![ChanduPatilbjp Profile](https://pbs.twimg.com/profile_images/1567920593529602050/oEIaaPl7_x96.jpg)
ChanduPatilbjp
@CPatilbjp
Followers
3K
Following
6K
Statuses
3K
Joined December 2020
ಕಲಬುರಗಿಗೆಗೆ ಆಗಮಿಸಿದ್ದ ಶಿವಮೊಗ್ಗ ಲೋಕಸಭಾ ಸದಸ್ಯರಾದ @BYRBJP ಅವರನ್ನು ಮನೆಗೆ ಆಹ್ವಾನಿಸಿ ವಿಧಾನ ಪರಿಷತ್ ಸದಸ್ಯರು ತಂದೆಯವರಾದ ಡಾ.ಬಿ ಜಿ ಪಾಟೀಲ್ ಅವರು, ಸಹೋದರರಾದ ಕೈಲಾಸ್ ಪಾಟೀಲ್ ಅವರು ಆತಿಥ್ಯ ನೀಡಿ ಸನ್ಮಾನಿಸಿದರು.
0
0
19
ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು. ಮಾನವ ಬದುಕಿಗೆ ಮೂಲ ಚೈತನ್ಯವಾದ ಸೂರ್ಯದೇವನು ಎಲ್ಲರ ಬಾಳಿನಲ್ಲೂ ಹೊಸ ಉತ್ಸಾಹ,ಬೆಳಕನ್ನು ಹರಿಸಲಿ. #ರಥಸಪ್ತಮಿ #Rathasaptami
0
0
11
ಶ್ರೀ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ಆಯೋಜಿಸಿದ್ದ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರೊಂದಿಗೆ ಭಾಗವಹಿಸಲಾಯಿತು.
0
0
4
ಭಾರತೀಯ ಸಂಸ್ಕೃತಿ ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರನ್ನು ಸನ್ಮಾನಿಸಲಾಯಿತು. @BJP4Karnataka
0
0
24
RT @nrkbjp: ಪಕ್ಷದ ಸಂಘಟನಾ ಪರ್ವದ ಭಾಗವಾಗಿ ರಾಜ್ಯದಲ್ಲಿ ಇಂದು 23 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಹೃತ್…
0
3
0
ಜಾರ್ಖಂಡ್‌ನ ಗೊಡ್ಡಾ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದ, ಶ್ರೀ ಡಾ ನಿಶಿಕಾಂತ್ ದುಬೆ ಜಿ ಅವರಿಗೆ ಹೃತ್ಪೂರ್ವಕ ಹುಟ್ಟು ಹಬ್ಬದ ಶುಭಾಶಯಗಳು! @nishikant_dubey
0
0
1
ಹಾವೇರಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು, ಮಾಜಿ ಮುಖ��ಯಮಂತ್ರಿಗಳು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನಷ್ಟೂ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
1
0
16
ಹಿಂದೂ ಕಲಬುರ್ಗಿಯ ಅಯ್ಯರ್ ವಾಡಿಯಲ್ಲಿ ಹಿಂದೂ ಸಾಮ್ರಾಟ್, ಭಾರತದ ಆತ್ಮಚೇತನದ ಪ್ರತ್ಯಕ್ಷ ರೂಪ, ಪ್ರಜಾರಕ್ಷಕ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ChhatrapatiShivajiMaharaj
0
2
30
ನಾಡಿನ ಸಮಸ್ತ ಜನತೆಗೆ 76 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #RepublicDay2025 #RepublicDay #republicdayindia
0
0
1
ವೀರ ರಾಣಿ ಕಿತ್ತೂರು ಚೆನ್ನಮ್ಮನ ನಿಷ್ಠ ಬಂಟನಾಗಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶತ ಶತ ನಮನಗಳು. #SangolliRayanna
0
0
3
ನಮ್ಮ ಕಲಬುರಗಿ ಜಿಲ್ಲೆಯ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.ಹೃದಯ ಪೂರ್ವಕ ಅಭಿನಂದನೆಗಳು. #PadmaShreeAward #Karnataka
1
4
44
ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಈ ದಿನದ ಉದ್ದೇಶ. ಬನ್ನಿ, ಪ್ರವಾಸೋದ್ಯಮವನ್ನು ಉತ್ತೇಜಿಸೋಣ, ಭಾರತದ ಆ��್ಥಿಕತೆಯನ್ನು ಬಲಪಡಿಸೋಣ. #NationalTourismDay
0
0
3
ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಕಾರ್ಯಕ್ರಮ ಉದ್ದೇಶಿಸಿ ಡಾ. ಕೆ ಲಕ್ಷ್ಮಣ ರಾಜ್ಯಸಭಾ ಸದಸ್ಯರು ಬಿಜೆಪಿಯ ರಾಷ್ಟ್ರೀಯ ಓಬಿಸಿ ಮೋರ್ಚಾ ಅಧ್ಯಕ್ಷರು ಹಾಗೂ ಎನ್ ಮಹೇಶ್ ಮಾಜಿ ಸಚಿವರು, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಮಾತನಾಡಿದರು. #SamvidhanGaurav
@NMaheshX
0
0
4
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಯ ಬಗ್ಗೆ ಅರಿವು ಬೆಳೆಸುವ ಸಂಕಲ್ಪವನ್ನು ಮಾಡೋಣ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು. #NationalGirlChildDay #DeshkiBeti
#BetiBachaoBetiPadhao
0
1
8