Amul Kannada Profile Banner
Amul Kannada Profile
Amul Kannada

@amulkannada

Followers
8,055
Following
10
Media
1,269
Statuses
1,490

Bengaluru, India
Joined May 2021
Don't wanna be here? Send us removal request.
Explore trending content on Musk Viewer
@amulkannada
Amul Kannada
3 years
#Amul Topical : ಸೂಪರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ #AmulKannada
Tweet media one
9
321
3K
@amulkannada
Amul Kannada
2 years
ಕರ್ನಾಟಕದ ಬಿಗ್ ಬಾಸ್ 'ಕಿಚ್ಚ' ಸುದೀಪ್ ಅವರಿಗೆ ಅಮುಲ್ ಕುಟುಂಬದವರು ಹುಟ್ಟುಹಬ್ಬದ ಶುಭಾಶಯಗಳನ್ನು ಹಾರೈಸುತ್ತದೆ #amul #amulkannada #tasteofindia #tasteofhome #tasteofkarnataka #sudeep #kicchasudeep @KicchaSudeep
Tweet media one
4
419
1K
@amulkannada
Amul Kannada
1 year
ಅಮುಲ್ ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ಕೋರುತ್ತದೆ. ಈ ಹಬ್ಬವು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ. #Amul #tasteofindia #amulkanna #tasteofkarnataka #varamahalakshmi #festivals #AmulIndia
Tweet media one
8
48
864
@amulkannada
Amul Kannada
1 year
ಅಮುಲ್ ನಿಮಗೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರುತ್ತದೆ. ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ನೆಮ್ಮದಿ, ಯಶಸ್ಸು, ಸಮೃದ್ಧಿ ಮತ್ತು ಆರೋಗ್ಯಭಾಗ್ಯ ಕರುಣಿಸಲಿ ಎಂದು ಹಾರೈಸುತ್ತೇವೆ. #amul #amulkannada #amulindia #tasteofkarnataka #tasteofindia #tasteofhome #vybes #happyganeshachaturthi #festival
Tweet media one
3
30
828
@amulkannada
Amul Kannada
1 year
ಅಮುಲ್ ನಿಮಗೆಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳನ್ನು ಕೋರುತ್ತದೆ. ಗೌರಿಯು ನಿಮಗೆ ಸಂತೋಷ, ಪ್ರೀತಿ, ಧೈರ್ಯ ಮತ್ತು ಅಪಾರ ಶಾಂತಿಯನ್ನಿ ನೀಡಲಿ ಎಂದು ಹಾರೈಸುತ್ತೇವೆ. #amul #amulkannada #amulindia #tasteofkarnataka #tasteofhome #gowriganesha #vybes #tasteofkarnataka #wishes #gowriganesha #festival
Tweet media one
7
38
766
@amulkannada
Amul Kannada
1 year
ಅಮುಲ್ ನಿಮಗೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರುತ್ತದೆ. #Amul #amulindia #tasteofhome #tasteofkarnataka #ganeshachaturthi #wishes #happyfestival
Tweet media one
6
26
701
@amulkannada
Amul Kannada
3 years
ನಮ್ಮ ಸೂಪರ್ ಸ್ಟಾರ್ ಮತ್ತು ಬಿಗ್ ಬಾಸ್ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. Wishing Super star Bigg Boss Sudeep a very happy birthday. @KicchaSudeep #AbhinayaChakravarthi #Amul #AmulKannada #75YearsofAmul
Tweet media one
2
239
680
@amulkannada
Amul Kannada
1 year
ಮಹಾಲಕ್ಷ್ಮಿ ದೇವಿಯು ನಿಮ್ಮೆಲ್ಲರಿಗೂ ಸಮೃದ್ಧಿಯೊಂದಿಗೆ ಆಶೀರ್ವದಿಸಲಿ. #Amul #tasteofindia #amulkanna #tasteofkarnataka #varamahalakshmi #festivals #AmulIndia
Tweet media one
3
24
643
@amulkannada
Amul Kannada
1 year
ಮಹಾಲಕ್ಷ್ಮಿ ದೇವಿಯು ನಿಮ್ಮೆಲ್ಲರಿಗೂ ಐಶ್ವರ್ಯ ಮತ್ತು ಆರೋಗ್ಯದೊಂದಿಗೆ ಆಶೀರ್ವದಿಸಲಿ. #Amul #tasteofindia #amulkanna #tasteofkarnataka #varamahalakshmi #festivals #AmulIndia
Tweet media one
3
17
619
@amulkannada
Amul Kannada
1 year
ಅಮುಲ್ ನಿಮಗೆಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳನ್ನು ಕೋರುತ್ತದೆ. #amul #amulkannada #tasteofkarnataka #amulindia #tasteofhome #gowriganesha #festival #vybes #wishes
5
22
604
@amulkannada
Amul Kannada
2 years
ಈ ದೀಪಾವಳಿಯಲ್ಲಿ ನಿಮ್ಮ ಅಚ್ಚುಮೆಚ್ಚಿನ ಸಿಹಿ ತಿನಿಸುಗಳಿಗೆ ಅಮುಲ್ ಮಿಠಾಯಿಮೇಟ್‌ನ ಆನಂದವನ್ನೂ ಸೇರಿಸಿರಿ ಮತ್ತು ನಿಮ್ಮ ಪ್ರಿಯ ಜನರೊಂದಿಗೆ ಅವುಗಳ ರುಚಿಯನ್ನು ಸವಿಯಿರಿ. ನಿಮ್ಮ ದೀಪಾವಳಿ ಆನಂದದಾಯಕವಾಗಿರಲಿ!
3
23
573
@amulkannada
Amul Kannada
3 years
ಅಮುಲ್ ಅನ್ನು ಇಂದು ಇರುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು! ನಿಮ್ಮ ಅಪಾರ ಬೆಂಬಲದ ಕಾರಣದಿಂದ ನಿರಂತರವಾಗಿ ಬೆಳೆಯುತ್ತಿರುವ ಈ ಅಮುಲ್ ಕುಟುಂಬದ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ಕೃತಜ್ಞರಾಗಿರುತ್ತೇವೆ! #75YearsOfAmul ಅನ್ನು ಪ್ರೀತಿ ಮತ್ತು ಒಗ್ಗಟ್ಟಿನಿಂದ ಆಚರಿಸೋಣ!
4
33
557
@amulkannada
Amul Kannada
2 years
ಕರ್ನಾಟಕದ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರಿಗೆ ಅಮುಲ್ ಕುಟುಂಬವು ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳನ್ನು ಹಾರೈಸುತ್ತದೆ . #amul #amulkannada #tasteofindia #tasteofhome #tasteofkarnataka #drrajkumar #rajkumar #sandelwood
Tweet media one
7
73
553
@amulkannada
Amul Kannada
2 years
ಈ ದೀಪಾವಳಿಯಲ್ಲಿ, ನಾವು ಕೇಳುವ ಶಬ್ದಗಳು ಶುಭಾಶಯಗಳು, ಸ್ಲರ್ಪ್ಸ್ ಮತ್ತು ಬರ್ಪ್ಸ್ ಆಗಿರಲಿ. ಅಮುಲ್ ಗುಲಾಬ್ ಜಾಮೂನ್ ನೀವು ಮಿಸ್ ಮಾಡಲು ಬಯಸದ ಸಿಹಿಯಾಗಿರುತ್ತದೆ. #amul #amulkannada #tasteofindia #tasteofhome #tasteofkarnataka #diwali #diwalihampers #fireworks #firecracker
4
19
526
@amulkannada
Amul Kannada
3 years
ಪ್ರಕಾಶ್ ಪಡುಕೋಣೆ ಅವರಿಗೆ ಜನ್ಮದಿನದ ಶುಭಾಶಯಗಳು! . . . Wishing Prakash Padukone a very happy birthday! #LegendsofKarnataka
Tweet media one
5
24
514
@amulkannada
Amul Kannada
1 year
ಅಮುಲ್ ನಿಮಗೆಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರುತ್ತದೆ. ಶ್ರೀಕೃಷ್ಣನು ನಿಮ್ಮ ಜೀವನವನ್ನು ಸ್ಪಷ್ಟತೆ, ಸಂತೋಷ, ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ಮಾರ್ಗದರ್ಶನ ಮಾಡಲಿ. #amul #amulindia #amulkannada #tasteofkarnataka #tasteofindia #tasteofhome #radhe #krishna #happykrishnajanmastami #festival
5
15
502
@amulkannada
Amul Kannada
2 years
ವಿಶ್ವದ ಅತಿದೊಡ್ಡ ಫುಟ್ಬಾಲ್ ಪಂದ್ಯಾವಳಿಯನ್ನು ಗೆದ್ದ ಅರ್ಜೆಂಟೀನಾ ತಂಡಕ್ಕೆ ಅಮುಲ್ ಹೃತ್ಪೂರ್ವಕ ಅಭಿನಂದನೆಗಳನ್ನು ಬಯಸುತ್ತದೆ #amul #amulkannada #tasteofindia #tasteofhome #tasteofkarnataka #vamosargentina #worldcup #worldcupwinner
Tweet media one
2
16
497
@amulkannada
Amul Kannada
5 months
ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀರಾಮನ ಅನುಗ್ರಹ ಪ್ರಾಪ್ತವಾಗಲಿ, ನಿಮ್ಮೆಲ್ಲಾ ಕಷ್ಟಗಳು ಕ್ಷಣಾರ್ಧದಲ್ಲೇ ಕರಗಲಿ ಎಂದು ಹಾರೈಸುತ್ತಾ, ಅಮುಲ್ ಕುಟುಂಬವು ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳನ್ನು ಕೋರುತ್ತದೆ. #amul #amulkannada #amulkarnataka #tasteofhome #amulproducts #jaishreeram #happy #ramanavani #2024
Tweet media one
6
19
497
@amulkannada
Amul Kannada
2 years
ಅಮುಲ್ ಮಿಠಾಯಿ ಮೇಟ್ ಅನ್ನು ಶುದ್ಧ ಮತ್ತು ಆರೋಗ್ಯಕರ ಹಾಲಿನಿಂದ ತಯಾರಿಸಲಾಗುತ್ತದೆ. ಇದು ಇನ್ಸ್ಟೆಂಟ್-ಸಿಹಿಕಾರಕವಾಗಿದ್ದು,ನಿಮ್ಮ ಎಲ್ಲಾ ಸಿಹಿ ತಿನಿಸುಗಳಿಗೆ ಸರಿಯಾದ ರುಚಿಯನ್ನು ನೀಡುತ್ತದೆ. ಇದು ತೇವಾಂಶ-ನಿರೋಧಕ ಪ್ಯಾಕೇಜಿಂಗ್ ನಲ್ಲಿ ಲಭ್ಯವಿದ್ದು,ಉತ್ಪನ್ನವನ್ನು ದೀರ್ಘಕಾಲದವರೆಗೆ ತಾಜಾವಾಗಿಡುತ್ತದೆ. #amulkannada #diwali #sweet
0
11
454
@amulkannada
Amul Kannada
3 years
ಅಮುಲ್ ಯಾತ್ರೆ: 1952- ಕೈರಾ ಒಕ್ಕೂಟದ ಸ್ವಂತ ಡೈರಿ ಕೈರಾ ಹಾಲು ಒಕ್ಕೂಟವು ತಮ್ಮದೇ ಡೈರಿಯನ್ನು ಆರಂಭಿಸಲು ನಿರ್ಧರಿಸಿತು. ಕೈರಾ ಯೂನಿಯನ್ ಜೊತೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಸರ್ಕಾರವು ಪೋಲ್ಸನ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿತು. #75YearsofAmul
Tweet media one
2
24
447
@amulkannada
Amul Kannada
3 years
ಈ ದೀಪಾವಳಿಯಲ್ಲಿ ನಿಮ್ಮ ಅಚ್ಚುಮೆಚ್ಚಿನ ಸಿಹಿ ತಿನಿಸುಗಳಿಗೆ ಅಮುಲ್ ಮಿಠಾಯಿಮೇಟ್‌ನ ಆನಂದವನ್ನೂ ಸೇರಿಸಿರಿ ಮತ್ತು ನಿಮ್ಮ ಪ್ರಿಯ ಜನರೊಂದಿಗೆ ಅವುಗಳ ರುಚಿಯನ್ನು ಸವಿಯಿರಿ. ನಿಮ್ಮ ದೀಪಾವಳಿ ಆನಂದದಾಯಕವಾಗಿರಲಿ! #AmulMithaiMate #TasteofKarnataka #TasteofIndia
5
16
430
@amulkannada
Amul Kannada
2 years
ಅಮುಲ್ ಚಾಕೊಲೇಟ್ ಕುಕೀಗಳನ್ನು ಅತ್ಯುತ್ತಮ ಪದಾರ್ಥಗಳು ಮತ್ತು ರುಚಿಕರವಾದ ಅಮುಲ್ ಚಾಕೊಲೇಟ್‌ನೊಂದಿಗೆ ತಯಾರಿಸಲಾಗುತ್ತದೆ. ಅತ್ಯಂತ ನೈರ್ಮಲ್ಯದ ಪರಿಸ್ಥಿತಿಗಳಲ್ಲಿ ತಯಾರಿಸಲಾಗಿದ್ದು, ಇದು ಎಲ್ಲಾ ಸಂದರ್ಭಗಳಿಗೂ ಪರಿಪೂರ್ಣ ತಿಂಡಿಯಾಗಿದೆ. #amul #amulkannada #tasteofindia #tasteofkarnataka #chocolate #cookies
2
9
437
@amulkannada
Amul Kannada
3 years
1996 - ಹೊಸ ಡೈರಿ ಪ್ಲಾಂಟ್. 1996 ರಲ್ಲಿ, ಶ್ರೀ ಹೆಚ್ ಡಿ ದೇವೇಗೌಡರು, ಆಗಿನ ಭಾರತದ ಪ್ರಧಾನ ಮಂತ್ರಿಯು ಅಮೂಲ್ ಡೈರಿಯ ಹೊಸ ಅತ್ಯಾಧುನಿಕ ಸೌಲಭ್ಯವನ್ನು ಉದ್ಘಾಟಿಸಿದರು. #AmulKannada #75YearsofAmul
Tweet media one
1
41
430
@amulkannada
Amul Kannada
1 year
ಅಮುಲ್ ಆರ್ಗ್ಯಾನಿಕ್ ಗೋಧಿ ಹಿಟ್ಟನ್ನು ಅತೀ ಸೂಕ್ಷ್ಮತೆಯೊಂದಿಗೆ ಆಯ್ಕೆಮಾಡಲಾದ ಗೋಧಿಯಿಂದ ತಯಾರಿಸಲಾಗುತ್ತದೆ. ತಂಡಗಳೂ ಕೂಡ ಇದೆ ರೀತಿಯ ವಿವಿಧತೆ, ಪೌಷ್ಟಿಕಾಂಶ ಹಾಗೂ ಶಕ್ತಿಯನ್ನು ಹೊಂದಿರುತ್ತವೆ. #amul #amulkannada #tasteofindia #tasteofhome #tasteofkarnataka #ipl #ipl2023
Tweet media one
7
25
408
@amulkannada
Amul Kannada
11 months
ಅಮುಲ್ ಈಗ ಬೆಂಗಳೂರಿನ ಭಾರತೀಯ ಮಾಲ್ ಹತ್ತಿರ. ನಿಹಾಸ್ ಅಮುಲ್ ಕೆಫೆ ಇತ್ತೀಚೆಗೆ ತಣಿಸಂದ್ರದ ಭಾರತೀಯ ಸಿಟಿಯಲ್ಲಿ ಪ್ರಾರಂಭವಾಗಿದೆ. ಪಿಜ್ಜಾದಿಂದ ಐಸ್‌ಕ್ರೀಮ್‌ನವರೆಗಿನ ಎಲ್ಲವನ್ನು ಅಮುಲ್ ಪ್ರೀತಿಯೊಂದಿಗೆ ಬಡಿಸಲಾಗುತ್ತದೆ. ರುಚಿಕರವಾದ ಊಟ, ಸ್ನೇಹಿತರು ಮತ್ತು ಕುಟುಂಬದ ಜೊತೆ ಮೋಜು ಮತ್ತು ಪ್ರೀತಿಯ ಕೂಟಕ್ಕಾಗಿ ಭೇಟಿ ನೀಡಿ.
7
11
401
@amulkannada
Amul Kannada
2 years
ಅಮುಲ್ ಕಾಜು ಕತ್ರಿಯನ್ನು ನೈಜ ಮತ್ತು ಉತ್ತಮ ಗುಣಮಟ್ಟದ ಗೋಡಂಬಿಯಿಂದ ತಯಾರಿಸಲಾಗುತ್ತದೆ. ಇದು, ನೀವು ಮಿಸ್ ಮಾಡಲು ಬಯಸದ ಒಂದು ಸಿಹಿ ತಿಂಡಿ. #amul #amulkannada #tasteofindia #tasteofhome #tasteofkarnataka #kaju #sweets
Tweet media one
37
16
394
@amulkannada
Amul Kannada
3 years
1954 - ಡೈರಿ ಇತಿಹಾಸದ ಅಡಿಪಾಯವನ್ನು ಹಾಕಲಾಯಿತು. 15 ನವೆಂಬರ್ 1954 ರಂದು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಕೈರಾ ಹಾಲು ಒಕ್ಕೂಟದ ಡೈರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. #75YearsofAmul
Tweet media one
0
25
391
@amulkannada
Amul Kannada
2 years
ಅಮುಲ್ ಪ್ರೋಟೀನ್ ಮಜ್ಜಿಗೆಯೊಂದಿಗೆ, ಪರ್ಫಾರ್ಮೆನ್ಸ್ ಇದೀಗಷ್ಟೇ ಉತ್ತಮವಾಯಿತು. 15 ಗ್ರಾಂ ಪ್ರೋಟೀನ್‌ನೊಂದಿಗೆ, ಇದು ನಿಮ್ಮ ಎಲ್ಲಾ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುತ್ತದೆ. ಉತ್ತಮ ಪೋಷಣೆಯೊಂದಿಗೆ, ಉತ್ತಮ ಆಟ ಹಾಗೂ ಪರ್ಫಾರ್ಮೆನ್ಸ್ ಹಿಂಬಾಲಿಸುತ್ತದೆ. #amul #amulkannada #vamosargentina #messi #worldcup
1
11
391
@amulkannada
Amul Kannada
2 years
ಅತಿದ��ಡ್ಡ ಫುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಆಡುತ್ತಿರುವ ಅರ್ಜೆಂಟೀನಾ ತಂಡವನ್ನು ನಾವು ಬೆಂಬಲಿಸೋಣ #amul #amulkannada #tasteofindia #tasteofhome #tasteofkarnataka #vamosargentina #worldcup
Tweet media one
5
13
400
@amulkannada
Amul Kannada
2 years
ಎಲ್ಲಾ ಪೇಸ್ಟ್ರಿ-ಪ್ರೇಮಿಗಳ ಟೇಸ್ಟ್ ಬಡ್ ಗಳನ್ನು ರೋಮಾಂಚನಗೊಳಿಸಲು ಅಮುಲ್ ಕೇಕ್ ಮ್ಯಾಜಿಕ್ ಸೂಕ್ತ ಆಯ್ಕೆಯಾಗಿದೆ. ಹೌಸ್ ಆಫ್ ಅಮುಲ್ ನಿಂದ ಈ ಅತ್ಯಾಕರ್ಷಕ ಉತ್ಪನ್ನದೊಂದಿಗೆ ನಿಮ್ಮ ಕ್ರಿಸ್ಮಸ್ ಅನ್ನು ಹೆಚ್ಚು ಮ್ಯಾಜಿಕಲ್ ಆಗಿಸಿರಿ. #amul #amulkannada #tasteofindia #tasteofhome #tasteofkarnataka #christmas #chocolate
0
13
385
@amulkannada
Amul Kannada
3 years
1955 : ಅಮುಲ್ ಮಂಥನ್ 31 ಅಕ್ಟೋಬರ್ 1955 ರಂದು (ಶ್ರೀ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ) ಅಮುಲ್ ಡೈರಿಯ ಉದ್��ಾಟನಾ ಸಮಾರಂಭವನ್ನು ಭಾರತದ ಮೊದಲ ಪ್ರಧಾನಿ ಶ್ರೀ ಪಂಡಿತ್ ಜವಾಹರಲಾಲ್ ನೆಹರು ನೆರವೇರಿಸಿದರು. #75YearsofAmul
Tweet media one
2
25
389
@amulkannada
Amul Kannada
2 years
ಅಮುಲ್ ಕೂಲ್ ಬಾದಾಮ್, ಎಲೈಚಿ, ಕೇಸರ್ ಮತ್ತು ರೋಸ್ ರುಚಿಯೊಂದಿಗೆ ರುಚಿಕರವಾದ ಹಾಲು. ಇದು ಬಳಸಲು ಸುಲಭವಾಗಿದೆ ಮತ್ತು ಹಾಲಿನ ಉತ್ತಮತೆಯಿಂದ ನಿಮ್ಮನ್ನು ತಕ್ಷಣವೇ ರಿಫ್ರೆಶ್ ಮಾಡುತ್ತದೆ. #amul #amulkannada #tasteofindia #tasteofhome #tasteofkarnataka #amulkool #smoothie #summerdrinks
5
27
385
@amulkannada
Amul Kannada
1 year
ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಅಮುಲ್, ದೇಶ ಮತ್ತು ಇಸ್ರೋವನ್ನು ಅಭಿನಂದಿಸುತ್ತದೆ. ಈ ಸಂದರ್ಭವನ್ನು ನಾವೆಲ್ಲರೂ ಅಮುಲ್ ರಸೋಗೊಲ್ಲದೊಂದಿಗೆ ಆಚರಿಸೋಣ. #amul #amulkannada #tasteofindia #tasteofhome #tasteofkarnataka #Chandrayana3 #success #ISRO #AmulIndia
Tweet media one
5
10
385
@amulkannada
Amul Kannada
2 years
ಅಮುಲ್ ನಿಮಗೆ ಜನಪ್ರಿಯ ಸಿಹಿತಿಂಡಿಯಾದ ಗುಲಾಬ್ ಜಾಮೂನ್ ಅನ್ನು ತರುತ್ತಿದೆ. ಈ ಫ್ರೆಂಡ್ ಶಿಪ್ ದಿನದಂದು, ನಿಮ್ಮ ಪ್ರೀತಿಪಾತ್ರರ ಜೊತೆಗೆ ರುಚಿಕರವಾದ ಗುಲಾಬ್ ಜಾಮೂನ್ ಅನ್ನು ಆನಂದಿಸಿ. #amul #amulkannada #tasteofindia #tasteofhome #tasteofkarnataka #gulabjamun #friendshipday
Tweet media one
2
22
381
@amulkannada
Amul Kannada
1 year
ಅಮುಲ್ ನಿಮ್ಮೆಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತದೆ. ಈ ಮಂಗಳಕರ ದಿನದಂದು, ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷ ಮತ್ತು ಪ್ರೀತಿಯನ್ನು ಹಂಚಿಕೊಳ್ಳಿ. ಅವರಿಗೆ ಅಮುಲ್ ಗುಲಾಬ್ ಜಾಮೂನ್ ಅನ್ನು ಉಡುಗೊರೆಯಾಗಿ ನೀಡಿ. #amul #amulkannada #tasteofkarnataka #tasteofindia #rakshabandhan #brothers #sisters #bonding
Tweet media one
0
12
380
@amulkannada
Amul Kannada
1 year
ಅಮುಲ್ ಫ್ರೆಶ್ ಪನೀರ್ ಅನ್ನು ಶುದ್ಧ ಹಾಲಿನಿಂದ ತಯಾರಿಸಲಾಗುತ್ತದೆ. ಇದು ನೈರ್ಮಲ್ಯವಾಗಿ ಪ್ಯಾಕ್ ಮಾಡಲ್ಪಟ್ಟಿದ್ದು, ಪ್ಯಾಕಿಂಗ್ ಸಮಯದಲ್ಲಿ ಕೈಯಿಂದ ಮುಟ್ಟಿರುವುದಿಲ್ಲ. ಇದು ಪ್ರೋಟೀನ್‌ನ ಸಮೃದ್ಧ ಮೂಲವೂ ಕೂಡ. #amul #amulkannada #amulindia #tasteofkarnataka #tasteofindia #tasteofhome #amulpanner #fresh #panner
Tweet media one
1
13
372
@amulkannada
Amul Kannada
2 years
ಅಮುಲ್ ಚಾಕೊಲೇಟ್‌ಗಳನ್ನು ಕೆನೆ ಹಾಲು ಮತ್ತು ರುಚಿಕರವಾದ ಕೋಕೋದಿಂದ ತಯಾರಿಸಲಾಗುತ್ತದೆ. ಆಂಟಿ-ಒಕ್ಸಿಡಂಟ್ ಗಳ ಸಮೃದ್ಧ ಮೂಲವಾಗಿದ್ದು, ನೀವು ಕೇವಲ ಒಂದರಲ್ಲೇ ನಿಲ್ಲಿಸಲು ಸಾಧ್ಯವಿಲ್ಲ. #amul #amulkannada #tasteofindia #tasteofhome #tasteofkarnataka #chocolate #chocolatelover
20
8
377
@amulkannada
Amul Kannada
2 years
ನೀವು ಅದನ್ನು ಸಂಪೂರ್ಣವಾಗಿ ಸೇವಿಸಿ ಅಥವಾ ನಿಮ್ಮ ಆಹಾರದಲ್ಲಿ ಕರಗಿಸಿ, ಅಮುಲ್ ಚೀಸ್ ಯಾವುದೇ ತಿಂಡಿಯ ರುಚಿಯನ್ನು ಹೆಚ್ಚಿಸುತ್ತದೆ. ಅಮುಲ್ ಚೀಸ್ ಅನ್ನು ಉತ್ತಮ-ಗುಣಮಟ್ಟದ ಪದಾರ್ಥಗಳಿಂದ ಮತ್ತು ಶ್ರೇಣೀಕೃತ ಹಸು/ಎಮ್ಮೆ ಹಾಲನ್ನು ಬಳಸಿ ತಯಾರಿಸಲಾಗುತ್ತದೆ #amul #amulkannada #tasteofkarnataka #cheese #cheeselover
1
14
378
@amulkannada
Amul Kannada
2 years
ಅಮುಲ್ ರಿಜಾಯ್ಸ್, ಉಡುಗೊರೆ ನೀಡಲು ಸೂಕ್ತವಾದ ಆಕರ್ಷಕ ಬಾಕ್ಸ್‌ನಲ್ಲಿ ಬರುತ್ತದೆ. ಈ ದೀಪಾವಳಿಯಲ್ಲಿ, ಶುದ್ಧವಾದ ಪದಾರ್ಥಗಳೊಂದಿಗೆ ಮಾಡಿದ ಅತ್ಯುತ್ತಮ ಸಿಹಿ ತಿನಿಸುಗಳನ್ನು ಆನಂದಿಸಿ #amul #amulkannada #tasteofindia #tasteofhome #tasteofkarnataka #diwali #diwalihampers #sweets
Tweet media one
1
12
378
@amulkannada
Amul Kannada
5 months
ಈ ವಿಶೇಷ ದಿನದಂದು ನಿಮ್ಮ ಮನಸ್ಸು ಪ್ರೀತಿ, ನಗು ಮತ್ತು ಸಂತೋಷದಿಂದ ತುಂಬಿರಲಿ. ಯುಗಾದಿ ಹಬ್ಬದ ಶುಭಾಶಯಗಳು! #amul #amulkannada #amulkarnataka #tasteofkarnataka #tasteindia #tasteofhome #amulproducts #happy #ugadi #2024
Tweet media one
0
21
379
@amulkannada
Amul Kannada
3 years
ಮನೆಯಲ್ಲಿ ಸುಲಭವಾಗಿ ತಯಾರಿಸಿ ಸ್ವಾದಿಷ್ಟವಾದ ಪಿಜ್ಜಾ . . . Prepare delicious pizza at home easily #AmulPizza #thincrust #yummyfood #snacktime #pizzagram #TheTasteofIndia #TheTasteofKarnataka
Tweet media one
2
15
369
@amulkannada
Amul Kannada
2 years
ಅಮೂಲ್ಯ: ಅಮುಲ್ ಮನೆಯಿಂದ ಪ್ರೀಮಿಯಂ ಡೈರಿ ವೈಟ್‌ನರ್ ಭಾರತದಾದ್ಯಂತ ಎಲ್ಲಾ ಟೀ ಮತ್ತು ಕಾಫಿ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ. ಇದು ಭಾರತದಲ್ಲಿನ ಎಲ್ಲಾ ಡೈರಿ ವೈಟ್‌ನರ್ ಬ್ರ್ಯಾಂಡ್‌ಗಳಲ್ಲಿ ಅತಿ ಹೆಚ್ಚು ಹಾಲಿನ ಕೊಬ್ಬಿನಂಶವನ್ನು ಹೊಂದಿದ್ದು, ಇದು ಕೆನೆ ಡೈರಿ ವೈಟ್‌ನರ್ ಆಗಿರುತ್ತದೆ. #amul #amulkannada #tasteofkarnataka #amulya
0
12
354
@amulkannada
Amul Kannada
3 years
ನಿಮ್ಮ ಕ್ಲಾಸಿಕ್ ಕಾಫಿ ಈಗ ನಿಮಗೆ ಬೇಕಾದಾಗ ನಿಮ್ಮೊಂದಿಗೆ ತೆಗೆದುಕೊಂಡು ಹೋಗಲು ಲಭ್ಯವಿದೆ. ಇಂದೇ ಅಮುಲ್ ಕೂಲ್ ಕೆಫೆ ಕ್ಲಾಸಿಕ್ ಅನ್ನು ಪ್ರಯತ್ನಿಸಿ #AmulKannada #TasteofKarnataka #TasteofIndia #coffee
Tweet media one
2
10
363
@amulkannada
Amul Kannada
1 year
ಅಮುಲ್ ಟ್ರೈ ಕೋನ್ ಚೋಕೊ ಕ್ರಂಚ್ ಕ್ರಿಸ್ಪಿ ವೇಫರ್ ಕೋನ್‌ನಲ್ಲಿ ತುಂಬಿದ ರುಚಿಕರವಾದ ಚಾಕೊಲೇಟ್ ಐಸ್ ಕ್ರೀಮ್. ಇದನ್ನು ಚಾಕೊಲೇಟ್ ಸಾಸ್ ಮತ್ತು ಗೋಡಂಬಿಯೊಂದಿಗೆ ಟಾಪ್ ಮಾಡಲಾಗಿದೆ. #amul #amulkannada #tasteofhome #tasteofkarnataka #amulindia #amulchocolate #amultricone #chacocrunch #chocolateicecream
Tweet media one
6
14
366
@amulkannada
Amul Kannada
11 months
ಅಮುಲ್ ರಸ್ ಮಲೈ ಅನ್ನು ತಾಜಾ ಮತ್ತು ಶುದ್ಧ ಅಮುಲ್ ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ರಸ್ ಮಲೈಗಳಿಗೆ ಹೋಲಿಸಿದರೆ, ಅಮುಲ್ ರಸ್ ಮಲೈ ಅನ್ನು ಹೆಚ್ಚು ನೈರ್ಮಲ್ಯದ ಪರಿಸ್ಥಿತಿಗಳಲ್ಲಿ ತಯಾರಿಸಲಾಗುತ್ತದೆ. ಈಗ Zepto, Blinkit, Instamart ಮತ್ತು Big Basket ನಲ್ಲಿ ಲಭ್ಯವಿದೆ. #amul #amulkannada
Tweet media one
4
7
357
@amulkannada
Amul Kannada
2 years
ಕಡಿಮೆ ಬೆಲೆಯಲ್ಲಿ ಹೆಚ್ಚು ಕ್ರೀಮ್‌ಭರಿತ ಆನಂದ ನಿಮ್ಮದಾಗಿಸಿಕೊಳ್ಳಿ, ಅಮುಲ್‌ ಮಿಠಾಯಿ ಮೇಟ್‌ನಿಂದ! #Sweets #Dessert #Desserts #CondensedMilk #SweetCondensedMilk #Amul #AmulMithaiMate
0
28
362
@amulkannada
Amul Kannada
2 years
ಅಮುಲ್ ಹ್ಯಾಪಿ ಟ್ರೀಟ್ಸ್ ಫ್ರೆಂಚ್ ಫ್ರೈಗಳನ್ನು ಅತ್ಯುತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಯಾವುದೇ ಹೆಚ್ಚುವರಿ ಸಂರಕ್ಷಕಗಳನ್ನು ಹೊಂದಿಲ್ಲ. ಹಾಗಾದರೆ ನೀವು ಏನಕ್ಕಾಗಿ ಕಾಯುತ್ತಿದ್ದೀರಿ? ಇಂದೇ ಅಮುಲ್ ಹ್ಯಾಪಿ ಟ್ರೀಟ್ಸ್ ಫ್ರೆಂಚ್ ಫ್ರೈಸ್ ಅನ್ನು ಆನಂದಿಸಿರಿ. #amulkannada #tasteofkarnataka #christmas
3
9
362
@amulkannada
Amul Kannada
2 years
ಅಮುಲ್ ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತದೆ. ಕ್ರಿಸ್ಮಸ್ ಸೀಸನ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. #amul #amulkannada #tasteofindia #tasteofhome #tasteofkarnataka #christmas #christmasiscoming #christmasgifts
0
9
355
@amulkannada
Amul Kannada
1 year
ಅಮುಲ್ ಮೈಸೂರು ಪಾಕ್ ಅನ್ನು ಶುದ್ಧ ಅಮುಲ್ ತುಪ್ಪದಿಂದ ತಯಾರಿಸಲಾಗುತ್ತದೆ. ಶುದ್ಧ ರುಚಿಗಾಗಿ, ನಿಮ್ಮ ಪ್ಯಾಕ್ ಅನ್ನು ಈಗಲೇ ಆರ್ಡರ್ ಮಾಡಿ. #amul #amulkannada #tasteofindia #tasteofhome #tasteofkarnataka #mysorepak #sweet
Tweet media one
24
6
348
@amulkannada
Amul Kannada
2 years
ಅಮುಲ್ ಫ್ರೆಶ್ ಪನೀರ್ ಅನ್ನು ಶುದ್ಧ ಹಾಲಿನಿಂದ ತಯಾರಿಸಲಾಗುತ್ತದೆ ಮತ್ತು ಕೈಯಿಂದ ಮುಟ್ಟದೆ ಶುದ್ಧತೆಯೊಂದಿಗೆ ಪ್ಯಾಕ್ ಮಾಡಲಾಗುತ್ತದೆ. ಇದು ಪ್ರೋಟೀನ್‌ನ ಸಮೃದ್ಧ ಮೂಲವೂ ಆಗಿರುತ್ತದೆ. #amul #amulkannada #tasteofindia #tasteofhome #tasteofkarnataka #paneer #paneerrecipes
Tweet media one
1
14
350
@amulkannada
Amul Kannada
2 years
ನಂಖಟಾಯ್ ಸೂರತ್‌ನ ಒಂದು ಸಾಂಪ್ರದಾಯಿಕ ತಿಂಡಿ. ಅಮುಲ್ ಬೆಣ್ಣೆ ನಂಖಟಾಯ್ ಅನ್ನು ಅಮುಲ್ ಬೆಣ್ಣೆ, ಗೋಧಿ ಹಿಟ್ಟು ಮತ್ತು ಉತ್ತಮ ಗುಣಮಟ್ಟದ ಗೋಡಂಬಿ, ಬಾದಾಮಿ ಮತ್ತು ಎಲೈಚಿಗಳಿಂದ ತಯಾರಿಸಲಾಗುತ್ತದೆ. ಇದರ ಆರೋಗ್ಯಕರ ಒಳ್ಳೆಯತನ ಮತ್ತು ಅಟ್ಟರ್ಲಿ ಬಟ್ಟರ್ಲಿ ರುಚಿಯನ್ನು ಆನಂದಿಸಿ. #amul #amulkannada #tasteofkarnataka #cookies
8
14
339
@amulkannada
Amul Kannada
3 years
ಅಮುಲ್ ಪನ್ನೀರ್ ಇದ್ದರೆ ಅತ್ಯುತ್ತಮ ಪನ್ನೀರ್ ಬೆಣ್ಣೆ ಮಸಾಲಾ, ಕಡೈ ಪನ್ನೀರ್, ಪನ್ನೀರ್ ಟಿಕ್ಕಾ ತಯಾರಿಸುವುದು ಬಹಳ ಸುಲಭ. Making the perfect Paneer Butter Masala, Kadai Paneer or Paneer Tikka at home is extremely easy with Amul Paneer. #Amul #homecooking #TheTasteofIndia #TheTasteofKarnataka
Tweet media one
3
21
341
@amulkannada
Amul Kannada
2 years
ಅಮುಲ್ ನ್ಯೂಟ್ರಿ ಎನರ್ಜಿಯಾ ಬೈಪಾಸ್ ಫ್ಯಾಟ್, ಬೈಪಾಸ್ ಪ್ರೋಟೀನ್, ಎಸೆನ್ಷಿಯಲ್ ಅಮಿನೋ ಆಮ್ಲಗಳು, ಪ್ರೋಬಯಾಟಿಕ್, ಲೈವ್ ಯೀಸ್ಟ್ ಮತ್ತು ವಿಟಮಿನ್‌ಗಳೊಂದಿಗೆ ಪೂರಕವಾಗಿದೆ. ಇದು ಹಾಲುಣಿಸುವ ಪ್ರಾಣಿಗಳಿಗೆ ಕರು ಹಾಕಿದ ನಂತರ ತಕ್ಷಣವೇ ಶಕ್ತಿಯನ್ನು ಒದಗಿಸುತ್ತದೆ. #amulkannada #tasteofindia #tasteofkarnataka #cattlefeed #cattle
Tweet media one
1
9
337
@amulkannada
Amul Kannada
3 years
ಅಮುಲ್ ಯಾತ್ರೆ: 1949- ಹಾಲಿನ ಹೊಸ ಧರ್ಮ. ಡಾ.ಕುರಿಯನ್ ನೇತೃತ್ವದಲ್ಲಿ, ಸಹಕಾರಿ ಚಳುವಳಿಯು ಹೈನುಗಾರರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ನೀಡಿತು. ಒಂದು ಸಮಾಜವಾಗಿ ಅವರೆಲ್ಲರೂ ಜಾತಿ, ಮತ, ಧರ್ಮ ಮತ್ತು ಲಿಂಗ ಪಕ್ಷಪಾತಗಳಿಂದ ಮುಕ್ತರಾಗಿದ್ದರು. #75YearsofAmul
Tweet media one
3
22
335
@amulkannada
Amul Kannada
2 years
3 ಆಯ್ಕೆಗಳಿಂದ ಕಾಣೆಯಾದ ಭಾಗವನ್ನು ನೀವು ಗುರುತಿಸಬಹುದೇ? ಕಾಮೆಂಟ್‌ಗಳಲ್ಲಿ ನಿಮ್ಮ ಉತ್ತರಗಳನ್ನು ನಮಗೆ ತಿಳಿಸಿ. #amul #amulkannada #tasteofindia #tasteofhome #tasteofkarnataka #chocolate #candybar #quiz
Tweet media one
37
10
331
@amulkannada
Amul Kannada
2 years
ಅಮುಲ್ ಬಟರ್ ಕುಕೀಗಳು ಗರಿಗರಿಯಾದ ಮತ್ತು ರುಚಿಕರವಾದ ಬಿಸ್ಕತ್ತುಗಳಾಗಿದ್ದು, ಅವುಗಳು ಟ್ರಾನ್ಸ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ. ಇದು ನಿಮ್ಮ ಚಹಾದೊಂದಿಗೆ ಅದ್ಭುತವಾದ ರುಚಿಯನ್ನು ನೀಡುತ್ತದೆ. ಇದು ಪ್ರಿಸರ್ವೇಟಿವ್ಸ್ ಅಥವಾ ಕೃತಕ ಸುವಾಸನೆಗಳನ್ನು ಹೊಂದಿರುವುದಿಲ್ಲ. #amul #amulkannada #chocolate #cookie
Tweet media one
0
6
330
@amulkannada
Amul Kannada
3 years
1956: ಹಲವು ಲಕ್ಷಗಳ ಆರಂಭ ಕೈರಾ ಹಾಲು ಒಕ್ಕೂಟದ ಉತ್ಪಾದನಾ ಸಾಮರ್ಥ್ಯವು ಬಹಳ ವೇಗವಾಗಿ ಬೆಳೆಯುತ್ತಿತ್ತು. 1956 ರಲ್ಲಿ ದಿನಕ್ಕೆ 1 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯವಿರುವ ಮೊದಲ ಡೈರಿ ಸ್ಥಾವರವನ್ನು ಸ್ಥಾಪಿಸಲಾಯಿತು. #75YearsofAmul
Tweet media one
0
29
326
@amulkannada
Amul Kannada
2 years
ಸಮವಾದ ಸಿಹಿತನದಿಂದ ಹಿಡಿದು ಸಣ್ಣ ಪಿಸ್ತಾ ತುಂಡುಗಳವರೆಗೆ, ಅಮುಲ್ ರಸ್ಮಲೈ ಪರಿಪೂರ್ಣ ರುಚಿಯನ್ನು ನೀಡುತ್ತದೆ. ಸಿಹಿತಿಂಡಿಗಳನ್ನು ಇಷ್ಟಪಡುವ ಮತ್ತು ಮನೆಯಲ್ಲಿ ವಿವಿಧ ರೀತಿಯ ಸಿಹಿತಿಂಡಿಗಳನ್ನು ಸಂಗ್ರಹಿಸಲು ಇಷ್ಟಪಡುವ ಜನರಿಗೆ ಈ ಉತ್ಪನ್ನವು ಸೂಕ್ತವಾಗಿದೆ. #amul #amulkannada #tasteofkarnataka #rasmalai #desserts
Tweet media one
7
12
327
@amulkannada
Amul Kannada
3 years
#Amul ಜರ್ನಿ ಕಾರ್ಯತಂತ್ರದ ಕರುವಿನ ಸಾಕಣೆ ಕಾರ್ಯಕ್ರಮ. ಕಾರ್ಯಕ್ರಮವು ಹಾಲು ಉತ್ಪಾದಕ ಸದಸ್ಯರಲ್ಲಿ ವೈಜ್ಞಾನಿಕ ಕರು ಸಾಕಣೆ ಪದ್ಧತಿಗಳನ್ನು ಅನುಸರಿಸಲು ಜಾಗೃತಿ ಮೂಡಿಸುತ್ತದೆ. ಇದು ಮುಂಬರುವ ಪೀಳಿಗೆಯ ಡೈರಿ ಜಾನುವಾರುಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. #75YearsOfAmul #AmulKannada
Tweet media one
0
17
317
@amulkannada
Amul Kannada
3 years
1973: ಅಮುಲ್ ಮಾರ್ಕೆಟಿಂಗ್ ವಿಭಾಗವು ರೂಪುಗೊಂಡಿತು. ಅಮುಲ್ ಮಾದರಿಯ ಮೂರನೇ ಹಂತ- ರಾಜ್ಯ ಸಹಕಾರಿ- ಮೊದಲು ಗುಜರಾತ್‌ನಲ್ಲಿ ರಚನೆಯಾಯಿತು. ಗುಜರಾತ್ ಕೋ-ಆಪರೇಟಿವ್ ಹಾಲು ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ಅನ್ನು 9 ಜುಲೈ 1973 ರಂದು ಗುಜರಾತ್‌ನಲ್ಲಿ ಸಹಕಾರಿ ಕಾಯಿದೆಯಡಿ ನೋಂದಾಯಿಸಲಾಗಿತ್ತು. #75YearsofAmul #AmulKannada
Tweet media one
0
24
327
@amulkannada
Amul Kannada
5 months
ಅಮುಲ್ ಟ್ರೂ 39% ನೈಜ ಕಿತ್ತಳೆ ಹಣ್ಣನ್ನು ಹೊಂದಿದೆ. ಇದು ಹಣ್ಣಿನ ಪೋಷಣೆಯೊಂದಿಗೆ ಹಾಲಿನ ಉತ್ತಮತೆಯನ್ನು ಹೊಂದಿದೆ. ಇದು ಟೇಸ್ಟಿ ಪಾನೀಯವಾಗಿದ್ದು, ಬಾಯಾರಿಕೆಯನ್ನು ನೀಗಿಸುತ್ತ, ಪೌಷ್ಟಿಕಾಂಶವನ್ನು ಕೂಡ ನೀಡುತ್ತದೆ. #amul #amulkannada #amulkarnataka #tasyeofhome #amulindia #amulproducts #amultru #orange
Tweet media one
7
15
319
@amulkannada
Amul Kannada
2 years
ಈ ರಕ್ಷಾ ಬಂಧನದಂದು, ಅಮುಲ್‌ನಿಂದ ಅತ್ಯುತ್ತಮವಾದ ಮತ್ತು ಉತ್ಕೃಷ್ಟವಾದ ಕೋಕೋದಿಂದ ತಯಾರಿಸಲಾದ ವಿವಿಧ ಚಾಕೊಲೇಟ್‌ಗಳಿಂದ, ಉಡುಗೊರೆಯಾಗಿ ಆಯ್ಕೆ ಮಾಡಿ . #amul #amulkannada #tasteofindia #tasteofhome #tasteofkarnataka #rakshabandhan #gifts #rakhi
0
17
317
@amulkannada
Amul Kannada
1 year
ಇಂದು, ಆಗಸ್ಟ್ 30, ನೆನಪಿಡುವ ದಿನ! ಇಂದು ರಾತ್ರಿ, ಈ ವರ್ಷದ ಅತಿ ದೊಡ್ಡ ಮತ್ತು ಪ್ರಕಾಶಮಾನವಾದ ಹುಣ್ಣಿಮೆಯಿಂದ ಆಕಾಶವು ಬೆಳಗಲಿದೆ. ನಾವೆಲ್ಲರೂ ಈ ಚಮತ್ಕಾರಕ್ಕೆ ಸಾಕ್ಷಿಯಾಗೋಣ. ಅಮುಲ್ ರೋಸೊಗೊಲ್ಲದೊಂದಿಗೆ ಆಚರಿಸೋಣ. #amulkannada #amul #tasteofkarnataka #amulindia #tasteofhome #rasgulla #sweet
Tweet media one
4
8
318
@amulkannada
Amul Kannada
2 years
ಅಮೂಲ್ಯ: ಪ್ರೀಮಿಯಂ ಡೈರಿ ವೈಟ್‌ನರ್ ಭಾರತದಾದ್ಯಂತ ಎಲ್ಲಾ ಟೀ ಮತ್ತು ಕಾಫಿ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ. ಇದು ನಿಮ್ಮ ದಿನನಿತ್ಯದ ಚಹಾ ಮತ್ತು ಕಾಫಿಯ ಪ್ರಮಾಣವನ್ನು ಹೆಚ್ಚಿಸಲು ವಿಶೇಷವಾದ ಪಾಕವಿಧಾನವಾಗಿದೆ, ಇದು ಮೃದು ಮತ್ತು ಕೆನೆಭರಿತವಾಗಿದೆ. #amul #amulkannada #tasteofindia #tasteofkarnataka #amulya #milkpowder
2
30
312
@amulkannada
Amul Kannada
2 years
ಅಮುಲ್ ಕಾಜು ಕತ್ರಿಯನ್ನು ಪ್ರೀಮಿಯಂ ಪದಾರ್ಥಗಳಿಂದ ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ತಯಾರಿಸಲಾಗುತ್ತದೆ. ಹಬ್ಬಗಳು ಮತ್ತು ಶುಭ ಸಮಾರಂಭಗಳಲ್ಲಿ ಇದನ್ನು ಸಿಹಿಯಾಗಿ ಬಡಿಸಬಹುದು. ಇದನ್ನು ಉಡುಗೊರೆಯಾಗಿಯೂ ಬಳಸಬಹುದು. #amul #amulkannada #tasteofindia #tasteofhome #tasteofkarnataka #kaju #sweets #amulsweets
1
40
310
@amulkannada
Amul Kannada
11 months
ಹಾಗಾದರೆ ಇದು ನಿಮಗೆ ಒಂದು ಸೂಚನೆ! ಅಮುಲ್ ಡಾರ್ಕ್ ಚಾಕೊಲೇಟ್ ಅನ್ನು ಅತ್ಯುತ್ತಮ ಪದಾರ್ಥಗಳು ಮತ್ತು ಉತ್ತಮ ಗುಣಮಟ್ಟದ ಕೋಕೋದಿಂದ ತಯಾರಿಸಲಾಗುತ್ತದೆ. ಇದು ಶುದ್ಧ ಬೆಣ್ಣೆಯನ್ನು ಹೊಂದಿದ್ದು, ವೆಜಿಟೆಬಲ್ ಫ್ಯಾಟ್ ಅನ್ನು ಹೊಂದಿರುವುದಿಲ್ಲ. #amul #amulkannada #tasteofhome #chocolate #amuldarkchocolate #darkchocolate
Tweet media one
3
4
311
@amulkannada
Amul Kannada
2 years
ಅಮುಲ್ ಮಸ್ತಿ ಮಸಾಲೆ ಮಜ್ಜಿಗೆ ನೈಸರ್ಗಿಕ ಹಾಲು ಆಧಾರಿತ ಪಾನೀಯವಾಗಿದ್ದು ಅದು ನಿಮ್ಮನ್ನು ತಕ್ಷಣವೇ ರಿಫ್ರೆಶ್ ಮಾಡುತ್ತದೆ. ವಿವಿಧ ಭಾರತೀಯ ಮಸಾಲೆಗಳಿಂದ ತಯಾರಿಸಿದ ಪಾನೀಯವು ಸೋಡಾಗಳು ಮತ್ತು ತಂಪು ಪಾನೀಯಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ. #amul #amulkannada #tasteofindia #tasteofhome #tasteofkarnataka #sweets #amulsweets
3
7
306
@amulkannada
Amul Kannada
1 year
ಅಮುಲ್ ಬಟರ್‌ಸ್ಕಾಚ್ ಬ್ಲಿಸ್ ಟಬ್ ಅನ್ನು ಶುದ್ಧ ಹಾಲಿನ ಐಸ್ ಕ್ರೀಂನಿಂದ ತಯಾರಿಸಲಾಗುತ್ತದೆ. ಇದರ ರುಚಿ ಮತ್ತು ಸಂತೋಷವನ್ನು ಎಲ್ಲರೂ ಪ್ರಯತ್ನಿಸಲೇಬೇಕು. #amul #amulkannada #tasteofindia #tasteofhome #tasteofkarnataka #amultopical #butterscoth #icecream
Tweet media one
7
7
316
@amulkannada
Amul Kannada
1 year
ಶೀಘ್ರದಲ್ಲೇ ಇನ್ನೂ ಹೆಚ್ಚಿನ ಹಬ್ಬಗಳು ಬರಲಿರುವುದರಿಂದ, ಗುಲಾಬ್ ಜಾಮೂನ್ ಅನ್ನು ಸವಿಯುವ ಸಮಯವು ಕೂಡ ಬರಲಿದೆ. ಇಂದೇ ನಿಮ್ಮ ಅಮುಲ್ ಗುಲಾಬ್ ಜಾಮೂನ್ ಆರ್ಡರ್ ಮಾಡಿ! #amul #amulkannada #tasteofindia #tasteofhome #tasteofkarnataka #gulabjamun #AmulGulabJamun #sweets
Tweet media one
4
7
311
@amulkannada
Amul Kannada
2 years
ಅಮುಲ್ ರಿಜಾಯಿಸ್ 2-ಇನ್-1 ಪ್ಯಾಕ್‌ನೊಂದಿಗೆ ನಿಮ್ಮ ಸಂಭ್ರಮಾಚರಣೆಗಳಿಗೆ ಇನ್ನಷ್ಟು ಸಿಹಿಯನ್ನು ಸೇರಿಸಿ. ಇದನ್ನು ಶುದ್ಧ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. #amul #amulkannada #tasteofindia #tasteofhome #tasteofkarnataka #rakshabandhan #rakhi #gulabjamun
0
18
312
@amulkannada
Amul Kannada
20 days
ಅಮುಲ್ ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ಕೋರುತ್ತದೆ. ಈ ಹಬ್ಬವು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ. #Amul #tasteofindia #amulkannada #tasteofindia #amulindia #tasteofkarnataka #happy #varamahalakshmi #festivals #2024
Tweet media one
6
25
316
@amulkannada
Amul Kannada
3 years
1975: ಟೆಲಿವಿಷನ್ ಜೊತೆ ಒಂದು ದೃಷ್ಟಿ. 1975 ರಲ್ಲಿ ದೂರದರ್ಶನ, ಖೇಡಾ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಇದು ಕೃಷಿ ಬೆಳವಣಿಗೆ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸಲು ಹೊಸ ಟಿವಿ ತಂತ್ರಜ್ಞಾನವನ್ನು ಗ್ರಾಮಸ್ಥರ ಮನೆಬಾಗಿಲಿಗೆ ತಂದಿತು. #AmulKannada #75YearsofAmul
Tweet media one
2
16
307
@amulkannada
Amul Kannada
2 years
ಈ ದೀಪಾವಳಿಯಲ್ಲಿ, ನಿಮಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ನಮ್ಮ ವ್ಯಾಪಕ ಶ್ರೇಣಿಯ ಸಿಹಿತಿಂಡಿಗಳಿಂದ ಆಯ್ಕೆ ಮಾಡಿರಿ. ಅಮುಲ್ ರಸಗೊಲ್ಲವು ಸಂರಕ್ಷಕಗಳನ್ನು ಹೊಂದಿರದೆ, ಒಂದು ಪರಿಪೂರ್ಣ ಆಯ್ಕೆಯಾಗಿರುತ್ತದೆ. #amul #amulkannada #tasteofindia #tasteofhome #tasteofkarnataka #rasgulla #sweets #diwali #diwalisweets
1
8
307
@amulkannada
Amul Kannada
2 years
ಅಮುಲ್ ಬಾದಾಮ್ ಮಿಲ್ಕ್ ಶೇಕ್‌ಗಳನ್ನು 100% ಶುದ್ಧ ನೈಸರ್ಗಿಕ ಪದಾರ್ಥಗಳೊಂದಿಗೆ ಮತ್ತು ಹಾಲಿನ ಸಮೃದ್ಧಿಯೊಂದಿಗೆ ತಯಾರಿಸಲಾಗುತ್ತದೆ. ಇದು ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ರುಚಿಕರವಾದ ಪಾನೀಯವಾಗಿದೆ. #amul #amulkannada #tasteofindia #tasteofhome #tasteofkarnataka #badam #milkshake #amulbadamshake
2
13
301
@amulkannada
Amul Kannada
2 years
ರಸಗುಲ್ಲಾ ಭಾರತದಾದ್ಯಂತ ಜನಪ್ರಿಯ ಸಿಹಿತಿಂಡಿಯಾಗಿದೆ. ಚೆನಾದಿಂದ ಮಾಡಿದ ಈ ಚೆಂಡನ್ನು ಬಾಯಲ್ಲಿ ಹಿಸುಕಿಕೊಂಡು ಕಣ್ಣು ಮುಚ್ಚಿ, ಮುಖದ ಮೇಲೆ ನಗುವಿನೊಂದಿಗೆ ಸವಿಯುವುದರಲ್ಲಿ ಏನೋ ಒಂದು ತೃಪ್ತಿಯಿದೆ. #amul #amulkannada #tasteofindia #tasteofhome #tasteofkarnataka #rasgulla #sweets
Tweet media one
5
9
305
@amulkannada
Amul Kannada
3 years
ಅಮುಲ್ ಯಾತ್ರೆ: 1950- ನವೀನ ಮೊಬೈಲ್ ಪಶುವೈದ್ಯಕೀಯ ಸೇವೆ. ಕೈರಾ ಹಾಲು ಯೂನಿಯನ್ ಸದಸ್ಯರಿಗಾಗಿ ಮನೆ-ಮನೆಗೆ ಪ್ರಾಣಿಗಳ ಆರೈಕೆ ಸೇವೆಯನ್ನು ಆರಂಭಿಸಿತು. ಈ ಕ್ರಮವು ಅವರ ವಿಶ್ವಾಸವನ್ನು ಹೆಚ್ಚಿಸಿತು ಮತ್ತು ಅಮುಲ್‌ನ ಬೆಳವಣಿಗೆಗೆ ಕಾರಣವಾಯಿತು. #75YearsofAmul
Tweet media one
2
18
304
@amulkannada
Amul Kannada
2 years
ಅಮುಲ್ ಕೇಕ್ ಮ್ಯಾಜಿಕ್, 100% ಸಸ್ಯಾಹಾರಿ ಆಗಿರುವ ಒಂದು ಐಸ್ ಕ್ರೀಮ್ ಕೇಕ್. ಕ್ರೀಮಿ ಟೆಕ್ಸ್ಚರ್ ಹಾಗು ರುಚಿಕರವಾದ ಐಸ್ ಕ್ರೀಮ್ ಟಾಪಿಂಗ್ ಗಳನ್ನು ಹೊಂದಿರುವ ಕೇಕ್ ಮ್ಯಾಜಿಕ್, ನಿಮ್ಮ ಟೇಸ್ಟ್ ಬಡ್ ಗಳನ್ನ ಹಿಂದೆಂದಿಗಿಂತಲೂ ಆನಂದಿಸುತ್ತದೆ. #amul #amulkannada #tasteofhome #tasteofkarnataka #christmas #christmastime
Tweet media one
0
6
314
@amulkannada
Amul Kannada
2 years
ಅಮುಲ್ ಪ್ರೆಗ್ನನ್ಸಿ ಫೀಡ್, ಶಕ್ತಿಯ ಸಾಂದ್ರತೆಯನ್ನು ಹೆಚ್ಚಿಸಲು ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಮೂಲಗಳನ್ನು ಹೊಂದಿದೆ. ಇದು ಜಾನುವಾರುಗಳನ್ನು ಮಾಸ್ಟೈಟಿಸ್‌ನಿಂದ ರಕ್ಷಿಸುತ್ತದೆ ಮತ್ತು ಕರುವಿನ ಸುಲಭವಾದ ಹೆರಿಗೆಯಲ್ಲಿ ಸಹಾಯ ಮಾಡುತ್ತದೆ. #amul #amulkannada #tasteofindia #tasteofkarnataka #cattlefeed #cattle
Tweet media one
1
12
305
@amulkannada
Amul Kannada
4 months
ಅಮುಲ್ ಹೈ ಅರೋಮಾ ಕೌ ಘೀ, ವರ್ಧಿತ ನೈಸರ್ಗಿಕ ಫ್ಲೇವರ್ ಮತ್ತು ಪರಿಮಳವನ್ನು ಹೊಂದಿದೆ. ಇದನ್ನು 100% ಶುದ್ಧ ಹಸುವಿನ ಹಾಲಿನಿಂದ ತಯಾರಿಸಲಾಗುತ್ತದೆ. #amul #amulindia #amulkarnataka #amulkannada #tasteofkarnataka #tasteofhome #ghee #amulproducts #amulghee #cowghee
3
10
302
@amulkannada
Amul Kannada
10 months
ಅಮುಲ್ ತುಪ್ಪವನ್ನು ತಾಜಾ ಕೆನೆಯಿಂದ ತಯಾರಿಸಲಾಗಿದ್ದು, ವಿಶೇಷವಾದ ಪರಿಮಳ ಮತ್ತು ವಿನ್ಯಾಸವನ್ನು ಹೊಂದಿದೆ. ಇದು ವಿಟಮಿನ್ ಎ, ಡಿ, ಇ ಮತ್ತು ಕೆ ಯ ಸಮೃದ್ಧ ಮೂಲವೂ ಕೂಡ. #amul #amulkannada #amulindia #tasteofhome #tasteofkarnataka #tasteofkarnataka #amulproducts #amulghee
Tweet media one
9
16
303
@amulkannada
Amul Kannada
3 years
1954: ಡಾ. ದಾಲಯ್ಯ ಅವರಿಂದ ಡೈರಿ ಆವಿಷ್ಕಾರ ಹೆಚ್ಚಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಾಲಿನ ಪುಡಿಯನ್ನು ತಯಾರಿಸಲು ಹಸುವಿನ ಹಾಲನ್ನು ಬಳಸಿದವು. ಆದರೆ ಡಾ. ಎಚ್. ಎಂ. ದಾಲಯ್ಯ ಎಮ್ಮೆ ಹಾಲಿನಿಂದ ಹಾಲಿನ ಪುಡಿಯನ್ನು ತಯಾರಿಸುವ ಸೂತ್ರವನ್ನು ಕಂಡುಕೊಂಡರು, ಇದು ಭಾರತದ ಡೈರಿ ಉದ್ಯಮಕ್ಕೆ ಒಂದು ಪ್ರಗತಿಯಾಯಿತು. #75YearsofAmul
Tweet media one
1
31
296
@amulkannada
Amul Kannada
2 years
ಅಮುಲ್ ಕೂಲ್ ಕೆಫೆ ಕ್ಲಾಸಿಕ್ ಒಂದು ರೆಡಿ-ಟು-ಡ್ರಿಂಕ್ ಕಾಫೀ. ವಿಜೇತ ತಂಡಗಳನ್ನು ಹೇಗೆ ಚಾಂಪಿಯನ್‌ಗಳು ರಚಿಸುತ್ತಾರೆ, ಅಮುಲ್ ಕೂಲ್ ಕೆಫೆಯನ್ನು ತಾಜಾ ಹಾಲು ಮತ್ತು ಉತ್ತಮ ಗುಣಮಟ್ಟದ ಕಾಫಿಯಿಂದ ರಚಿಸಲಾಗುತ್ತದೆ. #amul #amulkannada #tasteofindia #tasteofhome #tasteofkarnataka #vamosargentina #worldcup
1
3
301
@amulkannada
Amul Kannada
2 years
ಅಮುಲ್ ಡಾರ್ಕ್ ಚಾಕೊಲೇಟ್ ಅನ್ನು ಅತ್ಯುತ್ತಮವಾದ ಪದಾರ್ಥಗಳು ಮತ್ತು ರುಚಿಕರವಾದ ಕೋಕೋದೊಂದಿಗೆ ತಯಾರಿಸಲಾಗುತ್ತದೆ. ವಿಶ್ವದರ್ಜೆಯ ತಯಾರಿ ಪ್ರಕ್ರಿಯೆಗಳು ಡಾರ್ಕ್ ಚಾಕೊಲೇಟ್‌ನ ಸೊಗಸಾದ ರುಚಿಯನ್ನು ನೀಡುತ್ತದೆ. #amul #amulkannada #tasteofindia #tasteofhome #tasteofkarnataka #darkchocolate #chocolate #candy
Tweet media one
3
7
293
@amulkannada
Amul Kannada
3 years
ಅಮುಲ್ ಯಾತ್ರೆ: 1949 - ಆನಂದ್ ನಲ್ಲಿ ಡಾ.ಕುರಿಯನ್ ಆಗಮನ. ಡಾ. ವರ್ಗೀಸ್ ಕುರಿಯನ್ ಅವರು ಯು.ಎಸ್.ಎ.ಯಿಂದ ಸ್ನಾತಕೋತ್ತರ ಪದವಿ ಮುಗಿಸಿದ ನಂತರ, 1949 ಮೇ 13 ರಂದು ಆನಂದ್ ಗೆ ಆಗಮಿಸಿದರು. ಸರ್ಕಾರಿ ಬಾಂಡ್ ಪ್ರಕಾರ ಅವರು ಅಲ್ಲಿ 6 ತಿಂಗಳು ಕೆಲಸ ಮಾಡಬೇಕಿತ್ತು. ಇಲ್ಲಿಂದ Contd.. In description
Tweet media one
4
19
296
@amulkannada
Amul Kannada
1 year
ಅಮುಲ್ ಟ್ರೂ ಒಂದು ಹಣ್ಣಿನ ಪಾನೀಯವಾಗಿದ್ದು, ಹಾಲಿನ ಉತ್ತಮ ಗುಣವನ್ನು ಹಣ್ಣುಗಳ ಪೌಷ್ಟಿಕಾಂಶದೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲಾಗಿದೆ. ಇದು 41% ಅಸಲಿ ಹಣ್ಣನ್ನು ಹೊಂದಿದೆ. #amul #amulkannada #tasteofindia #tasteofhome #tasteofkarnataka #amultru #applejuice
Tweet media one
5
6
297
@amulkannada
Amul Kannada
10 months
ಅಮೂಲ್ಯ: ಪ್ರೀಮಿಯಂ ಡೈರಿ ವೈಟ್ನರ್ ಭಾರತದಾದ್ಯಂತ ಹೆಚ್ಚಿನ ಟೀ ಮತ್ತು ಕಾಫಿ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ. ಅಮೂಲ್ಯ ಡೈರಿ ವೈಟ್ನರ್ ಜೊತೆಗೆ ನಿಮ್ಮ ದೈನಂದಿನ ಚಹಾ ಮತ್ತು ಕಾಫಿಯನ್ನು ಸವಿಯಿರಿ. ಹಬ್ಬದ ಅಮೂಲ್ಯವಾದ ಕ್ಷಣಗಳನ್ನು ಅಮೂಲ್ಯದೊಂದಿಗೆ ಅನುಭವಿಸಿ. #amul #amulkannada #amulindia #tasteofhome #tasteofkarnataka
Tweet media one
1
4
297
@amulkannada
Amul Kannada
3 years
#Amul ಜರ್ನಿ ಹೊಸ ಎತ್ತರವನ್ನು ತಲುಪುತ್ತಿದ್ದೇವೆ. ಅತ್ಯಂತ ಎತ್ತರದಲ್ಲಿ ತೆರೆದಿರುವ ಅಮುಲ್‌ನ ಲೇಹ್ ಶಾಖೆಯು ವಿಪರೀತ ಚಳಿಗಾಲದಲ್ಲಿಯೂ ದೂರದ ಪ್ರದೇಶದ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಇಷ್ಟು ಎತ್ತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೈಕ ಶಾಖೆ ಇದು. #75YearsOfAmul #AmulKannada
Tweet media one
1
20
297
@amulkannada
Amul Kannada
3 years
1970 : ಹಾಲಿನ ಪ್ರವಾಹ ಸಮೃದ್ಧಿಯ ಪ್ರವಾಹ ಭಾರತದಾದ್ಯಂತ ಅಮುಲ್ ಮಾದರಿಯನ್ನು ಪುನರಾವರ್ತಿಸುವ ಚಳುವಳಿಯನ್ನು ಆಪರೇಷನ್ ಫ್ಲಡ್ ಎಂದು ಕರೆಯಲಾಯಿತು. ಇದು ಭಾರತವನ್ನು ಹಾಲಿನ ಕೊರತೆಯ ರಾಷ್ಟ್ರದಿಂದ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರನ್ನಾಗಿ ಪರಿವರ್ತಿಸಲು ನೆರವಾಯಿತು. #75YearsofAmul
Tweet media one
1
21
291
@amulkannada
Amul Kannada
3 years
ನೀವು ಅಮುಲ್ ಹ್ಯಾಪಿ ಟ್ರೀಟ್ಸ್ ರುಚಿ ನೋಡಿದ್ದೀರಾ? ಇಂದು ಪ್ರಯತ್ನಿಸಿ ಫ್ರೆಂಚ್ ಫ್ರೈಸ್, ಮಸಾಲಾ ಪನ್ನೀರ್ ನಗ್ಗೆಟ್ಸ್, ಚೀಸ್ ಆನಿಯನ್ ಪಾಕೆಟ್ಸ್, ಚೀಸ್ ಪೊಪ್ಪೋನ್ಸ್ Have you tried Amul Happy Treats? Try the delicious range of French Fries, Masala Paneer Nuggets, Cheese Onion Pockets, Cheese Poppons. #Amul
Tweet media one
1
16
287
@amulkannada
Amul Kannada
1 year
ಅಮುಲ್ ಬಸುಂದಿ ಒಂದು ಸಾಂಪ್ರದಾಯಿಕ ಸಿಹಿತಿಂಡಿಯಾಗಿದ್ದು ಇದನ್ನು ಉತ್ತಮ ಗುಣಮಟ್ಟದ ಮಂದಗೊಳಿಸಿದ ಹಾಲಿನಿಂದ ತಯಾರಿಸಲಾಗುತ್ತದೆ. ಇದನ್ನು ಅತ್ಯಂತ ಆರೋಗ್ಯಕರ ಮತ್ತು ಕೀಟಾಣು-ಮುಕ್ತ ಪರಿಸರದಲ್ಲಿ ಪ್ಯಾಕ್ ಮಾಡಲಾಗುತ್ತದೆ. #amul #amulkannada #tasteofhome #tasteofkarnataka #amulindia #amulbasundi #amulsweets #healthy
Tweet media one
4
5
291
@amulkannada
Amul Kannada
1 year
ಮೊದಲ ಮೈಸೂರು ಪಾಕ್ ಮೈಸೂರಿನ ರಾಜಮನೆತನಕ್ಕೆ ಉಡುಗೊರೆಯಾಗಿತ್ತು. ಶುದ್ಧ ಅಮುಲ್ ತುಪ್ಪವನ್ನು ಬಳಸಿ ತಯಾರಿಸಲಾದ ಅಮುಲ್ ಮೈಸೂರು ಪಾಕ್ ಎಲ್ಲಾ ಹಬ್ಬದ ಸಂದರ್ಭಗಳಿಗೆ ಉತ್ತಮ ಉಡುಗರೆಯಾಗಿರುತ್ತದೆ. #amul #amulindia #amulkannada #tasteofkarnataka #tasteofindia #tasteofhome #amlusweets #mysorepak #sweets #amulghee
Tweet media one
17
13
293
@amulkannada
Amul Kannada
8 months
ಅಮುಲ್‌ನ ಆರ್ಗ್ಯಾನಿಕ್ ಪ್ರಾಡಕ್ಟ್ ಗಳನ್ನು ಆರಿಸುವ ಮೂಲಕ, ನೀವು ಕೇವಲ ನಿಮಗಾಗಿ ನಿರ್ಣಯವನ್ನು ಮಾಡುತ್ತಿಲ್ಲ; ನೀವು ಕೃಷಿಗೆ ಆರೋಗ್ಯಕರ ವಿಧಾನವನ್ನು ಬೆಂಬಲಿಸುತ್ತಿದ್ದೀರಿ. ಇದೀಗ ನಲ್ಲಿ ಆರ್ಡರ್ ಮಾಡಿ ಮತ್ತು ಕೂಪನ್ ಕೋಡ್ NEWYEAR20 ಬಳಸಿಕೊಂಡು 20% ರಿಯಾಯಿತಿ ಪಡೆಯಿರಿ. ಅವಕಾಶವನ್ನು ಮಿಸ್ ಮಾಡಬೇಡಿ.
Tweet media one
4
6
282
@amulkannada
Amul Kannada
1 year
ಅಮುಲ್ ಆರ್ಗ್ಯಾನಿಕ್ ತೂರ್ ದಾಲ್ ಪ್ರೋಟೀನ್, ಕ್ಯಾಲ್ಸಿಯಂ, ಡಯೆಟ್ರಿ ಫೈಬರ್ ಮತ್ತು ಐರನ್ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಸಂಪೂರ್ಣವಾಗಿ ಕೀಟನಾಶಕ ಮುಕ್ತವಾಗಿದೆ. ಆರೋಗ್ಯಕರ ನಾಳೆಗಾಗಿ ಇಂದೇ ಆರ್ಗ್ಯಾನಿಕ್ ಗೆ ಬದಲಾಯಿಸಿ. #AmulOrganic #PesticideFree #ChemicalFree #GoOrganic #amulkannada #amulindia #tasteofindia
14
9
285
@amulkannada
Amul Kannada
20 days
ಮಹಾಲಕ್ಷ್ಮಿ ದೇವಿಯು ನಿಮ್ಮೆಲ್ಲರಿಗೂ ಸಮೃದ್ಧಿ, ಐಶ್ವರ್ಯ ಮತ್ತು ಆರೋಗ್ಯವನ್ನು ಆಶೀರ್ವದಿಸಲಿ. #amul #amulkannada #amulindia #amulkannada #amulkarnataka #tasteindia #tasteofhome #happy #varamahalakshmi #festival #2024
1
14
293
@amulkannada
Amul Kannada
3 years
ಎಮ್ಮೆಗಳ ಅತ್ಯುತ್ತಮ ತಳಿಗಳು. ಗುಜರಾತಿನಲ್ಲಿ ಮೆಹ್ಸಾನಿ, ಸುರ್ತಿ ಮತ್ತು ಜಾಫರಾಬಾದಿ ಎಮ್ಮೆಗಳ ಅತ್ಯುತ್ತಮ ತಳಿಗಳಿವೆ. ಈ ಅಧಿಕ ಹಾಲು ಉತ್ಪಾದಿಸುವ ಎಮ್ಮೆ ತಳಿಗಳು ಭಾರತದಲ್ಲಿ ಅತ್ಯುತ್ತಮವಾಗಿವೆ. #75YearsOfAmul #AmulKannada
Tweet media one
0
9
286
@amulkannada
Amul Kannada
1 year
ಅಮುಲ್ ನಿಮ್ಮೆಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತದೆ. ನಿಮ್ಮೆಲ್ಲರ ಹೊಸ ವರ್ಷವು ಅದ್ಭುತವಾಗಿ ಹಾಗೂ ಆನಂದಮಯವಾಗಿ ಪ್ರಾರಂಭವಾಗಲಿ ಎಂದು ಹಾರೈಸುತ್ತೇವೆ. #amul #amulkannada #tasteofindia #tasteofhome #tasteofkarnataka #ugadhi #newyear
Tweet media one
9
13
289
@amulkannada
Amul Kannada
2 years
ಅಮುಲ್ ಡಾರ್ಕ್ ಚಾಕೊಲೇಟ್ ಅನ್ನು ಅತ್ಯುತ್ತಮವಾದ ಕೋಕೋದಿಂದ ತಯಾರಿಸಲಾಗುತ್ತದೆ. ಇದರ ಬಲವಾದ ಸುವಾಸನೆ ಮತ್ತು ರೇಷ್ಮೆಯಂತಹ ವಿನ್ಯಾಸವು ನಿಮ್ಮನ್ನು ಶುದ್ಧ ಕೋಕೋ ಮತ್ತು ಅದರ ಅಧಿಕೃತ ರುಚಿಯನ್ನು ಪ್ರೀತಿಸುವಂತೆ ಮಾಡುತ್ತದೆ. #amul #amulkannada #tasteofindia #tasteofhome #tasteofkarnataka #darkchocolate #chocolate
0
15
280
@amulkannada
Amul Kannada
2 years
ಅತ್ಯುನ್ನತ ನೈರ್ಮಲ್ಯತೆಯೊಂದಿಗೆ ಮಾಡಿದ ಶ್ರೇಷ್ಠ ಭಾರತೀಯ ಸವಿಯಾದ ಪದಾರ್ಥ. ಅಮುಲ್‌ನಿಂದ, ಶುದ್ಧವಾದ ಪದಾರ್ಥಗಳೊಂದಿಗೆ ತಯಾರಿಸಿದ ಅತ್ಯುತ್ತಮ ರೋಸೊಗೊಲ್ಲಾವನ್ನು ಆನಂದಿಸಿ. #amul #amulkannada #tasteofindia #tasteofhome #tasteofkarnataka #rasgulla #sweets #sweettreats
1
23
274
@amulkannada
Amul Kannada
3 years
ಅಮುಲ್ ಕೂಲ್ ಕೆಫೆ 2 ಅತ್ಯಾಕರ್ಷಕ ರುಚಿಗಳಲ್ಲಿ ಲಭ್ಯವಿದೆ #AmulKannada #TasteofIndia #TasteofKarnataka
4
16
282
@amulkannada
Amul Kannada
1 year
ಅಮುಲ್ ರಿಜೋಯ್ಸ್, 7 ವಿವಿಧ ಅಮುಲ್ ಚಾಕೊಲೇಟ್‌ಗಳನ್ನು ಹೊಂದಿರುವ ಒಂದು ಉಡುಗೊರೆ ಪ್ಯಾಕ್. ಇದು ಆಚರಣೆಗಳಿಗೆ ಪರಿಪೂರ್ಣ ಕೊಡುಗೆಯಾಗಿದ್ದು, ಇದರ ರುಚಿ ಮತ್ತು ಸುವಾಸನೆಯು ಒಂದು ಸಂಭ್ರಮದ ಅನುಭವವನ್ನು ನೀಡುತ್ತದೆ. #amul #amulkannada #tasteofindia #tasteofhome #tasteofkarnataka #AmulChocolate #chocolate #amulsweets
Tweet media one
6
5
280