಾನೆ. ನಾವು ಹೆಂಗ್ ಪುಂಗ್ಲಿ ಚೇಲಾಗಳಲ್ಲ.
0
0
0
@vinays1210 @CTRavi_BJP @RAshokaBJP ಎಲ್ಲಾ ಕಿತ್ತೂಹಾಕಿ ಈಗ ಆಚರಣೆ ಪಾಳೆಯುಳಿಕೆ ಆಗಿದೆ. ನಿಜವಾದ ಹಿಂದೂ ರಕ್ಷಕ ಪುಲಕೇಶಿಯನ್ನು, ಎದ್ದು ನಿಲ್ಲಿಸಸಿದ್ದವೇ. ಮುಂದೆ ಅವನಿಜಾಶ್ರಯ ಪುಳಿಕೆಶಿ ನಿಲ್ಲುಸುತೇವೆ. 🙂 ಒಮ್ಮೆ ಓಡಿಸಿದ್ದು 350 ವರ್ಷ ಮತ್ತೆ ಅರಬ್ ದಾಳಿ ಆಗಲಿಲ್ಲ ಅನ್ನೋ ವಿಷಯ ಜನಕ್ಕೆ ತಿಳಿಸಲು ಶುರು ಮಾಡಿದ್ದೇನೇ.
1
0
0
@Ek_he_ayyappa @INCKarnataka @CMofKarnataka @DKShivakumar @kdabengaluru @ajavgal @KirikKeerthi @karnatabala @nanminiradio @Kannadadynasty @BlrCityPolice @DrParameshwara They have a refugee i guess
0
0
1