![Vishwas Kashyap K N Profile](https://pbs.twimg.com/profile_images/1871082512984010752/IHyMoBgY_x96.jpg)
Vishwas Kashyap K N
@vish_kashyap_
Followers
1
Following
18
Statuses
17
ಕನ್ನಡಿಗ 💛❤️ | Indian ❤️🔥 | Techie 🖥️ | Content Writer - Kannada ✍️ | Travel freak
Joined February 2015
@ShyamSPrasad ಭಾಷೆ ಕಲಿಯುವುದು ಅವರಿಷ್ಟ ಮತ್ತು ವೈಯಕ್ತಿಕ….. ಕಲಿತರೆ ತಪ್ಪೇನು…. ಶಿವರಾಜ್ ಕುಮಾರ್ ತಮಿಳು ಮಾತಾಡಿದ್ರೆ ಸರಿ ಆದ್ರೆ ಇದು ಮಾತ್ರ ತಪ್ಪು ಅಂದ್ರೆ ಹೇಗಪ್ಪ
0
0
1
@Chethan_Surya_S ಇದು ನಿಮ್ಮ ಸಹೋದ್ಯೋಗಿಯ ಪೋಸ್ಟ್….. ಹಿಂದೂ ಅವಹೇಳನೆ ಮಾಡದೆ ಕನ್ನಡ ಹೋರಾಟ ಮಾಡೋಕೆ ಬರಲ್ವಾ ಚೇತನ್ ಅವರೇ ಕೆಲವರಿಗೆ ???? ಸ್ವಲ್ಪ ಬುದ್ದಿ ಹೇಳಿ ನಿಮ್ಮವರಿಗೆ
2
0
0
@gowd18329 @naa_kannada ಅವನು ಮಾಡಿರೋ ಪೋಸ್ಟ್ ನ���ಡು ಅಪ್ಪಿ…… ಬಾವುಟ ಇಂದ ಅಲ್ಲ ಅವ್ನು ಮಾಡಿರೋ ಪೋಸ್ಟ್ ಇಂದ ವಿವಾದ ಆಗಿರೋದು
0
0
0
@sgowda79 ಅವರು ಸಂತರು ಹಾಗೂ ದೈವ ಶಕ್ತಿಗಳು ಉತ್ತರ ಭಾರತದವರು ಅಂದ್ರೆ ಹೇಗಪ್ಪ?ಎಲ್ಲರನ್ನು ಪ್ರಾಂತ್ಯದ ಆಧಾರದ ಮೇಲೆ ಡಿವೈಡ್ ಮಾಡೋ ಸ್ಯಾಡಿಸ್ಟ್ ಅನ್ಸುತ್ತೆ ನೀನು….. ಗಾಂಧಿಜಿ ಫೋಟೋ ಹಾಕಿದ್ರೆ ಸುಮ್ನೆ ಇರ್ತಿಯಾ ? ಒಮ್ಮೆ ನಿಮ್ಮನೆ ದೇವರ ಮನೆ ಫೋಟೋ ಪೋಸ್ಟ್ ಮಾಡು ನೋಡೋಣ ? ರಾಮ ಕೃಷ್ಣ ರನ್ನು ಉತ್ತರ ಭಾರತ ಅಂತ್ಯಲ್ಲ ? ದೇವ್ರೆ ಕಾಪಾಡಬೇಕು ನಿನ್ನ
0
0
0
@royalreddytwitt Akka EVM sari illa anta template ready madkoli…. Delhi Congress damaar 😂😂😂😂😂😂😂😂😂
0
0
0
@VKkarthik169 ಇವತ್ತೇನು ಟಾಪಿಕ್ ಸಿಕ್ಕಿಲ್ಲ ಅಂತ ಇದನ್ನು ಶುರು ಮಾಡಿದ್ರಾ ಏನು ವಾಟ್ಸಪ್ ಗ್ರೂಪ್ ಅಲ್ಲಿ ಮೆಸೇಜ್ ಬಂತಾ 😂😂😂😂😂😂😂
0
0
2
@CMahadevappa ಅಂಬೇಡ್ಕರ್ ಅವರ ಬಗ್ಗೆ ಪೋಸ್ಟ್ ಬರುವ ಹಾಗೆ ಶ್ರೀರಾಮ ಕೃಷ್ಣ ವೆಂಕಟೇಶ್ವರ ಬಗೆಗಿನ ಪೋಸ್ಟ್ ಗಳನ್ನು ನಿರೀಕ್ಷಿಸುತ್ತೇವೆ….. ! ಹಾಕ್ತೀರಾ ಇಲ್ವಾ ಮಹದೇವಪ್ಪ ಅವರೇ
0
0
2
@DrPrabhaSSM ಮಿಡಲ್ ಕ್ಲಾಸ್ ಅವರು ನಾವು ಅಂತ ಹೇಳ್ತಿರಲ್ಲ ಮೇಡಂ…. ನೀವು ಮಿಡಲ್ ಕ್ಲಾಸ್ ಆ …. ?? ನೀವು ಹಾಗು ನಿಮ್ಮ ಕುಟುಂಬದ ಹಿನ್ನಲೆ ನೋಡಿದರೆ ಯಾರಿಗೂ ಅನ್ಸಲ್ಲ ನೀವು ಮಿಡಲ್ ಕ್ಲಾಸ್ ಅಂತ …. ಜನರನ್ನು ಬಕ್ರಾ ಮಾಡ್ಬೇಡಿ ದಯವಿಟ್ಟು
0
0
0
@SuhasDuga @hd_kumaraswamy @VSOMANNA_BJP ಜಾತಿ ಕಾರಣಕ್ಕೆ ಅಲ್ಲ .. ಕೆಲಸ ಮಾಡುತ್ತಾರೆ ಅಂತ ಕೊಟ್ಟಿರೋದು…. ಜನರಲ್ ಮೆರಿಟ್ ಅಡಿಯಲ್ಲಿ ! ಕಣ್ಣು ಮಿಟುಕಿಸೋ ಗ್ಯಾಪ್ ಅಲ್ಲಿ ಫೋಟೋ ತೆಗ್ದು ಮಿಟುಕ್ಲಾಡಿ ಆಟ ಆಡ್ತಿರೋ ಷಂಡರಿಗೆ ಮಾಡೋಕೆ ಕೆಲಸವಿಲ್ಲ.. ನಿಮ್ ಸಿದ್ದಣ್ಣ ಇಡಿ ಸಭೆ ನಿದ್ದೆ ಹೊಡೆದಿರೋ ಇತಿಹಾಸ ಇದೆ ತೆಗೆದು ನೋಡಿ…. ಲೇ ಸುಹಾಸ ಹೆಚ್ಚು ಅಲ್ಲಾಡಿಸ್ಬೇಡ ಒಳ್ಳೇದಲ್ಲ 🥸
0
1
4