![Dattatreya C Patil Revoor (modi ka parivar) Profile](https://pbs.twimg.com/profile_images/1554359840675270656/1j6EOjGN_x96.jpg)
Dattatreya C Patil Revoor (modi ka parivar)
@AppugoudaPatil
Followers
16K
Following
2K
Statuses
2K
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಆತ್ಮೀಯರು, ಕಲಬುರಗಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. @AppugoudaPatil
1
3
35
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕರು, ಜನಪ್ರಿಯ ಯುವ ನಾಯಕರು, ಆತ್ಮೀಯರಾದ ಸಹೋದರ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. Warm Birthday wishes to Sri @AppugoudaPatil Ji, former MLA of Kalaburagi dakshina constituency.
1
0
12
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. @bhimashankarptl
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು,ಯುವಕರ ಕಣ್ಮಣಿ,ನಿಕಟಪೂರ್ವ ಶಾಸಕರು,ಸ್ನೇಹ ಜೀವಿ ಸಹೋದರ ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಜನುಮದಿನದ ಶುಭಾಶಯಗಳು.💐 #BhimashankarPatil #KalyanaRajyaPragathiPaksha @AppugoudaPatil
2
1
14
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. @b_mattimadu
ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಕಲಬುರಗಿ ಜಿಲ್ಲೆ ಮತ್ತು #ಕಲಬುರಗಿಗ್ರಾಮೀಣ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಕೆಕೆಆರ್‌ಬಿ ಮಾಜಿ ಅಧ್ಯಕ್ಷರು, ಆತ್ಮೀಯರು, ಮಾಜಿ ಶಾಸಕರಾದ @AppugoudaPatil ಅವರನ್ನು ಸನ್ಮಾನಿಸಿ, ಜನ್ಮದಿನದ ಶುಭಾಶಯಗಳು ಕೋರಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ @SAPRaddewadgi, ನಗರ ಅಧ್ಯಕ್ಷ @CPatilbjp, ವಿಭಾಗೀಯ ಪ್ರಭಾರಿ @rajupatiltelkur, ಪ್ರಮುಖರಾದ ಸಂಗಮೇಶ ವಾಲಿ, ಜಗನ್ನಾಥ್ ಮಾಲಿಪಾಟೀಲ್, ಸತೀಶ್ ಸೊರಡೆ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಜೊತೆಗಿದ್ದರು.
0
0
29
RT @BJP4India: PM Shri @narendramodi inaugurates National Youth Festival in Nashik, Maharashtra.
0
337
0
RT @BJP4India: PM Shri @narendramodi performs Darshan and Pooja at Shree Kalaram Temple in Nashik, Maharashtra.
0
778
0
Nation pays tribute to the great philosopher & social reformer #SwamiVivekananda on his birth anniversary, commemorated as #NationalYouthDay.
1
0
6
ವಿಕಸಿತ ಭಾರತ ಸಂಕಲ್ಪ ಯಾತ್ರೆ ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳೊಂದಿಗೆ ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗೆ ಇಂದು ಕಲಬುರ್ಗಿಯ STBT ಬಸ ನಿಲ್ದಾಣದ ಹತ್ತಿರ ಸಂಸದರಾದ @UmeshJadhav_BJP ರವರೊಂದಿಗೆ ಚಾಲನೆ ನೀಡಲಾಯಿತು. #VikasitBharatSankalpYatra
0
0
8