mglathamg Profile Banner
ಲೇಖನಿ...✍️(ಲತಾಶಿವಕುಮಾರ್✍️) Profile
ಲೇಖನಿ...✍️(ಲತಾಶಿವಕುಮಾರ್✍️)

@mglathamg

Followers
20K
Following
310K
Statuses
84K

ಮೌನದ ಮರೆಯಲ್ಲಿ ಮರೆತು ಹೋದದ್ದು ಮತ್ತೆ ನೆನಪಾಗುತ್ತಿದೆ...✍️ #ನನ್ನಬರಹ

Joined September 2018
Don't wanna be here? Send us removal request.
@mglathamg
ಲೇಖನಿ...✍️(ಲತಾಶಿವಕುಮಾರ್✍️)
4 hours
@naa_kannada ನಮ್ಮ ನೊಣವಿನಕೆರೆ ಶ್ರೀಗಳಾದ ಡಾ.ಕರಿವೃಷಭ ದೇಶೀಕೇಂದ್ರ ಸ್ವಾಮಿಯವರು.🙏
0
0
0
@mglathamg
ಲೇಖನಿ...✍️(ಲತಾಶಿವಕುಮಾರ್✍️)
4 hours
ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ ಸಾವಿರ ಸಲ ಸೋತರೂ ಇನ್ನೊಮ್ಮೆ ಸೋಲುವುದಕ್ಜೆ ಸಿದ್ಧರಾಗಬೇಕು ಎನ್ನುವ ಛಲ ಒಂದಿದ್ದರೆ ��ಾಕು.ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ. ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ, ಆದರೆ ಸೋಲು ಶಾಶ್ವತ ಅನುಭವ ಕೊಡುತ್ತದೆ. 💐💐💐ಶುಭೋದಯ💐💐💐
Tweet media one
1
4
25
@mglathamg
ಲೇಖನಿ...✍️(ಲತಾಶಿವಕುಮಾರ್✍️)
4 hours
RT @sanatan_kannada: ಮನೆಯೇ ಮೊದಲ ಪಾಠಶಾಲೆ. ಹಿರಿಯರು ತೋರಿದಂತೆ ಕಿರಿಯರು. ಈ ಪುಟಾಣಿ ಹೇಳಿರುವ ಗೀತೆಯ ಸಾರಾಂಶ ಭಗವದ್ಗೀತೆಯಲ್ಲಿ ಒಟ್ಟು 18 ಅಧ್ಯಾಯಗಳಿವೆ, ಅದ…
0
53
0
@mglathamg
ಲೇಖನಿ...✍️(ಲತಾಶಿವಕುಮಾರ್✍️)
5 hours
@DivyaJayaraj24 ಶಿವೋಹಂ
0
0
1
@mglathamg
ಲೇಖನಿ...✍️(ಲತಾಶಿವಕುಮಾರ್✍️)
5 hours
0
0
0
@mglathamg
ಲೇಖನಿ...✍️(ಲತಾಶಿವಕುಮಾರ್✍️)
5 hours
@D47414Mallu ಶುಭೋದಯ
0
0
0
@mglathamg
ಲೇಖನಿ...✍️(ಲತಾಶಿವಕುಮಾರ್✍️)
5 hours
@MKoratagere ಬೆಂಗಳೂರು ರೂರಲ್
0
0
0
@mglathamg
ಲೇಖನಿ...✍️(ಲತಾಶಿವಕುಮಾರ್✍️)
5 hours
*ವೇಗವಾಗಿ ಬಂದವನನ್ನು ಅಭಿನಂದಿಸುವ ಭರದಲ್ಲಿ ತಡವಾಗಿ ಬಂದವನನ್ನು ತಿರಸ್ಕರಿಸಬೇಡಿ* *ಮೊದಲಿಗನಾಗಿ ಬಂದವನು ವಾಮಮಾರ್ಗ ದಲ್ಲೂ ಬಂದಿರಬಹುದು. ಪ್ರಾಮಾಣಿಕರಾಗಿ ಬಂದವರಷ್ಟೇ ಗೆಲ್ಲುತ್ತಾರೆಂಬ ಮಾತು ಸದಾ ಸತ್ಯವಲ್ಲ* *ಶುಭ ಮುಂಜಾನೆ..🌹 🙏*
1
2
35
@mglathamg
ಲೇಖನಿ...✍️(ಲತಾಶಿವಕುಮಾರ್✍️)
6 hours
@SivarajuE88206 ಹೇ 😁
0
0
1
@mglathamg
ಲೇಖನಿ...✍️(ಲತಾಶಿವಕುಮಾರ್✍️)
7 hours
@Ellarolagobba1 ಹೋ ರಕ್ತ ಬರುತ್ತೆ
0
0
1
@mglathamg
ಲೇಖನಿ...✍️(ಲತಾಶಿವಕುಮಾರ್✍️)
7 hours
ಓಂ ನಮಃ ಶಿವಾಯ 🙏
2
3
16
@mglathamg
ಲೇಖನಿ...✍️(ಲತಾಶಿವಕುಮಾರ್✍️)
8 hours
@CdrKunal ಸರಿ
0
0
1
@mglathamg
ಲೇಖನಿ...✍️(ಲತಾಶಿವಕುಮಾರ್✍️)
8 hours
@Deepyate ✔️
0
0
0
@mglathamg
ಲೇಖನಿ...✍️(ಲತಾಶಿವಕುಮಾರ್✍️)
8 hours
0
0
0
@mglathamg
ಲೇಖನಿ...✍️(ಲತಾಶಿವಕುಮಾರ್✍️)
8 hours
@SumaU33283562 ಓಕೆ
0
0
1
@mglathamg
ಲೇಖನಿ...✍️(ಲತಾಶಿವಕುಮಾರ್✍️)
16 hours
ಕೋಲವೊಮ್ಮೆ ಕೆಲವೊಂದು ವಿಷಯಗಳನ್ನ ಕೆಲವೊಂದು ವಸ್ತುಗಳನ್ನು ಕೆಲವೊಂದು ವ್ಯಕ್ತಿಗಳನ್ನ ಕ್ಷಣಕಾಲವೂ ನೆನಪಿಸಿಕೊಳ್ಳಬಾರದು ಅಂದು ��ೊಂಡರೂ ಕಣ್ಣ ಮುಂದೆ ಬಂದು ಬಿಡುತ್ತಾರೆ ಕಾಲ ಏನು ನಿನ್ನಾಟ...✍️ #ಲತಾಶಿವಕುಮಾರ್✍️
Tweet media one
0
0
9