ಸಾರಿಗೆ ಇಲಾಖೆ ,Transport Department Karnataka
@tdkarnataka
Followers
21K
Following
3K
Media
266
Statuses
4K
Official Twitter Account Of Transport Department , Government Of Karnataka (RTO)
Joined January 2018
ರಾಜ್ಯದ ನೂತನ ಸಾರಿಗೆ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ಮಂತ್ರಿಗಳು .ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದನೆಗಳು . @RLR_BTM @siddaramaiah @DKShivakumar @KarnatakaVarthe.
ಸನ್ಮಾನ್ಯ @siddaramaiah ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ವಿವರಗಳು ಇಂತಿವೆ.
23
36
472
ಸಾರ್ವಜನಿಕ ಸೂಚನೆ : HSRP ನಂಬರ್ ಪಡೆಯುವ ಪ್ರಕ್ರಿಯೆ. Public Notice : HSRP Number Plate Procurement Process. @RLR_BTM
101
119
350
Inspecting Pvt Bus Fairs During Dasara Festival , Inspection carried out By RTO officials during midnight hours @tdkarnataka . @sriramulubjp @ChristinMP_TOI @AsianetNewsSN @VistaraNews @rameshapm @Holla123K @BoskyKhanna @udayavani_web @BSBommai @MORTHIndia
46
25
185
Public Notice on HSRP Number Plate . ಸಾರ್ವಜನಿಕ ಸೂಚನೆ ,ಹ್ ಎಸ್ ಆರ್ ಪಿ ನಂಬರ್ ಸಂಬಂಧಪಟ್ಟಂತೆ . @RLR_BTM @KarnatakaVarthe
24
57
179
ಸಾರಿಗೆ ಇಲಾಖೆ ವತಿಯಿಂದ , ಹಲವಾರು ಪ್ರಮುಖ ದಾರಿಗಳಲ್ಲಿ ಖಾಸಗಿ ಬಸ್ Ticket ದರ ಪರಿಶೀಲನೆ . ರಾತ್ರಿ ವೇಳೆ ಹಲವಾರು ಜಿಲ್ಲೆಗಳಲ್ಲಿ ಪರಿಶೀಲನೆ ಕಾರ್ಯಚರಣೆ ನಡೆಸಲಾಯಿತು . @sriramulubjp @BSBommai @Karnataka_DIPR
29
6
155
ರಾಜ್ಯದ ವಿವಿಧ ಭಾಗಗಳ RTO ಅಧಿಕಾರಿಗಳಿಂದ , ಹೆಚ್ಚುದರ charge ಮಾಡುತ್ತಿರುವ ಖಾಸಗಿ ಬಸ್ ತಪಾಸನೆ ಹಾಗೂ ಕಾರ್ಯಾಚರಣೆ. @sriramulubjp @BSBommai
22
7
112
ಅನಧಿಕೃತ ನಂಬರ್ ಪ್ಲೇಟ್ ಗಳ ವಿರುದ್ಧ ಸಾರಿಗೆ ಇಲಾಖೆ ವತಿಯಿಂದ ಕಾರ್ಯಾಚರಣೆ . Action against illegal number plates carried out by transport department Karnataka . @BSBommai @sriramulubjp @KSRSA_GoK
48
21
87
ಸಾರಿಗೆ ಇಲಾಖೆ ವತಿಯಿಂದ ಸಂಪರ್ಕರಹಿತ ಸೇವೆಗಳು ಸಾರ್ವಜನಿಕರಿಗೆ ದೊರಕಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ , ಈ ಸೇವೆಗಳನ್ನು ಪಡೆಯುವಾಗ ಯಾವುದೇ ರೀತಿ ತಾಂತ್ರಿಕ ಅಡಚಣೆಗಳು ಬಂದರೆ ಈ ಕೆಳಕಂಡ ಸಂಖ್ಯೆಗೆ ಸಂಪರ್ಕಿಸಿ . Phone No : .9449863449, 9449863439 . @sriramulubjp @BSBommai
83
33
68
ಸಾರಿಗೆ ಇಲಾಖೆ ವತಿಯಿಂದ ,ಹಲವಾರು ಪ್ರಮುಖ ದಾರಿಗಳಲ್ಲಿ ಖಾಸಗಿ ಬಸ್ Ticket ದರ ಪರಿಶೀಲನೆ . ರಾತ್ರಿ ವೇಳೆ ಹಲವಾರು ಜಿಲ್ಲೆಗಳಲ್ಲಿ ಪರಿಶೀಲನೆ ಕಾರ್ಯಚರಣೆ ನಡೆಸಲಾಯಿತು . @sriramulubjp @BSBommai @Karnataka_DIPR
29
7
66
ಮಂಗಳೂರು ಸಾರಿಗೆ ಇಲಾಖೆ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ. @kdabengaluru.@Kannada_Culture @karkalasunil @sriramulubjp @BSBommai @News13_in @TOIMangalore.@mangaluru. #ಮಾತಾಡ್_ಮಾತಾಡ್_ಕನ್ನಡ
4
5
59
Digilocker , Paperless way carrying Your Driving License & Registration Certificate . Download Digilocker App to use . @sriramulubjp @BSBommai @Rajender_69
2
18
58
RTO Officials , Checking if there is any over pricing by Pvt Transport Operator's @LaxmanSavadi @Laxmansavadibjp @nitin_gadkari @CMofKarnataka
1
3
56
ಸಾಗರ ತಾಲೂಕಿನ ಭೀಮೇಶ್ವರ ದಲ್ಲಿ ದೇವಸ್ಥಾನಕ್ಕೆ ಪ್ರಯಾಣಿಸುವ ಪ್ರಯಾಣಿಕರಿಂದ ಹೆಚ್ಚಿಗೆ ಹಣ ಪಡೆದು ಸಂಚರಿಸುತ್ತಿದ್ದ ವಾಹನಗಳ ಮೇಲೆ ತಪಾಸಣೆ ನಡೆಸಲಾಯಿತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಾಗರ. @RLR_BTM
1
0
47
Validity Extended for all lapsed motor vehicle documents related to motor vehicle from 1st Feb 2020 act has been extended till 31st December 2020 @LaxmanSavadi @BSYBJP @csogok
9
7
37
Press Release - Transport Department Covid19 Control Room . Details In Below Attachment . @LaxmanSavadi @Laxmansavadibjp @KarnatakaVarthe @Karnataka_DIPR
1
8
36
ಕೋವಿಡ್ 19 , ಎರಡನೇ ಅಲೆಯ ಸಂಬಂಧಪಟ್ಟಂತೆ ."ರೂ. 3000" ಪರಿಹಾರ ಧನ ಪಡೆಯಲು ಅರ್ಜಿಗಳನ್ನು "ಸೇವಾಸಿಂಧು" Website ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಗತ್ಯವಾದ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ. @CMofKarnataka @LaxmanSavadi @Laxmansavadibjp @KarnatakaVarthe @Karnataka_DIPR
3
14
33
ಸಾರಿಗೆ ಇಲಾಖೆ ಹಾಗೂ ಅಶೋಕ್ ಲೇಲ್ಯಾಂಡ್ ಸಂಸ್ಥೆ ಸಹಯೋಗದಿಂದ ಜಾರಿಗೆ ತಂದಿರುವ ಒಂದು ವಿನೂತನ "ಬಾರಿ ವಾಹನ ಚಾಲಕರ ತರಬೇತಿ ಸಂಸ್ಥೆ" ತರಬೇತಿ ದರ ಹಾಗೂ ಮತ್ತು ವಿವರಗಳ ಬಗ್ಗೆ ಮಾಹಿತಿ 👇. @ALIndiaOfficial @RLR_BTM @CMofKarnataka
0
2
33
ಹಾವೇರಿಯಲ್ಲಿ ಸಾರಿಗೆ ಇಲಾಖೆ ವತಿಯಿಂದ ಇಂದು ನಡೆದ ರಸ್ತೆ ಸುರಕ್ಷತಾ ತರಬೇತಿ . @BSBommai @sriramulubjp @KSRSA_GoK
0
2
30
Vaccination drive carried out in Belgaum RTO for Auto & Cab Drivers at RTO . @Laxmansavadibjp @Laxmansavadibjp @allaboutbelgaum
1
2
29
ಚಿತ್ರದುರ್ಗ ತಾಲೂಕಿನಲ್ಲಿ, ಶಿವಮೊಗ್ಗ ಆರ್ ಟಿ ಓ ವತಿಯಿಂದ ಅನ್ನ ಅಧಿಕೃತ number plate ವಿರುದ್ಧ ಕಾರ್ಯಾಚರಣೆ . @BSBommai @sriramulubjp
12
2
31
Press Note , Collecting Excessive fair is an offense under motar vehicle act . This is a punishable offense if any violations are found . @CMofKarnataka @KarnatakaVarthe @LaxmanSavadi #rto
7
14
31
ಬೀದರ್ ಜಿಲ್ಲೆ ಸಾರಿಗೆ ಇಲಾಖೆ ನೂತನ ಕಚೇರಿಯ ಅಡಿಗಲ್ಲು ಸಮಾರಂಭ 19- 07- 2022 ರಂದು ನಡೆಯಿತು , ಈ ಸಮಾರಂಭದಲ್ಲಿ ಸಾರಿಗೆ ಮಂತ್ರಿಗಳು @sriramulubjp ಜಿಲ್ಲೆಯ ಹಲವಾರು ನಾಯಕರು,.ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು . @Karnataka_DIPR @ADinfodeptBIDAR @sriramulubjp @BSBommai .@bidarupdates
4
2
28
ಅನಧಿಕೃತ ನಂಬರ್ ಪ್ಲೇಟ್ ಗಳ ವಿರುದ್ಧ ಕಾರ್ಯಾಚರಣೆ - ಸಾರಿಗೆ ಇಲಾಖೆ ಸಿಬ್ಬಂದಿಯಿಂದ ಹಲವಾರು ಜಿಲ್ಲೆಗಳಲ್ಲಿ . @sriramulubjp @BSBommai
3
1
27
Vaccination drive Carried out in RTO Belgaum . @LaxmanSavadi @Laxmansavadibjp @allaboutbelgaum @ACPTrafficBGC @DcBelagavi
3
5
26
Transport Minister Ramalinga Reddy has directed the Transport Department to cancel the licence of Maruthi Driving School in Basaveshwaranagar, after the instructor was arrested for allegedly misbehaving with a student during a training session.@RLR_BTM .
5
1
27
ಇಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರು, ಶಿವಮೊಗ್ಗ ನಗರದ ಮಲವಗೊಪ್ಪ ವ್ಯಾಪ್ತಿಯಲ್ಲಿ ನೂತನ ಸ್ವಯಂ ಚಾಲಿತ ಚಾಲಕ ಪರೀಕ್ಷಾ ಪತ ಉದ್ಘಾಟನೆಯನ್ನು ವರ್ಚುಯಲ್ ಹೋಸ್ಟಿಂಗ್ ಮೂಲಕ ಮಾಡಿದರು ಅವರೊಡನೆ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು ಗಣ್ಯರು ಉಪಸ್ಥಿತರಿದ್ದರು. @BSYBJP @LaxmanSavadi @ikseshwarappa
0
1
25
ಸಾರಿಗೆ ಇಲಾಖೆಯಲ್ಲಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಾರ್ವಜನಿಕರ ಅನುಕೂಲತೆಗಳನ್ನ ಪರಿಗಣಿಸಿ ಕೆಲವೊಂದಷ್ಟು ಇಲಾಖೆಗೆ ಸಂಬಂಧಪಟ್ಟ ಪ್ರಗತಿಪರ ಕಾರ್ಯಕ್ರಮಗಳನ್ನ ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಸಹಕಾರದೊಂದಿಗೆ ಕೈಗೊಂಡಿದ್ದೇವೆ. ಅವುಗಳ ಒಂದು ಸಣ್ಣ ವಿವರವನ್ನು ಹಂಚಿಕೊಳ್ಳುತ್ತಿದ್ದೇನೆ. @NammaCM_Bommai
12
5
25
ರಾಜ್ಯದ ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಸಾರಿಗೆ ಇಲಾಖೆ ವತಿಯಿಂದ ವಾಹನಗಳ ತಪಾಸಣೆ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. @ECISVEEP @ceo_karnataka
3
3
25
ಖಾಸಗಿ ಬಸ್ ಪ್ರಯಾಣಕರು ಹಾಗೂ ಚಾಲಕರಿಗೆ ರಸ್ತೆ ಸುರಕ್ಷತಾ ಅಭಿಯಾನದ ಅಡಿಯಲ್ಲಿ ರಸ್ತೆ ಸುರಕ್ಷತಾ ಬಗ್ಗೆ ಸಾರಿಗೆ ಇಲಾಖೆ ಸಿಬ್ಬಂದಿಯಿಂದ awareness camp #RoadSafetyWeek. @sriramulubjp @MORTHIndia
6
6
23
Eligibility Criteria & Documents Needed to apply for Covid19 one time Compensation for Auto & Taxi Drivers is giving in below image.Note: The system for applying is being set up in sevasindu website which will be ready soon. Will inform once system is ready. #rto
5
10
21
Karanataka Transport Department to start 3 contact less services soon @LaxmanSavadi @CMofKarnataka @nitin_gadkari @Karnataka_DIPR #rto
4
5
22
ವಾಹನ ಚಲಾಯಿಸುವಾಗ Mobile Phone ಉಪಯೋಗಿಸಬೇಡಿ . #Roadsafety @MORTHIndia @KSRSA_GoK @sriramulubjp @BSBommai
1
7
22
ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಇಲಾಖೆಯ ವತಿಯಿಂದ ಪರ್ಮಿಟ್ ಮತ್ತು ದರ ಪರಿಶೀಲನೆ ಕಾರ್ಯಾಚರಣೆ ನಡೆಸಲಾಯಿತು. @RLR_BTM @KarnatakaVarthe
7
1
22
Road Safety Awareness Program , ರಸ್ತೆ ಸುರಕ್ಷತಾ ಅಭಿಯಾನ ಸಾರಿಗೆ ಇಲಾಖೆ ಅಧಿಕಾರಿಗಳ ವತಿಯಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಆಯೋಜಿಸಲಾಯಿತು . @RLR_BTM #RoadSafety
0
0
19
ರಸ್ತೆಗಳಲ್ಲಿ ಜಾಗಿಂಗ್ ಮಾಡಲು ಬದಲು, ಹತ್ತಿರವಿರು ಉದ್ಯಾನವನಗಳನ್ನು ಬಳಸಿರಿ . @sriramulubjp @CMofKarnataka
3
1
20
ಒಂದೇ ನಂಬರ್ ಇರುವ ಎರಡು ವಾಹನಗಳು ಜಪ್ತಿ , RTO ಯಲಹಂಕ ಬೆಂಗಳೂರು . @sriramulubjp @CMofKarnataka @VVani4U @yelahankatrfps
0
1
20
ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ , ಸಾರಿಗೆ ಇಲಾಖೆ ಕಚೇರಿಯಲ್ಲಿ ರೈತ ವಿದ್ಯಾನಿಧಿ ಆಯೋಜನೆಯ ಮಾಹಿತಿ ಕೇಂದ್ರವನ್ನು ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ಅಳವಡಿಸಲಾಗಿದೆ. @sriramulubjp @BSBommai
4
0
19
ಸಾರಿಗೆ ಇಲಾಖೆಯ 30 ಸಂಪರ್ಕರಹಿತ (Contactless) ಸೇವೆಗಳ ಲೋಕಾರ್ಪಣೆ ಕಾರ್ಯಕ್ರಮ .ದಿನಾಂಕ 01-11-2021, ಬೆಳಿಗ್ಗೆ 11 ಗಂಟೆಗೆ. @BSBommai @sriramulubjp
17
5
19
ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಇಲಾಖೆಯ ವತಿಯಿಂದ ಪರ್ಮಿಟ್ ಮತ್ತು ದರ ಪರಿಶೀಲನೆ ಕಾರ್ಯಾಚರಣೆ ನಡೆಸಲಾಯಿತು. @RLR_BTM @KarnatakaVarthe (1/2)
3
1
20
ನೂತನ ಸ್ವಯಂ ಚಾಲಕ ಚಾಲನಾ ಪರೀಕ್ಷಾ ಪತ ಉದ್ಘಾಟನಾ ಸಮಾರಂಭ ಧಾರವಾಡ 1st Jan 2022 , ಕೆಲವು ತುಣುಕುಗಳು Short Video . @sriramulubjp @BSBommai @Rajender_69 @varthabhavan
3
2
19
“ಹಿಂಬದಿ ಅಪಘಾತಗಳನ್ನು ತಪ್ಪಿಸಲು ಮತ್ತು ಪ್ರತಿಕ್ರಿಯೆ ಸಮಯವನ್ನು ಖಚಿತಪಡಿಸಲು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ.”. #RoadSafety
1
4
18
ಬೆಂಗಳೂರು (ಕೇಂದ್ರ) RTO ಕಚೇರಿಯ ಉದ್ಘಾಟನೆ ಸಮಾರಂಭ . ರಾಜ್ಯದ ಸಾರಿಗೆ ಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿ , ಶ್ರೀ ಸತೀಶ್ ರೆಡ್ಡಿ -ಶಾಸಕರು, ಹಾಗೂ ರಾಜ್ಯದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಶ್ರೀ ಶಿವಕುಮಾರ್ ಉಪಸ್ಥಿತಿಯಲ್ಲಿ ನಡೆಯಿತು . @LaxmanSavadi @Laxmansavadibjp @msrbommanahalli @BSYBJP .@KSRSA_GoK
1
1
18
ಪರಿಸರ ದಿನ ಸಂಬಂಧಪಟ್ಟಂತೆ ರಾಜ್ಯದ ವಿವಿಧಡೆ ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ಕಾರ್ಯಕ್ರಮಗಳು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸಲಾಯಿತು . ಸಾರಿಗೆ ಇಲಾಖೆ ಸಿಬ್ಬಂದಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು. #EnvironmentDay
3
2
17
ರಾಜ್ಯದ ಸಾರಿಗೆ ಸಚಿವರು, ಆತ್ಮೀಯರಾದ ಶ್ರೀ ಬಿ. ಶ್ರೀರಾಮುಲು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಕೃಪಾಶೀರ್ವಾದ ಸದಾ ತಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ. @sriramulubjp
0
0
14
ಕೇಂದ್ರ ಹಾಗೂ ರಾಜ್ಯಸರ್ಕಾರದ ಜನಸ್ನೇಹಿ ಆಯೋಜನೆಯಂತೆ, ರಾಜ್ಯ ಸರ್ಕಾರದ ವತಿಯಿಂದ ಸಂಪರ್ಕರಹಿತ ಸೇವೆಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮನೆಯಿಂದಲೇ RTO ಸೇವೆಗಳನ್ನು Online ಮೂಲಕ ಪಡೆಯಬಹುದು . Details Click Link 👇.. @sriramulubjp @CMofKarnataka @BSBommai @OfficeOfNG @PMOIndia
16
5
15
ನೂತನ ಸ್ವಯಂ ಚಾಲಕ ಚಾಲನಾ ಪರೀಕ್ಷಾ ಪತ ಉದ್ಘಾಟನಾ ಸಮಾರಂಭ 1st Jan 2022 , ಮಧ್ಯಾಹ್ನ 4.30pm ನಡೆಯಲಿದೆ Details Below . @sriramulubjp @BSBommai @ZPBagalkot @dipobgk @KarnatakaVarthe @Rajender_69 @JoshiPralhad @Hubballi_Infra @compolhdc @KSRSA_GoK @drmubl @compolhdc
0
5
15
ಸಾರಿಗೆ ಇಲಾಖೆ ವತಿಯಿಂದ ಸಂಪರ್ಕರಹಿತ ಸೇವೆಗಳನ್ನು ಅಳವಡಿಸಲಾಗಿದೆ. ಕಲಿಕಾ ಚಾಲನ ಪರೀಕ್ಷೆ (LL) ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರಣೆ . Learning License Application Process . Video Link Below . @ChristinMP_TOI.@BoskyKhanna @BMTC_BENGALURU @HosadiganthaWeb @Rajender_69.
6
6
16
ಸಾರಿಗೆ ಇಲಾಖೆ ಚಿಕ್ಕಬಳ್ಳಾಪುರ ವತಿಯಿಂದ “ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ -೨೦೨೪” ರ ಅಂಗವಾಗಿ ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ವಾಯುಮಾಲಿನ್ಯದ ಬಗ್ಗೆ ತಿಳುವಳಿಕೆ ನೀಡಲಾಯಿತು ಮತ್ತು ಬಿತ್ತಿ ಪತ್ರಗಳನ್ನು ವಿತರಿಸಲಾಯಿತು. @RLR_BTM @KarnatakaVarthe
2
1
15
ಸಂವಿಧಾನ ದಿನ ಹಾಗೂ ರಾಷ್ಟ್ರೀಯ ಏಕತಾ ಸಮಾವೇಶ 2024 ರ ಪ್ರಯುಕ್ತ, ಸಾರಿಗೆ ಇಲಾಖೆ ವತಿಯಿಂದ ನಿರ್ವಹಣ ಕಾರ್ಯಾಚರಣೆ. @RLR_BTM
2
0
14
ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ಸಾರಿಗೆ ಇಲಾಖೆ ವತಿಯಿಂದ ಹಲವಾರು ಜಿಲ್ಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ವಾಯು ಮಾಲಿನ್ಯ ಕಡಿತ ಮಾಡುವ ಶಿಬಿರ ಆಯೋಜಿಸಲಾಯಿತು . @sriramulubjp.@BSBommai
1
1
14
ಅನಧಿಕೃತ number plate ವಿರುದ್ಧ ಮೈಸೂರು (RTO) ಸಾರಿಗೆ ಇಲಾಖೆ ವತಿಯಿಂದ ಕಾರ್ಯಾಚರಣೆ. Action Taken Against Number Plate Violations in mysore city today. @StarOfMysore.@tv9kannada.@publictvnews @KPA_Mysuru @ZP_Mysuru @IGP_SR_Mysuru @DCMysuru @112Mysuru @aaimysairport @siri_mysuru
2
0
14
ಬೀದರ್ ಜಿಲ್ಲೆ ಸಾರಿಗೆ ಇಲಾಖೆ ನೂತನ ಕಚೇರಿಯ ಅಡಿಗಲ್ಲು ಸಮಾರಂಭ 19- 07- 2022 ಆಯೋಜಿಸಲಾಗಿದೆ . @Karnataka_DIPR @ADinfodeptBIDAR @sriramulubjp @BSBommai . @bidarupdates
1
2
13
New RTO office at Athani opened by Honorable Transport Minister Karnataka @LaxmanSavadi @BSYBJP @nitin_gadkari #rto
2
1
14
Covid19 ಸಂಬಂಧಪಟ್ಟಂತೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರೂ 5000 ಪರಿಹಾರಧನವನ್ನು ನೀಡುವ ಬಗ್ಗೆ, ರಾಜ್ಯ ಸರ್ಕಾರವು ಈ ಕೆಳಕಂಡ ಶರತ್ತುಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಿದೆ. #rto @LaxmanSavadi @CMofKarnataka
7
2
12
ಸಾರಿಗೆ ಇಲಾಖೆ ವತಿಯಿಂದ , ಒಂದು ವಿನೂತನ ಪ್ರಯತ್ನ . ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ."ವ್ಯಂಗ್ಯಚಿತ್ರ ಪ್ರದರ್ಶನ" #CartoonArt.#Cartoon. @RLR_BTM
2
3
14
ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ಸಾರಿಗೆ ಇಲಾಖೆ ವತಿಯಿಂದ ಹಲವಾರು ಜಿಲ್ಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ವಾಯು ಮಾಲಿನ್ಯ ಕಡಿತ ಮಾಡುವ ಶಿಬಿರ ಆಯೋಜಿಸಲಾಯಿತು . @sriramulubjp.@BSBommai
0
0
12
ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ L E D. ವಾಹನದ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವ ಹಲವಾರು ಜಿಲ್ಲೆಗಳಲ್ಲಿ ಚಾಯ್ಗೊಳಿಸಲಾಗಿದೆ ,ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗು ವಾಹನ ತರಬೇತು ಶಾಲೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು . #roadsafety. @sriramulubjp.@KSRSA_GoK @BSBommai
0
1
13
National Road Safety Week carried out in various RTOs across karanataka state @LaxmanSavadi @nitin_gadkari @CMofKarnataka @MORTHIndia #RoadSafetyMonth
2
0
13
Covid19 ಸಂಬಂಧಪಟ್ಟಂತೆ, ಬ್ಯಾಡ್ಜ್ ಇರುವ ಆಟೋ ಮತ್ತು ಟ್ಯಾಕ್ಸಿ ಚಾಲಕರ One time ���ರಿಹಾರ ಧನ ಪಡೆಯುವ ಸೇವಾಸಿಂಧು website link ಕೆಳಗಿದೆ. For Covid19, A one time Compensation was announced for Auto & Taxi Driver's, To apply Click below Link #rto.@CMofKarnataka.@LaxmanSavadi.
21
2
12
ತೀರ್ಥಹಳ್ಳಿ RTO ಕಚೇರಿಯಲ್ಲಿ ಆಯೋಜಿಸಲಾದ ಆಟೋರಿಕ್ಷಾ ಚಾಲಕರಿಗೆ ವ್ಯಾಕ್ಸಿನ್ ಹಾಕಿಸುವ ಕಾರ್ಯಕ್ರಮ. Food ಕಿಟ್ ವಿತರಣೆ ಕೂಡ ನಡೆಯಿತು . @LaxmanSavadi @Laxmansavadibjp
1
2
12
ಸಾರಿಗೆ ಇಲಾಖೆ ವತಿಯಿಂದ ರಾಜ್ಯ ವ್ಯಾಪಿ ಆಯೋಜಿಸಲಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ 2024ರ ಸಮಾರೋಪ ಸಮಾರಂಭ ಫೆಬ್ರವರಿ 26 ರಂದು ಆಯೋಜಿಸಲಾಗಿದೆ. ವಿವರಗಳು 👇. @RLR_BTM @KarnatakaVarthe
3
1
11
ಶಾಲಾ ವಾಹನಗಳ ತಪಾಸಣೆ ಕಾರ್ಯಾಚರಣೆ. ಬೆಂಗಳೂರು ನಗರದ ವಿವಿಧಡೆ ಪೋಷಕರಿಂದ ಶಾಲಾ ಬಸ್ ಚಾಲಕರು ಡ್ರಿಂಕ್ & ಡ್ರೈವ್ ಮಾಡುತ್ತಿದ್ದಾರೆ ಎಂದು ವರದಿ ಬಂದಿದ್ದು. ಇದನ್ನು ತಡೆಹಿಡಿಯಲು ಶಾಲಾ ವಾಹನಗಳ ತಪಾಸಣೆ ನಡೆಸಲಾಯಿತು. ಸಾರಿಗೆ ಇಲಾಖೆ (RTO) ಹಾಗೂ ವಾಹನ ಸಂಚಾರ ಪೊಲೀಸ್ ಜಂಟಿಯಾಗಿ ಈ ಕಾರ್ಯಾಚರಣೆ ವಹಿಸಿದ್ದರು. @BlrCityPolice @RLR_BTM
7
0
12
ಸೀಟ್ ಬೆಲ್ಟ್ ಹಾಕುವುದು ಕಾನೂನಾತ್ಮಕವಾಗಿ ಕಡ್ಡಾಯ ಹಾಗೂ. ಸೀಟ್ ಬೆಲ್ಟ್ ಗಳಿಂದ ಅಪಘಾತಗಳಲ್ಲಿ ಜೀವ ಉಳಿಯುತ್ತದೆ . #RoadSafety
1
3
12
ಹಿರಿಯ ನಾಗರಿಕರು ಹಾಗೂ ಮಕ್ಕಳು ರಸ್ತೆ ದಾಟುವಾಗ ವಾಹನಗಳು ನಿಧಾನವಾಗಿ ಸಂಚರಿಸಬೇಕು , ಹಾಗೂ ಅತಿಯಾದ ಹಾರ್ನ್ ಬಳಿಗೆ ಮಾಡಬಾರದು. Keep patience when an elderly person is crossing the road. #RoadSafety . @RLR_BTM
3
5
12