Despite scoring 97% in PUC, my son could not secure a medical seat in State. To get a medical seat one has to give crores of rupees&students are getting same education abroad spending less money, says father of Naveen Shekharappa, an Indian student who died in shelling in Ukraine
Photo taken on a National Highway in Karnataka.
Can Kannadigas who know to read only Kannada understand this?
#ಕನ್ನಡದಲ್ಲಿ_ಗ್ರಾಹಕ_ಸೇವೆ
#ಕನ್ನಡ_ಅಭಿಮಾನಿ_ದಿನ
Isn't it bizzare that for many elitist Kannadigas, all masala, melodrama mass movies from Tamil or Telugu is one time watchable & they talk on positives than negatives in the movie.
But to praise any Kannada movie, it has to be Oscar standard otherwise it is rubbish, trash.
ಕನ್ನಡದ ಒಂದೆರಡು ಪೀಳಿಗೆಗಳು ಜುರಾಸಿಕ್ ಪಾರ್ಕ್, ಟೈಟಾನಿಕ್ ಗಳಂತಹ ಚಿತ್ರಗಳನ್ನು ತಮ್ಮ ನುಡಿಯಲ್ಲಿ ನೋಡುವ ಅವಕಾಶಗಳನ್ನು ಕಳೆದುಕೊಂಡಿತು.
ಇವತ್ತಿನ ಮತ್ತು ಮುಂಬರುವ ಪೀಳಿಗೆಗೆ ಹಾಗಾಗದಿರಲಿ.
#ಅವತಾರ್2ಕನ್ನಡದಲ್ಲಿ
Long live this Karnataka.❤️💛
A movie star becoming a fan of a rationalist & pro-science thinker whose 50 yrs old timeless short story hit the screens to break many unconscious biases of the modern world.
#DaredevilMusthafa
A movie, Kannadigas should recommend to everyone.
In 1999, Population of Bengaluru was less than 5 Million.
20 years later it is close to 14!
Tell us which city tripled it's population in just 20 odd years?
Has it ever happened anywhere in the history?
A beautiful city got killed when real estate agents became the rulers.
Account holder - A Kannadiga
Branch located in - Karnataka (B'luru)
Bank is from - Karnataka ( Vijaya Bank)
Communication languages - Hindi & English !
If this is not language imposition, then what is?
@nsitharaman
#ServeInMyLanguage
#StopHindiImposition
ದ.ಕ ಜಿಲ್ಲೆಯ ಬಂಟ್ವಾಳದ ಶಾಲೆಯೊಂದರ SSLC ಫಲಿತಾಂಶ:
ಕನ್ನಡ ಮಾಧ್ಯಮದಲ್ಲಿ ಒಟ್ಟು ಮಕ್ಕಳು- 73
ಫೇಲಾದವರು- 22
ಹೆಚ್ಚಿನ ಮಕ್ಕಳು ಫೇಲಾದ ವಿಷಯ- ಹಿಂದಿ (20)
ಎಲ್ಲಿಯ ತನಕ ಕರ್ನಾಟಕದ ರಾಜಕಾರಣಿಗಳು ದೆಹಲಿ ಮತ್ತು ನಾಗಪುರಕ್ಕೆ ಅಡಿಯಾಳಾಗಿ, ಕರ್ನಾಟಕದ ಮಕ್ಕಳ ಆಶೋತ್ತರಗಳನ್ನು ಕಡೆಗಣಿಸುತ್ತಾರೆ, ಅಲ್ಲಿಯ ತನಕ ಈ ದುರಂತ ಮುಂದುವರಿಯಲಿದೆ.
The amount of oil we see on pudi dosay or masale dosay in few of the newly come up, popular eateries in Bluru is equal to the weekly oil consumption of many families in villages 🤐
South Ind food was never about pouring oil & making it tasty.
Non-South Indians are being fooled.
ಬರೋ ಸಂಬಳದಲ್ಲಿ,
30% ತನಕ ವರಮಾನ ತೆರಿಗೆ ಕಟ್ಟು;
ಅದರ ಮೇಲೆ ಎಜುಕೇಶನ್ ಸೆಸ್ ಕಟ್ಟು;
ಹೈಯರ್ ಎಜುಕೇಶನ್ ಸೆಸ್ ಕಟ್ಟು;
ಹೆಲ್ತ್ ಸೆಸ್ ಕಟ್ಟು;
ಎಲ್ಲಾ ಕಟ್ಟಿ ಆದ ಮೇಲೆ ಬರೋ ಕಾಸಲ್ಲಿ
ಸಿಂಗಲ್ ಇಡ್ಲಿಯಾದರೂ ತಿನ್ನು, ಬೆಂಕಿಪೊಟ್ಟಣ ಆದರೂ ತಗೋ..ಅದಕ್ಕೆ ಮತ್ತೆ GST ಕಟ್ಟು!!
ಸರಿ..ಎಲ್ಲಾ ದೇಶದಲ್ಲೂ ತೆರಿಗೆ ಇದೆ ಅನ್ಕೊಳೋಣ..
You know why Karnataka produces gentlemen cricketers like Vishy,Prasanna,Chandru,Kumble,Rahul....who are less noise, more class?
Because fans taught them to love the sport, irrespective of leagues,fame or attention.
@bhogleharsha
@sardesairajdeep
@Ram_Guha
Huge crowd attendance at the M. Chinnaswamy Stadium for the final. It's a free entry via Gate 15. Please come and cheer for the Karnataka boys.
#VijayHazareTrophy
#KARvTN
You go to a bank in Bengaluru and asks something in Kannada.
And the reply -" Mujhe Kannad nahi aata" & points one particular desk when u insist service in Kannada.
You go there & about to talk in Kannada and she starts with - cheppanDi !!
ಅಪಾರ್ಟಮೆಂಟ್ ಗಳಲ್ಲಿರುವ ಕೆಲವು ಕನ್ನಡಿಗರಿಗೆ ಓಣಂ, ದಾಂಡಿಯಾ ಆಚರಣೆಯಲ್ಲಿ ಪಾಲ್ಗೊಂಡ್ರೆ ವಿಶ್ವಮಾನವರಾಗ್ತೀವಿ.
ಆದರೆ ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದರೆ ಅಲ್ಪಮಾನವರಾಗ್ತೀವಿ ಅನ್ನೋ ಅಭಿಪ್ರಾಯ!!
ಹೊಸ ತಲೆಮಾರಿನ ಹುಡುಗರಿಗೆ ಈ ತರಹದ ಮಿಡ್ಲ್ ಎಜ್ ಅಂಕಲ್-ಆಂಟಿಗಳಿಗಿರೋವಷ್ಟು ನಿರಭಿಮಾನ, ಪುಕ್ಕಲುತನ ಇಲ್ಲ ಅನ್ನೋದೆ ಒಂದು ಸಮಾಧಾನ.
ICC hall of fame players from India.
Bedi- Punjab
Kapil- Punjab
Sachin - Maha
Gavaskar- Maha
Kumble- Ktaka
Dravid- Ktaka
@BCCI
Are you sure Hindi is must to play cricket in India? List of legends we produced says a diff story.
#StopHindiImposition
ಒಮ್ಮೊಮ್ಮೆ ಅನ್ಸುತ್ತೆ..ಅಮಿತ್ ಶಾ ಕನ್ನಡಿಗರ ಪಾಲಿನ ಬಂಧು ಎಂದು.😉
ಸತ್ತಂತಿಹ ಕನ್ನಡಿಗರನ್ನು ವರ್ಷಕ್ಕೊಮ್ಮೆ ಡಿಂಡಿಮ ಬಾರಿಸಿ ಎಚ್ಚರಿಸೋದು ಸುಲಭದ ಕೆಲಸ ಅಲ್ಲ.
ಪುಣ್ಯಾತ್ಮ !
ಇನ್ನಷ್ಟು ಅಮಿತ್ ಶಾ ಹೊರಹೊಮ್ಮ ಬೇಕು.
ಗಾಢ ನಿದ್ದೆಯಲ್ಲಿರುವ ಕನ್ನಡಿಗರು ಲಕ್ಷಾಂತರ ಮಂದಿ ಇದ್ದಾರೆ.
#ಹಿಂದಿಹೇರಿಕೆನಿಲ್ಲಿಸಿ
#stopHindiImposition
ಸಕಲೇಶಪುರದಲ್ಲಿ ತೋರಿದ್ದು.
While we appreciate you are trying to respect language of the land, but why half-hearted effort?
@zomato
Majority of people in Karnataka is well versed with Kannada script, you should use that to reach more.
"ಇವತ್ತು ಏನು ತಿಂತೀರಾ?
ನಾವು ಮನೆಗೆ ತರುತ್ತೇವೆ"
Just completed a road trip across 12-15 districts in Tamil Nadu, had carried out similar trip a decade ago. A few observations, though not sure if this is widespread:
Economic Activity: District headquarters are buzzing with life.
Have been traveling in Bengaluru City for more than 20 Novembers now.
But never saw so many fluttering ♥️💛 flags till the last day of the month!
So many in Whitefield area as well!
What does it say?
@varadadya
Boys who used to come from Tamilnadu, Andhra, Kerla to Bengaluru over last few decades never had this issue. They picked conv Kannada & assimilated.
Only Hindians have such issues with other native languages of this country.
They want them to serve in Hindi wherever they go!!
After delimitation in 2026, MPs from Tamilnadu, Kerala & Andhra will have lesser say & influencing powers in Delhi.
MPs from Karnataka are safe. For them nothing changes.
29 yrs ago when he left us,he was 35 yrs & 320 days old but he already won/did
- Natl & Intl awards for acting
- Natal award for story writing
- acted in 90 & directed 9 movies
-Natl level web series
-Setup studio in Bengaluru
-Went to Paris to study metro for Bluru
#ಶಂಕ್ರಣ್ಣ
"Importance to a regional flag does not mean rejection of the national flag. This is an issue of local identity.
"In a country like India, diversity is unity. Unity cannot have a strong base without diversity,"
ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ನ ಡಬ್ಬಿಂಗ್ ತಂಡದ ಕಾರ್ಯ ವೈಖರಿ, ಡಬ್ಬಿಂಗ್ ನ ಗುಣಮಟ್ಟಕ್ಕೆ ಎರಡು ಮಾತಿಲ್ಲ.
ಸ್ಪೋರ್ಟ್ಸ್ ಚಾನೆಲ್ ಬೇಕೆಂದು ನಾವು ಬೇಡಿಕೆ ಇಡುತ್ತಿರುವಾಗ,ಕನ್ನಡೀಕರಣ ಇಷ್ಟೊಂದು ಚೆನ್ನಾಗಿ ಮಾಡುತ್ತಾರೆಂದು ಗೊತ್ತಿರಲಿಲ್ಲ. Brilliant job team,
@StarSportsKan
Bar is really high-
@SonySportsIndia
🤞
Recently while interviewing, a candidate who born in Bengaluru studied in central syllabus schools, did engg in VTU said he doesn't know to speak Kannada, even few sentences.
ಹಲೋ
@bookmyshow
ಬೆಂಗಳೂರಿನಲ್ಲಿ ಕನ್ನಡ ಅವತರಣಿಕೆಯ #ಅವತಾರ್2 ಬುಕ್ಕಿಂಗ್ ಇನ್ನೂ ಆರಂಭಿಸದಿರಲು ಏನು ಕಾರಣ?
ಚೆನ್ನೈನಲ್ಲಿ ತಮಿಳು,
ಹೈದರಾಬಾದ್ ನಲ್ಲಿ ತೆಲುಗು
ಬುಕ್ಕಿಂಗ್ ಶುರುವಾಗಿದೆ.
ಆದರೆ ಬೆಂಗಳೂರಿನಲ್ಲಿ ತೆಲುಗು, ಹಿಂದಿಗೆ ಅವಕಾಶ ಇದೆ, ಕನ್ನಡಕ್ಕಿಲ್ಲ! ಯಾಕೆ? #ಅವತಾರ್2ಕನ್ನಡದಲ್ಲಿ
@20thCenturyIN
ಕೇರಳ : ಬಿಜೆಪಿ ಸೀಟ್ - 0 ವಿಮಾನಗಳು - 25
ಕರ್ನಾಟಕ : ಬಿಜೆಪಿ ಸೀಟ್ - 25 ವಿಮಾನಗಳು - 1
ನಿಮ್ಮಷ್ಟು ಉಂಡ ಮನೆಗೆ ದ್ರೋಹಬಗೆದ ರಾಜಕೀಯ ಪಕ್ಷ, ಕರ್ನಾಟಕದ ಇತಿಹಾಸದಲ್ಲೇ ಸಿಗಲಿಕ್ಕಿಲ್ಲ.!!
@BJP4Karnataka
ಪ್ರಕಾಶ್ ರೈ ಕನ್ನಡದವರು ಎಂದು ತೆಲುಗಿನವರು ಸೋಲಿಸುತ್ತಾರೆ.
ಕನ್ನಡದವರು ಬಿಜೆಪಿ ಸಪೊರ್ಟರ್ ಅಲ್ಲ ಎಂದು ಸೋಲಿಸುತ್ತಾರೆ!
ತೆಲುಗಿನವರು ಶತಮಾನಗಳಿಂದ ಬಂದ ತಮ್ಮ ಗುರುತಿಗೆ ಜೋತು ಬೀಳುತ್ತಾರೆ.
ಕನ್ನಡದವರು ಶತಮಾನಗಳಿಂದ ಬಂದ ತಮ್ಮ ಗುರುತನ್ನು ಬಿಟ್ಟು, ಉತ್ತರಭಾರತದ ಸಂಸ್ಕೃತಿ ಹರಡುವ ಅಜೆಂಡಾಕ್ಕೆ ಗುಲಾಮರಾಗುತ್ತಾರೆ!!
ರೋಹಿತ್ ಶರ್ಮಾ ಫಾರ್ಮ್ ಕಳೆದುಕೊಂಡಾಗ ಅವರನ್ನು ಆಡಿಸಬೇಡಿ ಎಂಬ ಗೋಗರೆಯುವ ಮಹಾರಾಷ್ಟ್ರಿಯನ್ಸ್ ನಿಮಗೆ ಸಿಗುವುದಿಲ್ಲ.
ಹಾಗೆಯೇ ಅಶ್ವಿನ್ ಗೆ ತಮಿಳುನಾಡಿನಲ್ಲಿ, ಪೂಜಾರಗೆ ಗುಜರಾತ್ ನಲ್ಲಿ, ಸಂಜು ಸಾಮ್ಸನ್ ಗೆ ಕೇರಳದಲ್ಲಿ ಸಿಗಲಾರರು.
ಆದರೆ KL Rahul ವಿಚಾರದಲ್ಲಿ ನಾವ್ಯಾಕೆ ಅಷ್ಟೊಂದು 24 carat ನಿಷ್ಠುರವಾದಿಗಳಾಗುತ್ತೇವೆ!?
ನಿಮ್ಮ ಆಹಾರ ಪೊಟ್ಟಣ ತಯಾರಾಗುತ್ತಿರುವುದು ಕರ್ನಾಟಕದಲ್ಲೇ, ಇದನ್ನು ಖರೀದಿಸಿದ್ದು ಕೂಡ ಕರ್ನಾಟಕದಲ್ಲೇ.
ಹಾಗಿದ್ದರೂ ಕನ್ನಡದಲ್ಲಿ ಹೆಸರಾಗಲೀ, ಬಳಸುವ ಮಾಹಿತಿ ಯಾಕಿಲ್ಲ?
ಇಂಗ್ಲಿಷ್ ಬಾರದಿರುವವರು ಹೇಗೆ ಬಳಸಬೇಕು.?
@MTRFoodsIN
@KannadaGrahaka
Have we reached a point where ppl are offended when we ask if they know Kannada?!
How can this be resolved?
DONT ASK THEM.
Instead, make it a habit to speak in Kannada with everyone no matter what their creed / their surname / came from.
If they don't know, then you can switch.
For God sake, don't give this credit to Rahul Gandhi.
If Cong wins this, give it to
-Spirited campaign by Congress workers
-Worst governance of BJP
-Anti Karnataka, Kannada stand of BJP
-RSS taking full control
-Joint efforts by Siddu & DKshi group
#KarnatakaElectionResults
Kejriwal knows English.
Majority of the ppl who gathered there know English.
But still
@ArvindKejriwal
chose to speak language of his land !
Thats the mindset of Hindi People in this country.
They think it is their birth right to speak in Hindi only across India.
@AAPKarnataka
@Tejasvi_Surya
ಮಾನ್ಯ ಲೋಕಸಭಾ ಸದಸ್ಯರೇ,
-ಕರ್ನಾಟಕದಲ್ಲಿರುವ ಬೋರ್ಡ್ ಗಳಲ್ಲಿ ಕನ್ನಡ ಇರಬೇಕು ಎನ್ನುವುದು ಹೇಗೆ ಅಪರಾಧ?
-ಇಲ್ಲದಿದ್ದಾಗ ಪ್ರಶ್ನಿಸುವುದು ಯಾವ ಅಪರಾಧ?
-ಕನ್ನಡಿಗರು ಏನೇ ಕೇಳಿದರೂ ಉರ್ದುವನ್ನು ಯಾಕೆ ಮಧ್ಯದಲ್ಲಿ ತರುತ್ತೀರಾ?
-ಕನ್ನಡದ ವಿಷಯದಲ್ಲಿ ಯಾಕೆ ವಸ್ತುನಿಷ್ಠ ವಾಗಿ ಹೇಳಿಕೆ ನೀಡುವುದಿಲ್ಲ?
KSRTC Volvo has been favorite bus service due to:
- Punctuality
- Professional,no-nosense employees
- Cleanliness & consistent in offerings
- Stable online booking system
- Stopping at reasonably clean & edible places
Kudos to
@KSRTC_Journeys
@LaxmanSavadi
ಅವರಂತೆ ನಾವು ಕೂಡ ಬಹಿಷ್ಕಾರ ಹಾಕೋಣ ಅಂದರೆ, ಅಷ್ಟೊಂದು ನೆಚ್ಚಿಕೊಂಡಿರುವ ಮಹಾರಾಷ್ಟ್ರದ ತಿನಿಸುಗಳು ನಮ್ಮಲ್ಲಿ ಯಾವುದು ಇಲ್ಲ.🤐
ಆದರೆ,
ಕರ್ನಾಟಕದ ಗುಡಿ ಗೋಪುರಗಳನ್ನು ಲೂಟಿ ಹೊಡೆದ ಮಹಾರಾಷ್ಟ್ರದ ಪುಂಡು ರಾಜರನ್ನು ನಮ್ಮಲ್ಲಿನ ಮನೆಹಾಳರು ಹೊತ್ತು ಮೆರೆಸುವಾಗೆಲ್ಲಾ ಅದನ್ನು ಬಹಿಷ್ಕರಿಸಬಹುದು.
ಒಂದಲ್ಲಾ ಒಂದು ದಿನ ಆಗಲೇ ಬೇಕಾದ ಕೆಲಸ ಅದು.
ಇನ್ನೂ ಪ್ರದರ್ಶನಗೊಳ್ಳುತ್ತಿದೆ ಎಂದರೆ ಕನ್ನಡಿಗರಿಗೆ ಗುಣಮಟ್ಟದ ಮನರಂಜನೆ ಬೇಕು. ಅಷ್ಟೇ.
ಅದು ಒರಿಜಿನಲ್ ಆಗಿರಲಿ ಅಥವಾ ಡಬ್ಬಿಂಗ್ ಆಗಿರಲಿ.
ಸದ್ಯದ ಮಟ್ಟಿಗೆ ಕರ್ನಾಟಕವನ್ನು ತಮಿಳು, ತೆಲುಗು ಸಿನಿಮಾದ ಮಾರುಕಟ್ಟೆ ಮಾಡಬೇಕೆಂದಿರುವವರ ಬಳಿ ಕರ್ನಾಟಕದಲ್ಲಿನ ಮನರಂಜನೆಯ ಹತೋಟಿ ಇದೆ.
ಅವರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳುವುದು ಅತ್ಯಗತ್ಯ.
ಕೇರಳದ ಸ್ತಬ್ಧಚಿತ್ರದ ವಿಚಾರಕ್ಕೆ - 4 ಟ್ವೀಟ್
ಸಿದ್ದರಾಮಯ್ಯನವರ ಜೊತೆ ಕೋಳಿ ಜಗಳಕ್ಕೆ - ದಿನಕ್ಕೆ 10 ಟ್ವೀಟ್
ಕರ್ನಾಟಕದಲ್ಲಿ ಸಂಸ್ಕೃತ ಯಜಮಾನ್ಯವನ್ನು ಪ್ರಶ್ನಿಸೋಕೆ - 0 ಟ್ವೀಟ್!
🤐🤐🤐
Met a 10th standard boy from TirtahaLLi studying in Army school, JaalahaLLi.
Native Kannada speaker but doens't know how to read or write even 2 letters of Kannada!!
Says he, his younger brother & everyone in his school can read & write in English & Hindi. Learnt from 1st std.
ನಮ್ಮ ಕರಾವಳಿಯವರ ಹೃದಯ ವೈಶಾಲ್ಯತೆ ನೋಡಿ. ಯಾವೊತ್ತು ಸ್ವಂತಕ್ಕೆ ಏನೂ ಕೇಳೋದಿಲ್ಲ.
ಶಿರಾಡಿ ರಸ್ತೆ, ಬೆಂಗಳೂರಿಗೆ ಎಕ್ಸ್ಪ್ರೆಸ್ ರೈಲು, ಸರ್ಕಾರಿ ವೈದ್ಯಕೀಯ ಕಾಲೇಜು, ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ.. ಇವೆಲ್ಲಾ ತುಂಬಾ ಚಿಕ್ಕ ವಿಚಾರಗಳು.
ಪಾಕಿಸ್ತಾನ,ಅಫ್ಘಾನಿಸ್ತಾನ, ಕಾಶ್ಮೀರ, ಜೆಎನ್ ಯು..ಇವುಗಳೇ ನಮ್ಮವರ ಜೀವಾಳ.
ಶಾಲೆಯ ದಿನಗಳಲ್ಲಿ ಊರುಗಳಲ್ಲಿ ನಡೆಯುತ್ತಿದ್ದ ಯಕ್ಷಗಾನ, ಕೋಳಿಪಡೆಗೆ ಹೋಗಿ ತಿಂಡಿ, ಸಿಗರೇಟ್ ಅಂಗಡಿ ಇಟ್ಟು ನೂರಕ್ಕೂ ಮೀರಿದ ಜನರೊಂದಿಗೆ ಸುಮಾರು ಒಂದು ಸಾವಿರ ರೂಪಾಯಿಯಷ್ಟು ವ್ಯವಹಾರ ನಡೆಸುತ್ತಿದ್ದ ಗೆಳೆಯರು ಗಣಿತದಲ್ಲಿ ಫೇಲ್ ಆಗುತ್ತಿದ್ದನ್ನು ನೆನಪಿಸಿಕೊಂಡಾಗ...ನಮ್ಮ ಪಠ್ಯಕ್ರಮ ಅವರನ್ನು ಫೇಲು ಮಾಡಿತ್ತು ವಿನಹ,ಅವರು ಫೇಲಾಗಿರಲಿಲ್ಲ.😌
ನಾಸಿಕ್ ನಲ್ಲಿ ಕಂಪೆನಿ ಕ್ಯಾಂಟೀನ್ ನಡೆಸುತ್ತಿರುವ, ಕರಾವಳಿ ಮೂಲದ ಹಿಂದುಳಿದ ಜಾತಿಯ ಯುವಕನು ಮಾತನಾಡುತ್ತಾ ಹೇಳಿದ್ದು - " ನಮ್ಮ ಕಂಪೆನಿಯ ಮ್ಯಾನೇಜರ್ ವಿಜಾಪುರದ ಒಬ್ಬರು ಬ್ರಾಹ್ಮಣರು. ಅವರು ನಾನು ಕನ್ನಡಿಗ ಎಂಬ ಒಂದೇ ಕಾರಣಕ್ಕೆ ಕಳೆದ ಹತ್ತು ವರ್ಷದಿಂದ ನನ್ನನ್ನು ಸಾಕಷ್ಟು ಬೆಂಬಲಿಸಿ ಜೀವನದಲ್ಲಿ ಮುಂದೆ ಬರಲು ನೆರವಾದರು🙏"
KGF-2 ಚಿತ್ರದ ಬಗ್ಗೆ ಹೆಮ್ಮೆ ಇದೆ. ಅಭೂತಪೂರ್ವವನ್ನು ಸೃಷ್ಟಿಸಿದ್ದಕ್ಕೆ ಅಭಿಮಾನ, ಗೌರವ ಎಲ್ಲಾ ಇದೆ.
ಆದರೆ ಕನ್ನಡ ಮಾತ್ರ ಬಲ್ಲ ಲಕ್ಷಾಂತರ ಕನ್ನಡಿಗರಿಗೆ ಸಿನಿಮಾ ಪೂರ್ತಿ ಅರ್ಥ ಆಗುವಂತಿದೆಯೇ?
ಅಷ್ಟೊಂದು ಇಂಗ್ಲಿಷ್ ಮತ್ತು ಹಿಂದಿ ತುರುಕಿಸುವ ಅಗತ್ಯ ಏನಿತ್ತು!?
ಕೊನೆಪಕ್ಷ ಸಬ್ ಟೈಟಲ್ ಕೊಡಬಹುದಿತ್ತು.
Taken for granted attitude!
ಮಂಗಳೂರಿನ ರೈಲ್ವೆ,ಆಸ್ಪತ್ರೆ,ಬ್ಯಾಂಕ್ ಕೆಲಸಗಳು ಕೇರಳದವರು ಬಾಚಿಕೊಂಡಾಗಿದೆ.
ಭೂಮಸೂದೆ ತಿದ್ದುಪಡಿ ಬಂದ ಮೇಲೆ ಬೆಳ್ತಂಗಡಿ, ಪುತ್ತೂರು,ಕಾರ್ಕಳಗಳ ಊರೂರುಗಳಲ್ಲಿ ಕೇರಳದವರ ರಬ್ಬರ್ ಎಸ್ಟೇಟ್ ತಲೆಎತ್ತಿವೆ.
ಅದ್ಯಾವುದರ ಚಿಂತೆ ಇಲ್ಲ.
ಕರ್ನಾಟಕದಾದ್ಯಂತ ಬುದ್ದಿವಂತ ಜನರು ಎಂದು ಬೆಲೆಕೊಡುವ ಕನ್ನಡಿಗರನ್ನು ಅವಹೇಳನ ಮಾಡುವುದೊಂದ��� ನಿತ್ಯಕಾಯಕ🤐
ಅನ್ನಭಾಗ್ಯ ದಿಂದ ಜನ ಸೋಮಾರಿಯಾಗಿದ್ದಾರೆ.. ಅವರಿಗೆ ಈಗ ಪ್ರತಿದಿನ ಕೆಲಸ ಮಾಡಬೇಕೆಂಬ ತುಡಿತ ಇಲ್ಲ ಎಂದು ವರ್ಷಕ್ಕೆ ಶನಿವಾರ, ಭಾನುವಾರ ಸೇರಿ 104 ದಿನ ವಾರಾಂತ್ಯ ರಜೆ, ಅರ್ನ್ಡ್ ,ಸಿಕ್, ಪಬ್ಲಿಕ್ ಹಾಲಿಡೇ ಸೇರಿ ಇನ್ನೊಂದು 40 ರಜೆ ಸೇರಿಸಿ ಸರಾಸರಿಯಾಗಿ ವಾರಕ್ಕೆ ನಾಲ್ಕು ದಿನ ಕೆಲಸ ಮಾಡುವವರು ಹೇಳುವುದ ಕಂಡು #ನಗುವುದೋಅಳುವುದೋ
ಕರಾವಳಿಯಲ್ಲಿ ಇರೋದು ಮೂರು ಜಿಲ್ಲೆ ಅಷ್ಟೇ. ಅಲ್ಲಿನ ಕತೆಯನ್ನು ಚೆನ್ನಾಗಿ ಹೇಳಿ ಅಲ್ಲಿಂದಲೇ ಸುಮಾರು 10-15 ಕೋಟಿ ಬಿಸಿನೆಸ್ ಮಾಡಬಹುದಾದರೆ, ಇಡೀ ಕರ್ನಾಟಕ /ಭಾರತಕ್ಕೆ ಸಂಬಂಧಿಸಿದ ಇವರುಗಳ ಕತೆಗಳನ್ನು ಚೆನ್ನಾಗಿ, ಸೊಗಡಿನೊಂದಿಗೆ ಹೇಳಿದರೆ ಎಷ್ಟೊಂದು ಗಳಿಕೆ ಮಾಡಬಹುದು?🤔
ಅಮಟೂರು ಬಾಳಪ್ಪ
ಮುಂಡರಗಿ ಭೀಮರಾಯ
ಸುರಪುರದ ವೆಂಕಟಪ್ಪನಾಯಕ
Hello
@wellness_24X7
Front desk guy at your shop in Kundapur doesn't know Kannada and speaks in Hindi.
Is knowing Hindi mandatory to buy medicines at your stores?
If not, hire local people or train your folks in Kannada. Dont impose.
#ServeInMyLanguage
Perfectionists can say many things.
But KGF is an unimagined development in KFI.
Before 2017, if someone had asked which industry can make such a head turner, most of us would have put Kannada as 5th or 6th probable.
KGF definitely made KFI to start dreaming big.🤞
ನಮ್ಮೂರಿನಲ್ಲಿ KMF ಗೆ ಹಾಲು ಮಾರಿ,
- ಮೊದಲ ಬಾರಿಗೆ ಚಿನ್ನದ ಕರಿಮಣಿ ಹಾರ ತೆಗೆದುಕೊಂಡಿರೋರನ್ನ ನೋಡಿದ್ದೀವಿ,
-ಮಕ್ಕಳನ್ನ ಕಾಲೇಜಿಗೆ ಕಳಿಸಿದವರನ್ನ ನೋಡಿದ್ದೀವಿ,
-ಹಾಲು ಮಾರಿದ ಹಣದಲ್ಲಿ ಜೀವನ ನಡೆಸುತ್ತಾ ಕೊಟ್ಟಿಗೆ ಗೊಬ್ಬರದಿಂದ ಅಡಿಕೆ ತೋಟ ಹಾಕಿ ಉಪಬೆಳೆ ಮಾಡ್ಕೊಂಡವರನ್ನ ನೋಡಿದ್ದೀವಿ,
- ವರ್ಷಕ್ಕೊಂದು ಕಡ್ಸು/ಹೆಂಗರುವನ್ನು ಮಾರಾಟ
Hello
@XpressBengaluru
@NewIndianXpress
In your Bengaluru edition, you report your news differently.
Your newspaper neglects news from our state and gives importance to news from other states. Consistently.
Here is one example.
Take a look at your recent reporting on sports
✅ #ಹೆಡ್_ಬುಶ್ ಚಿತ್ರವನ್ನು ನೋಡುವುದು
✅ ಗೆಳೆಯರು, ಬಂಧು ಬಳಗ ನೋಡುವಂತೆ ಮಾಡುವುದು
✅ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಧನಾತ್ಮಕ ಅಂಶಗಳ ಕುರಿತು ಬರೆಯುವುದು.
ಇವಷ್ಟನ್ನು ಮಾತ್ರ ಮಾಡೋಣ, ಮತ್ತೇನು ಮಾಡುವ ಅಗತ್ಯವಿಲ್ಲ.
ಯಶಸ್ಸೊಂದೇ ಸಮಾಜಘಾತುಕರಿಗೆ ತಕ್ಕ ಉತ್ತರ.
ಅಮೆಜಾನ್ ಆ್ಯಪ್ ನಲ್ಲಿ ಮನೆ ಸಾಮಾನು ಖರೀದಿಸಲು ಕನ್ನಡ ಗೊತ್ತಿದ್ದರೆ ಸಾಕು.
ಇಂಗ್ಲಿಷ್ ನ ಅಗತ್ಯ ಅಷ್ಟಿಲ್ಲ. ಹಿಂದಿಯಂತೂ ಬೇಡವೇ ಬೇಡ.
ಧನ್ಯವಾದಗಳು
@amazonIN
Thanks for respecting linguistic diversity of India.
#ServeInMyLanguage
Menu card in Singapore Airlines.
Similar to this, all consumer services for flights that operate out of Karnataka should be in Kannada, including announcements and notifications.
#ಕನ್ನಡದಲ್ಲಿ_ಗ್ರಾಹಕ_ಸೇವೆ
#ಕನ್ನಡ_ಅಭಿಮಾನಿ_ದಿನ
ನಾವು ಚಿಕ್ಕಂದಿನಲ್ಲಿ ನಮ್ಮೂರುಗಳಲ್ಲಿ ಕೇಳಿರದ ಈ ಬೆಂಗಳೂರಿನ ವರಮಹಾಲಕ್ಷ್ಮಿ ಹಬ್ಬ ಊರೂರಿಗೆ ಹಬ್ಬಿದ್ದು ಹೇಗೆ!!?
ಬೆಂಗಳೂರಿನ ಜೊತೆ ಹೆಚ್ಚಾದ ನಂಟು?
ಟಿವಿ ಮಾಧ್ಯಮ?
ವಾಟ್ಸಾಪ್ ಸ್ಟೇಟಸ್?
If Karnataka had Gavaskar-like veterans voicing out for their Ranji team youngsters, few more Karnataka players would have played for India & few got more chances.
Aadre en maadodu? Our veterans are either Desha modalu Sanghis or Vishwa Maanava Saints.
ಟ್ವಿಟರ್ ನಲ್ಲಿ ರಾಜ್ ಕುಮಾರ್,ಕುವೆಂಪು, ಕನ್ನಡ, ಕರ್ನಾಟಕ, ಘಟ್ಟದವರು ಎಂದು ಮೂರೊತ್ತು ಅವಹೇಳನ ಮಾಡೋ ತುಳು ಹೋರಾಟಗಾರರು ಸಿಗ್ತಾರೆ.
ಆದರೆ ದಕ್ಷಿಣ ಕನ್ನಡದ ಇತಿಹಾಸ, ಪರಂಪರೆ, ಭಾಷೆಯಲ್ಲಿನ ವೈಶಿಷ್ಟತೆ ಬಗ್ಗೆ ಹೇಳುವ, ತಿಳಿಸಿಕೊಡುವ ಸದಭಿರುಚಿಯ, ಸೃಜನಶೀಲತೆಯ ಒಂದೇ ಒಂದು ಹ್ಯಾಂಡ್ಲರ್ ಕಾಣಸಿಗುದಿಲ್ಲವೇಕೆ??
@KiranKS
Is California State celebrating Kannada day?
Has UAE govt replaced Arabic with Kananda in its Banks,Airports..
Is Kan forceful 3rd lang in schools of Calfrna?
Is CBSE equivalent schools of UAE teach only Kan instead of Arbic?
Ur few followers might be dud,but not all Kannadigas.
ತಮ್ಮ ಜಾತಿ ರಾಜಕೀಯ ಬೇಳೆ ಬೇಯಿಸಿ ಕೊಳೋಕೆ, ಬ್ರಿಗೇಡ್ ಮಾಡೋಕೆ ರಾಯಣ್ಣನ ಹೆಸರು ಬೇಕು.
ಅಂತಹ ಹುತಾತ್ಮನಿಗೆ ಅವಮರ್ಯಾದೆ ಮಾಡೋವಾಗ, ಅಧಿಕಾರದಲ್ಲಿದ್ದು ತುಟಿಪಿಟಿಕ್ ಎನ್ನದ ಇವರುಗಳೆಂತ ರಾಜಕೀಯ ನಾಯಕರು?
Whether helping to make dubbing mainstream or leading CCL, Running BB to make super successful TV show, supporting new talents..
@KicchaSudeep
is a institution/ecosystem builder.
KFI needs minimum 6-8 new star actors to sustain the industry.
Hope he helps. He can.
ಹಿಂದಿ ಭಾರತದ ರಾಷ್ಟ್ರಭಾಷೆ ಎಂಬ ಶುದ್ಧ ಸುಳ್ಳು ಹೇಳುತ್ತಾ,ಕನ್ನಡ ಚಿತ್ರರಂಗದ ಸ್ಟಾರ್ ನಟರೊಬ್ಬರನ್ನು ಅನಗತ್ಯವಾಗಿ ತರಾಟೆಗೆ ತೆಗೆದುಕೊಂಡರೂ,ಬಿಗುಮೌನ ತಾಳಿರುವ ತುಟಿಕ್ ಪಿಟಿಕ್ ಎನ್ನದಿರುವ ಕರ್ನಾಟಕದ ಬಿಜೆಪಿಯ ಗುಂಪಿಗೆ ನಾಗಪುರ ತಂಡದ ಭಯ ಅದೆಷ್ಟಿರಬಹುದು!?
ಕೆಲವೊಂದಿಷ್ಟು ಜನಕ್ಕೆ ಉಸಿರುಗಟ್ಟುವ ವಾತಾವರಣ ಇರುವುದು ಅಲ್ಲಗಳೆಯುವಂತಿಲ್ಲ.
What stops Congress think tank to run portals like swaraj, opindia, samvada and help to spur up active social media influencers similar to BJP?
Lack of direction? Leadership crisis? Or filled with less doers, more noise makers??
" Empire was never called Vijayanagara. Historians chose the name as it was better known. Historians and scholars in the days to come should think of using the correct names — Karnataka for the empire and Vijayanagara for the capital."
Name - Karnataka Bank
Founders from - Karnataka
Head Office - Mangaluru, Karnataka
Service in Kannada? - No, Learn Hindi or English !
#ServeInMyLanguage
In last 3 months, 4 companies have started airing Kannada ads on Kannada channels after receiving feedback.
@indigopaints
@Meesho_Official
@Paytmcare
@CRED_club
👏
Unlike establishment in Delhi, private companies don't act like Hindi imperialists.
All they need is - our feedback.
Have some shame
@BPCLimited
What is the need of Hindi display at a bunk near South end? & irony is this is stone's throw away distance from
@Tejasvi_Surya
office!
You r a public sector unit & not a subsidiary of Hindi Prachara Sabha!
#StopHindiImposition
Learn from
@Shell_India
We are just one movie away from exposing Gandhinagar distributor cartels who have been cheating producers of Telugu,Tamil industries by saying Kannadigas know all languages.
Just one movie away.
Be that you
@RRRMovie
🙌
Release big in Kannada in Karnataka
@DVVMovies
@ssrajamouli
ಸರ್ಕಾರ ನಮ್ಮಿಂದ 30% ತನಕ ಇನ್ಕಮ್ ಟ್ಯಾಕ್ಸ್ ತೆಗೆದುಕೊಂಡ ನಂತರ ಉಳಿಯುವ ಮಿಕ್ಕ ಕಾಸಿನಿಂದ ಪ್ರತಿಯೊಂದು ಸಾಮಾನು ಖರೀದಿಸಲು GST ಕಟ್ಟಿ.. ಆಮೇಲೆ ಮೀಟರ್ ಬಡ್ಡಿ ವ್ಯವಹಾರ ನಡೆಸುವ ಅಂಕಲ್ ಗಳಿಂದ ದೇಶಭಕ್ತಿ/ದೇಶಪ್ರೇಮದ ಕತೆಯೊಂದಿಗೆ, ಭಾರತದಷ್ಟು ಮಹಾನ್ ದೇಶವೇ ಇಲ್ಲ ಎಂಬ ಪ್ರವಚನ ಕೇಳೋದಿದೆಯಲ್ಲಾ....ಆ ದುಸ್ಥಿತಿ ಯಾರಿಗೂ ಬೇಡ.😁
ಅಕ್ಟೋಬರ್ ಬಂತೆಂದರೆ:
ದಸರಾ, ದಶೆರಾ ಅಲ್ಲ,
ಚಾಮುಂಡಿ ದೇವಿ ಮಹಿಷಾಸುರರನ್ನು ಕೊಂದ ಕತೆ, ಇದು ರಾಮ ರಾವಣನ ಮೇಲಿನ ಹಬ್ಬ ಅಲ್ಲ,
ನವೆಂಬರ್ ಬಂತೆಂದರೆ:
ದೀಪಾವಳಿ, ದಿವಾಳಿ ಅಲ್ಲ,
ನರಕ ಚತುರ್ದಶಿಯ ಕತೆ( ನರಕಾಸುರನನ್ನು ಶ್ರೀಕೃಷ್ಣ ಕೊಂದದ್ದು) ಅಯೋಧ್ಯೆಯಲ್ಲಿ ರಾಮ ಹಿಂದಿರುಗಿದ ಕತೆ ಅಲ್ಲ..
ಹಬ್ಬದ ಜೊತೆ ನಮ್ಮ ಸಂಸ್ಕೃತಿಯನ್ನು
When DD national could beat all channels by broadcasting 80s made Mahabharata which 50% of ppl had watched it before, imagine your TVR rating going to be,if you make Kanndigas watch it for the first time & more colorful making?
@StarSuvarna
#MahabharataOnSuvarna
@saiprasadmaa
Hey
@ndtv
He has a name and it is quite popular name among movie goers across India and his name is Sudeep.
He has been in the industry since 25+ years.
So don't act like an ignorant media.
ಕರ್ನಾಟಕದವರು ಯಾರಾದರೂ ಸಾಧನೆ ಮಾಡಿದಾಗ, ಅವರನ್ನು ಕನ್ನಡಿಗ, ಕನ್ನಡಿಗ ಎಂದು ಪತ್ರಿಕೆಗಳು, ಜನಸಾಮಾನ್ಯರು ಖುಷಿ ಪಡೋದು ಕೆಲವರಿಗೆ ನೋಡೋಕೆ ಆಗ್ತಾ ಇಲ್ವಂತೆ!!
ಪಾಪ..
ಕನ್ನಡತನವನ್ನು ಸಾಯಿಸಿ, ಹಿಂದಿ, ಸಂಸ್ಕೃತವೇ ಶ್ರೇಷ್ಠ ಎಂದು ಸಾರಲು ಹೊರಟಿರೋವರಿಗೆ ಕಷ್ಟನೇ ಬಿಡಿ... ಕಷ್ಟ ಸಹಿಸೋ ಶಕ್ತಿ ಆ ದೇವರು ಇನ್ನಷ್ಟು ಕೊಡಲಿ😀
To the admin of -
@StarSportsKan
Dude - Create a video Blog or youtube video on how to run social media pages/handlers for corporate/media companies in Indian languages.
You got lot to offer. 👏👏👌
In 80s, Ktaka had close to 50 Engg colleges and one of the max among all Indian states then. Big chunk of intakes were from within the state.
Yet we see hardly any Karnataka people in CIO, VP, Executive positions in Corporate world, even in B'luru !!
What does it speak about us?
Whenever ppl said,Kannadigas r not Enterpreneurs,used to joke.
In Bengaluru,u wake up to have Idli in a Udupi
#Darshini
,followed with working in
#Infy
:Meet ur girl friend in
#ccd
:Come home& have
#KF
along with parcel from a nearby
#coastal
hotel
U were a role model
#siddhartha
ಕನ್ನಡದಲ್ಲಿ ಜ್ಞಾನಪೀಠ ಪಡೆದವರ ಮಗನಿಗೆ ಎರಡು ವಾಕ್ಯ ನಿರರ್ಗಳವಾಗಿ ಕನ್ನಡ ಮಾತನಾಡಲು ಆಗಲಿಲ್ಲ.
ರಿಕ್ಷಾದವರ ಜಗಳದಲ್ಲದಾರೂ ಕನ್ನಡ ಹುಡುಕುವ ಕವಿಯೊಬ್ಬರ ಮಗ, ಕನ್ನಡ ಚಾನೆಲ್ ನಲ್ಲಿ ಮಾತನಾಡಿದ��ದು, ಇಂಗ್ಲಿಷ್.
ಹೆಚ್ಚಾಗಿ ಕನ್ನಡ ಓದುಗರಿಗೆ ಮಾತ್ರ ಗೊತ್ತಿರುವ ಮಹಾನ್ ಸಾಹಿತಿಯ ಮಕ್ಕಳು ಅವರ ತಂದೆ ಬಗ್ಗೆ ಬರೆದದ್ದು ಇಂಗ್ಲಿಷ್ ನಲ್ಲಿ!