N Ravi Kumar
@nrkbjp
Followers
24K
Following
6K
Media
5K
Statuses
9K
MLC & Ex-Opposition Chief Whip, Karnataka Legislative Council, Ex-State General Secretary, @BJP4Karnataka. Tweets are personal.
Bengaluru, India
Joined November 2016
ಕಾಂಗ್ರೇಸ್ ಪಕ್ಷದ ಶಾಸಕರೇ ನಿಮ್ಮ ಧಮ್ಕಿ, ನಿಮ್ಮ ಹಾರಾಟ- ಹೋರಾಟ ನಮ್ಮ ಮೇಲೇ ಮಾಡಬೇಡಿ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವವರಲ್ಲ, ಜಗ್ಗುವವರಲ್ಲ- ಬಗ್ಗುವವರಲ್ಲ. ನಿಮಗೇ,ನಿಮ್ಮ ಸರ್ಕಾರಕ್ಕೆ ತಾಕತ್ತೀದ್ದರೇ “ಪಾಕಿಸ್ತಾನ್ ಜಿಂದಾಬಾದ್” ಕೂಗಿದ ದೇಶದ್ರೋಹಿಗಳನ್ನು ಬಂಧಿಸಿ, ಜೈಲಿಗೆ ಕಳುಹಿಸಿ. #antihinducongress
22
76
639
ಮಾನ್ಯ @hd_kumaraswamy ಅವರೇ, ನಾನು, ನಮ್ಮ ಕುಟುಂಬದವರೆಲ್ಲಾ ರೈತರು, ನಾವು ಮಣ್ಣಿನ ಮಕ್ಕಳೆಂದು ಹೇಳುತ್ತೀರಿ. ಆದರೆ ಸರಿಯಾದ ಲೆಕ್ಕಪತ್ರ, ಸರಿಯಾದ ವ್ಯವಹಾರಗಳಿದ್ದರೇ ಈ IT ದಾಳಿ ಬಗ್ಗೆ ಭಯವೇಕೆ? ಯಾಕೆ ಹೆದರುತ್ತೀದ್ದಿರಾ? ಕೇಂದ್ರದ ವಿರುದ್ಧ ಯಾಕೆ ಆರೋಪ ಮಾಡುತ್ತೀರಾ? ಜನತೆಗೆ ದಾರಿ ತಪ್ಪಿಸೋದು ಬಿಡಿ,ಅನುಕಂಪ ಗಿಟ್ಟಸಲು ಹೋಗಬೇಡಿ.
48
119
552
ನಿಮ್ಮನ್ನು ಗೆಲ್ಲಿಸಿದ ಬಾದಾಮಿ ಮತಕ್ಷೇತ್ರದ ಜನತೆ ಪ್ರವಾಹದ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೂ,ನೀವು ಮಾತ್ರ ಪಾಪ ತುಂಬ ಜ್ವರದಲ್ಲೂ ಬಿರಿಯಾನಿ ತಿನ್ನುತ್ತೀದ್ದೀರಿ ನಾಚಿಕೆ ಆಗಲ್ವಾ @siddaramaiah? .@INCKarnataka ಕಾಂಗ್ರೇಸ್ ನಾಯಕರಿಗೆ ಬಿರಿಯಾನಿ ತಿನ್ನಲಿಕ್ಕೆ ಸಮಯವಿದೆ, ಆದರೆ ಪ್ರವಾಹ ಪೀಡಿತ ಜನತೆಯ ಕಷ್ಟ ಆಲಿಸಲು ಸಮಯವಿಲ್ಲ.
45
108
532
ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ, ಹದಗೆಟ್ಟ ಕಾನೂನು ಸುವ್ಯವಸ್ಥೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಚಿತ್ರದುರ್ಗದಲ್ಲಿ ಪ್ರತಿಭಟನೆ. ಲೋಕಸಭಾ ಅಭ್ಯರ್ಥಿ ಶ್ರೀ ಗೋವಿಂದ ಕಾರಜೋಳ, ಮಾಜಿ ಶಾಸಕ ಶ್ರೀ ತಿಪ್ಪಾರೆಡ್ಡಿ ಸೇರಿದಂತೆ ಪ್ರಮುಖ ಕಾರ್ಯಕರ್ತರು ಭಾಗಿ. #JusticeForNeha
1
89
441
ಪರಿಶಿಷ್ಟ ವರ್ಗಕ್ಕೆ ಕೋಳಿ ಸಮಾಜ .ಸೇರ್ಪಡೆ : ಕೇಂದ್ರಕ್ಕೆ ಮನವಿ. ಕೋಳಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈ ಬಗ್ಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದರು. @BJP4Karnataka @CMofKarnataka
20
22
426
“ ಈ ಭಾರಿಯೂ ಮತ್ತೇ ಮೋದಿ ಸರ್ಕಾರ”.“ ದೇಶದೆಲ್ಲೆಡೆ ಸ್ವರ್ವಸ್ಪರ್ಶಿಯಾದ ಕಮಲ”.ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ ಹಾರ್ಧಿಕ ಅಭಿನಂದನೆಗಳು. ಬಿಜೆಪಿಗೆ ಆಶೀರ್ವದಿಸಿದ ದೇಶದ ಮತದಾರ ಬಾಂಧವರಿಗೆ ನಮ್ಮ ಧನ್ಯವಾದಗಳು, ನಮನಗಳು. @BSYBJP @BJP4Karnataka #BJP4India #BJPvictoryVerdicts
12
36
407
ವಿಧಾನಸಭೆ ಸಭಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಪಕ್ಷದ ಹಿರಿಯರು, ಶಿರಸಿ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ವಿಧಾನಸೌಧದಲ್ಲಿ ಶಾಸಕರ ಜೊತೆ ಅಭಿನಂದಿಸಲಾಯಿತು. @BJP4Karnataka @BJP4Karnataka
5
20
413
ನಮಸ್ಕಾರಗಳು, ಆತ್ಮಿಯರೇ,.ಇಂದು #COVID19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ. ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆಗಿದ್ದೇನೆ. ಚಿಕಿತ್ಸೆ ಕಾರಣ ನಿಮ್ಮ ಕರೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕ್ಷಮೆ ಇರಲಿ.ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಚಿಕಿತ್ಸೆಗೆ ಒಳಪಡಬೇಕೆಂದು ವಿನಂತಿ. ಧನ್ಯವಾದಗಳು.
76
16
378
ಇಂದು ಸಂಜೆ 5 ಘಂಟೆಗೆ ರಾಜ್ಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರ ಜೊತೆಗೆ ಸಭೆ ನಡೆಸಲಿದ್ದಾರೆ. ನಂತರ ಸಂಜೆ 6 ಘಂಟೆಗೆ ರಾಜಭವನದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ. ನಂತರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. @BJP4Karnataka
5
19
356
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾದ ಶ್ರೀ ಸದಾನಂದಗೌಡ ಅವರನ್ನು ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಮುಖಂಡರು ಉಪಸ್ಥಿತರಿದ್ದರು. @DVSBJP @BJP4Karnataka
6
22
357
ದೇಶದ ಪ್ರಧಾನ ಸೇವಕ, ದೇಶದಲ್ಲಿ ನೂರಾರು ಜನಪರ, ಅಭಿವೃದ್ಧಿ ಪರ ಯೋಜನೆಯ ಹರಿಕಾರರಾಗಿ, ನವಭಾರತದ ಶಿಲ್ಪಿಯಾಗಿ, ದೇಶದ ಹಿತಕ್ಕಾಗಿ ಐತಿಹಾಸಿಕ, ಕಠಿಣ ನಿರ್ಧಾರ ಕೈಗೊಂಡ ಛಲಗಾರ, ಭಾರತದ ಗೌರವದ ಪತಾಕೆಯನ್ನು ವಿಶ್ವದೆತ್ತರಕ್ಕೆ ರಾಜಾಜಿಸಿದ@narendramodi .ಅವರಿಗೆ ಭಗವಂತ ಆಯುಷ್ಯ, ಆರೋಗ್ಯ ಇನ್ನು ಕರುಣಿಸಲೆಂದು ನಾನು ಪ್ರಾರ್ಥಿಸುತ್ತೇನೆ.
9
15
350
ವಿಶ್ವವಿಖ್ಯಾತ, ನಾಡಹಬ್ಬ, ಈ ಭಾರಿಯ ಮೈಸೂರು ದಸರಾ ಹಬ್ಬವನ್ನು ನಾಡಿನ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿಯನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. @CMofKarnataka @BSYBJP @BSYBJP
7
25
332
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ -( ಕೆಎಂಎಫ್ )ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BJP4Karnataka @BSYBJP @nalinkateel
12
20
334
ಇಂದು ಬೆಂಗಳೂರು ಮಹಾನಗರಕ್ಕೆ ಪಕ್ಷದ ಕಾರ್ಯಕ್ರಮದ ನಿಮಿತ್ತವಾಗಿ ಆಗಮಿಸಿದ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ-ತಂತ್ರಜ್ಞಾನ, ಪರಿಸರ ಖಾತೆ ಸಚಿವರಾದ ಡಾ.ಹರ್ಷವರ್ಧನ ಅವರನ್ನು ಭೇಟಿ ಮಾಡಿ ಶುಭ ಕೋರಲಾಯಿತು.@drharshvardhan @BJP4Karnataka @BSYBJP @nalinkateel
5
15
322
ಚಿಂಚೋಳಿಯ ನೂತನ ಶಾಸಕರಾಗಿ ಆಯ್ಕೆಯಾಗಿ ಇಂದು ವಿಧಾನಸೌಧದ ಸಭಾಧ್ಯಕ್ಷರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಡಾ.ಅವಿನಾಶ್ ಜಾಧವ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.@UmeshJadhav_BJP @BJP4Karnataka @BSYBJP @RTelkur @drashwathcn
4
19
315
ಜುಲೈ 9, 1949 ರಲ್ಲಿ ವಿಶ್ವದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸ್ಥಾಪನೆಗೊಂಡ ದಿನ, ಪ್ರತಿ ವರ್ಷ ಜುಲೈ 9 ರಂದು “ರಾಷ್ಟ್ರೀಯ ವಿದ್ಯಾರ್ಥಿ ದಿನ” ವೆಂದು ದೇಶಾದ್ಯಂತ ಆಚರಿಸಲಾಗುತ್ತಿದೆ. #ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ಧಿಕ ಶುಭಾಶಯಗಳು. #ABVPVoice.#HumABVPHai
5
47
308
|| ಗಜಾನನಂ ಭೂತಗಣಾದಿ ಸೇವಿತಂ ಕಪಿತ್ಥ ಜಂಬೂಫಲ ಸಾರ ಭಕ್ಷಿತಂ ಉಪಾಸುತಂ ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಂ || . ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ .ಹಾರ್ಧಿಕ ಶುಭಾಶಯಗಳು. #HappyGaneshChaturthi @BJP4Karnataka
17
21
310
ದಾವಣಗೆರೆಯ ಜಂಬೂಬಜಾರಿನ ಶ್ರೀ ಎಸ್.ರಾಜೇಶ್ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲಿದ್ದರು, ಅವರ ಆಸ್ಪತ್ರೆಯ ಚಿಕಿತ್ಸೆಗಾಗಿ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ವಿತರಿಸಿದೆ. ಶ್ರೀ ರಾಜೇಶ್ ಅವರು ಶೀಘ್ರ ಗುಣಮುಖರಾಗಲೆಂದು ಈ ಸಂದರ್ಭದಲ್ಲಿ ಶುಭ ಕೋರಿದೆ. @CMofKarnataka @BJP4Karnataka
6
18
311
ಇಂದು ನವದೆಹಲಿಯಲ್ಲಿ ನಡೆದ ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದೆ. ನಮ್ಮ ರಾಜ್ಯದ ಸದಸ್ಯತ್ವದ ವರದಿಯನ್ನು ಈ ಸಂದರ್ಭದಲ್ಲಿ ನೀಡಿದೆ. ನಮ್ಮ ರಾಜ್ಯವು ಒಟ್ಟು 27,77,823 ಲಕ್ಷ ಸದಸ್ಯತ್ವವನ್ನು ಹೊಂದಿದ್ದು ದೇಶದಲ್ಲಿ ಈಗ 5 ನೇ ಸ್ಥಾನವನ್ನು ಪಡೆದಿದೆ.@BJP4Karnataka @BSYBJP @nalinkateel
8
29
304
ರಾಜ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ನಮ್ಮ ಪಕ್ಷದ ಎಲ್ಲ ಅಧಿಕೃತ ಅಭ್ಯರ್ಥಿಗಳಿಗೆ ಹಾರ್ಧಿಕ ಅಭಿನಂದನೆಗಳು. ಮತ್ತೊಮ್ಮೆ ಈ ಭಾರಿ ರಾಜ್ಯದಿಂದ ನಮ್ಮ ಪಕ್ಷದಿಂದ ಅತಿ ಹೆಚ್ಚಿನ ಸಂಸದರನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸೋಣವೆಂದು ಸಂಕಲ್ಪ ಮಾಡೋಣ.ಪ್ರಧಾನಿ ಮೋದಿಜೀಯವರ ಕೈ ಬಲ ಪಡಿಸೋಣ. #PhirEKBaarModiSarkaar #ModiAgain2019
11
39
295
ಪ್ರವಾಹಕ್ಕೆ ತುತ್ತಾದ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರದೇಶಗಳ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯ, ಪರಿಹಾರ ಕುರಿತು ಮಾನ್ಯ ಮುಖ್ಯಮಂತ್ರಿಗಳ ಜೊತೆ ಬೆಳಗಾವಿಗೆ ತೆರಳಲಾಯಿತು. ಮಳೆ ಹಾನಿಗೊಳಗಾದ ಪ್ರದೇಶಗಳ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣವೇ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ. @BSYBJP
6
26
301
ಲೋಕಸಭಾ ಚುನಾವಣೆ ಫಲಿತಾಂಶದ* ಹಿನ್ನೆಲೆಯಲ್ಲಿ ರಾಜ್ಯ ಜನತೆಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸುವ ಮೂಲಕ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. @BJP4Karnataka @BSYBJP @RAshokaBJP @CTRavi_BJP
7
33
291
ರಾಜ್ಯದ ಸದಸ್ಯತ್ವ ಅಭಿಯಾನ-2019ರ ವರದಿ ಕುರಿತು ಇಂದು ವಿಡಿಯೋ ಕಾನ್ಪೆರೆನ್ಸ್ ಮುಖಾಂತರ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಲ್.ಸಂತೋಷ್ ಜೀ ಹಾಗೂ ರಾಷ್ಟ್ರೀಯ ಸದಸ್ಯತ್ವ ಅಭಿಯಾನದ ಸಂಚಾಲಕರಾದ ಶ್ರೀ ಶಿವರಾಜ್ ಸಿಂಗ್ ಚವ್ಹಾಣ ಸೇರಿದಂತೆ ರಾಷ್ಟ್ರೀಯ ಪದಾಧಿಕಾರಿಗಳಿಗೆ ರಾಜ್ಯದ ಸದಸ್ಯತ್ವದ ವರದಿ ನೀಡಲಾಯಿತು.@BJP4Karnataka
1
32
301
ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವರಾದ ಶ್ರೀ ಅರುಣ್ ಜೇಟ್ಲಿ ಅವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದಲ್ಲಿ ಇಂದು ಪುಷ್ಪಾರ್ಚನೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು. #ArunJaitleyNoMore @BJP4Karnataka
13
19
294
ಕೇಂದ್ರದ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ಖಾತೆಯ ನೂತನ ಸಚಿವರಾದ ಶ್ರೀ ಪ್ರಲ್ಹಾದ ಜೋಶಿಯವರನ್ನು ಇಂದು ರಾಜ್ಯ ಕಾರ್ಯಾಲಯದಲ್ಲಿ ಅಭಿನಂದಿಸಲಾಯಿತು. ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು. @JoshiPralhad @BJP4Karnataka @BSYBJP
0
26
293
ರೈತ ನಾಯಕ,ರಾಜ್ಯದ ಅಭಿವೃದ್ಧಿಯ ಹರಿಕಾರ,ಧೀಮಂತ ನಾಯಕ ಹೆಮ್ಮೆಯ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ನೂತನವಾಗಿ ಸಚಿವ ಸಂಪುಟ ದರ್ಜೆ ಸಚಿವರಾಗಿ ಆಯ್ಕೆಯಾದ ಎಲ್ಲ ಸಚಿವರಿಗೆ ಹಾರ್ಧಿಕ ಅಭಿನಂದನೆಗಳು.ನಿಮ್ಮೆಲ್ಲರ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯಾಗಲೆಂದು ಶುಭ ಹಾರೈಸುತ್ತೇನೆ.@CMofKarnataka
16
15
294
ಮುಕ್ಕೋಟಿ ದೇವರುಗಳು ನೆಲೆಸಿರುವರು "ಗೋ"ಮಾತೆಯಲ್ಲಿ,ಅಮೃತದ ರೂಪವಾದ ಕ್ಷೀರವನ್ನು ನೀಡುವವಳು "ಗೋ"ಮಾತೆ, ದೇವರ ಸ್ವರೂಪ,ಕಾಮದೇನು,ಹಿಂದೂಗಳ ಆರಾಧ್ಯದೈವ "ಗೋ"ಮಾತೆ. ವಿಧಾನಸಭೆಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕರಿಸಿ, ರಾಜ್ಯದ ಜನತೆಯ ಅಪೇಕ್ಷೆ ನೆರವೇರಿಸಿದ ಸನ್ಮಾನ್ಯ ಶ್ರೀ @BSYBJP ನವರಿಗೆ ಹೃದಯಪೂರ್ವಕ ಧನ್ಯವಾದಗಳು.
3
9
282
ಬಿಜೆಪಿಯ ಭೀಷ್ಮ,ದೇಶಕ್ಕಾಗಿ, ಪಕ್ಷಕ್ಕಾಗಿ ನಿರಂತರ ಶ್ರಮಿಸಿದ ಹಿರಿಯ ನಾಯಕ, ಪಕ್ಷವನ್ನು ಸಂಘಟಿಸಿ ಬೆಳೆಸಿದ ಅದ್ವಿತೀಯ ನೇತಾರ, ನಮ್ಮೆಲ್ಲರಿಗೂ ಆದರ್ಶ,ಪ್ರೇರಣೆ ಪೂಜ್ಯನೀಯ ಶ್ರೀ ಲಾಲ್ ಕೃಷ್ಣ ಅಡ್ವಾಣಿಜೀಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಇನ್ನೂ ಹೆಚ್ಚಿನ ಆರೋಗ್ಯ, ಆಯುಷ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.@BSYBJP
7
17
288
“ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರದ ಗುರಿ ಅಭಿವೃದ್ಧಿಯೇ ಆಡಳಿತ ಮಂತ್ರ”. - ರಾಜ್ಯದ ರೈತರಿಗೆ - ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ. -ಮೀನುಗಾರರ 60 ಕೋಟಿ ರೂ. ಸಾಲ ಮನ್ನಾ. - ನೇಕಾರರ 98 ಕೋಟಿ ರೂ. ಸಾಲ ಮನ್ನಾ. “ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ದೃಢ ಹೆಜ್ಜೆಗಳು” @CMofKarnataka
15
21
277
ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಉಚಿತವಾಗಿ ನೀಡುವಂತೆ ಇಲಾಖೆಗಳಿಗೆ ಮನವಿ ಮಾಡಿರುವ ಕುರಿತು ಮಾಧ್ಯಮಗಳಲ್ಲಿ ವರದಿ.18.08.2019 @BJP4Karnataka
10
30
273
ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಎದುರಿಗೆ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದರು.@BSYBJP @BJP4Karnataka @drashwathcn @BYVijayendra
4
24
280
ಭಾರತಾಂಬೆಯ ಹೆಮ್ಮೆಯ ಪುತ್ರಿ,ಹಿಂದಿನ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಹಲವಾರು ಯೋಜನೆಗಳನ್ನು ನೀಡಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಸ್ವರ್ಗಸ್ಥರಾಗಿರುವುದು ತೀವ್ರ ದುಖಃ ತಂದಿದೆ.ಆತ್ಮಕ್ಕೆ ಶಾಂತಿ ದೊರೆಯಲಿ,ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ. #SushmaSwaraj
10
20
274
ನಮಸ್ಕಾರಗಳು,. ನನ್ನ ಮೇಲೆ ವಿಶ್ವಾಸವಿಟ್ಟು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಮರು ಅವಕಾಶ ಕಲ್ಪಿಸಿದ ಪಕ್ಷದ ರಾಷ್ಟ್ರೀಯ,ರಾಜ್ಯದ ಎಲ್ಲಾ ಹಿರಿಯ ನಾಯಕರಿಗೆ, ಪದಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ನಮ್ಮೆಲ್ಲಾ ಕಾರ್ಯಕರ್ತರಿಗೆ ನನ್ನ ಹೃದಯಪೂರ್ವಕ ಧನ್ಯವಾಧಗಳನ್ನು ಸಲ್ಲಿಸುತ್ತೇನೆ. @BJP4Karnataka
45
19
278
ಸಕ್ರೀಯ ಸದಸ್ಯತ್ವ ಅಭಿಯಾನ ಮತ್ತು ಜಿಲ್ಲಾ ಸಂಘಟನಾತ್ಮಕ ವಿಶೇಷ ಸಭೆಯು ಇಂದು ಯಾದಗಿರಿಯಲ್ಲಿ ನಡೆಯಿತು. ಜಿಲ್ಲೆಯ ಸದಸ್ಯತ್ವದ ಗುರಿ ತಲುಪಲು ನಾವೆಲ್ಲರೂ ಶ್ರಮವಹಿಸಬೇಕಾಗಿದೆ. @BJP4Karnataka @nalinkateel
5
15
264
Kannada cine actor Sri. @Jaggesh2 talks on #DeMonetisation in his reality show. Very happy to see this.
13
65
262
ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡರ ನೆನಪು ಚಿರಸ್ಥಾಯಿಯಾಗಿಸಲು ನಮ್ಮ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆಗೆ ನಿರ್ಧಾರ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಬಿಜೆಪಿ ಸರ್ಕಾರ ಸಂಕಲ್ಪವನ್ನು ಕೈಗೊಂಡಿದೆ. @CMofKarnataka @BSYBJP @BJP4Karnataka
11
23
263
ಚಿಂಚೋಳಿ ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಎಲ್ಲ ಶಾಸಕರಿಗೆ, ಸಂಸದರಿಗೆ, ಪದಾಧಿಕಾರಿಗಳಿಗೆ, ನಾಯಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ, ಸಮಾಜದ ಹಿತೈಷಿಗಳಿಗೆ ನನ್ನ ಕೋಟಿ ಕೋಟಿ ನಮನಗಳು. ನಿಮಗೆಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು.@BJP4Karnataka @BSYBJP
4
18
257
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರು ಇಂದು ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳ ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಹಾನಿಗೊಳಗಾದ ಪ್ರದೇಶಗಳ ಕುರಿತು ಮಾಹಿತಿ ಪಡೆದರು. @CMofKarnataka @JoshiPralhad
9
21
255
ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಇಂದು ಮಧ್ಯಾಹ್ನ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾನ್ಯ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರನ್ನು ಬರಮಾಡಿಕೊಳ್ಳಲಾಯಿತು. @BSYBJP @CMofKarnataka
8
24
234
ನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಬ್ಬದ ಶುಭಾಶಯಗಳು. #VijayaDashami #Dasara @BSYBJP @BJP4Karnataka @nalinkateel
10
9
239
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೈತನಾಯಕ, ಕರ್ನಾಟಕ ಬಂಧು, ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪಜೀ ಅವರಿಗೆ ಹಾರ್ದಿಕ ಅಭಿನಂದನೆಗಳು. Congratulations to our leader Shri @BSYBJP ji for taking oath as Chief Minister of Karnataka.@BJP4Karnataka
5
30
236
ಹುಟ್ಟು ಹೋರಾಟಗಾರರು,ಪಕ್ಷದ ಹಿರಿಯ ನಾಯಕರು, ರೈತ ನಾಯಕರು,ನಾಡಿನ ಸಮಗ್ರ ಅಭಿವೃದ್ದಿಯ ಹರಿಕಾರ,ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಹಾಗೂ ರಾಜ್ಯದ ಜನರ ಸೇವೆಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ.
5
4
232
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ .ಗುರುಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ . ಗುರುಪೂರ್ಣಿಮೆಯ ಶುಭಾಷಯಗಳು. @BJP4Karnataka @BSYBJP #Gurupoornima
1
12
230
ಚಿಂಚೋಳಿ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಚಿಂಚೋಳಿ ನಗರ, ಸುಲೇಪೇಟೆ, ಕುಂಚಾವರಂ, ಚಿಮ್ಮನಚೋಡ್, ಐನೋಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಕಾರ್ಯಕರ್ತರ ಸಭೆ ನಡೆಯಿತು. ಬೂತ್ ಗಳಲ್ಲಿ ಹೆಚ್ಚಿನ ಲೀಡ್ ಕೊಡಬೇಕು ಹಾಗೂ ಈ ಉಪಚುನಾವಣೆಯಲ್ಲಿ ಡಾ.ಅವಿನಾಶ್ ಜಾಧವ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಲಾಯಿತು.@BJP4Karnataka
4
29
229
ಸ್ವತಂತ್ರ ಭಾರತದ ಇತಿಹಾಸದಲ್ಲೇ, ಐತಿಹಾಸಿಕವಾಗಿ ಕೇಂದ್ರ ಸರ್ಕಾರವೊಂದು, 5 ವರ್ಷದಲ್ಲಿ ಒಂದೇ ಒಂದು ಪೈಸೆಯ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿರುವುದು, ಹೆಮ್ಮೆಯ ಪ್ರಧಾನಿ ಮೋದಿಜೀಯವರು ಒಂದೇ ಒಂದು ದಿನ ರಜಾ ಹಾಕದೇ, ದಿನದ 24 ಘಂಟೆಯು ಹಗಲಿರುಳು ಶ್ರಮಿಸಿರುವುದು ನಮಗೆಲ್ಲರಿಗೂ ಪ್ರೇರಣೆ.#PhirEKBaarModiSarkar
4
30
230
ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎರಡನೇ ಭಾರಿಗೆ ಜನಪ್ರೀಯ ಸಂಸದರಾಗಿ ಆಯ್ಕೆಯಾದ ಕು.ಶೋಭಾ ಕರಂದ್ಲಾಜೆಯವರಿಗೆ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. @BSYBJP @ShobhaBJP @karkalasunil @PCMohanMP
4
8
220
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ರನ್ ಫಾರ್ ಯೂನಿಟಿ - ಏಕತೆಗಾಗಿ ಓಟದಲ್ಲಿ ಪಾಲ್ಗೊಂಡು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ಗೌರವ ಸಲ್ಲಿಸಿಲಾಯಿತು. #RunForUnity @BJP4Karnataka @drashwathcn @JoshiPralhad @CTRavi_BJP
4
17
219
“ಕಾಯಕವೇ ಕೈಲಾಸ”.“ದಯವೇ ಧರ್ಮದ ಮೂಲವಯ್ಯಾ”.ಸಕಲಜೀವಾತ್ಮರಿಗೆ ಲೇಸನ್ನೆ ಬಯಸು.ಎನಗಿಂತ ಕಿರಿಯರಿಲ್ಲ. ಎಂದು ಸಾರಿಸಾರಿ ಹೇಳಿದ ವಿಶ್ವಗುರು, ಮಹಾನ್ ಮಾನವತಾವಾದಿ ಜಗಜ್ಯೋತಿ ಶ್ರೀ ಬಸವಣ್ಣನವರ 887 ನೇ ಜಯಂತಿಯ ಹಾಗೂ ಅಕ್ಷಯ ತೃತೀಯದ ಶುಭಾಶಯಗಳು.#ಬಸವಜಯಂತಿ #Basavajayanthi @BJP4Karnataka @BSYBJP
10
13
220
ಮುಖ್ಯಮಂತ್ರಿ ಬದಲಿಸುವ ಸಮಯ ಇದಲ್ಲ. ಮೊದಲು ರಾಜ್ಯದ ಜನರನ್ನು ಕೊರೊನಾ ಮುಕ್ತರನ್ನಾಗಿ ಮಾಡೋಣ, ಜನತೆಗೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ, ಜನ ಸಾಮಾನ್ಯರ ಜೀವನ ಅಯೋಮಯವಾಗಿದೆ. ಇಂತಹ ಸಂದರ್ಭದಲ್ಲಿ ಜನರ ಸೇವೆಯನ್ನು ಮಾಡೋಣ, ಮಾನ್ಯ ಮುಖ್ಯಮಂತ್ರಿಗಳ ಕೈ ಬಲಪಡಿಸೋಣ, ಇದೇ ನಮ್ಮೆಲ್ಲರ ಆದ್ಯತೆ ಆಗಬೇಕು. @BJP4Karnataka.@BSYBJP.
9
23
209
ಒಂದೊಂದು ಮೋರ್ಚಾದಿಂದ 18 ರ್ಯಾಲಿ ಮೂಲಕ 1 ಕೋಟಿ ಜನರನ್ನು ನಾವು ತಲುಪಲಿದ್ದೇವೆ. ಸೋಶಿಯಲ್ ಮೀಡಿಯಾ ಮೂಲಕ ನಾವು 20 ಲಕ್ಷ ಜನ ನೋಡುವಂತೆ ನಾವು ಮಾಡುಲಿದ್ದೇವೆ. 14 ರಂದು ಸಂಜೆ 7-8 ರ ವರೆಗೆ ಸ್ವದೇಶಿ ವಸ್ತುಗಳ ಬಳಕೆಗೆ ಸಂಕಲ್ಪ ಮಾಡಲಿದ್ದೇವೆ. ಚೀನಾ ವಸ್ತುಗಳ ಬಹಿಷ್ಕಾರ ಮಾಡ್ತೇವೆ ಎನ್ನುವ ಸಂಕಲ್ಪ ಮಾಡಲಿದ್ದೇವೆ.4/5 #JanSamparkAbhiyan
12
14
210
“ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಅರಳಿದ ಕಮಲ “ ವಿಶೇಷ ಕಾರ್ಯಕ್ರಮ. ವೀಕ್ಷಿಸಿ, ಇಂದು ಸಂಜೆ 6.27 ಕ್ಕೆ. ದಿಗ್ವಿಜಯ ವಾಹಿನಿಯಲ್ಲಿ .ಪ್ರಸಾರವಾಗಲಿದೆ. @BJP4Karnataka @BSYBJP @SubhashHugar
16
27
207
ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಬಿಡುಗಡೆಗೆ ದಿ.03.06.2020 ರಂದು ಮೌರ್ಯ ವೃತ್ತದಲ್ಲಿ ಪ್ರತಿಭಟಿಸಿದ ಕೆಲವು ದೇಶದ್ರೋಹಿ ವಿದ್ಯಾರ್ಥಿಗಳನ್ನು ಕೂಡಲೇ ಪತ್ತೆಹಚ್ಚಿ,ಬಂಧಿಸಿ ಅವರ ವಿರುದ್ಧ ದೇಶದ್ರೋಹದ ಕಾಯ್ದೆಯಡಿ, NDMA ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವ ಶ್ರೀ @BSBommai ಅವರಿಗೆ ಪತ್ರ ಬರೆದಿದ್ದೇನೆ.
8
29
210
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. @BSYBJP #VaralakshmiVratham #VaraMahalakshmi @BJP4Karnataka
3
7
199
ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ @BSYBJP ನೇತೃತ್ವದಲ್ಲಿ ಆಚರಿಸಲಾಯಿತು. ಬಿಜೆಪಿ ಪಕ್ಷದ ಅಗ್ರಮಾನ್ಯ ನೇತರರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಗಳಿಗೆ ಪುಷ್ಟ ನಮನ ಸಲ್ಲಿಸುವ ಮೂಲಕ ಪಕ್ಷಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.
2
9
207
ಸೋನಿಯಾಗಾಂಧಿಯವರು @INCIndia ಪಕ್ಷದ ರಾಜ್ಯಸಭೆ ಅಭ್ಯರ್ಥಿಯಾಗಿ @kharge ರನ್ನು ಘೋಷಿಸಿದ್ದಾರೆ.ಸೌಜನ್ಯಕ್ಕೂ ರಾಜ್ಯ @INCKarnataka ಪಕ್ಷದ ನಾಯಕರ ಅಭಿಪ್ರಾಯ ಕೇಳಿಲ್ಲ,ಕಾಂಗ್ರೆಸ್ ಪಕ್ಷದ ನಾಯಕರೂ ಹೇಳಲಿ ಈಗ,ಯಾರು ಸರ್ವಾಧಿಕಾರಿ?ಎಲ್ಲಿದೆ ಪ್ರಜಾಪ್ರಭುತ್ವ? ಮಾತೆತ್ತಿದ್ದರೇ ಪ್ರಜಾಪ್ರಭುತ್ವ,ಸಂವಿಧಾನವೆನ್ನುವ @INCIndia ಪಕ್ಷದಲ್ಲಿದೀಯಾ?.
15
17
205
ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ @BYVijayendra ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ, ಯಶಸ್ಸು ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.
5
9
206
ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಬಿ.ಎಸ್.ಯಡಿಯೂರಪ್ಪ @CMofKarnataka ಅವರು ಇಂದು ಬೆಳಿಗ್ಗೆ ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.@BSYBJP @BJP4Karnataka
3
19
200
“ಕಾಯಕವೇ ಕೈಲಾಸ”.ನಾಡಿನ ಜನತೆಗೆ ವ���ಶ್ವಗುರು, ಸಮಾನತೆಯ ಹರಿಕಾರ,ಮಹಾನ್ ಮಾನವತಾವಾದಿ ಶ್ರೀ ಬಸವಣ್ಣನವರ 886ನೇ ಜಯಂತ್ಯೋತ್ಸವದ ಹಾರ್ಧಿಕ ಶುಭಾಶಯಗಳು.ಅವರಿಗೆ ಕೋಟಿ ನಮನಗಳು. #BasavaJayanti @BJP4Karnataka
1
8
202
ಭಾರಿ ಮಳೆಗೆ ಕೊಚ್ಚಿ ಹೋದ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಸೇತುವೆ ಸಮೀಪ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಕೊಟ್ಟು, ವೀಕ್ಷಣೆ ಮಾಡಿದರು. ಹಾನಿಗೊಳಗಾದ ಪ್ರದೇಶಗಳ ಕುರಿತು ಸ್ಥಳೀಯ ಶಾಸಕರಿಂದ ಹಾಗೂ ಸಂಸದರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದರು. @CMofKarnataka @KotasBJP
2
16
200
Karnataka the most corrupt state in the country, secured 77 out of 100, the highest on corruption parameters in CMS report #CorruptCongress.
24
98
198
ನವ ಭಾರತ- ಸಧೃಢ - ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಇಂದು ನನ್ನ ಮತವನ್ನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶೇಷಾದ್ರೀಪುರಂನ ಮತಗಟ್ಟೆ ಸಂಖ್ಯೆ 45 ರಲ್ಲಿ ಮತ ಚಲಾಯಿಸಿದೆ. ನೀವು?? .#GotInked #GoVOTE2019 #VoteForNewIndia #VoteForModi
5
12
201
ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಿನ್ನೆ ವಿಧಾನ ಪರಿಷತ್ತಿನಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಲಾಯಿತು.@BSYBJP @KotasBJP @BJP4Karnataka @mkpranesh
6
15
196
ರೈತ ನಾಯಕ, ಅಭಿವೃದ್ಧಿಯ ಹರಿಕಾರ, ಜನಪ್ರೀಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ಹುಟ್ಟು ಹಬ್ಬದ ಹಿನ್ನೆಲೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಲೇಖನ.27.02.2020 @BSYBJP @CMofKarnataka
4
7
199
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕೊಪ್ಪಳದ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಕೆ ವಿರುಪಾಕ್ಷಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ @BSYBJP.ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಸಚಿವರು, ಸಂಸದರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
3
13
193
ಇಂದು ಬೆಂಗಳೂರಿಗೆ ಆಗಮಿಸಿದ್ದ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಗೃಹ ಸಚಿವರಾದ @AmitShah ಶ್ರೀ ಅಮಿತ್ ಶಾ ಜೀ ರವರನ್ನು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. @BJP4Karnataka @BSYBJP @nalinkateel
4
13
192
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಬಳಿ ಆಯೋಜಿಸಲಾಗಿದ್ದ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿ ಶುಭಕೋರಿದರು. @nalinkateel @BSYBJP
8
9
195
ಮಸ್ಕಿ ವಿಧಾನಸಭೆ ಉಪಚುನ���ವಣೆ ತಯಾರಿ ಹಿನ್ನೆಲೆಯಲ್ಲಿ ಇಂದು ಮಸ್ಕಿ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು. #bjp4maski
6
6
193
ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದ ಶ್ರೀ ತುಳಸಿ ಮುನಿರಾಜು ಗೌಡ ಅವರಿಗೆ ಹಾರ್ದಿಕ ಅಭಿನಂದನೆಗಳು. @tulasimuniraju1
3
4
188
ಉದಯಕಾಲ ದಿನಪತ್ರಿಕೆಯಲ್ಲಿ ನನ್ನ ಸಂದರ್ಶನದ ವಿವರ. 29.05.2019. ಕಲಬುರಗಿ ಲೋಕಸಭೆ ಚುನಾವಣೆ ಗೆಲ್ಲಲು ಟೀಂ ವರ್ಕ್ ಫಲ. ಉದಯಕಾಲ ಪತ್ರಿಕೆಗೆ ಧನ್ಯವಾದಗಳು. @BJP4Karnataka @BSYBJP
8
21
191
ನಿನ್ನೆ ಪಾಕಿಸ್ಥಾನ ಜಿಂದಾಬಾದ್ ಎಂದು ವಿಧಾನಸೌಧದಲ್ಲೇ ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ಧ ಕೂಡಲೇ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಇಂದು ವಿಧಾನ ಪರಿಷತ್ ಕಲಾಪದಲ್ಲಿ ಸರ್ಕಾರವನ್ನು ಆಗ್ರಹಿಸಲಾಯಿತು. #AntiNationalCongress.#AntiIndiaCongress
7
31
192