SBeldale Profile Banner
Dr.Shailendra Beldale Profile
Dr.Shailendra Beldale

@SBeldale

Followers
1K
Following
296
Statuses
753

MLA, Bidar South Constituency | State Secretary, Karnataka BJP |

Bidar, India
Joined January 2019
Don't wanna be here? Send us removal request.
@SBeldale
Dr.Shailendra Beldale
10 hours
ಫೆಬ್ರವರಿ 10ರಂದು ದ್ವಿದಳ ಧಾನ್ಯ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ದ್ವಿದಳ ಧಾನ್ಯಗಳು ಪೋಷಕಾಂಶಗಳ ಮೂಲವಾಗಿದ್ದು ನಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ದ್ವಿದಳ ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬಹುದಾಗಿದೆ. #WorldPulsesDay
Tweet media one
0
0
3
@SBeldale
Dr.Shailendra Beldale
2 days
ದೆಹಲಿಯ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಸುಳ್ಳು ಆಶ್ವಾಸನೆ, ಭ್ರಷ್ಟಾಚಾರ, ದುರಾಡಳಿತಕ್ಕೆ ಸೋಲು ಉಣಿಸಿದ್ದಾರೆ. ಪ್ರಧಾನಿ @narendramodi ಅವರ ನಾಯಕತ್ವ, ಜನಪರ ಆಡಳಿತ ಬಿಜೆಪಿ ವಿಜಯ ಸಾಧಿಸುವಂತೆ ಮಾಡಿದೆ. ಮೋದೀಜೀ ಹಾಗೂ @JPNaddaಜೀ, @AmitShah ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. #DelhiElections2025
Tweet media one
1
1
4
@SBeldale
Dr.Shailendra Beldale
3 days
ಕನ್ನಡ ಸಾರಸ್ವತ ಲೋಕದ ಮೇರು ನಕ್ಷತ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ, ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಜನ್ಮದಿನದ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #GSShivarudrappa #bjpkarnataka
Tweet media one
0
0
5
@SBeldale
Dr.Shailendra Beldale
6 days
ಭಾರತದ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲೊಬ್ಬರಾದ, ಹಿಂದೂಸ್ಥಾನಿ ಗಾಯನದ ಸ್ವರ ಸಾಮ್ರಾಟ್‌, ಕರುನಾಡಿನ ಅದ್ವಿತೀಯ ಸಂಗೀತ ಮಾಂತ್ರಿಕ, ಭಾರತ ರತ್ನ ಪಂಡಿತ್‌ ಭೀಮಸೇನ ಜೋಶಿ ಅವರ ಜನ್ಮದಿನದ ಸ್ಮರಣೆಗಳು. #BhimsenJoshi
Tweet media one
0
0
2
@SBeldale
Dr.Shailendra Beldale
6 days
ನಾಡಿನ ಸಮಸ್ತ ಜನತೆಗೆ ಯುಗಪುರುಷ, ಮಹಾತಪಸ್ವಿ ಶ್ರೀಶ್ರೀ ಸವಿತಾ ಮಹರ್ಷಿ ಜಯಂತಿಯ ಶುಭಾಶಯಗಳನ್ನು ಕೋರುತ್ತೇನೆ. ಸಮಾಜದ ಏಳಿಗೆಗಾಗಿ ಶ್ರಮಿಸಿದ ಅವರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ ಎಂದು ಆಶಿಸುತ್ತೇನೆ.
Tweet media one
0
0
2
@SBeldale
Dr.Shailendra Beldale
9 days
12 ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್‌ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು. #MadivalaMachideva
Tweet media one
0
0
4
@SBeldale
Dr.Shailendra Beldale
11 days
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಅನುದಾನಿತ 1ನೇಯಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಇಂದು ಕೋಳಾರ ಕೆ ಗ್ರಾಮದಲ್ಲಿ ಚಾಲನೆ. #bidar
2
1
6
@SBeldale
Dr.Shailendra Beldale
11 days
ಬೀದರ್ ದಕ್ಷಿಣ ಕ್ಷೇತ್ರದ ಕಾರಕಂಪಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದ ಬಳಿಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೆಚ್ಚವರಿ ಕೋಣೆ ಕಟ್ಟಡಕ್ಕೆ ಚಾಲನೆ ನೀಡಿದೆ.
0
0
3
@SBeldale
Dr.Shailendra Beldale
11 days
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ | ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ || ಅಕ್ಷರ ತಪಸ್ವಿ, ಪದ ಮಾಂತ್ರಿಕ, ಸಾಧನಕೇರಿಯ ಸಾಧಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು. #ದರಾಬೇಂದ್ರೆ #VaraKavi #DaRaBendre
Tweet media one
0
0
2
@SBeldale
Dr.Shailendra Beldale
11 days
ಸತ್ಯ, ಶಾಂತಿ, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಯವರ ಪುಣ್ಯಸ್ಮರಣೆಯ ಹುತಾತ್ಮ ದಿನದಂದು ಗೌರವಪೂರ್ವಕ ನಮನಗಳು. ಮಹಾತ್ಮಾ ಗಾಂಧೀಜಿಯವರು ಹಾಕಿಕೊಟ್ಟ ಸತ್ಯ, ಶಾಂತಿ, ಅಹಿಂಸೆಯ ಮಾರ್ಗದಲ್ಲಿ ನಾವೆಲ್ಲರೂ ಸಾಗುವ ದೃಢ ಸಂಕಲ್ಪ ಮಾಡೋಣ.
Tweet media one
0
0
0
@SBeldale
Dr.Shailendra Beldale
14 days
ತಾಯಿ ಭಾರತಾಂಬೆಯನ್ನು ಬ್ರಿಟಿಷರ ಸಂಕೋಲೆಯಿಂದ ಮುಕ್ತಗೊಳಿಸಲು ಅಸಹಕಾರ ಚಳುವಳಿಯಲ್ಲಿ ಗುರುತರ ಪಾತ್ರವಹಿಸಿ, ಜಾನ್‌ ಸೈಮನ್‌ ಆಯೋಗವನ್ನು ಪ್ರಶ್ನಿಸಿ ಲಾಠಿ ಏಟು ತಿಂದು "ನನಗೆ ಬಿದ್ದ ಪೆಟ್ಟು ಬ್ರಿಟಿಷರ ಆಡಳಿತದ ಶವಪೆಟ್ಟಿಗೆಗೆ ಅಂತಿಮ ಮೊಳೆ" ಎಂದು ಗರ್ಜಿಸಿದ್ದ ಕೇಸರಿ ನಮ್ಮೆಲ್ಲರಿಗೂ ಸದಾ ಪ್ರೇರಣೆ. #lalalajpatraiji
Tweet media one
0
0
2
@SBeldale
Dr.Shailendra Beldale
14 days
ವೀರ ಪರಂಪರೆಯ ಪುಣ್ಯಭೂಮಿ ಕೊಡಗಿನಲ್ಲಿ ಹುಟ್ಟಿ, ಭಾರತೀಯ ಸೇನೆಯ ಮೊದಲ ದಂಡನಾಯಕರಾಗಿ ಸೇನೆಯನ್ನು ಮುನ್ನಡೆಸಿ ಭಾರತಾಂಬೆಯ ಸೇವೆಗೈದ ಅಪ್ರತಿಮ ಯೋಧ ದಿವಂಗತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮಜಯಂತಿಯಂದು ಅವರಿಗೆ ಅನಂತ ನಮನಗಳು. ಅವರ ಶೌರ್ಯ,‌ ಸಾಹಸಗಾಥೆಯನ್ನು ಸ್ಮರಿಸುತ್ತಾ, ಅವರಿಗೆ ಗೌರವಗಳನ್ನು ಸಲ್ಲಿಸೋಣ. #KMCariappa
Tweet media one
0
0
5
@SBeldale
Dr.Shailendra Beldale
14 days
ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
0
0
5
@SBeldale
Dr.Shailendra Beldale
16 days
ಕರುನಾಡಿನ ಜನರ ಮನೆ ಮನಗಳಲ್ಲಿ ಕ್ರಾಂತಿ ಜ್ಯೋತಿಯನ್ನು ಹಚ್ಚಿದ ವೀರ ಸೇನಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ ಬಲಿದಾನ ದಿನದಂದು ಸ್ಮರಿಸಿ ಗೌರವವನ್ನು ಸಲ್ಲಿಸೋಣ. #ಕ್ರಾಂತಿವೀರಸಂಗೊಳ್ಳಿರಾಯಣ್ಣ
Tweet media one
0
0
0
@SBeldale
Dr.Shailendra Beldale
16 days
ಪ್ರೇಮ ಕವಿ, ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್ ನರಸಿಂಹ ಸ್ವಾಮಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. #KSNarasimhaswamy
Tweet media one
0
0
1
@SBeldale
Dr.Shailendra Beldale
16 days
ಪ್ರತಿಯೊಬ್ಬ ಭಾರತೀಯರಿಗೂ ಅವರ ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಪ್ರಗತಿ ಕಾಣಲಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
Tweet media one
0
1
5
@SBeldale
Dr.Shailendra Beldale
16 days
2025 ನೇ ಸಾಲಿನ ಪದ್ಮ ಪುರಸ್ಕಾರಗಳಿಗೆ ಭಾಜನರಾಗಿರುವ ಎಲ್ಲಾ ಸಾಧಕರಿಗೂ ಹೃತ್ಪೂರ್ವಕ ಅಭಿನಂದನೆಗಳು. ನಿಜವಾದ ಸಾಧಕರನ್ನು ಗುರುತಿಸಿ ಪುರಸ್ಕರಿಸಿರುವ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು.
Tweet media one
0
0
4
@SBeldale
Dr.Shailendra Beldale
16 days
ಪ್ರಾಕೃತಿಕ ಸಂಪತ್ತು, ಸಾವಿರಾರು ವರ್ಷಗಳ ಪರಂಪರೆಯ ಐತಿಹಾಸಿಕ ತಾಣಗಳು, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರ ಪಾಲಿನ ಸ್ವರ್ಗ. ನಾಡಿನ ಪ್ರವಾಸಿ ಕೇಂದ್ರಗಳ ಶ್ರೀಮಂತಿಕೆಯನ್ನು ತಿಳಿಯೋಣ, ತಿಳಿಸೋಣ, ಪ್ರವಾಸೋದ್ಯಮವನ್ನು ಬೆಳೆಸೋಣ. ನಾಡಿನ ಜನತೆಗೆ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಶುಭಾಶಯಗಳು. #NationalTourismDay
Tweet media one
0
0
1
@SBeldale
Dr.Shailendra Beldale
16 days
ಪಕ್ಷದ ಹಿರಿಯ ನಾಯಕರು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ @GovindKarjol ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
0
0
1
@SBeldale
Dr.Shailendra Beldale
16 days
ನಮ್ಮ ಪ್ರಜಾ ಪ್ರಭುತ್ವದಲ್ಲಿ ಪ್ರತಿ ಮತವೂ ಸಾಮರ್ಥ್ಯದ ಬಲಿಷ್ಠ ಸ್ತಬ್ಧವಾಗಿದೆ. ಇದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ರಾಷ್ಟ್ರೀಯ‌ ಮತದಾರರ ದಿನದಂದು ಮತ ಚಲಾವಣೆಯ ಪ್ರಾಮುಖ್ಯತೆ ಅರಿತು, ನಮ್ಮೆಲ್ಲರ ಜವಾಬ್ದಾರಿಯನ್ನು ಪಾಲಿಸುವ ಸಂಕಲ್ಪ ತೊಡೋಣ. ಪ್ರತಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡೋಣ. #nationalvotersday2025
Tweet media one
1
0
2