![Dr. Bharath Shetty Y. Profile](https://pbs.twimg.com/profile_images/1811458282768244736/ZeBOqEol_x96.jpg)
Dr. Bharath Shetty Y.
@bharathshetty_y
Followers
14K
Following
1K
Statuses
1K
BJP MLA for Mangaluru City North
Mangaluru,Karnataka,India
Joined May 2010
Some of our opposition leaders should stop behaving like Chinese agents and retrospect about 38000 Sq km of land lost during 1962 India China war and also stop acting as if it was lost in the recent years ..
Shri Rahul Gandhi in his speech in Parliament on 03 February 2025 made false allegations about the statement of the Army Chief on the situation on the India-China border. The Army Chief’s remarks referred only to the disturbance of traditional patrolling by both sides. He also mentioned that these practices have been restored to their traditional pattern as part of the recent disengagement. Government has shared these details in Parliament. The words attributed to the Army Chief by Shri Rahul Gandhi were never spoken by him at any time. It is a matter of deep regret that Shri Rahul Gandhi should indulge in irresponsible politics on matters of national interest. If at all there is Indian Territory into which China has come, this is 38,000 sq. km in Aksai Chin as a result of the 1962 conflict and 5,180 sq. km. illegally ceded by Pakistan to China in 1963. Shri Rahul Gandhi may consider introspecting about this phase of our history.
0
1
6
Hindus are born secular bro..what about the majority of ur followers who say “my religion is the only way”..and all Hindus are kafirs or infidels ..do you have the gall to compare them with the British foot ball hooligans…naaa..save your lectures for those jihadis…
#WATCH | At Jaipur Literature Festival, author & Congress MP Shashi Tharoor says, "...There are four ways in which you can be a good Hindu, Right? So there's Gyana Yoga, which is through reading and knowledge, you find out about these spiritual ideas, as I've tried to do. There's Bhakti Yoga, which is what most people do. Then there is Raja Yoga, which is interiority, meditation, looking for the truth within yourself... and finally, don't forget Mahatma Gandhi was a great practitioner of this is Karma Yoga, which is to actually worship God through serving humanity through serving your fellow man and woman... He (Swami Vivekananda) says the Hindu will never light the fires of inquisition. There is no place for saying, mine is the only way. There is no place for saying, as some unfortunately claim in the name of Hinduism - they sort of reduce it to something like the team identity of the British football hooligan. And they say, you don't support my team, I'm going to hit you on the head. Don't say, Jai Shri Ram, I'm going to flog you. That's not Hinduism. That has nothing to do with Hinduism."
0
3
12
Congratulations to all the @BJP4Karnataka supported candidates who have won an unprecedented victory in all th 12 seats in the surthkal Co operative bank elections 🙏
ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಚುನಾವಣೆಯಲ್ಲಿ @BJP4Karnataka ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಎಲ್ಲಾ 12 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಪಡೆದುಕೊಂಡಿದ್ದಾರೆ , ವಿಜಯಿಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು ಹಾಗೂ ತಮ್ಮ ಮುಂದಿನ ಕಾರ್ಯಕ್ಕೆ ಶುಭಾಶಯಗಳು. ಧನ್ಯವಾದಗಳು.ಜೈ ಬಿಜೆಪಿ. @bharathshetty_y
1
6
40
ಸುಮಾರು 12 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದ್ದು,ಇದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಮಧ್ಯಮ ವರ್ಗಕ್ಕೆ ದೊರೆತ ಅತಿದೊಡ್ಡ ತೆರಿಗೆ ವಿನಾಯ್ತಿ ಎಂದರೆ ತಪ್ಪಾಗಲಾರದು.ಮಧ್ಯಮ ವರ್ಗದ ಜನರೇ ಹೆಚ್ಚಿರುವ ನಮ್ಮ ದೇಶದಲ್ಲಿ, ಈ ಬಜೆಟ್ ��ೇಶದ ಸರ್ವತೋಮುಖ ಅಭಿವೃದ್ಧಿಗೆ ಶರವೇಗ ನೀಡಲಿದೆ ಎಂಬ ಭರವಸೆಯಿದೆ. #Budget2025
0
5
17
ಮಾವೋವಾದಿ ಎಡಚಿಂತನೆ ಮೈಗೂಡಿಸಿ ಬಡವರಿಗೆ ನ್ಯಾಯ ಕೊಡುವ ನೆಪ ಹೇಳಿಕೊಂಡು ಕಾನೂನು ಧಿಕ್ಕರಿಸಿ ಕಾಡಿನಲ್ಲಿ ಉಳಿದು ಗೆರಿಲ್ಲಾ ಯುದ್ಧ ನಡೆಸುವ ನಕ್ಸಲರಿಗೆ ತಪ್ಪಿನ ಅರಿವಾಗಿದ್ದರೆ ನ್ಯಾಯಾಂಗದ ಮುಂದೆ ಶರಣಾಗಲು ಸರಕಾರ ಸೂಚಿಸಬೇಕೇ ಹೊರತು ಹಣದ ಆಮಿಷ ತೋರುವುದು ತಪ್ಪು. ಕ್ಸಲರಿಗೆ-ಪ್ಯಾಕೇಜ್-ಆಮಿಷ/57692 #naxal
2
6
19
ಸಹೋದರ ದೀಪಕ್ ರಾವ್ ಜಿಹಾದಿಗಳಿಂದ ಹತ್ಯೆಯಾಗಿ ಇಂದಿಗೆ 7 ವರ್ಷ. ತನ್ನ ಆದರ್ಶ ವ್ಯಕ್ತಿತ್ವದಿಂದಲೇ ಸರ್ವರ ಪ್ರೀತ��ಗೆ ಪಾತ್ರರಾಗಿದ್ದ ದೀಪಕ್ ಅವರನ್ನು ಕಳೆದುಕೊಂಡದ್ದು ಅವರ ಕುಟುಂಬಕಷ್ಟೇ ಅಲ್ಲ ಇಡೀ ಹಿಂದೂ ಸಮಾಜಕ್ಕೆ ಭರಿಸಲಾರದ ನಷ್ಟವೇ ಸರಿ. ಸಹೋದರ ದೀಪಕ್ ಅವರ ಬಲಿದಾನ ಎಂದಿಗೂ ಸ್ಮರಣೀಯ. #deepakrao #hindu #balidan
0
10
40
ಕಮಿಷನ್ ಕಿರುಕುಳ ತಡೆಯಲಾರದೆ ಮನನೊಂದು ಸಾವಿಗೆ ಶರಣಾಗಿರುವ ಗುತ್ತಿಗೆದಾರ ಸಚಿನ್ ಅವರ ಸಾವಿಗೆ ನ್ಯಾಯ ದೊರಕಬೇಕು. ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡಬೇಕು. ಈ ಸಾವಿನ ಕುರಿತು ನ್ಯಾಯಾಂಗ ತನಿಖೆಯ��ಗಿ ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ, ಅದಕ್ಕಾಗಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿರಂತರ. #PriyankKharge #congresskarnataka
5
43
162
ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ನಡೆದ ಸೇನಾ ವಾಹನ ಅವಘಡದಲ್ಲಿ ಹುತಾತ್ಮರಾದ ಕುಂದಾಪುರ ಬೀಜಾಡಿ ಗ್ರಾಮದ ಸೈನಿಕ ಅನೂಪ್ ಪೂಜಾರಿಯವರ ದಿವ್ಯಾತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ. #JaiHind
3
3
18
ರಾಜ್ಯದಲ್ಲಿ ತಾಲಿಬಾನಿಗಳ ಸರ್ಕಾರ ಇದೆ ಎಂಬುದಕ್ಕೆ, ಪರಿಷತ್ ಸದಸ್ಯರಾದ ಶ್ರೀ ಸಿ ಟಿ ರವಿಯವರೊಂದಿಗೆ ಕಾಂಗ್ರೆಸ್ ಪೋಷಿತ ಪೊಲೀಸರು ಅಮಾನವೀಯವಾಗಿ ನಡೆದುಕೊಂಡ ರೀತಿಯೇ ಸಾಕ್ಷಿ. #WeStandWithCTRavi #Dictatorship
#EmergencyInKarnataka
7
16
76
RT @BJP4Karnataka: ರಾಜ್ಯದಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿ ಹೇರಲಾಗಿದೆ. 🚨 ಪರಿಷತ್ ಸದಸ್ಯರನ್ನು ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸುವರ್ಣ ಸೌಧದಲ್ಲಿಯೇ…
0
82
0
ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲೇ ಸಂಸತ್ತಿನ ಹಿರಿಯ ಸದಸ್ಯರಾಗಿರುವ ಪ್ರತಾಪ್ ಚಂದ್ರ ಸಾರಂಗಿ ಅವರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗ��ಂಧಿ ತಳ್ಳಾಟ ನಡೆಸಿದ ಪರಿಣಾಮ ಸಾರಂಗಿ ಅವರು ಗಾಯಗೊಂಡಿದ್ದಾರೆ.ಈ ರೀತಿ ಗೂಂಡಾ ಪ್ರವೃತ್ತಿ ತೋರಿದ ರಾಹುಲ್ ಗಾಂಧಿ ಕೂಡಲೇ ದೇಶದ ಜನತೆಯ ಬಳಿ ಕ್ಷಮೆ ಯಾಚಿಸಬೇಕು #RahulGandhiGundaHai
2
3
9
ಕರ್ನಾಟಕ ಶಿಕ್ಷಣ ವ್ಯವಸ್ಥೆ ಪ್ರಗತಿಯಲ್ಲಿರುವ ಈ ಸಮಯದಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿ ರಾಜ್ಯಪಾಲರಿಗಿರುವ ವಿಶೇಷ ಅಧಿಕಾರವನ್ನು ಮೊಟಕುಗೊಳಿಸಿ ಆ ಸ್ಥಾನಕ್ಕೆ ಮುಖ್ಯಮಂತ್ರಿಯ ಆಯ್ಕೆ ಸರಿಯಲ್ಲ. ರಾಜ್ಯ ಸರಕಾರದ ಈ ನಡೆ ರಾಜ್ಯದ ಶಿಕ್ಷಣ ವ್ಯವಸ್ಥೆಯ ಪ್ರಗತಿಗೆ ನಕಾರಾತ್ಮಕ ಪರಿಣಾಮ ಬೀರಲಿದೆ. #bjp
0
2
7
ನಾಡಿನ ಸಜ್ಜನ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಎಂ ಕೃಷ್ಣ ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಕುಟುಂಬ ಸದ್ಯಸರಿಗೆ, ಬಂಧು ಮಿತ್ರ��ಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #SMKrishna
1
3
10
"Heartiest congratulations to @Dev_Fadnavis on becoming Chief Minister of Maharashtra! Wishing you great success and leadership as you steer the state towards progress and prosperity. May your tenure bring positive change and growth for all #MaharashtraCM #mahayutisarkar
0
2
15
��ಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೇ ಹಿಂದೂಗಳ ಪವಿತ್ರ ದೇವಸ್ಥಾನವನ್ನು ಕೆಡವಿ ಅಲ್ಲಿ ಕೆಂಪು ಕೋಟೆ, ತಾಜ್ ಮಹಲ್ ನಿರ್ಮಿಸಿದ್ದರೆ ಅದನ್ನು ಕೆಡವಿ ಮತ್ತೆ ದೇವಸ್ಥಾನವನ್ನು ನಿರ್ಮಿಸಬೇಕಾಗುತ್ತದೆ. #MallikarjunKharge #hindu #kharge #tajmahal #RedFort
20
65
460
I had the great honor of sharing the platform with HG Amogh Lila Prabhu,whose profound insights have touched and transformed thousands of lives. It is now our collective responsibility to stand united in defense of dharma. As Bhagwan Krishna said in the Bhagavad Gita. #ISKCON
1
5
17
ಹಿಂದೂಗಳ ಒಗ್ಗಟ್ಟಿಗಾಗಿ ಧ್ವನಿ ಎತ್ತಿದ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಂಧನ ಮಾಡಿ ಅಲ್ಪಸಂಖ್ಯಾತ ಹಿಂದುಗಳನ್ನು ಮತ್ತೆ ಮತ್ತೆ ದಮನಿಸುವ ಕೆಲಸವನ್ನು ಬಾಂಗ್ಲಾದೇಶ ಸರಕಾರ ಮಾಡುತ್ತಿದೆ. ದೂರದ ಗಾಜಾಕ್ಕಾಗಿ ಮಿಡಿದ ಹೃದಯಗಳು ಇಂದು ಮತ್ತೆ ಮೌನವಾಗಿ ಬಾಂಗ್ಲಾ ಹಿಂದೂಗಳ ನರಮೇಧವನ್ನು ನೋಡುತ್ತಿದೆ. #SaveBangladeshiHindus
3
40
111
ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ವಕ್ಫ್ ಅಕ್ರಮದ ವಿರುದ್ಧ ಇದೇ ಶುಕ್ರವಾರದಂದು ಬೆಳಗ್ಗೆ 9 ಗಂಟೆಯಿಂದ ಬೃಹತ್ ಹೋರಾಟ ಮತ್ತು ಸಂಜೆ ತನಕ ಧರಣಿ ಸತ್ಯಾಗ್ರಹ ನಡೆಯಲಿದೆ. ಬನ್ನಿ ನ್ಯಾಯದ ಪರ ಧ್ವನಿಯಾಗೋಣ #WaqfBoardAmendmentBill
1
7
21