sgowda79 Profile Banner
ಕನ್ನಡಿಗ ದೇವರಾಜ್ Profile
ಕನ್ನಡಿಗ ದೇವರಾಜ್

@sgowda79

Followers
1K
Following
5K
Statuses
1K

ಕನ್ನಡನಾಡಿನ ಕನ್ನಡಿಗ ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಬಿಳಲಿ ಕನ್ನಡ ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ

Joined November 2014
Don't wanna be here? Send us removal request.
@sgowda79
ಕನ್ನಡಿಗ ದೇವರಾಜ್
35 minutes
ರೀ ಸಿದ್ದರಾಮಯ್ಯನವರೇ ಅವನ್ಯಾವನೋ ಪರದೇಶಿ ಕಿತ್ತೋದ್ ಭಾಷೆಯಲ್ಲಿ ಏನೋ ಹೇಳುತ್ತಾವನೆ ಕನ್ನಡ ಮಾತಾಡು ಅಂತ ಕ್ಯಾಕರ್ಸಿ ಉಗಿಯೋದ್ ಬಿಟ್ಟು ಹಲ್ ಕಿರಿತ್ತಿರೆಲ್ರಿ @siddaramaiah
1
2
9
@sgowda79
ಕನ್ನಡಿಗ ದೇವರಾಜ್
1 day
ಬಾದಾಮಿಯಲ್ಲಿ ಚಿತ್ರಣವಾಗಿರುವ ಈ ಸಿನಿಮಾ ಯಾವುದು ಗೊತ್ತಿರುವವರು ತಿಳಿಸಿ
8
59
501
@sgowda79
ಕನ್ನಡಿಗ ದೇವರಾಜ್
1 day
ಕೆಲವು ಮುಟ್ಟಾಳರಿಗೆ ಈ ವಿಡಿಯೋ ಅರ್ಪಣೆ ಹಿಂದಿ ರಾಷ್ಟ್ರಭಾಷೆ ಅಲ್ಲ
9
79
621
@sgowda79
ಕನ್ನಡಿಗ ದೇವರಾಜ್
1 day
🔥ಬಾಂಗ್ಲಾ ದೇಶದ ಮೋಸದ ವಲಸಿಗರನ್ನ ನಿಗ್ರಹಿಸಲು ರೈಲು, ಬಸ್ಸು ನಿಲ್ದಾಣದಲ್ಲಿ Police post ಗಳನ್ನು ಮಾಡಿಸಲು ನಾವು ಸಫಲರಾದರೆ, ಆಗ ಉತ್ತರದ ವಲಸಿಗರ data ತಾನಾಗೆ ಸಿಗುತ್ತೆ ನಮಗೆ ! 😉🔥 ಇದು tricks! 🔥ಈ ಕಾರಣಕ್ಕೆ #ಬಾಂಗ್ಲಾವಲಸೆತಡೆ ಅಭಿಯಾನಕ್ಕೆ ಎಲ್ಲೆಡೆ ದೊಡ್ಡ ಪ್ರಚಾರ ಕೊಡಿ ಸ್ನೇಹಿತರೆ.
Tweet media one
4
55
180
@sgowda79
ಕನ್ನಡಿಗ ದೇವರಾಜ್
1 day
ಹೆಣ್ಣುಮಕ್ಕಳು ನಾಡು, ನುಡಿ ವಿಚಾರಗಳಲ್ಲಿ ಹೀಗೆ ಮುನ್ನುಗ್ಗಬೇಕು 🟨🟥👏
4
68
320
@sgowda79
ಕನ್ನಡಿಗ ದೇವರಾಜ್
2 days
ಪುಲಿಕೇಶಿ ಹೆಸರು ಇಟ್ಟ್ಕೊಂಡು ಈ ಫೇಕ್ ಏಳ್ ಮಿಂಡ್ರಿ ಆಟ ಆಡುತ್ತಿದ್ದಾನೆ
Tweet media one
11
27
192
@sgowda79
ಕನ್ನಡಿಗ ದೇವರಾಜ್
2 days
@SantoshSLadINC ಕಾಂಗ್ರೆಸ್, ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಕನ್ನಡ ನಾಡಿನ ಅರಸರು ಬೇಡವಾಗಿದೆ ಯಾವಾಗಲೂ ಪಕ್ಕದ ಮನೆ ಅಂಕಲ್ ಗಳದೇ ಇವರ ಚಿಂತೆ
0
0
3
@sgowda79
ಕನ್ನಡಿಗ ದೇವರಾಜ್
2 days
ಕಾಂಗ್ರೆಸ್, ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಕನ್ನಡ ನಾಡಿನ ಅರಸರು ಬೇಡವಾಗಿದೆ ಯಾವಾಗಲೂ ಪಕ್ಕದ ಮನೆ ಅಂಕಲ್ ಗಳದೇ ಇವರ ಚಿಂತೆ
Tweet media one
3
1
32
@sgowda79
ಕನ್ನಡಿಗ ದೇವರಾಜ್
2 days
ಬೆಂಗಳೂರಿನಲ್ಲಿ ತಮಿಳು ಪುಡಿ ರೌಡಿಗಳ ಅಟ್ಟಹಾಸ 😡
1
28
143
@sgowda79
ಕನ್ನಡಿಗ ದೇವರಾಜ್
2 days
..ಹೆಸರು ಮಾತ್ರ ಕರ್ನಾಟಕ ವೈಭವ.. ...ಇರೋದೆಲ್ಲ ಉತ್ತರ ಭಾರತೀಯ ವೈಭವಗಳೇ.. 😡... ಯಾಕೆ ನಿಮಗೆ ಕನ್ನಡಿಗ ದೀರ ಶೂರರ ಚಿತ್ರಗಳಾವು ಕಾಣಲಿಲ್ಲವ…😡
Tweet media one
201
67
531
@sgowda79
ಕನ್ನಡಿಗ ದೇವರಾಜ್
2 days
ಇದನ್ನು ಎಲ್ಲ ವಲಸಿಗರು ತಿಳಿದುಕೊಳ್ಳಬೇಕು
32
237
1K
@sgowda79
ಕನ್ನಡಿಗ ದೇವರಾಜ್
2 days
ಸರ್ಕಾರಿ ಆಸ್ಪತ್ರೆಗಳ ದೊಡ್ಡ ಸ್ಕ್ಯಾಮ್
5
92
394
@sgowda79
ಕನ್ನಡಿಗ ದೇವರಾಜ್
2 days
ಯಾವುದೇ ಉತ್ಪನ್ನಗಳು ಇರಲಿ ಅದು ಕನ್ನಡದಲ್ಲಿರಲಿ,ಕನ್ನಡದಲ್ಲಿ ಇದ್ದಷ್ಟು ರಾಜ್ಯದ ಮೂಲೆ ಮೂಲೆಗೆ ತಲುಪುತ್ತದೆ, ವ್ಯಾಪಾರ ವಹಿವಾಟು ಯಶಸ್ವಿಯಾಗುತ್ತದೆ. ಇಂಗ್ಲಿಷ್ ಬಳಸಿದ ತಕ್ಷಣ ನಿಮಗೇನು ಮುಕುಟ ಸಿಗಲ್ಲ ಬೇರೆ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವ ಬದಲು ನಮ್ಮ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ನಿಮ್ಮ ಉತ್ಪನ್ನಗಳ ಹೆಸರು ಮತ್ತು ಮಾಹಿತಿಯಲ್ಲಿ ಬಳಸಿ
Tweet media one
4
22
137
@sgowda79
ಕನ್ನಡಿಗ ದೇವರಾಜ್
3 days
ಬಾಂಗ್ಲಾ ದೇಶದ ವಲಸಿಗರನ್ನು ಓಡಿಸಿ ಕರ್ನಾಟಕ ಸಂಪನ್ಮೂಲ ಉಳಿಸಿ. 🔥 @INCKarnataka @CMofKarnataka @DKShivakumar @kdabengaluru @ajavgal @KirikKeerthi @karnatabala @nanminiradio @Kannadadynasty @BlrCityPolice @DrParameshwara
Tweet media one
9
33
162
@sgowda79
ಕನ್ನಡಿಗ ದೇವರಾಜ್
3 days
ಕರ್ನಾಟಕದ ರಾಜಕಾರಣಿಗಳ ಮಕ್ಕಳ ಮದುವೆಯಲ್ಲಿ ಹಿಂದಿವಾಲಾಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. 😡 ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಬಿಜೆಪಿ ಶಾಸಕ ವಿಶ್ವನಾಥ್ ಇಬ್ರು ಮಕ್ಕಳು ಮದುವೆ ಅರಮನೆ ಮೈದಾನದಲ್ಲಿ
Tweet media one
Tweet media two
1
10
44
@sgowda79
ಕನ್ನಡಿಗ ದೇವರಾಜ್
4 days
@jahomathi ವಲಸಿಗರಿಗೆ ಕನ್ನಡ ಮಾತಾಡಕ್ಕೆ ಬರಲ್ಲ ಇನ್ ಓದಕ್ಕೆ ಬರುತ್ತಾ ಇಂಗ್ಲಿಷ್ ನಲ್ಲಿ ಹಾಕಿದ್ರೆ ಹಂ ದಿಗಳು ತಿ ಕ ಉರ್ಕೊತ್ತಿದ್ರು
0
0
10
@sgowda79
ಕನ್ನಡಿಗ ದೇವರಾಜ್
4 days
RT @kannadamanasuga: ಸರ್ಕಾರಿ ಶಾಲೆ ಉಳಿಸಿ ಅಭಿಯಾನ ನಿಮ್ಮ ಸಹಾಯ 🙏 ರಿ ಟ್ವಿಟ್ ಮಾಡಿ
Tweet media one
0
21
0
@sgowda79
ಕನ್ನಡಿಗ ದೇವರಾಜ್
4 days
RT @gnan007: *ಪ್ರಾದೇಶಿಕ ದಿನಾಚರಣೆ 2025* 6ನೇ ವರ್ಷದ ಕಾರ್ಯಕ್ರಮ, ಕನ್ನಡಮೊದಲು ಬಳಗ. ಫೆಬ್ರವರಿ 19, 2025, ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ,…
0
26
0
@sgowda79
ಕನ್ನಡಿಗ ದೇವರಾಜ್
4 days
ದುಡ್ಡು ತಗೊಂಡು ಡ್ರೈವಿಂಗ್ ಲೈಸನ್ಸ್ ಕೊಟ್ಟರೆ ಹಿಂಗೇ ಆಗೋದು
3
6
36
@sgowda79
ಕನ್ನಡಿಗ ದೇವರಾಜ್
5 days
ಇತ್ತೀಚಿಗೆ ಹೊರರಾಜ್ಯದ ವಾಹನಗಳು ಹೆಚ್ಚಾಗಿದೆ ಈ ವಲಸಿಗ ಕುಡಿದು ಬೈಕ್ ಹೊಡಿಸಿ ಆಕ್ಸಿಡೆಂಟ್ಮಾಡಿದ್ದಾನೆ. ಇಂತ ವಾಹನಗಳ ವಿರುದ್ಧ ಪೊಲೀಸ್ ನವರು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ @blrcitytraffic @BlrCityPolice
3
12
38