nanminiradio Profile Banner
ನನ್‌ ಮಿನಿ ರೇಡಿಯೋ 📻 Profile
ನನ್‌ ಮಿನಿ ರೇಡಿಯೋ 📻

@nanminiradio

Followers
10K
Following
1K
Statuses
1K

ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳

ಕನ್ನಡ ನಾಡು
Joined December 2020
Don't wanna be here? Send us removal request.
@nanminiradio
ನನ್‌ ಮಿನಿ ರೇಡಿಯೋ 📻
3 months
ನಮ್ಮ ಪುಟದ ಬಗ್ಗೆ ನಿಮಗೆ ಗೊತ್ತಿರಲೇಬೇಕಾಗಿರೋ ವಿಷಯ ನಮ್ಮ ಪುಟದ ಉದ್ದೇಶ ಏನು ಪೂರ್ತಿ ವಿಡಿಯೋ ನೋಡಿ #nanminiradio
10
61
474
@nanminiradio
ನನ್‌ ಮಿನಿ ರೇಡಿಯೋ 📻
40 minutes
ಅಕ್ರಮವಾಗಿ ಬಂದಿರೋ ಬಾಂಗ್ಲಾದೇಶಿಗಳನ್ನ ನಾವು ಓಡಿಸಲೇಬೇಕು ವಲಸೆ ನಿಯಂತ್ರಣ ಕಾಯ್ದೆ / Inner Line Permit ತರ್ಲೇಬೇಕು #bangla #bangladesh #roohingya #rohingya #rohingyas #bengaluru #karnataka #india #southindia #northindia #westbengal #culcutta #kolkata #assam #northeast #northeastindia
0
8
29
@nanminiradio
ನನ್‌ ಮಿನಿ ರೇಡಿಯೋ 📻
11 hours
ಜಯ ಜಯ ಚಾಲುಕ್ಯ ಚಕ್ರೇಶ್ವರ, ಭರತಪಥೇಶ್ವರ ನೌಕಾಪಡೆಯ ಪಿತಾಮಹ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜಯವಾಗಲಿ 💛❤️
@DadigaGanga
ದಡಿಗ ಗಂಗವಾಡಿ | Ganga Dynasty
1 day
ಕನ್ನಡಿಗ ಚಾಲುಕ್ಯರು Kannadiga, the Chalukya warrior
Tweet media one
0
4
38
@nanminiradio
ನನ್‌ ಮಿನಿ ರೇಡಿಯೋ 📻
16 hours
ಚಿಕ್ಕಮಗಳೂರು, ಮೂಡಿಗೆರೆ ತಾಲೂಕಿನ, ಗೌಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಡ ಶಾಲೆಗೆ ಬಣ್ಣ ಬಳಿಯೋಣ ಬನ್ನಿ #Govtschool #chikkamagaluru
0
6
82
@nanminiradio
ನನ್‌ ಮಿನಿ ರೇಡಿಯೋ 📻
23 hours
ಎಲ್ಲಾ ಒಳ್ಳೇದೇ ಆಗಲಿ ನಿಮಗೆ ಬೇಗ ಗುಣಮುಖರಾಗಿ ಮಾದ್ಯಮದವರು ಎಷ್ಟೇ ಹಾರಾಟ ಕಿರ್ಚಾಟ ಮಾಡಿದ್ರು ನಮಗೆ ಗೊತ್ತು ನೀವು ಕನ್ನಡ ಚಿತ್ರರಂಗ ಬಿಟ್ಟು ಬೇರೆ ಭಾಷೆಗೆ ಹೋಗಲ್ಲ ಅಂತ ಒಳ್ಳೇದಾಗ್ಲಿ ನಿಮಗೆ @dasadarshan ಸರ್ ❤️
@dasadarshan
Darshan Thoogudeepa
1 day
ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಇಂತಿ ನಿಮ್ಮ ದಾಸ ದರ್ಶನ್
41
284
1K
@nanminiradio
ನನ್‌ ಮಿನಿ ರೇಡಿಯೋ 📻
2 days
ಅಧಿಪತ್ರ ಚಿತ್ರವನ್ನ, ಎಲ್ರೂ ಚಿತ್ರಮಂದಿರದಲ್ಲೇ ನೋಡಿ #adhipatra #adhipatrakannadamovie #roopeshshetty #jhanvi #kannadamovie #mangaluru #kundapura #karnataka
3
25
177
@nanminiradio
ನನ್‌ ಮಿನಿ ರೇಡಿಯೋ 📻
2 days
@r_satya_sullu ಅವರನ್ನು ಕಳಿಸೋಣ
0
0
2
@nanminiradio
ನನ್‌ ಮಿನಿ ರೇಡಿಯೋ 📻
3 days
@sharathtweet @NetflixIndia ಅವ್ರು ನಮ್ಮನ್ನ ಬೇಕಾ ಬಿಟ್ಟಿ ತೊಗೊಳೋದಕ್ಕೆ ಕಾರಣ ನಮ್ಮಲ್ಲಿ ೧೦೦ ಜನ ಕನ್ನಡಿಗರಲ್ಲಿ ೨೦-೩೫ ಜನಕ್ಕೆ ಮಾತ್ರ ಕನ್ನಡ ಅಭಿಮಾನ ಇರೋದು ಉಳಿದೋರು ಬೇರೆ ಭಾಷೆಗೆ ಮೊರೆ ಹೋಗಿದ್ದಾರೆ ಭಾಷೆ ಅಭಿಮಾನ ಇಲ್ಲ, ಇದಕ್ಕೆ ನಮ್ಮ ಧ್ವನಿಗೆ ಸಿಗ್ಬೇಕಾಗಿರೋ ಬೆಲೆ ಸಿಗ್ತಿಲ್ಲ 🙂
0
0
19
@nanminiradio
ನನ್‌ ಮಿನಿ ರೇಡಿಯೋ 📻
4 days
ಕಾಡುಮಳೆ ಚಿತ್ರವನ್ನ ಎಲ್ರು ನೋಡ್ಲೇಬೇಕು 🔥🔥 #sciencefiction #forest #movie #thriller #adventure #kannadamovie #kfi #kannadafilm #kaadumale #kaadumalekannadamovie
7
58
436
@nanminiradio
ನನ್‌ ಮಿನಿ ರೇಡಿಯೋ 📻
4 days
ಕನ್ನಡ ಮಾತಾಡು ಅಂತ ಹೇಳಿದಕ್ಕೆ ಕನ್ನಡಿಗನ ಮೇಲೆ ಹಲ್ಲೆ 😡😡 #bengaluru #northindian #gabru #hotel #swiggy #zomato #fooddelivery #peenya #dasarahalli
13
102
631
@nanminiradio
ನನ್‌ ಮಿನಿ ರೇಡಿಯೋ 📻
5 days
ಇದೆ ಫೆಬ್ರವರಿ ೭ ನೇ ತಾರೀಕು ಶುಕ್ರವಾರ ಅಧಿಪತ್ರ ಚಿತ್ರ ಬಿಡುಗಡೆ ಆಗ್ತಿದೆ ತಪ್ಪದೇ ಎಲ್ರೂ ಚಿತ್ರಮಂದಿರದಲ್ಲಿ ನೋಡಿ #ಅಧಿಪತ್ರ #ಕನ್ನಡ #ರೂಪೇಶ್_ಶೆಟ್ಟಿ #ಜಾನ್ವಿ
0
23
222
@nanminiradio
ನನ್‌ ಮಿನಿ ರೇಡಿಯೋ 📻
6 days
We respect those who respect our culture and our Language, North Indians who are making fun of our Bengaluru and our Kannada Language you will face the consequences very soon #northindia #northindians #northindian #karnataka #bengaluru #kannada
110
188
1K
@nanminiradio
ನನ್‌ ಮಿನಿ ರೇಡಿಯೋ 📻
6 days
@Chanduckhk ತೂ ಹಾಳಾಗಿರೋ, ಕಿತ್ತೊಗಿರೊ ನಮ್ಮ ರಾಜಕೀಯ ವ್ಯವಸ್ಥೆಯಿಂದ ನಮಗೆ ಈ ಗತಿ ಬಂದಿದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಬಂದ್ರು ಈ ವಲಸಿಗರನ್ನ ಕರ್ನಾಟಕಕ್ಕೆ ಬರೋದನ್ನ ನಿಲ್ಲಿಸೋ ಕಾಯ್ದೆ ತಂದಿಲ್ಲ, ತರೋದು ಇಲ್ಲ ಯಶವಂತಪುರ ರೈಲ್ವೆ ಸ್ಟೇಷನ್ ನಲ್ಲಿ ಬರಿ ಈ ಬಿಮರುಗಳು ಇರ್ತಾರೆ ತೂ ತೂ ತೂ 🤢🤢🤢
0
0
2
@nanminiradio
ನನ್‌ ಮಿನಿ ರೇಡಿಯೋ 📻
6 days
ಬೆಂಗಳೂರಿಗೆ ಹೊಸದಾಗಿ ಬಂದಿರೋ ಪರಭಾಷಿಕರ ಜೊತೆ ಕನ್ನಡಿಗರು ಇಂಗ್ಲಿಷ್ ನಲ್ಲಿ ಮಾತಾಡೋದ್ರಲ್ಲಿ ಒಂದು ಅರ್ಥ ಇದೆ ಆದ್ರೆ ಕನ್ನಡಿಗರೇ ಕನ್ನಡಿಗರ ಜೊತೆ ಮನೆಯಲ್ಲಿ ಇಂಗ್ಲಿಷ್, ಶಾಲೆ ಕಾಲೇಜ್ ನಲ್ಲಿ ಇಂಗ್ಲಿಷ್, IT BT ನಲ್ಲಿ ಕನ್ನಡಿಗರೇ ಕನ್ನಡಿಗರ ಜೊತೆ ಇಂಗ್ಲಿಷ್ ಮಾತಾಡ್ತಿದಾರಲ್ಲ ಹೀಗೆ ಮುಂದುವರೆದರೆ ಕನ್ನಡ ಉಳಿಯುತ್ತ ? #ಕನ್ನಡ
17
39
359
@nanminiradio
ನನ್‌ ಮಿನಿ ರೇಡಿಯೋ 📻
6 days
@Go__cool__ @DheeraKannadiga @siddaramaiah ವಿಡಿಯೋ ಮತ್ತೊಮ್ಮೆ ನೋಡಿ ಇಲ್ಲಿವರೆಗೂ ಯಾವ ಪಕ್ಷಗಳು ಕನ್ನಡಿಗರ ಪರ ಇಲ್ಲ ಅಂತಾನೆ ಹೇಳಿರೋದು ಜೆಡಿಎಸ್ ಪಕ್ಷದ ಮೇಲೆ ೨೦೨೩ ರಲ್ಲಿ ನಂಬಿಕೆ ಇತ್ತು ಬೆಂಬಲನು ಕೊಟ್ಟಿದ್ವಿ ಈಗ ಅವರ ಮೇಲು ಸಹ ಒಂದು ಚೂರು ನಂಬಿಕೆ ಇಲ್ಲ ಒಟ್ನಲ್ಲಿ ಯಾರ ಮೇಲು ನಂಬಿಕೆ ಇಲ್ಲ
1
0
1
@nanminiradio
ನನ್‌ ಮಿನಿ ರೇಡಿಯೋ 📻
7 days
@DheeraKannadiga @siddaramaiah ಎರಡು ಪಕ್ಷಗಳಿಗೆ ಉಗ್ದಿದೀವಿ ಅದ್ರಲ್ಲೂ ಹಿಂದಿ ಹೇರಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಎಷ್ಟೋ ವಿಡಿಯೋಗಳು ನಮ್ಮ ಪುಟದಲ್ಲಿ ಬಂದಿದೆ
1
0
1
@nanminiradio
ನನ್‌ ಮಿನಿ ರೇಡಿಯೋ 📻
7 days
@vish_kashyap_ @sanatan_kannada ಇವತ್ತು ಬೆಳಗ್ಗೆ ೧೦.೩೦ ಗೆ ಬಂದಿದೆ 😊 ನಾನ್ ಒಬ್ನೆ ಅಲ್ಲ ಪ್ರತಿಯೊಬ್ಬರು ಧ್ವನಿ ಎತ್ತೋದ್ರಿಂದ ಬದಲಾವಣೆ ಸಾದ್ಯ
@nanminiradio
ನನ್‌ ಮಿನಿ ರೇಡಿಯೋ 📻
7 days
ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಿಗೆ ಕನ್ನಡ ಬರಲ್ಲ … ಮೊದಲು ನಿಮ್ಮ ಪಕ್ಷದವರಿಗೆ ಕನ್ನಡ ಪಾಠ ಮಾಡಿ @siddaramaiah #congress #ಕನ್ನಡ #ಕನ್ನಡಮತ್ತುಸಂಸ್ಕೃತಿಇಲಾಖೆ
0
0
0
@nanminiradio
ನನ್‌ ಮಿನಿ ರೇಡಿಯೋ 📻
7 days
ನೋಡಿ ನಮ್ಮ ದುರಂತ ಕನ್ನಡಾನೇ ಬರೆಯೋದಕ್ಕೆ ಬರದೇ ಇರೋ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಂತೆ 🤷🏼‍♂️🤦‍♂️ @siddaramaiah
@BelagaviKA
Belagavi - ಬೆಳಗಾವಿ
8 days
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು "ಶುಭವಾಗಲಿ" ಪದ ಬರಿಯೋಕೆ ಕಷ್ಟಪಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
2
36
202