𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢 Profile Banner
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢 Profile
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢

@shaileshniddodi

Followers
1,494
Following
613
Media
816
Statuses
9,780

#𝚃𝚞𝚕𝚞𝚗𝚊𝚍𝚂𝚝𝚊𝚝𝚎 ❤️🤍 𝙷𝚊𝚗𝚍𝚕𝚎 𝚜𝚞𝚌𝚌𝚎𝚜𝚜 𝚊𝚗𝚍 𝚏𝚊𝚒𝚕𝚞𝚛𝚎 𝚐𝚛𝚊𝚌𝚎𝚏𝚞𝚕𝚕𝚢 💙

𝐓𝐮𝐥𝐮𝐧𝐚𝐝, 𝐈𝐧𝐝𝐢𝐚
Joined December 2013
Don't wanna be here? Send us removal request.
Explore trending content on Musk Viewer
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 months
ಮಂಡ್ಯ ಮಂಗಳೂರು ಅಗೋಕ್ಕೆ‌ ಸಾಧ್ಯವೇ ಇಲ್ಲ. ಯಾಕೆಂದರೆ ಕುಡ್ಲ ಇರೋದು‌ ತುಳುನಾಡಿನಲ್ಲಿ. ನಾವು ರಾಗಿಮುದ್ದೆ ತಿನ್ನೊಲ್ಲ‌. ನಾವು‌ ಅಕ್ಕನ್‌ ಅಮ್ಮನ್ ಭಾಷೆ ಬಳಸೊಲ್ಲ‌. ನಟರ‌ ಕಟೌಟ್‌ಗ್ ಹಾಲು ಅಭಿಷೇಕ ಮಾಡಲ್ಲ. ರಾಜ್‌ಕುಮಾರ್‌ನ ಅಪ್ಪಾಜಿ‌ ಅನ್ನೊಲ್ಲ‌. ನಿಷ್ಠೆಯಿಂದ ಶಾಲೆ‌ ಕಾಲೇಜು ಕಲಿಯುತ್ತೇವೆ‌ ಕಾಪಿ‌ ಹೊಡೆಯಲ್ಲ‌. ಬಯಲು‌ ಶೌಚ‌ ಮಾಡೊಲ್ಲ‌.
@NaadaPremiSha
ಕರುನಾಡಿನ ಮಿನುಗುವ ನಕ್ಷತ್ರ💛❤️
5 months
ಮಂಡ್ಯ ಬುದ್ದಿವಂತರ ಜಿಲ್ಲೆ. ಆದ್ರೆ ಮಂಗಳೂರನ್ನು ತಾತ್ಸಾರ ಮನೋಭಾವದಿಂದ ನೋಡ್ತಿದ್ದಾರೆ 🤔
15
94
538
21
27
212
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 month
ಮಗಳಿಗೆ ಮಾತೃಭಾಷೆ ಯಾವುದೆಂದು ಹೇಳಿಕೊಡದವನೊಬ್ಬ‌ನಿಗೆ‌ ನಾವು ತುಳುನಾಡ್‌ ಎಂದ‌ ಕೂಡಲೇ‌ ಉರಿದು ಹೋಯಿತು..! @KicchaSudeep
Tweet media one
26
52
120
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
4 years
@shetty_rishab ಹಿಂದಿ ತೃತೀಯ ಐಚ್ಛಿಕ ಭಾಷೆ ಹೊರತು ಹೇರಿಕೆಯಲ್ಲ..! ತೃತೀಯ ಭಾಷೆಯಲ್ಲಿ ನಿಮಗೆ ಆಯ್ಕೆ ಇರಲಿಲ್ಲ ಯಾಕೆಂದರೆ ಅಲ್ಲಿ ಆರಿಸಲು ನಿಮಗೆ ಬೇರೆ ಭಾಷೆ ಇರಲಿಲ್ಲ.. ಹಿಂದಿ ಬದಲು ಕನ್ನಡಕ್ಕಿಂತ ಹಿರಿಯದಾದ ಸ್ವಂತ ಲಿಪಿ ಹೊಂದಿರುವ ತುಳು ಅಥವಾ ಕೊಡವ ಭಾಷೆಯ ಆಯ್ಕೆ ಇರಲಿ ಎಂದು ಯಾವೊಬ್ಬ ಕನ್ನಡಿಗನೂ ಧ್ವನಿ ಎತ್ತಲಿಲ್ಲ..! ಈಗ ಹಿಂದಿ ಹೇರಿಕೆಯೆಂಬ ನಾಟಕ.
25
14
108
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ನಮ್ಮ ನಾಡ ಭಾಷೆ ತುಳು , ನಾವು ಕನಸು ಕಾಣೋದು ಕೂಡ ತುಳುವಿನಲ್ಲಿ , ನಮ್ಮ ದೈನಂದಿನ ವ್ಯವಹಾರ ಕೂಡ ನಡೆಯೋದು ತುಳುವಿನಲ್ಲಿಯೇ ....ಮತ್ತೆ ಯಾಕೆ ನಮಗೆ ಆಡಳಿತ / ಶಿಕ್ಷಣ ತುಳುವಿನಲ್ಲಿ ಲಭ್ಯ ಇಲ್ಲ ? #TuluOfficialinKA_KL @CMofKarnataka @BSYBJP @nalinkateel
0
172
96
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
11 months
ಒಡಿಪು ಕೃಷ್ಣ ಮಠೊಟು ಕಡೀರ ತಾನ ತುಳು ಬರವುಗು ❤️🤍 @ShriUdupi
Tweet media one
4
16
102
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
Tweet media one
17
15
100
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
6 months
തുളുനാഡ്‌ഡ് തുളുവെനേ‌ മേലരസു ❤️🤍 ತೆಲುಗಿನಿಂದ ಕದ್ದ‌ ಲಿಪಿಗೆ‌ ಎರಡನೇ‌ ಸ್ಥಾನ ನೀಡಲಾಗಿದೆ 😍
Tweet media one
51
9
98
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 month
ಯಾವ‌ ಬೋಳಿಮಗ‌ ಅಂದ್ರೂ‌ ಅಷ್ಟೇ. ನಾವು‌ ಯಾವತ್ತಿಗೂ ತುಳುನಾಡ್‌ ಅಂತನೇ‌ ಹೇಳೊದು‌..! ನಮಗೆ‌ ಕರ್ನಾಟಕ ಯಾವತ್ತಿಗೂ ಹೊರಗಿನ‌ ರಾಜ್ಯ. ತುಳುನಾಡ್‌ ಕೇರಳದ‌ ಕಣ್ಣೂರ್‌ ಜಿಲ್ಲೆಯ‌ ಪಯ್ಯನ್ನೂರ್‌ವರೆಗೂ ಇದೆ‌. ಈ ಸಾಮಾನ್ಯ ಜ್ಞಾನವೂ @KicchaSudeep ಗೆ‌ ಇಲ್ಲ ..!
56
20
97
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
My dear @narendramodi Sir, If u really give value to the Regional language and ancient language of India..Give Udupi/Manglore/Kasargod districts ppl to write bank and govt exams in #Tulu !!, 80% priority to Tuluvas in Udupi/Manglore/Kasargod govt/pvt jobs !! #TuluOfficialinKA_KL
0
161
91
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
Tweet media one
7
19
89
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
4 years
ಅತ್ತ ತುಳು ಅಭಿವೃದ್ಧಿ ಪ್ರಾಧಿಕಾರವೂ ಇಲ್ಲ, ಇತ್ತ ತುಳು ಅಕಾಡೆಮಿಗೆ ಅನುದಾನವೂ ಇಲ್ಲ. ಆದರೆ ಪಕ್ಕದ ಮರಾಠ ಅಭಿವೃದ್ಧಿಗೆ 50ಕೋಟಿ ಅನುದಾನ..! ತುಳುವರಿಗೆ ಕರ್ನಾಟಕವು ನಮ್ಮ ರಾಜ್ಯ ಎಂಬ ಪ್ರೀತಿ ಹೇಗೆ ತಾನೇ ಹುಟ್ಟಲು ಸಾಧ್ಯ? @CMofKarnataka @BSYBJP #Tulunad
Tweet media one
6
29
83
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
@nalinkateel ತಾಂತ್ರಿಕ ದೋಷಲ ಇಜ್ಜಿ ದಾಲ ಇಜ್ಜಿ ..! ಈ ಸರ್ತಿ ತುಳು ಕರ್ನಾಟಕದ ಅಧಿಕೃತ ಭಾಷೆ ಆವೊಡು.. ಇಜಿಂಡ ಈರ್ ತಿರ್ತ್ ಜಪ್ಪುಲೆ.. ಇರೆನ ಬದಲ್ ಎಡ್ಡೆ ತುಳುವಪ್ಪೆ ಮಗನ್ ಗೆಂದಾವ ಬೊಕ್ಕ ಈರ್ ಇಲ್ಲಡೇ ಕುಲ್ಲುಲೆ.. #TuluOfficialinKA_KL
1
33
86
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
6 months
ತುಳುನಾಡಿನ ಒಡಿಪು ಮಠದಲ್ಲಿ ತುಳು ಲಿಪಿ ನಾಮಫಲಕ‌ ಹಾಕಿದಾಗ‌ ಕನ್ನಡ್ ನ್ಯೂಸ್‌ ಚಾನೆಲ್‌ಗಳೂ‌ ತುಳುವರನ್ನು‌ ಕಿಡಿಗೇಡಿಗಳು ಎಂದು‌ ಕರೆದಿದ್ದವು‌.. Karma Returns...😂
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
6 months
ಕನ್ನಡ ಹೋರಾಟಗಾರರು ರೌಡಿಗಳು ಅಂತೆ ನಮ್ಮ ನಗರವನ್ನು #ಹೈಜಾಕ್ ಮಾಡಿರೋದು ನೀವು ವಲಸಿಗರು‚ನಾರ್ತಿಗಳು‚ಮಾರ್ವಾಡಿಗಳು‚ ಇತರೆ ಅನ್ಯ ಭಾಷಿಕರು. ನಮ್ಮ ಜಾಗದಲ್ಲಿ ನಮ್ಮ ಭಾಷೆ ಕೇಳೋದು ನಮ್ಮ ಹಕ್ಕು.. ನಮ್ಮ ಕನ್ನಡಿಗರನ್ನು ಯಾವ ರೀತಿ ಬಿಂಬಿಸುತ್ತಿದ್ದಾರೆ ನೋಡಿ😡 @TimesNow ನಾಚಿಕೆ ಆಗ್ಬೇಕು ನಿಮಗೆ..
Tweet media one
288
331
2K
7
17
86
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
ಇದು‌ ಶ್ರವಣಬೆಳಗೊಳದಲ್ಲಿರುವ 983ನೇ ಇಸವಿಗೆ‌ ಸೇರಿದ ಶಾಸನ‌.. ಕುತೂಹಲಕಾರಿ ಸಂಗತಿಯೆಂದರೆ ಇದು‌ ನಾಗರಿ‌ ಲಿಪಿ ಹಾಗೂ ಮರಾಠಿ‌ ಭಾಷೆಯಲ್ಲಿದೆ‌..!
Tweet media one
12
10
81
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
Kannada News Channels has time to telecast against #Tulu per example regarding implemention of #TuluScript name @ #Udupi mutt according Madhwa Parampare..,, with out knowing single knowledge on #Udupi land ,culture and history ! #StopKannadaImposition #SaveTuluFirst #TulunadState
0
75
79
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
6 months
ತಮಿಳುನಾಡಿನಿಂದ ವಲಸೆ‌ ಬಂದಿರೋ‌ ಕೊಂಗರು ಯಾರೆಂದು‌ ಸ್ಪಷ್ಟವಾಗಿ ಗೋಚರಿಸುತ್ತಿದೆ‌..!
@ChekrishnaCk
👑Che_ಕೃಷ್ಣ🇮🇳💛❤️
6 months
Biryani is not restricted to a Religion, Biryani is an Emotion #Annapoorni
Tweet media one
51
30
300
6
5
77
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 months
ಆಗಬೇಕಾಗಿರು‌ವುದು... *ತುಳು ಭಾಷೆಗೆ‌ ಕರ್ನಾಟಕ ಹಾಗೂ ಕೇರಳ ರಾಜ್ಯದ ಅಧಿಕೃತ ಸ್ಥಾನಮಾನ *ತುಳು ಭಾಷಾ‌ ಅಭಿವೃದ್ಧಿ ಪ್ರಾಧಿಕಾರ *ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ *ತುಳು ಮಾಧ್ಯಮ ಶಾಲೆಗಳ ನಿರ್ಮಾಣ *ತುಳು ಪ್ರಥಮ ಭಾಷೆಯಾಗಿ ಶಿಕ್ಷಣ *ತುಳು ಸಂಸ್ಕೃತಿ ಇಲಾ‌ಖೆ‌ *ತುಳು ಭಾಷೆ ತುಳುನಾಡಿನಲ್ಲಿ ಕಡ್ಡಾ‌ಯ *ತುಳು ದೃಶ್ಯ ಮಾಧ್ಯಮ
5
18
76
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
#Tulu has its own culture, script and calendar. Then what's the issue in making it as Official state language @BSYBJP ? Do you really mean on what you had assured about #TuluOfficialinKA_KL ? Its been 10+ years but nothing has happened. Is that like other Politician's promise?
0
138
69
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ಶಿವಮೊಗ್ಗ ವಿಮಾನನಿಲ್ದಾಣಕ್ಕೆ ತುಳುನಾಡಿನ ವೀರ ರಾಣಿ ಅಬ್ಬಕ್ಕರ ಹೆಸರು ಇಡಬೇಕು. ತುಳುನಾಡಿಗೆ ಸಂಬಂಧವೇ ಇಲ್ಲದ ಸಂಗೊಳ್ಳಿ ರಾಯಣ್ಣನ ಹೆಸರನ್ನು ನಮ್ಮ ತುಳುನಾಡಿನ ಉಡುಪಿಯ ವೃತ್ತಕ್ಕೆ ಇಡುತ್ತಾರೆ ಅದೇ ರೀತಿ ಅಬ್ಬಕ್ಕನ ಹೆಸರನ್ನು ಕೂಡ ಕನ್ನಡನಾಡಿನ ವಿಮಾನ‌ ನಿಲ್ದಾ‌ಣಕ್ಕೆ ಇಡಲಿ‌ @BSBommai @PMadhwaraj @RaghupathiBhat @karkalasunil
12
20
75
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
10 months
ಪುರ್ಪದೈತೊಡು‌ ಮೆನ್ಕೊಂದಿಪ್ಪುನ‌ ಒಡಿಪು ಕೃಷ್ಣ ಮಠೊತ ದಾರಂದೊಡು‌ ತುಳು ಲಿಪಿತ ಪುದರ್‌ಪಲವೆ ತೂಪಿನನೇ‌ ಪೊರ್ಲು🤩 #TuluScript
Tweet media one
2
16
77
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
#TuluScript @unicode Ayyappa Bhakthavrinda, Gurukumer Kandavarapadavu
Tweet media one
1
2
74
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 month
ಕರ್ನಾಟಕ ಭಾರತ ದೇಶದಲ್ಲೇ‌ ಇದೆಯೋ‌ ಪಾಕಿಸ್ತಾನದಲ್ಲಿ ಇದೆಯೋ‌ ? @KicchaSudeep ನೀವು ಯಾಕೆ‌ ಕರ್ನಾಟಕ ಅಂದುಕೊಂಡು ಭಾರತವನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಿ‌ ? #BoycottSandalwood
34
21
75
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ದ.ಕ ಹಾಗೂ ಉಡುಪಿಗೆ ಆಗಮಿಸುವ ಹಾಗೂ ಜಿಲ್ಲೆಗಳಲ್ಲಿ ನಿತ್ಯ‌ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆ.ಎಸ್.ಆರ್.ಟಿ.ಸಿ) ಬಸ್ಸ್‌ಗಳಲ್ಲಿ ಕಡ್ಡಾಯವಾಗಿ ತುಳು ಲಿಪಿಯನ್ನೂ ಬಳಸಬೇಕೆಂದು ಆಗ್ರಹಿಸುತ್ತಿದ್ದೇವೆ @KSRTC_Journeys @BSBommai @sriramulubjp #TuluOfficialInKA_KL
7
24
70
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
4 months
Stop Imposing Kannad On Ballary Telugu people
@ballari_rayanna
ಬಳ್ಳಾರಿ ರಾಯಣ್ಣ
4 months
ಬಳ್ಳಾರಿ ಜಿಲ್ಲೆಯಾದ್ಯಂತ ಶೇ.60% ಕನ್ನಡ ನಾಮಫಲಕ ಕಡ್ಡಾಯ....... #ballari #ballarirayanna #kannada #karnataka #kannadigas
Tweet media one
3
35
226
42
5
68
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
Tweet media one
0
29
67
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ತುಳುನಾಡಿನ ಶಾಸಕರು ವಿಧಾನಸೌಧದಲ್ಲಿ ತುಳುವಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಅದೊಂದು ಅಪರಾಧವೆಂಬಂತೆ ನಿಲ್ಲಿಸಲಾಯಿತು. ತುಳು ಶಿಕ್ಷಕರಿಗೆ ಸಂಬಳ ನೀಡಲು ಅನುದಾನದ ಕೊರತೆಯೆಂಬ ನೆಪ ನೀಡಲಾಯಿತು. ತುಳುಭವನಕ್ಕಾಗಿ ದಶಕಗಳೇ ಕಾಯಬೇಕಾಯಿತು. ಯಾಕೆ ಈ ತಾರತಮ್ಯ? @BSYBJP @CMofKarnataka #TuluOfficialinKA_KL @nalinkateel
1
113
65
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
ಇದು‌ ಕನ್ನಡನಾಡಿನಲ್ಲಿ ದೊರಕಿದ‌ ತೆಲುಗು ಶಾಸನಗಳು.. ಹಾಗೆಯೇ‌ ತುಳು, ಮರಾಠಿ, ಸಂಸ್ಕೃತ, ತಮಿಳ್‌ ಶಾಸನಗಳೂ‌ ದೊರಕಿವೆ‌...!
Tweet media one
13
9
64
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
Tweet media one
1
22
64
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
"ತುಳು" ಭಾಷಾ ವಿರೋಧಿಗಳು ಕನ್ನಡಿಗರೇ ಹೊರತು ಬೇರೆ ಯಾರೂ ಅಲ್ಲ ಎಂಬುದು ಇಂದು ಸದನದಲ್ಲಿ ಮತ್ತೆ ಸಾಬೀತಾಯಿತು. #VoteForNota
11
14
65
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
Let's end the demand for Tulu as the official language of Karnataka We want Seperate Tulunad state for stopping kannada imposition on us Kannada is a burden for us We don't need Kannada We need Tulu @narendramodi #TulunadState #StopKannadaImposition #TulunadState #SaveTuluFirst
1
71
60
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
4 years
Tulu Script Lyrical Song || Odipuda Krishna @unicode #EducationInTulu
2
19
59
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
ಇಂಡೋನೇಷ್ಯಾ ಕೂಡ‌ ಒಂದು ಕಾಲದಲ್ಲಿ ಕನ್ನಡನಾಡಗಿತ್ತು‌...! 😍 ಕನ್ನಡ ರಾಜರ ಸಾಮ್ರಾಜ್ಯ ಅಲ್ಲಿವರೆಗೂ ಹಬ್ಬಿತ್ತು. ಕೊಮೊಡೊ ದ್ವೀಪದಲ್ಲಿ ಈಗಲೂ ಕನ್ನಡಿಗರಿದ್ದಾರೆ‌. ಮತ್ತೊಂದು‌ ಅಚ್ಚರಿಯ ಸಂಗತಿಯೆಂದರೆ ಕೆನಡಾ ದೇಶಕ್ಕೆ ಹೆಸರು‌ ಬಂದಿದ್ದು‌ ಕನ್ನಡ ಭಾಷೆಯಿಂದಾಗಿ‌..!
@GCC_MP
GC ChandraShekhar
7 months
ಇಂಡೊನೇಸಿಯಾದಲ್ಲಿ ಸಿಕ್ಕಿರುವ ಕ್ರಿಶ. ೫ ನೇ ಶತಮಾನದ ಶಾಸನ ಇದು. ಇದು ನಮ್ಮ ಕದಂಬ ಲಿಪಿಯನ್ನು ಹೋಲುತ್ತದೆ ಅಲ್ಲವೇ
Tweet media one
11
72
458
16
4
62
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 months
ಪ್ರೆಬ್ರವರಿ‌ 11ರಂದು‌ ತುಳುನಾಡ್‌ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಎಕ್ಸ್(ಟ್ವೀಟ್) ಅಭಿಯಾನ ಬೆಳಿಗ್ಗೆ 6 ಗಂಟೆಯಿಂದ‌ ರಾತ್ರಿ 11.59ರವರೆಗೆ‌ ನಡೆಯಲಿದೆ‌. ಹ್ಯಾ‌ಶ್‌ಟ್ಯಾಗ್ : #TulunadState
6
13
60
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
ಉಗ್ಗಪ್ಪ ಪೂಜಾರಿಲೆನ ತುಳು ಸಬ್ದಾರ್ತೊ ತುಳು ಪುತ್ತಕೊರ್ದು.... #TuluNames #TuluPudar #Tulunad
Tweet media one
Tweet media two
Tweet media three
7
29
62
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
ಡಾ•|| ಪುಣಿಂಚಿತ್ತಾಯರೆನ ಗುರ್ಕಾರ್ಮೆಡ್‌ 9/5/1998 ಬೊಕ್ಕ 10/5/1998 ಡ್ ತುಳುನಾಡ್‌ದ ಪಿರಾಕ್‌ದ ಅರಸುನಿಲ‌ "ಬಾರ್ಕೂರು"ಡು ನಡತಿನ‌ ಅಖಿಲ‌ ಭಾರತ ತುಳು ಸಮ್ಮೇಳನ. #Barkur #Tulunad #WorldTuluScriptDay
Tweet media one
2
18
62
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
5 പ്രധാന ദ്രാവിഡ ഭാഷകളിൽ # തുളു # തമിഴ് # മലയാളം # കന്നഡ, # തെലുങ്ക്. #തുലു കഴിഞ്ഞ 65 വർഷമായി നിന്ന് അർഹിക്കുന്ന ഏത് ശരിയാണെന്ന് എനിക്ക് അല്ല., അത് ജനിച്ചു എവിടെ #തുലുചുല്തുരെ ഇല്ല മൂല്യം .. കർണാടക ഈ സാഹോദര്യം, കേരളത്തിലെ #TuluOfficialinKA_KL @CMOKerala @vijayanpinarayi
0
94
56
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
Tweet media one
3
22
58
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 month
ದರ್ಶನ್‌ ಸರ್‌ ತುಳು ಭಾಷೆ ಕಲಿತು ತಮ್ಮ‌ ಚಿತ್ರವೊಂದರಲ್ಲಿ ತುಳು ಭಾಷೆ ಮಾತನಾಡಿದ್ದಾರೆ. ನಾರಾಯಣ ಗುರು ತುಳು ಸಿನಿಮಾ ನಿರ್ಮಿಸಿದ್ದಾರೆ‌. ಡ್ರಾಮ‌ ಜ್ಯೂನಿಯರ್ಸ್‌ ಫಿನಾಲೆ‌ ವೇದಿಕೆಯಲ್ಲಿ ಅಚಿಂತ್ಯ‌ ಜೊತೆ‌ ತುಳು ಮಾತಾನಾಡಿದ್ದರು‌. ತಮ್ಮ‌ ಜಗ್ಗುದಾದಾ ಸಿನಿಮಾದ ಹಾಡಿನಲ್ಲಿ ವಿರೋಧದ‌ ನಡುವೆಯೂ‌ ತುಳು ಭಾಷೆ ಬಳಸಿದ್ದರು...! @dasadarshan
@vijeshetty
Vije
1 month
Whether its OMR region horatagars or actors, they get insecurities-triggered as soon as they hear #Tulunad They all advocate diversity of India but not ready to accept the linguistic-cultural diversity of Karnataka. That’s the basic problem. @KicchaSudeep a proud half #Tuluva
13
59
306
11
19
60
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
6 months
ಕರುನಾಡಿನ ಕೂಪಮಂಡೂಕಗಳೇ, ಕಿಞ್ಞಣ್ಣ ರೈ ಯಾರು ? ವೆಂಕಟರಾಜ ಪುಣಿಂಚಿತ್ತಾಯರು‌ ಯಾರು ? ಎಂದು ಕಣ್ಣು ಬಿಟ್ಟು ನೋಡಿ‌..! ತುಳು ಭಾಷಾ ಲಿಪಿಗೆ‌ ಮರುಜೀವ ಕೊಟ್ಟಂತಹ‌ ತುಳು ಲಿಪಿ ಬ್ರಹ್ಮ‌ ಡಾ. ಪುಂಡೂರು‌ ವೆಂಕಟರಾಜ ಪುಣಿಂಚಿತ್ತಾಯರು ಹುಟ್ಟಿದ ದಿನ ಅಕ್ಟೋಬರ್ 10 ರಂದು‌ #WorldTuluScriptDay ಎಂದು‌ ಆಚರಿಸುತ್ತೇವೆ
Tweet media one
3
11
60
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
8 months
ಯೋಚನೆ ಮಾಡಿ.. ಒಂದು ವೇಳೆ ಕನ್ನಡ್‌ ಬಿಗ್‌ಬಾಸ್‌ ಷೋ‌ನಲ್ಲಿ‌ ತೆಲುಗು ಮಾತಾಡಿದ್ದರೆ‌? ತೆಲುಗು ಬಿಡಿ, ತುಳು ಭಾಷೆಯೇ ಮಾತಾಡಿದ್ದರೆ‌? ಕಂತ್ರಿ‌ ನಾಯಿಗಳು‌ ಬೊಗಳುತ್ತಿದ್ದವು‌...!
6
3
56
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
ಪಂಜುರ್ಲಿ ದೈವ ತುಳುನಾಡಿನ ದೈವ‌. ನಮ್ಮದು ತುಳುನಾಡ್‌ ಅಲ್ಲ ಎನ್ನುವ‌ವರಿಗೆ. ತುಳುನಾಡಿನ ದೈವ ಏಕೆ‌ ಬೇಕು‌? @shetty_rishab #BoycottKantara2
5
10
55
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
@rajanna_rupesh ಅವನ್ಯಾವನೋ ರೋಲ್ಕಾಲ್ ಗಿರಾಕಿ ಕನ್ನಡ ಓಲಾಟಗಾರ ಅಂತೆ
1
3
56
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
Give 70% priority to Tuluvas of #Udupi #Manglore #Kasaragod district ppl in #Udupi #Manglore #Kasaragod district Govt/Pvt jobs..From 64 years u ppl trying to kill our #Tulu identity aleast reduce our #Tulu youth migration for job #TulunadJobForTuluvas @CMofKarnataka @CMOKerala
1
51
53
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ಕನ್ನಡಿಗರೇ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ ಅಂದ ಮೇಲೆ ತುಳುನಾಡಿನವರಾದ ನಾವು ಪ್ರತ್ಯೇಕ ರಾಜ್ಯ ಕೇಳುವುದರಲ್ಲಿ ತಪ್ಪೇನಿದೆ? ಪ್ರತ್ಯೇಕ ತುಳುನಾಡ್ ರಾಜ್ಯ ನಮ್ಮ ಹಕ್ಕು #TulunadState @nalinkateel @ShobhaBJP @BSBommai @CMofKarnataka @karkalasunil @KotasBJP @s__matandoor @bharathshetty_y @vedavyasbjp
Tweet media one
4
16
51
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
ಕನ್ನಡ್ ನಮ್ಮ ರಾಜ್ಯ ಭಾಷೆಯೂ ಅಲ್ಲ‌. ಹಳದಿ ಕೆಂಪು ಬಣ್ಣದ ಬಾವುಟ ಕರ್ನಾಟಕ ರಾಜ್ಯದ ಬಾವುಟವೂ ಅಲ್ಲ‌. ಕನ್ನಡ್‌ನಾಡು ನಮ್ಮ ನಾಡೂ ಅಲ್ಲ‌.
@CMofKarnataka
CM of Karnataka
7 months
ಕನ್ನಡ ನಮ್ಮ ರಾಜ್ಯ ಭಾಷೆ, ಸಾರ್ವಭೌಮ ಭಾಷೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ, ಕಡತಗಳಲ್ಲಿ ಕನ್ನಡದಲ್ಲಿಯೇ ಟಿಪ್ಪಣಿ ಬರೆಯಬೇಕು. - ಮುಖ್ಯಮಂತ್ರಿ @siddaramaiah Post Courtesy : @KarnatakaVarthe #KarnatakaModel
Tweet media one
59
165
924
12
11
53
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
ಕುಂದಾಪುರದವರ ಹೆಸರಿನಲ್ಲಿ ನಕಲಿ‌ ಖಾತೆ ಸೃಷ್ಟಿಸಿ ತುಳುನಾಡಿನ ವಿರುದ್ಧ ದ್ವೇಷ ಕಾರುತ್ತಿದ್ದ ಕನ್ನಡನಾಡಿನ ದಪ್ಪಮಂಡೆಗಳು ಕಾಣೆಯಾಗಿದ್ದಾವೆ..!
6
5
53
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
ಹೇ ಕರ್ನಾಟಕ ಸರಕಾರವೇ, ನನ್ನ ತುಳು ಭಾಷೆಗೆ ಕನ್ನಡದಷ್ಟೆ ಪ್ರಾಮುಖ್ಯತೆ ಕೊಡಲು ಸಾಧ್ಯವಿಲ್ಲದಿದ್ದರೆ ನನ್ನ ಬಳಿಯಿಂದ ಏಕೆ ತೆರಿಗೆ ಸಂಗ್ರಹಿಸುವೆ? #StopKannadaImposition
@ajavgal
ಅರುಣ್ ಜಾವಗಲ್ | Arun Javgal
2 years
ಹೇ ಭಾರತ ಸರಕಾರವೇ, ನನ್ನ ಭಾಷೆಗೆ ಹಿಂದಿಯಷ್ಟೆ ಪ್ರಾಮುಖ್ಯತೆ ಕೊಡಲು ಸಾಧ್ಯವಿಲ್ಲದಿದ್ದರೆ ನನ್ನ ಬಳಿಯಿಂದ ಏಕೆ ತೆರಿಗೆ ಸಂಗ್ರಹಿಸುವೆ? #stopHindiImposition #StopHindiImperialism
9
111
502
2
15
48
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
Academy Higher Primary School, Manipal #TuluScript
Tweet media one
0
8
50
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
4 years
ನಿಜವಾದ್ ತುಳು ಪರ ಮೋಕೆ ಇಪ್ಪುನ ಚಾನೆಲ್ @daijiworldnews ತುಳು ಲಿಪಿ ಲೋಗೋ ಗಲಸ್‌ದೆರ್. ಪ್ರತಿ ಅಂಗಾರೆ ಬಯ್ಯ 7.30 ಗಂಟೆಗ್ ತುಳು ಲಿಪಿನ್ ಮಾಧ್ಯಮದ ಮೂಲಕ ಕಲ್ಪಾವೊಂದುಲ್ಲೆರ್. ಅನಗತ್ಯ ಚರ್ಚಾ ಕಾರ್ಯಕ್ರಮಲ ಇಜ್ಜಿ. ಆಂಡ, ತುಳುತ ಕಡೀರ್‌ದ ಚಾನೆಲ್‌ಂದ್ ಪನೊಂದುಪ್ಪುನ @KudlaNamma ಚಾನೆಲ್, ತುಳು ವಿರೋಧಿಯಾವೊಂದುಂಡು.
2
14
47
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯನ್ನಾಗಿಸಲು ಯಾವ ತಾಂತ್ರಿಕ ದೋಷವೂ ಇಲ್ಲ, ಇರುವುದೊಂದೇ ಅದು ಕನ್ನಡನಾಡಿನ ರಾಜಕಾರಣಿಗಳ ವಿರೋಧ ಆದರೆ‌ ಇದನ್ನು‌ ತುಳುನಾಡಿನ ರಾಜಕಾರಣಿಗಳು ಯಾರೂ ಕೂಡ ಬಹಿರಂಗವಾಗಿ ಹೇಳುತ್ತಿಲ್ಲ, ತುಳು ವಿರೋಧಿಗಳು ಕನ್ನಡಿಗರೇ ಹೊರತು ಬೇರೆ ಯಾರೂ ಅಲ್ಲ. #StopKannadaImposition @karkalasunil
2
23
48
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
ಕನ್ನಡಿಗರನ್ನು‌ ಮೆಚ್ಚಿಸಲು‌ ತುಳುನಾಡಿನ ಜೀವನದಿ 'ನೇತ್ರಾವತಿ'ಯನ್ನೇ ಬಲಿಕೊಟ್ಟ "ಕಣ್ಣ್‌ಡ್ ನೆತ್ತೆರ್‌ ದಾಂತಿನ‌ ಕಂದೊಡಿ‌" @moilyv
3
9
49
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
Mangalore Pak/ Kudla Pak
Tweet media one
@yskanth
వై.ఎస్.కాంత్
9 months
I've managed to overcome most of my weaknesses in life... but not this! Mysore Bajji/Bonda for breakfast
Tweet media one
92
68
1K
5
6
49
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
തുളു എന്റെ മാതൃഭാഷയാണെന്ന് പറയാൻ ഞാൻ അഭിമാനിക്കുന്നു, മംഗലാപുരം, ഉഡുപ്പി, കാസറഗോഡ് മേഖലകളിൽ വ്യാപകമായി ഉപയോഗിക്കപ്പെടുന്ന തുളു, ഈ മനോഹരമായ ഭാഷയെ എട്ടാം ഷെഡ്യൂളിൽ ചേർക്കാൻ ഞങ്ങൾ അഭ്യർത്ഥിക്കുന്നു, മറ്റ് ഭാഷകൾ എങ്ങനെ പെരുമാറുന്നുവെന്നതിന് അതേ ബഹുമാനം ലഭിക്കണം #TuluOfficialinKA_KL
1
82
44
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 months
ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ‌ ಕನ್ನಡನಾಡಿನ‌ವರಿಗೆ‌ ತುಳುನಾಡಿನ ತೆರಿಗೆ ಹಣ‌ ಏಕೆ‌ ನೀಡಬೇಕು?
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
5 months
ಇಂತಹ ಅಯೋಗ್ಯರಿಗೆ ನಮ್ಮ ತೆರಿಗೆ ಬೇರೆ ವೇಸ್ಟ್.👇 ರಸ್ತೆ ,ಉದ್ಯೋಗ, ಆರೋಗ್ಯ ಏನು ಬೇಡವಂತೆ... ಜನರು ಉದ್ದಾರ ಆಗೋದಾದ್ರೂ ಹೇಗ್ರೋ ಇವರಿಗೆ ಏನಾಗ್ಬೇಕು ಜಾತಿ ಧರ್ಮ ಅನ್ನೋದು ಬಿಟ್ಟು. ಎಲ್ಲಾ ತೆರಿಗೆ ನಮ್ಮಿಂದ ತೆಗೆದುಕೊಂಡು ನಮಗೆ ಚಿಪ್ಪು ಕೊಡುತ್ತಿದ್ದಾರೆ. #ನನ್ನತೆರಿಗೆನನ್ನಹಕ್ಕು #SouthTaxMovement
147
217
811
6
5
44
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
4 months
ತುಳುನಾಡಿನ ದೈವಾರಾಧನೆ ಬೇಕು‌ ಆದರೆ ತುಳು ಭಾಷೆ ಮಾತ್ರ‌ ಬೇಡ‌ವೇ @shetty_rishab ? ತುಳುನಾಡಿನ ಕುಂದಾಪುರದಲ್ಲಿ ಹುಟ್ಟಿ ಬೆಳೆದು ತುಳು ಕಲಿತಿಲ್ಲ‌ ಆದರೆ‌ ತಮಿಳ್‌ ಮಲಯಾಳಂ ಈತನಿಗೆ‌ ಚೆನ್ನಾಗಿ ಗೊತ್ತಿದೆ. ತುಳು ಭಾಷೆ ಬೇಡವೆಂದಾದರೆ‌ ತುಳು ಸಂಸ್ಕೃತಿ ಏಕೆ‌ ಬೇಕು? #BoycottSandalwood
8
8
47
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
8 months
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಕಣ್ಣೂರ್‌ ಜಿಲ್ಲೆಯ ಪಯ್ಯನ್ನೂ‌ರ್ ವರೆಗೆ ನಮ್ಮ‌ ತುಳುನಾಡ್‌ ❤️🤍 #TulunadState
8
8
46
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
ನವೆಂಬರ್ 1 ಟ್ವೀಟ್ ತುಳುನಾಡ್ ಟ್ವಿಟ್ಟರ್ ಅಭಿಯಾನೊ... ಕಾಂಡೆ 6 ಗಂಟೆರ್ದ್ ರಾತ್ರೆ 11.59 ಮುಟ್ಟ ಗಲಸೊಡಾಯಿನ ಹ್ಯಾಶ್‌ಟ್ಯಾಗ್‌ಲು : #BlackDayForTulunad #TulunadState
2
25
45
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
@rajanna_rupesh @CMofKarnataka @KDA_Bengaluru ಅಪ್ಪಟ ತುಳುವರೇ ಇರೋ ಮಂಗಳೂರು ವಿಮಾನ‌ ನಿಲ್ದಾ‌ಣದಲ್ಲಿ ಕನ್ನಡ್ ಬಳಸಿಲ್ವಾ? ಅದೇ ರೀತಿ ಶಿವಮೊಗ್ಗದಲ್ಲಿ ಹಿಂದಿ ಬಳಸಿದ್ರೆ ಎನ್ ತಪ್ಪು?
10
5
44
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
ತುಳುವರ ಗಮನಕ್ಕೆ..! ನಾಳೆ‌ ತುಳುನಾಡಿನ ಒಡಿಪು ಕುಡ್ಲ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಬಂದ್‌ ಇರುವುದಿಲ್ಲ. ಯಾರಾದರೂ ಕಾವೇರಿ ವಿಚಾರದಲ್ಲಿ ಪ್ರತಿಭಟನೆ/ಹೋರಾಟ/ಬಂದ್‌ಗೆ ಮುಂದಾದರೆ‌ ಕೂಡಲೇ‌ ಹತ್ತಿರದ ಪೋಲಿಸ್ ಠಾಣೆಗೆ ದೂರು ನೀಡಿ‌. #Cauvery
6
10
45
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ಪುತ್ತೂರು ಕೋಟಿ - ಚೆನ್ನಯ್ಯ ಬಸ್‌ನಿಲ್ದಾಣದ ನಾಮಫಲಕವನ್ನು ತುಳು ಲಿಪಿಯಲ್ಲೂ ಹಾಕಿಸಬೇಕೆಂದು ಆಗ್ರಹಿಸುತ್ತಿದ್ದೇವೆ @s__matandoor @karkalasunil @mchandrappa_bjp @sriramulubjp @KSRTC_Journeys #TuluOfficialInKA_KL
1
14
44
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ಇಂಚ ಬಂಟಿಂಗ್ಸ್ ಏರಾಂಡಲಾ ಮಲ್ಪುವೆರಾ ? / ಓಲಾಂಡಲಾ ತಿಕ್ಕುಂಡಾ ? ಗೊತ್ತಿಪ್ಪುನಕುಲು ತೆರಿಪಾಲೆ‌..
Tweet media one
2
7
45
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
8 months
ಅಷ್ಟೇ..! #TulunadState
Tweet media one
@_KavyaPatil
Kavya Patil
8 months
ಇರೋದನ್ನ ಇದ್ದಂಗೆ ಹೇಳಿದರೆ ಒಡೆದು ಆಳುವ ನೀತಿ, ದೇಶದ್ರೋಯಿ ಎನ್ನುವ ನಾಡದ್ರೋಹಿ ಕನ್ನಡಿಗರೇ... ನಾನು ಪುನ್ಹ ಹೇಳುತ್ತೇನೆ ದಕ್ಷಿಣ ಭಾರತದ ರಾಜ್ಯಗಳು ಒಕ್ಕೂಟದಿಂದ ಹೊರಬಂದರೆ ಉತ್ತರ ಭಾರತದ ರಾಜ್ಯಗಳು #Diwali ಯೇ..!
Tweet media one
61
63
344
0
6
43
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
8 months
ಅಷ್ಟೇ....!
Tweet media one
3
7
43
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
10 months
ತುಳುವಿನ ಉಪಭಾಷೆಯಾದ ಬೆಳಾರೆ ಭಾಷೆಯನ್ನು ಕೊಂದ ಕರ್ನಾಟಕ..! ಇದು ತುಳುವರಿಗೆ ಎಚ್ಚರಿಕೆಯ ಕರೆಗಂಟೆ ಮುಂದೆ ತುಳುವಿನ ಉಪಭಾಷೆಯಾದ ಕೊರಗ, ಬ್ಯಾರಿ ಭಾಷೆಯೂ ಅಳಿಯಳಿದೆ.. ನಂತರ ತುಳು ಭಾಷೆಯೇ ಅಳಿಯಲಿದೆ‌..! @nalinkateel @AshokRaiestate @utkhader @pinarayivijayan #TuluOfficialInKA_KL
@prajavani
Prajavani
10 months
ದೇಸಿ: ಬೆಳಾರ ಭಾಷೆಯ ಕೊನೆಯ ಕೊಂಡಿ ಕಳಚಿತು #culture #articles ?
9
27
86
4
8
44
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ತುಳುವೆರ್ ಮಾತೆರ್ಲ ಕರಾವಳಿ ಪನ್ಪಿನ ಬುಡೊಡು, ತುಳುನಾಡ್ ಪನೊಡು #Tulunad
0
10
44
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ತುಳುನಾಡ್ ದ್ರಾವಿಡ ನೆಲದ ಸ್ವತಂತ್ರನಾಡು ಕನ್ನಡನಾಡಿನ ಭಾಗವಲ್ಲ, ಗತಕಾಲದಲ್ಲಿ ತೌಳವ ದೇಶವಾಗಿ, ರಾಜ್ಯವಾಗಿ ಮೆರೆದ ತುಳುನಾಡ್ ಭಾರತದ ಸ್ವಾತಂತ್ರ್ಯದ ನಂತರವಷ್ಟೇ ಪ್ರತ್ಯೇಕ ರಾಜ್ಯ ವಾಗದೆ ಕೇರಳ ಮತ್ತು ಕರ್ನಾಟಕಕ್ಕೆ ಹಂಚಿಹೋಗಿರುವುದು. ತುಳುನಾಡ್ ರಾಜ್ಯ ಎಂಬುದು ಯಾರ ವಿರುದ್ಧವೂ ಅಲ್ಲ, ಅದು ನಮ್ಮ ಹಕ್ಕು. #SaveTuluFirst #TulunadState
0
44
42
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 months
ಮೇ‌ 26 , 2024 ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಘೋಷಣೆ - ಶಾಸಕ‌ ಅಶೋಕ್ ರೈ‌ @AshokRaiestate 🔥🔥🔥
14
3
42
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
10 months
ಚಂದ್ರನ ಮೇಲೆ ಕನ್ನಡ ಲಿಪಿಯ ಶಾಸನ ಪತ್ತೆ ಹಚ್ಚಿದ ಪ್ರಗ್ಯಾನ್ ರೋವರ್‌....! ಶಾಸನದಲ್ಲಿ 'ಕಾಲ' ಎಂಬ ಕನ್ನಡ ಪದ ಬಳಕೆಯಾಗಿದೆ‌... ಕನ್ನಡಿಗರು ಮೂಲತಃ ಚಂದ್ರಲೋಕದವರೇ ? ಎಂಬ ಚರ್ಚೆ ಹುಟ್ಟು ಹಾಕಿದೆ ಈ ಶಾಸನ‌...!
10
2
43
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
എഞ്ച മദപുനു എൻക്ലെന നാഡ്ന് രഡ്ഡ് രാജ്യൊളെഗ് പട്ട്ദ് കൊരിന ദിനൊനു? വർഷ ഏത് കരീൻഡ ദാനെ തുളുവെർ പൻപി എൻക്ലെന ഗുർതാർത മാജന്ദ്. ഒഞ്ജത്ത് ഒഞ്ജി ദിനൊ കട്ടുവ തുളുവ രാജ്യൊനു.. #TulunadState #BlackDayForTulunad
0
22
42
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
@rajanna_rupesh ಆ ಮಸೀದಿಯ ನಾಮಫಲಕದಲ್ಲಿ ಇಂಗ್ಲೀಷ್, ಕನ್ನಡ ಜೊತೆ ಬೇರೆಯಾವುದೋ ಲಿಪಿ ಇದೆಯಲ್ಲ .. ಅದನ್ನ ಯಾವಾಗ ತೆಗಿಸ್ತೀಯಾ ? ಒಂದು‌ ವೇಳೆ ಅದೇ ಜಾಗದಲ್ಲಿ ಹಿಂದಿ ಇದ್ದಿದ್ರೆ ನಿನ್ನ ಓಲಾಟ ಚೀರಾಟ ಏಲ್ಲಾ ಇರ್ತಿತ್ತು ಆದರೆ ಅದ್ಯಾವುದೋ ಪರಿಚಯವವೇ ಇಲ್ಲದ ಲಿಪಿ ಬಗ್ಗೆ ನೀನು ಮಾತಾಡಲ್ಲ ಯಾಕೆ‌? ಗೊತ್ತುಬಿಡು ಆ ಲಿಪಿ ತೆಗೆಯೋಕೆ ಹೋದ್ರೆ ನಿನ್ ಹೆಣ ಬೀಳುತ್ತೆ
1
2
41
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
ತುಳುನಾಡ್‌ದ ಜೋಕುಲೆಡ ಕುವೆಂಪು ಏರ್ ಪಂಡ್‌ದ್ ಕೇನ್ಡ ಪನ್ಪೆರ್. ಆನ್ಡ ಪುವೆಂಪು ಏರ್ಂದ್ ಕೇನ್ಡ ಗೊತ್ತಿಜ್ಜಿ ಪನ್ಪೆರ್. ಉಂದು ತುಳುನಾಡ್‌ದ ಎಥೆತ ಕಥೆ. #StopKannadaImposition #TulunadState
2
4
42
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ಪಡೆದದ್ದು ತುಲುವರ #vote , ಧ್ವನಿಯಾಗುತ್ತಿರುವುದು #ಕನ್ನಡಿಗರಿಗೆ!!! ಮುಂದಿನ ಬಾರಿ ಕನ್ನಡಿಗರ ನೆಲೆಯಲ್ಲಿ ಚುನಾವಣೆಗೆ ನಿಂತು ಕನ್ನಡಿಗರಿಗೆ ಧ್ವನಿಯಾಗಿ, ಸಧ್ಯ ತಾವು ನಿಂತು ಗೆದ್ದದ್ದು ತುಲುನಾಡಿನಲ್ಲಿ,‌ ತುಲುವರ ನೋವಿಗೆ ಧ್ವನಿಯಾಗಿ.. #TuluOfficialinKA_KL #SpeakUpForTulu @karkalasunil
4
22
42
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ನಾಗ ನಡೆ ಸರ್ಪ ಜಿಡೆ ಪಂಚವರ್ಣದ ಪುಂಚದ ಮಣ್ಣ್‌ದ ತುಳುನಾಡ್‌ಡ್ ನಾಗರ ಪಂಚೆಮಿ, ಆಟಿ ಆಮಾಸೆ , ಕೆಡ್ಡೆಸ, ಬಿಸು , ಪತ್ತನಾಜೆಗ್ ರಜೆ ಇಜ್ಜಿ..!
@RaghupathiBhat
K Raghupathi Bhat (Modi Ka Parivar)
1 year
ಉಡುಪಿ ಜಿಲ್ಲೆಯಲ್ಲಿರುವ ಮರಾಠಿ ಸಮುದಾಯವು ಸಾಂಪ್ರದಾಯಿಕವಾಗಿ ಆಚರಿಸುವ ಹೋಳಿ ಹುಣ್ಣಿಮೆಯ ದಿನ ಉಡುಪಿ ಜಿಲ್ಲೆಯಲ್ಲಿ ವಿಶೇಷ ಸ್ಥಳೀಯ ರಜೆ ಘೋಷಿಸುವಂತೆ ನಾನು ನೀಡಿರುವ ಮನವಿಯನ್ನು ಪುರಸ್ಕರಿಸಿ ಹೋಳಿ ಹುಣ್ಣಿಮೆ ಹಬ್ಬದ ದಿನ ಒಂದು ದಿನದ ವಿಶೇಷ ಸ್ಥಳೀಯ ರಜೆ ನೀಡುವಂತೆ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
Tweet media one
Tweet media two
3
9
68
3
15
41
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 months
ಕೆಂಪು ಹಳದಿ ಬಣ್ಣದ ಪಕ್ಷದ‌ ಬಾವುಟ ಹಾಕಿಕೊಂಡು ಪಾಪದ‌ವರನ್ನು‌ ಹೊಡಿದು‌ ರೋಲ್ಕಾಲ್‌ ದೋಚೋ‌ ಬದಲು ನಿಯತ್ತಿಂದ‌ ಲೋಟ‌ ತೊಳೆದ್ರೆ‌ ಭುವನೇಶ್ವರಿ ಕಾಪಾಡಬಹುದು..!
@thoulava
thoulava
5 months
😊😊
Tweet media one
2
3
33
3
0
40
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ಐಕಳ ಕಂಬುಲೋಚ್ಚಯಡ್ ಜೈ‌ ತುಲುನಾಡ್ (ರಿ) ಸಂಘಟನೆರ್ದ್ ನಡತಿನ ತುಳು ಲಿಪಿ ಕಜ್ಜಕೊಟ್ಯ 4.2.2023 #AikalaKambula #Tulunad
Tweet media one
0
9
40
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
@nalinkateel ಪಾತೆರಕತೆಗ್ ಪತ್ತ್ ವರ್ಷ ಬೋಡ? ಎಂಕ್ಲು ಎಂಚಿನ ನಂಬರೆ ಪೆಂಗನಕುಲಾ? ತುಳುಕ್ಕು ಅಧಿಕೃತ ಸ್ಥಾನಮಾನ ಕೊರ್ಪಾಲೆ ಇಜಿಂಡ ತಿರ್ತ್ ಜಪ್ಪುಲೆ..! #TuluOfficialinKA_KL
2
33
40
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
8 months
Tweet media one
1
16
40
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ಅಂದು ತುಳುವರು "ಎತ್ತಿನ ಹೊಳೆ" ಯೋಜನೆಯಿಂದ ಯಾರಿಗೂ ಲಾಭವಿಲ್ಲ, ಇದು‌ ಅವೈಜ್ಞಾನಿಕ ಯೋಜನೆ" ಎಂದು‌ ಎಷ್ಟೇ ಬೊಬ್ಬೆ ಹೊಡೆದರೂ ಇದೇ ಕನ್ನಡದ ರೋಲ್ಕಾಲ್ ಸಂಘಟನೆಗಳು ತುಳುವರಿಗೆ ಕನ್ನಡ ವಿರೋಧಿಗಳೆಂಬ ಪಟ್ಟ ಕಟ್ಟಿದರು. ಇದೇ ವಿಷಯವಾಗಿ ವಾಟಾಳ್ ನಾಗರಾಜ್, ಶಿವರಾಜ್‌ ಕುಮಾರ್, ನಾರಾಯಣ ಗೌಡ ತುಳುವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು
@ajavgal
ಅರುಣ್ ಜಾವಗಲ್ | Arun Javgal
1 year
ಅವೈಜ್ಞಾನಿಕ ಯೋಜನೆಗಳನ್ನು ಕೈಬಿಡೋದೇ ಸೂಕ್ತ
Tweet media one
24
33
179
2
8
40
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
10 months
ರೂಪೇಶ್ ರಾಜಣ್ಣ, ಅರುಣ್ ಜಾವಗಲ್, ಚೇತನ್ ಸೂರ್ಯ
@GCC_MP
GC ChandraShekhar
10 months
ಈ ಚಿತ್ರದಲ್ಲಿ ಇರುವ ಮೂರು ಚಾಲುಕ್ಯ ಸಾಮ್ರಾಟರ ಹೆಸರನ್ನು ಕಮೆಂಟ್ ಮಾಡಿ
Tweet media one
5
6
81
3
0
41
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
Tweet media one
@raag_ediga
Rಕನ್ನಡಿಗ
7 months
@shaileshniddodi @ajavgal ನೀವು ಇದನ್ನು ತುಳುವಿನಲ್ಲಿ ಬರೆದು ಹೇಳಿ , ನಮಗೆ ತುಳು ಲಿಪಿಯ ಬಗ್ಗೆ ಒಂದು ಪರಿಕಲ್ಪನೆ ಬರುತ್ತೆ.
2
0
1
5
6
38
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 years
Tweet media one
0
11
39
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
ನಿಜವಾಗಿ‌ ಇದು ತುಳುನಾಡಿನ ವಾಮಂಜೂರಿನ ಪಿಲಿಕುಲದ‌ ನಿಸರ್ಗಧಾಮದ ಗುತ್ತು‌ಇಲ್ಲ್‌ ಆದರೆ‌ ಸಿನಿಮಾದಲ್ಲಿ ಮಂಡ್ಯ‌ ಎಂದು ತೋರಿಸಲಾಗಿದೆ.
@vijeshetty
Vije
7 months
How movies wrongly present the cultural heritage of a region without proper research & logic #Jailer showing #Tulunad Pili as in Mandya🙈 #KantaraChapter1 is on it’s way @Nelsondilpkumar @rajinikanth @NimmaShivanna @shetty_rishab @hombalefilms @VKiragandur #KantaraInTulu #Tulu
8
15
83
3
4
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
ನಾಳಿನ ಕರ್ನಾಟಕ ಬಂದ್‌ಗೆ ತುಳುನಾಡಿನ ಒಡಿಪು ಮತ್ತು ಕುಡ್ಲ ಜಿಲ್ಲೆಗಳಲ್ಲಿ ಬೆಂಬಲ ಇಲ್ಲ
0
10
39
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
2 years
@ajavgal ಹಾಗಾದರೆ ತುಳುನಾಡಿನವರ ಮೇಲೆ ಕನ್ನಡ ಹೇರಿಕೆ ಅಗ್ತಾಇದೆ ತಾನೆ?
4
2
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
Maata Tuluvereg "Keddesa" parbada eddeppulu 🙏 #TulunadState
Tweet media one
0
11
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
7 months
ತಿಗಳಾರಿ ಲಿಪಿ ತುಳು ಲಿಪಿಯಿಂದ ಹುಟ್ಟಿದ ಲಿಪಿ ಅದನ್ನು ತುಳು - ತಿಗಳಾರಿ ಎಂದೇ ಕರೆಯಬೇಕು. ಹೀಗಾಗಿ ಕೇವಲ ತಿಗಳಾರಿ‌ ಎಂಬ ಹೆಸರಿನೊಂದಿಗೆ ಸಲ್ಲಿಸಲಾಗಿದ್ದ ನಕಲಿ ದಾಖಲೆಯನ್ನು ಯುನಿಕೋಡ್ ಕನ್ಸೋರ್ಟಿಯಂ 2014 ರಲ್ಲೇ‌ ತಿರಸ್ಕರಿಸಿತ್ತು! ತುಳು ಲಿಪಿ ಎಂಬುದು ಪ್ರತ್ಯೇಕ ಲಿಪಿ ಹಾಗೂ ತುಳು-ತಿಗಳಾರಿ ತುಳು ಲಿಪಿಯಿಂದಲೇ ಹುಟ್ಟಿದ ಇನ್ನೊಂದು ಲಿಪಿ
7
6
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
ತುಳು ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸುತ್ತೇನೆಂದು ಹೇಳಿಕೆ ನೀಡಿದ ಸುನಿಲ್ ಕುಮಾರ್‌ರವರೇ ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು? @karkalasunil ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಇದ್ದರೂ ತುಳುವನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸುವುದಾಗಲಿ / ರಾಜ್ಯದ ಅಧಿಕೃತ ಭಾಷೆಯನ್ನಾಗಿಸುದಾಗಲಿ ಏಕೆ ಸಾಧ್ಯವಾಗುತ್ತಿಲ್ಲ?
Tweet media one
4
27
39
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
Tulu people have no value, being tulunad as a education hub and so many talented people being found in tulunadu but yet, no support has been found from politicians to be tulu as one of the official language. #TuluOfficialinKA_KL @vijayanpinarayi @BSYBJP
0
66
38
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
Tweet media one
2
20
39
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
തുളു ശാസനഗളു ❤️ @MangaloreUniv #SubhasNayak
Tweet media one
1
8
39
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
ಸಮಿತಿ ವರದಿ ಸರ್ಕಾರೊಗು ಎತ್ತ್‌ದ್ಂಡ್. ಅಕೇರಿದ ಇಣಯೊಡು "ಕರ್ನಾಟಕ ದೀವಾಣೊಡು ಕನ್ನಡೊ ವಾಸೆನೇ ಮೇಲರಸು, ತುಳು ವಾಸೆಗ್ ಅಧಿಕೃತ ಮಾನಾದಿಗೆ ಕೊರಿಯರೆ ಆಪುಜಿ" ಪನ್ಪಿನ ನಿರ್ಧಾರ ಮೂಡುದು ಬೈದ್ಂಡ್..! ನನ ನಮ ತುಳುವೆರ್ ದಾದ ಇತ್ತ್ಂಡಲಾ ಪ್ರತ್ಯೇಕ ತುಳುನಾಡ್ ದೀವಾಣೊಗಾದ್ ಪೊರ್ಂಬೊಡು..! #WeWantSeparateTulunadState @BSBommai
12
9
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
5 months
ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಮಾಡಿದ‌ @ShettyKanthi ರವರಿಗೆ‌ ಧನ್ಯವಾದಗಳು 👏
@ShettyKanthi
Smt. Kanthi Shetty
1 year
@Tulu_Baale @ShaileshNiddodi ಕೆಲಸ 100% ಆವೊಂದುಂಡು, 👍
3
0
4
5
6
38
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
6 months
ಕುಲದೈವೊ "ಬೆರ್ಮೆರೆ" ಬಡಕಾಯಿ‌ ಪುಣ್ಯ ತಲೊ‌ "ಮಾರ್ನಿಕಟ್ಟೆ" ಮಾತೆರೆಗ್ಲಾ‌ ಮಕರ ಸಂಕ್ರಾಂತಿದ ಎಡ್ಡೆಪ್ಪುಲು🙏 #Kundapura #TulunadState
Tweet media one
0
3
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
Tweet media one
1
21
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
4 months
ತುಳುನಾಡಿನ ಕುಂದಾಪುರದ ಬಸ್ರೂರಿನಲ್ಲಿರುವ‌ ತುಳುವೇಶ್ವ‌ರ ದೇವಸ್ಥಾನ. ಆಲಯ‌ ಮರವೇ‌ ಆಲಯ‌ ತುಳುವೇಶ್ವರ‌ ದೇವರಿಗೆ‌...! #TulunadState #Basrur #Kundapura
0
6
37
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಕೇವಲ ಬಂಟ ಸಮುದಾಯದವರು ಮಾತ್ರ ಅಲ್ಲ, ಹಿಂದೂ ಸಮಾಜದ ಎಲ್ಲಾ ಸಮುದಾಯವರು ಜೊತೆಗೆ ಎಲ್ಲಾ ಧರ್ಮದವರೂ ಇದ್ದಾರೆ‌. ಇಲ್ಲಿ ಯಾವ ಜಾತಿ ಅನ್ನೋದು ಮುಖ್ಯ ಆಗುವುದಿಲ್ಲ ಆತನ ಸಾಮರ್ಥ್ಯದ ಮೇಲೆ ನಿಂತಿದೆ. ಸಿನಿಮಾ ಇಂಡಸ್ಟ್ರಿಯಲ್ಲೂ ಜಾತಿ ಭೇದ ಮಾಡೋಕೆ ನಮ್ಮದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲ..!
@Narendr67443787
Narendra Damodar Sharma
9 months
@IamHCB Tulu industry badlu Shetty industry anta itkolro. E bevarsi RRR na sandalwood inda bidsi
5
0
0
0
11
36
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
6 months
Tweet media one
@DealsDhamaka
Vineeth K
6 months
Breakfast in AndhraPradesh is just Amazing … 🤩 🤩🤩 A thread of some famous breakfast items we had today - what do you like the most?👇 Location - Idlees, #Vijayawada 1) MYSORE BONDA
Tweet media one
63
120
1K
9
2
36
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
1 year
04:05 pm 17/01/2023 Kateel Shree Durgaparameshwari Devalya തുളു ലിപി പുദർപലവെ അഞ്ചെനേ ഉൻഡു...
Tweet media one
Tweet media two
0
2
36
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
9 months
#TuluOfficialInKA_KL ಎಂಬ‌ ಹ್ಯಾ‌ಶ್‌ಟ್ಯಾಗ್‌ ಜಗತ್ತಿನ ಮೂರನೇ‌ ಸ್ಥಾನದಲ್ಲಿ ಮತ್ತು ಭಾರತದಲ್ಲಿ ಪ್ರಥಮ ಸ್ಥಾನದಲ್ಲಿ ಟ್ರೆಂಡಿಂಗ್ ಆಗಿತ್ತು. 4ಲಕ್ಷ ಟ್ವೀಟ್‌ಗಳನ್ನು ದಾಟಿತ್ತು..! ಅದೇ ದಿನ #TuluTo8thSchedule ಎಂಬ‌ ಹ್ಯಾ‌ಶ್‌ಟ್ಯಾಗ್‌ ಅಚಾನಕ್ಕಾಗಿ ದೇಶದಲ್ಲಿ ಪ್ರಥಮ‌ ಸ್ಥಾನದಲ್ಲಿ ಟ್ರೆಂಡಿಂಗ್ ಆಗಿತ್ತು..!
4
5
36
@shaileshniddodi
𝐒𝐡𝐚𝐢𝐥𝐞𝐬𝐡 𝐍𝐢𝐝𝐝𝐨𝐝𝐢
3 years
@Mahimulki @karkalasunil ತುಳುನಾಡಿನವನೊಬ್ಬ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವನಾದರೆ ಈ ಸಮಸ್ಯೆ ನಿವಾರಣೆಯಾಗಬಹುದೆಂದು ಅಂದುಕೊಂಡಿದ್ದೆವು ಆದರೆ ಸುನಿಲ್ ಕುಮಾರ್‌ರವರು ತುಳುವರ ಮೇಲೆ ಕನ್ನಡ ಹೇರಿಕೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ #StopKannadaImposition @karkalasunil
1
12
37