Nishkama_Karma1 Profile Banner
Nishkama_Karma Profile
Nishkama_Karma

@Nishkama_Karma1

Followers
3K
Following
96K
Statuses
26K

Indian 🇮🇳-ಕನ್ನಡಿಗ History, Governance &Public Policy, Politics, Travel, Guidance to Civil Service Aspirants, Nature. Believer in Karma. Be Good, Do Good.

World of Shadows
Joined May 2010
Don't wanna be here? Send us removal request.
@Nishkama_Karma1
Nishkama_Karma
8 months
New Karnataka is rising🔥🔥 Students confronted KSRTC officials, demanding an increase in bus frequency rather than free buses. Their message was clear, improved service over less free buses. Today Students, Tomorrow.......? #KSRTC #StudentVoices
267
4K
16K
@Nishkama_Karma1
Nishkama_Karma
36 minutes
ಸಮಸ್ಯೆ ಹೊರ ರಾಜ್ಯದವರು ಅಂತಾ ಅಲ್ಲ! ನಮ್ಮ ರಾಜ್ಯದವರು ಆದ್ರೆ ಬೇರೆ ತರಹ ಲಾಭಿ ಮಾಡುತ್ತಾರೆ! #KPSC ಅಧ್ಯಕ್ಷ, ಸದಸ್ಯರು, ಅಲ್ಲಿರುವ ಬಹುತೇಕ ಅಧಿಕಾರಿಗಳು ನಮ್ಮವರೇ ತಾನೇ? ಮೊದಲು ಭ್ರಷ್ಟರನ್ನು ಹೊರಗೆ ಕಳಿಸಿ, 10 ವರ್ಷದಿಂದ ಅಲ್ಲಿ ಕುಳಿತು ಮೊಟ್ಟೆ ಇಡುತ್ತಿರುವರನ್ನು ಬೇರೆ ಕಡೆಗೆ ವರ್ಗಾವಣೆ, ಮಾಡಿ, ಸೂಪರ್ CM ಇಂದ ಬಿಡುಗಡೆ ಮಾಡಬೇಕು
@HEMANTH_2596
HEMANTH KR
39 minutes
ಹೊರ ರಾಜ್ಯದವರು ಪರೀಕ್ಷಾ ನಿಯಂತ್ರಕರಾಗುತ್ತಿರುವುದರಿಂದಲೇ ಈ ಎಲ್ಲಾ ಅಧ್ವಾನಗಳಾಗುತ್ತಿರೋದು.ಕರ್ನಾಟಕದ ಪ್ರಾಮಾಣಿಕ ಅಧಿಕಾರಿಗಳು ಪರೀಕ್ಷಾ ನಿಯಂತ್ರಕರಾದರೆ, ಲಕ್ಷ ಲಕ್ಷ ವಿದ್ಯಾರ್ಥಿಗಳ ಬಾಳು ಬಂಗಾರವಾದೀತು!.ಸರ್ಕಾರ ಈ ಕುರಿತು ಗಮನ ಹರಿಸಬೇಕಿದೆ.@ChekrishnaCk
0
1
7
@Nishkama_Karma1
Nishkama_Karma
1 hour
KPSC ಕಥೆ ನೂ ಹಾಗೆಯೇ! ಮೊದಲ ಬಾರಿ ತಪ್ಪಗಾಗಿದ್ದು ಸರ್ಕಾರದ ಕಡೆಯಿಂದ, ಸೂಪರ್ CM ಇಂದ, ಹುಡುಗರು ಪ್ರತಿಭಟನೆ ಮಾಡಿದರು, ಮಂತ್ರಿಗಳು ಬೆಂಬಲ ನೀಡಿದರು, Re exam ಮಾಡಿದರು, ಸಿದ್ಧನಿಗೆ ಜೈ ಕಾರ ಹಾಕಿದರು. ಅವರಿಗೆ ��ಮಸ್ಯೆ ಸೃಷ್ಟಿಸಿ, ಹೋರಾಟ ಮಾಡಿಸಿ ಕೊನೆಗೆ Credit ತಗೊಳ್ಳುವುದು ಗೊತ್ತು. ಇಂಗು ತಿಂದ ಮಗನ ಕಥೆ ಜನರದ್ದು!
@UppinaKai
ನಗಲಾರದೆ... ಅಳಲಾರದೆ...
3 hours
ಒಂದೇ ಸಲ 20-30% ಟಿಕೆಟ್ ಬೆಲೆ ಜಾಸ್ತಿ ಮಾಡಿದ್ರೆ ನಮ್ಗೆ ಜೈಕಾರ ಸಿಗೋದೇ ಇಲ್ಲ. ಅದಕ್ಕೆ ಒಂದ್ ಸ್ಕ್ರಿಪ್ಟ್ ರೆಡಿ ಮಾಡಿದೀನಿ. ನೀವು ಈಕಡೆಯಿಂದ 50-60% ಜಾಸ್ತಿ ಮಾಡಿ, ಜನ ಮಕಕ್ಕೆ ಉಗಿತಾರೆ, ನಾನು ಆಕಡೆಯಿಂದ ಬಂದು ಹೀರೋ ಸ್ಟೈಲಲ್ಲಿ ನಿಲ್ಸಿ ಅಂತೀನಿ. ಒಂದ್ವಾರ ಬಿಟ್ಟು 20-30% ಜಾಸ್ತಿ ಮಾಡಿ. ಜನ ಉಘೇ ಅಂತಾರೆ. Ok? #ಒಂದು_ಮೆಟ್ರೋ_ಕಥೆ
0
4
11
@Nishkama_Karma1
Nishkama_Karma
1 hour
@lokapriykarmika @Gs_0107 ಹಿಂದೂಗಳ ತೀರ್ಥ ಸ್ನಾನ
0
0
0
@Nishkama_Karma1
Nishkama_Karma
1 hour
@lokapriykarmika @Gs_0107 ಪ್ರಯಾಗ್ ರಾಜ್ ಗೆ ಹೋಗಿ ಆಯ್ತು, ಕೊನೆಯ ದಿನ T ನರಸೀಪುರಕ್ಕೆ ಪ್ರಯಾಣ!
0
0
0
@Nishkama_Karma1
Nishkama_Karma
2 hours
0
0
0
@Nishkama_Karma1
Nishkama_Karma
3 hours
ಇದರ ಬಗ್ಗೆ ರಾಜಕಾರಣಿಗಳು ಅಂತೂ ಪ್ರಶ್ನೆ ಮಾಡಲ್ಲ! ಮೆಟ್ರೋ ಬಿಟ್ಟು ಬೈಕ್ ಅಲ್ಲಿ ಓಡಾಡುವರು ಜಾಸ್ತಿ ಆಗ್ತಾರೆ, rapido ಬೈಕ್ ಗೆ ಮತ್ತೇ ಬೇಡಿಕೆ ಜಾಸ್ತಿ ಆಗತ್ತೆ!
@varungrao
Varun Rao
4 hours
@Nishkama_Karma1 ೫೦% ಅಲ್ಲ, ಕೆಲ ಮಾರ್ಗದಲ್ಲಿ ೧೦೦% ರಷ್ಟು ದರ ಏರಿಕೆ ಆಗಿದೆ. ಗರಿಷ್ಠ ದರ ಅಷ್ಟೇ ೫೦% ಏರಿಕೆ. ಉದಾಹರಣೆ ಬೈಯ್ಯಪ್ಪನಹಳ್ಳಿ - ಮೆಜೆಸ್ಟಿಕ್ ಗೆ ಮೊದಲು ೩೦ ರೂಪಾಯಿ ಇತ್ತು. ಈಗ ೬೦ ರೂಪಾಯಿ ಆಗಿದೆ.
1
1
8
@Nishkama_Karma1
Nishkama_Karma
15 hours
Thank you @CMofKarnataka @RLR_BTM Progressive state is going back to 2-3 decades ago, what a governance by Babus, especially Super CM. ಕೊಡಿ freebies ಇನ್ನೂ! ಉದ್ದಾರ ನಮ್ಮ ರಾಜ್ಯ🙏
@nkaggere
Niranjan Kaggere
17 hours
Over 350 people have been standing in queue at the #Tumakuru bus stand to board #Bengaluru bus. But there are hardly any buses for the last three hours. @siddaramaiah @DKShivakumar @RLR_BTM #Transport #Karnataka @KSRTC_Journeys
Tweet media one
0
11
39
@Nishkama_Karma1
Nishkama_Karma
16 hours
@Prashanthbmw Sitting in a CCD cafe
0
0
0
@Nishkama_Karma1
Nishkama_Karma
16 hours
@SadhuMaharaj16 Yes! Satish and CM Ibrahim were the backbone and funders of Sidda when he left the JDs, their trio bonding was on another level until 2019.
0
0
1
@Nishkama_Karma1
Nishkama_Karma
16 hours
@SadhuMaharaj16 He planned to bring him into the BJP fold, but for some reason, it has not happened.
1
0
0
@Nishkama_Karma1
Nishkama_Karma
16 hours
@SadhuMaharaj16 Thanks to the BJP leader!
1
0
1
@Nishkama_Karma1
Nishkama_Karma
16 hours
Important test ಮ್ಯಾಚ್ ಅಲ್ಲಿ ಆಡದೇ ಇರೋದು, ಯಾವುದೋ ಒಂದು ಮ್ಯಾಚ್ ಆಡಿದಾಗ GOAT ಅಂತಾ bulidup ಕೊಡೋದು, Goat ಪದದ ಮರ್ಯಾದೆ ಯಾಕೆ ತೆಗೆಯುತ್ತೀರಾ?? PR & ಲಾಭಿ ಮಾಡೋದು ಮುಂಬಯಿ ಬೋರ್ಡ್ ನೋಡಿ ಕಲಿಬೇಕು!
@CricCrazyJohns
Johns.
17 hours
HOTSTAR EDIT FOR ROHIT SHARMA 🙇
Tweet media one
0
1
12
@Nishkama_Karma1
Nishkama_Karma
16 hours
@rascalkudka ಗಂಧ ಗಾಳಿ ಗೊತ್ತಿಲ್ಲ! ಆದ್ರೆ Bio nodi 🤦
0
0
0
@Nishkama_Karma1
Nishkama_Karma
16 hours
@SadhuMaharaj16 ನಿಜಾ!!
1
0
0
@Nishkama_Karma1
Nishkama_Karma
17 hours
ವರುಣಾ ಬಿಟ್ಟು ಬೇರೆಲ್ಲಾ ಮಾತಾಡ್ತೀರಾ!? ಯಾಕೆ ನಿಮ್ಮ ನಾಯಕನ ಹುಳುಕು ಹೊರಗಡೆ ಬರತ್ತೆ ಅನ್ನೋ ಭಯ? 😂😅 ಎಷ್ಟು ಬಾರಿ plate ಚೇಂಜ್ ಮಾಡ್ತೀಯಾ ಗುರು? ತಪ್ಪು ಮಾಡಿದ್ದರೆ ಒದ್ದು ಒಳಗಡೆ ಹಾಕಲಿ, ನಿಮ್ಮದೇ ಸರ್ಕಾರ, ಯಾಕೆ ಅಷ್ಟು ಧೈರ್ಯ ಇಲ್ಲವಾ ನಿಮ್ಮ CM ಗೆ? ನಾಟಿ ಕೋಳಿ ಕಥೆ ಹೇಳಿ ಗುರು?
@rohitgowda1212
Rohith
17 hours
ನಿಮ್ಮ ಮಾಮನ ಕೇಳಿ ....😂😂😂😂
0
0
18
@Nishkama_Karma1
Nishkama_Karma
17 hours
ಚಡ್ಡಿ ಹಾಕದೇ ಇರುವ Political Consultant ಅವರೇ, ವರುಣಾ ಕಥೆ ಬಿಟ್ಟು ಎಷ್ಟೆಲ್ಲಾ ಸುತ್ತುತ್ತಿದ್ದೀರಾ😅😂 ಹೋಗಲಿ ಬಿಡಿ, Dance share ಮಾಡಿ! ಸಾಹೇಬರ ನಾಟಿ ಕೋಳಿ ಕಥೆ ಏನು? #ಮೂಢ #MudaScam
@rohitgowda1212
Rohith
17 hours
Bhakths should worry about der own chaddis …. muni is still in bjp 😂😂😂
0
1
22
@Nishkama_Karma1
Nishkama_Karma
17 hours
ವರುಣ ಕಥೆ ಬಿಟ್ಟು ಬೇರೆಲ್ಲಾ ಸುತ್ತುತ್ತಾ ಇದ್ದೀರಿ ಹೋಗಲಿ ಬಿಡಿ, ಪಂಚೆ ಡಾನ್ಸ್ ಶೇರ್ ಮಾಡಿ ವರುಣಾ ಉಳಿಸಿಕೊಳ್ಳಿ! ಅದಕ್ಕಿಂತ ಮುಂಚೆ ನಿಮ್ಮ ಸ್ವಜಾತಿ ನಾಯಕನ CM ಚೇರ್ ಉಳಿಸಿಕೊಳ್ಳಿ! #Muda #Mudascam
@rohitgowda1212
Rohith
17 hours
Who is changing goal post Karma ? You spoke about Param right ? Did I 😂😂😂😂
0
0
13