nimmasuresh Profile Banner
S.Suresh Kumar Profile
S.Suresh Kumar

@nimmasuresh

Followers
313K
Following
846
Media
1K
Statuses
6K

MLA, Rajajinagar Assembly constituency, Bengaluru.(BJP Karnataka)

bangalore
Joined May 2009
Don't wanna be here? Send us removal request.
@nimmasuresh
S.Suresh Kumar
4 years
ನನ್ನ ಮಗಳು ಡಾ. ದಿಶಾ ಕೋವಿಡ್ ಡ್ಯೂಟಿಯಲ್ಲಿದ್ದಾಳೆ.‌. ಕೋವಿಡ್ ಡ್ಯೂಟಿಯಲ್ಲಿರುವ ದಿಶಾ ಕಳೆದ ಮೂರು ದಿನದಿಂದ ತನ್ನ ಒಂದು ವರ್ಷದ ಮಗನನ್ನು ನೋಡಿರಲಿಲ್ಲ. ನಮ್ಮ‌ ಮನೆಯಲ್ಲಿ ಅಜ್ಜಿಯ (ನನ್ನ‌ ಮಡದಿ ಸಾವಿತ್ರಿಯ) ತೋಳಿನಲ್ಲಿರುವ ಮಗು ವಿಕ್ರಾಂತ ನನ್ನು ದೂರದಿಂದಲೇ ನೋಡಿ ನನ್ನ‌ ಮಗಳು ಆನಂದಿಸಿ ಹೋಗುವಾಗ ಆದರೆ ನಮ್ಮ ಹೃದಯ ಕಲಕಿದ ಕ್ಷಣ.
Tweet media one
259
689
10K
@nimmasuresh
S.Suresh Kumar
3 years
ನಿನ್ನೆ ಅಸ್ತಂಗತರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಗೆ ಚಿತ್ರ ನಮನ. 🙏🙏🙏
22
621
7K
@nimmasuresh
S.Suresh Kumar
4 years
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ . ನನ್ನ ಹೃತ್ಪೂರ್ವಕ ಧನ್ಯವಾದಗಳು. 🙏🙏🙏.
459
234
6K
@nimmasuresh
S.Suresh Kumar
5 years
ಬಂಟ್ವಾಳ‌ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ‌ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ‌ ಸಾರ್ಥಕ‌ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ.
Tweet media one
174
603
6K
@nimmasuresh
S.Suresh Kumar
5 years
LKG ಮತ್ತು UKG ಯ ಆ ಕಂದಗಳಿಗೂ On-line ಶಿಕ್ಷಣ ಕೊಡುವ ಮನಸ್ಥಿತಿಗೆ ಏನೆನ್ನಬೇಕು? .ಹಣದ ದುರಾಸೆಯಷ್ಟೇ!. ಅವರಿಗೆಲ್ಲಾ ಶಿಕ್ಷಣ ಇಲಾಖೆಯ ಕ್ರಮ ಕಾದಿದೆ.
757
948
6K
@nimmasuresh
S.Suresh Kumar
5 years
Very happy that I got a blue tick today #verified_blue_tick√.
572
218
6K
@nimmasuresh
S.Suresh Kumar
5 years
ಅಸಾಧ್ಯವನ್ನು ಸಾಧ್ಯವಾಗಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
308
283
5K
@nimmasuresh
S.Suresh Kumar
5 years
Just loved this statement from the AIIMS doctor . *." This virus (Corona Virus) has a very big ego, he will not come to your house unless you go out and invite him"* . 👌🏻.
86
961
5K
@nimmasuresh
S.Suresh Kumar
4 years
ಈ ರಾತ್ರಿಗೆ ಒಂದು ವರ್ಷವಾಯಿತು, ಮಾನ್ಯ ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ ಮರುದಿನ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದ್ದಕ್ಕೆ. ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಧನ್ಯವಾದಗಳು.@BSYBJP.
157
148
5K
@nimmasuresh
S.Suresh Kumar
4 years
This Picture speaks thousand words and will haunt us for long.
Tweet media one
200
165
5K
@nimmasuresh
S.Suresh Kumar
5 years
ಗೆಳೆಯರೊಬ್ಬರು ಕಳಿಸಿದ ಅದ್ಭುತ ಫೋಟೋ . ಅವರೇ ತಿಳಿಸಿದಂತೆ "ಎಲ್ಲವನ್ನೂ ಕಳೆದುಕೊಂಡ ಮೇಲೂ.ಮನುಷ್ಯರಿಗೆ ಕೊಡುವುದನ್ನ ಮರೆಯಲಿಲ್ಲ. !"
Tweet media one
162
410
5K
@nimmasuresh
S.Suresh Kumar
3 years
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಲಿಂಗಂಪಲ್ಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ರಾಘವೇಂದ್ರ ಕುಲಕರ್ಣಿಯವರು ವರ್ಗಾವಣೆಯಾದಾಗ.ಶಾಲಾ ಮಕ್ಕಳು ಹಾಗೂ ಸಹೋದ್ಯೋಗಿಗಳ ಕಣ್ಣೀರ ಧಾರೆಯ ಭಾವಪೂರ್ಣ ಬೀಳ್ಕೊಡುಗೆಯ ಈ ವಿಡಿಯೋ ನನಗೆ ವಾಟ್ಸಪ್ ಮೂಲಕ ದೊರಕಿತು. ಧನ್ಯೋಸ್ಮಿ. 🙏🙏🙏
117
537
5K
@nimmasuresh
S.Suresh Kumar
5 years
ಕೆಎಸ್ಆರ್ ಟಿ ಸಿ ಗೆ .₹ 1 ಕೋಟಿ ಚೆಕ್ ಕೊಡ ಬಂದ ನಾಯಕರುಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಚೆಕ್ಕನ್ನು ಸ್ವೀಕರಿಸಲು ನಿರಾಕರಿಸಿ ಆ ಚೆಕ್ಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಬಹುದು ಎಂದು ವಿನಮ್ರವಾಗಿ ಹೇಳಿರುವುದು ಅತ್ಯಂತ ಶ್ಲಾಘನೀಯ.
297
420
5K
@nimmasuresh
S.Suresh Kumar
5 years
ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಮಾಹಿತಿ. ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
415
684
5K
@nimmasuresh
S.Suresh Kumar
4 years
ಸರಕಾರಿ ಶಾಲೆಗಳ ಉತ್ತಮ #ರಾಯಭಾರಿ.
Tweet media one
124
344
5K
@nimmasuresh
S.Suresh Kumar
5 years
ಪ್ರೀತಿಯ SSLC ಮಕ್ಕಳೇ. ನಿಮಗೆಲ್ಲಾ ಶುಭಾಶಯಗಳು. ಧೈರ್ಯದಿಂದ ನಮ್ಮ ಪರೀಕ್ಷಾ ಕೇಂದ್ರಕ್ಕೆ ಬನ್ನಿ.‌.ಅದು ಕೇವಲ ನಿಮ್ಮ‌ ಪರೀಕ್ಷಾ ಕೇಂದ್ರವಲ್ಲ, .ಅದು ನಿಮ್ಮೆಲ್ಲರ #ಸುರಕ್ಷಾ_ಕೇಂದ್ರ ಸಹ.‌ .ಯಾವುದೇ ಆತಂಕ ಬೇಡ. ಲವಲೇಶ ಭಯವೂ ಬೇಡ.‌. ಬದಲಿಗೆ ಆತ್ಮವಿಶ್ವಾಸ ತುಂಬಿರಲಿ.‌.ನಿಮಗೆಲ್ಲಾ ಒಳ್ಳೆಯದಾಗಲಿ.
297
351
5K
@nimmasuresh
S.Suresh Kumar
5 years
ವಿಧಾನಸೌಧದ ಪಾರ್ಕಿಂಗ್ ಪ್ರದೇಶದಲ್ಲಿ ತನ್ಮಯತೆಯಿಂದ ಕಸ ಗುಡಿಸಿ, ಕಸವನ್ನು ಸಂಗ್ರಹಿಸಿ, ರವಾನೆ ಮಾಡುವ ಕಾಯಕದಲ್ಲಿ ತೊಡಗಿದ್ದ ಯಾದಗಿರಿಯ ಗುರುರಾಜ ರನ್ನು ಮಾತನಾಡಿಸಿದೆ. ಯಾವ ಮೇಲಧಿಕಾರಿಯೂ ನೋಡದೇ ಇದ್ದರೂ ತನ್ನ ಕೆಲಸ ಶ್ರದ್ಧೆಯಿಂದ ಮಾಡುತ್ತಿದ್ದ ಈ ಗುರುರಾಜ ನನ್ನ ಅಭಿನಂದನೆ.
Tweet media one
177
198
4K
@nimmasuresh
S.Suresh Kumar
4 years
ಈ ಟ್ವೀಟ್ ಮಾಡಿದವರಿಗೆ ಧನ್ಯವಾದಗಳು.
Tweet media one
72
283
4K
@nimmasuresh
S.Suresh Kumar
5 years
ರಾಜ್ಯ ಸಚಿವ ಸಂಪುಟದಲ್ಲಿ ನನಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಹಾಗೂ "ಸಕಾಲ" ಕಾರ್ಯಕ್ರಮದ ಜವಾಬ್ದಾರಿ ನೀಡಲಾಗಿದೆ. (ನಾನೊಬ್ಬ ಶಿಕ್ಷಕಿಯ ಪುತ್ರ).
592
269
4K
@nimmasuresh
S.Suresh Kumar
5 years
ಇಂದು SSLC ಪರೀಕ್ಷೆಗಳ ಕೊನೆಯ ದಿನ. ಎಲ್ಲಾ ಮಕ್ಕಳಿಗೂ ಒಳಿತಾಗಲಿ ಎಂದು ಹಾರೈಸುತ್ತೇನೆ.
138
167
4K
@nimmasuresh
S.Suresh Kumar
5 years
ಕುಮಾರಸ್ವಾಮಿಯವರೇ, .ನೆರೆ ಬಂದಾಗ ಸರಕಾರದ ನೆರವಿಲ್ಲದೆ ಪರಿಹಾರ ಕಾರ್ಯ ಮಾಡುವುದು, ಕೆರೆ-ಕಲ್ಯಾಣಿ ಸ್ವಚ್ಛತೆ ಮಾಡಿ ಪರಿಸರದ ಕುರಿತು ಅರಿವು ಮೂಡಿಸುವುದು, ಕುಗ್ರಾಮಗಳಲ್ಲಿ ಕನಿಷ್ಟ ಸೌಕರ್ಯ ಒದಗಿಸುವುದು. ಇವು ದೇಶಭಕ್ತಿ ಕಾರ್ಯಗಳೆಂದಾದರೆ ಚಕ್ರವರ್ತಿ ಸೂಲಿಬೆಲೆ ನಂ ೧ ದೇಶಭಕ್ತ.
170
553
4K
@nimmasuresh
S.Suresh Kumar
3 years
Tweet media one
Tweet media two
Tweet media three
10
168
4K
@nimmasuresh
S.Suresh Kumar
4 years
Tweet media one
123
259
4K
@nimmasuresh
S.Suresh Kumar
4 years
#SSLC ಪರೀಕ್ಷೆಗಳ ಫಲಿತಾಂಶವನ್ನು #ಸೋಮವಾರ 10-8-2020 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು.
87
331
4K
@nimmasuresh
S.Suresh Kumar
5 years
ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ 2 ನೇ PUC ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ. ಈಗಾಗಲೇ ತಿಳಿಸಿರುವಂತೆ ಎರಡನೇ ಪಿಯುಸಿ ಫಲಿತಾಂಶ ಜುಲೈ 20 ರ ಸುಮಾರಿಗೆ ಬರಲಿದೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ.
235
268
4K
@nimmasuresh
S.Suresh Kumar
5 years
ಈ ಅನುಕರಣೀಯ ಕಾರ್ಯ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (ಡಿಬಾಸ್) ಅಭಿಮಾನಿಗಳಿಗೆ ರಾಜ್ಯದ ಶಿಕ್ಷಣ ಸಚಿವನಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು.
122
671
4K
@nimmasuresh
S.Suresh Kumar
5 years
ನಾಳೆ, ಶನಿವಾರ, 9.11.2019 ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆಯನ್ನು ಘೋಷಿಸಿದೆ.‌.
151
624
4K
@nimmasuresh
S.Suresh Kumar
1 year
ನಮ್ಮ ಪ್ರೀತಿಯ ಮಗಳ Paediatrics ವಿಭಾಗದಲ್ಲಿ ಎಂಡಿ ಪರೀಕ್ಷೆಯ ಫಲಿತಾಂಶ ಇಂದು ಬಂದಿದೆ. ಇನ್ನು ಮುಂದೆ ಅವಳು . "Dr Disha.S.Kumar MBBS, MD". ಅವಳು ಪಟ್ಟ ಪರಿಶ್ರಮ ಫಲಿತಾಂಶ ನೀಡಿದೆ. Hearty Congratulations our Dear Disha.
Tweet media one
Tweet media two
Tweet media three
253
122
4K
@nimmasuresh
S.Suresh Kumar
5 years
ಕಾಲು ಜಾರುವುದರಿಂದ ಆಗುವ ಅಪಾಯಕ್ಕಿಂತ. ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು. (ಇಂದು ಬೆಳಗ್ಗೆ ಓದಿದ್ದು).
179
149
4K
@nimmasuresh
S.Suresh Kumar
5 years
ನನ್ನ ಫೇಸ್ ಬುಕ್ ನ Followers ಸಂಖ್ಯೆ ನಿನ್ನೆಗೆ 1,50,000 ದಾಟಿತು. ಧನ್ಯವಾದಗಳು.
160
78
4K
@nimmasuresh
S.Suresh Kumar
4 years
ರಾಜ್ಯದಲ್ಲಿ ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜೂನ್ ಮೊದಲ ವಾರದಿಂದ ಪ್ರಾರಂಭವಾಗಲಿವೆ.
210
275
4K
@nimmasuresh
S.Suresh Kumar
5 years
ಬಿಜೆಪಿ ಸಾರ್ವಜನಿಕ ಸಭೆಯಿಂದ ವಾಪಸ್ಸು ನಡೆದು ಬರುತ್ತಿದ್ದಾಗ ತಮ್ಮಮನೆಯಾಚೆ ತಳ್ಳುವ ಗಾಡಿಯ ಮೇಲೆ ಕುಳಿತು ಖುಷಿಯಾಗಿ ಬರೆಯುತ್ತಿದ್ದ ಶರಣ್ಯ, ದಿವ್ಯ ಮತ್ತು ಚಿತ್ರ ಸಿಕ್ಕಿದ್ದರು. ತಳ್ಳಿಕೊಂಡು ಹೋಗಿ ಬಿಡ್ಲಾ ಎಂದು ಕೇಳಿದ್ದಕ್ಕೆ "ನಮ್ಮಪ್ಪ ಗಾಡಿಗೆ ಬೀಗ ಹಾಕಿದ್ದಾರೆ" ಎಂದು ಬೀಗಿದರು.
Tweet media one
160
270
4K
@nimmasuresh
S.Suresh Kumar
4 years
ಪೋಲಿಸ್ ಇಲಾಖೆಯಲ್ಲಿದ್ದಾಗ ತಮ್ಮ ದಕ್ಷತೆಗೆ, ಕಾರ್ಯತತ್ಪರತೆಗೆ ಹೆಸರಾಗಿದ್ದ ಶ್ರೀ ಅಣ್ಣಾಮಲೈ ರವರು ಇಂದು ಬಿಜೆಪಿಗೆ ಸೇರುತ್ತಿರುವ ವಿಷಯ ಅತ್ಯಂತ ಸಂತಸ ತಂದಿದೆ.
Tweet media one
68
154
3K
@nimmasuresh
S.Suresh Kumar
4 years
ಕೊರೋನಾ ಮಣಿಸಿ ಮತ್ತೆ ಫೀಲ್ಡ್ ಗೆ ಇಳಿಯಲಿರುವ ನಮ್ಮ‌ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರಿಗೆ ಅಭಿನಂದನೆಗಳು.
44
111
3K
@nimmasuresh
S.Suresh Kumar
5 years
18 ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಬರೆದಿದ್ದ ಬೆಂಗಳೂರಿನ ಓರ್ವ ವಿದ್ಯಾರ್ಥಿನಿಯ ಆರೋಗ್ಯ ಕುರಿತು ಕೆಲ ಗೊಂದಲ ನಿರ್ಮಾಣವಾಗಿತ್ತು. ಆ ವಿದ್ಯಾರ್ಥಿನಿಯ ಸ್ಯಾಂಪಲ್ Negative ಎಂದು ಫಲಿತಾಂಶ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಯಾವುದೇ ಆತಂಕಕ್ಕೆ ಆಸ್ಪದೆವಿಲ್ಲ.‌.
304
223
3K
@nimmasuresh
S.Suresh Kumar
5 years
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ನಲ್ಲಿ ಶಾಲೆಯೊಂದರಲ್ಲಿ ಪದವೊಂದನ್ನು ಉಚ್ಛರಿಸಲು ಕಷ್ಟಪಡುತ್ತಿರುವ ಮಗುವಿನ ಆತಂಕದ ಮುಖವನ್ನು ಗಮನಿಸಿ ಈ ಪತ್ರ ಬರೆದಿದ್ದೇನೆ.
Tweet media one
373
451
3K
@nimmasuresh
S.Suresh Kumar
3 years
ನೂತನ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಕಾರ್ಯದಲ್ಲಿ ಯಶಸ್ಸು ಸಿಗಲೆಂದು ಹಾರೈಸುವೆ. ನನ್ನ ಪೂರ್ಣ ಸಹಕಾರ ಇರುತ್ತದೆ.
79
109
3K
@nimmasuresh
S.Suresh Kumar
5 years
ತಮ್ಮ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಹೊರಟಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಉಗುಳಿರುವ ದುರುಳರಿಗೆ ಯಾವ ಕ್ಷಮೆಯೂ ಇಲ್ಲ.
362
312
3K
@nimmasuresh
S.Suresh Kumar
5 years
"ತಬ್ಬಲಿ ಮಗು ಎದುರಿರುವಾಗ ನಿನ್ನ ಮಗುವನ್ನು ಮುದ್ದಿಸಬೇಡ".
92
179
3K
@nimmasuresh
S.Suresh Kumar
3 years
ಕಳೆದ ೩ ದಿನಗಳಿಂದ ಹಗಲು - ರಾತ್ರಿ ಶ್ರಮಿಸಿ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಿ ಸೂಕ್ತ ವ್ಯವಸ್ಥೆ ಏರ್ಪಡಿಸಿದ ಬೆಂಗಳೂರು ಪೊಲೀಸರಿಗೆ ಇದೋ ಒಂದು 🙏.
14
124
3K
@nimmasuresh
S.Suresh Kumar
4 years
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಜನುಮದಿನದ ಶುಭಾಶಯಗಳು.
Tweet media one
79
98
3K
@nimmasuresh
S.Suresh Kumar
4 years
Justice delayed, but NOT DENIED. 🙏🙏🙏.
95
141
3K
@nimmasuresh
S.Suresh Kumar
5 years
ಮೊಗದೊಮ್ಮೆ ನಮ್ಮ ಮನೆಯಲ್ಲಿ ಬ್ರಹ್ಮಕಮಲ ಅರಳಿ ಮನೆಮಂದಿಗೆಲ್ಲಾ ಹಿಗ್ಗು ತಂದಿತು.
Tweet media one
94
63
3K
@nimmasuresh
S.Suresh Kumar
5 years
Am humbled by the huge turnout of students - they were full of enthusiasm, confidence, and disciplined.
167
148
3K
@nimmasuresh
S.Suresh Kumar
5 years
Karnataka Govt has decided to stop all On-line classes for LKG, UKG & classes up to 5th std. To extend this up to 7th std is only a suggestion from few cabinet ministers as expressed in an informal discussion and NOT a decision.
804
358
3K
@nimmasuresh
S.Suresh Kumar
4 years
ಬಹಳ ಅರ್ಥಗರ್ಭಿತ ಮಾತಿದು.
Tweet media one
66
363
3K
@nimmasuresh
S.Suresh Kumar
4 years
ಕೋವಿಡ್ 19 ಧೃಢ ಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ನಾನು ಇನ್ನು ಕೆಲವು ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುತ್ತೇನೆ. ಯಾವುದೇ ಲಕ್ಷಣವಿಲ್ಲದಿರುವುದರಿಂದ ಯಾವುದೇ ರೀತಿ ಆತಂಕ ವಿಲ್ಲ.
412
110
3K
@nimmasuresh
S.Suresh Kumar
3 years
🙏🙏🙏
Tweet media one
31
210
3K
@nimmasuresh
S.Suresh Kumar
4 years
ಹೃದಯ ಕಲಕಿದ ಚಿತ್ರವಿದು.
Tweet media one
65
201
3K
@nimmasuresh
S.Suresh Kumar
5 years
ಸಂಗೀತ ಎಂಬ ಈ ಬಾಲಕಿ ಕೆಂಗೇರಿ ರೈಲ್ವೇ ನಿಲ್ದಾಣದ ಬಳಿ ಹೂವು ಮಾರುತ್ತಿದ್ದಳು. ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಆಕೆಯ ಪೋಷಕರ ಮನ ಒಪ್ಪಿಸಿ ಸಂಗೀತ ಳನ್ನು ರಾಮನಗರದ ಮೊರಾರ್ಜೀ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಸಜ್ಜಾಗಿದ್ದಾರೆ. ಇಂತಹ ಇನ್ನೂ ಅನೇಕ ಬಾಲ ಕಾರ್ಮಿಕರಿಗೆ ಶಿಕ್ಷಣ ಕೊಡಿಸುವ ಯೋಜನೆ ನಮ್ಮ ಇಲಾಖೆಯದ್ದು.
Tweet media one
145
283
3K
@nimmasuresh
S.Suresh Kumar
4 years
ದೇಶದ ಪ್ರಧಾನ ಸೇವಕ ರಿಗೆ ಲಸಿಕೆ.
Tweet media one
48
92
3K
@nimmasuresh
S.Suresh Kumar
5 years
ದೇಶದಲ್ಲಿ 500 ದಾಟಿದ ಕೊರೋನಾ ಗುಣಮುಖರ ಸಂಖ್ಯೆ.
93
180
3K
@nimmasuresh
S.Suresh Kumar
4 years
ಇದು ಬೆಂಗಳೂರಿನಿಂದ ಅಮೆರಿಕಾಗೆ ಹೋಗಿ ನೆಲೆಸಿರುವ ಗೆಳೆಯ ಗುರುಪ್ರಸಾದ್ ಕಳಿಸಿರುವ ಪೋಸ್ಟ್.
Tweet media one
162
317
3K
@nimmasuresh
S.Suresh Kumar
4 years
ಗಮನ ಸೆಳೆದ ಘಟನೆ.
Tweet media one
136
143
3K
@nimmasuresh
S.Suresh Kumar
5 years
ಕೆಎಸ್ಆರ್ ಟಿ ಸಿ ಬಸ್ ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು‌ ನಿಶಾನೆ ತೋರಿದ್ದಾರೆ.
388
171
3K
@nimmasuresh
S.Suresh Kumar
3 years
ರಾಜ್ಯೋತ್ಸವದ ದಿನ ಬೆಳಗುತ್ತಿರುವ ವಿಧಾನಸೌಧದ ಮುಂದೆ.
Tweet media one
Tweet media two
18
78
3K
@nimmasuresh
S.Suresh Kumar
5 years
ನಾಡಿನ ಎಲ್ಲಾ SSLC ಮಕ್ಕಳ ಇಂದಿನ ಗಣಿತ ಪರೀಕ್ಷೆ ಸುಲಲಿತವಾಗಿ ಸಾಗಲಿ. ಎಲ್ಲರಿಗೂ ಶುಭಾಶಯಗಳು.
80
86
3K
@nimmasuresh
S.Suresh Kumar
4 years
41 ವರ್ಷಗಳ ನಂತರ ಒಲಿಂಪಿಕ್ ಪದಕ ವನ್ನು ಗಳಿಸಿ ದೇಶಕ್ಕೆ ಹೆಮ್ಮೆ ತಂದಿರುವ ಭಾರತದ ಹಾಕಿ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
Tweet media one
21
70
3K
@nimmasuresh
S.Suresh Kumar
4 years
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಹೆಮ್ಮೆಯ ಎಲ್ಲಾ ಮಕ್ಕಳಿಗೆ ಶುಭ ಹಾರೈಕೆಗಳು. ಮಕ್ಕಳೆಲ್ಲರೂ ಶಾಂತಚಿತ್ತರಾಗಿ, ನಿರಾತಂಕವಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.
104
148
3K
@nimmasuresh
S.Suresh Kumar
5 years
ತಾನು ಉಳಿಸಿದ್ದ ಪಾಕೆಟ್ ಮನಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹1 ಲಕ್ಷ ನೀಡಿರುವ ಬಿಎಂಎಸ್ ಕಾಲೇಜು ವಿದ್ಯಾರ್ಥಿನಿ ಅಮೂಲ್ಯರ ಕೊಡುಗೆ ಅತ್ಯಂತ ಅಮೂಲ್ಯ. ಸಮಾಜಮುಖಿ ಚಿಂತನೆಯ ಅಮೂಲ್ಯರಿಗೆ ಧನ್ಯವಾದಗಳು.
54
179
3K
@nimmasuresh
S.Suresh Kumar
4 years
ನಮ್ಮ ರಾಜ್ಯದ SSLC ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು.21.6.2021 ರಿಂದ, ಅಂದರೆ ಜೂನ್ 21 ರಿಂದ. ಆದ್ದರಿಂದ ನಮ್ಮ ರಾಜ್ಯದಲ್ಲಿ CBSE ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
794
254
3K
@nimmasuresh
S.Suresh Kumar
3 years
ನನ್ನ ಮೊಮ್ಮಗ ವಿಕ್ರಾಂತ ನಂದ ನ ಮೊದಲ ದಿನ .RSS ಶಾಖೆಯಲ್ಲಿ. ನಮಗೆಲ್ಲರಿಗೂ ಹೆಮ್ಮೆ ತಂದ ಕ್ಷಣ.
Tweet media one
Tweet media two
90
123
3K
@nimmasuresh
S.Suresh Kumar
5 years
ಶುಭಾಶಯ ಕೋರುವವರಿಗೆಲ್ಲಾ ಒಂದು ನಮ್ರ ಮನವಿ. ನಾವು ಆಚರಿಸುತ್ತಿರುವುದು Diwali ಅಲ್ಲ. ಬದಲಿಗೆ DEEPAVALI. Diwali ಎಂದರೆ ಕನ್ನಡದಲ್ಲಿ ಅರ್ಥವೇ ಬೇರೆ.
136
324
3K
@nimmasuresh
S.Suresh Kumar
3 years
ಎಷ್ಟು ದಿಟ ಅಲ್ಲವೇ?.(ಗೆಳೆಯರೊಬ್ಬರು ಕಳಿಸಿದ್ದು).
Tweet media one
66
172
2K
@nimmasuresh
S.Suresh Kumar
5 years
ಮನಸ್ಸಿದ್ದರೆ 'ಮಾರ್ಗ' ಎಂಬುದನ್ನು ತೋರಿಸಿರುವ ಮಧು ರವರಿಗೆ ಅಭಿನಂದನೆಗಳು.
52
279
3K
@nimmasuresh
S.Suresh Kumar
5 years
ಕೆಲವು ಮಾಧ್ಯಮಗಳು ಇಂದೇ ಜಗತ್ತಿನ ಕಥೆ ಮುಗೀತು ಎಂಬ ಭಾವನೆ ತಂದರೆ, . ಇನ್ನು ಕೆಲವು ಮಾಧ್ಯಮಗಳು ನಾಳೆಯೂ ಜಗತ್ತು ಮತ್ತು ನಾವು ಇರುತ್ತದೆ/ತ್ತೇವೆ ಎಂಬ ವಿಶ್ವಾಸ ತರುತ್ತವೆ.
130
127
2K
@nimmasuresh
S.Suresh Kumar
5 years
ನಾಳೆ ಸೋಮವಾರ, 26.8.2019 ಬೆಳಿಗ್ಗೆ 11.30 ಗಂಟೆಯಿಂದ ನನಗೆ ವಿಧಾನಸೌಧದಲ್ಲಿ ನೀಡಿರುವ ಕೊಠಡಿ ಸಂಖ್ಯೆ 262 ರಲ್ಲಿ ನನ್ನ ಕಾರ್ಯ ಪ್ರಾರಂಭಿಸುತ್ತಿದ್ದೇನೆ.‌ .ತಮ್ಮೆಲ್ಲರ ಆಶೀರ್ವಾದವಿರಲಿ.
302
110
2K
@nimmasuresh
S.Suresh Kumar
5 years
ತಾನು ಮೂಢನಂಬಿಕೆಯ ವಿರುದ್ಧ ಇದ್ದೇನೆ ಎಂದು ರುಜುವಾತು ಮಾಡಲು ಮಾಜಿ ಸಚಿವ ಶ್ರೀ ಸತೀಶ್ ಜಾರಕಿಹೋಳಿಯವರು ತನ್ನ ಹೊಸ ಕಾರಿಗೆ ಸ್ಮಶಾನದಲ್ಲಿಯೇ ಚಾಲನೆ ಕೊಡುತ್ತಿರುವುದೂ ಮೂಢನಂಬಿಕೆಯಲ್ಲವೇ?.
227
111
2K
@nimmasuresh
S.Suresh Kumar
5 years
ಧಾರವಾಡಕ್ಕೆ ನನ್ನ ಇಲಾಖೆಯ ಕಾರ್ಯಾಗಾರದ ನಿಮಿತ್ತ ಹೊರಟಿದ್ದೆ. ದಾರಿಯ ಪಕ್ಕದಲ್ಲಿ ಈ "#ಅನ್ನದಾತ" ಕಣ್ಣಿಗೆ ಬಿದ್ದರು. ನೆಲೋಗಲ್ ಗ್ರಾಮದ ರೈತ ಚನ್ನಬಸನಗೌಡ ಹೊಂಬರಡಿ ಯವರಿಗೆ "ರೈತರ ದಿನ" ದಂದು ಗೌರವ ಸಲ್ಲಿಸಿ ಮುಂದಕ್ಕೆ ಹೊರಟೆ.
Tweet media one
101
166
2K
@nimmasuresh
S.Suresh Kumar
3 years
ವಾವ್! ಎಲ್ಲರಿಗೂ ಶುಭ ಮುಂಜಾನೆ ತಿಳಿಸುವ ಈ ಫೋಟೋವನ್ನು ಗೆಳೆಯರೊಬ್ಬರು ವಾಟ್ಸಪ್ ನಲ್ಲಿ ಇಂದು ಕಳಿಸಿದ್ದು.
Tweet media one
28
52
2K
@nimmasuresh
S.Suresh Kumar
4 years
Vote Bank ರಾಜಕಾರಣ ಭಸ್ಮಾಸುರ ಸೃಷ್ಟಿಯಾಗಲು ರಹದಾರಿ.
91
123
2K
@nimmasuresh
S.Suresh Kumar
4 years
Good one.
Tweet media one
37
101
2K
@nimmasuresh
S.Suresh Kumar
5 years
ಹೊಟೆಲೊಂದಕ್ಕೆ ಊಟ ಮಾಡಲು ಪ್ರವೇಶಿಸುವಾಗ 2013-2016 ರವರೆಗೆ ಶಿಕ್ಷಣ ಸಚಿವರಾಗಿದ್ದ ���್ರೀ ಕಿಮ್ಮನೆ ರತ್ನಾಕರ್ ಸಿಕ್ಕಿದರು. ನಿಂತಲ್ಲೇ ಸುಮಾರು‌ 15-20 ನಿಮಿಷಗಳ ಕಾಲ ಅವರ ಅನುಭವದ ಹಿನ್ನೆಲೆಯಲ್ಲಿ ಇಲಾಖೆಯ ಕುರಿತು ಕೆಲ ವಿಚಾರ ತಿಳಿಸಿದರು. ಅತ್ಯಂತ ಉಪಯುಕ್ತ ಸಲಹೆಗಳು ಸಿಕ್ಕಿದವು. ಸಂತಸವಾಯಿತು.
Tweet media one
55
103
2K
@nimmasuresh
S.Suresh Kumar
5 years
ನನಗೆ ಕಾರ್ಮಿಕ ಖಾತೆಯನ್ನೂ ಇಂದು ವಹಿಸಲಾಗಿದೆ. ಇನ್ನು‌ಮುಂದೆ ರಾಜ್ಯದ ಕಾರ್ಮಿಕರೂ ನನ್ನ ಪರಿವಾರ.
261
131
2K
@nimmasuresh
S.Suresh Kumar
5 years
ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ (DC, CEO & SP) ಕೊಡಗಿನಲ್ಲಿ ನಡೆದ ಮಹಿಳಾ ದಸರಾದಲ್ಲಿ ಭಾಗವಹಿಸಿದ್ದು ಹೀಗೆ ವಿಶಿಷ್ಟವಾಗಿ. ತಾವು ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಜನ-ಸಂಸ್ಕೃತಿಯೊಂದಿಗೆ ಬೆರೆಯುವ ರೀತಿ ಇದು. ಈ ಮೂರೂ ಅಧಿಕಾರಿಗಳಿಗೆ ಅಭಿನಂದನೆಗಳು.
Tweet media one
48
176
2K
@nimmasuresh
S.Suresh Kumar
5 years
ಕರ್ನಾಟಕದಲ್ಲಿ ಓದುತ್ತಿರುವ ಕೇರಳ ರಾಜ್ಯದ ಗಡಿಗ್ರಾಮಗಳಿಂದ 367 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕುಳಿತಿದ್ದಾರೆ. ಎಲ್ಲಾ 367 ಮಕ್ಕಳೂ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ. ಅವರನ್ನು ತಲಪಾಡಿ ಚೆಕ್ ಪೋಸ್ಟ್ ನಿಂದ ಬಸ್ ನಲ್ಲಿ ಕರೆತರುತ್ತಿರುವ ದೃಶ್ಯ.
Tweet media one
74
140
2K
@nimmasuresh
S.Suresh Kumar
6 years
ಕೊನೆಗೂ ಮತದಾನಕ್ಕೆ ಬರದೆ ವೋಟಿಂಗ್ ಗೆ ಗೈರಾಗಿ ಹ್ಯಾಟ್ರಿಕ್ ಸಾಧಿಸಿದ ನಟಿ ರಮ್ಯ!! ಇವರು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಪ್ರಮುಖರು!.
143
426
2K
@nimmasuresh
S.Suresh Kumar
5 years
ತಮಗೆ ಆಗಬಹುದಾದ ಅಪಾಯವನ್ನು ಲೆಕ್ಕಿಸದೆ #ಕರೋನಾ_ವೈರಸ್ ಆತಂಕ ಎದುರಾಗಿರುವ #ವುಹಾನ್ ನಿಂದ ಭಾರತೀಯರನ್ನು ಕರೆತರಲು ಹೋಗಿರುವ Air India ಸಿಬ್ಬಂದಿಗೆ ನಮ್ಮದೊಂದು ಮೆಚ್ಚುಗೆ ಇರಲಿ. ಅಂದು ಸುಷ್ಮಾ ಸ್ವರಾಜ್ ಹೇಳಿದ ಮಾತು : "ಭಾರತೀಯರು ಮಂಗಳ ಗ್ರಹದಲ್ಲಾದರೂ ಇರಲಿ. ಅವರನ್ನು ಹುಷಾರಾಗಿ ಕರೆತರುವ ಜವಾಬ್ದಾರಿ ನಮ್ಮದು‌" ಎಂದು.
41
230
2K
@nimmasuresh
S.Suresh Kumar
4 years
ಸಾರ್ವಜನಿಕರ ಹಿತಕ್ಕಾಗಿ ಬಸ್ ಓಡಿಸಲು ಸೇವೆಗೆ ಹಾಜರಾದ ಸಾರಿಗೆ ಇಲಾಖೆಯ ಚಾಲಕ ರೊಬ್ಬರನ್ನು ಮುಷ್ಕರ ನಿರತ ಸಾರಿಗೆ ಇಲಾಖೆಯ ಅವರ ಸ್ನೇಹಿತರೇ ಕಲ್ಲು ಹೊಡೆದು ಸಾಯಿಸಿದ ಘಟನೆ ಅತ್ಯಂತ ಹೇಯಕರ.
217
216
2K
@nimmasuresh
S.Suresh Kumar
5 years
ಈಗ ತಾನೆ ಸುಪ್ರಸಿದ್ಧ PES ಶಿಕ್ಷಣ ಸಂಸ್ಥೆಯ (PESIT) ಶ್ರೀ ದೊರೆಸ್ವಾಮಿಯವರು ಕರೆಮಾಡಿ "ರಾಜ್ಯದಲ್ಲಿ ನೆರೆಹಾವಳಿಗೆ ತುತ್ತಾಗಿ ಸಂಪೂರ್ಣ ಹಾಳಾಗಿರುವ 10 ಶಾಲಾ ಕಟ್ಟಡಗಳನ್ನು ನಮ್ಮ‌ PESIT ನಿಂದ ಸಂಪೂರ್ಣವಾಗಿ ಪುನರ್ನಿರ್ಮಾಣ ಮಾಡಿಕೊಡುತ್ತೇವೆ" ಎಂದು ತಿಳಿಸಿದ್ದಾರೆ. ಅವರ ಈ ಔದಾರ್ಯಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
51
210
2K
@nimmasuresh
S.Suresh Kumar
5 years
Visited BIEA near NICE Road (Tumkur Road) where 10,100 bed COVID Hospital is coming up. Work is progressing very fast & it will be the largest COVID hospital in the Country.
Tweet media one
194
216
2K
@nimmasuresh
S.Suresh Kumar
1 year
ನನಗೆ ಜನ್ಮ ಕೊಟ್ಟ, ನನ್ನನ್ನು ಪಾಲಿಸಿ ಪೋಷಿಸಿ ಬೆಳೆಸಿ ಈ ಮಟ್ಟಕ್ಕೆ ತಂದ ನನ್ನಮ್ಮನ ಜನುಮದಿನ ಇಂದು. ಇಂದು ಬೆಳಗ್ಗೆ ಅವರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಬಂದೆ.
Tweet media one
93
53
2K
@nimmasuresh
S.Suresh Kumar
5 years
ಅಂದು #ಕರಸೇವಕ. ‌‌‌‌‌‌‌‌. ಇಂದು #ಪ್ರಧಾನಸೇವಕ. ‌.ಶ್ರೀ ನರೇಂದ್ರ ಮೋದಿ ಯವರಿಂದ ಅಯೋಧ್ಯೆ ಯಲ್ಲಿ ಭವ್ಯ ರಾಷ್ಟ್ರಮಂದಿರದ ನಿರ್ಮಾಣಕ್ಕೆ ಭೂಮಿಪೂಜೆ.
Tweet media one
68
83
2K
@nimmasuresh
S.Suresh Kumar
4 years
ಕಳೆದ ಸೋಮವಾರದಿಂದ ನಾನು ಕೋವಿಡ್ 19 ವೈರಸ್ ಪೀಡಿತನಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರ ಸಲಹೆ ಮೇರೆಗೆ ನಾನು ಈಗ ಬೆಂಗಳೂರಿನಲ್ಲಿಯೇ ಗೆಳೆಯರೊಬ್ಬರ ಚಿಕ್ಕ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದೇನೆ. ವೈದ್ಯರ ನಿಗಾದಲ್ಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಿಂದಲೂ ನನ್ನ ಆರೋಗ್ಯ ಸುಧಾರಿಸುತ್ತಿದೆ.
233
76
2K
@nimmasuresh
S.Suresh Kumar
5 years
ನಮ್ಮ‌ ಮನೆಯಲ್ಲಿ ಮಗದೊಮ್ಮೆ ಅರಳಿರುವ ಮೂರು ಬ್ರಹ್ಮಕಮಲಗಳು. ಮನೆಮಂದಿಯ ಮೊಗದಲ್ಲೆಲ್ಲಾ ಸಂತಸವೋ ಸಂತಸ.
Tweet media one
45
83
2K
@nimmasuresh
S.Suresh Kumar
5 years
Sanitizer ಕೊಳ್ಳಲು ಅಂಗಡಿಗೆ ಬಂದ ವ್ಯಕ್ತಿಯೊಬ್ಬರು ಕೇಳಿದ್ದು "ಕೊರೋನಾ ಆಲ್ಕೋಹಾಲ್" ಬೇಕೆಂದು‌😀.
106
94
2K
@nimmasuresh
S.Suresh Kumar
4 years
My sincerest thanks to CM Sri @BSYBJP for his constant encouragement for conducting SSLC exams & to all my Cabinet colleagues for flawless supervision in their dists.
87
90
2K
@nimmasuresh
S.Suresh Kumar
6 years
*100 ಶಾಸಕರ ಆಡಳಿತ ಪಕ್ಷ*.*107 ಶಾಸಕರ ವಿರೋಧ ಪಕ್ಷ*.*ಇತಿಹಾಸದಲ್ಲಿ ಇದೇ ಮೊದಲು!!!.
233
322
2K
@nimmasuresh
S.Suresh Kumar
5 years
Tweet media one
158
173
2K
@nimmasuresh
S.Suresh Kumar
4 years
ಇದೀಗ ಸುತ್ತೂರು ಮಹಾಕ್ಷೇತ್ರದ ಪೂಜ್ಯ ಸ್ವಾಮೀಜಿಗಳು ನನಗೆ ಕರೆ ಮಾಡಿ ನನ್ನ ಆರೋಗ್ಯ ವಿಚಾರಿಸಿ, ಬೇಗ ಗುಣಮುಖನಾಗುವಂತೆ ಆಶೀರ್ವದಿಸಿದ್ದಾರೆ. ನನ್ನ ಹೃದಯಪೂರ್ವಕ ಪ್ರಣಾಮಗಳು.‌.
78
48
2K
@nimmasuresh
S.Suresh Kumar
5 years
Many students are calling me to know whether Second PUC results will be announced Today. I once again inform all that Second PUC results will come out around 20th July.
358
215
2K
@nimmasuresh
S.Suresh Kumar
5 years
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಅಡ್ಡಿ ಉಂಟು ಮಾಡುತ್ತಿರುವುದೂ ಮತ್ತೊಂದು ವೈರಸ್ ಮನಸ್ಥಿತಿ!.
114
132
2K
@nimmasuresh
S.Suresh Kumar
5 years
ನಿರ್ಭಯಾಳ ಅ ತಾಯಿಯ ಛಲಕ್ಕೆ ನನ್ನದೊಂದು ಸಲ್ಯೂಟ್.
48
110
2K
@nimmasuresh
S.Suresh Kumar
3 years
ಅಪರೂಪವಾದ ಈ ಫೋಟೋ ನನ್ನ ಗೆಳೆಯರು ಕಳಿಸಿದ್ದು.
Tweet media one
25
51
2K
@nimmasuresh
S.Suresh Kumar
4 years
It is unfortunate that Tractor got a bad name today.
156
109
2K
@nimmasuresh
S.Suresh Kumar
4 years
ಮಳೆ ಬರಲಿ, ಚಳಿ ಇರಲಿ. ಒಂದು ದಿನವೂ ತಪ್ಪದೇ ಪತ್ರಿಕೆಗಳನ್ನು ತಲುಪಿಸುವ ಎಲ್ಲಾ ಪತ್ರಿಕಾ ವಿತರಕರಿಗೆ ಇಂದಿನ #ವಿಶ್ವ_ಪತ್ರಿಕಾ_ವಿತರಕರ ದಿನದ ಶುಭಾಶಯಗಳು.
21
89
2K
@nimmasuresh
S.Suresh Kumar
3 years
ನಿನ್ನೆ ರಾತ್ರಿ ಬೆಂಗಳೂರಿನ ಆಗಸದಲ್ಲಿ ಕಂಡುಬಂದ ಈ ವಿಹಂಗಮ ನೋಟವನ್ನು ಸೆರೆಹಿಡಿದದ್ದು ನನ್ನ ಪತ್ರಕರ್ತ ಗೆಳೆಯರೊಬ್ಬರು.
Tweet media one
24
58
2K
@nimmasuresh
S.Suresh Kumar
5 years
ಇದಕ್ಕೆನ್ನುತ್ತಾರೆ ಸಮಾಜಮುಖಿ ಸಂದೇಶ. ಧನ್ಯವಾದಗಳು @PuneethRajkumar.
@PuneethRajkumar
Puneeth Rajkumar
5 years
ನೀವು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿರುವುದೇ ನನಗೆ ಕೊಡುವ ಒಂದು ದೊಡ್ಡ ಉಡುಗೊರೆ 🙏
31
217
2K
@nimmasuresh
S.Suresh Kumar
4 years
ಚಾಮರಾಜನಗರ ಪ್ರವಾಸ ಮುಗಿಸಿ ಮನೆಗೆ ಬಂದ ನನಗೆ ಕಂಡ ಈ ದೃಶ್ಯ ಮನಕ್ಕೆ ಮುದ ಕೊಟ್ಟಿತು. ಮರಿಮಗನ ಜೊತೆಯಲ್ಲಿ .ಮುತ್ತಜ್ಜಿ (ನನ್ನಮ್ಮ). ಇಬ್ಬರ ತಲ್ಲೀನತೆ ಖುಷಿ ಕೊಟ್ಟಿತು.
Tweet media one
206
76
2K
@nimmasuresh
S.Suresh Kumar
6 years
ನಿಜವಾದ "ಜೋಡೆತ್ತು" ಯಾರೆಂದು ಇಡೀ ದೇಶಕ್ಕೆ ಇಂದು ತಿಳಿಯಿತು!.
36
217
2K