UmeshJadhav_BJP Profile Banner
Dr. Umesh G Jadhav Profile
Dr. Umesh G Jadhav

@UmeshJadhav_BJP

Followers
26K
Following
9K
Statuses
5K

Official Twitter of Dr.Umesh Jadhav |Former Member of Parliament Lok Sabha, Kalaburagi Karnataka | National Executive Committee, BJP & Ex MLA Chincholi

Gulbarga, India
Joined January 2018
Don't wanna be here? Send us removal request.
@UmeshJadhav_BJP
Dr. Umesh G Jadhav
19 days
ಕಲ್ಬುರ್ಗಿಯಲ್ಲಿ ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಜಯಂತಿಯಲ್ಲಿ ಭಾಗವಹಿಸಲಾಯಿತು..
Tweet media one
Tweet media two
Tweet media three
Tweet media four
0
2
37
@UmeshJadhav_BJP
Dr. Umesh G Jadhav
24 days
RT @AshwiniVaishnaw: PM @narendramodi Ji has approved the 8th Central Pay Commission for all Central Government employees.
0
2K
0
@UmeshJadhav_BJP
Dr. Umesh G Jadhav
1 month
ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದ ಆನ್ ಸ್ಪಾಟ್ ನ್ಯೂಸ್ ಸುದ್ದಿವಾಹಿನಿಯ ೩ನೇ ವಾರ್ಷಿಕೊತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿವಾಹಿನಿಯ ಸಂಪದಾಕರಾದ ಅಕ್ರಂಪಾಶಾ ಮೋಮಿನ ಅವರಿಗೆ ಶುಭಕೊರಿದೆ. #OnSpotNews #OnSpotNewsKalaburagi
Tweet media one
Tweet media two
0
3
37
@UmeshJadhav_BJP
Dr. Umesh G Jadhav
1 month
Live : ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಕಾರಣರಾದ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಜಗತ್‌ ಸರ್ಕಲ್‌, ಕಲಬುರ್ಗಿಯಲ್ಲಿ ಪ್ರತಿಭಟನೆ. #JusticeForSachinPanchal #SackPriyankKharge
1
3
38
@UmeshJadhav_BJP
Dr. Umesh G Jadhav
1 month
ಇಂದು ಕಲ್ಬುರ್ಗಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉದ್ಯಮಿಗಳ ಜೊತೆ ನಮ್ಮ ನೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ರವರ "ಮನ್ ಕಿ ಬಾತ್* ನ 117ನೇ ಸಂಚಿಕೆಯನ್ನು ವೀಕ್ಷಿಸಲಾಯಿತು. #MannKiBaat
Tweet media one
Tweet media two
Tweet media three
Tweet media four
0
3
33
@UmeshJadhav_BJP
Dr. Umesh G Jadhav
1 month
ಇಂದಿನ ದಿನ ಪತ್ರಿಕೆಗಳಲ್ಲಿ.. 3/3
Tweet media one
Tweet media two
Tweet media three
Tweet media four
0
0
4
@UmeshJadhav_BJP
Dr. Umesh G Jadhav
2 months
ಅಜಾತಶತ್ರು, ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯಂದು ಕಲ್ಬುರ್ಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪುಷ್ಪ ನಮನವನ್ನು ಸಲ್ಲಿಸಲಾಯಿತು. #AtalJanmShatabdi #AtalBihariVajpayee #GoodGovernanceDay
Tweet media one
Tweet media two
Tweet media three
0
1
40
@UmeshJadhav_BJP
Dr. Umesh G Jadhav
2 months
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಜನ್ಮದಿನದ ಶುಭಾಶಯಗಳು. #HappyBDayNaddaJi @BJP4India @BJP4Karnataka @JPNadda
Tweet media one
2
4
93
@UmeshJadhav_BJP
Dr. Umesh G Jadhav
3 months
ನವದೆಹಲಿಯಲ್ಲಿ ನಿನ್ನೆ ಸಂಜೆ ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರ ಸುಪುತ್ರಿಯ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು ನೂತನ ವಧುವರರಿಗೆ ಶುಭಾಶಯ ಕೋರಲಾಯಿತು.. @ombirlakota
Tweet media one
Tweet media two
Tweet media three
1
4
82
@UmeshJadhav_BJP
Dr. Umesh G Jadhav
3 months
ಮಹಾರಾಷ್ಟ್ರ ರಾಜ್ಯದಲ್ಲಿ ಅಭೂತಪೂರ್ವ ಹಾಗೂ ದಿಗ್ವಿಜಯ ಸಾಧಿಸಿದ ಭಾರತೀಯ ಜನತಾ ಪಕ್ಷ ಹಾಗೂ ಮೈತ್ರಿ ಪಕ್ಷದ ��ೆಲುವನ್ನು ಮುಂಬೈ ನಗರದ ಕೊಲಾಬ ಮತಕ್ಷೇತ್ರದಿಂದ ವಿಜಯ ದಾಖಲಿಸಿದ ಶ್ರೀ @rahulnarwekar ರವರೊಂದಿಗೆ ಸಂಭ್ರಮಾಚರಣೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಲಾಯಿತು.
Tweet media one
Tweet media two
Tweet media three
Tweet media four
0
3
19
@UmeshJadhav_BJP
Dr. Umesh G Jadhav
3 months
ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @mieknathshinde ರವರ ಜೊತೆಯಲ್ಲಿ ಮಗಠಾಣೆ ವಿಧಾನಸಭಾ ಮತಕ್ಷೇತ್ರದಲ್ಲಿ ಶಾಸಕರಾದ ಶ್ರೀ ಪ್ರಕಾಶ್ ಸುರ್ವೆ ರವರ ಪರವಾಗಿ ಏರ್ಪಡಿಸಿದ ಬೃಹತ್ ಸಭೆಯಲ್ಲಿ ಭಾಗವಹಿಸಲಾಯಿತು.
Tweet media one
Tweet media two
Tweet media three
Tweet media four
0
4
34
@UmeshJadhav_BJP
Dr. Umesh G Jadhav
3 months
ಇಂದು ಮುಂಬೈ ಕೋಲಾಬಾ @BJP4Maharashtra ಅಭ್ಯರ್ಥಿ ಆದ ಶ್ರೀ @rahulnarwekar ಅವರನ್ನು ಭೇಟಿಯಾಗಿ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ವಾಲ್ಮೀಕಿ ನಾಯ್ಕ, ಪೊಮ ರಾಥೋಡ್, ಉಮೇಶ್ ಚವ್ಹಾಣ, ಪರಶುರಾಮ್ ಇಟ್ಗ , ರಾಜು ಜಾಧವ್, ಇಮ್ತಿಯಾಜ್ ಅಲಿ, ರವಿ ಸೌಕಾರ್ ಹಾಗೂ ಇತರರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
0
2
27
@UmeshJadhav_BJP
Dr. Umesh G Jadhav
3 months
Maharashtra Assembly Election 2024 Campaigning in #Colaba Constituency for Shri @rahulnarwekar ji. @BJP4India @BJP4Karnataka @BYVijayendra @JPNadda @BJP4Maharashtra
Tweet media one
Tweet media two
Tweet media three
Tweet media four
0
2
15
@UmeshJadhav_BJP
Dr. Umesh G Jadhav
3 months
#MaharashtraElection2024 Santh Sevalal Maharaj Prathishtan has organised #Banjara #Melaava in favour of #mahayuthi Candidate Shri Ravindra Chavan in #Dombiwali Constituency where thousands of Banjara Ladies were present which shows that our govt #ladkibahinyojna is very popular.
Tweet media one
Tweet media two
Tweet media three
Tweet media four
0
1
18
@UmeshJadhav_BJP
Dr. Umesh G Jadhav
3 months
ಹರಿಯಾಣ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ನನ್ನ ಆತ್ಮೀಯರಾದ್ ಶ್ರೀ @NayabSainiBJP ಅವರು ಮಹಾರಾಷ್ಟ್ರ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈ ಪಕ್ಷದ ಕಚೇರಿಗೆ ಆಗಮಿಸಿದಾಗ ಸ್ವಾಗತಿಸಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು... @BJP4India @BJP4Karnataka @narendramodi @JPNadda @bjpmaha
Tweet media one
Tweet media two
0
22
366
@UmeshJadhav_BJP
Dr. Umesh G Jadhav
3 months
ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ, ಬಿಜೆಪಿ ಅಭ್ಯರ್ಥಿ ಶ್ರೀ ಭರತ್ ಬೊಮ್ಮಾಯಿ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ, ಮಾಜಿ ಶಾಸಕರಾದ ಶ್ರೀ ಪಿ ರಾಜೀವ್ ಅವರು, ಪಕ್ಷದ ಮುಖಂಡರಾದ ಶ್ರೀ ಶಿವಕಾಂತ್ ಮಹಾಜನ್, ಶ್ರೀ ಅರುಣ್ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು. #bjp #byelection #shiggaon
Tweet media one
Tweet media two
Tweet media three
Tweet media four
0
2
24
@UmeshJadhav_BJP
Dr. Umesh G Jadhav
3 months
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BJP4India @BJP4Karnataka
Tweet media one
3
2
112
@UmeshJadhav_BJP
Dr. Umesh G Jadhav
3 months
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು #HappyDeepavali #HappyDiwali2024 @BJP4India @BJP4Karnataka @BYVijayendra @JPNadda
Tweet media one
0
0
11