ಯಶವಂತ | Yashwanth Profile Banner
ಯಶವಂತ | Yashwanth Profile
ಯಶವಂತ | Yashwanth

@Yashu_ts

Followers
679
Following
550
Media
3,055
Statuses
34,313

Engineer, ಪಕ್ಕಾ ಕನ್ನಡಿಗ. RTs do not imply endorsements.

ಕನ್ನಡ ನಾಡು
Joined February 2022
Don't wanna be here? Send us removal request.
Explore trending content on Musk Viewer
Pinned Tweet
@Yashu_ts
ಯಶವಂತ | Yashwanth
11 months
ಇಷ್ಟೇ ವಿಷಯ!! ಧರ್ಮಾಂಧತೆಯಿಂದ ಯಾವ ಬೆಳವಣಿಗೆ ಆಗಲ್ಲ!! ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದೆ ದೇಶದ ಪ್ರಗತಿ ಇಲ್ಲ!!
64
259
1K
@Yashu_ts
ಯಶವಂತ | Yashwanth
1 year
She is telling we are speaking in Kannada in Karnataka and this is making her uncomfortable so we need to learn Hindi. Wow 😳😳!!! Now we should not speak our language in our own state.🤡🤡
30
225
829
@Yashu_ts
ಯಶವಂತ | Yashwanth
8 months
ಹಿಂದಿ ರಾಷ್ಟ್ರ ಭಾಷೆಯಲ್ಲ, ಅದರ ಹೇರಿಕೆ ತಪ್ಪು ಅಂತ ಗುಡುಗಿದ ರಂಗಣ್ಣ!! 💛❤️ #StopHindiImposition #WeStandWithKaRaVe
5
151
678
@Yashu_ts
ಯಶವಂತ | Yashwanth
7 months
ಬರ ಪರಿಹಾರಕ್ಕೆ ೧೦೦ ಕೋಟಿ ಪಡೆಯೋ ಯೋಗ್ಯತೆ ಇಲ್ವಾ ಕರ್ನಾಟಕಕ್ಕೆ - ರಂಗಣ್ಣ #SouthTaxMovement @mepratap
15
184
626
@Yashu_ts
ಯಶವಂತ | Yashwanth
1 year
ಹಿಂದಿ ಹೇರಿಕೆ ಇಲ್ಲ ಅನ್ನೋ ಸೆಡೆಗಳಿಗೆ ಬೆವರಿಳಿಸಿದ ರಂಗಣ್ಣ, ನಂದಿನಿ ತಂಟೆಗೆ ಬಂದರೆ ಹುಷಾರ್🔥🔥💛❤️. #StopHindiImposition #SaveNandini #ಕನ್ನಡ
11
267
610
@Yashu_ts
ಯಶವಂತ | Yashwanth
1 year
@erbmjha @BlrCityPolice this guy is creating a drama and calling out all Kannadigas, it looks exactly like the fake drama happened in Tamilnadu please look into this.
20
75
536
@Yashu_ts
ಯಶವಂತ | Yashwanth
1 year
Truth is this, just like in Tamilnadu this guy Bala is paid to create these nonsense. Anyhow we are not against Hindi people but we are against Hindi imposition on us. #StopHindiImposition #Amend351
Tweet media one
@erbmjha
BALA
1 year
Shameful incident of racism coming out from Karnataka. Man of Bihar exposing the xenophobia of locals. Such mentality must not be accepted in 21st century India. All of India is for all Indians. Very heartbreaking to see such videos.
5K
11K
31K
13
147
511
@Yashu_ts
ಯಶವಂತ | Yashwanth
1 year
ನಮ್ಮ ಪಕ್ಕದ ತೋಟದಲ್ಲಿ ಸಿಕ್ಕ ವೀರಗಲ್ಲು.
Tweet media one
20
40
499
@Yashu_ts
ಯಶವಂತ | Yashwanth
10 months
ಏನೇ ಇರಲಿ ಕನ್ನಡದ ವಿಷಯ ಬಂದಾಗ ರಂಗಣ್ಣ 🔥. 💛❤️ VC : Manjunath Jamadar(instagram) #ServeInMyLanguage #ಕನ್ನಡ_ಕರುನಾಡು
1
121
505
@Yashu_ts
ಯಶವಂತ | Yashwanth
1 year
ಇಸ್ರೇಲ್ ಅವ್ರಿಗೆ ಇರೋ ಅಷ್ಟು ಕನ್ನಡ ಪ್ರೇಮ ಒಕ್ಕೂಟ ಸರಕಾರಕ್ಕೆ ಇಲ್ಲ🙏.
@IsraelBangalore
Israel in Bengaluru
1 year
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏✨ Wishing you all wealth, health, and happiness on #VaralakshmiVratham #Karnataka #Festival #Blessings
Tweet media one
20
103
424
5
68
477
@Yashu_ts
ಯಶವಂತ | Yashwanth
7 months
Tweet media one
1
139
471
@Yashu_ts
ಯಶವಂತ | Yashwanth
7 months
ಅಂದು : ಈಸ್ಟ್ ಇಂಡಿಯಾ ಕಂಪನಿ ಇವತ್ತು : ನಾರ್ತ್ ಇಂಡಿಯಾ ಕಂಪೆನಿ
Tweet media one
12
125
458
@Yashu_ts
ಯಶವಂತ | Yashwanth
11 months
IT ಇರೋದು ಉದ್ಯೋಗಕ್ಕಾಗಿ ಕಾವೇರಿ ಇರೋದು ಉಸಿರಿಗಾಗಿ!! #ಕಾವೇರಿನಮ್ಮದು
Tweet media one
2
140
436
@Yashu_ts
ಯಶವಂತ | Yashwanth
9 months
ಇವತ್ತು #ನಿಮ್ಹಾನ್ಸ್ ನಲ್ಲಿ ಕನ್ನಡದ ಸಿಬ್ಬಂದಿ ಕೊರತೆಯ ಕಾರಣ ಜೀರೋ ಟ್ರಾಫಿಕ್ ಅಲ್ಲಿ ಬಂದರೂ ಒಂದು ಮಗುವನ್ನ ಉಳಿಸಿಕೊಳ್ಳಲು ಆಗಿಲ್ಲ!! ಈಗಲೇ ಇಂಗೆ ಇನ್ನ ಕನ್ನಡದ ವೈದ್ಯರೇ ಇಲ್ಲದಂತೆ ಆದರೆ ಕನ್ನಡಿಗರನ್ನ ದೇವರೂ ಕಾಪಾಡಲಾರ!! ಬಿಜೆಪಿಯ ನಾಯಕರೇ ನೀಟ್ ಅವಾಂತರದ ಬಗ್ಗೆ ಹೇಳಿದರೂ ಪಕ್ಷ ಪ್ರೇಮಿಗಳಿಗೆ ತಲೆಗೆ ಹೋಗಲ್ಲ!! #BanNEET
10
161
424
@Yashu_ts
ಯಶವಂತ | Yashwanth
11 months
This video is not about appreciating Chinese government and also not suggesting to go Chinese way, intension is to prioritise Science, Technology, Arts, sports like progressive things over Religion caste etc!!!
@Yashu_ts
ಯಶವಂತ | Yashwanth
11 months
ಇಷ್ಟೇ ವಿಷಯ!! ಧರ್ಮಾಂಧತೆಯಿಂದ ಯಾವ ಬೆಳವಣಿಗೆ ಆಗಲ್ಲ!! ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದೆ ದೇಶದ ಪ್ರಗತಿ ಇಲ್ಲ!!
64
259
1K
15
36
409
@Yashu_ts
ಯಶವಂತ | Yashwanth
8 months
ಇಲ್ಲಿ "Outsiders" ಅಂದ್ರೆ ಯಾರೋ ಪಾಕಿಸ್ತಾನದವರು ಅಲ್ಲ!! ದ್ವಾಸೆ ಮೊದ್ಲು , ನಾವೆಲ್ಲ ಒಂದು🤩🙏
Tweet media one
18
94
399
@Yashu_ts
ಯಶವಂತ | Yashwanth
8 months
Some Hindi people are crying on twitter talking about how only they are making up talent pool in Bengaluru. BENGALURU will remain a city of Kannadigas, learn to respect the language, culture and law of the land and live peacefully✌️.
Tweet media one
100
66
388
@Yashu_ts
ಯಶವಂತ | Yashwanth
5 months
ನೂರು ಇಂಗ್ಲೀಷ್ ಪೋಸ್ಟ್ ಮದ್ಯೆ ಒಂದು ಕನ್ನಡ ಪೋಸ್ಟ್ ಇದ್ರು ಸಹಿಸಲ್ಲ ಇವ್ರು, ಆದ್ರೆ ನಾವು ನಮ್ಮ ಬ್ಯಾಂಕ್, ರೈಲ್ವೇ, ಪೋಸ್ಟ್ ಆಫೀಸ್ ಎಲ್ಲಾ ಕಡೆ ಕನ್ನಡ ಇಲ್ಲ ಅಂದ್ರು ಸಹಿಸಿಕೋಬೇಕು. ಇನ್ಸ್ಟಗ್ರಾಂ ಪೋಸ್ಟ್ ನೋಡಿ!!
Tweet media one
10
119
401
@Yashu_ts
ಯಶವಂತ | Yashwanth
1 year
ಹಿಂದಿ ರಾಷ್ಟ್ರ ಭಾಷೆ ಅಲ್ಲ ಅದೇ ತರ ಅಮುಲ್ ಒಂದೇ ರಾಷ್ಟ್ರ ಹಾಲು ಸಹಕಾರ ಸಂಘ ಅಲ್ಲ, ಆ ತರ ಪ್ರೊಜೆಕ್ಟ್ ಮಾಡೋದು ಬಿಡಿ ಅಂತ ಉಗಿದ ರಂಗಣ್ಣ.💛❤️🤩🔥 #SaveNandini #StopHindiImposition
5
137
387
@Yashu_ts
ಯಶವಂತ | Yashwanth
8 months
ಹೊರ ರಾಜ್ಯದವರ ದರ್ಪ ಮಿತಿ ಮೀರುತ್ತಿದೆ!! #StopHindiImposition
Tweet media one
21
140
376
@Yashu_ts
ಯಶವಂತ | Yashwanth
8 months
ಮೊದಲು R ಅಶೋಕ್ ಈಗ ಜೋಶಿ ಕನ್ನಡ ಪರ ಮಾತಾಡಿದ್ದಾರೆ, CT ರವಿ ಮತ್ತು ಸಂತೋಷ್ ಮಾತ್ರ ಉರ್ಕೊಂಡಿರೋದು!! @blsanthosh @CTRavi_BJP ಕನ್ನಡ ದ್ರೋಹಿಗಳು!!
Tweet media one
11
49
369
@Yashu_ts
ಯಶವಂತ | Yashwanth
1 year
ವಿಜ್ಞಾನದಲ್ಲಿ ಕನ್ನಡದ ಆಡು ಪದಗಳನ್ನ ಬಳಕೆ ಮಾಡಿದರೆ ಆಗೋ ಪ್ರಯೋಜನಗಳ ಕುರಿತು ಹೆಸರಾಂತ ಭಾಷಾ ತಜ್ಞರಾದ Dr ಶಂಕರ ಭಟ್ಟರ ಮಾತುಗಳು🙏. ಉದಾಹರಣೆ: ನಿಮ್ನ ದರ್ಪಣ, ಪೀನ ದರ್ಪಣದ ಬದಲು ತಗ್ಗುಗನ್ನಡಿ, ಉಬ್ಬುಗನ್ನಡಿ ಸುಲಭ ಹಾಗೂ ಮಕ್ಕಳಿಗೆ ಬೇಗ ಅರ್ಥ ಆಗತ್ತೆ. #ಕನ್ನಡ_ಕರುನಾಡು #ಕನ್ನಡ #ಕನ್ನಡತನ
4
163
360
@Yashu_ts
ಯಶವಂತ | Yashwanth
1 year
Karnataka is the biggest loser due to 15th FC distribution formula. they intelligently Engineered the formula to make sure that South India suffers and Gujrat and Gujju influenced Maharashtra gets a big cut. #Karnataka #ಕನ್ನಡ
Tweet media one
22
148
349
@Yashu_ts
ಯಶವಂತ | Yashwanth
1 year
ಏನಿದು ಕರ್ಮ ಸ್ಟೇಟ್ ಹೈ ವೇ ನಲ್ಲೆ ಹೀಗೇ ಕನ್ನಡ ಕಡೆಗಣನೆ. #StopHindilmposition
Tweet media one
16
107
332
@Yashu_ts
ಯಶವಂತ | Yashwanth
1 year
ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ ದೇವ ಭಾಷೆ ಎಲ್ಲಾ✌️. #StopHindiDiwas #StopHindiImposition #MakeMyLanguageOfficial
2
71
319
@Yashu_ts
ಯಶವಂತ | Yashwanth
1 year
According to some Nationalslts, being Cosmopolitan means ignoring Kannada.
Tweet media one
10
51
300
@Yashu_ts
ಯಶವಂತ | Yashwanth
2 years
ಅಂತರ್ಜಾಲದಲ್ಲಿ ಸಾಧ್ಯವಾದಷ್ಟು ಕನ್ನಡ ಬಳಸಿ, ಕನ್ನಡದಲ್ಲಿ ಸೇವೆಯನ್ನು ಕೇಳಿ ಪಡೆಯಿರಿ.
Tweet media one
2
67
296
@Yashu_ts
ಯಶವಂತ | Yashwanth
11 months
ಪೂಜಾ ಗಾಂಧಿ ಅವರ ಹುಟ್ಟು ಹಬ್ಬದ ಫೋಟೋ!!! 💛❤️
Tweet media one
0
24
295
@Yashu_ts
ಯಶವಂತ | Yashwanth
1 year
#ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Tweet media one
5
123
285
@Yashu_ts
ಯಶವಂತ | Yashwanth
10 months
Zudio had 3.9 stars yesterday Kannadigas had raised an important issue, instead of solving that they have just deleted all the reviews and have gotten paid reviews. What's the use of such review system if it can be easily deleted with money? Such a shame! @OfficialZudio @Google
Tweet media one
16
72
280
@Yashu_ts
ಯಶವಂತ | Yashwanth
1 year
ಒಂದು ಕಾನ್ಸ್ಟೇಬಲ್ ಹುದ್ದೆಗೂ ಇಂಗ್ಲೀಷ್ ಹಿಂದಿ ಮಾತ್ರ ಅವಕಾಶ ಕೊಟ್ಟು ಕನ್ನಡಿಗರ ತುಳಿಯಲು ಮಾಡಿಕೊಂಡಿರುವ ಈ ವ್ಯವಸ್ಥೆಯ ವಿರುದ್ದ ರಂಗಣ್ಣನ ಮಾತು💛❤️. ಹಿಂದಿ ದಿವಸದ ಬಗ್ಗೆಯೂ ಮಾತಾಡಿದ್ದಾರೆ. @publictvnews #StopHindiDiwas #StopHindiImposition #MakeMyLanguageOfficial
4
100
282
@Yashu_ts
ಯಶವಂತ | Yashwanth
1 year
Good move by Odisha Govt, @INCKarnataka ಕರ್ನಾಟಕದಲ್ಲಿ ಕನ್ನಡ ಮಸೂದೆಯ ಜಾರಿ ಯಾವಾಗ?, ಕರ್ನಾಟಕದಲ್ಲೂ ಇಂತಹ ಕಾನೂನು ಬೇಗ ಜಾರಿ ಆಗಬೇಕು. #ಕನ್ನಡ #ಕನ್ನಡಮಸೂದೆ #StopHindiImposition #Amend351
@otvnews
OTV
1 year
#Odisha Govt warns of Rs 25000 penalty if signboards of shops are not prominently displayed in Odia
86
121
1K
5
86
279
@Yashu_ts
ಯಶವಂತ | Yashwanth
8 months
ಕನ್ನಡದಲ್ಲಿ ಗ್ರಾಹಕ ಸೇವೆಯ ಉದಾಹರಣೆ. @KannadaGrahaka #ಗ್ರಾಹಕಸೇವೆಯಲ್ಲಿಕನ್ನಡ #ಕನ್ನಡ_ಕರುನಾಡು
Tweet media one
3
27
272
@Yashu_ts
ಯಶವಂತ | Yashwanth
11 months
This "Nation First" thing will come only if it benifits outsiders. Telugus do protest for Chandrababu Naidu arrest. Mallus wants their celebrations here. Northies wants Hindi imposition here. But when it comes to Karnataka's problems noone will support us. #ಕಾವೇರಿನಮ್ಮದು
8
100
265
@Yashu_ts
ಯಶವಂತ | Yashwanth
11 months
"ಕನ್ನಡಿಗರು ತಮಗೆ ಆಗೋ ಅನ್ಯಾಯ ಕೇಳಿದ್ರೆ ಬ್ರಾಂಡ್ ಹಾಳಾಗುತ್ತೆ" ಅಂತ ಬ್ರಾಂಡ್ ಬೇಕ? ನೀರು ಕೇಳಿದ್ರೆ ತಮಿಳರಿಗೆ ಬೇಜಾರತ್ತೆ, ಕನ್ನಡ ಕೇಳಿದರೆ ಹಿಂದಿಗರಿಗೆ ಬೇಜಾರಾಗತ್ತೆ, ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡಿ ಅಂದ್ರೆ ಗುಜರಾತಿ ದೊರೆಗಳಿಗೆ ಬೇಜಾರಾಗುತ್ತೆ. ಕನ್ನಡಿಗನ ಬೇಜಾರು ಕೇಳೋರು ಇಲ್ಲ ಇವತ್ತು. #ಕಾವೇರಿನಮ್ಮದು
4
93
257
@Yashu_ts
ಯಶವಂತ | Yashwanth
2 years
@Swamy39 I want her write a book on Finance so that we can also get to have such amazing sense of humour even in our failures.🙏🙏
Tweet media one
12
18
254
@Yashu_ts
ಯಶವಂತ | Yashwanth
1 year
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು, ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ. ಕನ್ನಡ ಶಾಲೆಗಳು ಬೆಳೆಯಲಿ💛❤️ Congratulations all🤩!! ಇದರಲ್ಲಿ ಮೊದಲನೆಯವರು ನನ್ನ ಅಮ್ಮ ಅನ್ನೋದು ನನಗೆ ಬಹಳ ಸಂತಸ ತಂದಿದೆ. Congrats ಅಮ್ಮ 😍!! You are the Best!!
Tweet media one
24
14
252
@Yashu_ts
ಯಶವಂತ | Yashwanth
1 year
Good Riddance✌️
Tweet media one
11
37
256
@Yashu_ts
ಯಶವಂತ | Yashwanth
1 year
ಹಿಂದಿ ರಾಷ್ಟ್ರ ಭಾಷೆ ಎಂದು ತಪ್ಪು ಮಾಹಿತಿ ನೀಡಲಾಗಿದೆ, ಈ ಮಾಹಿತಿ ನೀಡಿದ ಅಧಿಕಾರಿಯನ್ನು ಈ ಕೂಡಲೇ ವಜಾ ಮಾಡಬೇಕು. @INCKarnataka @KDA_Bengaluru @KSRTC_Journeys @rajanna_rupesh @Chethan_Surya_S @ajavgal #StopHindiImposition
Tweet media one
2
107
250
@Yashu_ts
ಯಶವಂತ | Yashwanth
1 year
#ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Tweet media one
1
124
246
@Yashu_ts
ಯಶವಂತ | Yashwanth
8 months
South Korea a small country with 5 cr population are able to make their movies, bands and products global, K-Drama, K-Beauty, K-Pop 😃. Incredible right!! We should promote our #Kannada movies, songs, culture, cuisines, literature in the similar way!!
22
41
239
@Yashu_ts
ಯಶವಂತ | Yashwanth
1 year
ಕನ್ನಡ ದ್ರೋಹಿ @CTRavi_BJP ಹಿನ್ನಡೆ, ಇವನು ಸೋತರೆ ಚೆನ್ನ.
3
26
240
@Yashu_ts
ಯಶವಂತ | Yashwanth
11 months
ಕನ್ನಡಿಗರಿಗೆ ಕನ್ನಡಿಗರೇ ಆಗೋದು!! ನಿಮ್ಮ ಮೋದಿ ಬರಲಿಲ್ಲ, ನಿಮ್ಮ ಗಾಂಧಿ ಬರಲಿಲ್ಲ!! ಬೆಂಗಳೂರಿನ ತೆಲುಗರಿಗೆ ಚಂದ್ರಬಾಬು ಅರೆಸ್ಟ್ ಚಿಂತೆ! ಮಲ್ಲುಗಳಿಗೆ @DKShivakumar ಜೊತೆ ವಾರಕ್ಕೆ ಎರೆಡು ಪ್ರೋಗ್ರಾಮ್ ಚಿಂತೆ! ಉತ್ತರದವರಿಗೆ ಹಿಂದಿಯದ್ದೆ ಚಿಂತೆ! ಕನ್ನಡಿಗರಿಗೆ ಕನ್ನಡ ಕರುನಾಡೆ ಮೊದಲು!! #ಕಾವೇರಿನಮ್ಮದು
7
131
238
@Yashu_ts
ಯಶವಂತ | Yashwanth
10 months
Let's fill the timeline with Kannada mass dialogues🔥 ಕನ್ನಡ ನಾಡಿಗೆ ಕೋಟಿ ಮಯೂರರ ಬಲವಿದೆ🤩 #ಕನ್ನಡರಾಜ್ಯೋತ್ಸವ 💛❤️
0
38
232
@Yashu_ts
ಯಶವಂತ | Yashwanth
1 year
Voyager ನೌಕೆಯಲ್ಲಿ ಕನ್ನಡದ ಕಂಪು, ಪ್ರಪಂಚದ ೫೫ ಭಾಷೆಗಳಲ್ಲಿ ಸುದ್ದಿಯನ್ನ ಕಳಿಸಲಾಗಿದೆ ಅದರಲ್ಲಿ ಕನ್ನಡವೂ ಒಂದು. Thank you @NASA on behalf of Kannadigaru!!! 💛❤️🙏
2
52
225
@Yashu_ts
ಯಶವಂತ | Yashwanth
8 months
"Reliance was, is and will always remain a Gujarati company, striving to fulfill the dreams of my fellow 7 crore Gujaratis” - Mukesh Ambani
69
69
215
@Yashu_ts
ಯಶವಂತ | Yashwanth
10 months
@GargaC @CNNnews18 @PLEKarnataka @WeDravidians @mnsreport9 @isai_ @DMKITwing @BanglaPokkho @AITCSanghamitra @ajavgal @sanjayuvacha @RanaSarkar Look at the arrogance of this anchor, that's a English channel and she can speak in her language but if we talk in our language she has the audacity to ask why🤯🤯!!!
7
16
212
@Yashu_ts
ಯಶವಂತ | Yashwanth
11 months
ಜಾತಿ ರಾಜಕಾರಣ ಅಂದ್ರೆ ಇದೆ!! ಇಂತ ಹೊಲಸು ರಾಜಕೀಯವನ್ನು ಕೂಡ ಸಮರ್ಥನೆ ಮಾಡಿಕೊಳ್ಳುವ ಜನ ಇದ್ದಾರೆ!! @INCKarnataka @siddaramaiah
Tweet media one
21
59
216
@Yashu_ts
ಯಶವಂತ | Yashwanth
11 months
ಕರ್ನಾಟಕದ 57 ರಷ್ಟು ಮಕ್ಕಳು ಇವತ್ತು ಕನ್ನಡ ಮಾಧ್ಯಮದಲ್ಲಿ, ಇಂಗ್ಲೀಷ್ ಮಾಧ್ಯಮದಲ್ಲಿ 40 ಹಾಗೂ ಹಿಂದಿ ಮಾದ್ಯಮದಲ್ಲಿ ಕೇವಲ 0.02 ಜನ ಓದುತ್ತಿದ್ದಾರೆ. ಅಂದರೆ ಕರುನಾಡಿನ 60 ಬಾಗದಷ್ಟು ಜನಕ್ಕೆ ಹಿಂದಿ ಇಂಗ್ಲೀಷ್ಗಿಂತ ತಮ್ಮ ತಾಯಿ ನುಡಿಯೇ ಹೆಚ್ಚು ಸುಲಭ. ಹೀಗಿದ್ದರೂ ಒಕ್ಕೂಟಕ್ಕೆ ಕರ್ನಾಟಕದಲ್ಲಿ ಕನ್ನಡದ ಬದಲು ಎಲ್ಲಾ ಕಡೆ ಹಿಂದಿ ಬೇಕು!
Tweet media one
6
64
208
@Yashu_ts
ಯಶವಂತ | Yashwanth
8 months
ಕನ್ನಡದ ಬಗ್ಗೆ ತಾತ್ಸಾರ ಮಾಡುವ ವಲಸಿಗರ ಹಾಗೂ ಅದಕ್ಕೆ ಕುಮ್ಮಕ್ಕು ಕೊಡುವ ರಾಷ್ಟ್ರೀಯ ಪಕ್ಷಗಳ ಮುಖಕ್ಕೆ ಉಗಿದ ರಂಗಣ್ಣ!! #WeStandWithKaRaVe
0
46
210
@Yashu_ts
ಯಶವಂತ | Yashwanth
1 year
ಕರ್ನಾಟಕದಲ್ಲಿ #ಸರೋಜಿನಿಮಹಷಿವರದಿಯನ್ನುಜಾರಿಮಾಡಿ 🙏
Tweet media one
5
61
198
@Yashu_ts
ಯಶವಂತ | Yashwanth
10 months
ಗುಜರಾತಿ ಪ್ರಾದೇಶಿಕತೆಯ ಒಂದು ಕಿರು ನೋಟ!! ನೀವು ಕೂಡ ಇಂತ ಗುಜರಾತಿ ಪ್ರಾದೇಶಿಕತೆ ಬಗ್ಗೆ ಇರುವ ಮಾಹಿತಿಯನ್ನ ಕಾಮೆಂಟ್ನಲ್ಲಿ ಹಂಚಿಕೊಳ್ಳಿ!!
Tweet media one
Tweet media two
Tweet media three
Tweet media four
19
78
194
@Yashu_ts
ಯಶವಂತ | Yashwanth
1 year
Why does Kannada doesn't get this same treatment?? Why such discrimination?? Why does southern railways need Hindi in the first place?? #StopHindilmposition
Tweet media one
11
83
199
@Yashu_ts
ಯಶವಂತ | Yashwanth
1 year
@mepratap 😂😂😂 ಎಡ ಚಿತ್ರದಲ್ಲಿ ಕಪ್ಪು ಬಿಳಿ ಪಟ್ಟಿ ಇದೆ ಬಲ ಚಿತ್ರದಲ್ಲಿ ಕಪ್ಪು ಹಳದಿ ಇದೆ, ಎಂಗೆ ಶಿವ ಇದು.
7
9
200
@Yashu_ts
ಯಶವಂತ | Yashwanth
11 months
ಮುಂದುವರೆಯುತ್ತಿರುವ ರಾಜ್ಯಗಳ ಅಭಿವೃದ್ದಿಯನ್ನು ತಡೆದು ಅವನ್ನು ಬಿಹಾರ ಯುಪಿ ತರ ಮಾಡುತ್ತಿರುವ ಕೇಂದ್ರದ ದೋರಣೆ ಬಗ್ಗೆ ಬಿಜೆಪಿಯದ್ದೆ ನಾಯಕರ ಮಾತು!!! ಇದನ್ನ ನಾವು ಹೇಳಿದರೆ ಕಾಂಗ್ರೆಸ್ ಕಾರ್ಯಕರ್ತನ ಪಟ್ಟ ಕೊಡ್ತೀರಾ, ಈಗ ಬಿಜೆಪಿ ನಾಯಕನ ಬಾಯಲ್ಲೇ ಕೇಳಿ. #Federelism
4
76
200
@Yashu_ts
ಯಶವಂತ | Yashwanth
11 months
ಇಸ್ರೋದವರು ಹಿಂದಿ ಮತ್ತು ಇಂಗ್ಲೀಷ್ ಮಾಧ್ಯಮದ ಜನರಿಗಾಗಿ ಕ್ವಿಜ್ ಏರ್ಪಡಿಸಿದ್ದಾರೆ, ಕನ್ನಡದ ಮಕ್ಕಳಿಗೆ ಈ ಅವಕಾಶ ಇಲ್ಲ. ಗೆದ್ದರೆ ಒಂದು ಲಕ್ಷ ಬಹುಮಾನ!! #ServeInMyLanguage @KannadaGrahaka @isro
10
70
189
@Yashu_ts
ಯಶವಂತ | Yashwanth
1 year
@Karthikudathini Where were you all when our Mandya farmer is being harassed by bank employees to speak in Hindi, daily our people are struggling to get their work done in govt offices just because they don't know Hindi or English.
3
16
185
@Yashu_ts
ಯಶವಂತ | Yashwanth
10 months
Why does @INOXMovies gives Hindi ads in a Kannada movie? #StopHindiImposition
7
37
193
@Yashu_ts
ಯಶವಂತ | Yashwanth
1 year
South India contributes 33% of the India's National GDP now. In return we get #HindiImposition as a punishment for doing well and now they are Engineering #OneNationOneElectionLanguageReligion etc to destroy the diversity and also planning #Delimitation to snatch our voices.
Tweet media one
10
62
190
@Yashu_ts
ಯಶವಂತ | Yashwanth
10 months
ಈ ಝೀ ಕನ್ನಡ ಪ್ರಕಾರ ಕನ್ನಡದ ಮೊದಲ ಪುಸ್ತಕ ಯಾವ್ದು, ಕನ್ನಡ ಸಾಹಿತ್ಯ ಇದೆಲ್ಲ ಗೊತ್ತಿದ್ರೆ ಮಾತ್ರ ನಿಜವಾದ ಕನ್ನಡಿಗ ಅಂತೆ🤦! ಏಷ್ಟೋ ಹಳ್ಳಿ ಜನಕ್ಕೆ ಕನ್ನಡ ಸಾಹಿತ್ಯ ಲಘು ಗುರು ಸಮಾಸ ಏನೂ ಗೊತ್ತಿರಲ್ಲ ಅವರೆಲ್ಲ ಹಾಗಾದ್ರೆ ಕನ್ನಡಿಗರಲ್ಲವ? @ZeeKannada #BanZeeKannada
7
45
193
@Yashu_ts
ಯಶವಂತ | Yashwanth
1 year
Hello, @USEmbassy Please provide Services in Kannada as well, ಕನ್ನಡದಲ್ಲೂ ಸೇವೆ ಕೊಡಿ. @USAndIndia @USAndChennai @KannadaGrahaka #ServeInMyLanguage
Tweet media one
4
71
193
@Yashu_ts
ಯಶವಂತ | Yashwanth
5 months
ರಾಷ್ಟ್ರೀಯತೆ ಹೆಸರಲ್ಲಿ ಕನ್ನಡಿಗರ ಏಳಿಗೆ, ಕನ್ನಡದ ಸಾಧಕರ ಮೆರವಣಿಗೆ ಸಹಿಸದ ಯಾವ ರಾಜಕೀಯ ಪರಿವಾರ ನಮಗೆ ಬೇಡ. #ಅಪ್ಪು #PuneethRajkumarLivesOn
6
28
192
@Yashu_ts
ಯಶವಂತ | Yashwanth
1 year
#ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Tweet media one
2
61
190
@Yashu_ts
ಯಶವಂತ | Yashwanth
11 months
ನಮ್ಮ ತೋಟ ✌️
Tweet media one
Tweet media two
Tweet media three
Tweet media four
@ravikeerthi22
ರವಿ ಕೀರ್ತಿ ಗೌಡ
11 months
ನಮ್ಮ ತೋಟ 🌾🌴
Tweet media one
Tweet media two
Tweet media three
21
5
337
8
5
187
@Yashu_ts
ಯಶವಂತ | Yashwanth
1 year
#ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Tweet media one
3
84
189
@Yashu_ts
ಯಶವಂತ | Yashwanth
1 year
@BrutIndia It's a Telugu film that's why it's Indian, why are you guys trying to supress the name of language?? Come out of your only Hindi is Indian mindset. @hrw please raise a voice on this, our cultures and languages are being suppressed in the name of Nationalism.
2
7
183
@Yashu_ts
ಯಶವಂತ | Yashwanth
7 months
ಕನ್ನಡದ ಭಕ್ತ : ದೇವ್ರೆ ಕಾಪಾಡಪ್ಪ🙏 ದೇವ್ರು : ಕನ್ನಡ್ ಗೊತ್ತಿಲ್ಲ, ಟಾಕ್ ಇನ್ ಸಂಸ್ಕೃತ😭😭
Tweet media one
13
24
186
@Yashu_ts
ಯಶವಂತ | Yashwanth
1 year
#ನಮಗೆ_ದ್ವಿಭಾಷೆ_ನೀತಿ_ಬೇಕು #WeWantTwoLanguagePolicy
Tweet media one
2
110
186
@Yashu_ts
ಯಶವಂತ | Yashwanth
2 years
@Raamadaasan1 I was born and raised in Karnataka i joined a company in Bengaluru, me and my friends started talking in Kannada but one Hindi guy joined and asked us to learn Hindi as it is National language and if we can't he told us to go out of India. He never learnt Kannada.
18
25
177
@Yashu_ts
ಯಶವಂತ | Yashwanth
2 years
ಇದೇ ರೀತಿ ಕನ್ನಡಿಗರು ಒಂದೊಂದೇ ಉದ್ಯೋಗ ಕಳ್ಕೊತೀರ, ಕನ್ನಡಕ್ಕಾಗಿ ಈಗ ಕನ್ನಡಿಗರು ಕೇಳದಿದ್ದರೆ 2026ರ ನಂತರ ಕೇಳಲು ಆಗುವುದಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಕನ್ನಡಿಗರೇ ಕನ್ನಡಕ್ಕಾಗಿ ಏಳಿ. #StopHindiImposition
Tweet media one
3
58
176
@Yashu_ts
ಯಶವಂತ | Yashwanth
1 year
After this if we ask for Kannada books some party lovers will come and say build your own state library and read Kannada book, don't come to National Library 🤦 or keep you Kannada books in your house.
@anusharavi10
Anusha Ravi Sood
1 year
Union government looks to move libraries from State to Concurrent List. Kerala, Karnataka flag concerns. A push made at #FestivalofLibraries2023 has raised several questions on attempt to infringe on State subjects to controlling knowledge dissemination.
38
305
536
3
43
179
@Yashu_ts
ಯಶವಂತ | Yashwanth
11 months
ಇಷ್ಟೇ ವಿಷಯ!!!! ದೇಶ ಮೊದಲು , ನಾವೆಲ್ಲ ಒಂದು!!! #OneIndiaStrongIndia
19
103
171
@Yashu_ts
ಯಶವಂತ | Yashwanth
1 year
ಕನ್ನಡ ಮಸೂದೆಯ ಪ್ರಕಾರ ಇಲ್ಲಿ ಮಾರುವ ಎಲ್ಲಾ ವಸ್ತುಗಳ ಮೇಲೆ ಕನ್ನಡ ಇರಬೇಕು. ಆದರೆ ಕನ್ನಡದ ಬದಲು ನಮ್ಮ ಜನರಿಗೆ ಅರ್ಥವಾಗದ ಹಿಂದಿಗೆ ಆದ್ಯತೆ ನೀಡಲಾಗುತ್ತಿದೆ. @kdabengaluru @INCKarnataka @BJP4Karnataka #ಕನ್ನಡವನ್ನೇ_ಬಳಸೋಣ #ಕನ್ನಡ
Tweet media one
Tweet media two
4
63
174
@Yashu_ts
ಯಶವಂತ | Yashwanth
1 year
ಇವರಿಗೆ ಕನ್ನಡವನ್ನ ಕರ್ನಾಟಕವನ್ನ ಹೀಯಾಳಿಸಲು ಬೇಕಾದಾಗ ಮಾತ್ರ ಹಸಿರು ತೋರಿಸುತ್ತಾರೆ. ಮೋದಿ ಉರ್ದುಗೆ ಹೆಚ್ಚು ಅನುದಾನ ಕೊಟ್ಟಾಗ ಕೇಳಲಿಲ್ಲ, ಮರಾಠಿಗರು ಕನ್ನಡದ ಬಾವುಟ ಸುಟ್ಟಾಗ ಕೇಳಲಿಲ್ಲ, ಮುಂದೆ ಬೆಳಗಾವಿಯನ್ನು ಬಿಡಿ ಅಂದರು ಅನ್ನುತ್ತಾರೆ.
Tweet media one
4
38
174
@Yashu_ts
ಯಶವಂತ | Yashwanth
11 months
I have told this before and will tell it again, @DKShivakumar is dangerous for Karnataka interest, all he care about is doing Malyali festivals weekly twice and do Dehli slavery just like BJP MPs. #ಕಾವೇರಿನಮ್ಮದು #ಕನ್ನಡ
@publictvnews
PublicTV
11 months
ಬಂದ್ ಮಾಡಿದರೆ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ – ನೀವು ಮಾಡಿದಾಗ ಧಕ್ಕೆ ಆಗಲಿಲ್ವೇ? - ಡಿಕೆಶಿ ಹೇಳಿಕೆಗೆ ಆಕ್ರೋಶ... ಕಾಂಗ್ರೆಸ್‌ ಹಿಂದೆ ಯಾವ ದಿನ ಏನು ಮಾಡಿತ್ತು? ಇಲ್ಲಿದೆ ಪೂರ್ಣ ವಿವರ #CauveryRow #Karnataka #DKShivakumar #Politics #Congress #BengaluruBandh @DKShivakumar
41
70
335
4
59
174
@Yashu_ts
ಯಶವಂತ | Yashwanth
7 months
ನಾರ್ತ್ "ಯುವಕರು" ನಮ್ಮ @BlrCityPolice ನ ಸುಮ್ನೆ ಬ್ಯಾಟಿಂಗ್ ಸಿಕ್ಕಿಲ್ಲ ಅಂತ ಕರುದ್ರು ಬಂದು ಬ್ಯಾಟಿಂಗ್ ಕೊಡ್ಸಿ ��ೇಗ ನ್ಯಾಯ ಸಿಗೋ ತರ ಮಾಡಿ ಹೋಗ್ತಾರೆ, ಕನ್ನಡಕ್ಕಾಗಿ ಕನ್ನಡಿಗರು ಗೋಗರಿಯುವಾಗ ಇದೆ ತರ ಪ್ರತಿಕ್ರಿಯೆ ಸಿಗತ್ತಾ? @Chethan_Surya_S @VKkarthik169
8
40
174
@Yashu_ts
ಯಶವಂತ | Yashwanth
1 year
If you see these two images you will know govt of India is racist towards non Hindi people. #StopHindiImposition
Tweet media one
Tweet media two
4
69
166
@Yashu_ts
ಯಶವಂತ | Yashwanth
8 months
ಇವತ್ತು ಕಾಟೇರ ನೋಡಿ ಬಂದೆ, ಬಹಳ ಇಷ್ಟ ಆಯ್ತು, ಬಾವಿಯಲ್ಲಿ ಒಂದು ಫೈಟ್ ಸೀನ್ ಅಲ್ಲಿ ಕಾಡಂದಿ ಬರತ್ತೆ, ಕನ್ನಡ ನಾಡಿನ ಹೆಮ್ಮೆಯ ಚಾಲುಕ್ಯರು ನೆನಪಾದರು🤩!! ರಾತ್ರಿ ಶೋ ಕೂಡ ಪೂರ್ತಿ ತುಂಬಿತ್ತು💛❤️🙏 #Katera @dasadarshan @TharunSudhir
1
23
169
@Yashu_ts
ಯಶವಂತ | Yashwanth
1 year
ನಾವೂ ೫೦ ಜನ ಸೇರಿಕೊಂಡು ನಮಗೆ ಹಿಂದಿ ಬೇಡ ತೆಗೀರಿ ಕನ್ನಡವೇ ಬೇಕು ಅಂತ ಕೇಳಬಹುದು ಅಲ್ವೇ? @ajavgal @gundigre
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
1 year
ಇಲ್ಲೇ ತಿಂದು ಉಂಡು ಜೀವನ ಕಟ್ಟಿಕೊಂಡು ಕಡೆಗೆ ಕನ್ನಡವೇ ಬೇಡ ಇಲ್ಲಿಗೆ ಬಂದು ನಿಂತಿದೆ ನೋಡಿ ಕನ್ನಡದ ಮೇಲೆ ಅಸಹನೆ. ಎಲ್ಲಿಂದಲೋ ಬಂದಿರೋ ಇವರಿಗಾಗಿ ಕನ್ನಡ ನಾಡಿನ ಮಕ್ಕಳು ಕೂಡ ಕನ್ನಡ ಕಲಿಯಬಾರದು. @sstangadagi ಗಮನಿಸಿ ಕಟ್ಟುನಿಟ್ಟಿನ ಕ್ರಮ ಆಗ���ಿ. ಕನ್ನಡ ಬೇಡ ಅಂದವರು ನಮಗೂ ಬೇಡ. @siddaramaiah @DKShivakumar @KannadigaSpeaks
Tweet media one
139
261
832
7
49
165
@Yashu_ts
ಯಶವಂತ | Yashwanth
1 year
Lol 🤣🤣🤣🤣 Kannada Literatures are not publishing it seems, in this year saahitya sammelana in Haveri a record number of 10 lac Kannada Books sold in a single day.😂😂😂
@mister_nobody__
The Navigator
1 year
@KannadaHelp @lordkrishna05 @erbmjha You send your kids to English school and then cry when they refuse to speak Kannada. Hindi has managed to survive English imposition while your own languages could not. Rarely any new Kannada literature is published now. And you have the audacity to put the blame on Hindi.
12
0
4
4
26
158
@Yashu_ts
ಯಶವಂತ | Yashwanth
1 year
ಕನ್ನಡವ ಕಾಪಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ - ಕುವೆಂಪು 🙏 ಆದಿಚುಂಚನಗಿರಿ ಶ್ರೀಗಳ ಮಾತುಗಳು💛❤️😊 #ಕನ್ನಡ_ಕರುನಾಡು @karave_KRV
1
36
166
@Yashu_ts
ಯಶವಂತ | Yashwanth
1 year
😵‍💫😵‍💫😵‍💫 @udayavani_web ಕನ್ನಡ ಪೇಪರ್ ತಾನೇ ಇದು. @BJP4Karnataka ಕನ್ನಡದ ಒಂದು ಪೇಪರ್ ಅಲ್ಲಿ ಹಿಂದಿ ಜಾಹೀರಾತಿನ ಅವಶ್ಯಕತೆ ಏನು? ಕನ್ನಡ ಕನ್ನಡಿಗರು ಅಂದ್ರೆ ಅಷ್ಟೊಂದು ಅಸಡ್ಡೆನ. @INCKarnataka #StopHindiImposition
Tweet media one
19
54
161
@Yashu_ts
ಯಶವಂತ | Yashwanth
2 years
#StopHindiImposition One Nation One Fertilizer, ಕನ್ನಡಿಗ ರೈತರಿಗೆ ಕನ್ನಡದಲ್ಲಿ ಸೇವೆ ಸಿಗಬೇಕು.
Tweet media one
4
45
161
@Yashu_ts
ಯಶವಂತ | Yashwanth
1 year
ಇದನ್ನೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವ ಕನ್ನಡದ ಎಸ್ಟು ಜನಕ್ಕೆ ಗೊತ್ತು ನಮ್ಮಲ್ಲಿ ಇರೋದು ಬಾಗಿಣ ಬಿಡೋ ಪದ್ಧತಿ ಅಂತ? ಈಗಲೂ ನಮ್ಮ ಮನೆಗಳಲ್ಲಿ ತಲಕಾವೇರಿಗೆ ಹೋಗುತ್ತಾರೆ, ಹೊಳೆಗೆ ಹೋಗುತ್ತಾರೆ ಅಲ್ಲೆಲ್ಲ ಬಾಗಿಣವನ್ನೆ ಬಿಡೋದು, ಆದ್ರೆ ಕನ್ನಡದ ಭಕ್ತರಿಗೆ ಎಲ್ಲಾ ಉತ್ತರದ್ದೆ ಆಗಬೇಕು, ಇವರಿಗೆ ಉತ್ತರದ ಭಾಷೆ ಅಲ್ಲಿನ ಸಂಪ್ರದಾಯ ಮಾತ್ರ ಬೇಕು.
@nageshnt4545
ನಾಗೇಶ್ ಪ್ರೀತಮ್ 🚩nagesh pretham
1 year
ಮಳೆಯಲ್ಲಿಯೂ ಗಂಗಾ ಆರತಿ ಮಾಡಿದ ಪೂಜ್ಯರು
3
13
161
12
29
162
@Yashu_ts
ಯಶವಂತ | Yashwanth
1 year
Jio launched its laptop just 3 days back, today we see import restrictions, but they will import Coconuts and Araecanuts even though they are available here. Farmers can't fund elections but capitalists can, so all the benifits will go to capitalists🙏
Tweet media one
Tweet media two
15
37
162
@Yashu_ts
ಯಶವಂತ | Yashwanth
2 years
@KishorPolya @Tr_Gayathri I am a Kannadiga I don't know Hindi, stop Generalising, Hindi is not a National Language. #StopHindiImposition
3
17
155
@Yashu_ts
ಯಶವಂತ | Yashwanth
1 year
ಹಿಂದಿ ಹೇರಿಕೆಯ ಹೊಸ ಮುಖ. ಇದು ಕನ್ನಡಿಗರಿಗೆ ಮಾಡಿರುವ ಅವಮಾನವೇ ಸರಿ. @KDA_Bengaluru @BJP4Karnataka @kdabengaluru #StopHindilmposition
Tweet media one
7
35
153
@Yashu_ts
ಯಶವಂತ | Yashwanth
9 months
ನಮ್ಮ ಕರ್ನಾಟಕದ ಮಕ್ಕಳಿಗೆ ಕೆಲಸ ಯಾಕ್ ಬೇಕು ಅಲ್ವಾ?? ಎಲ್ಲಾ ಕೆಲಸಗಳನ್ನ ಉತ್ತರದ ಲಾಬಿಗಳು ಪಡೆದುಕೊಳ್ಳಲಿ!! ನಾವು ದೇಶ ಮೊದಲು ಅಂತ ನಮ್ಮ ನೆಲ ಜಲ ಭಾಷೆ ಎಲ್ಲಾ ಬಿಟ್ಟು ಕೂರೋಣ!! @INCKarnataka @BJP4Karnataka
Tweet media one
10
44
156
@Yashu_ts
ಯಶವಂತ | Yashwanth
1 year
@DrSJaishankar Shame on you @DrSJaishankar for doing politics in this too, it's a duty of a opposition leader to bring such things to the notice of administration, if you are doing such a great duty just assure him and people of Karnataka that our people are safe and will be returned soon🤦🤦
11
17
153
@Yashu_ts
ಯಶವಂತ | Yashwanth
1 year
Beloved @BlrCityPolice we know how to keep our password strong like "Karnata Bala Army", you people please don't embarass us by getting arrested by another state police for corruption. Still we are proud of our Police, please don't make us think otherwise.
Tweet media one
3
41
156
@Yashu_ts
ಯಶವಂತ | Yashwanth
1 year
ಇದು ಹಿಂದಿಯೇತರ ಜನರಿಗೆ ಕಪ್ಪು ದಿನ. Black Day for Non Hindi people. #StopHindiDiwas #HindiDividesNation #StopHindiImposition #ಹಿಂದಿಹೇರಿಕೆನಿಲ್ಲಿಸಿ
Tweet media one
3
81
151
@Yashu_ts
ಯಶವಂತ | Yashwanth
11 months
ಕಾವೇರಿ ವಿಷಯದಲ್ಲಿ ನಿಜವಾಗ್ಲೂ ಅನ್ಯಾಯ ಆಗ್ತಿದೆ ಕೇಳಿ ಅಂದ್ರೆ ಅದಕ್ಕೆ ಕೋರ್ಟ್ ಇದೆ ಅಂತಾರೆ!! ಕನ್ನಡದ ಮಕ್ಕಳಿಗೆ ಪರೀಕ್ಷೆ ಕನ್ನಡದಲ್ಲೂ ಸಿಗಲಿ ಅಂದ್ರೆ ಹಿಂದಿ ಇಂಗ್ಲಿಷ್ ಕಲಿಲಿ ಕನ್ನಡ ಯಾಕ್ ಬೇಕು ಅಂತಾರೆ!! ಆದ್ರೆ ಇಸ್ರೇಲ್ ಪಲಿಸ್ಟಿನ ಅಂದ್ರೆ ಕುಣಿತಾರೆ, ಜೈಲಿಗೂ ಹೋಗ್ತಾರೆ!! 🔥🔥✌️💛❤️
@prajwalmanipal
Prajwal
11 months
Protest in Bengaluru in solidarity with Palestine. More than 1000 people gathered at MG Road. Few of the protesters are currently detained in two police stations.
299
499
3K
3
31
155
@Yashu_ts
ಯಶವಂತ | Yashwanth
1 year
Deliberate attempt to Impose Hindi, some Anti Kannada elements are actively defending this evil act too. #StopHindilmposition
Tweet media one
8
44
147
@Yashu_ts
ಯಶವಂತ | Yashwanth
11 months
ಸಮಾನತೆಯ ಹರಿಕಾರನಿಗೆ ಇದು ಹೊಸದಲ್ಲ ಬಿಡಿ! ಅಂದು ಅವರ ಹತ್ಯೆ ಮಾಡಿದರು, ಇಂದು ರಾಜಕೀಯ ದ್ವೇಷ ಮುಂದುವರೆಸಿದ್ದಾರೆ, ಸಾವಿರ ವರ್ಷ ಆದರೂ ಅವರ ಚಿಂತನೆ ಜನರ ತಲೆಗೆ ಹೋಗಿಲ್ಲ!! ಕುದಿವವರು ಕುದಿಯಲಿ ಬಿಡು.....!!🙏 #ಬಸವಣ್ಣ
Tweet media one
4
25
152
@Yashu_ts
ಯಶವಂತ | Yashwanth
2 years
@narendramodi Started licking Tamils boots because of elections once election is won he will start imposing Hindi, we Kannadigas are facing this, Tamils will not fall for this trap. They are doing well on their own.
Tweet media one
Tweet media two
Tweet media three
Tweet media four
19
28
145
@Yashu_ts
ಯಶವಂತ | Yashwanth
1 year
ನಮ್ಮ ಮನೆ ದೇವತೆ ತುಪ್ಪದ ಕೋಣದ ತಿಮ್ಮವ್ವ, ಇವಳೇ ನಮ್ಮ ವಂಶದ ಮೂಲ, ದೇವಸ್ಥಾನ ಕಟ್ಟುವ ಹಾಗೆ ಇಲ್ಲ, ಕಟ್ಟಿದರೆ ತುಪ್ಪದಲ್ಲಿ ಕಟ್ಟಬೇಕಂತೆ, ಅದಕ್ಕೆ ಗುಡ್ಡದ ಮೇಲೆ ಹಸಿರಿನ ನಡುವೆ ನಲಿಯುತ್ತಿದ್ದಾಳೆ. 💛❤️
Tweet media one
@Yashu_ts
ಯಶವಂತ | Yashwanth
1 year
ತೀರ್ಥ ರಾಮೇಶ್ವರ ವಜ್ರ💛❤️
Tweet media one
1
0
28
4
10
146
@Yashu_ts
ಯಶವಂತ | Yashwanth
9 months
ಶಿವಾಜಿ ನೌಕಾ ದಳದ ಪಿತಾಮಹ ಅನ್ಬೇಕಾದ್ರೆ ಸುಮ್ನೆ ಇದ್ದ!! ೨-೩ ಜಿಲ್ಲೆ ಅಸ್ಟಿದ್ದ ಶಿವಾಜಿ ರಾಜ್ಯನ ದಾಖಲೆ ಇಲ್ಲದೆ ಶಿವಾಜಿ ದೊಡ್ಡ ಸಾಮ್ರಾಜ್ಯ ಕಟ್ಟಿದ್ದ ಅಂತ ಭಾರತ ಪೂರ್ತಿ ಮಾರ್ಕ್ ಮಾಡಿ ಪುಂಗ್ತಾರೆ ಆವಾಗ ಸುಮ್ನಿದ್ದ!! ಈಗ ಬಂದವ್ನೆ ಕನ್ನಡದ ಕಂಡ್ರೆ ಉರ್ಕೊಂಡು ಸಾಯಕ್ಕೆ!!
@KannadaNaduu
ಕರ್ನಾಟಕ ಇತಿಹಾಸ
9 months
ಕ್ರಿ.ಪೂ.3 ರಲ್ಲಿ ಶುರು ಆಗುವ ಚೋಳ ಸಾಮ್ರಾಜ್ಯ ವಿಶ್ವಶ್ರೇಷ್ಠ ನೌಕಾಬಲ ಹೊಂದಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಹಾಗಿದ್ದ ಮೇಲೆ ಕ್ರಿ.ಶ.6 ನೆಯ ಶತಮಾನದಲ್ಲಿ ಬರುವ ಚಾಲುಕ್ಯರ ಇಮ್ಮಡಿ ಪುಲಿಕೇಶಿ ಭಾರತದ ನೌಕಾಬಲದ ಪಿತಾಮಹಾ ಆಗಲು ಹೇಗೆ ಸಾದ್ಯ? ಗೊತ್ತಿದ್ದವರು ತಿಳಿಸಿ. #NavyDay #ಕನ್ನಡ_ಕರುನಾಡು
60
25
280
4
33
142
@Yashu_ts
ಯಶವಂತ | Yashwanth
11 months
ದೇಶ ಮೊದಲು!!! ಅನುಭವಿಸಿ!! ನೀಟ್ ಇಂದ ಇರೋ ಸೀಟುಗಳು ಕಂಡವರ ಪಾಲಾದವು, ಇನ್ಮುಂದೆ ಹೊಸ ಕಾಲೇಜುಗಳು ಬರಲ್ಲ!! #Federalism
Tweet media one
5
59
143
@Yashu_ts
ಯಶವಂತ | Yashwanth
8 months
ಕನ್ನಡ ದ್ರೋಹಿ @CTRavi_BJP ಮತ್ತು ಬಿಜೆಪಿ ಪಕ್ಷದ ಕನ್ನಡ ವಿರೋಧಿ ನಡವಳಿಕೆ ಬಗ್ಗೆ ಸರಿಯಾಗಿ ಉಗ್ದಿದಾರೆ ರಂಗಣ್ಣ!! ಕನ್ನಡವನ್ನ ಕಡೆಗಣಿಸಿ ಬರೀ ಹಿಂದಿ ಹಿಂದಿ ಅಂತ ಸಾಯೋ @BJP4Karnataka ದ ರವಿ, ಸಂತೋಷ್ ತರದ ಜನ ಕನ್ನಡ ನಾಡಿಗೆ ಕಳಂಕ!! #StopHindiImposition #WeStandWithKaRaVe
0
44
144