![|| ಮಾನಸ ಸರೋವರ || Profile](https://pbs.twimg.com/profile_images/1863513154359369728/y7P71FAe_x96.jpg)
|| ಮಾನಸ ಸರೋವರ ||
@SumaU33283562
Followers
506
Following
2K
Statuses
3K
🙏🌹|| ಕೃಷ್ಣಮ್ ವಂದೇ ಜಗದ್ಗುರು, ಹರೇ ಕೃಷ್ಣ ||🌹🙏
India 🇮🇳
Joined April 2022
ಪ್ರತಿ ವರ್ಷ ಸಂಕ್ರಾಂತಿಗೊಮ್ಮೆ ಕೂಡಲಕ್ಕೆ ಹೋಗುವರಯ್ಯ... ನೀರ ನೋಡಿ ಮುಳುಗುವರಯ್ಯ.. ಬೇರೆ ಧರ್ಮವ ಆಡಿಕೊಳ್ಳುವರಯ್ಯ.. ರಾಷ್ಟ್ರಕ್ಕೆ ದ್ರೋಹ ಬಗೆಯುವರಯ್ಯ.. ಅವರೇ ದುರುಳ ಶರಣ ಭಕ್ತರಯ್ಯ.. ನಿನ್ನನೆಂತು ಅರಿಯುರಯ್ಯ.. ಅವರು ಮತಿ ಹೀನರು ಕೇಳಯ್ಯ ಕೂಡಲ ಸಂಗಯ್ಯ...
ನೀರ ಕಂಡಲ್ಲಿ ಮುಳುಗುವರಯ್ಯಾ ಮರವ ಕಂಡಲ್ಲಿ ಸುತ್ತುವರಯ್ಯಾ. ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.
0
0
0
@mglathamg ಕೆಲವೊಂದು ಸಾರಿ ತುಟಿಗಳು ಈ ಪರಿ ಹೀಟ್ ಆಗಿಯೂ ಆಗುತ್ತವೆ, ಕೊಬ್ಬರಿ ಎಣ್ಣೆ ಹಚ್ಕೊಂಡು ನೋಡ್ರಿ ಸರಿ ಆದರೂ ಆಗಬಹುದು. ಸುಮ್ನೆ ಟ್ರೈ ಮಾಡಿ ನೋಡಿ.
1
0
1
ಎಲ್ಲರೂ ಬಕೆಟ್ ಹಿಡಿದರೆ ಇವರು 2,000 ಲೀಟರ್ ಸಿಂಟೆಕ್ಸ್ ಹಿಡಿತಿದ್ದಾರೆ.
ಈ ದೇಶಕ್ಕೆ ಮುಸ್ಲಿಮರ ಕೊಡುಗೆ ಅನನ್ಯ; ಶಾಸಕ ಭರತ್ ರೆಡ್ಡಿ | ವಕ್ಫ್ ಬೋರ್ಡ್ ದೇವರ ಆಸ್ತಿ, ಅದರ ರಕ್ಷಣೆ ನಮ್ಮ ಹೊಣೆ #ballari #mlabharatreddy #WaqfBoard #politics #congress #kannadanews
0
0
2
@Basava_Raja_G @DKShivakumar ಏ ಬಸವ ಭಕ್ತ ನೀನು ಬೇಕಾದ್ರೆ ಇಲ್ಲೇ ಕೆಂಗೇರಿ ಮೋರಿಯಲ್ಲೇ ಮಿಂದೇಳು ನಿನಗ್ಯಾರು ಬೇಡ ಅಂತಾರೆ..? ಅವರೇನು ನಿನಗೆ ಕೈ ಹಿಡಿದು ಎಳಿತಿದ್ದಾರಾ ನೀನು ಬಾರಪ್ಪ ಅಂತ.? ಅವರಿಗೇನ್ ಇಷ್ಟಾನೋ ಅವರು ಅದನ್ನು ಮಾಡ್ತಾರೆ ಬಿಡು, ನೀನ್ಯಾಕೆ ಉರ್ಕೊಂಡು ಸಾಯ್ತಿದ್ದೀಯ?
0
0
9
@publictvnews ಸೀರೆ ಏನೋ ಉಟ್ಕೊಂಡಿದ್ದಾರೆ, ಆದ್ರೆ ರವಕೆ ಹಾಕ್ಕೊಳ್ಳೋದನ್ನು ಮರೆತು 'ಬ್ರಾ' ಮೇಲೆ ಮದುವೆಗೆ ಹೋಗಿದ್ದಾರೆ. ಪಾಪ ಅರ್ಜೆಂಟ್ ಇತ್ತು ಅನ್ಸುತ್ತೆ, ರವಕೆ ತೊಟ್ಕೊಳ್ಳೋಕೆ ಟೈಮ್ ಇರ್ಲಿಲ್ಲ ಅನ್ಸುತ್ತೆ. ಹೋಗ್ಲಿ ಬಿಡಿ.
0
0
2
@publictvnews ಪಿಂಕು ಅವ್ವಿಗೆ ಹುಚ್ಚು ಹಿಡಿಸಿದ್ದಾರೆ ಮೀಡಿಯಾದವ್ರು ಪಾಪ ಪುಟ್ಟಿ... ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ. 😂😂
0
0
3
@publictvnews ನಿಮ್ಮ ಅಮ್ಮ ಕರೀತಿದಾರೆ ಹೋಗವ್ವ ಪುಟ್ಟಿ, ತಲೆಗೆ ಎಣ್ಣೆ ಹಚ್ತಾರಂತೆ. ಬಿಸಿಲು ಹೆಚ್ಚಾಯ್ತಲ್ಲ, ನೀನು ಪಿಎಂ ಆಗಿದ್ದೀಯಾ, ತುಂಬಾ ಓಡಾಡ್ಬೇಕು, ಬಿಸಿಲಲ್ಲಿ ನಿನ್ನ ತಲೆ ಹೀಟ್ ಆಗಿ ಹೆಂಗೆಂಗೋ ಮಾತಾಡಿದ್ರೆ ಚೆನ್ನಾಗಿರಲ್ಲ ಅಲ್ವ ಪುಟ್ಟಿ. ಅದಕ್ಕೆ ಹೋಗವ್ವ ಪುಟ್ಟಿ ಅಮ್ಮನಿಂದ ತಲೆಗೆ ಎಣ್ಣೆ ಹಚ್ಕೋ ತಂಪಾಗ್ತೀಯ.
1
0
32