Basavaraj Mattimadu Profile Banner
Basavaraj Mattimadu Profile
Basavaraj Mattimadu

@b_mattimadu

Followers
5,426
Following
182
Media
7,927
Statuses
16,569

ಶಾಸಕರು - ಕಲಬುರಗಿ ಗ್ರಾಮೀಣ, ರಾಜ್ಯ ಕಾರ್ಯದರ್ಶಿಗಳು @BJP4Karnataka MLA - Kalaburagi Rural, State Secretary @BJP4Karnataka

Kalaburagi
Joined December 2019
Don't wanna be here? Send us removal request.
Explore trending content on Musk Viewer
@b_mattimadu
Basavaraj Mattimadu
2 years
ನಾಯಕ ನಟ, ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ನೆಚ್ಚಿನ ಡಿ ಬಾಸ್ @dasadarshan ಅವರಿಗೆ ಜನ್ಮದಿನದ ಶುಭಾಶಯಗಳು. ನಟನೆಯಲ್ಲಿ ಇನ್ನು ಅತ್ಯುತ್ತಮ ಚಿತ್ರಗಳನ್ನು ನೀಡುವ ಶಕ್ತಿ, ಆರೋಗ್ಯ, ಆಯಸ್ಸು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. @blsanthosh @BSBommai
Tweet media one
10
486
2K
@b_mattimadu
Basavaraj Mattimadu
2 years
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪುಣ್ಯಕೋಟಿ ದತ್ತು ಯೋಜನೆಗೆ ರಾಯಭಾರಿಯಾಗಿರುವ ನಟ @KicchaSudeep ಅವರಿಗೆ ಅಭಿನಂದನೆಗಳು. ಗಾವೋ ವಿಶ್ವಸ್ಯ ಮಾತರಃ🚩 @blsanthosh @BSBommai
Tweet media one
1
415
1K
@b_mattimadu
Basavaraj Mattimadu
2 years
ಕನ್ನಡದ ಖ್ಯಾತ ನಟ, ರಾಕಿಂಗ್‌ ಸ್ಟಾರ್‌ @TheNameIsYash ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅತ್ಯುತ್ತಮ ಚಿತ್ರಗಳ ಮೂಲಕ ಎಲ್ಲೆಡೆ ಮನೆಮಾತಾಗಿರುವ ಯಶ್ ಅವರಿಗೆ ಭಗವಂತ ಆಯುರಾರೋಗ್ಯ ಕಲ್ಪಿಸಲಿ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಇನ್ನಷ್ಟು ಕೊಡುಗೆ ದೊರೆಯಲಿ. @blsanthosh @BSBommai
Tweet media one
6
365
1K
@b_mattimadu
Basavaraj Mattimadu
2 years
ಪ್ರತಿಭಾವಂತ ನಟ, ಕಿಚ್ಚ ಸುದೀಪ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಅಮೋಘ ನಟನೆ, ನಿರ್ದೇಶನ, ನಿರ್ಮಾಣ, ನಿರೂಪಕನಾಗಿ ಕನ್ನಡದ ಕೀರ್ತಿಯನ್ನು ರಾಷ್ಟ್ರದೆಲ್ಲೆಡೆ ಪಸರಿಸಿದ @KicchaSudeep ಅವರಿಗೆ ಭಗವಂತ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. @blsanthosh @BSBommai
Tweet media one
7
428
1K
@b_mattimadu
Basavaraj Mattimadu
3 years
ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶ್ರೀ @KicchaSudeep ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಮುಂದಿನ ದಿನಗಳಲ್ಲಿ ನಿಮ್ಮಿಂದ ಕನ್ನಡ ಚಿತ್ರರಂಗಕ್ಕೆ ಇನ್ನೂ ಉತ್ತಮ ಕೊಡುಗೆಗಳು ಲಭಿಸಲಿ ಎಂದು ಹಾರೈಸುತ್ತೇನೆ. #HBDKicchaSudeep @blsanthosh @BSBommai
Tweet media one
5
288
867
@b_mattimadu
Basavaraj Mattimadu
3 years
ಕನ್ನಡ ಚಿತ್ರರಂಗದ ಜನಪ್ರಿಯ ನಟ, ರಾಕಿಂಗ್ ಸ್ಟಾರ್ @TheNameIsYash ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಚಿತ್ರರಂಗದ ಸೇವೆ ಹಾಗೂ ನಿಮ್ಮ ಯಶೋಮಾರ್ಗ ಮೂಲಕ ಸಮಾಜ ಸೇವೆ ಮಾಡಲು ಭಗವಂತ ನಿಮಗೆ ಉತ್ತಮ ಆಯುರಾರೋಗ್ಯನೀಡಿ ಆಶೀರ್ವದಿಸಲಿಯಂದು ಹಾರೈಸುತ್ತೇನೆ. #HBDRockingStarYASH @blsanthosh @BSBommai
Tweet media one
7
554
747
@b_mattimadu
Basavaraj Mattimadu
2 years
ತಮ್ಮ ಅಮೋಘವಾದ ನಟನೆ, ವಿಭಿನ್ನ ಆಲೋಚನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಚಾಪು ಮೂಡಿಸುತ್ತಿರುವ ನಟ @rakshitshetty ಅವರಿಗೆ ಜನ್ಮದಿನದ ಶುಭಾಶಯಗಳು. ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಮಹತ್ವದ ಚಿತ್ರಗಳನ್ನು ನೀಡುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
3
17
650
@b_mattimadu
Basavaraj Mattimadu
1 year
ಕಲಬುರಗಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದದಿಂದ ವಿಧಾನಸಭೆಗೆ ಎರಡನೆ ಬಾರಿಗೆ ಆಯ್ಕೆಯಾಗಿ 16ನೇ ವಿಧಾನಸಭೆಯ ಪ್ರಥಮ ಅಧಿವೇಶನದಲ್ಲಿ ಮಾರ್ಗದರ್ಶಕರು, ಸಹೋದರರು, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಶಿಖಾರಿಪುರದ ಶಾಸಕರಾದ ಶ್ರೀ @BYVijayendra ಅಣ್ಣನವರೊಂದಿಗೆ ಭಾಗವಹಿಸಲಾಯಿತು.
Tweet media one
Tweet media two
3
22
546
@b_mattimadu
Basavaraj Mattimadu
3 years
Jai Jagannath 🙏🙏
@sudarsansand
Sudarsan Pattnaik
3 years
Jai Jagannath….🙏
307
767
13K
5
24
509
@b_mattimadu
Basavaraj Mattimadu
1 year
ನನ್ನ ರಾಜಕೀಯದ ಗುರುಗಳು, ತಂದೆ ಸಮಾನರು, ಮಾರ್ಗದರ್ಶಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ಆಶೀರ್ವಾದದಿಂದ ಗ್ರಾಮೀಣ ಕ್ಷೇತ್ರದಲ್ಲಿ ಬಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದಕ್ಕಾಗಿ ಬೆಂಗಳೂರಿನಲ್ಲಿ ಅವರ ಮನೆಯಲ್ಲಿ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. (1/2) #BJPYeBharavase #ಮತ್ತೋಮ್ಮೆ_ಮತ್ತಿಮಡು
Tweet media one
Tweet media two
1
11
481
@b_mattimadu
Basavaraj Mattimadu
2 years
Jai Jagannath 🙏
@sudarsansand
Sudarsan Pattnaik
2 years
Jai Jagannath….🙏
301
686
11K
4
9
414
@b_mattimadu
Basavaraj Mattimadu
4 months
Dear @sampitroda , I am from Kalaburagi, Karnataka. I am not an African. I am a proud son of Bharat Mata! #ProudBharatiya
Tweet media one
1
101
127
@b_mattimadu
Basavaraj Mattimadu
2 years
There would be no #TheKashmirFiles if the BJP was not in power. There would be no need to make #TheKashmirFiles had Congress not been in power. Let that sink in.
7
38
306
@b_mattimadu
Basavaraj Mattimadu
2 years
ಯುವ ಪಡೆಯನ್ನು ಕಟ್ಟಿಕೊಂಡು ರಾಜ್ಯಾದ್ಯಂತ ನೀರಿನ ಮೂಲಗಳ ಸ್ವಚ್ಛತೆ, ಸಂರಕ್ಷಣೆ ಕಾರ್ಯದೊಂದಿಗೆ, ಜನರಲ್ಲಿ ರಾಷ್ಟ್ರಜಾಗೃತಿಯ ಕಾರ್ಯವನ್ನು ಮಾಡುತ್ತಿರುವ ವಾಗ್ಮಿ, ರಾಷ್ಟ್ರವಾದಿ ಶ್ರೀ @astitvam ಅವರಿಗೆ ಜನ್ಮದಿನದ ಶುಭಾಶಯಗಳು. ತಾಯಿ ಭಾರತೀಯ ಸೇವೆಗೆ ಶಾರದಾ ಮಾತೆ, ಇನ್ನಷ್ಟು ಶಕ್ತಿ ನೀಡಲಿ ಎಂದು ಶುಭ ಹಾರೈಸುತ್ತೇನೆ.
Tweet media one
4
14
284
@b_mattimadu
Basavaraj Mattimadu
4 years
I would be more than happy to help & sponsor the UPSC course for this aspiring young student from Karnataka. I truly believe we must always invest in India's youth & their education who will shape our future. Kindly share details over DM @AndColorPockeT
7
55
188
@b_mattimadu
Basavaraj Mattimadu
4 years
Rioters attacked the house of a Dalit MLA and also his supporters. I strongly urge Honorable CM @bsybjp ji and @BLRPolice to impose SC ST Atrocity Act along with UAPA on perpetrators. This must be dealt with a iron hand sparing no rioter. @blsanthosh #CongressSupportsriots
12
132
247
@b_mattimadu
Basavaraj Mattimadu
2 years
ಹೊಸಪೇಟೆಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಆಗಮಿಸುವ ವೇಳೆ ಮಾರ್ಗಮಧ್ಯೆ ಅಪಘಾತದಲ್ಲಿ ಗಾಯಗೊಂಡವರಿಗೆ ತಮ್ಮ ವಾಹನ ನೀಡಿ ಬೈಕ್ ಮೇಲೆ ಹೊರಟ ಕೇಂದ್ರ ಸಚಿವರಾದ ಸಹೋದರಿ @ShobhaBJP ಅಕ್ಕ ಅವರ ಸರಳತೆ ಆದರ್ಶನೀಯ.
5
30
277
@b_mattimadu
Basavaraj Mattimadu
2 years
ಗುರುವಾರದಂದು ತುಳಜಾಪುರದ ಜಗದಂಭೆ ಶ್ರೀ ಅಂಭಾ ಭವಾನಿ ಮಾತೆಯ ದರ್ಶನವನ್ನು ಕುಟುಂಬ ಸಮೇತ ಮಾಡಲಾಯಿತು. ನಾಡಿನ ಸಮೃದ್ಧಿಗೆ ಪ್ರಾರ್ಥಿಸಲಾಯಿತು. @blsanthosh @BSBommai
Tweet media one
18
5
249
@b_mattimadu
Basavaraj Mattimadu
3 years
ಮುಖ್ಯಮಂತ್ರಿಗಳಾಗಿ ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕ ಉತ್ಸವದ ಶುಭ ದಿನದಂದು ಕಲಬುರಗಿಗೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಗೆ ಹಾರ್ದಿಕ ಸ್ವಾಗತಗಳು. #kalyanakarnataka @blsanthosh
Tweet media one
1
4
227
@b_mattimadu
Basavaraj Mattimadu
1 year
ಬಿಜೆಪಿ ರಾಜ್ಯಾಧ್ಯಕ್ಷರು, ಮಾರ್ಗದರ್ಶಕರು ಆದ ಶ್ರೀ @nalinkateel ಅವರ ಆಶೀರ್ವಾದದಿಂದ ಗ್ರಾಮೀಣ ಕ್ಷೇತ್ರದ ಬಿಜೆಪಿಯಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭೇಟಿಯಾಗಿ ಸನ್ಮಾನಿಸಿ, ಸಲಹೆ, ಮಾರ್ಗದರ್ಶನ ಪಡೆಯಲಾಯಿತು. #BJPYeBharavase #ಮತ್ತೋಮ್ಮೆ_ಮತ್ತಿಮಡು
Tweet media one
10
5
213
@b_mattimadu
Basavaraj Mattimadu
3 years
ಹೆತ್ತ ತಾಯಿಗಿಂತ ದೇವರಿಲ್ಲ ಜನ್ಮದಿನದ ನಿಮಿತ್ತ ತಾಯಿಯ ಆಶೀರ್ವಾದ ಪಡೆದುಕೊಂಡೆ. ಸಹೋದರಿಯರು, ಹಿರಿಯರು ಆರತಿ ಬೆಳಗಿ ಆಶೀರ್ವದಿಸಿದರು. ಪತ್ನಿ, ಪುತ್ರಿ, ಪುತ್ರ, ಸಹೋದರ, ಕುಟುಂಬದ ಎಲ್ಲರ ಪ್ರೀತಿಯ ಹಾರೈಕೆ ನನಗೆ ಶ್ರೀರಕ್ಷೆ. ಅವರ ಆಶೀರ್ವಾದದ ಬಲ ಸದಾ ಜೊತೆಗಿರಲಿ.
Tweet media one
Tweet media two
Tweet media three
Tweet media four
25
5
216
@b_mattimadu
Basavaraj Mattimadu
6 months
ಜನ್ಮದಿನದ ನಿಮಿತ್ತ ತಿರುಪತಿಯ ಶ್ರೀ ವೆಂಕಟೇಶ್ವರ ದೇವರ ದರ್ಶನವನ್ನು ಕುಟುಂಬ ಸಮೇತ ಪಡೆಯಲಾಯಿತು. ನಾಡಿಗೆ ಎದುರಾಗಿರುವ ಎಲ್ಲ ಸಂಕಷ್ಟಗಳು ದೂರಾಗಲಿ, ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.
Tweet media one
13
5
214
@b_mattimadu
Basavaraj Mattimadu
3 years
As our Legislative assembly passes the #KarnatakaRightToFreedomOfReligionBill2021 , we are a step closer to ending the menace that created distrust among families, and exploited people’s illness & helplessness to lure them into giving up their religion. #SayNoToConversion
3
52
193
@b_mattimadu
Basavaraj Mattimadu
2 years
ಕಾಶ್ಮೀರದಲ್ಲಿ ಮತಾಂಧರಿಂದ ನಡೆದ ಪಂಡಿತರ ಮೇಲಿನ ಹಿಂಸಾತ್ಮಕ, ಪೈಶಾಚಿಕ ಕೃತ್ಯವನ್ನು ತೋರಿಸುವ ದಿ ಕಾಶ್ಮೀರ ಫೈಲ್ಸ್ ಸಿನೆಮಾವನ್ನು ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪದಾಧಿಕಾರಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ನೀಡಿದ್ದು, ಎಲ್ಲರು ಕಲಬುರಗಿಯಲ್ಲಿ ಸಿನೆಮಾ ವೀಕ್ಷಣೆ ಮಾಡಿದರು (1/2) @blsanthosh @BSBommai
Tweet media one
Tweet media two
Tweet media three
Tweet media four
5
18
168
@b_mattimadu
Basavaraj Mattimadu
3 years
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ದಾಖಲೆ ಮಾಡಿ, ಅತಿ ಹೆಚ್ಚು ಸ್ಥಾನ ಗಳಿಸಿದ್ದಕ್ಕಾಗಿ ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಡನೆ ವಿಜಯೋತ್ಸವ ಆಚರಿಸಲಾಯಿತು. @blsanthosh @BSBommai
Tweet media one
Tweet media two
4
11
188
@b_mattimadu
Basavaraj Mattimadu
8 months
ಆತ್ಮೀಯರೇ... ಇಂದು ಬೆಳಗ್ಗೆ ನನ್ನ ಕಾರ್ ಅಪಘಾತಕ್ಕೆ ಈಡಾಗಿದ್ದು, ನನ್ನನ್ನು ಸೇರಿದಂತೆ ಜೊತೆಗಿದ್ದ ಯಾರಿಗೂ ಗಂಭೀರ ಗಾಯಗಳು ಆಗ���ಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖವಾಗಿಯೇ ಇದ್ದೇನೆ. ದೇವರ ದಯದಿಂದ ಆರಾಮಾಗಿ ಇದ್ದೇನೆ. ಶೀಘ್ರ ನಿಮ್ಮ ಸೇವೆಗೆ ಬರುತ್ತೇನೆ.
Tweet media one
27
6
191
@b_mattimadu
Basavaraj Mattimadu
3 years
ಸಿಂದಗಿ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದ ನಿಮಿತ್ತ ಕಲಬುರಗಿಗೆ ಆಗಮಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ರವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು. @blsanthosh
Tweet media one
0
8
181
@b_mattimadu
Basavaraj Mattimadu
3 years
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು, ಅಪ್ರತಿಮ ಸಂಘಟಕರು, ಮಾರ್ಗದರ್ಶಕರಾದ ಶ್ರೀ @blsanthosh ಜೀ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಸಲಹೆ, ಮಾರ್ಗದರ್ಶನ ಪಡೆಯಲಾಯಿತು. @BSBommai @drashwathcn
Tweet media one
3
8
162
@b_mattimadu
Basavaraj Mattimadu
4 years
Speechless! This devotion and faith in Lord Ram from my fellow kannadigas reminds me of the story of Lord Hanuman & squirrels in Ramayana. I pray that your journey to Ayodhya is smooth & the bricks of bhakti find their place in the mandir. Jai Shri Ram #RamMandirAyodhya
@the_shiva_tribe
Sha_mk🇮🇳
4 years
These Rambhakts from Karnataka are doing padyatra till Ayodhya in heavy rains keeping a brick on their head with Sri Ram’s name on it. The emotions in a common hindu who have immense faith in Bhagwan Ram is priceless and can’t be defined in words.जय श्री राम🚩 #RamMandirAyodhya
244
3K
11K
5
45
135
@b_mattimadu
Basavaraj Mattimadu
2 years
ಬಿಜೆಪಿಯ ತಮಿಳುನಾಡು ಅಧ್ಯಕ್ಷ, ದಕ್ಷತೆಗೆ ಹೆಸರಾದ ಮಾಜಿ ಐಪಿಎಸ್ ಅಧಿಕಾರಿ @annamalai_k ಅವರಿಗೆ ಜನ್ಮದಿನದ ಶುಭಾಶಯಗಳು. ಭಾರತ ಮಾತೆಯ ಸೇವೆಗೈಯಲು ಭಗವಂತ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. @blsanthosh @BSBommai
Tweet media one
1
20
152
@b_mattimadu
Basavaraj Mattimadu
3 years
ಐತಿಹಾಸಿಕ ಕಟ್ಟಡಗಳ ನಿರ್ಮಿಸಿದವರ ಕೈಗಳನ್ನು ಕತ್ತರಿಸುವುದು ಮೊಘಲರ ಸಂಸ್ಕೃತಿ. ನಮ್ಮ @narendramodi ಜಿ ನಮ್ಮ ಹೆಮ್ಮೆ! ಕಾಶಿ ವಿಶ್ವನಾಥ ಧಾಮದ ಪುನರ್ನಿರ್ಮಾಣ ಮಾಡಿದ ಕಾರ್ಮಿಕರನ್ನು ಗುರುತಿಸಿ, ಸನ್ಮಾನಿಸುವುದು ಭಾರತೀಯ ಸಂಸ್ಕೃತಿ. @blsanthosh @BSBommai
Tweet media one
2
17
152
@b_mattimadu
Basavaraj Mattimadu
9 months
ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ನನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಿದ ಪಕ್ಷದ ಎಲ್ಲ ಹಿರಿಯರಿಗೆ ಹೃದಯಪೂರ್ವಕ ಧನ್ಯವಾದಗಳು. ಇಂತಹ ಅಪರೂಪದ ಅವಕಾಶ ನೀಡಿದ ಪ್ರಧಾನಿ @narendramodi ಜೀ, ಬಿಜೆಪಿ ರಾಷ್ಟ್ರಾಧ್ಯಕ್ಷರಾದ @JPNadda ಜೀ, ಹಿರಿಯರು, ಮಾರ್ಗದರ್ಶಕರು, ಮಾಜಿ ಮುಖ್ಯಮಂತ್ರಿಗಳಾದ @BSYBJP ಅವರು,
Tweet media one
Tweet media two
Tweet media three
7
56
97
@b_mattimadu
Basavaraj Mattimadu
3 years
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಶ್ರೀ @siddaramaiah ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
0
2
142
@b_mattimadu
Basavaraj Mattimadu
2 years
ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರಿಗೆ ಖಡ್ಗ ನೀಡಿದ ಮಹಾತಾಯಿ ತುಳಜಾಪುರದ ಜಗದಂಭೆ ಅಂಭಾ ಭವಾನಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಾಯಿತು. ನಾಡಿನ ಕ್ಷೇಮಕ್ಕೆ ಪ್ರಾರ್ಥಿಸಲಾಯಿತು. @blsanthosh @BSBommai
Tweet media one
7
5
142
@b_mattimadu
Basavaraj Mattimadu
2 years
ಧೀಮಂತ ನಾಯಕ, ರೈತ ಬಂಧು ಆಶೀರ್ವಾದ ನಮ್ಮ ಮಾರ್ಗದರ್ಶಿಗಳು, ರಾಜಕೀಯ ಗುರುಗಳು, ಆದರ್ಶ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ @BSYBJP ಅವರು #ಕಲಬುರಗಿಗ್ರಾಮೀಣ ಕ್ಷೇತ್ರದ ಶಹಾಬಾದ್ನಲ್ಲಿ ನಡೆದ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಭಾಗವಹಿಸಿ, (1/2) #BJPYeBharavase #ಬಿಜೆಪಿಯೇಭರವಸೆ #VijayaSankalpaYatre @blsanthosh @BSBommai
Tweet media one
Tweet media two
2
4
140
@b_mattimadu
Basavaraj Mattimadu
3 years
ಯುವ ನೇತಾರ, ಅತ್ಯುತ್ತಮ ಸಂಘಟನಕಾರ, ಜನಪ್ರಿಯ ನಾಯಕ, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗು ಆತ್ಮೀಯರೂ ಆದ ಶ್ರೀ @BYVijayendra ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು‌. ಜನಸೇವೆ ಮಾಡಲು ದೇವರು ಇನ್ನಷ್ಟು ಶಕ್ತಿ, ಆರೋಗ್ಯ, ಚೈತನ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ. @blsanthosh @BSBommai
Tweet media one
4
5
141
@b_mattimadu
Basavaraj Mattimadu
6 months
ಕಲಬುರಗಿಗೆ ಆಗಮಿಸಿದ ರೈತ ಬಂಧು, ಮಾಜಿ ಮುಖ್ಯಮಂತ್ರಿಗಳು, ಮಾರ್ಗದರ್ಶಕರಾದ ಶ್ರೀ @BSYBJP ಅವರನ್ನು ಸನ್ಮಾನಿಸಿ, ಸ್ವಾಗತಿಸಿ ಆಶೀರ್ವಾದ ಪಡೆಯಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅಣ್ಣ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.
Tweet media one
Tweet media two
Tweet media three
0
4
139
@b_mattimadu
Basavaraj Mattimadu
3 years
ರೈತ ಬಂಧು, ಜನನಾಯಕರು, ಧಣಿವರಿಯದ ನಾಯಕ, ರಾಜ್ಯದ ಅಭಿವೃದ್ಧಿ ಹೊಸ ಭಾಷ್ಯೆ ಬರ��ದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಜನ್ಮದಿನದ ಶುಭಾಶಯಗಳು. ಮಾರ್ಗದರ್ಶನ ನೀಡಲು ಜನಸೇವೆಗೈಯಲು ದೇವರು ಇನ್ನಷ್ಟು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. @blsanthosh @BSBommai
Tweet media one
0
2
139
@b_mattimadu
Basavaraj Mattimadu
2 years
ಲಂಡನ್‌ನ ಲ್ಯಾಂಬೇತ್ ನಗರದಲ್ಲಿನ ವಿಶ್ವಗುರು ಶ್ರೀಬಸವೇಶ್ವರ ಮೂರ್ತಿಗೆ ಹೊಸ ವರ್ಷದ ನಿಮಿತ್ತ ಭಾನುವಾರ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ದರ್ಶನ ಪಡೆದು, ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.(1/6) @blsanthosh @BSBommai
Tweet media one
Tweet media two
Tweet media three
Tweet media four
2
5
139
@b_mattimadu
Basavaraj Mattimadu
1 year
ನೂತನ ಸರ್ಕಾರದಲ್ಲಿ ಸಚಿವರಾಗಿ ನೇಮಕಗೊಂಡ @PriyankKharge ಅವರನ್ನು ಮತ್ತು @DrSharanPrakash ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಮಂಗಳವಾರದಂದು ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು. ಜಿಲ್ಲೆಯ ಪ್ರಗತಿಗೆ ಒಟ್ಟಾಗಿ ಕೆಲಸ ಮಾಡುವ ಭರವಸೆ ಕುರಿತು ಚರ್ಚಿಸಲಾಯಿತು. (1/2)
Tweet media one
Tweet media two
2
4
133
@b_mattimadu
Basavaraj Mattimadu
1 year
ಭಾರತದ ಐತಿಹಾಸಿಕ ಕ್ಷಣ... ನೂತನ ಸಂಸತ್ ಭವನದಲ್ಲಿ ಪ್ರಧಾನಿ ಶ್ರೀ @narendramodi ಜೀ ಅವರು ದೇಶದ ಸ್ವಾತಂತ್ರ್ಯದ ದಿನದಂದು ಅಧಿಕಾರ ಹಸ್ತಾಂತರ ವೇಳೆ ಬ್ರಿಟೀಷರು ನೀಡಿದ್ದ ಸೆಂಗೋಲ್ (ರಾಜದಂಢ) ಪ್ರತಿಷ್ಠಾಪಿಸಲಿದ್ದಾರೆ.(1/2)
Tweet media one
Tweet media two
1
3
127
@b_mattimadu
Basavaraj Mattimadu
8 months
ನಾಳೆ ಕಲ್ಯಾಣ ಕರ್ನಾಟಕದ ಕಲಬುರಗಿಗೆ ಆಗಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರಿಗೆ ಗೌರವಪೂರ್ವಕ ಸ್ವಾಗತಗಳು.
Tweet media one
4
5
132
@b_mattimadu
Basavaraj Mattimadu
1 year
ಧನ್ಯೋಸ್ಮಿ ಬಂಧುಗಳೇ... #ಕಲಬುರಗಿಗ್ರಾಮೀಣ ಕ್ಷೇತ್ರದ ಶಾಸಕನಾಗಿ ಎರಡನೇ ಬಾರಿಗೆ ಆಯ್ಕೆ ಮಾಡಿ, ಆಶೀರ್ವದಿಸಿದ ಕ್ಷೇತ್ರದ ಎಲ್ಲ ದೈವಿ ಸ್ವರೂಪಿ ಮತದಾರ ಬಂಧುಗಳಿಗೆ ಹೃದಯಪೂರ್ವಕ ನಮನಗಳು. #BJPYeBharavase #ಮತ್ತೋಮ್ಮೆ_ಮತ್ತಿಮಡು
Tweet media one
13
5
130
@b_mattimadu
Basavaraj Mattimadu
2 years
Picture of the day! 🙏
Tweet media one
2
10
127
@b_mattimadu
Basavaraj Mattimadu
4 years
Instead of supporting your Dalit MLA you are shamelessly defending rioters. Why didn't you condemn the post that abused Hindu gods to which Naveen replied? You too insulted Hindu faith when you visited the temple after consuming nonveg.Both the time Hindusdidn't riot. @blsanthosh
@siddaramaiah
Siddaramaiah
4 years
ಒಂದುವೇಳೆ ಪ್ರವಾದಿ ಮಹಮದ್ ಅವರ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ ನವೀನ್‌ನ ಶೀಘ್ರ ಬಂಧನವಾಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ. ಗಲಭೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಗಲಭೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತೇನೆ. 2/3 #djhalli
255
103
1K
4
51
110
@b_mattimadu
Basavaraj Mattimadu
2 years
Picture of the day !
Tweet media one
2
2
125
@b_mattimadu
Basavaraj Mattimadu
1 year
ಕನ್ನಡದ ಚಂದನವನದ ಕ್ರಿಯಾಶೀಲ ನಟ, ನಿರ್ದೇಶಕ @rakshitshetty ಅವರಿಗೆ ಜನ್ಮದಿನದ ಶುಭಾಶಯಗಳು. ನಾಡಿನ ಸಿನಿ ಲೋಕವನ್ನು ಶ್ರೀಮಂತಗೊಳಿಸಲು ನಿಮ್ಮಿಂದ ಇನ್ನಷ್ಟು ಸಿನೆಮಾಗಳು ಹೊರ ಬರಲಿ. @blsanthosh @BSBommai
Tweet media one
1
1
126
@b_mattimadu
Basavaraj Mattimadu
1 year
ಬೆಳೆಯುತ್ತಿದೆ ಭಾರತ, ಬದಲಾಗುತ್ತಿದೆ ಕಲಬುರಗಿ.. ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಜಿ ಅವರ ನಾಯಕತ್ವದಲ್ಲಿ ಕೈಗೊಂಡ ಉಡಾನ್ ಯೋಜನೆಯ ಅಡಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಸ್ಥಾಪನೆ ಆಗಿ ಕಲ್ಯಾಣ ಕರ್ನಾಟಕದ ಜನತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದು, (1/3)
Tweet media one
3
4
125
@b_mattimadu
Basavaraj Mattimadu
3 years
ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಜನತೆಯೊಡನೆ ಮಾನ್ಯ ಶಿಕ್ಷಣ ಸಚಿವರಾದ ಶ್ರೀ @BCNagesh_bjp ಅವರನ್ನು ಭೇಟಿ ಮಾಡಿ, ಕ್ಷೇತ್ರದಲ್ಲಿನ ಶೈಕ್ಷಣಿಕ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲಾಯಿತು. @blsanthosh @BSBommai
Tweet media one
Tweet media two
Tweet media three
Tweet media four
0
2
125
@b_mattimadu
Basavaraj Mattimadu
2 years
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ... ಶುಕ್ರವಾರದಂದು ಜನ್ಮದಿನದ ನಿಮಿತ್ತ ಹೆತ್ತವಳ ಕಾಲಿಗೆರಗಿ ಆಶೀರ್ವಾದ ಪಡೆದೆ. ತಾಯಿಗಿಂತ ಮಿಗಿಲು ದೇವರಿಲ್ಲ, ಹೆತ್ತಮ್ಮನ ಕೃಪಾದೃಷ್ಟಿಯೇ ಜನಸೇವೆಗೆ ಪ್ರೇರಣೆ ಮತ್ತು ಶಕ್ತಿ. @blsanthosh @BSBommai
Tweet media one
4
7
122
@b_mattimadu
Basavaraj Mattimadu
3 years
ಪ್ರಸಕ್ತ ಹಣಕಾಸು ವರ್ಷದಲ್ಲಿ 200 Start-Up(ನವೋದ್ಯಮ)ಗಳಿಗೆ ತಲಾ ₹ 50 ಲಕ್ಷದವರೆಗೆ ಮೂಲನಿಧಿಯನ್ನು ಒದಗಿಸಲಾಗುವುದು ಎಂದು ಘೋಷಿಸಿ, ತಾಂತ್ರಿಕ ಆವಿಷ್ಕಾರಕ್ಕೆ ಬೆಂಬಲವನ್ನು ನೀಡಿದ ಮುಖ್ಯಮಂತ್ರಿಗಳಾದ ಶ್ರೀ @BSBommai ಹಾಗು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಶ್ರೀ @drashwathcn ಅವರಿಗೆ ಧನ್ಯವಾದಗಳು 1/3
Tweet media one
2
6
119
@b_mattimadu
Basavaraj Mattimadu
2 years
ಜನರ ಮಧ್ಯೆ ಕೊಂಡಿಯಾದ ಸೇತುವೆಗಳು ಗ್ರಾಮೀಣ ಭಾಗದಲ್ಲಿ ಜನರ ತೀವ್ರ ತೊಂದರೆ ಎದುರಿಸುತ್ತಿರುವ ವೇಳೆಯಲ್ಲಿಯೇ ಕಿರು ಮತ್ತು ಬೃಹತ್ ಸೇತುವೆಗಳನ್ನು ನಿರ್ಮಿಸಿ,ಜನರ,ಅನ್ನದಾತರಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.ನೂರಾರು ಸೇತುವೆ ನಿರ್ಮಿಸಿ,ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. #KalaburagiRuralJanaSankalpaYatre #JanaSankalpaYatre
2
79
105
@b_mattimadu
Basavaraj Mattimadu
2 years
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳು, ಜನಪ್ರಿಯ ನಾಯಕ ಶ್ರೀ @BSYBJP ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ, ಆಡಳಿತ ಪಕ್ಷ ಸಂಘಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಲಹೆ, ಮಾರ್ಗದರ್ಶನ ಪಡೆಯಲಾಯಿತು. @blsanthosh @BSBommai
Tweet media one
2
2
116
@b_mattimadu
Basavaraj Mattimadu
4 years
ನಾನು ಬುಧವಾರ ಕೊರೋನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಆರೋಗ್ಯವಾಗಿದ್ದು ಆತಂಕ ಪಡುವ ಅಗತ್ಯವಿಲ್ಲ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿ ಹೋಂ ಕ್ವಾರಂಟೈನ್ ಗೆ ಒಳಗಾಗಬೇಕು. ಕ್ಷೇತ್ರದ ಜನರ ಆಶೀರ್ವಾದದಿಂದ ಶೀಘ್ರದಲ್ಲಿ ಗುಣಮುಖನಾಗಿ ಜನಸೇವೆಗೆ ಬರುತ್ತೇನೆ.
21
7
110
@b_mattimadu
Basavaraj Mattimadu
1 year
ಭರವಸೆಯೂ ಇಮ್ಮಡಿಯಾಗಿದೆ ಕಲ್ಯಾಣ ಕರ್ನಾಟಕದ ಕನಸುಗಾರ ಬಿಎಸ್ ವೈ ಅವರ ಆಶೀರ್ವಾದ ದೊರಕಿದೆ... ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸುವ ಮುನ್ನ,(1/3) @blsanthosh @BSBommai
5
8
116
@b_mattimadu
Basavaraj Mattimadu
3 years
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| - ಭಗವಾನ್ ಶ್ರೀಕೃಷ್ಣ @blsanthosh @BSBommai
Tweet media one
0
2
115
@b_mattimadu
Basavaraj Mattimadu
1 year
ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಗೋರ್ಟಾದ ಪುಣ್ಯದ ನೆಲದಲ್ಲಿ ಅಭಿನವ ಉಕ್ಕಿನ ಮನುಷ್ಯ, ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದೆ. (1/2) @blsanthosh @BSBommai
Tweet media one
2
4
119
@b_mattimadu
Basavaraj Mattimadu
3 years
ನೂರಾರು ವರ್ಷಗಳ ಇತಿಹಾಸವಿರುವ ವಿವಿಧ ಕರಕುಶಲ ವಸ್ತುಗಳ ತವರೂರದ ಕರ್ನಾಟಕ, ಈ ವರ್ಷ "ಸಾಂಪ್ರದಾಯಿಕ ಕರಕುಶಲ ಕಲೆಗಳ ತೊಟ್ಟಿಲು ಕರ್ನಾಟಕ" ಪರಿಕಲ್ಪನೆಯ ಸ್ತಬ್ಧಚಿತ್ರದ ಮಾದರಿಯನ್ನು ಕಂಡು ಸಂತೋಷವಾಗಿದೆ. (1/3) @blsanthosh @BSBommai
Tweet media one
2
7
105
@b_mattimadu
Basavaraj Mattimadu
3 years
ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಣಜಿಯಲ್ಲಿ ನಡೆದ ಚುನಾವಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ��ರ್ಚಿಸಲಾಯಿತು. (1/2) @blsanthosh @BSBommai
Tweet media one
Tweet media two
1
2
111
@b_mattimadu
Basavaraj Mattimadu
1 year
ಜಯಭೇರಿ ಭಾರಿಸಿದ ಬಿಜೆಪಿ... ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆಗೆ ಬಿಜೆಪಿ ಏರಿದ್ದು, ಮಹಾಪೌರರಾಗಿ ವಿಶಾಲ ದರ್ಗಿ, ಉಪ ಮಹಾಪೌರರಾಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಶುಭಕೋರಲಾಯಿತು. (1/2) @blsanthosh @BSBommai
Tweet media one
3
3
111
@b_mattimadu
Basavaraj Mattimadu
2 years
ದುಬೈನಲ್ಲಿರುವ ಬೃಹತ್‌ ಕಟ್ಟಡ ನಿರ್ಮಾಣ ಸಂಸ್ಥೆಯೊಂದರಲ್ಲಿ ಉದ್ಯೋಗಾವಕಾಶಕ್ಕೆ ಕಲಬುರಗಿಯ ಗುಲ್ಬರ್ಗ ಟೆಕ್ನಿಕಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಉದ್ಯೋಗದಾತರ ಸಂದರ್ಶನ ಹಮ್ಮಿಕೊಂಡಿದ್ದು, ಜಿಲ್ಲೆಯ ಯುವಕರಿಗೆ ಒದಗಿದ ಸದಾವಕಾಶವಾಗಿದೆ. (1/2) @blsanthosh @BSBommai
Tweet media one
3
5
107
@b_mattimadu
Basavaraj Mattimadu
3 years
ಪ್ರಸ್ತುತ ಆರ್ಥಿಕ ವರ್ಷದಲ್ಲಿ, ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆಗಾಗಿ ₹1.6 ಲಕ್ಷ ಕೋಟಿ ವಿದೇಶಿ ಬಂಡವಾಳ ಹರಿದುಬಂದಿದ್ದು, ಅದು ದೇಶದಲ್ಲಿನ ಹೂಡಿಕೆಯ ಶೇ. 50ಕ್ಕೂ ಹೆಚ್ಚಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತವಾದ ವಾತಾವರಣ ಕಲ್ಪಿಸಿರುವ ಮುಖ್ಯಮಂತ್ರಿ ಶ್ರೀ @BSBommai , ITBT ಸಚಿವರು ಶ್ರೀ @drashwathcn ಅವರಿಗೆ ಅಭಿನಂದನೆಗಳು.
Tweet media one
3
7
108
@b_mattimadu
Basavaraj Mattimadu
1 year
2014 ಮೇ 26... ದೇಶದ ಪ್ರಧಾನಿಯಾಗಿ ಶ್ರೀ @narendramodi ಜೀ ಪ್ರಮಾಣ ವಚನ ಸ್ವೀಕರಿಸಿ ಭಾರತದ ಇತಿಹಾಸದಲ್ಲಿ ನವ ಮನ್ವಂತರ ಆರಂಭವಾದ ಶುಭ ದಿನ.(1/2)
2
6
109
@b_mattimadu
Basavaraj Mattimadu
2 years
ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲಬುರಗಿಗೆ ಆಗಮಿಸಿದ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ @BSBommai ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. (1/2) @blsanthosh @BSBommai
Tweet media one
Tweet media two
2
3
108
@b_mattimadu
Basavaraj Mattimadu
3 years
Jai Shri Ram!
Tweet media one
0
21
97
@b_mattimadu
Basavaraj Mattimadu
4 years
#Sirabyelection ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿ, ಪ್ರಚಾರದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. @GovindKarjol @MPRBJP @BYVijayendra @nrkbjp , ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ, ಅಭ್ಯರ್ಥಿ ಡಾ.ರಾಜೇಶ್ ಗೌಡ ಸೇರಿ ಪ್ರಮುಖರು ಉಪಸ್ಥಿತರಿದ್ದರು. @BSYBJP @blsanthosh @CTRavi_BJP
Tweet media one
Tweet media two
Tweet media three
1
4
94
@b_mattimadu
Basavaraj Mattimadu
3 years
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ವಾರ್ಡ್ 35 ರ ಬಿಜೆಪಿ ಅಭ್ಯರ್ಥಿ ಶ್ರೀ ವಿಜಯ ಕುಮಾರ್ ಸೇವಲಾನಿ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. @blsanthosh @BSBommai
Tweet media one
Tweet media two
Tweet media three
Tweet media four
2
3
101
@b_mattimadu
Basavaraj Mattimadu
3 years
ಇಂದು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೊಡನೆ ಮತದಾನ ಪ್ರಕ್ರಿಯೆಯ ಕುರಿತು ಚರ್ಚೆ ನಡೆಸಲಾಯಿತು. ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. @blsanthosh @BSBommai
Tweet media one
Tweet media two
Tweet media three
Tweet media four
0
3
103
@b_mattimadu
Basavaraj Mattimadu
3 years
ಕನ್ನಡದಲ್ಲಿ ತಾಂತ್ರಿಕ ಹಾಗೂ ಪದವಿ ಶಿಕ್ಷಣ ನೀಡಲು ಅನುವು ಮಾಡಿಕೊಟ್ಟ ಮುಖ್ಯಮಂತ್ರಿಗಳಾದ @BSBommai , ಉನ್ನತ ಶಿಕ್ಷಣ ಸಚಿವರು @drashwathcn ರವರಿಗೆ ಧನ್ಯವಾದಗಳು. ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತ ವಿದ್ಯಾರ್ಥಿಗಳಿಗೆ ನೆರವಾಗುವ ಜೊತೆಗೆ ಕನ್ನಡ ನಾಡು ನುಡಿ ಬೆಳೆಸುವಲ್ಲಿ ಪೂರಕವಾಗಲಿದೆ ಎಂದು ನಂಬಿದ್ದೇನೆ. @blsanthosh
Tweet media one
1
5
98
@b_mattimadu
Basavaraj Mattimadu
2 years
Picture of the day!
Tweet media one
1
1
97
@b_mattimadu
Basavaraj Mattimadu
1 year
#ಕಲಬುರಗಿಗ್ರಾಮೀಣ ಕ್ಷೇತ್ರದ ಗೋಳಾ ಗ್ರಾಮದ ಶ್ರೀ ಲಕ್ಕಮ್ಮ ದೇವಿ ಜಾತ್ರೆ ನಿಮಿತ್ತ ಕುಟುಂಬ ಸಮೇತ ದೇವಿ ದರ್ಶನ ಪಡೆಯಲಾಯಿತು. ಪ್ರಮುಖರಾದ ಸಂಗಮೇಶ ವಾಲಿ, ಸಿದ್ದಣ್ಣ ಗೌಡ ಪಾಟೀಲ್ ಧಮ್ಮೂರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
Tweet media one
Tweet media two
1
2
98
@b_mattimadu
Basavaraj Mattimadu
2 years
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು, ಮಾಜಿ ಸಚಿವರು, ಜನಪ್ರಿಯ ಶಾಸಕರು, ಆತ್ಮೀಯರಾದ @rajugoudaNS ಅವರಿಗೆ ಜನ್ಮದಿನದ ಶುಭಾಶಯಗಳು. ನಾಡಿನ ಸೇವೆಗೆ ಭಗವಂತ ಉತ್ತಮ ಆಯುರಾರೋಗ್ಯ, ಆಯುಸ್ಸು, ಅಧಿಕಾರ ಕಲ್ಪಿಸಲಿ ಎಂದು ಪ್ರಾರ್ಥಿಸುತ್ತೇನೆ. @blsanthosh @BSBommai
Tweet media one
7
4
101
@b_mattimadu
Basavaraj Mattimadu
3 years
ಇದು ಸಾಮಾನ್ಯ ಚಿತ್ರದಂತೆ ಕಂಡರೂ ಅಸಾಮಾನ್ಯ ಸಂದೇಶ ಹೊಂದಿದೆ. ರಕ್ಷಣಾ ಇಲಾಖೆ ಶ್ರೇಣಿಕೃತ ವ್ಯವಸ್ಥೆಯಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಶ್ರೀ ಬಿಪಿನ್ ರಾವತ್ ಅವರ ಸ್ಥಾನ ಖಾಲಿ ಬಿಟ್ಟು, ಗೌರವಾರ್ಪಣೆ ಸಲ್ಲಿಸಲಾಗಿದೆ. #Bipin_Rawat @blsanthosh @BSBommai
Tweet media one
0
6
97
@b_mattimadu
Basavaraj Mattimadu
2 years
ಹ್ಯಾಟ್ರಿಕ್ ಹೀರೊ, ಅಭಿಮಾನಿಗಳ ನೆಚ್ಚಿನ ನಟ @NimmaShivanna ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಅಮೋಘ ನಟನೆ, ಸದಾ ಜೋಷ್ ನಲ್ಲಿದ್ದು, ನೇರ ಮಾತಿನ ಮೂಲಕ ಎಲ್ಲರ ಮನಗೆದ್ದ ನೆಚ್ಚಿನ ನಟನಿಗೆ ಭಗವಂತ ಆಯುರಾರೋಗ್ಯ ನೀಡಲಿ. #HappyBirthdayShivanna @blsanthosh @BSBommai
Tweet media one
0
16
96
@b_mattimadu
Basavaraj Mattimadu
1 year
ಜಗನ್ಮಾತೆ ತುಳಜಾಪುರದ ಅಂಭಾ ಭವಾನಿ ದೇವಸ್ಥಾನಕ್ಕೆ ಶುಕ್ರವಾರದಂದು ಭೇಟಿ ನೀಡಿ, ದೇವಿ ದರ್ಶನವನ್ನು ಪಡೆಯಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಕುಟುಂಬಸ್ಥರೊಂದಿಗೆ ದೇವಿ ದರ್ಶನ ಪಡೆದು ನಾಡಿನ ವಿಶೇಷವಾಗಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. (1/2)
Tweet media one
Tweet media two
Tweet media three
Tweet media four
1
1
96
@b_mattimadu
Basavaraj Mattimadu
3 years
I am grateful to Shri @drashwathcn Ji for allotting ₹1500 crores towards the up-gradation of 46 taluk and 19 district hospitals. I am confident that this timely decision will help in providing quality healthcare and will prove to be a game-changer, especially in rural areas.
Tweet media one
1
8
96
@b_mattimadu
Basavaraj Mattimadu
6 months
ನಟ, ರಾಜ್ಯ ಸಭೆ ಸದಸ್ಯರು, ಬಿಜೆಪಿ ಮುಖಂಡರಾದ @Jaggesh2 ಅವರಿಗೆ ಜನ್ಮದಿನದ ಶುಭಾಶಯಗಳು. ರಾಷ್ಟ್ರಸೇವೆಗೈಯಲು, ನಾಡಿನ ಸಾಂಸ್ಕೃತಿಕ ಲೋಕ ಶ್ರೀಮಂತಗೊಳಿಸಲು ಭಗವಂತ ಆಯುರಾರೋಗ್ಯ ಕಲ್ಪಿಸಲಿ ಎಂದು ಶುಭ ಹಾರೈಸುತ್ತೇನೆ.
Tweet media one
0
2
98
@b_mattimadu
Basavaraj Mattimadu
1 year
ಬಸವರಾಜ ಮತ್ತಿಮಡು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.ಒಂದು ದಿನ ಇನ್ನೊಬ್ಬರಿಗೆ ಕೈಚಾಚಿ ಬೇಡಲಿಲ್ಲ.ಅಂತಾ ಪ್ರಾಮಾಣಿಕವ್ಯಕ್ತಿ ಮತ್ತಿಮಡು. ಅವರನ್ನು 25ಸಾವಿರ ವೋಟ್ ಗಳಿಂದ ಗೆಲ್ಲಿಸಿದಾಗ ಮಾತ್ರ ನಾನು ಇಲ್ಲಿಗೆ ಬಂದಿದ್ದಕ್ಕೆ ಸಾರ್ಥಕವಾಗುತ್ತದೆ. - @BSYBJP ಅವರು ಮಾಜಿ ಮುಖ್ಯಮಂತ್ರಿಗಳು(1/2) #BJPYeBharavase #ಮತ್ತೋಮ್ಮೆ_ಮತ್ತಿಮಡು
1
4
95
@b_mattimadu
Basavaraj Mattimadu
4 years
ಕೇಂದ್ರ ಭೂಸಾರಿಗೆ ಸಚಿವರಾದ @nitin_gadkari ಅವರಿಂದ ನಡೆದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ವಿವಿಧ ಕಾಮಗಾರಿಗೆ ಚಾಲನೆ ನೀಡಿದರು. ಸಂಸದ @UmeshJadhav_BJP , ಎಂಎಲ್ಸಿ @shashilnamoshi ಉಪಸ್ಥಿತರಿದ್ದರು. #PragatiKaHighway @JPNadda @BSYBJP @blsanthosh
Tweet media one
4
5
83
@b_mattimadu
Basavaraj Mattimadu
3 years
ಸಂಶೋಧನೆಯೇ ಹೊಸ ಅವಿಷ್ಕಾರಗಳ ಮೂಲ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಸರ್ಕಾರ ₹600 ಕೋಟಿ ಮೀಸಲು ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾತ್ಮಕ ಬದಲಾವಣೆಗಳು ಆಗುತ್ತಿದ್ದು, ಮುಖ್ಯಮಂತ್ರಿಗಳಾದ ಶ್ರೀ @bsbommai ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ @drashwathcn ಅವರಿಗೆ ಧನ್ಯವಾದಗಳು.
Tweet media one
2
9
85
@b_mattimadu
Basavaraj Mattimadu
3 years
ಇಂದು ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ @drashwathcn ಅವರನ್ನು ಸನ್ಮಾನಿಸಿ, ಸ್ವಾಗತಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಜಿ. ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಿದ್ಧಾಜಿ ಪಾಟೀಲ್, ಗುವಿವಿ ಉಪಕುಲಪತಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು. @blsanthosh @BSBommai
Tweet media one
2
2
91
@b_mattimadu
Basavaraj Mattimadu
2 years
ಮರ್ಯಾದಾ ಪುರುಷೋತ್ತಮ ಶ್ರೀ ರಾಮನಿಗೆ ನಮನ ಸಲ್ಲಿಸುವುದರೊಂದಿಗೆ ಶೋಭಾಯಾತ್ರೆಯಲ್ಲಿ ಕಲಬುರಗಿಯ ರಾಮಭಕ್ತರು ರಾಮರಾಜ್ಯ ನಿರ್ಮಾಣ ಮಾಡುತ್ತಿರುವ ಪ್ರಧಾನಿ ಶ್ರೀ @narendramodi ಅವರನ್ನು ಸ್ಮರಿಸಿರುವುದು...
3
7
92
@b_mattimadu
Basavaraj Mattimadu
4 months
ಕಲಬುರಗಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ @UmeshJadhav_BJP ಅವರು ಪೊಲೀಸರ ನೂಕಾಟ, ತಳ್ಳಾಟದಿಂದ ಪ್ರಜ್ಱ ತಪ್ಪಿ ಬಿದ್ದಿದ್ದು, ಅವರನ್ನು ನಗರದ ಆಸ್ಪತ್ರೆ ದಾಖಲಿಸಲಾಗಿದೆ. ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
5
3
95
@b_mattimadu
Basavaraj Mattimadu
2 years
ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ @H_D_Devegowda ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತನು ಅವರಿಗೆ ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
3
4
91
@b_mattimadu
Basavaraj Mattimadu
2 years
ಕಲಬುರಗಿ ಗ್ರಾಮೀಣ ಕ್ಷೇತ್ರದ ಕುಸನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿ, ಮಕ್ಕಳಿಗೆ ಊಟ ಬಡಿಸಿ, ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿಯಲಾಯಿತು. @blsanthosh @BSBommai
Tweet media one
Tweet media two
Tweet media three
Tweet media four
3
6
90
@b_mattimadu
Basavaraj Mattimadu
3 years
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶ್ರೀ @KotasBJP ಅವರೊಂದಿಗೆ ಕಲಬುರ್ಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಕ್ಕೆ ಭೇಟಿ ನೀಡಿ, ಚರ್ಚೆ ನಡೆಸಲಾಯಿತು. @blsanthosh @BSBommai
Tweet media one
Tweet media two
1
2
89
@b_mattimadu
Basavaraj Mattimadu
2 years
ಹೈದರಾಬಾದ್ ನಲ್ಲಿ ಮಾಜಿ ಉಪರಾಷ್ಟ್ರಪತಿಗಳು, ಹಿರಿಯರಾದ @MVenkaiahNaidu ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ಪಡೆಯಲಾಯಿತು.(1/2) @blsanthosh @BSBommai
Tweet media one
Tweet media two
3
2
94
@b_mattimadu
Basavaraj Mattimadu
1 year
ಕಲಬುರಗಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಗ್ರಾಮೀಣ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ನೂತನವಾಗಿ ಶಾಸಕರಾದ ಹಿನ್ನೆಲೆಯಲ್ಲಿ ಶಾಸಕ @dravijadhavmla ಅವರೊಂದಿಗೆ ಬಿಜೆಪಿಯಿಂದ ಸನ್ಮಾನ ಸ್ವೀಕರಿಸಿ ಧನ್ಯವಾದಗಳು ಸಲ್ಲಿಸಲಾಯಿತು. ಪಕ್ಷದ ಹಿರಿಯರು ಮುಖಂಡರು ಕಾರ್ಯಕರ್ತರು ಸನ್ಮಾನಿಸಿ ಶುಭ ಹಾರೈಸಿದ್ದು ನಮ್ಮ ಸೇವೆ ಸಂಘಟನಾ ಕಾರ್ಯಗಳಿಗೆ ಬಲ
Tweet media one
3
2
92
@b_mattimadu
Basavaraj Mattimadu
2 years
ಪಠ್ಯಪುಸ್ತಕ ಪರಿಷ್ಕರಣೆ ಕೆಲವರಿಗೆ ನುಂಗಲಾರದ ತುತ್ತಾಗಿದ್ದು, ಸತ್ಯ ಬೇಕಿಲ್ಲ. ಸರ್ಕಾರದ ಅಕಾಡೆಮಿ, ಪ್ರತಿಷ್ಠಾನಗಳಲ್ಲಿ ಬೇರೂರಿದ್ದ ಎಡಪಂಥೀಯರ ಹೀನ ಮನಸ್ಥಿತಿ ಬಯಲಾಗುತ್ತಲೇ, ರಾಜೀನಾಮೆ ನಾಟಕ ಶುರುವಾಗಿದೆ. ಮುಗ್ದ ಮಕ್ಕಳಿಗೆ ನಿರ್ಲಜ್ಜ ಸಿದ್ಧಾಂತ ಹೇರುವವರು ಬೊಕ್ಕಸಕ್ಕೆ ಹೊರೆ. ಅವರ ರಾಜೀನಾಮೆ ಅಂಗೀಕರಿಸಿ. #AcceptToolkitResignation
4
24
88
@b_mattimadu
Basavaraj Mattimadu
3 years
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹಾಗೂ ಭೋದಕೇತರ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ವಿಧಾನಸಭೆಯಲ್ಲಿ ತಿಳಿಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ @drashwathcn ಅವರಿಗೆ ಧನ್ಯವಾದಗಳು. ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಇದು ಪೂರಕವಾಗಲಿದೆ.
Tweet media one
4
4
90
@b_mattimadu
Basavaraj Mattimadu
4 months
ಶನಿವಾರದಂದು ಕಲಬುರಗಿಗೆ ಆಗಮಿಸುತ್ತಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಶ್ರೀ @annamalai_k ಅವರಿಗೆ ಹೃದಯಪೂರ್ವಕ ಸ್ವಾಗತ. நாளை கல்புர்கிக்கு வருகை தரும் தமிழக பாஜக மாநிலத் தலைவர் திரு.கே.அண்ணாமலை அவர்களை வருக வருக என வரவேற்கிறோம்! #PhirEkBaarModiSarkar
Tweet media one
7
26
89
@b_mattimadu
Basavaraj Mattimadu
3 years
ಕಲಬುರಗಿ ಗ್ರಾಮೀಣ ಕ್ಷೇತ್ರದ ಗ್ರಾಮಗಳ ಸಂಚಾರದ ವೇಳೆ ಮಾರ್ಗಮಧ್ಯೆ ಸಿಕ್ಕ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ದರ್ಶನ ಆಶೀರ್ವಾದ ಪಡೆಯಲಾಯಿತು. @blsanthosh @BSBommai
Tweet media one
0
2
87
@b_mattimadu
Basavaraj Mattimadu
1 year
#ಕಲಬುರಗಿಗ್ರಾಮೀಣ ಕ್ಷೇತ್ರದ ಬಂಧುಗಳ ಆಶೀರ್ವಾದದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, 2ನೇ ಬಾರಿಗೆ ಶಾಸಕನಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದೆ. ಈ ಅಮೋಘ ಕ್ಷಣಕ್ಕೆ ಸಾಕ್ಷಿಯಾಗುವಂತೆ ಮಾಡಿ, ಜನಸೇವೆಗೆ ಅವಕಾಶ ನೀಡಿದ ಹೆಮ್ಮೆಯ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜಿ ಅವರಿಗೆ, ಬಿಜೆಪಿ ರಾಜ್ಯಾಧ್ಯಕ್ಷರಾದ @JPNadda
2
4
87
@b_mattimadu
Basavaraj Mattimadu
2 years
ಗೋವಾ ವಿಧಾನ ಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಉಸ್ತುವಾರಿ ವಹಿಸಿ, ಯಶಸ್ವಿಯಾಗಿ ಪಕ್ಷ ಸಂಘಟಿಸಿ ಬಿಜೆಪಿ ಗೆಲುವಿಗೆ ಶ್ರಮಿಸಿದ ಮಾರ್ಗದರ್ಶಕರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @CTRavi_BJP ಅವರನ್ನು ಅಭಿನಂದಿಸಲಾಯಿತು. @blsanthosh @BSBommai
Tweet media one
2
2
84
@b_mattimadu
Basavaraj Mattimadu
2 years
ಕನ್ನಡ ಚಿತ್ರರಂಗದ ಮೇರುನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಿದ ಮುಖ್ಯಮಂತ್ರಿ @BSBommai ಅವರಿಗೆ ಧನ್ಯವಾದಗಳು. ಮೇರು ನಟನ ಸಾಂಸ್ಕೃತಿಕ, ಸಾಮಾಜಿಕ ಕೊಡುಗೆ ಸ್ಮರಣೀಯ. #PuneethRajkumar 𓃵 @blsanthosh @BSBommai
Tweet media one
0
22
85
@b_mattimadu
Basavaraj Mattimadu
2 years
ಮಕ್ಕಳ ಮಾತು, ಮನಸ್ಸು ಛಂದ...
3
4
85
@b_mattimadu
Basavaraj Mattimadu
2 years
ಕರ್ನಾಟಕದಿಂದ ರಾಜ್ಯ ಸಭೆಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ಕೇಂದ್ರ ಹಣಕಾಸು ಸಚಿವೆ @nsitharaman ಅವರಿಗೆ ಶುಭಕೋರಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @CTRavi_BJP , ಕೇಂದ್ರ ಸಚಿವೆ @ShobhaBJP , ಶಾಸಕರಾದ @RTelkur ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು. @blsanthosh @BSBommai
Tweet media one
2
4
84
@b_mattimadu
Basavaraj Mattimadu
3 years
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃಧ್ಧಿ ಮಂಡಳಿಗೆ ಸದಸ್ಯ ಸ್ಥಾನ ನೀಡಿದ ಮುಖ್ಯಮಂತ್ರಿ ಶ್ರೀ @BSBommai ಅವರು ಸೇರಿದಂತೆ ಸರ್ಕಾರದ ಎಲ್ಲ ಹಿರಿಯರಿಗೆ ಧನ್ಯವಾದಗಳು.(1/2) @blsanthosh
Tweet media one
6
1
86
@b_mattimadu
Basavaraj Mattimadu
1 year
ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬದಲ್ಲಿ ಭಾಗವಹಿಸಿ, ನನ್ನ ಮತದಾನವನ್ನು ಕುಟುಂಬ ಸಮೇತ ಮಾಡಿದೆ. ಸದೃಢ ರಾಷ್ಟ್ರ, ಸಮೃದ್ಧ ಕರ್ನಾಟಕಕ್ಕಾಗಿ ಬಿಜೆಪಿಗೆ ಮತ ನೀಡಿ, ಬಹುಮತದ ಸರ್ಕಾರ ತರಬೇಕು ಎಂದು ವಿನಂತಿ. #BJPYeBharavase #ಮತ್ತೋಮ್ಮೆ_ಮತ್ತಿಮಡು
Tweet media one
Tweet media two
2
3
89