B Sriramulu
@sriramulubjp
Followers
182K
Following
2K
Media
6K
Statuses
11K
Ex- Minister for Transport and ST welfare, Government Of Karnataka. Ex- MLA from Molakalmooru
Joined December 2014
ಕನ್ನಡ ಚಿತ್ರರಂಗದ ಖ್ಯಾತ ನಟರು, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ @dasadarshan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಎಲ್ಲ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಪ್ರಾರ್ಥಿಸುತ್ತೇನೆ. #HappyBirthdayDBoss
64
1K
6K
ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡ ಮಾತ್ರವಲ್ಲದೆ, ಇದೀಗ ಭಾರತೀಯ ಚಿತ್ರರಂಗದಲ್ಲೂ ತಮ್ಮದೆ ಛಾಪು ಮೂಡಿಸಿ ಎಲ್ಲರ ಮನಗೆಲ್ಲುವತ್ತ ದಾಪುಗಾಲು ಇಡುತ್ತಿರುವ ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪಾಲಿನ ನೆಚ್ಚಿನ ಕಿಚ್ಚ, ಹಾಗೂ ಸಹೋದರ ಸಮನಾದ ಶ್ರೀ.@KicchaSudeep ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. 1/2
26
1K
5K
ಸಾಧಿಸುವ ಛಲ, ಹಠದ ಜತೆಗೆ ಅದನ್ನು ಸಾಕಾರಗೊಳಿಸುವ ಪರಿಶ್ರಮ ಇದ್ದರೆ ಮನುಷ್ಯ ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟ, ಯುವಜನರಿಗೆ ಸ್ಫೂರ್ತಿಯಾಗಿರುವ ನಟ ಶ್ರೀ @TheNameIsYash ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದೊಡ್ಡ ಪ್ರಮಾಣದ ಕನಸೆಲ್ಲವೂ ನನಸಾಗಲಿ. #RocKingStarYash
33
567
5K
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಬಹುಭಾಷಾ ತಾರೆ ಆತ್ಮೀಯರಾದ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಲಿ, ಮುಂಬರುವ ಚಿತ್ರಗಳಿಗೆ ಹಾಗೂ ಸಮಾಜಕ್ಕೆ ತಮ್ಮಿಂದ ಹೆಚ್ಚು ಸೇವೆ ನೀಡಲು ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ. @KicchaSudeep
25
930
4K
ಬೇಜವಾಬ್ದಾರಿ ಹಾಗೂ ಕರ್ತವ್ಯ ನಿರ್ಲಕ್ಷ ತೋರಿದ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ತಮ್ಮ ಹಿತವನ್ನು ಬದಿಗಿರಿಸಿ ಹಗಲು-ರಾತ್ರಿ ಜನಸೇವೆ ಮಾಡುತ್ತಿರುವ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಕಾರ್ಯ ನಾಗರಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗುತ್ತಿದೆ. ಇಂತಹ ಸಮಯದಲ್ಲಿ ಈ ಅಧಿಕಾರಿಯ ಬೇಜವಾಬ್ದಾರಿ ನಡೆ ಖಂಡನಿಯ.
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ. ಎಲ್ಲವೂ ಕಾಟಾಚಾರ.@sriramulubjp @BSYBJP @mla_sudhakar #CoronavirusOutbreakindia #Tumkur
259
485
3K
ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮಾದರಿ ನಡೆಗಾಗಿ ಜನಪ್ರಿಯ ಚಲನಚಿತ್ರ ನಟ ಶ್ರೀ @KicchaSudeep ಅವರನ್ನು ಸಾರ್ವಜನಿಕರ ಪರವಾಗಿ ಅಭಿನಂದಿಸುತ್ತೇನೆ. #AdoptionOfGovtSchools.#KichchaSudeepa
86
677
3K
ಇಂದು ಕಿಚ್ಚ ಸುದೀಪ್ ಹಾಗೂ ಶ್ರೀ. ಸರೋವರ ಸಂಜೀವ್ ಅವರನ್ನು ಭೇಟಿಯಾಗಿ, ಮಗಳ ಮದುವೆಗೆ ಆಹ್ವಾನಿಸಲಾಯಿತು @KicchaSudeep
42
339
3K
Karnataka is in the deep transformation phase from a dictatorship to people’s govt. BJP will provide one of the best governance & deliver everything that was promised in the manifesto #BSYNammaCM.
89
713
2K
ತಂದೆಯ ಆದರ್ಶ, ಸರಳತೆ, ನಟನಾ ಕೌಶಲ್ಯದೊಂದಿಗೆ ಕರ್ನಾಟಕದ ಮನೆಮಾತಾಗಿರುವ ನಟ ಶ್ರೀ @PuneethRajkumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ‘ಯುವರತ್ನ’ ಸೇರಿ ನಿಮ್ಮ ಮುಂದಿನ ಎಲ್ಲ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ.
21
380
2K
I laud the initiative by our brave, young MP @Tejasvi_Surya in uncovering a scam. In the trying times, we are working to serve the troubled, while some miscreants are deterring it. Such acts are unacceptable and I urge that the issue be looked into thoroughly.
82
319
2K
ಕನ್ನಡದ ಖ್ಯಾತ ಪ್ರತಿಭಾನ್ವಿತ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅಪಾರ ದುಃಖವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಚಿರಂಜೀವಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. #RIP
32
104
2K
ಲಾಕ್ ಡೌನ್ ನಿಂದ ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ನೂರಾರು ಕಾರ್ಮಿಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ 10 ಬಸ್ ಗಳು ಹಾಗೂ ಆಹಾರದ ವ್ಯವಸ್ಥೆ ಮಾಡಿ ಕಲಬುರಗಿಗೆ ಕಳಿಸಿಕೊಟ್ಟ ಖ್ಯಾತ ನಟ @SonuSood ಅವರಿಗೆ ಧನ್ಯವಾದಗಳು. ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ಸಹಾಯ ಮಾಡಿ ಸ್ಪಂದಿಸಿದ್ದು ಶ್ಲಾಘನೀಯ. 1/2
52
144
2K
ನನ್ನ ಪ್ರಾಣ ಸ್ನೇಹಿತ ಶ್ರೀ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಪ್ರೀತಿಯ ಗೆಳೆಯ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. #GetWellSoon
55
68
2K
It was an honour to meet our beloved PM Shri. @narendramodi ji. Requested him to bless my daughter on her marriage. ಇಂದು ದೆಹಲಿಯಲ್ಲಿ ನಮ್ಮ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರನ್ನು ಭೇಟಿಯಾಗಿ ನನ್ನ ಮಗಳ ಮದುವೆಗೆ ಆಹ್ವಾನಿಸಿದೆ.
29
102
2K
ಕರ್ನಾಟಕದ ಎಂಟು ಜಿಲ್ಲೆಗಳನ್ನು #Covid19 ಹಾಟ್ ಸ್ಪಾಟ್ ಎಂದು ಕೇಂದ್ರ ಆರೋಗ್ಯ ಇಲಾಖೆಯು ಗುರುತಿಸಿದೆ. ಅವುಗಳು:.ಬೆಂಗಳೂರು ನಗರ.ಮೈಸೂರು.ಬೆಳಗಾವಿ.ದಕ್ಷಿಣ ಕನ್ನಡ.ಬೀದರ್.ಕಲಬುರಗಿ.ಬಾಗಲಕೋಟೆ.ಧಾರವಾಡ.#IndiaFightsCorona.
59
179
2K
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 17 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 277ಕ್ಕೆ ಏರಿದೆ. 75 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ನಾಗರೀಕರು ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.
42
102
2K
Extremely saddened by the news of #IrrfanKhan demise. He was one of the most versatile and talented actor of Indian film industry. My heartfelt condolences to his family. Om Shanti.
18
94
2K
ನೆಚ್ಚಿನ ನಾಯಕ, ಛಲವಾದಿ, ಪಕ್ಷವನ್ನು ಕರ್ನಾಟಕದಲ್ಲಿ ಸ್ಥಾಪಿಸಿ ಅಧಿಕಾರದೆಡೆಗೆ ಮುನ್ನಡೆಸಿದ, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಆರೋಗ್ಯ ಆಯಸ್ಸನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
18
75
2K
#COVID19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು 31.03.2020 ವರೆಗೆ ರಾಜ್ಯಾದ್ಯಂತ ವಿಸ್ತರಿಸಲಾಗಿದೆ . ಈ ಆದೇಶ ನಾಗರೀಕರ ಒಳಿತಿನ ದೃಷ್ಟಿಯಿಂದ ಕೈಗೊಳ್ಳಲಾಗಿದೆ. ದಯವಿಟ್ಟು ಸಹಕರಿಸಬೇಕೆಂದು ವಿನಂತಿ. #IndiaFightsCorona.
79
138
2K
ಕರ್ನಾಟಕದಲ್ಲಿ ಇದುವರೆಗೆ 175 #COVID19 ಪ್ರಕರಣಗಳು ಖಚಿತಗೊಂಡಿದೆ. ಇಂದಿನವರೆಗೆ 25 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಹರ್ಷದ ವಿಷಯವಾಗಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದೆಂದು ವಿನಂತಿಸುತ್ತೇನೆ.#IndiaFightsCornona.
34
118
2K
ಅಭಿನಯ ಚಕ್ರವರ್ತಿ @KicchaSudeepರವರಿಗೆ ಜನ್ಮದಿನದ ಶುಭಾಶಯಗಳು. ಎಂತಹ ಕಠಿಣ ಪಾತ್ರಗಳಿಗೂ ಜೀವ ತುಂಬುವ ಸಾಮರ್ಥ್ಯವಿರುವ ನೀವು ಕನ್ನಡ ಚಿತ್ರರಂಗದ ಸ್ವಾತಿಮುತ್ತು. ನಟನೆಯ ಜೊತೆಗೆ ನಿರೂಪಣೆ-ಕ್ರಿಕೆಟ್‌ನಲ್ಲೂ 'ಸೈ' ಎನಿಸಿಕೊಂಡಿರುವ ಮಾಣಿಕ್ಯ. ಕನ್ನಡಿಗರ ಅಚ್ಚುಮೆಚ್ಚಿನ ಕಿಚ್ಚನಿಗೆ ಜೀವನದುದ್ದಕ್ಕೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
31
228
1K
ಕರ್ನಾಟಕದಲ್ಲಿ ಇಂದಿನವರೆಗೆ 83 ವ್ಯಕ್ತಿಗಳಲ್ಲಿ #Covid19 ಸೋಂಕು ಖಚಿತವಾಗಿದೆ. ಇವರಲ್ಲಿ ಐದು ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #IndiaFightsCorona.
34
113
2K
ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ಸಂಪುಟ ದರ್ಜೆ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದೆ. ಕನ್ನಡನಾಡಿನ ಸೇವೆ ಮಾಡುವ ಮತ್ತೊಂದು ಸದವಕಾಶ ದೊರೆತಿರುವುದು ಸಂತಸದ ವಿಷಯ. ನಾಡಿನ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. @CMofKarnataka @BSYBJP @BJP4Karnataka
135
120
2K
ಇಂದು ಸಾಯಂಕಾಲ ಐದು ಗಂಟೆಯ ವರದಿಯಂತೆ, ಕರ್ನಾಟಕದಲ್ಲಿ ಒಟ್ಟಾರೆ 197 #Covid19 ಪ್ರಕರಣಗಳು ಖಚಿತಗೊಂಡಿದೆ ಹಾಗೂ 30 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ನಾಗರೀಕರು ಸಾಮಾಜಿಕ ಅಂತರವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿನಂತಿಸುತ್ತೇನೆ #IndiaFightsCorona.
34
85
1K
ಇಂದು ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ #COVID19 ಸೋಂಕು ಖಚಿತವಾಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ಏರಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲಿಸಲಾಗಿದೆ. #IndiaFightsCorona.
44
130
1K
ಕನ್ನಡ ಚಲನಚಿತ್ರ ರಂಗದ ದಿಗ್ಗಜ ನಟರಲ್ಲೊಬ್ಬರಾದ ಸಾಹಸ ಸಿಂಹ, ದಿವಂಗತ ವಿಷ್ಣುವರ್ಧನ್ ಅವರ ಜನ್ಮದಿನದ ಸಂದರ್ಭದಲ್ಲಿ ಕಲಾ ಜಗತ್ತಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸೋಣ. #drvishnuvardhan
13
117
1K
ಕನ್ನಡ ನಾಡಿನ ಸಮಸ್ತ ಜನತೆಗೆ ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಶುಭಾಶಯಗಳು. ಅವರ ಕಲಾವಂತಿಕೆ, ಹೃದಯವಂತಿಕೆ, ವಿನಯವಂತಿಕೆ ವ್ಯಕ್ತಿತ್ವಕ್ಕೆ ನನ್ನ ಸಹಸ್ರ ನಮನಗಳು. #DrRajkumar
15
104
1K
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 10 ಹೊಸ #Covid19 ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 191ಕ್ಕೆ ಏರಿದೆ. #IndiaFightsCornona.
36
96
1K
ಈ ನಿರ್ಣಾಯಕ ಘಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾದ ದರಿಂದ, ಕರ್ನಾಟಕದಲ್ಲಿ ಲಾಕ್ ಡೌನ್ ಅನ್ನು ಏಪ್ರಿಲ್ 30ರವರೆಗೆ ಮುಂದುವರಿಸುವುದು ಅನಿವಾರ್ಯವಾಗಲಿದೆ. ಈ ಸಮಯದಲ್ಲಿ ಮೊಬೈಲ್ ಆಸ್ಪತ್ರೆ, ಟೆಸ್ಟಿಂಗ್ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಿದೆ. #IndiaFightsCorona.
32
109
1K
ಕಲಬುರ್ಗಿ ಪ್ರವಾಸದ ವೇಳೆ ಭರವಸೆ ನೀಡಿದಂತೆ, ನಾಳೆಯಿಂದಲೇ ಕಲಬುರ್ಗಿಯಲ್ಲಿ #Covid19 ಪರೀಕ್ಷಾ ಕೇಂದ್ರವನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಆರಂಭಿಸಲಿದೆ. ನಮ್ಮ ಸರ್ಕಾರ ಜನರ ಸೇವೆಗೆ ಸದಾ ಸಿದ್ಧವಿದ್ದು, ಕಲಬುರ್ಗಿಯ ಜನತೆ ಯಾವುದೇ ರೀತಿ ಆತಂಕಕ್ಕೆ ಒಳಗಾಗಬಾರದು ಎಂದು ಮತ್ತೊಮ್ಮೆ ವಿನಂತಿಸುತ್ತೇನೆ. #IndiaFightsCorona.
61
135
1K
ಅಂತ್ಯವಿಲ್ಲದ ಅಭಿಮಾನ, ಆಕಾಶದ ಎತ್ತರಕ್ಕೆ ನೀ ಸಮಾನ, ಪ್ರತಿಯೊಬ್ಬರಿಗೂ ಮಾದರಿ ನಿಮ್ಮ ಒಳ್ಳೆತನ, ಈ ಸ್ನೇಹ ಜೀವಿಯನ್ನು ಸದಾ ಸ್ಮರಿಸೋಣ. ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ್ ಅವರ ಜನ್ಮದಿನದ ಸವಿ ನೆನಪುಗಳು. #appu #powerstar #puneethrajkumar #puneetsuperstar #bjp #voteforbjp #BJP4IND #bjpgovernment
14
172
1K
ಪರಿಶೀಲನಾ ಸಭೆ ಹಾಗೂ ಯಾದಗಿರಿ ಜಿಲ್ಲಾ ಆಸ್ಪತ್ರೆ ಭೇಟಿ ಮುಗಿಸಿ ದಾರಿ ಮಧ್ಯದಲ್ಲಿ ಸರಿಯಾಗಿ ಒಂಬತ್ತು ಗಂಟೆಗೆ ರೈತ ಮಿತ್ರರ ಮನೆಯಲ್ಲಿ ಒಂಬತ್ತು ನಿಮಿಷಗಳ ಕಾಲ ದೀಪ ಹಚ್ಚಲಾಯಿತು. #9PM9minute #9pm9minutes #IndiaFightsCornona
28
61
1K
ವಾಲ್ಮೀಕಿ ಸಮುದಾಯದ ಹೆಮ್ಮೆ, ಚಿತ್ರದುರ್ಗದ ಪಾಳೇಗಾರರ ಕೊನೆಯ ನಾಯಕ ವೀರ ಮದಕರಿ ನಾಯಕ ಜಯಂತಿಯಂದು ಅವರಿಗೆ ಶತ ನಮನಗಳು. #MadakariNayakaJayanti
32
93
1K
ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿನ ಗ್ರಾಹಕರ ಗೃಹಸಾಲ,ವೈಯಕ್ತಿಕ ಸಾಲ,ವಾಹನ ಸಾಲಗಳ E.M.I ಯನ್ನು 3 ತಿಂಗಳು ಮುಂದೂಡಿದ #RBI ಕ್ರಮ ಸ್ವಾಗತರ್ಹ. ಲಾಕ್ ಡೌನ್ ನಂತಹ ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಹಾಗೂ ಜನರಿಗಾಗಿ ಶ್ರೀ @narendramodi ನೇತೃತ್ವದ ಸರ್ಕಾರವಿದೆ. #rbigovernor.
36
107
1K
ನಮ್ಮ ಅಪ್ಪುವಿನ ನೆನಪು ಬಳ್ಳಾರಿಯ ಜನತೆಯ ಹೃದಯದಲ್ಲಿ ಸದಾ ಕಾಲ ನೆಲಸಲೆಂದು, ಬಳ್ಳಾರಿ ಸ್ಟೇಡಿಯಂ ಬಳಿ ಇರುವ ಕೆರೆಯ ಮುಂಭಾಗ ಅಪ್ಪುವಿನ 23 ಅಡಿಯ ಬೃಹತ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡುತ್ತಲಿದ್ದೇನೆ.#sriramulu #sriramulubellary #Bjp #karntakapolitics #bjpgovernment #modi #bjpkarnataka #sriramulubjp #PRK
59
266
1K
ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ #Covid19 ಲಕ್ಷಣಗಳಿದ್ದರಿಂದ, ಇವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
79
123
1K
ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಅನಗತ್ಯ ಭಯ ಬೇಡ. ಉತ್ತೀರ್ಣ, ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ. ಈ ಫಲಿತಾಂಶ ಮುಖ್ಯವೇ ಹೊರತು ಅಂತಿಮವಲ್ಲ. ಬದುಕು ದೊಡ್ಡದಿದೆ. ಎಲ್ಲರಿಗೂ ಶುಭವಾಗಲಿ. #AllTheBest
27
54
1K
#ಮಂಡ್ಯ ಜಿಲ್ಲೆ #ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು, ಬೆಟ್ಟದಲ್ಲಿ 14 ಕೆರೆಗಳನ್ನು ನಿರ್ಮಿಸಿ ಮಾದರಿ ಕಾರ್ಯ ಮಾಡಿರುವ ಬಗ್ಗೆ ಮಾನ್ಯ ಪ್ರಧಾನಿ ಶ್ರೀ @narendramodi ಅವರು ತಮ್ಮ 'ಮನ್ ಕಿ ಬಾತ್' ನಲ್ಲಿ ಪ್ರಸ್ತಾಪಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. #MannKiBaat
11
53
1K
ಕರ್ನಾಟಕದಲ್ಲಿ ಇದುವರೆಗೆ 63 ವ್ಯಕ್ತಿಗಳಲ್ಲಿ #COVID19 ಸೋಂಕು ಖಚಿತವಾಗಿದ್ದು, ನಾಗರೀಕರು ಕಡ್ಡಾಯವಾಗಿ ಮನೆಯಲ್ಲಿದ್ದು ಶುಚಿತ್ವ ಪಾಲಿಸಬೇಕು ಎಂದು ವಿನಂತಿಸುತ್ತೇನೆ. ನೆನಪಿಡಿ, ಎಲ್ಲಾ ಮುಂಜಾಗೃತಾ ಕ್ರಮ ಕೈಗೊಂಡರೂ, ಬ್ರಿಟನ್ನಿನ ಪ್ರಧಾನಿಯನ್ನು ಈ ಸೋಂಕು ಬಿಡಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿಯೆಂದರೆ ಮನೆಯಲ್ಲಿರುವುದು.
43
121
1K
Proud to inform you all that Karnataka is taking a lead role to initiate Phase-I clinical trials to use Convalescent Plasma Therapy for severe #COVID19 infected patients. BMC Victoria hospital will take the first step for the project tomorrow at 8 am.
46
143
1K
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 6 ಹೊಸ #Covid19 ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸಂಖ್ಯೆ 181ಕ್ಕೆ ಏರಿದೆ. ಇಂದಿನವರೆಗೆ 28 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. #IndiaFightsCornona.
23
67
1K
Is threatening people the only way of your Governance? #SanjayRaut @ShivsenaComms .First Kangana Ranaut and now the Kannadigas! Mind you, we don’t budge to or fear any of your hollow threats.
92
333
1K
Mr Gandhi, if you term the current incident as death of democracy then what will you call your Grandmother’s move to declare Emergency in India?.#KarnatakaWithBJP.
68
461
1K
ಭಾರತೀಯ ಜನತಾ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಹಾಗೂ ಮುಂದಿನ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
21
51
1K
ರಾಜ್ಯದಲ್ಲಿ ಇಂದು 3 ಜನರಲ್ಲಿ #Covid_19 ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ. ನಾಗರಿಕರು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ.
63
144
1K
2/2.ಹಾಗೆಯೇ, ನಿಮ್ಮ ಸಿನಿ ಪಯಣ ಇನ್ನಷ್ಟು ಎತ್ತರಕ್ಕೇರಲಿ, ದೇವರು ನಿಮಗೆ ಉತ್ತಮ ಆರೋಗ್ಯ ಹಾಗೂ ಆಯುಷ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. #HBDKichchaSudeep.
8
302
1K
ದೇಶವನ್ನು ಉದ್ದೇಶಿಸಿ ಮಾತನಾಡಿದ ನಮ್ಮ ನೆಚ್ಚಿನ ಪಿಎಂ ಶ್ರೀ. @narendramodi ಹೇಳಿದಂತೆ ಕರ್ನಾಟಕದಲ್ಲೂ ಜನರಿಂದ, ಜನರಿಗಾಗಿ, ಜನತಾ ಕರ್ಪ್ಯೂ ಜಾರಿಗೊಳಿಸಬೇಕೆಂದು ಕರ್ನಾಟಕ ನಾಗರಿಕ ಬಂಧುಗಳಲ್ಲಿ ನಾನು ಸವಿನಯ ಮನವಿ ಮಾಡುತ್ತೇನೆ. #JanataCurfew #IndiaFightsCorona
28
100
1K
ಆರೋಗ್ಯ ಖಾತೆ ಜತೆ ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಜವಾಬ್ದಾರಿಯನ್ನೂ ನನಗೆ ವಹಿಸಿರುವ ಮುಖ್ಯಮಂತ್ರಿ @BSYBJP ಅವರಿಗೆ ಧನ್ಯವಾದಗಳು. ಬಡವರ ಸೇವೆ ಮಾಡಿ ಪುಣ್ಯ ಕಟ್ಟಿಕೋ ಎಂದು ನನಗೆ ಹಿರಿಯರು ಆಶೀರ್ವಾದ ಮಾಡಿರಬೇಕು. ಅದಕ್ಕೆ ಬಡವರ ಪರ ಕೆಲಸ ಮಾಡುವ ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಖಾತೆಯೂ ಸಿಕ್ಕಿದೆ.
49
73
1K
ಮೆಕ್ಕಾದಿಂದ ಹಿಂತಿರುಗಿದ್ದ ಗೌರಿಬಿದನೂರಿನ 75 ವರ್ಷದ #Covid19 ಸೋಂಕಿತ ವ್ಯಕ್ತಿಯೊಬ್ಬರು ರಾತ್ರಿ ಒಂದು ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಇವರು ಮಧುಮೇಹ, ಎದೆನೋವು ಹಾಗೂ Hip Fracture ನಿಂದ ಬಳಲುತ್ತಿದ್ದರು. ಮರಣದ ಕಾರಣ ಏನೆಂದು ಪರೀಕ್ಷಾ ವರದಿಗಳು ಬಂದ ನಂತರವೇ ಖಚಿತವಾಗಲಿದೆ.
30
107
1K
ಅಪ್ಪುರವರು ಬಳ್ಳಾರಿಯ ಜನರ ಮನಸಿನಲ್ಲಿ ಚಿರವಾಗಿ ನೆಲಸಲಿ ಎನ್ನುವ ಕಾರಣದಿಂದ, ಬಳ್ಳಾರಿ ಸ್ಟೇಡಿಂ ಬಳಿ ಅಪ್ಪುವಿನ 23 ಅಡಿಯ ಪುತ್ಥಳಿ ಅನಾವರಣಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತಿದ್ದೇನೆ. #sriramulu #sriramulubellary #Bjp #karntakapolitics #bjpgovernment #modi #bjpkarnataka
37
230
1K
Today, met Hon'ble Home Minister of India Shri.@AmitShah Ji & invited him for my daughter's marriage. Thank you sir for your sweet gesture of attending a small party worker like me out of your extremely busy schedule.
17
51
1K
ರಾಜ್ಯದ ಮುಖ್ಯಮಂತ್ರಿಗಳು, ಅಭಿವೃದ್ಧಿಯ ಹರಿಕಾರರಾದ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮಗೆ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ, ಶಾಂತಿ-ನೆಮ್ಮದಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
11
35
1K
ಕರ್ನಾಟಕದಲ್ಲಿ ಇದುವರೆಗೆ ಒಟ್ಟು 33 ವ್ಯಕ್ತಿಗಳಿಗೆ #COVIDー19 ಸೋಂಕು ಖಚಿತವಾಗಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡುವವರೆಗೂ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗುವುದಿಲ್ಲ. ನಾಗರಿಕರು ಗೊಂದಲಕ್ಕೀಡಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ. #IndiaFightsCoronavirus.
49
107
1K
ಇಂದು ಬಳ್ಳಾರಿಯ ಜಿಲ್ಲಾಸ್ಪತ್ರೆಯ #Covid19 Isolation Wardಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ, ಸೌಕರ್ಯಗಳ ಪರಿಶೀಲನೆ ನಡೆಸಲಾಯಿತು. ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ, ನಾಡಿನ ಜನರ ಹಿತ ಕಾಯಲು ವೈಯಕ್ತಿಕ ಜೀವನವನ್ನು ಬದಿಗೊತ್ತಿ, ಹಗಲಿರುಳು ಸಲ್ಲಿಸುತ್ತಿರುವ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
44
65
1K
ಇಂದು ಸಂಜೆ 5 ಗಂಟೆಯ ವರದಿಯಂತೆ, ಕರ್ನಾಟಕದಲ್ಲಿ ಒಟ್ಟಾರೆಯಾಗಿ 260 #COVID19 ಪ್ರಕರಣಗಳು ಖಚಿತವಾಗಿರುತ್ತದೆ. ಅವರ ಪೈಕಿ 71 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #IndiaFightsCorona .#ಮನೆಯಲ್ಲೇಇರಿ.
27
62
1K
ಅಮೆರಿಕ ಪ್ರವಾಸದಿಂದ ಹಿಂತಿರುಗಿದ 35 ವರ್ಷದ ವ್ಯಕ್ತಿಯಲ್ಲಿ #COVID2019 ಸೋಂಕು ಖಚಿತವಾಗಿದ್ದು, ಕರ್ನಾಟಕದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 14ಕ್ಕೇರಿದೆ. ಈ ವ್ಯಕ್ತಿಯು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.
44
82
1K
I condemn the attack on @republic news editor Shri. Arnab Goswami & his wife last night. This is an attack on free speech & expression. goons who attacked Arnab should know that freedom of expression is not reserved only for their royal family & the party. #ArnabGoswami.
22
108
1K
ನಮ್ಮ ಮನವಿಗೆ ಸ್ಪಂದಿಸಿ ರಾಜ್ಯದ ತಳವಾರ, ಪರಿವಾರ, ಸಿದ್ದಿ ಸಮುದಾಯಗಳನ್ನು ಪ.ಪಂಗಡಕ್ಕೆ ಸೇರಿಸುವ ಮಸೂದೆ ಅನುಮೋದಿಸಿದ ಪ್ರಧಾನಿ @narendramodi ನೇತೃತ್ವದ ಕೇಂದ್ರ ಸರ್ಕಾರ ಮತ್ತು ಈ ನಿಟ್ಟನಲ್ಲಿ ಶ್ರಮಿಸಿದ ಮುಖ್ಯಮಂತ್ರಿ @BSYBJP ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ದಿ.ಅನಂತಕುಮಾರ್ ಅವರ ಸಹಾಯವನ್ನು ನೆನೆಯಲೇಬೇಕು.
18
68
1K
#COVID19 ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಾಲ್, ಸಿನಿಮಾ ಮಂದಿರ, ಜನನಿಬಿಡ ಪ್ರದೇಶಗಳ ಕಾರ್ಯಕ್ರಮ ಹಾಗೂ ಬೃಹತ್ ಸಮಾವೇಶ ಕಾರ್ಯಕ್ರಮಗಳು ಬಂದ್ ಮಾಡಿ ಸರ್ಕಾರ ಆದೇಶಿಸಿದೆ. #CoronaOutbreak ಅನ್ನು ತಡೆಯಲು ನಾಗರೀಕರ ಸಹಕಾರ ಅತ್ಯಗತ್ಯವಾಗಿದೆ. ನಾವೆಲ್ಲರೂ ಸೇರಿ ಸಧೃಡ, ಆರೋಗ್ಯ ಸಮಾಜ ನಿರ್ಮಿಸೋಣ.
57
144
1K