Uttara Kannadiga Profile Banner
Uttara Kannadiga Profile
Uttara Kannadiga

@Rakkasa007

Followers
796
Following
621
Media
1,804
Statuses
27,451

ಲೋಕದ ಗೊಡವೀ.. ನಿನಗ್ಯಾಕ ಬೇಕು.. ಮೂಕನಾಗಬೇಕು..

United States Of India
Joined November 2022
Don't wanna be here? Send us removal request.
Explore trending content on Musk Viewer
Pinned Tweet
@Rakkasa007
Uttara Kannadiga
14 days
This film UK slang of kannada >> KFI's UK kannada Slang Problem of kannada movies is Rotten KFI supporting actors, dubbing actors ಬೆಂಗಳೂರು,ಮಂಡ್ಯ,ಮೈಸೂರ್ ಆಚೆ ನಮ್ KFI ಮಂದಿಗೆ ಮಣ್ಣು ಕೂಡಾ ಗೊತ್ತಿಲ್ಲ #12thFail Kannada Dubbing version is Too good and authentic And movie is 🌟🌟🌟🌟🌟
Tweet media one
3
1
13
@Rakkasa007
Uttara Kannadiga
4 months
When You When Dboss Visit DBoss visits You
Tweet media one
Tweet media two
13
128
1K
@Rakkasa007
Uttara Kannadiga
1 month
It's already 70yrs yet these Northu indian clowns don't know about South He is talking in tamil Style to mock kannadigas, and it isn't funny
81
80
752
@Rakkasa007
Uttara Kannadiga
7 months
ಯಾರಾದ್ರೂ ರಾಜಕಾರಣಿಗಳ ಒಳಗೆ ಏನಿದೆ ಅಂತ Interview ಮಾಡ್ತಾರೆ, ಇಲ್ಲಿ Reverse ಲಾಡ್ ಮಾತಿಗೆ ಅಜಿತ್ ಬೆತ್ತಲಾದ. 🤣🤣
8
137
675
@Rakkasa007
Uttara Kannadiga
1 year
ಯಾವನಾದರೂ ಈ Vibes match ಮಾಡೋ ಒಬ್ಬನೆ ಒಬ್ಬ ನಟ ಇದಾನ ಈ ದೇಶದಲ್ಲಿ 😍😍 #Annavru
17
138
652
@Rakkasa007
Uttara Kannadiga
3 months
Successfully Uninstalled Phonepay. Made 10+ do to so.
@_sameernigam
Sameer.Nigam
3 months
@ZiaNomaniblr Karnataka <> only Kannada speaking people. Get it? I can work wherever I want in India. I can learn any language that I want to. The constitution of India gives me these rights. IT'S MY CHOICE. Get the hue and cry.
1K
480
4K
207
90
646
@Rakkasa007
Uttara Kannadiga
7 months
Day by day , Respect towards Rahul is increasing. ❤️ Whatever he knows each and every places/states in india.
Tweet media one
42
82
635
@Rakkasa007
Uttara Kannadiga
1 year
ತೆಲಂಗಾಣ ಹೋಗಲಿ , ಮಹಾರಾಷ್ಟ್ರ ಹೋಗಲಿ , ಕೊನೆಗೆ ಮಂಗಳ ಗ್ರಹಕ್ಕೆ ಹೋದರೂ ಸಿದ್ದು ಆಡೋ ಮಾತು ಕನ್ನಡ.❤️💛 PR made ಮೋದಿಗೆ ತಕ್ಕ ಎದುರಾಳಿ ಸಿದ್ದು 🔥🔥
22
97
622
@Rakkasa007
Uttara Kannadiga
5 months
For the growth of INDIA #ElectionsResults
Tweet media one
6
33
573
@Rakkasa007
Uttara Kannadiga
4 months
Synch level 🔥
6
60
544
@Rakkasa007
Uttara Kannadiga
12 days
ಕೇರಳದ ಮೋಹಿನಿ ಆಟಂ, ತಮಿಳು ನಾಡು ಮೂಲದ ಭಾರತ್ ನಾಟ್ಯ ಎಲ್ಲಾವನ್ನು ಮೈಸೂರು ದಸರಾದಲ್ಲಿ ಆಡಿಸಿಲಾಯಿತು, ಅದರೆ ನಮ್ ಭಾಗದ ಬಯಲಾಟ, ದೊಡ್ಡಾಟ ಕಲೆಗಳನ್ನು ಆಡಿಸಲಾಯಿತಾ??? ದಕ್ಷಿಣಾ ಕರ್ನಾಟಕದ ಮಂದಿಗೆ ಕೇರಳ, ತಮಿಳ್ ನಾಡು, ಆಂಧ್ರ ಮಂದಿಗೆ ಮನ್ನಣೆ ನೀಡುತ್ತಾರೆ, ಆದರೆ ಉತ್ತರ ಕರ್ನಾಟಕದ ಮಂದಿಗೆ ಅಲ್ಲ. 💔 #Mysuru #Dasara
35
85
525
@Rakkasa007
Uttara Kannadiga
9 months
ಬೆನ್ನು ಮೂಳೆ ಇರುವ ಒಬ್ಬನೇ ಒಬ್ಬ ಸಂಸದ #DKSuresh
@DKSureshINC
DK Suresh
9 months
A Proud Indian & proud Kannadiga! ದಕ್ಷಿಣ ರಾಜ್ಯಗಳು ಅದರಲ್ಲಿಯೂ ವಿಶೇಷವಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಧರ್ಮ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. 1/4 #Budget2024
275
349
2K
38
71
509
@Rakkasa007
Uttara Kannadiga
5 months
ಎಂತಾ ಲೋಫರ್ ಚಾನೆಲ್ ನೋಡಿ, ಇದು.
@KannadaRepublic
Republic Kannada
6 months
Nandini's global pitch: Mohandas Pai slams Karnataka govt | KMF ವಿದೇಶ ಪ್ರೀತಿಗೆ ಭಾರಿ ಆಕ್ರೋಶ! . . . WATCH #RepublicKannada LIVE: . . . #nandinimilk #mohandaspai #IrelandScotlandCricketTeams #KarnatakaMilkFederation #kmf #t20worldcup2024 #republickannada
66
6
32
34
67
450
@Rakkasa007
Uttara Kannadiga
4 months
ಬೆಂಗಳೂರಿನ ಇಂಗ್ಲಿಷ್ ಸುದ್ದಿಗಾರರು Almost all ಮಲಯಾಳಿಗಳು, ತಪ್ಪಿದರೆ ತಮಿಳರು. ಕನ್ನಡಿಗರು ಎಲ್ಲಿದ್ದಾರೆ??
40
38
434
@Rakkasa007
Uttara Kannadiga
4 months
ಎಲ್ಲಾ ಮಾಯ , ನಾಳೆ ನಾವು ಮಾಯ💔
2
37
401
@Rakkasa007
Uttara Kannadiga
7 months
ಎರಡ್ ಸಾವಿರ ಆಸೆಗೆ ಲಿಂಗ ಬದಲಾವಣೆ ಮಾಡಿಕೊಂಡ ರಾಹುಲ್.
@rahulmgowda30
Rahul M Gowda
7 months
ಸಿದ್ದರಾಮಯ್ಯ ನವರ ಗೃಹಲಕ್ಷ್ಮಿ ಯೋಜನೆ ಇಂದ ಬಂದ ಹಣದಲ್ಲಿ NS 200 ತಗೊಂಡ್ ಇದ್ದೀನಿ @siddaramaiah ನಿಮ್ಮ ಋಣ ನ ಯಾವತ್ತೂ ಮರೆಯಲ್ಲ 🥺🙏
Tweet media one
43
16
175
44
35
379
@Rakkasa007
Uttara Kannadiga
5 months
BJP ಮಂದಿ ಚಪ್ಪಲಿ ಕಿತ್ತಿ ಉತ್ತರ ಕರ್ನಾಟಕಕ್ಕೆ ಬಡಿದರೂ , ಇಲ್ಲಿನ ಜನ ಬಿಜೆಪಿನಾ ಮೆರೆಸಿ ಕೊನೆಗೆ ಚಿಪ್ಪು ಕೂಡಾ ಸಿಗ್ತಾ ಇಲ್ಲ ನೋಡಿ. ಲೊ ಮೋದಿ, 27/28 ಸೀಟು ಕೊಟ್ಟಿದ್ದಕ್ಕೆ ಒಂದು Bullet Train ಬೇಡ್ವಾ? ಆಂಧ್ರ, ತೆಲಂಗಾಣ , ತಮಿಳು ನಾಡು ನಲ್ಲಿ BJP-0 ಇದ್ರೂ bullet ಮಾರ್ಗ ಹಾದು ಹೋಗುತ್ತಾ ಇದೆಯೆಲ್ಲೋ
Tweet media one
Tweet media two
80
52
380
@Rakkasa007
Uttara Kannadiga
6 months
ಭಾರತ ದೇಶ ನಂಬಬಹುದಾದ ಒಬ್ಬನೇ ಒಬ್ಬ ಬಾಂಡ್. ಇಂಡಿಯನ್ ಜೇಮ್ಸ್ ಬಾಂಡ್ #DrRajkumar #Annavru
Tweet media one
3
51
365
@Rakkasa007
Uttara Kannadiga
3 months
ಮುಂದಿನ ತಲೆಮಾರು ಸದೃಢವಾಗಿದೆ.❤️ ಸೋಂಬೇರಿ ಪಕ್ಷದ ಗುಲಾಮರು+ ಭಕ್ತರು ಉರ್ಕೊಂಡ್ರೆ ನಾವ್ಯಾರೂ ಜವಾಬ್ದಾರರು ಅಲ್ಲ
Tweet media one
18
30
364
@Rakkasa007
Uttara Kannadiga
5 months
Imagine if he plays for india, and talks in kannada not Hindi. Pimp sangis Would have called him as Deshadrohi.
@StarSportsKan
Star Sports Kannada
5 months
ನಮ್ಮ ಪೂರ್ಣಚಂದ್ರ ತೇಜಸ್ವಿ ಅವರ ಮಿತ್ರ ಪ್ರದೀಪ್ ಕೆಂಜಿಗೆ ಅವರ ಮಗ ನೊಸ್ತುಷ್ ಕೆಂಜಿಗೆ ಅವರು ನಿನ್ನೆ ಅಮೆರಿಕ ತಂಡದ ಪರವಾಗಿ ಪಾಕಿಸ್ತಾನದ ಮೂರು ವಿಕೆಟ್ ಕಿತ್ತು ಗೆಲುವಿಗೆ ಕಾರಣರಾಗಿದ್ದು ನಮ್ಮೆಲ್ಲರ ಹೆಮ್ಮೆ. ಜೈ ಮೂಡಿಗೆರೆ ಜೈ ಕರ್ನಾಟಕ 💛❤️ #T20WorldCupOnStar
53
686
6K
10
36
346
@Rakkasa007
Uttara Kannadiga
7 months
ಈ ಮುದುಕಿಗೆ ಎಸ್ಟು ಕೊಬ್ಬು ಇರಬೇಡ , ಕೇಳುತ್ತಾ ಇರೋದೇ ನಮ್ ದುಡ್ಡು , ಇವಮ್ಮ ಅಯ್ಕೆಯಾಗಿದ್ದೆ ಕರ್ನಾಟಕದ ಹೆಸರಿನಿಂದ. ಒಂಚೂರು ನಿಯತ್ತು ಅನ್ನೋದು ಇಲ್ಲ ಇದಕ್ಕೆ, ಅದ್ಕೆ ಜನರಿಂದ ಆಯ್ಕೆಯಾದ ಮಂದಿಯನ್ನು ಮಾತ್ರ ಮಂತ್ರಿ ಮಾಡಬೇಕು ಅಂತ ಕಾನೂನು ಮಾಡಬೇಕು. ಆವುಕ್ಕೇ ತಿಳಿದಿರುತ್ತದೆ, ಹೆಂಗೆ ವರ್ತನೆ ಮಾಡಬೇಕು ಅಂತ.
Tweet media one
47
79
323
@Rakkasa007
Uttara Kannadiga
4 months
@Dalapathy_Here ದಿನ ಬೆಳಗಾದರೆ, ಡಗಾರ್ ಅಭಿಮಾನಿಗಳು ಪುನೀತ್ ರಾಜಕುಮಾರ್ ಮಕ್ಕಳನ್ನು, ಹೆಂಡತಿಯನ್ನು, ಕಿಚ್ಚ ಸುದೀಪ್ ಹೆಂಡತಿ ಮಕ್ಕಳನ್ನು ಅಸಹ್ಯವಾಗಿ Troll ಮಾಡುವ ಎಸ್ಟು ಜನ ಡಗರ್ ಗಳನ್ನು ದರ್ಶನ್ ಇಟ್ಟಿದ್ದಾನೆ
3
19
320
@Rakkasa007
Uttara Kannadiga
6 months
ನಮ್ ದುಡ್ಡು ನಮ್ಗೆ ಕೊಡೋ , ಗುಂಡು #GoBackAmithShah
Tweet media one
47
54
313
@Rakkasa007
Uttara Kannadiga
9 months
ಉತ್ತರ ಕರ್ನಾಟಕದ ಪಾಲಿಗೆ , ಉತ್ತರ ಕರ್ನಾಟಕದ MPಗಳು ನಿಜವಾದ ಶತ್ರುಗಳು. ಈ ಸಾರಿ ಊರಿಗೆ ಬರ್ರಿ , ಇದೆ ನಿಮ್ಗೆ ಮಾರಮ್ಮನ ಹಬ್ಬ. #UttaraKarnataka #PoliticsToday
Tweet media one
34
84
311
@Rakkasa007
Uttara Kannadiga
1 year
ಯಾವುರು ಕಣಪ್ಪಾ ಇವನದ್ದು , ಈ JDS ಪಕ್ಷದ MLAಗೆ ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋ ಸೆನ್ಸ್ ಅಂತು ಮೊದಲೇ ಇಲ್ಲ. ಹೆಸರಿಗೆ ಮಾತ್ರ ಪ್ರಾದೇಶಿಕ ಪಕ್ಷ , ಮಾಡೋದೂ ಎಲ್ಲಾ ಇಂತಾ ನಾಡು ಓಡೆಯೋ ಮಾತುಗಳು.
Tweet media one
33
39
300
@Rakkasa007
Uttara Kannadiga
9 months
ನಮ್ಮಲ್ಲಿಯೇ ಕಿತ್ತು ತಿನ್ನುವ ಬಡತನ ಇದ್ದಾಗ , ಉತ್ತರದ ಶ್ರೀಮಂತರಿಗೆ ಯಾಕೆ ಕೊಡಬೇಕು ಕಪ್ಪಾ??? #SouthTaxMovement #ನನ್ನತೆರಿಗೆನನ್ನಹಕ್ಕು
Tweet media one
Tweet media two
25
122
300
@Rakkasa007
Uttara Kannadiga
4 months
@BYVijayendra ನಿಮ್ ಅಪ್ಪನ ಮೇಲೆಯೂ ಕೇಸ್ ಇದೆ, ಆರೋಪ ಮಾಡಿದ ಹೆಣ್ಮಗು ಕೂಡಾ ತಿರಿಹೋದಳು. ಇದ್ರ ಬಗ್ಗೆ ಯಾವನು ಮಾತಾಡ್ತಾ ಇಲ್ಲ ಯಾಕೆ.
Tweet media one
11
22
292
@Rakkasa007
Uttara Kannadiga
9 months
Uttara Karnataka People should elect Dare devils like DKSuresh for Development of The Region. His love and care towards State is Next Level Uttara Karnataka MPs are useless and Spineless. #DKSuresh #NorthKarnataka
@UttarKarnataka3
Uttara Karnataka
9 months
When we in North Karnataka ask for seperate state, we are branded as sanghis, Marathi slaves , RSS agents by Bangalore lobby. But banglore lobby talks about seperate country there is pin drop silence. #DKSuresh #NorthKarnataka
110
390
2K
34
48
269
@Rakkasa007
Uttara Kannadiga
10 months
Dear people of North Karnataka, please don't fall for Such handles. They lick Paratis, They are OK With burning of kannada flags. They are OK With Shavaji statue but not for Rayanna Statue. They oppose kannada to safeguard they party's failures.
@UttarKarnataka3
Uttara Karnataka
10 months
Dear people of North Karnataka, please don't fall for this kannada language activism of @karave_KRV . They are just an arm of all political parties. You KRV people money, they will do any activism, they are just a rent a cause activists and bullies. They have no love for kannada
117
151
698
14
53
275
@Rakkasa007
Uttara Kannadiga
7 months
ಒಂದ್ಸಾರಿ ಅಂದು ಬುಡಿ ಅಕ್ಕಾ.
Tweet media one
14
44
265
@Rakkasa007
Uttara Kannadiga
1 year
ಕರ್ನಾಟಕ ರತ್ನ ❤️💛 #KarnatakaBudget2023
Tweet media one
1
35
259
@Rakkasa007
Uttara Kannadiga
4 months
#Petrol_rates as on 16-06-2024 Andhra Pradesh: 109.48Rs Telangana : 107.00Rs Kerala : 105.90Rs Maharashtra. : 103.84Rs Tamil Nadu. : 102.87Rs Karnataka : 99.83Rs* ಕರ್ನಾಟಕ ಸರ್ಕಾರ ಸಾಧ್ಯವಾದಷ್ಟು ಜನರ ದುಡ್ಡನ್ನು ಉಳಿಸಿದೆ.
34
37
256
@Rakkasa007
Uttara Kannadiga
6 months
ಕೆಲ್ಸ ಇಲ್ಲದ ನಾಯಿಗಳು, ಒಂದು ಅಪರಾಧವನ್ನು ಅಪರಾಧ ಅಂತ ನೊಡ್ರೋಲೇ. ಯಾವನೋ ಒಬ್ಬ ಹಿಂದೂ, ಒಬ್ಬ ಮುಸ್ಲಿಮ್ ಗೆ ಹೀಗೆ ಮಾಡಿದ ಅಂತ, ನಾವೆಲ್ಲರು ಕೆಟ್ಟವರು ಅಂತ ಅರ್ತನಾ???
Tweet media one
@SumaU33283562
|| ಮಾನಸ ಸರೋವರ ||
6 months
ಮುಸಲ್ಮಾನರನ್ನು ವಹಿಸಿಕೊಂಡು ಮಾತಾಡುವ ಕಾಂಗ್ರೆಸ್ ನ ಕಾರ್ಯಕರ್ತರು ಅನ್ನೋ ನಾಯಿಗಳಾ 👇ಇದರ ಬಗ್ಗೆ ಮಾತಾಡ್ರೋ ಬೋಳಿ ಮಕ್ಳ. ಈ ಸ್ಥಾನದಲ್ಲಿ ನಿಮ್ಮ ಅಕ್ಕ ತಂಗೀರು ಇದ್ದಿದ್ರೇ ನೀವೇನ್ ಮಾಡ್ತಿದ್ರಿ? ಬೊಗಳ್ರೋ ನಾಯಿ ನನ್ ಮಕ್ಳ
Tweet media one
108
236
886
56
80
255
@Rakkasa007
Uttara Kannadiga
11 months
We North kannadigas are Karnataka state people and We're South Indians. We don't have any influence of Marati & have little influence of Telugu, urdu and kannada has influence on South maharastra , Goa. Just Sake of Bucketing, Don't use Our Name, please 🙏🏽 #NorthKarnataka
@UttarKarnataka3
Uttara Karnataka
11 months
We north kannadigas are neither quintessential south Indians , neither anywhere close to North Indians. We do have a little influence of Marathi culture , it's because of the geography.. But don't count us as south Indians #NorthKarnataka
59
14
84
13
40
253
@Rakkasa007
Uttara Kannadiga
5 months
ಕೈಗುಣ 👑🙏🏽🙏🏽 #ಈಸಲಕಪ್‌ನಮ್ದೆ
Tweet media one
3
29
247
@Rakkasa007
Uttara Kannadiga
1 year
ಅಮೋಗವರ್ಷ ನೃಪತುಂಗ 🔥🔥 @KKRTC_Journeys
Tweet media one
1
17
239
@Rakkasa007
Uttara Kannadiga
1 month
Arab = Persian= Hindi = Sanskrit Every Indian should learn Kannada language to keep indian identity alive. Or else Asian people will mock hindu heritage.
@moronhumor
Yo Yo Funny Singh
1 month
If this is Hindi then I’m Superman - Part 2 😏😏
82
205
1K
32
42
236
@Rakkasa007
Uttara Kannadiga
2 months
ಊಳುವವನೇ ಹೊಲದೊಡೆಯ. ದೇವರಾಜ್ ಅರಸು ಹುಟ್ಟುಹಬ್ಬದ ಸಿಹಿ ಹಾರೈಕೆಗಳ�� #DevarajUrs
Tweet media one
0
21
222
@Rakkasa007
Uttara Kannadiga
10 months
ಲೇ ಬೋಳಿ ಮಗನೆ ಕರ್ನಾಟಕದಲ್ಲಿ ಬರಗಾಲ ಇದ್ರೆ, ಬಾರತದಲ್ಲಿ ಬರಗಾಲ ಇದ್ದೆಂಗೆ ಅಲ್ವೇನೋ. Lodike
@accidental_cmo
Accidental Bhakth
10 months
ಇವನು ತನ್ನನ್ನು ತಾನು ನರೇಂದ್ರ ಮೋದಿ ಜೊತೆ ಕಂಪೇರೆ ಮಾಡಕೊಳ್ಳತಾ ಇದ್ದಾನೆ 🤦🏻‍♂️, ಲೆ ಅಮಾವಾಸ್ಯ ಮೋದಿ ಯಾವಾಗ ದೇಶ ಬರಗಾಲದಲ್ಲಿ ಇದ್ದಾಗ ಪ್ರೈವೆಟ್ ಜೆಟಲ್ಲಿ ಟಿಕಟಾಕ್ ರೀಲ್ಸ್ ಮಾಡಕೊಂಡು ಉದ್ರಿ ಶೋಕಿ ಮಾಡಿಲ್ಲ,
38
58
395
13
14
210
@Rakkasa007
Uttara Kannadiga
4 months
Uttarakhand has good Neighbors , cause there's no Gujarat or Andhra Pradesh.
@josephradhik
Joe
4 months
Boundaries of society and wild. Uttarakhand.
Tweet media one
139
2K
26K
7
7
203
@Rakkasa007
Uttara Kannadiga
11 months
Status ಪೂರ್ತಿ ಇವೆ ಅದ್ವಲ್ಲಾ ,ಗುರು 😅😅
Tweet media one
11
15
207
@Rakkasa007
Uttara Kannadiga
7 months
This is the reason why BJP can't enter in South INDIA.
@IndiaToday
IndiaToday
7 months
"Opposition eating meat during Savan": PM @narendramodi slams Congress  Watch: #NarendraModi #JammuAndKashmir
2K
373
1K
40
41
205
@Rakkasa007
Uttara Kannadiga
6 months
ಕನ್ನಡ ಪರ ಗಟ್ಟಿ ದನಿಎತ್ತುವ DKS ಅವರಿಗೆ ಸೋಲಾಗದಂತೆ ನೋಡಿ ಕೊಳ್ಳಿ ಬೆಂಗಳೂರು ಜನತೆ. @DKSureshINC
Tweet media one
15
17
204
@Rakkasa007
Uttara Kannadiga
7 months
HDK Inner Feeling; ನಾನ್ ಅಳೋಣ ಅಂತ ಇದ್ರೆ , ಇವನ್ ಯಾರೋ ನಂಕಿಂತಾ ಮುಂಚೆಯೇ ಅತ್ತು ಬಿಟ್ಟ
@UppinaKai
ನಗಲಾರದೆ... ಅಳಲಾರದೆ...
7 months
39
25
403
11
37
206
@Rakkasa007
Uttara Kannadiga
10 months
"ಹೆಗ್ಡೆ" ಅಂದ್ರೆ ಕನ್ನಡ ಜಾತಿಯವಳು ಅಂತ ತಿಳಿಯೋಣ. ಇಂತ ಮಂಕುಡಿನ್ನೆಗಳು ಇರೋ ಹೊತ್ತಿಗೆನೆ ನಿರ್ಮಲ ಸಿತರಮನ , ರಾಜೀವ್ ಚಂದ್ರಶೇಖರ್ ಅಂತ ಬ್ರಾಹ್ಮಣರು ಕನ್ನಡ ನಾಡಿನ ಕೋಟಾದಲ್ಲಿ ಮಂತ್ರಿಗಳು ಆಗಿದ್ದು 😅 ಇವೇನಿದ್ದರು RSS/BJP ಕಚೇರಿಯಲ್ಲಿ ಫೈಲ್ ಎತ್ತಿ ಇಡೋ ಕೆಲ್ಸ ಅಸ್ಟೇ.
@SoumyaHegde31
Soumya Krishna Hegde
10 months
Did you know this? 😇
403
271
1K
9
25
200
@Rakkasa007
Uttara Kannadiga
10 months
ಇದ್ರಲ್ಲಿ ಎಸ್ಟು ಜನ ಉತ್ತರ ಕರ್ನಾಟಕದ ಮಂದಿ ಇದ್ದಾರೆ @BasanagoudaBJP ನವರೇ. ಇದ್ರಲ್ಲಿ ಒಬ್ಬರಾದರೂ ಕಲ್ಯಾಣ ಕರ್ನಾಟಕ ಭಾಗದವರು ಇದ್ದಾರಾ??? @PriyankKharge
@SNagarajK
ಸುನಿಲ್ Sunil
10 months
ಗೌಡ್ರಿಗಿಂತ ರೆಡ್ಡಿಗಳೇ ಜಾಸ್ತಿ ಇದರಲ್ವಾ
Tweet media one
Tweet media two
Tweet media three
50
65
198
10
41
182
@Rakkasa007
Uttara Kannadiga
2 years
ನಾನ್ ದಿಗ್ವಿಜಯ ಚಾನೆಲ್ BJp ಚಾನೆಲ್ ಅನ್ಕೊಂಡಿದ್ದೆ ಗುರು, ಇದು BJP ಚಾನೆಲ್ ಅಲ್ಲ, Pure ಲಿಂಗಾಯಿತರ ಚಾನೆಲ್, OT ರವೀನಾ ಹಕ್ಕೊಂಡ್ ರುಬ್ಬುತ್ತಾ ಇದೆ. 😀😀😆😆
7
7
179
@Rakkasa007
Uttara Kannadiga
4 months
ಈ ತನಾತನಿಗಳಿಗೆ ನಮ್ ದೇಶ, ನಮ್ ನಾಡು, ನಮ್ ಬ್ರಾಂಡ್ ಅನ್ನೋದು ಇಲ್ಲ. ಕಡಿಮೆ ರೇಟ್ ಗೆ ಚೀನಾದ ವಸ್ತುಗಳನ್ನು ಭಾರತದಲ್ಲಿ ಮಾರೋದೆ ಈ ಮಾರ್ವಾಡಿ, ಗುಜ್ಜು ತನಟನಿಗಳು ಉಂಡ ಮನೆಗೆ ಕಲ್ಲು ಎಸೆಯುವ ಮಂದಿ.
@sanatan_kannada
ಸನಾತನ
4 months
KMF ನವರ 200 ಗ್ರಾಂ ಪನ್ನೀರ್ ಗೆ 100 ರೂಪಾಯಿ, Amul ನವರ ಪನ್ನೀರ್ ಗೆ 91 ರೂಪಾಯಿ! ಈಗ ಗ್ರಾಹಕರು ಯಾವುದು ತಗೊತಾರೆ? KMF ನಮ್ದು, ನಮ್ಮ ರೈತರನ್ನು ಬೆಳೆಸಬೇಕು ಅನ್ನೊದೆಲ್ಲ ಡೈಲಾಗ್ ಗೆ ಚೆಂದ, ಕೊನೆಯದಾಗಿ ಕೊಳ್ಳೋಕೆ ಹೋದಾಗ ನಾ ಅಮುಲ್ ಅನ್ನೇ ತಗೊತಿನಿ (ಅಮುಲ್ ಗುಜರಾತಿನದಾದರೂ ರೇಟ್ ಕಮ್ಮಿ, ಜೊತೆಗೆ ಮಲಾಯಿವಾಲಾ ಪನ್ನೀರ್ ಅದು, KMF
Tweet media one
145
114
772
22
18
179
@Rakkasa007
Uttara Kannadiga
2 months
ಈ ದೇಶ ಕಂಡ ಸರ್ವ ಶ್ರೇಷ್ಠ ಪ್ರಾಮಾಣಿಕರ ಪ್ರಕಾರ ಸಿದ್ಧರಾಮಯ್ಯ ಒಬ್ಬ ಅಪರಾಧಿ ☺️☺️
Tweet media one
@Kanagalogy
Prathap ಕಣಗಾಲ್💛❤️
2 months
ಮೊನ್ನೆ ಮೊನ್ನೆವರೆಗೂ ದರ್ಶನ್ ಫ್ಯಾನ್ಸ್ uneducated ಹಂಗೆ ಹಿಂಗೇ ಅಂತ ಅವಹೇಳನ ಮಾಡ್ತಿದ್ದ 2013ರನಂತರ ರಾಜಕೀಯವಾಗಿ ಹುಟ್ಟಿದ ಸಿದ್ಭಕ್ತರು ಈಗ ಅವರೆಲ್ಲರನ್ನು ಮೀರುಸ್ತಾವ್ರೆ..! ಸಿದ್ದರಾಮಯ್ಯ ದೇವ್ರು ಅನ್ನೋ ಹಾಗೆ ಆಡ್ತಾವ್ರೆ. ,. ಇದೇ ಸಿದ್ಭಕ್ತರು ರಾಮನ್ನ ಪ್ರಶ್ನೆ ಮಾಡ್ತಾರೆ ಆದ್ರೆ ಸಿದ್ರಾಮಯ್ಯನ್ನ ಪ್ರಶ್ನೆ ಮಾಡ್ಬಾರದಂತೆ 😂
10
15
85
11
19
177
@Rakkasa007
Uttara Kannadiga
6 months
ಪ್ರಶ್ನೆಗಳನ್ನು ಎದುರಿಸಲು ಮೀಟರ್ ಇಲ್ಲದವ, ಒಂದೆರಡು ದೇಶಗಳ ಯುದ್ದ ನಿಲ್ಲಿಸಿದನಾ?? OK ಹೇಳ್ಕೊಂಡು, ಆದ್ರೆ ಅದನ್ನು ನಂಬುತ್ತಾ ಇರೋರು ಏಷ್ಟು ಕಗ್ಗ SM ಗಳು ಇರಬೇಡ😂😂
11
30
167
@Rakkasa007
Uttara Kannadiga
9 months
ಆಗಿನ ದಾಳಿಕೋರರಾದ ಬ್ರಿಟಿಷರು, ಮದ್ಯ ಏಷ್ಯಾ ಮೂಲದ ಸಾಬರ ರಾಜರು ಹೆಂಗೆ ಇಡಿ ದೇಶವನ್ನೆ ಅತಿಕ್ರಮಣದ ಮಾಡಿದ್ರೂ ಗೊತ್ತಾ? ಇಂತಾ ಉಂಡ ಮನೆಗೆ ಬಗೆಯೋ _____ ಗಳಿಂದಲೆ..
@BJP4Karnataka
BJP Karnataka
9 months
ಅತಿ ಹೆಚ್ಚು ನೇರ ತೆರಿಗೆ ಪಾವತಿಸುವ ರಾಜ್ಯಗಳು ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟಿಸಿಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯ ಕಾರಣಕ್ಕಾಗಿ ರಾಜಕೀಯ ಮಾಡುತ್ತಿದೆ. ಸರ್ಕಾರ ಬಂದು ಹತ್ತು ತಿಂಗಳಾಗುತ್ತಾ ಬಂದರೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು
148
199
1K
12
32
169
@Rakkasa007
Uttara Kannadiga
5 months
28MP ಗಳಲ್ಲಿ ಕನ್ನಡಕ್ಕೆ ದನಿಎತ್ತಿದ , ನಿಮ್ಮನ್ನು ಕೆಲ ಜನ ಜಾತಿ, ಧರ್ಮದ ಕಾರಣಕ್ಕೆ ಸೋಲಿಸಿರಬಹುದು , ಆದ್ರೆ ನೀವ್ ಎಂದೆಂದಿಗೂ ಕನ್ನಡಿಗರ ಪಾಲಿಗೆ ನಿಜವಾದ ನಾಯಕರೇ. ಕನ್ನಡಕ್ಕೆ ನಿಮ್ ದ್ವನಿ ಅವಶ್ಯಕತೆ ಇದೆ, ನಿಮ್ ದನಿಗೆ ಉತ್ತರ ಕರ್ನಾಟಕ ಭಾಗದ ಜನರು ದನಿಗೂಡಿಸಲಿದ್ದಾರೆ.❤️💛 #DKSuresh
Tweet media one
@DKSureshINC
DK Suresh
5 months
ಜನರ ತೀರ್ಮಾನವೇ ಅಂತಿಮ. ಅದನ್ನು ನಾನು ಗೌರವದಿಂದ ಸ್ವಾಗತಿಸಿದ್ದೇನೆ. @DrCNManjunath ಅವರಿಗೆ ನನ್ನ ಶುಭಾಶಯಗಳು. ನೂತನ ಸಂಸದರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಆಶಿಸುತ್ತೇನೆ. ಕ್ಷೇತ್ರದ ಬೆಳವಣಿಗೆಗೆ ನಮ್ಮ ಸಹಕಾರ ನಿಮ್ಮೊಂದಿಗೆ ಇರುತ್ತದೆ. ಶುಭವಾಗಲಿ.
179
221
3K
3
24
169
@Rakkasa007
Uttara Kannadiga
8 months
ಬೇಗಾ ಬೇಗ ತಕ್ಕೊಳ್ಳಿ, ತಾಗೊಂಡಿದ್ದ ಎಲ್ಲಾ ನಿಮ್ದೆ 😂
6
54
169
@Rakkasa007
Uttara Kannadiga
5 months
ಟಗರು 💥 #ಈಸಲಕಪ್‌ನಮ್ದೆ
Tweet media one
4
12
164
@Rakkasa007
Uttara Kannadiga
1 year
ರಾಜ್ ಕುಮಾರ್ ಸೇನೆ ಅಂತಾನೆ ಇತ್ತಂತೆ ಆವಾಗ 🔥🔥 ಅಣ್ಣಾವ್ರ ಅಭಿಮಾನಿಗಳನ್ನು ರಾಜ್ ಬಕ್ತರು ಅಂತಾನೆ ಕರಿತಾ ಇದ್ವು ಪೇಪರ್ ಗಳು. ಇಡೀ ಭಾರತದಲ್ಲಿ ಅಣ್ಣಾವ್ರಿಗೆ ಅಂತಾನೆ ಹುಟ್ಟಿಕೊಂಡ Craze , ಇನ್ಯಾವುದೇ ಭಾಗದಲ್ಲಿಯೂ, ಇನ್ಯಾವ ನಟನಿಗೂ ಹುಟ್ಟಿಕೊಂಡಿಲ್ಲ. ಕನ್ನಡ ನುಡಿಯ, ನುಡಿಕರ, ಚಿತ್ರರಂಗದ ಜೀವಂತ ದಂತಕಥೆ 👑 #ಅಣ್ಣಾವ್ರು
@VKkarthik169
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
1 year
ಒಂದು ಅಪರೂಪದ ವಿಡಿಯೋ ನೋಡಿ ಆನಂದಿಸಿ. ಅಣ್ಣಾವ್ರು ನೋಡಲು ಜನ ಸಾಗರ.💛❤️ ಯಾವುದೇ ಸೋಶಿಯಲ್ ಮಿಡಿಯಾ ಇಲ್ಲದ ಸಮಯದಲ್ಲೇ ಈ ರೀತಿ ಜನ ಸೇರಿದ್ದಾರೆ ಅಂದ್ರೆ #ಅಣ್ಣಾವ್ರು ಕ್ರೇಜ್ ಎಷ್ಟು ಇತ್ತು ನೋಡಿ.💛❤️ ಕೃಪೆ : ರಾಜೇಂದ್ರ ಹಳ್ಳೂರ್
16
195
791
1
37
156
@Rakkasa007
Uttara Kannadiga
9 months
ಸ್ವಂತ ತಲೆ ಉಪಯೋಗ ಮಾಡಿ @siddaramaiah ನವರೇ. ರಾಮನ ಗುಡಿ ನಿಮ್ಗೆ ಒಂದೇ ಒಂದು ವೋಟು ಕೊಡಲ್ಲ. ನಮ್ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಒಂದೇ ಒಂದು ರಾಮನ ಗುಡಿ ಇಲ್ಲ, ಇಲ್ಲದೆ ಇರದ ಸಂಸ್ಕೃತಿಯನ್ನು ನಮ್ ಮೇಲೆ ಹೇರಲು ನೀವ್ಯಾರು. ದಯಮಾಡಿ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಿ, ಈಗಾಗಲೇ Recruitment ಆದವರಿಗೆ Order ಕಾಪಿ ನೀಡಿ.
@prajavani
Prajavani
9 months
ನೂರು ರಾಮ ಮಂದಿರಗಳ ಅಭಿವೃದ್ಧಿಗೆ ₹ 100 ಕೋಟಿ: ಸರ್ಕಾರದ ತಯಾರಿ #RamMandir #Siddaramaiah via @prajavani
38
6
69
18
42
162
@Rakkasa007
Uttara Kannadiga
5 months
ನಮ್ಮಲ್ಲಿ Engg. ಫ್ರೆಂಡ್ ಒಬ್ಬ ಇದ್ದ ಆಂಧ್ರದವನು , basic English ಕೂಡಾ ಬರ್ತಾ ಇರ್ಲಿಲ್ಲ. Just ಅವ್ನ್ ಫ್ಯಾಮಿಲಿ Referallಯಿಂದ ಇವಾಗ Software Engineer in ಇನ್ಫೋಸಿಸ್. ಆಂಧ್ರ, ಉತ್ತರ ಭಾರತದವರರಾ Network ಹೇವಿ ಇದ್ದಾವೆ, ನಮ್ ರಾಜ್ಯದವರು ಮಾತ್ರ ನಮ್ಮವರು ಹಿಂಗೆ, ಹಾಂಗೆ , ಹಣ್ಣ ಅಂತೇಳಿ ಉದ್ಯೋಗಗಳು ಬೇರೆಯಯರಿಗೆ ಕೊಡ್ತಾರೆ
@Masale_Dose
Lightning
5 months
I have hired 13 positions in the last 8 months. I could not find even 1 Kannad(iga)athi developer across designations - ASE, SE and SSE. What are our people doing? ಮಹಾಪ್ರಾಣ ಇಲ್ಲ. ಮಹಾಪ್ರಾಣ ಬೇಡ. ಹೆಲ್ಲರ ಕನ್ನಡ. ಇಷ್ಟೇ ಮಾಡ್ಕೊಂಡ್ ಇರಿ. Only people from outside will relocate and improve.
139
140
1K
9
30
162
@Rakkasa007
Uttara Kannadiga
5 months
ಬೆಂಗಳೂರು To ಬಳ್ಳಾರಿ ಮದ್ಯದ ಚಳ್ಳಕೆರೆಯಲ್ಲಿ 10rs Water bottle ತರೋಕೆ ಬೇಕರಿಗೆ ಹೋದೆ, ಅದರ Owner ಬಂದು ದೂರದ ಕೇರಳದ ಚೇಟ. 😊😊 ಕನ್ನಡಿಗರನ್ನು ಹುಡುಕಬೇಕು ಅಂದ್ರೆ ಅವ್ರ ಮನೆಗೆ ಹೋಗಬೇಕು, ಬ್ಯುಸಿನೆಸ್ ಮಾಡೋ ಜಾಗದಲ್ಲಿ ಇವು ಕಾಣೋಲ್ಲ.
16
21
162
@Rakkasa007
Uttara Kannadiga
1 year
Whenever I See #Sudeep Movies ಚಿನ್ನದ ಹುಂಡಿನಾ ಚಿಲ್ಲರೆ ಹಾಕೋಕೆ ಇಟ್ಕೊಂಡಿದ್ದಾರೆ. #HappyBirthdayKicchaSudeep
Tweet media one
Tweet media two
10
18
158
@Rakkasa007
Uttara Kannadiga
11 months
Tweet media one
2
20
155
@Rakkasa007
Uttara Kannadiga
9 months
ಕರ್ನಾಟಕದ ತೆರಿಗೆ ಹಣ , ಕರ್ನಾಟಕದ ಜಿಲ್ಲೆಗಳಿಗೆ ಹೋಗಲಿ. #ನನ್ನತೆರಿಗೆನನ್ನಹಕ್ಕು #SouthTaxMovement
Tweet media one
7
69
156
@Rakkasa007
Uttara Kannadiga
1 year
ಸಿಂಪಲ್ ಕರಿಮಣಿ ಸುದಮ್ಮಗೆ ಉತ್ತರ ಕರ್ನಾಟಕ = ದಕ್ಷಿಣ ಮಹಾರಾಷ್ಟ್ರ ಅಂತೆ. ಹೌದಾ? ನಿಮ್ ಉತ್ತರ ಕರ್ನಾಟಕದಲ್ಲಿ ಎಸ್ಟು ಜಿಲ್ಲೆ ಬರ್ತವೆ ಸುದಾಮೂರ್ತಿಯವರೆ.
@om211196
Omkar Parab
1 year
@Red_ribbion_02 @Marathi___ @Marathi_Tigerr @W_ivar1 असं 👇 सुद्धा असू शकतं. उत्तर कर्नाटकातले लोक १ पेक्षा अधिक भाषा बोलतात आणि मराठी, कन्नड तर बोलतातच. त्यापुढचा कर्नाटकाचा भाग वेगळा असू शकतो कदाचीत.
16
5
36
17
18
152
@Rakkasa007
Uttara Kannadiga
1 year
@filmsandstuffs He killed 100s of Police Officials from Karnataka and Tamil Nadu. Tamil Nadu Politicians saved Him for Years
4
8
147
@Rakkasa007
Uttara Kannadiga
2 years
ನಾನ್ ಯಾವುದೋ ಸಂಗಿ ಅಕೌಂಟ್ ಅನ್ಕೊಂಡೆ ಗುರು. ನೋಡಿದ್ರೆ ರಕ್ಷಿತ್ ಶೆಟ್ಟಿ.
@rakshitshetty
Rakshit Shetty
2 years
The temple town of Udupi has written history of more than thousand years… Why talk nonsense on a public platform when you have no idea???
390
2K
13K
25
7
139
@Rakkasa007
Uttara Kannadiga
5 months
ಎಲ್ಲಾ ನಿಮ್ BIMARU ಜನ ಇಲ್ಲಿಗೆ ಬಂದ್ರೆ ಇನ್ನೇನ್ ಮಾಡೋಕೆ ಆಗುತ್ತೆ. ಅವ್ರ ಹಾಂಗೆ, ನೀವ್ ಹಿಂಗೆ ಅಲ್ಲಾಡಿಸಿ ಕುಡೀರಿ. ಎನಾಂತಿರಾ
@HarryDS46144044
ಹರಿ🕉️Harry Modi ka Parivaar
5 months
ನಮ್ಮ ಕರ್ನಾಟಕದಲ್ಲಿ ಕನ್ನಡ ನಾಮಫಲಕ ಕಡ್ಡಾಯ, ಆದ್ದರಿಂದ Badam Shake, ಅನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ!😳😁😁
Tweet media one
8
20
173
4
14
140
@Rakkasa007
Uttara Kannadiga
15 days
USA official ನಾ ಮೀಟ್ ಅಗೋ ಕೆಪ್ಯಾಸಿಟಿ ಇದ್ದಿದ್ದರೆ ನೀನ್ಯಾಕೆ 2rs ಟ್ವೀಟ್ ಮಾಡ್ತಾ ಇದ್ದೆ ಹೇಳು. ಹೆಂಗ್ ಪುಂಗ್ಲಿ Alt ಅನ್ಸುತ್ತೆ 🤣
@Nishkama_Karma1
Nishkama_Karma
15 days
I spoke with an official who visited USA with a minister. He mentioned its tough to convince investors because of hyper activism. While its not like Shiv Sena's ground-level activism, social media amplifies everything, making them wary. Its a loss to #Karnataka Thanks to Olata
60
63
275
6
8
141
@Rakkasa007
Uttara Kannadiga
7 months
ಯಾವನೋ ಇವ್ನು 😂😂, ನಾಚಿಕೆ ಆಗಿ ಪುಂಗೋದನ್ನಾ ಬಿಟ್ಟಿದ್ದಾನೆ ಅನ್ಕೊಂಡಿದ್ದೆ. ಹುಟ್ಟು ಗುಣ ಸುಟ್ಟರೂ ಹೋಗದು, ಬಿಡಿ.
@abhispake
ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ)
7 months
Bro thinks warfare is a joke. ಮೈಸೂರು ಮಹಾರಾಜರು ಕನ್ನಡಿಗರು ಉದ್ಧಾರ ಆಗಲಿ ಅಂತ ವಿದ್ಯೆಗೆ ಒತ್ತು ಕೊಟ್ಟು ಆಡಳಿತ ಮಾಡಿದರೆ ಇಂಥವನೊಬ್ಬ ಮಾತ್ರ ಅದನ್ನೆಲ್ಲಾ ವ್ಯರ್ಥ ಮಾಡಿ ಬಿಲ್ಡಪ್ ಡೈಲಾಗುಗಳಿಂದ ಮರಳು ಮಾತುಗಾರಿಕೆಗಳಿಂದ ಕನ್ನಡಿಗರನ್ನ ಮೂರ್ಖರನ್ನಾಗಿ ಮಾಡ್ತಾ ಇದ್ದಾನಲ್ಲ ಇದು ನಿಜಕ್ಕೂ "ಕರುಳು ಕಿತ್ತು ಬರುವ ದೃಶ್ಯ ಕಣ್ರಿ"
32
42
207
10
19
136
@Rakkasa007
Uttara Kannadiga
7 months
Difference between Congi and Normal Youngster. Good One @SagarKhandre12
@MYCSHP
ಡಾ|| ಹರಿ ಪ್ರಸಾದ್
7 months
ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಹಿಂದಿಯಲ್ಲಿ ಭಾಷಣ ಮಾಡುವಂತೆ ಈಶ್ವರ ಖಂಡ್ರೆ ಅವರು ತಮ್ಮ ಮಗ ಹಾಗೂ ಬೀದರ್ ಲೋಕಸಭಾ ಅಭ್ಯರ್ಥಿ ಸಾಗರ್ ಖಂಡ್ರೆ ಯವರಿಗೆ ಹೇಳುತ್ತಾರೆ.ಅದನ ವಿನಯದಿಂದಲೇ ತಿರಸ್ಕರಿಸಿ ಕನ್ನಡದಲ್ಲಿ ತಮ್ಮ ಮಾತನ್ನು ಮುಂದುವರಿಸುತ್ತಾರೆ. ಕನ್ನಡದ ಹೊಸ ತಲೆಮಾರಿನ ನಾಯಕರಿಗೆ ಸಾಗರ್ ಖಂಡ್ರೆ ಮಾದರಿಯಾಗುತ್ತಾರೆ.
23
62
466
4
15
133
@Rakkasa007
Uttara Kannadiga
1 year
#UITeaser ಕಾಣಿಸುತ್ತಾ ಇದೆಯಾ ಪ್ರೆಂಡ್ಸ್ @nimmaupendra
6
12
130
@Rakkasa007
Uttara Kannadiga
5 months
Trolls , fanism amele irili, ಅನ್ಯಾಯವಾಗಿ ಒಂದು ಜೀವ ತೆಗೆಯೋದು ತಪ್ಪು ಕಣ್ರಿ. ಯಾರ್ ಜೈಲಿಗೆ ಹೋಗ್ಲಿ/ಬಿಡಲಿ ಆದ್ರೆ ಇವನ್ ಜೀವ ವಾಪಸ್ ಬರುತ್ತಾ???
Tweet media one
2
15
131
@Rakkasa007
Uttara Kannadiga
5 months
Just imagine if it is between Muslim and hindu criminals BJP habba maadirodu alva
20
15
135
@Rakkasa007
Uttara Kannadiga
1 year
ಶಿವಣ್ಣನ Sorry 🤦🏼‍♂️🤦🏼‍♂️ ಗಾಳಿಯಲ್ಲಿ ತೇಲಿ ಹೋಯ್ತು.Gratitude ಅನ್ನೊದು ಇಲ್ಲ, ಎಲ್ಲವನ್ನೂ ಸಿಂಪತಿ Promotions ಗೆ ಬಳಸುತ್ತಾರೆ , ಜನ 😅😅
@Kannadadynasty
ಕನ್ನಡ ಡೈನಾಸ್ಟಿ
1 year
#Siddharth reacts to the issue. Watch the video. Comment your opinions. #Kaveri #CauveryIssue #DrPuneethRajkumar
41
49
350
6
17
132
@Rakkasa007
Uttara Kannadiga
6 months
ಬಿಕ್ಷುಕರ ದೇಶ ಅಂತೆ ನಮ್ ಭಾರತ?😂🙁 ಲೋ ತಿರ್ಬೋಕಿಗಳಾ , ದೇಶ ದೇಶ ಅಂತೇಳಿ ಯಾವ್ ಲೆವೆಲ್ಲಿಗೆ ತಂದು ಇಟ್ರೋ.
@LATPOTBABA1
LATPOTBABA
6 months
. @BJP4Karnataka ದ ಮಾಜೀ ಕ್ಷುದ್ರ ಗ್ರಹ ಮಂತ್ರಿ ಕಂತ್ರಿ @JnanendraAraga ನ ಕೊಳೆತ ನಾಲಿಗೆಯಿಂದುದಿರಿದ ನುಡಿ ಮುತ್ತುಗಳು.
21
50
165
10
30
126
@Rakkasa007
Uttara Kannadiga
1 year
ಎಲ್ಲಾರು ನಮ್ ಕನ್ನಡ ನಾಡಿನ ಮುಂದಾಳು ಹೇಳಿದ ಮಾತು ಕೇಳೋ ಹುಡ್ರಾ. ನಿಮ್ ಪ್ರತಿದಿನವೂ +2 ಗಂಟೆಗಳ ಕಾಲ ಹೆಚ್ಚು ಜೀವನ ಮಾಡಿ.👍 #ಸಿದ್ಧರಾಮಯ್ಯ
3
23
124
@Rakkasa007
Uttara Kannadiga
1 year
ಇವಮ್ಮನ ಮಕ ನೋಡಿದಾಗೆಲೆಲ್ಲಾ ಯಡ್ಡಿ ತಾತನ ಮೇಲೆ ಸಿಟ್ಟು ಬರುತ್ತೆ. 1 ವರ್ಷದ ಸಿಎಂ ಆಸೆಗೆ, ಎಂತೆಂಥ ಯೋಗ್ಯತೆ ಇಲ್ಲದ ಮಂದಿಗೂ ಕರ್ನಾಟಕದ ಸ್ಥಾನಗಳನ್ನು ಬಿಟ್ಟು ಕೊಟ್ಟ 🤦🏼‍♂️
Tweet media one
5
18
126
@Rakkasa007
Uttara Kannadiga
9 months
ಆತ್ಮೀಯ ಕನ್ನಡಿಗರೆ , ಸಂಗಿಗಳು ಅಲ್ಲದವರೆ. ಈ ಮುಸುಡಿಗಳಿಗೆ ಯಾಕ್ ರೀಚ್ ಕೊಡ್ತೀರಾ??? ಇವ್ರ ರೀಚ್ ಸಿಕ್ರೆ ಅವ್ರಿಗೆ ಒಂದ್ ಹೊತ್ತಿನ ಕೂಳು ಗ್ಯಾರಂಟಿ. ನಿಮ್ Attention ಯ್ಶೆ ಇವಾಮ್ಮಗೆ ಕೂಳು
Tweet media one
21
11
128
@Rakkasa007
Uttara Kannadiga
9 months
ಈ ಬೋಳಿ ಮಕ್ಳು ,ಸಾಬರದ್ದು ಇನ್ನೆಷ್ಟು ದಿನ ಅಂತ ಉಣ್ಣುತ್ತರೋ ಅ ದೇವ್ರೆ ಬಲ್ಲ. ಏನೇ ಮಾತ್ ಆಡಿದ್ರು ಸಾಬರ ರೆಫರೆನ್ಸ್ , ನಿಮಗಳ ಜನ್ಮಕ್ಕೂ ಸಾಬರೆ ಕಾರಣ ಅನ್ಸತ್ತೆ, ಮೋರಿ ಯಾಕ್ ಸರಿಯಿಲ್ಲ, ಸಾಬರು. ರಸ್ತೆ ಯಾಕಿಲ್ಲ, ಸಾಬರು. ನಿಮ್ಮಪ್ಪ ಯಾರು, ಸಾಬರು. . . ನಮ್ದು ಸ್ಪಲ್ಪ ಹೊತ್ತು ಉಣ್ರೋ 😂😂, ಓಹೋ ನಿಮ್ಗೆ ಉಣ್ಣಲು ಹಾಂಗೆಯೇ ಇರಬೇಕಾ!?
@Vishvamitra_
𝚂𝚛𝚒𝚗𝚊𝚝𝚑𝚊
9 months
"ಶಿವಾಜಿನಗರ"ದವರು ಏನ್ ಮಾಡ್ತಾರೆ? Savage 😂
31
201
835
25
17
122
@Rakkasa007
Uttara Kannadiga
4 months
ಈ ಚೀವಾಜಿ ಇವಾಗ ಏನಾದ್ರು ಬದುಕಿದರೆ ಪಾಪರ್ ಆಗಿ ಹೋಗ್ತಾ ಇದ್ದ😅😅 ಆಲ್ಲಾರಿ ವರ್ಷಕ್ಕೆ 10-15 ಪಾರ್ಟಿಗಳು ಯಾವನ ಕೊಡ್ತಾನೆ ಅಂತ
@BJP4Karnataka
BJP Karnataka
4 months
ಹಿಂದವೀ ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾದ ದಿನವಿಂದು. ಎಲ್ಲರಿಗೂ ಹಿಂದೂ ಸಾಮ್ರಾಜ್ಯೋತ್ಸವದ ಶುಭಾಶಯಗಳು. #ಹಿಂದೂಸಾಮ್ರಾಜ್ಯದಿನ #HinduSamrajyaDiwas
Tweet media one
72
98
832
4
12
121
@Rakkasa007
Uttara Kannadiga
9 months
ಈ ಮುದುಕಿಗೆ ತಾನು ವಿತ್ತ ಮಂತ್ರಿ ಅನ್ನೋದು ಗೊತ್ತಿಲ್ಲವೆ? ಇಲ್ಲ ಯಾರೋ ಬರೆದಿದ್ದು ಸದನದಲ್ಲಿ ಓದುತ್ತಾ? #SouthTaxMovement
Tweet media one
11
21
122
@Rakkasa007
Uttara Kannadiga
10 months
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ❤️💛
@siddaramaiah
Siddaramaiah
10 months
ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು "ಕನ್ನಡಿಗ"ರೇ ಎಂದು ಭಾವಿಸಿದ್ದೇವೆ. ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ. ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ
Tweet media one
209
744
4K
1
7
120
@Rakkasa007
Uttara Kannadiga
6 months
ಉಂಡ ಮನೆಗೆ ಕಲ್ಲು ಎಸಿಯೋ ಮಂದಿ
@prajavani
Prajavani
6 months
ಬರ ಪರಿಹಾರ | ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ– ಹೆಚ್‌.ಡಿ.ಕುಮಾರಸ್ವಾಮಿ #DroughtReliefFund
78
11
71
9
10
122
@Rakkasa007
Uttara Kannadiga
1 month
I am not from "2 districts". I am from Uttara Karnataka. Nandini brand is Best in india.
@envyk_blr
N V Krishnakumar
1 month
Two district fellows are promoting Nandini as some KA pride! Is it ignorance or stupidity?
53
0
14
1
11
120
@Rakkasa007
Uttara Kannadiga
1 year
ಮನಸು ಮಾಡಿದ್ರೆ ಯಾರನ್ನಾ ಬೇಕಾದ್ರೂ ಮಂತ್ರಿ ಮಾಡ್ತಾನೆ ಅಂತೆ😂😂 ಮೊದಲ ಬಾರಿಗೆ HDK CM ಆಗಿದ್ದೆ , ಯಡ್ಡಿಯ ಕೃಪೆಯಿಂದ , 2ನೆಯ ಬಾರಿ ಆಗಿದ್ದು ಸಿದ್ದು ಕರುಣೆಯ ಬಿಕ್ಷೆಯಿಂದ. ಇವ್ನ ಯಾರೋ ಹೋಸ ತಲೆಹರಟೆ ತಂದು😺😺
@sonofsoilspeaks
ಕುಮಾರಣ್ಣನ ಹುಡುಗರು || HDK BOYS
1 year
ದೇವೇಗೌಡರ ಮನೇಲಿ ಭಿಕ್ಷೆ ಎತ್ತಿದವರೆಲ್ಲ ಇವತ್ತು ಮಂತ್ರಿ ಅನ್ನೊ ಧಿಮಾಕಲ್ಲಿ ಬದುಕುತಾವ್ರೆ. ಒಂದು ನೆನಪಿರಲಿ ಗೌಡರು ಮನಸು ಮಾಡಿದ್ರೆ ಯಾರನ್ನ ಯಾವಾಗ ಬೇಕಾದ್ರು ಬೀದೀಲಿ ನಿಲ್ಲಿಸಬಹುದು, ಜೈಲಿಗೆ ಕಳಿಸಬಹುದು. ಉದಾಹರಣೆ - ಯೆಡ್ಡಿಯುರಪ್ಪ 😂😂
20
15
82
12
20
114
@Rakkasa007
Uttara Kannadiga
1 year
ಹೊಟ್ಟೆ ಯಾಕೆ ಉರ್ಕೊತಿಯೋ.🥺 ಹೋಗಿ ಬೊಡನ ರಾಜ್ಯಕ್ಕೆ ವಲಸೆ ಹೋಗೊ 😂
@nannade_kannada
🚩 🔥 ಸಭ್ಯಸ್ಥ 🔥🚩
1 year
ಹೊಟ್ಟೆ ಉರಿಯುತ್ತೆ. ನಮಗೆ ಇಂಥ ಅದ್ಭುತ ನಾಯಕರೊಬ್ಬರು ಸಿಗಲಿಲ್ಲವಲ್ಲ ಅಂತ.
51
77
556
11
15
119
@Rakkasa007
Uttara Kannadiga
9 months
ಕೆಲ ಜಾತಿ ಮಂದಿ , ಇರೋದ್ರಲ್ಲಿಯೆ ಇವ ಬೆಟ್ಟರು ಅಂಕೋತಾ ಇರ್ತಾರೆ. ಕನ್ನಡಿಗರ ಮಾನ ಮರ್ಯಾದೆ ಅಡ ಇಟ್ಟು ಯಾರ ಹೆಸರನ್ನು ಉಳಿಸುತ್ತಾ ಇದ್ದೀರಾ ಬ್ಲಾಕ್ ಮಾಡಿರುವ ಪ್ರತಾಪ್ ಸಿಂಹ ಅವ್ರೆ. ಮೋದಿ ಎದುರು ರಾಜ್ಯಕ್ಕೆ ಅನುದಾನ ಕೇಳಲು ಕೂಡಾ ಬೆನ್ನು ಮೂಳೆ ಬೇಕು. #ನನ್ನತೆರಿಗೆನನ್ನಹಕ್ಕು #SouthTaxMovement
Tweet media one
9
36
122
@Rakkasa007
Uttara Kannadiga
1 year
ದೇವೇಗೌಡರಿಗೆ ಇರುವ ಕನ್ನಡ ಬದ್ಧತೆಯಲ್ಲಿ 10%ರಷ್ಟು ಕುಮಾರಸ್ವಾಮಿಗೆ ಇದ್ದಿದ್ರೆ JDS ಗೆ ಇವಾಗ ಬಂದಿರೋ ಗತಿ ಬರ್ತಾ ಇರ್ಲಿಲ್ಲ ಅನ್ಸತ್ತೆ.♥️💛
@ANI
ANI
1 year
#WATCH | On Cauvery water sharing issue, former PM and JD(S) MP HD Devegowda in Rajya Sabha says,"...We should all sit together and try to resolve this problem...Legal battle will not solve this problem..."
35
263
1K
5
13
116
@Rakkasa007
Uttara Kannadiga
6 months
ಸ್ವಾಭಿಮಾನ ಇರೋ ಕನ್ನಡಿಗರೂ ಯಾರು ಇವ್ನಿಗೆ ವೋಟ್ ಹಾಕಲ್ಲ. #StopHindiImposition
@UmeshJadhav_BJP
Dr. Umesh G Jadhav
6 months
मेरे कलबुर्गी के मत क्षेत्र भाइयों को विनती करता हूं 7 मई को होने वाले चुनाव में क्रम संख्या 1 कमल के फूल को वोट देकर भाजपा का समर्थन करें। मुझे वोट डालकर नरेंद्र मोदी जी को जीतने के लिए विनती करता हूं l #PhirEkBaarModiSarkar #BJPGovernment #gulbarga #kalaburagi #kalburgi
37
32
223
26
20
119
@Rakkasa007
Uttara Kannadiga
1 year
@PrimeVideoIN ಜೋಗಿ
Tweet media one
0
9
111
@Rakkasa007
Uttara Kannadiga
1 year
Name is "Agarwal" 🤡 In her birthplace, there wouldn't be 2G network Like Bengaluru to tweet Like This.
3
13
106
@Rakkasa007
Uttara Kannadiga
5 months
Siddaramaiah Unofficial husband of all Sangis , ಕುಳಿತು ಕೊಂಡ್ರು ಎದ್ದು ನಿಂತರು , ಮಕ್ಕೊಂಡ್ರು ಸಿದ್ದರಾಮಯ್ಯನವರದ್ದೆ ಬೇಕು ಇವಕ್ಕೆ. ಮುಂದೆ ಇವನಿಗೆ ಮಕ್ಕಳು ಆದ್ರೆ, ಇವನ್ ಹೆಂಡತಿಗೆ ಮಗು ಆದ್ರೆ, ಇವನ್ ಅಮ್ಮರಿಗೆ ಮಗು ಆದ್ರೆ ಅದಕ್ಕೆ ಕಾರಣ ಸಿದ್ದರಾಮಯ್ಯ
@IamKishorBhat
Kishor Bhat
5 months
Let's not forget the unsung hero Shri @siddaramaiah who single handedly stopped the rain just by his presence. RCB fans forever grateful to you sir #RCB_Win #ipl2024
Tweet media one
139
178
2K
8
15
109
@Rakkasa007
Uttara Kannadiga
1 year
ಕನ್ನಡ- ಕರ್ನಾಟಕದ ಏಕೀಕರಣಕ್ಕಾಗಿ ಮಡಿದವರು ನಮ್ಮ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್. ತೆಲುಗು ಗೂಂಡಾಗಳ ಆಸಿಡ್ ದಾಳಿಯ ತುತ್ತಾಗಿ ಮಡಿದಿದ್ದು ನೋವಿನ ಸಂಗತಿ. ರಂಜಾನ್ ಸಾಬ್ ಸವಿ ನೆನಪಿನಲ್ಲಿ ಒಂದೇ ಒಂದು ಸರ್ಕಲ್/ಶಾಲೆ/ಸಂಸ್ತೆ ಬಳ್ಳಾರಿಯಲ್ಲಿ ಇಲ್ಲ ಅನ್ಸುತ್ತೆ. @BNagendraINC @siddaramaiah
6
23
103
@Rakkasa007
Uttara Kannadiga
2 years
0
0
102
@Rakkasa007
Uttara Kannadiga
1 year
3-4 ವರ್ಷಗಳಿಂದ ನಾನ್ ಕೇಳಿರುವ, ನೋಡಿರುವ ಕಂಟ್ರಾಕ್ಟರ್ ಗಳೆಲ್ಲರೂ ಆಂಧ್ರದವರೇ , ಈ ಕಂಟ್ರಾಕ್ಟರ್ ಕೈ ಕೆಳಗೆ ಕೆಲಸ ಮಾಡೋವು either ತಮಿಳರು Or ತೆಲುಗರು. ಯಾವಾಗ ನಿಲ್ಲುತ್ತೋ, ಇಲ್ಲ ನಮ್ಮವು ಮೊಸರನ್ನ ತಿಂದು ಮಲಗಿದ್ದಾರಾ?
Tweet media one
1
19
103
@Rakkasa007
Uttara Kannadiga
2 months
Casting of Female leads are 🔥 ಅರ್ದ ಗಂಟೆಗೆ ಸಿನಿಮಾ ಮುಗೀತು ಹೋಯ್ತು ಅನ್ನೋವಷ್ಟು Speed ಇದೆ ಸಿನಿಮಾ "ಆಡಿ ಬಾ ಮಗನೇ ಬೀಮಾ ನೋಡುವೆ ಕಣ್ಣಾ ತುಂಬಾ" ಇನ್ನೂ ಒಂದ್ +10 ನಿಮಿಷ ಇದ್ರೂ ಸಾಕಾಗಲ್ಲ And Vijay's Police Respect >>> Soori's Police Respect☺️ ಈ ದುನಿಯಾ ಸೂರಿಗೆ ಪೊಲೀಸರ ಮೇಲೆ ಹಾಗೆ ಇದ್ದಂಗೆ ಇದೆ #Bheema
Tweet media one
2
12
105
@Rakkasa007
Uttara Kannadiga
2 months
ಈ BMs ಒಳಗೆ ಬಂದಾಗಿನಿಂದ ಕಿತ್ತೋಗಿರೋ ಸಿನಿಮಾ ಬರೋಕೆ start ಆಗಿದ್ದು. ಈ ದರಿದ್ರ _____ Telugu ಸಿನಿಮಾ ರಿಲೀಸ್ ಗೆ ಕನ್ನಡ ಸಿನಿಮಾಗಳಿಗೆ ಅಡ್ಡಗಾಲು ಹಾಕೊ ಕಮಂಗಿ ಇದು
@RSKTheMonsters
𝙍𝙎𝙆
2 months
Rockline Venkatesh says its painful to know our Industry is declining, to be frank there's No Unity in our Industry, so we are conducting this Ritual (ಹೋಮ). #KFI #KannadaCinema #ToxicTheMovie #maxTheMovie #Bheema
31
62
721
4
9
100
@Rakkasa007
Uttara Kannadiga
3 months
ಅಜ್ಜಿಗೆ ಆರಿವೆಯ ಚಿಂತೆ ಆದ್ರೆ, ಮೊಮ್ಮಗಳಿಗೆ ಮಿಂಡನ ಚಿಂತೆ ಅಂತೆ. ಕನ್ನಡಿಗರ Prime ಟೈಮ್ ನಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರ ಸಮಸ್ಯೆಗಳ ಹೇಳೋದು ಬಿಟ್ಟು, ಎಲ್ಲವನ್ನೂ ಸಾಬರ ವಿಷಯವಾಗಿ ಕನ್ವರ್ಟ್ ಮಾಡ್ತಿರಲರೋ. ಸ್ವಲ್ಪ ಆದ್ರೂ ಕನ್ನಡ ಮೇಲೆ ಒಲವು ಇಲ್ವಾ??
Tweet media one
10
19
103