ಸುನೀಲ್ sunil Profile
ಸುನೀಲ್ sunil

@Stormborn_KA

Followers
873
Following
219
Media
663
Statuses
4,017

ಕನ್ನಡಿಗ 💛❤️

ಕನ್ನಡ ನಾಡು
Joined November 2022
Don't wanna be here? Send us removal request.
Explore trending content on Musk Viewer
Pinned Tweet
@Stormborn_KA
ಸುನೀಲ್ sunil
1 year
Few examples why the history of a Kannadiga tops the history of any other ethnic group in India. Read and retweet 👇👇👇 *Chalukya vinayaditya of badami, a Kannadiga subjugated the south east Asia 400 years before the cholas.
16
117
338
@Stormborn_KA
ಸುನೀಲ್ sunil
7 months
Shoutout to @BurgerKing at Forum Mall, Bengaluru for truly understanding the assignment! 🙌 From signboards to menus and promotions, everything is in Kannada. Staff are Kannadigas too. And guess what? Their business is thriving without non native languages. #SupportLocalLanguages
Tweet media one
67
204
2K
@Stormborn_KA
ಸುನೀಲ್ sunil
8 months
Is North India underdeveloped? - YES. Is South India responsible for its backwardness? - NO. Should the South pay more taxes to help the North? - Debatable. The real question is "for how long?" and "where is North India's progress?" #southtaxmovement #ನನ್ನತೆರಿಗೆನನ್ನಹಕ್ಕು
456
393
2K
@Stormborn_KA
ಸುನೀಲ್ sunil
9 months
Union minister Prahlad Joshi explaining the arrogance of migrant shopkeepers and clarifying to the confused interviewer how and why the native language should be given the first preference.
62
218
1K
@Stormborn_KA
ಸುನೀಲ್ sunil
2 months
Karnataka has the highest number of engineering colleges in India. Karnataka produces nearly 1 lac engineering graduates every year in different engg courses varying from civil to aeronautical to IT. And most of them are kannadigas. Yet they say "there is no talent in Karnataka"
287
122
828
@Stormborn_KA
ಸುನೀಲ್ sunil
18 days
BIMARU laborers from UP beat up a fellow worker for not speaking in Hindi. Note: This incident happened in Anekal taluk of Bengaluru Urban district. A few months earlier, a Malayali supervisor was attacked by BIMARU laborers for employing Malayalis in Kerala.
Tweet media one
71
209
800
@Stormborn_KA
ಸುನೀಲ್ sunil
7 months
ಕಲ್ಬುರ್ಗಿಯೋರು ಉತ್ತರ ಭಾರತಕ್ಕೇ ನುಗ್ಗಿ ಸೋಲುಣಿಸಿ ಬಂದಿರೋದು ಹೊಸತೇನಲ್ಲ. ಇತಿಹಾಸ ಮರುಕಳಿಸಿದೆ. 🎉🥳 #rcbwin #Kannada
Tweet media one
17
60
547
@Stormborn_KA
ಸುನೀಲ್ sunil
2 months
The infamous gutka spitting cobras of Bimaru Jungle.
Tweet media one
Tweet media two
@the_fauxy
The Fauxy
2 months
181
455
3K
8
80
493
@Stormborn_KA
ಸುನೀಲ್ sunil
1 year
2 ವರ್ಷದ ಹಿಂದೆ ಎಡಿಟ್ ಮಾಡಿ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದೆ.ಈಗ ಮತ್ತೆ memoriesನಲ್ಲಿ ಬಂತು.wallpaper ತರ ಬಳಸಬಹುದು.
Tweet media one
17
65
494
@Stormborn_KA
ಸುನೀಲ್ sunil
3 months
😍👏 congratulations to all tuluvas.
Tweet media one
23
60
469
@Stormborn_KA
ಸುನೀಲ್ sunil
2 months
. @SWRRLY Why have you replaced Kannada with Hindi on the newly installed display boards at the Shivamogga railway station? Isn't it your duty to serve the local population by prioritizing Kannada?
Tweet media one
20
127
464
@Stormborn_KA
ಸುನೀಲ್ sunil
6 months
Didn't know Karnataka is home to Masale Puri.
Tweet media one
34
43
438
@Stormborn_KA
ಸುನೀಲ್ sunil
6 months
ಕೆಲವೊಮ್ಮೆ ಉಚ್ಚಾರಣೆ ಕೆಲವೊಮ್ಮೆ ಸ್ಪೆಲ್ಲಿಂಗ್ ಮ್ಯಾಟರ್ ಆಗುತ್ತೆ ಕಣಪ್ಪ. ನೋಡು ನಿನ್ನದೇ ಹೆಸರನ್ನ ವಿದೇಶಿಯರು ಕೇಳಿದ ತಕ್ಷಣ chiru butt ಅನ್ಕೊಳ್ಳೋ ಸಾಧ್ಯತೆ ಇರುತ್ತೆ. ಆಗ ಬಿಡಿಸಿ ಹೇಳಬೇಕು ಅದು butt ಅಂದ್ರೆ ತಿಕ ಅಲ್ಲ bhat ಅಂತ.
@mechirubhat
Chiru Bhat | ಚಿರು ಭಟ್
6 months
ಕನ್ನಡ ನಾಮಫಲಕ ಹಾಕದಿದ್ರೆ ಬಿಬಿಎಂಪಿ ಬಿಡಲ್ಲ.. ಕನ್ನಡದಲ್ಲಿ ಬರೆಯೋಣ ಅಂದ್ರೆ ಎಲ್ಲರೂ ಅಂಡುಬಡ್ಕೊಂಡ್ ನಗ್ತಾರೆ!😂😂 ಯಾಕ್ ಕೇಳ್ತೀರ ಬಿಡಿ ಓನರ್ ಕಷ್ಟನಾ! 🤭🤭
Tweet media one
71
24
247
36
66
444
@Stormborn_KA
ಸುನೀಲ್ sunil
1 year
I agree with this. Instead of southern India they should've merged northern India with Pakistan, Afghanistan and Bangladesh.
@arya_amsha
Aryāṃśa
1 year
You learn Hindi & you can be understood from Dhaka to Lucknow to Islamabad to Kabul. What is the Dravida equivalent of this? Can I speak Tamil in Tulu Nadu and be understood, or can I speak Telugu in Kerala and be understood? There is no Dravida lingua franca. Not our fault.
305
434
3K
37
70
409
@Stormborn_KA
ಸುನೀಲ್ sunil
9 months
So, North Indian states can ban outsiders from buying land in the state's interest. But when the same is demanded by Kannadigas, we are labeled by the same north indians as anti-nationals and accused of promoting divisive forces.
Tweet media one
68
115
408
@Stormborn_KA
ಸುನೀಲ್ sunil
3 months
2011ರ ಜನಗಣತಿಯ ಪ್ರಕಾರ ಧಾರವಾಡದಲ್ಲಿ 70% ಜನಸಂಖ್ಯೆ ಕನ್ನಡ ತಾಯ್ನುಡಿಯವರು. ಕೇವಲ 3.16% ಮರಾಠಿ ಭಾಷಿಕರು. ಆದರೆ ಇಲ್ಲಿನ ಎಟಿಎಂ ಮಶೀನ್‌ನಲ್ಲಿ ಮರಾಠಿ ಇದೆ, ಕನ್ನಡ ಇಲ್ಲ.🙁 ಇದನ್ನ ಪ್ರಶ್ನೆ ಮಾಡಬಾರದು. ಮಾಡಿದವರಿಗೆ ಓಲಾಟ ಅಂತ ಪಟ್ಟ ಕಟ್ತಾರೆ ತಲೆಹಿಡುಕ ಸೂವರ್‌ಗಳು.
Tweet media one
17
103
384
@Stormborn_KA
ಸುನೀಲ್ sunil
1 year
Making Kannada mandatory in all of Karnataka's institutions is the need of the hour. It goes beyond pride; it's essential for preserving our culture, identity, and ensuring customer rights. Siddaramaiah should not step back from this move.
15
69
355
@Stormborn_KA
ಸುನೀಲ್ sunil
3 months
The Hindutva wing in India is built on sheer nonsense and shameless lies. Yet, these Hindutva influencers and their followers (The Sanatanis), with their laughably low IQs, spend all their time targeting and mocking other groups. The irony is truly ridiculous.
103
51
350
@Stormborn_KA
ಸುನೀಲ್ sunil
4 months
ವರ್ಷಕ್ಕೆ ನಾಲ್ಕು ಸಲ ಶಿವಾಜಿ ಹುಟ್ಟಿದಹಬ್ಬ ಮಾಡೋ ಅನಿಷ್ಟಗಳಿಗ್ಯಾಕೆ ಕನ್ನಡಿಗರು ಒಂದು ದಿನ ಕದಂಬರನ್ನ ನೆನೆದರೆ ಉರಿ?
@MonicaGRaju
ಕೃಷ್ಣಪ್ರಿಯೆ
4 months
@bagalkotav @shivanand087 ಅನಿಷ್ಟಗಳು
20
0
9
21
49
353
@Stormborn_KA
ಸುನೀಲ್ sunil
1 year
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ಣಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು 💛❤️
Tweet media one
3
48
328
@Stormborn_KA
ಸುನೀಲ್ sunil
1 year
ಬಿಟಿಎಂ ಲೇಔಟ���ನಲ್ಲಿ ಇಲ್ಲೊಬ್ಬ ಮೊಬೈಲ್ ರಿಪೇರ್ ಶಾಪ್ ಅವ್ನು ತಮಿಳು, ಹಿಂದಿಯಲ್ಲಿ ಮಾತಾಡು ಅಂತ ನಂಗೆ ರೋಪ್ ಹಾಕಿದ್ದು ಅಲ್ದೇ ಹೊಡೆಯೋಕೆ ಬರ್ತಾನೆ.ಕನ್ನಡ ಬರುತ್ತೆ ಅಂದ್ರೆ ಹಿಂದಿ ಬರಲೇಬೇಕು ಅಂತ ತಿಕ ಗಾಂಚಾಲಿ ಬೇರೆ. ತಿರುಗಿಸಿ ನಾನೂ ಕೈ ಎತ್ತಿದ್ದಕ್ಕೆ ಬೈಕೊಂಡ್ ಹೋದ ಗಾಂಡು ನನ್ಮಗ.
17
58
319
@Stormborn_KA
ಸುನೀಲ್ sunil
3 months
I never imagined that a konga would make fun of Diganth's looks.
@VelsS284651
Sri Krishna
3 months
@SRK_The_Brand @Sahara_Sensei Kannad n1gga karuvaayan triggered finally 🤣
Tweet media one
19
0
3
12
22
309
@Stormborn_KA
ಸುನೀಲ್ sunil
6 months
If you call kannada as kannad I too shall remove the last word from Tulu and call it Tul. Think twice before you make a mistake.
26
43
310
@Stormborn_KA
ಸುನೀಲ್ sunil
4 months
Sanghis of Karnataka have become intolerant towards anything that represents Kannadatana. They are against Kannada vocabulary, kannada flag, Basavanna, Kuvempu, river Kaveri, Dr. Rajkumar, regional dialects, pro-kannada interests, ancient dynasties..the list is neverending. Why?
32
69
301
@Stormborn_KA
ಸುನೀಲ್ sunil
3 months
ಚೆನ್ನೈನಲ್ಲಿ ಕಸ್ಟಮರ್ ಸಪೋರ್ಟ್ ಆಂಡ್ ಪ್ರೊಫೈಲಿಂಗ್ ಕೆಲಸ ಇದೆ. ಕನ್ನಡಿಗರು ಯಾರಿಗಾದರೂ ಕೆಲಸದ ಅವಶ್ಯಕತೆ ಇದ್ರೆ ತಿಳಿಸಿ. ಸಂಬಳ: 4.5 LPA
21
67
297
@Stormborn_KA
ಸುನೀಲ್ sunil
1 year
ಒಬ್ಬ ಸಂಸ್ಕೃತ ಪುತ್ರ ಹೇಳಿದ್ದ "ಕನ್ನಡದಲ್ಲಿ ಟಾಯ್ಲೆಟ್ ಅನ್ನೋದನ್ನ ಹೇಲು/ಕಕ್ಕಸ/ಸಂಡಾಸು ಈ ತರ ಎಲ್ಲಾ ಕರೆದರೆ ಅಸಹ್ಯವಾಗಿರುತ್ತೆ" ಅಂತ ಆಗ ನಮ್ಮ ಕಡೆಯವರೊಬ್ಬರು ಅವ್ನಿಗೆ ಕೇಳಿದ್ದು "ಕನ್ನಡದಲ್ಲಿ ಕಕ್ಕಸ ಅಂದ್ರೆ ಅಸಹ್ಯ ಆಗುತ್ತೆ ಅದೇ ಸಂಸ್ಕೃತದಲ್ಲಿ ಮಲ ಅಂದ್ರೆ ಪ್ರಸಾದ ಅಂತ ಬಾಯಿಗೆ ಹಾಕ್ಕೊಳ್ತೀಯಾ ?" ಅಂತ ಇದನ್ನ ನೋಡಿ ನೆನಪಾಯ್ತು🤣
Tweet media one
18
58
283
@Stormborn_KA
ಸುನೀಲ್ sunil
9 months
ಹಿಂದಿ ಬಾರದವರು ದೇಶ ಬಿಟ್ಟು ಹೊರಡಿ ಅಂದಾಗ ಬಾಯಿಗೆ ಬೀಗ ಹಾಕ್ಕೊಂಡಿದ್ದ ದೇಶಭಕ್ತರು ಚಿಕ್ಕಪೇಟೆಯ ಮಾರ್ವಾಡಿಗಳಿಗೆ ನೋವಾದ ಕೂಡಲೇ ಓಡಿ ಬರ್ತಾರೆ. 🤣🤣🤣
5
59
278
@Stormborn_KA
ಸುನೀಲ್ sunil
2 months
Yeah sure.
Tweet media one
@himanshdav
Himanshu singh
2 months
@Stormborn_KA Kannada people most consume gutka 😜
9
0
3
7
41
273
@Stormborn_KA
ಸುನೀಲ್ sunil
2 months
Passing or under VTU is not as easy as cheating in exams in Bihar.
@iceman031976
Ashish Rana (Ram Ram)
2 months
@Stormborn_KA Bihar has the highest number of UPSC clearing people, by that logic Bihar should be the most developed state. Quantity is not same as quality.
13
1
6
7
39
272
@Stormborn_KA
ಸುನೀಲ್ sunil
1 year
ಕನ್ನಡಿಗರಲ್ಲದವರು ಏನಾದ್ರೂ mention ಮಾಡಿದ್ರೆ ಎಷ್ಟು ಬೇಗ ರಿಯಾಕ್ಟ್ ಮಾಡ್ತಾರೆ.
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
1 year
@Anushiikaa Noted, Please share specific area details via DM.
38
1
16
8
37
255
@Stormborn_KA
ಸುನೀಲ್ sunil
1 year
These mallus are worse than Bimarus when it comes to public behavior. ಬಸ್, ಮೆಟ್ರೋ ಎಲ್ಲಿ ನೋಡಿದ್ರೂ ನೆಗೆದಾಡ್ತಾ, ಕೂಗಾಡ್ತಾ ಇರ್ತವೆ.ತೆಗ್ದು ಎರಡ್ ಬಿಡ್ಬೇಕು ಅನ್ಸುತ್ತೆ.
9
31
246
@Stormborn_KA
ಸುನೀಲ್ sunil
9 months
ಲೇ ಗೂಬೆ ಕನ್ನಡ, ತಮಿಳು, ತುಳು, ಮಲಯಾಳಗಳು ಹುಟ್ಟಿದ್ದು ಸೌತ್ ದ್ರಾವಿಡಿಯನ್ ಅನ್ನೋ ಒಂದೇ ಸ್ವರೂಪದ ಭಾಷೆಯಿಂದ. ಕನ್ನಡ ಇದ್ದಾಗ ತಮಿಳೂ ಇತ್ತು, ತಮಿಳು ಇದ್ದಾಗ ಕನ್ನಡನೂ ಇತ್ತು. ಯಾವ್ದೋ ಕಿತ್ತೋಗಿರೋ ವಾಟ್ಸಪ್, ಯೂಟ್ಯೂಬ್ ನೋಡ್ಕೊಂಡ್ ಬಂದು ನಿನ್ನ ತಿಳಿಗೇಡಿತನ ತೋರಿಸಬೇಡ ನನ್ನ ಹತ್ರ.
@venakt_reddy
Virat
9 months
@Stormborn_KA 😂 yavno neenu gaaja matthnalli post madthidhiya ?Sanskrit bidu hogli Tamil gintha munche kannada ettha?
8
0
4
14
22
234
@Stormborn_KA
ಸುನೀಲ್ sunil
6 months
🤣🤣 ನಮಸ್ಕಾರ ಪ್ರೆಂಡ್ಸ್
Tweet media one
28
52
239
@Stormborn_KA
ಸುನೀಲ್ sunil
1 year
our team @karnatabala , set out on a journey to the capital of chalukyas and reached our destination at wednesday night.The following day We unfurled the pride of Kannadigas, standing before the cave temples of Badami.We were joined by a few travellers who shared the kannada pride
Tweet media one
Tweet media two
2
32
234
@Stormborn_KA
ಸುನೀಲ್ sunil
2 months
A Malayali working in Hyderabad married a Malayali working in Chennai. A month before their wedding, he ensured that both of them secured similar jobs at an MNC in Bengaluru in the IT sector, all through HR lobbying. His next plan is to bring rest of his family to Bengaluru.
@ggganeshh
𝕲𝖆𝖓𝖊𝖘𝖍 *
2 months
Karnataka clears bill reserving jobs for locals, 50% reservations in management jobs and 75% in non management jobs Great move. Both Mellu gang and Dhandho gang get super shockers. Will have to see how well they can implement it
154
206
964
14
43
234
@Stormborn_KA
ಸುನೀಲ್ sunil
1 year
ಇದನ್ನ ಯಾರ್ ಕ್ರಿಯೇಟ್ ಮಾಡಿದ್ದು?
@VKkarthik169
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
1 year
#ಹೊಯ್ಸಳರು 💛❤️💪🏻
1
114
651
4
11
236
@Stormborn_KA
ಸುನೀಲ್ sunil
1 year
The Kodigehalli police have taken decisive action, arresting a miscreant from West Bengal who showed blatant disrespect towards Kannadigas, the Kannada language, and Karnataka. This should be a stern warning to all who dare to engage in such behavior.
Tweet media one
6
54
232
@Stormborn_KA
ಸುನೀಲ್ sunil
4 months
ಫೇಸ್‌ಬುಕ್‌ನಲ್ಲಿರುವ ಭಕ್ತರು ಹುಚ್ಚರಾಗಿದ್ದಾರೆ. ನಿಲುಮೆ, ಸಮಾಲೋಚನೆ ಮುಂತಾದ ಗುಂಪುಗಳು ಹೆಣದ ಮನೆಗಳಾಗಿವೆ 😁
Tweet media one
Tweet media two
30
52
230
@Stormborn_KA
ಸುನೀಲ್ sunil
6 months
ಪಳಗನ್ನಡದ ಚೆಲ್ವು..😍😘
Tweet media one
3
25
230
@Stormborn_KA
ಸುನೀಲ್ sunil
1 year
ಪೂರ್ಣಚಂದ್ರ ತೇಜಸ್ವಿಯವರ ಒಂದು ವೀಡಿಯೋದಲ್ಲಿ ಮುಲ್ಲಾ ಮೌಲ್ವಿಗಳ ಕುರಿತು ಹೇಳುತ್ತ ಅವರಿಂದ ಹಾಳಾದ ದೇಶಗಳ ಉದಾಹರಣೆ ಕೊಟ್ಟಿದ್ದು ಪುರೋಹಿತಶಾಹಿಗಳ ಬಲೆಗೆ ಬೇರಾವ ಧರ್ಮದವರೂ ಬೀಳಬೇಡಿ ಅಂತ ಹೇಳೋದಕ್ಕೆ. ಅದಕ್ಕೆ ಪೂರಕ ಪೂಚಂತೇಯವರ ಈ ಬರಹ. ಪೂರ್ಣಚಂದ್ರ ತೇಜಸ್ವಿಯವರನ್ನ ವೈಚಾರಿಕ ಪ್ರಜ್ಞೆ ಇರುವ ಕನ್ನಡಿಗರಾರೂ ಕ್ಯಾನ್ಸಲ್ ಮಾಡೋದಿಲ್ಲ.
Tweet media one
1
50
227
@Stormborn_KA
ಸುನೀಲ್ sunil
2 years
These telugu guys didn't even had a sense of linguistic identity until the 13th century.most of the Telugu lands were ruled by kannadigas and most of their early literature is a translation of kannada works. Even their writing system is a direct adaptation of kannada script.
@MarturiV
Marturi Vasanth
2 years
@KanBalge @SadaaShree @thoothvade Karnataka is not Kannada, the name itself is Telugu, if you want in Kannada change that to karunadu,that’s Kannada, the Telugu population is far more than shown in census for obvious reasons, same as in TN, in fact Karnataka is the true multilingual state in our country
44
4
14
6
29
220
@Stormborn_KA
ಸುನೀಲ್ sunil
1 year
ಹಿಂದೆ ಕನ್ನಡದ ಬಾವುಟ ಹಾರಾಡ್ತಾ ಇದೆ. ಬಾವುಟದ ಮುಂದೆ ಅದೇ ಕನ್ನಡಿಗರನ್ನು ದೋಚಿದ ಶಿವಾಜಿಯ ಮೂರ್ತಿಗೆ ಹಾರ ಹಾಕಿ ಜೈ ಅಂತಿದಾರೆ.ಕರ್ನಾಟಕದಾದ್ಯಂತ ಬೆಳೆಯಬೇಕಿರುವ ನಿಮ್ಮಂತ ಪ್ರತಿಭಾವಂತ ನಟರು ಕನ್ನಡಿಗರ ಜನಮನವನ್ನು ಅರಿತು ಯಾರನ್ನ, ಯಾವುದನ್ನ ಬೆಂಬಲಿಸಬೇಕು ಮತ್ತು ಬೆಂಬಲಿಸಬಾರದು ಅಂತ ತಿಳ್ಕೋಬೇಕು. ನಮ್ಮತನದ ಅರಿವಿರಲಿ @Nwinshankar
55
54
217
@Stormborn_KA
ಸುನೀಲ್ sunil
4 months
Sanghibullas on Twitter try to create an impression that northern Karnataka can't survive without Hindi or it is in someway dependent on Hindi. I'm in Hubballi now almost everything is Kannada & English only. Not a single Hindi board in the city.
15
40
215
@Stormborn_KA
ಸುನೀಲ್ sunil
3 months
Every time I visit any mall in Hyderabad, it's a common sight to see people eating Ragi mudde with meat/vegetable curry. Many food chains, such as Krithunga have commercialized it. Only in Karnataka I've seen some tagdus making fun of this heavenly staple food.
5
32
221
@Stormborn_KA
ಸುನೀಲ್ sunil
4 months
ಕುವೆಂಪು ಅಂದಾಗ ಬೇಂದ್ರೆ ಅನ್ನೋದು ರಾಜ್‌ಕುಮಾರ್ ಅಂದಾಗ ವಿಷ್ಣುವರ್ಧನ್ ಅನ್ನೋದು ಕಾವೇರಿ ಅಂದಾಗ ಕೃಷ್ಣೆ ಅನ್ನೋದು ಎರಡೂ ನಮಗೆ ಇಷ್ಟವೇ. ಎರಡರಲ್ಲಿ ಯಾವುದನ್ನೂ ನಿಮ್ಮ ತರ ವಿರೋಧಿಸಿಲ್ಲ. ಹಾಗೆಯೇ ಹಿಂದಿ ಹೇರಿಕೆ ಅಂದಾಗ ಉರ್ದು ತರೋದು. ಎರಡೂ ನಮಗೆ ಕಷ್ಟವೇ. ಎರಡನ್ನೂ ವಿರೋಧಿಸಿದ್ದೀವಿ. ಮೊದಲು ನಿಮ್ಮ ಹಲ್ಕಟ್ whataboutery ಬಿಡಿ.
@m9maru
ರಾಜು Raju
4 months
@Stormborn_KA Meanwhile Congis Ok Ok
Tweet media one
Tweet media two
Tweet media three
1
0
8
8
36
218
@Stormborn_KA
ಸುನೀಲ್ sunil
2 years
How kannada empires have helped in the development of Telugu language & script.
Tweet media one
5
45
200
@Stormborn_KA
ಸುನೀಲ್ sunil
1 year
On a three day trip to the abode of the mighty Chalukyas.😍😍 @karnatabala
Tweet media one
Tweet media two
7
14
204
@Stormborn_KA
ಸುನೀಲ್ sunil
7 months
This is a good move by the Karnataka government. Because everyone knows how outsiders in HR positions lobby for their own in Bengaluru MNCs, sidelining Kannadiga candidates.
@ANI
ANI
7 months
Bengaluru | Karnataka Minister Shivaraj S Tangadagi says, "Multinational companies will be required to display the number of Kannadigas employed on notice boards at their campuses. Failure to comply with the language requirement may result in the cancellation of licenses, as
Tweet media one
2K
666
4K
25
40
195
@Stormborn_KA
ಸುನೀಲ್ sunil
9 months
ನೆನ್ನೆ ಬಲಪಂಥೀಯರ ಹಿಂಸಾಚಾರಕ್ಕೆ ಉದಾಹರಣೆಯಾಗಿ ಮಸೀದಿ ಕೆಡವಿದ ಘಟನೆ ಹೇಳಿದ್ದಕ್ಕೆ ಖಾರದ ಪುಡಿ ಹಾಕ್ಕೊಂಡ ತಲೆಹಿಡುಕರಿಗೆ ಒಂದೇ ಪ್ರಶ್ನೆ. ಮಸೀದಿಗೂ ಮೊದಲು ಮಂದಿರ ಇತ್ತು ಒಪ್ಪೋಣ. ಅದೇ ತರ ನಿಮ್ಮ ಹಿಂದಿ, ಸಂಸ್ಕೃತ, ಇಂಗ್ಲಿಷ್ ವಕ್ಕರಿಸೋಕೆ ಮೊದಲೇ ಇಲ್ಲಿ ಕನ್ನಡ ಇತ್ತಲ್ವಾ? ಮತ್ಯಾಕೆ ತಿಕ ಉರಿ ಬೇರೆ ಭಾಷೆ ವಿರೋಧ ಮಾಡಿದ್ರೆ?
12
43
191
@Stormborn_KA
ಸುನೀಲ್ sunil
1 year
ಭಾರತ ಉಪಖಂಡದ ಉತ್ತರದಲ್ಲಿ ದೆಹಲಿ ಸುಲ್ತಾನರ ಹಿಂದೂಸ್ಥಾನವೆಂಬ ಹೆಸರಿನ ಸಾಮ್ರಾಜ್ಯ.ಅವರ ಆಕ್ರಮಣಗಳಿಗೆ ದಕ್ಷಿಣದ ಸೇವುಣರು,ಹೊಯ್ಸಳರು,ಕಾಕತೀಯರು, ಪಾಂಡ್ಯರು ನಶಿಸಿದ್ದರು. ಇದೇ ಕಾಲದಲ್ಲಿ ಕನ್ನಡ ನಾಡಿನಲ್ಲಿ ಹೊತ್ತಿದ ಸ್ವಾಭಿಮಾನದ ಕಿಡಿಯೊಂದು ಇಡೀ ದಕ್ಷಿಣವನ್ನೇ 300 ವರ್ಷಗಳ ಕಾಲ ಬೆಳಗಿಸಿತು.ಇಡೀ ದಕ್ಷಿಣಕ್ಕೆ ಕರ್ಣಾಟವೆಂಬ ಹೆಸರಾಯಿತು.
Tweet media one
1
41
196
@Stormborn_KA
ಸುನೀಲ್ sunil
7 months
Daily life of a helatagara.
Tweet media one
6
30
192
@Stormborn_KA
ಸುನೀಲ್ sunil
1 year
"Lords of the Deccan" is being made into a Telugu web series by Telugu actor Rana Daggubati. I'm sure that Telugus will appropriate the Kannada empires to the Telugu linguistic identity, just like they did with the Karnāta Empire. ಇದೆಲ್ಲದರ ನಡುವೆ ನಮ್ಮವರು ಗೆಣಸು ಕೀಳ್ತಾ ಇದಾರಾ?
Tweet media one
10
46
186
@Stormborn_KA
ಸುನೀಲ್ sunil
1 year
Karnataka is home to 611 engineering collges and most students studying in those colleges are from Karnataka. Nothing will happen to IT industry of Bengaluru if you migrants go back to your shitholes.
@SirTanSays
Sir Tan
1 year
@chakravartiin The only logical end will be utter decimation of IT industry in Bangalore which will shift to Hyderabad, Pune, Mumbai, Delhi NCR and possibly Gujarat and UP with WFH being the new normal. If you want regional chauvinism then be prepared to say goodbye to exorbitant rental income
20
3
24
9
29
187
@Stormborn_KA
ಸುನೀಲ್ sunil
1 year
ರಾಷ್ಟ್ರೀಯವಾದಿಗಳು : ಉತ್ತರ ಕರ್ನಾಟಕದವರಿಗೆ ಹಿಂದಿ ಬರುತ್ತೆ.ನೀವು ಹಳೆ ಮೈಸೂರಿನವರು ಬಾವಿಯ ಕಪ್ಪೆಗಳು.ಒಮ್ಮೆ ರಾಜ್ಯ ಸುತ್ತಿ ಕರ್ನಾಟಕದ ಬಗ್ಗೆ ತಿಳಿದುಕೊಳ್ಳಿ. Meanwhile in northern karnataka
Tweet media one
3
64
183
@Stormborn_KA
ಸುನೀಲ್ sunil
2 years
People of Gujarat, Rajasthan , Bihar and madhya pradesh should accept kannada in their states as one of the administrative language.and people who migrate from karnataka to those parts of india should not learn the local languages but they should impose kannada on natives.
Tweet media one
Tweet media two
Tweet media three
Tweet media four
6
39
175
@Stormborn_KA
ಸುನೀಲ್ sunil
10 months
ವಾಟ್ಸಪ್ ಯೂನಿವರ್ಸಿಟಿ ಕತೆಗಳನ್ನ ಬಿಟ್ಟು ನಿಜವಾದ ದಾಖಲೆಗಳನ್ನ ಓದೋ ಅಭ್ಯಾಸ ಬೆಳೆಸಿಕೊಂಡರೆ ಎಲ್ಲಾ ನಿಲುಕುತ್ತೆ ಬ್ರದರ್.
Tweet media one
@sanatan_kannada
ಸನಾತನ
10 months
ಪುಲಿಕೇಶಿ ನಮ್ಮವರೇ ಶಿವಾಜಿ ಮಹಾರಾಜರು ಕೂಡ ನಮ್ಮವರೇ, ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ತಮಗೆ ಇಷ್ಟ ಬಂದಹಾಗೆ ಇತಿಹಾಸ ಹೇಳುತ್ತಿದ್ದಾರೆ. ಹಡಗು ಪುಲಿಕೇಶಿ ಮಹಾರಾಜರ ಬಳಿ ಇದ್ದವು ಆದರೆ ಯುದ್ಧಕ್ಕೆ ಬಳಸಿದರು ಎನ್ನುವುದು ತರ್ಕಕ್ಕೆ ನಿಲುಕದ ವಿಷಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪುಲಿಕೇಶಿ ಎಂದು ಬರೆದು ತಮ್ಮ ಪರೀಕ್ಷಾ ಫಲಿತಾಂಶ ಹಾಳು
Tweet media one
115
86
587
9
51
177
@Stormborn_KA
ಸುನೀಲ್ sunil
3 months
ಡಿಗ್ರಿ ಇದ್ದು, ಒಂದು ವರ್ಷ ಕಸ್ಟಮರ್ ಸಪೋರ್ಟ್ ಕೆಲಸ ಮಾಡಿದ ಅನುಭವ ಇರಬೇಕು *ಕನ್ನಡ ಚೆನ್ನಾಗಿ ಮಾತಾಡೋಕೆ ಬರಬೇಕು *ಚೆನ್ನೈ ಆಫೀಸ್‌‌ನಲ್ಲೇ ಕೆಲಸ, ವರ್ಕ್ ಫ್ರಮ್ ಹೋಮ್ ಇಲ್ಲ *ವರ್ಷಕ್ಕೆ 5.5 ಲಕ್ಷ ಸಂಬಳ ಕೆಲಸ ಹುಡುಕುತ್ತಿದ್ದರೆ ಈ ಅವಕಾಶ ಬಳಸಿಕೊಳ್ಳಿ. @Sunilj67 ಈ ಟೆಲಿಗ್ರಾಂ ಐಡಿಗೆ ಮೆಸೇಜ್ ಮಾಡೋದಕ್ಕೆ ಹೇಳಿ ಅಥವಾ ಮಾಡಿ.
Tweet media one
5
65
180
@Stormborn_KA
ಸುನೀಲ್ sunil
1 year
There was a time when Kannadigas used to install a puppet ruler in the very heart of North India.And now I can confidently say that the tables have turned.
Tweet media one
4
25
177
@Stormborn_KA
ಸುನೀಲ್ sunil
26 days
ಅತ್ಯುತ್ತಮ ಸಿನಿಮಾ ವರ್ಗದಲ್ಲಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿರುವ ಕರುನಾಡಿನ ಹೆಮ್ಮೆಯ ಚಿತ್ರರಂಗಗಳು. ಕನ್ನ��� - 6 ಬ್ಯಾರಿ - 1
Tweet media one
10
17
178
@Stormborn_KA
ಸುನೀಲ್ sunil
8 months
ಈ ವರ್ಷದಲ್ಲಿ ನಾನು ಕೈಗೊಂಡ ಮೊದಲ ಅನುವಾದ. ಡಾ. ಎಂ ಜಗದೀಶ್ ಅವರು ಕನ್ನಡದಲ್ಲಿ ಬರೆದಿದ್ದ 'ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯ' ಎಂಬ ಕಿರುಹೊತ್ತಿಗೆಯನ್ನು ಇಂಗ್ಲೀಷಿಗೆ ಅನುವಾದಿಸಿಕೊಟ್ಟೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಕೆಲಸ ವಹಿಸಿದ ಬಸವ ಬಳಗಕ್ಕೆ ಶರಣು 😍💛❤️
Tweet media one
6
19
173
@Stormborn_KA
ಸುನೀಲ್ sunil
9 months
ಬಲಪಂಥೀಯರ ಇತಿಹಾಸದಲ್ಲೇ ಅವರು ಕಿತ್ತು ಗುಡ್ಡೆ ಹಾಕಿದ ಅತಿದೊಡ್ಡ ಸಾಧನೆಯೆಂದರೆ ಹಿಂಸಾಚಾರಕ್ಕೆ ಇಳಿದು ಒಂದು ಮಸೀದಿಯನ್ನ ಕೆಡವಿದ್ದು. ಈವತ್ತಿಗೂ ಅದರ ಹೆಸರಲ್ಲೇ ಹೊಟ್ಟೆ ಹೊರೀತಾ ಇರೋ ಈ ಬೇವರ್ಸಿಗಳ ಹತ್ರ ಕನ್ನಡಪರ ಹೋರಾಟಗಾರರು ಅಥವಾ ಇನ್ನಾವುದೇ ಹೋರಾಟಗಾರರು ನೈತಿಕತೆಯ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇದೆಯಾ? ವ್ಯಂಗ್ಯ ಅಂದ್ರೆ ಇದೇನಾ?😂
22
29
172
@Stormborn_KA
ಸುನೀಲ್ sunil
2 years
ಕೊನೆಯಲ್ಲಿ ನಾನು ಹೊರಡುವಾಗ "ಆ ಕೆಲಸಗಾರ ಹೊಸದಾಗಿ ಬಂದಿದ್ದಾನೆ.ಅವನಿಗೆ ಕನ್ನಡ ಕಲಿಸ್ತಿವಿ ಸರ್" ಅಂದ.ಕೌಂಟರ್ ಹತ್ರ ಹೋಗಿ ಬಿಲ್ ಎಷ್ಟಾಯ್ತು ಅಂತ ಕೇಳಿದ್ದಕ್ಕೆ ಅಲ್ಲಿದ್ದ ಕ್ಯಾಷಿಯರ್ "ದೋಸೌತೀಸ್" ಅಂದ.ಮತ್ತೆ ಒಂದ್ 10 ನಿಮಿಷ ಲೆಕ್ಚರ್ ಕೊಡಬೇಕಾಯ್ತು. ಈಗಲೇ ಹೀಗೆ ಅಂದ್ರೆ ಇನ್ನ ಸ್ವಲ್ಪ ವರ್ಷಗಳಲ್ಲಿ ಏನ್ ಕತೇನೋ 😨
2
17
166
@Stormborn_KA
ಸುನೀಲ್ sunil
6 months
130 years passed since Ferdinand Kittel published his Kannada-English dictionary. Even to this day, it remains the most sought-after dictionary. I haven't come across any other dictionary that matches its extensiveness and accuracy. It isn't just a dictionary but a work of art
Tweet media one
1
35
170
@Stormborn_KA
ಸುನೀಲ್ sunil
1 year
Today is the Vaishakha/Bauddha Purnima. On this very same day, in Saka year 540 (618 C.E), Emperor Pulakeshi II of the Badami Chalukya Dynasty issued these grants. These grants tell us about the chalukya Emperor's victory over Harshavardhana on the banks of river Narmada💛❤️.
Tweet media one
4
56
169
@Stormborn_KA
ಸುನೀಲ್ sunil
1 year
Those were difficult times for my motherland, Karnataka. The Indian subcontinent was being ravaged by the onslaught of invaders like Malik Kafur. The Sevunas too were drifting away from Kannada. But the Hoysalas stood strong against all odds & protected our language and culture.
Tweet media one
2
42
164
@Stormborn_KA
ಸುನೀಲ್ sunil
1 year
Sir after you finish reading that fabulous tweet please look at this equally fabulous article. Shouldn't kannada be mandatory for those who wish to work in banks of Karnataka ?
Tweet media one
@harishkrcr
Harish Kulkarni ಹರೀಶ ಕುಲಕರ್ಣಿ 🇮🇳
1 year
Fantastic thread where it debunks certain section of people who use (misuse) our banks to peddle false regionalism! Thank you @BallalPrashanth
10
1
8
7
53
167
@Stormborn_KA
ಸುನೀಲ್ sunil
7 months
ಶಿವಾಜಿ, ರಾಣಾ ಪ್ರತಾಪ ಇವರೆಲ್ಲಾ ಎರಡು ಮೂರು ಪ್ರಾಂತ್ಯ ಆಳಿದ ಪಾಳೆಗಾರರು ಅಷ್ಟೇ. ಇವರು ಹಿಂದೂಗಳನ್ನು ಉಳಿಸಿದರು ಅನ್ನೋದು ದೊಡ್ಡ ಕಾಮೆಡಿ.😄🤣 ಇನ್ನು ಮೊದಲನೆಯವನಂತೂ ಮುಸ್ಲಿಮರ ಜೊತೆಯಲ್ಲೇ ನಮ್ಮ ನಾಡನ್ನು ದೋಚಿದವನು. ಅವನಿಗೆ ಜೈಕಾರ ಹಾಕೋರು ಕನ್ನಡಿಗರಲ್ಲ ಮನೆಮುರುಕರು.
19
33
165
@Stormborn_KA
ಸುನೀಲ್ sunil
1 year
ಸಂಘಿಗಳು ಕನ್ನಡದ ಮೇಲೆ ಹೀಗೆಲ್ಲಾ ವಿಷ ಕಾರೋ ಬದಲು ತಮ್ಮ ಬೀಜ ಹಿಸುಕ್ಕೊಂಡ್ ಸತ್ತೋಗೋದೇ ಒಳ್ಳೇದು.
@prajavani
Prajavani
1 year
ಕನ್ನಡ ಭಾಷೆಗೆ ಮಿತಿ ಇದೆ: ರೋಹಿತ್ ಚಕ್ರತೀರ್ಥ #rohitchakratirtha
65
7
65
14
25
159
@Stormborn_KA
ಸುನೀಲ್ sunil
9 months
🤣🤣🤣 Uttarakhand is sacred and heritage karnataka is thotadappan chatra..
@MayandAditya
The Real Speaker
9 months
@Yashu_ts Uttrakhand is a mountain State situated near himalayas.. In every part of world this kind of places are sacred and doesn't allows people from different regions to buy or interfere in that land because that can cause severe damage to Himalayan land which is heritage.
9
0
2
2
28
161
@Stormborn_KA
ಸುನೀಲ್ sunil
1 year
Yeah.That's because we don't speak kannad, we speak KANNADA in Bengaluru.
@Marathi___
योद्धा
1 year
@Stormborn_KA Same in Bangalore, never seen any one speaking Kannad.
7
3
25
1
14
156
@Stormborn_KA
ಸುನೀಲ್ sunil
2 years
ಈವತ್ತು ನಮ್ಮೂರಲ್ಲಿ ಬಟ್ಟೆ ತಗೊಳೋಣ ಅಂತ ಒಂದು ಶಾಪಿಂಗ್ ಕಾಂಪ್ಲೆಕ್ಸಿಗೆ ಹೋಗಿದ್ದೆ. ಬಟ್ಟೆ ತಗೊಂಡು ಹೋರಾಡಬೇಕಾದರೆ ಆ ಅಂಗಡಿ ಓನರ್ "ಪಕ್ಕದಲ್ಲೇ ನಮ್ಮ ಹೊಸ fastfood ಜಾಯಿಂಟ್ ಓಪನ್ ಆಗಿದೆ, ಒಂದು ಸಲ ವಿಸಿಟ್ ಮಾಡಿ ಸರ್" ಅಂತ ಕೇಳ್ಕೊಂಡ.
12
30
150
@Stormborn_KA
ಸುನೀಲ್ sunil
20 days
It's pathetic that a supposedly educated surgeon can't tell the difference between a nation and a country. Kannadigas are a nation, and India is a country made up of such distinct nations. For someone in that respected profession, such ignorance is just shameful.
@angryoldman27
Dr Shivam 'da'
20 days
@ChetanP64747949 @ChekrishnaCk Who is this clown, thinking Kannada can be the national language?
Tweet media one
27
8
55
24
21
155
@Stormborn_KA
ಸುನೀಲ್ sunil
2 years
The Kanchi kailasanathar temple was built by narashimhavarman 2. Vikramaditya 2nd of badami chalukya dynasty commemorated his victory over pallavas by donating gifts to the citizens of conquered city and the temple which is evident from a kannada inscription on a pillar.
Tweet media one
Tweet media two
Tweet media three
Tweet media four
4
35
152
@Stormborn_KA
ಸುನೀಲ್ sunil
2 years
ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಕರ್ನಾಟಕದ ಸಂಸ್ಕೃತಿ ಇಡೀ ಭಾರತವನ್ನೇ ಪ್ರಭಾವಿಸಿತ್ತು.The carnatic expansion ಎಂಬ ಹೆಸರಿನಲ್ಲೇ ಹಲವು ಸಂಶೋಧನೆಗಳು ಇಂದಿಗೂ ನಡೆಯುತ್ತಲೇ ಇವೆ. ತೈಲಪನಿಂದ ಸ್ಥಾಪನೆಯಾದ ಚಾಲುಕ್ಯ ಸಾಮ್ರಾಜ್ಯವು ನಿರಂತರವಾಗಿ ಏಳಿಗೆಯನ್ನು ಕಂಡು ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ಬಂಗಳ, ನೇಪಾಳಗಳವರೆಗೂ ಹಬ್ಬಿತ್ತು.
Tweet media one
1
25
146
@Stormborn_KA
ಸುನೀಲ್ sunil
8 months
Bellam akka your Telugu land mafia is responsible for the Ballari's underdevelopment akka.
@BellamSwathi
Swathi Bellam
8 months
@Stormborn_KA Is Ballari underdeveloped ? Yes Is Bengaluru responsible for its backwardness ? No Should Bengaluru pay the taxes to help Ballari ? - Yes The real answer is Why not That is how Taxes work
35
29
214
7
23
143
@Stormborn_KA
ಸುನೀಲ್ sunil
4 months
ಅವರ ಊರಿನಲ್ಲಿ ಅವರು ಏನ್ ಬೇಕಾದರೂ ಕಟ್ಟಿಕೊಳ್ಳಲಿ ಬಿಡಿ. ಆದರೆ, ಕರ್ನಾಟಕದ ಉಳಿದ ಭಾಗಗಳಲ್ಲಿ ಶಿವಾಜಿ ಪ್ರತಿಮೆ ವಹಿಸ್ಕೊಂಡ್ ಬರ್ತಾರಲ್ಲ ಆಗ ಕೆರ ತಗೊಂಡ್ ಹಾಕಿ ಮುಂಡೆಮಕ್ಳಿಗೆ
@Kannadastar123
ಹೆಮ್ಮೆಯ ಗಡಿನಾಡು ಕನ್ನಡಿಗ Gadinadu Kannadiga
4 months
ತುಳುನಾಡು ರಕ್ಷಣಾ ವೇದಿಕೆಯಿಂದ ಉಡುಪಿಯಲ್ಲಿ ರಸ್ತೆಯೊಂದಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿಡಲು ವಿರೋಧ ! ಇವರು ಹೆಸರಿಗೆ ಮಾತ್ರ "ದೋಸೆ ಭಕ್ತರು". 😡😡😡
Tweet media one
38
72
393
4
22
144
@Stormborn_KA
ಸುನೀಲ್ sunil
7 months
Konkanis are migrants to Karnataka like tamils, telugus, Urdu etc.,. They should adapt the language of the region to which they migrated be it kannada, Tulu or kodava.
@PFKodial
Payoj Prabhu Bangāḍikumēr🇮🇳
7 months
We non-Kannaḍa people of Karṇāṭaka do not hate Kannaḍa, we oppose only when Karṇāṭaka government tries to impose Kannaḍa language & identity on us, Kannaḍa people have their own language & culture, similarly Kōṅkaṇīs (Karwar), Tuḷuvas (Sita to Payaswini) and... (1/2)
Tweet media one
15
11
73
20
23
143
@Stormborn_KA
ಸುನೀಲ್ sunil
1 year
ಇದು ಬಿಜೆಪಿ ಹಾಗೂ ನಾಗಪುರ ಚಡ್ಡಿಗಳ ಅತೀ ಹಳೆಯ ಅಜೆಂಡಾ ಸರ್.ಅಂದಿನ ಬಿಜೆಪಿ ಅಥವಾ ಭಾರತೀಯ ಜನ ಸಂಘದ ಪಾರ್ಟಿ ಡಾಕ್ಯುಮೆಂಟ್ಗಳಲ್ಲೇ ಇದನ್ನ ಕಾಣಬಹುದು. ಐದನೇ ಪಾಯಿಂಟ್ ನೋಡಿ "ದೇವನಾಗರಿ ಲಿಪಿಯನ್ನೇ ಭಾರತದ ಎಲ್ಲಾ ಭಾಷೆಗಳಿಗೆ ಅಳವಡಿಸಲು ಕ್ರಮಗಳನ್ನು ಕೈಗೊಳ್ಳಬೇಕು".
Tweet media one
@Anand_GJ
ಆನಂದ್ ಗು_Anand G
1 year
1/5 ಇದು ರಾಜ್ಯಸರ್ಕಾರದ ಅಧಿಕೃತ ನಿಲುವು ಆಗಿದೆಯೇ? ಹೀಗೆ ಸಾರಾಸಗಟಾಗಿ ಕನ್ನಡ ಕಷ್ಟ ಅನ್ನೋದು ನೋಡಿದರೆ ಯಾವುದೋ ಹುನ್ನಾರ ಇರುವ ಹಾಗಿದೆ. ಭಾರತೀಯ ಭಾಷೆಗಳು ಹೆಚ್ಚಾಗಿ ಧ್ವನ್ಯಾಧಾರಿತ ಬರಹದ ಏರ್ಪಾಟು ಹೊಂದಿದೆ. ಹಾಗೆ ನೋಡಿದರೆ ಕನ್ನಡಕ್ಕೂ ನಾಗರಿಗೂ ಅಕ್ಷರಮಾಲೆ, ಕಾಗುಣಿತ, ಅಕ್ಷರಗಳ ಜೋಡಣೆ ಎಲ್ಲದರಲ್ಲೂ..
Tweet media one
3
50
128
6
73
144
@Stormborn_KA
ಸುನೀಲ್ sunil
10 months
ಉತ್ತರ ಭಾರತವನ್ನು ಏಕೀಕರಿಸುವ ಗುರಿ ಹರ್ಷವರ್ಧನನಿಗಿತ್ತು ಅಂದ್ರೆ ಯಾರೂ ಚಕಾರ ಎತ್ತಲ್ಲ. ಕಾಕತೀಯರು ತೆಲುಗು ನಾಡನ್ನು ಏಕೀಕರಿಸಿದ ಮೊದಲಿಗರು ಅಂದ್ರೆ ಯಾರೂ ಕಮಕ್ ಕಿಮಕ್ ಅನ್ನಲ್ಲ. ಆದ್ರೆ ಕನ್ನಡದ ಅರಸುಮನೆತನಗಳ ರಾಜ್ಯ ವಿಸ್ತರಣೆಯ ಪರಿಣಾಮವಾಗಿ ಕನ್ನಡಿಗರು ರಾಜಕೀಯ, ಸಾಂಸ್ಕೃತಿಕ ಹಾಗೂ ಭಾಷಿಕ ನೆಲೆಗಟ್ಟಿನಲ್ಲಿ ಒಂದಾದರು ಎಂದ ಕೂಡಲೇ ಉರಿ😏
5
30
140
@Stormborn_KA
ಸುನೀಲ್ sunil
1 year
ಪೊಳ್ಳು ರಾಷ್ಟ್ರೀಯವಾದಿಗಳು ನಮ್ಮದೇ ನಾಡಿನ ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವಾಗ ಅವರ ಬೇರಿಗೆ ಕೊಡಲಿ ಏಟು ಕೊಡಲೇಬೇಕು.ಈ ಪೊಳ್ಳು ರಾಷ್ಟ್ರೀಯತೆಯನ್ನು ಬುಡಸಮೇತ ಕಿತ್ತು ಕೆಳಗೆ ಉರುಳಿಸಲೇಬೇಕು.
Tweet media one
@harishkrcr
Harish Kulkarni ಹರೀಶ ಕುಲಕರ್ಣಿ 🇮🇳
1 year
ಅದಕ್ಕೆ ಅಲ್ವಾ ನೀವು ನಂದಿನಿ ಉಳಿಸುವ ನೆಪದಲ್ಲಿ ಅದರ ಬೆಳವಣಿಗೆಗೇ ಕೊಡಲಿ ಏಟು ಕೊಡುತ್ತಿರುವುದು!!
9
1
8
6
46
139
@Stormborn_KA
ಸುನೀಲ್ sunil
8 months
The Chalukyas of Badami were the first dynasty to issue gold coins in South India. The gold coin issued by these Kannada emperors, named "Honnu," later became popular by the name "Varaha" as it bore the Varaaha emblem of the Chalukyas. Its fraction, called "Phana," became "Hana".
Tweet media one
4
41
137
@Stormborn_KA
ಸುನೀಲ್ sunil
7 months
Le bosdike ಹುಬ್ಬಳ್ಳಿ ಸುಟ್ಟಿದ್ದು ಮರಾಠ ಪೇಶ್ವೆಗಳು ಶೃಂಗೇರಿ ಧ್ವಂಸ ಮಾಡಿದ್ದು ಮರಾಠಾ ಪೇಶ್ವೆಗಳು ಮೊಘಲರ ಜೊತೆ ಒಪ್ಪಂದ, ಗೋಲ್ಕೊಂಡ ನವಾಬನ ಜೊತೆ ಕೈಜೋಡಿಸಿ ಕರ್ನಾಟಕ ದೋಚಿದ್ದು ನಿಮ್ ಮರಾಠ ಶಿವಾಜಿ ಕಿತ್ತೂರು ರಾಣಿ ಚೆನ್ನಮ್ಮನ ಗಂಡನನ್ನ ಕೊಂದಿದ್ದು ಮರಾಠಾ ಪೇಶ್ವೆಗಳು ಬೆಳವಡಿ ಮಲ್ಲಮ್ಮನ ಗಂಡನನ್ನ ಕೊಂದಿದ್ದು ಮರಾಠ ಪೇಶ್ವೆಗಳು🤬😡
@AvyaktaBhairava
ಮಿಡಿ ಉಪ್ಪಿನಕಾಯಿ
7 months
These helatas have no clue what Marathas did ... They saved Kannada and Karnataka from islamic invaders . While South Karnataka Tipu invaded North Karnataka destroyed our Pulakeshi's Badami built mosque at caves , destroyed all idols ... What islamic invaders did to our Vijayana
21
12
69
15
43
140
@Stormborn_KA
ಸುನೀಲ್ sunil
5 months
He should be sent to Thar desert of his neighbour state. The entire state will be fertile before next election.
@PCMohanMP
P C Mohan
5 months
PM Modi Ji’s visit to Bengaluru heralds rainfall after 150 days. #NaMoAgainInKarnataka
949
662
4K
6
16
139
@Stormborn_KA
ಸುನೀಲ್ sunil
7 months
ಇವನಿಗೆ ಯಾವುದಾದರೂ ಬಿಮಾರು ರಾಜ್ಯದ ಒಂದು ಜಿಲ್ಲೆಗೆ ಟಿಕೆಟ್ ಸಿಕ್ಕು ಋಣ ತೀರಿಸೋ ಅವಕಾಶ ಒದಗಿಬರಲಿ.
Tweet media one
8
32
133
@Stormborn_KA
ಸುನೀಲ್ sunil
6 months
ನೀವಿನ್ನೂ ಬೆಳ್ಳುಳ್ಳಿ ಕಬಾಬ್‌ನಲ್ಲೇ ಇದೀರ. ಜೈನಕವಿಯಾಗಿದ್ದ ಮಂಗರಸ ತನ್ನ ಸೂಪಶಾಸ್ತ್ರ ಕೃತಿಯಲ್ಲಿ ಬೆಳ್ಳುಳ್ಳಿ ಪಾಯಸ ಮಾಡೋದು ಹೇಗಂತ 1509 ರಲ್ಲೇ ಬರೆದಿದ್ದಾನೆ. 😎
Tweet media one
8
27
136
@Stormborn_KA
ಸುನೀಲ್ sunil
2 years
ಉರಿಗೌಡ, ನಂಜೇಗೌಡರು ಯಾರೆಂಬ ನಿಜಮಾಹಿತಿ ಎನ್.ಎಸ್ ದೇವಿಪ್ರಸಾದ್ ಸಂಪಾಜೆಯವರು ಸಂಪಾದಿಸಿಕೊಟ್ಟ "ಅಮರ ಸುಳ್ಯದ ಸ್ವಾತಂತ್ರ್ಯ ಸಮರ" ಪುಸ್ತಕದಲ್ಲಿದೆ.
Tweet media one
7
35
137
@Stormborn_KA
ಸುನೀಲ್ sunil
1 year
ನನ್ನ ಫೀಡ್ ಮೇಲೆ ಬಂದು ಹಳೆ ಮೈಸೂರು ಉತ್ತರ ಕರ್ನಾಟಕ ಅಂತ ಬಡ್ಕೊಳ್ತಾ ಇರೋ ಈ ಬೋ ಮಕ್ಕಳ ಜೊತೆ ಗುದ್ದಾಡೋಕೆ ಇಷ್ಟ ಇಲ್ಲ. ಕರ್ನಾಟಕಕ್ಕೆ ತೊಂದರೆ ಬಂದಾಗಲೇ ಉತ್ತರ ಕರ್ನಾಟಕ ಅಂತ ಕಾರ್ಡ್ ಪ್ಲೇ ಮಾಡೋ ನಾಯಿಗಳ ನಾಲ್ಕೇ ಟ್ವೀಟ್ ನೋಡಿದರೂ ಸಾಕು ಅವರ್ಯಾರು, ಅವರ ಹಿಂದಿನ ಅಜೆಂಡಾ ಏನು ಅಂತ ಗೊತ್ತಾಗುತ್ತೆ.
11
12
135
@Stormborn_KA
ಸುನೀಲ್ sunil
1 year
The chalukyas who were a kannadiga power pushed the arabs back to pakistan. Mohammedan armies were able to penetrate North india only after the South Indian powers were replaced by North Indian kingdoms. Learn history from books not from WhatsApp University.
@Bharatiya_4
Dosa Enjoyer (भारतीय नागरिक | ಭಾರತೀಯ ನಾಗರಿಕ)
1 year
@sachein13380705 @Stormborn_KA Don’t be an id!ot. North saved south from brutal Islamic invasions., They are our people. Pakistan literally looks at all Indians as enemies.
2
0
3
4
27
133
@Stormborn_KA
ಸುನೀಲ್ sunil
2 years
People like @mechirubhat will show you one side of the conflict and then blame pro kannada activists for it.their main agenda is to spoil true kannada activism. They also deliberately ignore how some Tulu IDs insulting the cultural icons of Karnataka and kannada language.
Tweet media one
Tweet media two
Tweet media three
Tweet media four
9
38
136
@Stormborn_KA
ಸುನೀಲ್ sunil
6 months
ಮೂರ್ ಕಾಸಿಗೆ ಲಾಯಕ್ಕಿಲ್ಲದ ನಿನ್ ಕಾಡುಭಾಷೆ ಕಗ್ಗತ್ತಲಲ್ಲಿದ್ದಾಗ ಕನ್ನಡ ಅರಸೊತ್ತಿಗೆಯ ನುಡಿಯಾಗಿತ್ತು. ಪಳಗನ್ನಡ ಅನ್ನೋ ಪದವನ್ನೇ ಕೇಳಿಲ್ಲದ ಹೆಡ್ಡ ನೀನು.
Tweet media one
2
20
132
@Stormborn_KA
ಸುನೀಲ್ sunil
1 year
ಕರ್ನಾಟಕದ ಮುಸಲ್ಮಾನರಿಗೆ ತಮ್ಮದೇ ಧರ್ಮದ ಒಂದು ಐಕಾನ್ ಬೇಕೆಂದರೆ ಕರ್ನಾಟಕದಲ್ಲೇ ಬೇಕಾದಷ್ಟು ಐತಿಹಾಸಿಕ, ಸಮಕಾಲೀನ ವ್ಯಕ್ತಿಗಳಿದಾರೆ. ಈ ಔರಂಗಜೇಬ ನಿಮ್ಮೊಳಗಿನ ಮತಾಂಧತೆಯ ಗುರುತಾಗಬಲ್ಲನೇ ಹೊರತು ಒಳ್ಳೆಯತನದ ಗುರುತಂತೂ ಅಲ್ಲ.
Tweet media one
7
33
132
@Stormborn_KA
ಸುನೀಲ್ sunil
9 months
ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ವೀಡಿಯೋ ಮಾಡಿ ಅದ್ರಲ್ಲೂ ಹೀಗೆ ಬೇರೆಯವರನ್ನ ಕೀಳಾಗಿ ಹಂಗಿಸಿದ್ರೆ ದ್ವೇಷ ಹುಟ್ಟದೆ ಇರುತ್ತಾ? ಬಿತ್ತಿದ್ದೇ ಬೆಳೆಯೋದು. ನೀವೇ ಅನುಭವಿಸ್ತೀರ ಇದರ ಫಲವನ್ನ.
@SoumyaHegde31
Soumya Krishna Hegde
9 months
Did you know this? 😇
407
274
2K
11
16
132
@Stormborn_KA
ಸುನೀಲ್ sunil
2 months
In Kannada, you can keep agglutinating words as long as the first letter is a vowel or certain consonants. There is no limit to this. ನನ್ನೆದೆಯರಮನೆಯಂಗಳದಲ್ಲವಳದೊಂದೇ ನೆನಪು. Nannedeyaramaneyangaladallavaladonde nenapu. ನನ್ನ+ಎದೆ+ಅ+ಅರಮನೆ+ಅ+ಅಂಗಳ+ದ್+ಅಲ್ಲಿ+ಅವಳದು+ಒಂದೇ ನೆನಪು.
@samkhawase
Saurabh “Sam” Khawasé
2 months
@TeaChaiLa @unusualpunekar I wonder what’s the longest agglitinated word we can write in Marathi. Turkish or Hungarian can spin up insanely long words, but can Marathi/Tamil/Kannada do that?
0
0
3
4
18
131
@Stormborn_KA
ಸುನೀಲ್ sunil
2 years
ಸರಿ ಅಂತ ಅಲ್ಲಿ ಹೋಗಿ ಕೂತರೆ ಒಬ್ಬ ವೇಯ್ಟರ್ ಬಂದು "ಕ್ಯಾ ಚಾಹಿಯೆ ಸರ್ ?" ಅಂದ. ಕೇವಲ 45-50 ಸಾವಿರ ಜನಸಂಖ್ಯೆ ಇರೋ, ಬೆಂಗಳೂರಿನಿಂದ 262 ಕಿಮೀ ದೂರದ, ಚಿಕ್ಕಮಗಳೂರಿನ ಒಂದು ಚಿಕ್ಕ ಪಟ್ಟಣ ನಮ್ಮೂರು.ಇಲ್ಲಿ ಈಗಲೂ ನೂರಕ್ಕೆ ನೂರರಷ್ಟು ವ್ಯವಹಾರಿಕ ಭಾಷೆ ಕನ್ನಡವೇ. ಆದ್ರೆ ಇಲ್ಲೂ ಹಿಂದಿ ಬಂದು ವಕ್ಕರಿಸ್ತಾ ಅಂತ ಕೋಪ ಬಂತು😡
2
15
128
@Stormborn_KA
ಸುನೀಲ್ sunil
2 months
ತೆಲುಗನಿಗೆ ಯಾಕ್ ಬೇಕು ಇವೆಲ್ಲಾ?
Tweet media one
@gnan007
Gnan ಜ್ಞಾನ್ ಕಲ್ಲಹಳ್ಳಿ
2 months
�� ನಾಡ ದ್ರೋಹಿ ಕನ್ನಡಿಗರ ಕೆಲಸದ ಮೀಸಲಾತಿ ವಿರುದ್ಧವಾಗಿ ವಿಡಿಯೋ ಮಾಡುತ್ತಿದ್ದಾನೆ. ಸ್ವಲ್ಪ ವಿಚಾರಿಸಿಕೊಳ್ಳಬೇಕಿದೆ. ಮಾಡಿರುವ ವಿಡಿಯೋ ಸ್ತಬ್ದವಾಗಿಸಬೇಕಿದೆ. Instagram link comment ನಲ್ಲಿ ಇದೆ.
Tweet media one
47
58
307
4
21
130
@Stormborn_KA
ಸುನೀಲ್ sunil
5 months
His son amoghavarsha nrupatunga declared that from kaveri to Godavari it was all kannada country. He dedicated an entire chapter in Kavirājamārga to praise Kannadigas. And The rashtakutas didn't give f**k about your Slumbhaji language.
@bornauthority
5 months
@guduguminchu Yes, Govinda III, Mahratta Rashtrakuta who ruled over Kannadiggas.
10
0
8
3
20
131
@Stormborn_KA
ಸುನೀಲ್ sunil
9 months
ನಿಮ್ಮದೇ ಯುವ ಕಾಂಗ್ರೆಸ್ ಕೇರಳದಲ್ಲಿ ಪ್ರತಿಭಟನೆ ಮಾಡೋ ಹೆಸರಲ್ಲಿ ದಾಂಧಲೆ ಮಾಡಿದ್ರಲ್ಲ ಅದನ್ನೂ ಖಂಡಿಸಿದ್ರಾ @Bhavyanmurthy ಅವರೇ
@Bhavyanmurthy
Bhavya Narasimhamurthy
9 months
ಹಿಂಸೆಯ ವಿರುದ್ಧ ಮಾತಾಡಿದರೆ ಕನ್ನಡ ವಿರೋಧಿಗಳ? ನೀವು ಎಷ್ಟು ಬೋರ್ಡ್‌ಗಳನ್ನು ಮುರಿದಿದ್ದೀರಿ? ಓ ನೀವು ಟ್ವಿಟರ್‌ನಲ್ಲಿ ಮಾತ್ರ ಜನರನ್ನು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರೇರೇಪಿಸುತ್ತೀರಿ, ಈಗ ಅವರ ಕುಟುಂಬಗಳು ತೊಂದರೆಗೆ ಸಿಕ್ಕಿವೆ, ನಿಮ್ಮ ಕುಟುಂಬ ಸುರಕ್ಷಿತವಾಗಿದೆ. #ಮೊದಲುಮಾನವನಾಗು #ಕನ್ನಡದಲ್ಲಿನಾಮಫಲಕ
21
12
50
2
17
123
@Stormborn_KA
ಸುನೀಲ್ sunil
1 year
In the 7th century, after the fall of the Sassanid Empire, Parsis landed in Sanjan and approached jayashraya of the navasari Chalukya branch for refuge. One of the conditions set by the ruling king for granting them refuge was that the Parsis learn the local languages.
Tweet media one
4
25
128
@Stormborn_KA
ಸುನೀಲ್ sunil
5 months
ಇದನ್ನ ನೋಡಿ ಮನಸಿಗೆ ತುಂಬಾ ನೋವಾಯ್ತು. ಚಿಕ್ಕಮಗಳೂರಿನ ತನಕ ಬಂದವರು ಪಕ್ಕದಲ್ಲೇ ಇರೋ ತರೀಕೆರೆಯನ್ನ ಸೇರಿಸಿಕೊಳ್ಳಲಿಲ್ಲ ಅಂತ. ನಾವೇನ್ ಅನ್ಯಾಯ ಮಾಡಿದ್ವಿ?☹️🙁
Tweet media one
43
8
127