ಇದು ಮಾಧ್ಯಮವಲ್ಲ ಮಾಧ್ಯಮಕ್ಕೆ ಇದಕ್ಕೆ ಯಾವುದೇ ಸಂಬಂಧವಿಲ್ಲ ,ಇದರ ಪ್ರತಿನಿಧಿ ಇಲ್ಲ, ಇದು ರಾಜಕೀಯ ರಹಿತವಾದ ಖಾತೆ. ಫೋಟೋ,ವೀಡಿಯೊ, ವಿವರಣೆ ನಮ್ಮದಲ್ಲ.ಕಾಪಿರೈಟ್ ಅದರ ಮಾಲೀಕರಿಗೆ ಹೋಗುತ್ತದೆ.
This is what the people of the hardworking class from Bidar, Yadgir, Shadam, and Raichur in Kalyan Karnataka, who travel to Bengaluru to earn wages are like—literally, like animals. The governments are discussing bullet trains,Vande Bharat. Please help by providing extra Train's
The workers from Bidar, Bhalki and Kamalnagar, in Karnataka and the border region of Maharashtra who go to Mumbai and Pune to make a living are literally like animals in this regard. The railway department are debating Vande Bharat Please make more trains available to assist.
ಯಾರಿಗೇ ಆದರೂ ತಮ್ಮ ನೆಲದ ಬಗ್ಗೆ ಮಣ್ಣಿನ ಬಗ್ಗೆ ಒಂದು ಪ್ರೀತಿ, ಅಭಿಮಾನ ಇದ್ದೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ತಮ್ಮ ದೇಶದ ಜೊತೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಮಾನ ಮತ್ತು ಹೆಮ್ಮೆ ಇರುತ್ತದೆ.
ತಲವಾರ್ ತೆಗೆದುಕೊಂಡು ರಸ್ತೆಯಲ್ಲಿ ಬೇಕಾವಿಟ್ಟಿ ವಾಹನ ಚಲಾವಣೆ ಮಾಡುತ್ತಿದ್ದ ಸಿಖ್ ಧರ್ಮದ ಯುವಕರನ್ನು ಪ್ರಶ್ನೆ ಮಾಡಿದಕ್ಕೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಬೀದರ್ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ ತಲವಾರ್ ಬಿಸಾಡುವಾಗ ಓರ್ವವ್ಯಕ್ತಿಯ ಕೈಗೆ ತಾಗಿ ಚಿಕ್ಕಗಾಯವಾಗಿದೆ ಪುಂಡಾಟ ತೋರಿಸಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ
ಬೀದರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶಿಲ್ಪಾ ಶರ್ಮಾ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ನೂತನ ಜಿಲ್ಲಾಧಿಕಾರಿಗೆ ಹೂ- ಗುಚ್ಚ ನೀಡಿ ಬರಮಾಡಿಕೊಂಡರು.
Following film actors have agreed to participate in Bidar utsav.Ex-mla
@iamashokkheny
has sponsored/arranging these actors.
Heroines are being finalised by Ex-mla.we intimate you once they are finalised.
1)
@DrShivarajkumar
2)
@KicchaSudeep
3)
@Dhananjayaka
-DC BIDAR
Bidar to Yeshwanthpur 🚂 train rush.
#it
's can't imagine in Dream.
Kindly Run BIDAR- BANGALORE SPECIAL EXPRESS. The demand is clear – we need this daily as well as additional service to
#Bengaluru
. Let's enhance connectivity!
ನನ್ನ ಸತತ ಪರಿಶ್ರಮದ ಫಲವಾಗಿ, ನಾಳೆ ನಮ್ಮ ಜಿಲ್ಲೆಯ ಹೆದ್ದಾರಿಗಳ ಇತಿಹಾಸದ ಪುಟಗಳಿಗೆ ಸಾಕ್ಷಿಯಾಗಲಿದೆ, ₹ 94.63 ಕೋಟಿ ಅನುದಾನದಡಿ ನಿರ್ಮಾಣಗೊಂಡಿರುವ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ ಕಿ.ಮೀ.66.90ರಲ್ಲಿ ಚತುಷ್ಪಥ ರೈಲ್ವೆ ಮೇಲ್ಸೇತುವೆ. ನಾಳೆ ಸಾಯಂಕಾಲ 4.ಗಂಟೆಗೆ, ನೌಬಾದ್ ಬೈಪಾಸ್ ಹತ್ತಿರ ಸದರಿ ಫ್ಲೈ ಓವರ್ ಲೋಕಾರ್ಪಣೆಗೊಳಿಸಲಿದ್ದೇನೆ
ಐತಿಹಾಸಿಕ ಬೀದರ್ ಕೋಟೆಯಲ್ಲಿ ಸಾರ್ವಜನಿಕರಿಗೆ ಆಯೋಜಿಸಿದ ಏರ್ ಶೋ ಚಿತ್ರಗಳನ್ನು ವಿಜಯವಾಣಿ ದಿನಪತ್ರಿಕೆಯ ಕ್ಯಾಮೆರಾ ಮ್ಯಾನ್ ಶ್ರೀ ಶ್ರವಣ್ ಕುಮಾರ್ ಮೇತ್ರೆ ಅವರ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರಗಳು.
#AzadiKaAmritMahotsav
#BidarFort
#AirShow
#ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಘಾಟಿಬೋರಾಡ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಲಕ್ಷ್ಮೀಮೇತ್ರೆ ಅವರಿಗೂ ನೈಂಟಿಗೇಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು ಎಂದು ವರದಿ ಮಾಡಲಾಗಿದೆ.
Cow slaughter: ಗೋಹತ್ಯೆ ತಡೆಯಲು ಬಂದ ಶಾಸಕರನ್ನೇ ತಡೆದು ವಾಗ್ವಾದಕ್ಕಿಳಿದ ಗುಂಪು; ಸ್ಥಳಕ್ಕೆ ಆಗಮಿಸಿದ ಪೊಲೀಸರು
ಗೋಹತ್ಯೆ ನಡೆಯುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕರನ್ನೇ ತಡೆದ ಗುಂಪು ಅವರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಬೀದರ್ ನ ಬಸವಕಲ್ಯಾಣದಲ್ಲಿ ನಡೆದಿದೆ.
@salagar_sharanu
358 ಕೆಜಿ ಗಾಂಜಾ ಪತ್ತೆ-7 ಆರೋಪಿತರ ಸೆರೆ
|ಖಚಿತ ಮಾಹಿತಿ ಮೇರೆಗೆ ದಾಳಿ | ಎಎಸ್ಪಿ ಶಿವಾಂಶು ರಜಪೂತ್ಗೆ 1ಲಕ್ಷ ಬಹುಮಾನ ವಿತರಿಸಿದ ಎಸ್ಪಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ
@alokkumar6994
@DgpKarnataka
@kishorebabu2013
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಇದ್ದ ಜಾಗದಲ್ಲಿ ಈಗ ' ಪೀರ್ ಪಾಷಾ ಬಂಗಲೆ ' ಇದೆ . ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪವನ್ನು ಪೀರ್ಪಾಷಾ ಬಂಗಲೆಯಾಗಿ ಪರಿವರ್ತನೆ ಮಾಡಲಾಗಿದೆ . ಅದನ್ನು ಮತ್ತೆ ಅನುಭವ ಮಂಟಪ ಆಗಿಸಬೇಕೆಂಬ ಕೂಗೆದ್ದಿದ್ದು , ಅದಕ್ಕಾಗಿ ಜೂ . 12 ರಂದು ಬಸವಕಲ್ಯಾಣ ಚಲೋ ನಡೆಯಲಿದೆ
ಜಿಲ್ಲೆಯ ವೀರಪುತ್ರ, ಭಾಲ್ಕಿ ತಾಲೂಕಿನ ಮೇಥಿಮೇಳಕುಂದಾ ಗ್ರಮದ ಸುಧಾಕರ ಮೊರೆಯವರು, ಇಂದು ದೇಶ ಸೇವೆಯಲ್ಲಿ ನಿರತರಾಗಿರುವಾಗಲೇ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿರುವ ವಿಷಯ ತಿಳಿದು ಅತೀವ ದುಃಖವಾಗಿದೆ.
ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ತಡೆಯುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.
ಬೆಂಗಳೂರಿನ ಇಸ್ರೋ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇಂದು ನವೆಂಬರ್ 25 ಮತ್ತು 26 ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆಯಲಿರುವ 44 ನೆಯ ಶರಣ ಕಮ್ಮಟ್ಟ ಮತ್ತು ಅನುಭವ ಮಂಟಪ ಉತ್ಸವ ಸಮಾರಂಭಕ್ಕೆ ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ (ಇಸ್ರೋ)ಸಂಸ್ಥೆಯ ಮಾನ್ಯ ಅಧ್ಯಕ್ಷರಾದ ಸನ್ಮಾನ ಶ್ರೀ ಎಸ್. ಸೋಮನಾಥ ಸರ್
Outflow from karanja dam will be increased shortly to 7000 cusecs in view of increasing inflow to karanja.present inflow is 5500 cusecs tugave,kanaji,dawargaov and lakhangaiv bridges over karanja river are closed due to 7000 cusecs of outflow from karanja dam.
It has been done at Aurad and Humnabad. Now Bidar city needs it. requesting that our district administration and CMC change the streetlights in order to improve the beauty of Bidar city.
@bhagwantkhuba
This should be appreciated for the
@UmeshJadhav_BJP
request letter. Within months,
@AshwiniVaishnaw
responded positively.Why are we not considering our
@bhagwantkhuba
request past 2-3 years for providing all train stoppage in Kamalnagar and running the new train Bangalore & Hubli
ನಾಲ್ಕು ವರ್ಷದ ಬಳಿಕ ಉಗ್ರನರಸಿಂಹನ ದರ್ಶನಕ್ಕೆ ಅವಕಾಶ; ಎದೆ ಎತ್ತರದ ನೀರಿನಲ್ಲೂ 200 ಮೀಟರ್ ಸಾಗಿ ಬಂದ ಭಕ್ತರು ಗುಹೆಯಲ್ಲಿ ನೀರಿನ ಸಮಸ್ಯೆ, ಆಕ್ಸಿಜನ್ ಸಮಸ್ಯೆಯಿಂದ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಸದ್ಯ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ ಏಳು ಗಂಟೆಯಿಂದ ಮುಂಜಾನೆ 10 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ನಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕ್ರೀಡಾಂಗಣವಿಲ್ಲದೆ ಯುವ ಕ್ರೀಡಾ ಪುಟಗಳು ತೊಂದರೆ ಅನುಭವಿಸುವಂತಾಗಿದೆ ಹೀಗಾಗಿ ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದೆ ಈ ಕುರಿತು ಉತ್ತರಿಸಿದ ಸಚಿವರಾದ ಬಿ. ನಾಗೇಂದ್ರ ಅವರು ಕ್ರೀಡಾಂಗಣ ನಿರ್ಮಾಣ ಮಾಡುವ ಭರವಸೆ ನೀಡಿದರು.
@SBeldale
ಬಸವಕಲ್ಯಾಣ ಕ್ಷೇತ್ರದ ಶಾಸಕರು, ಆತ್ಮೀಯರು ಶ್ರೀ
@salagar_sharanu
ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ವಿಶ್ವಗುರು ಬಸವಣ್ಣ ಹೆಚ್ಚಿನ ಶಕ್ತಿ ನೀಡಿ, ಸಮಾಜದಲ್ಲಿ ತಮ್ಮಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಲಿ ಎಂದು ಶುಭ ಹಾರೈಸುತೇವೆ.
Bidar to Tirupati! ✈️ Embark on a seamless journey that connects history and spirituality. With 5 weekly flights, explore the vibrant city of Bidar and experience the divine allure of Tirupati
ಭಾಲ್ಕಿ ಪಟ್ಟಣದಲ್ಲಿ ಲಿಂಗಾಯತ ಬಾಂಧವರಿಗೆ ಸ್ಮಶಾನ ಭೂಮಿ ಲಭ್ಯವಿಲ್ಲದೆ ಸಾಕಷ್ಟು ತೊಂದರೆ ಆಗುತ್ತಿರುವುದನ್ನು ಗಮನಿಸಿದ ಶ್ರೀ
@eshwar_khandre
ಸ್ವಂತ ಖರ್ಚಿನಲ್ಲಿ 6.20 ಎಕರೆ ಭೂಮಿ ಖರೀದಿ ಮಾಡಿ "ವೀರಶೈವ ಲಿಂಗಾಯತ" ರುದ್ರ ಭೂಮಿಯನ್ನಾಗಿ ನೋಂದಾಯಿಸಿದ್ದಾರೆ ಹಾಗೂ ಸುತ್ತುಗೋಡೆ ನಿರ್ಮಿಸಲು ಪುರಸಭೆಯಲ್ಲಿ 60ಲಕ್ಷ ಬಿಡುಗಡೆ ಮಾಡಿಸಿದ್ದು.
ಬಸವನ ಹುಳು ಕಾಟದಿಂದ ಮುಂಗಾರು ಬಿತ್ತನೆಯ ಬೆಳೆಗಳು ಸಂಪೂರ್ಣ ನಾಶವಾಗಿ, ಬಹಳ ಸಂಕಷ್ಟದಲ್ಲಿರುವ ಬೀದರ್ ಜಿಲ್ಲೆಯ ರೈತರಿಗೆ ಹೆಕ್ಟರ್ ಗೆ ಕನಿಷ್ಠ 50,000 ರೂ ಪರಿಹಾರ ನೀಡಬೇಕೆಂದು
@CMofKarnataka
ಶ್ರೀ
@BSBommai
ಅವರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಶ್ರೀ
@eshwar_khandre
ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ
@mlarbpatil
#Bidarairforce
station will do
#BIDARAIRSHOW
on eve of
#AzadiKaAmritMahotsav
CELEBRATIONS over
#BidarFort
on 2nd september friday at 4.30pm for school/college students.3rd september saturday at 4.30pm for general public.students and public should be in Bidar fort before 4.30pm to
#ಬೀದರ್-#ಹೈದರಾಬಾದ್-#ಬೆಂಗಳೂರು ರಸ್ತೆ ಮಾರ್ಗ ಪ್ರಯಾಣ ಬಲು ಪ್ರಯಾಸಕರ ಅಮೂಲ್ಯ ಸಮಯ ಪೋಲು
ಬೀದರ್-ಬೆಂಗಳೂರು ವಿಮಾನ ಸೇವೆಯ ಸಮಯ ಇನ್ನು ಕೂಡ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ ರೈಲಿನಲ್ಲಿಸೀಟ್ ರಿಸರ್ವೇಷನ್ ಸಿಕ್ಕದು ನಾಂದೇಡ್-ಬೆಂಗಳೂರು ಟೇನ್ ಕೂಡ ಇಲ್ಲಿಯ ಜನರಿಗೆ ಅನುಕೂಲಕರವಾಗಿಲ್ಲ ಬೀದರ್-ಬೆಂಗಳೂರು
@KKRTC_Journeys
ಬಸ್ಸುಗಳು ಕಮ್ಮಿ
#ಬೀದರ್ ಜಿಲ್ಲೆಯ ಅಭಿವೃದ್ಧಿ ಹರಿಕಾರ, ಯುವಕರ ಮಾರ್ಗದರ್ಶಕರು,ಜನಪ್ರಿಯ ಜನನಾಯಕರು,ವಿಧಾನ ಪರಿಷತ್ ಸದಸ್ಯರು ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್, ಟಿಕೆಟ್ ಆಕಾಂಕ್ಷಿ
@MLCvijaysingh
ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರನ್ನು
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ
@eshwar_khandre
ಕಳೆದ 24 ಗಂಟೆಗಳಲ್ಲಿ ಬೀದರ್ ಜಿಲ್ಲೆಯಲ್ಲಿ 35 ಮಿ.ಮೀ ಮಳೆಯಾದರೆ, ಬೀದರ್ ತಾಲ್ಲೂಕಿನಲ್ಲಿ 82 ಮಿ.ಮೀ ವರ್ಷಧಾರೆ ದಾಖಲಾಗಿದೆ. ಚಿಟಗುಪ್ಪ ತಾಲ್ಲೂಕಿನಲ್ಲಿ 65 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಳೆಯಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ಭಾನುವಾರ ಕೂಡ ಮಳೆಯಾಗಿತ್ತು.
ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ರಹೀಂ ಖಾನ್ ಯವರಿಗೆ ತುಂಬು ಹೃದಯದ ಅಭಿನಂದನೆಗಳು ಬೀದರ್ ಜಿಲ್ಲೆಯನ್ನು ಅಭಿವೃದ್ಧಿಯತ್ತ ಸಾಗಿಸಲಿ
@RahimKhan_MLA
ಇಂದು ಔರಾದ ಪೊಲೀಸ್ ಠಾಣೆ ವತಿಯಿಂದ ಔರದನಲ್ಲಿ ಹೆಲ್ಮೆಟ್ ಹಾಗೂ ಸಂಚಾರಿ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸುವ ಮೂಲಕ ಚಾಲಕರಿಗೆ ಚಾಲನೆ ಬಗ್ಗೆ ಜಾಗೃತಿ ಮೂಡಿಸಿದರು.
@kishorebabu2013
@IgpNer
BIDAR/BENGALURU | ಪ್ರಮಾಣ ವಚನ ಸ್ವೀಕರಿಸಿದ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದೇನು?
ವಿಧಾನಸಭೆಯ ದ್ವಾರಗಳಿಗೆ ನಮಸ್ಕರಿಸಿ ಪ್ರವೇಶಿಸಿದ ನೂತನ ಶಾಸಕ
@SBeldale
Bidar-Bengaluru is approximately 700 km and by road,rail,it takes around 12 hours. Now,people can reach Bengaluru in just an hour by the Brazilian–manufactured Embraer ERJ145 aircraft.The flight will have a seating capacity of 50 passengers.And,Ticket has been priced at ₹1,999
ಅರಣ್ಯ ಇಲಾಖೆ ಸಚಿವನಾಗಿ ಇಂದು ಅಧಿಕಾರ ವಹಿಸಿಕೊಂಡ ಮೇಲೆ ಪ್ರಥಮವಾಗಿ ಅರಣ್ಯ ಭವನಕ್ಕೆ ಭೇಟಿ ನೀಡಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದೆ.
ರಾಜ್ಯದಲ್ಲಿನ ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಅರಣ್ಯ ಪ್ರದೇಶ ಅಭಿವೃದ್ಧಿ ಮತ್ತು ವನ್ಯಜೀವಿಗಳ ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ
ಬೀದರ್ ಪೋಲಿಸ್ 24 ಗಂಟೆಯೊಳಗೆ ₹2.62 ಕೋಟಿ ನಗದು ಜಪ್ತಿ ಮಾಡಿ ಆರೋಪಿಗಳಾದ ಗುಂಡುರೆಡ್ಡಿ, ವಿಜಯಕುಮಾರ ರೆಡ್ಡಿ ಮತ್ತು ಸಂಜಯ ರೆಡ್ಡಿ ಬಂಧಿಸಿ ದರೋಡೆ ಪ್ರಕರಣ ಭೇದಿಸಿದ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ
@spbidar
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ
ನೀನೆ ರಾಜಕುಮಾರ ಹೊಸ ಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೊ ರಾರಾಧಿಸೊ ರಾಜರತ್ನನು
ಆಡಿಸಿಯೆ ನೋಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ
ನೀನೆ ರಾಜಕುಮಾರ
#PuneethRajkumar
@PuneethRajkumar