K S Eshwarappa
@ikseshwarappa
Followers
73K
Following
2K
Media
3K
Statuses
5K
Former DCM / Minister for RDPR & EX-MLA of Shivamogga Assembly Constituency from @BJP4Karnataka
India
Joined March 2017
ಕನ್ನಡನಾಡಿನ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ನನ್ನ ಹಾರ್ಧಿಕ ಅಭಿನಂದನೆಗಳು. ಇಂದು ಕೇಂದ್ರ ಹಾಗು ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಬಿ.ಜೆ.ಪಿ ಬೆಳೆದಿರುವುದು ಅತೀವ ಹರ್ಷ ತಂದಿದೆ. ಶ್ರೀ @BSYBJP ರವರ ನೇತೃತ್ವದಲ್ಲಿ ರಾಜ್ಯ ಸರ್ವತೋಮುಖ ಅಭಿವೃದ್ಧಿ ಕಾಣಲಿ. @BJP4Karnataka
37
110
2K
ನನ್ನ ರಾಜಕೀಯ ಜೀವನದ ಒಡನಾಡಿ, ಮಾರ್ಗದರ್ಶಕರು ಹಾಗು ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಶ್ರೀ @BSYBJPನವರಿಗೆ 78ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ರೈತಪರ ಕಾಳಜಿ ಹಾಗು ಹೋರಾಟದ ಶಕ್ತಿ ಪಕ್ಷವನ್ನು ಈ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಸದಾ ಪ್ರೇರಣೆಯಾಗಿದೆ. ಭಗವಂತ ತಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುವೆ
15
71
2K
ಇಂದು ಸಂಜೆ ನನ್ನ ಸ್ವಇಚ್ಚೇಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. #PMOIndia #BJP4India #BJP4Karnatak #CMofKarnataka
187
96
2K
ನಾಳೆ ಮತ್ತೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನ ತನಕ ಕಥೆ ಹೇಳಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬ��ರದು ಎಂದು ಎಲ್ಲಾ @INCKarnataka, @JanataDal_S ಶಾಸಕರಲ್ಲೂ ಮತ್ತು ಮೇಧಾವಿಗಳಾದ ಸಮನ್ವಯ ಸಮಿತಿ ಅಧ್ಯಕ್ಷರಲ್ಲೂ ನನ್ನ ಕಳಕಳಿಯ ವಿನಂತಿ. @BJP4Karnataka.
126
182
1K
ಹದಿನಾಲ್ಕು ತಿಂಗಳ ವನವಾಸ ಮುಗಿಯಿತು!!!!! . ಇನ್ನು ರಾಮರಾಜ್ಯದತ್ತ ಹಾದಿ ಸುಗಮ. ಸಂಮೃದ್ಧ ಕರ್ನಾಟಕ. @BJP4Karnataka @BSYBJP.
131
116
1K
RSS ಅವರು ಸಗಣಿ ಎತ್ತಿದ್ದಾರಾ:@siddaramaiah. ಇಡೀ ಉತ್ತರ ಕರ್ನಾಟಕದಲ್ಲಿ ಕೊಚ್ಚಿ ಹೋದಾಗ ನೀವು ಬಿರಿಯಾನಿ ತಿನ್ನುತ್ತಾ ಇದ್ದೀರಿ. ಪ್ರವಾಹ ಪೀಡಿತರ ಕೆಸರಾದ ಮನೆಗಳನ್ನ ದೇವಸ್ಥಾನ,ಮಸೀದಿಗಳನ್ನ ಸಹಿತ RSS ಸ್ವಚ್ಛ ಮಾಡಿದ್ದಾರೆ. ಮೂಕ ಪ್ರಾಣಿಗಳನ್ನ ತಮ್ಮ ಹೆಗಲಮೇಲೆ ಹೊತ್ತುಕೊಂಡು ಹೋಗಿದ್ದಾರೆ. RSS ಬಗ್ಗೆ ಮಾತಾಡೋ ಯೋಗ್ಯತೆ ನಿಮಗಿಲ್ಲ
58
241
1K
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ರೈತನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BSYBJP @BJP4Karnataka
21
67
1K
ನಾಳೆ ಸಾವರ್ಕರ್ ಜನ್ಮ ಜಯಂತಿ. ಅವರ ಹೆಸರಿನ ಈ ಮೇಲ್ಸೇತುವೆ ಅವರ ಜನ್ಮದಿನದಂದೇ ಉದ್ಘಾಟನೆಯಾಗುತ್ತಿರುವುದು ಆ ಮಹಾಪುರುಷನಿಗೆ ಸಲ್ಲಿಸುತ್ತಿರುವ ಗೌರವ. ಅಭಿನಂದನೆಗಳು @BSYBJP @SRVishwanathBJP
87
114
1K
ಅಮಾಯಕ ಹಿಂದೂಗಳ ಮೇಲೆ ಸುಳ್ಳು ಹಾಗು ರಾಜಕೀಯ ಪ್ರೇರಿತ ಮೊಕ್ಕದ್ದಮೆಗಳ್ಳನ್ನು ಹಿಂಪಡೆದ @CMofKarnataka ಗಳಾದ ಶ್ರೀ @BSYBJP ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BJP4Karnataka.
31
95
1K
ತಾಜ್ ವೆಸ್ಟೆಂಡ್ to ಗ್ರಾಮವಾಸ್ತವ್ಯ - 2 ದಿನ. ತಾಜ್ ವೆಸ್ಟೆಂಡ್ to ಅಮೇರಿಕಾ - 10 ದಿನ. ಯಾರಾದರೂ ಪ್ರಶ್ನಿಸಿದರೆ ನೀವೇನು ನಂಗೆ ವೋಟ್ ಹಾಕಿದೀರಾ ಅಂತ ಪ್ರಶ್ನಿಸೋ ಮುಖ್ಯಮಂತ್ರಿಗಳೇ, ನಿಮ್ಮ ಪಾರ್ಟಿ ಹೆಸರನ್ನು ಜಾತ್ಯತೀತ ಜನತಾದಳದ ಬದಲು ಪ್ರಶ್ನಾತೀತ ಜನತಾದಳ ಅಂತ ಇಟ್ಟುಬಿಡಿ. @BJP4Karnataka @BSYBJP.
47
179
1K
ನಾವಾಗಿದ್ದಕೆ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಶಿಫಾರಸ್ಸು ಮಾಡುತ್ತಿದ್ದೇವೆ. ಸನ್ಮಾನ್ಯ ಸಿದ್ದರಾಮಯ್ಯನವರೇ .ನೀವಾಗಿದ್ದರೆ ಜಿನ್ನಾಗೆ ಕೊಡಿಸಲು ಶಿಫಾರಸ್ಸು ಮಾಡುತ್ತಿದ್ದೀರೆನೋ? ಅಲ್ವಾ. @siddaramaiah.
88
104
1K
ಮಾಜಿ ಸಿ.ಎಂ @siddaramaiah ಆಸ್ಪತ್ರೆ ದಾಖಲು ಹಿನ್ನೆಲೆ ಅವರ .ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದೆ.
30
50
1K
ಇವರ ನಾಯಕರು ಆಲೂಗಡ್ಡೆಯಿಂದ ಚಿನ್ನ ತೆಗೆದಿದ್ದು ಆಯಿತು. ಈಗ ಇವರು ಎಕರೆಗೆ 50 ಲಕ್ಷ ಖರ್ಚು ಮಾಡಿ ಚಿನ್ನದ ಹೂ ಬೆಳೆಸುತ್ತಾರೆ. ಸೇರಿಗೆ ಸವಾಸೇರು. .
ಹೂ ಬೆಳೆಗಾರರು ಎಕರೆಗೆ ಅಂದಾಜು 50 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. @CMofKarnataka ಅವರು, ಎಕರೆಗೆ ರೂ.25,000 ಪರಿಹಾರ ಘೋಷಿಸಿರುವುದು ಅನ್ಯಾಯ. ಅವರ ನಷ್ಟದ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು. 3/7.
82
148
1K
ಒಂದು ಕಡೆ ಎಲ್ಲಾ ಸಚಿವರ ರಾಜೀನಾಮೆ ನಾಟಕ, ಇನ್ನೊಂದು ಕಡೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿ ಕಡತಗಳಿಗೆ ಸಹಿ. ಸಚಿವರೇ ಇಲ್ಲದ ಸರ್ಕಾರ ಯಾವ ಪುರುಷಾರ್ಥಕ್ಕಾಗಿ. ಮುಖ್ಯಮಂತ್ರಿಗಳೇ #StepDownCM . @BJP4Karnataka.
49
165
1K
ಹುಟ್ಟು ಹೋರಾಟಗಾರರು,ಪಕ್ಷದ ಹಿರಿಯ ನಾಯಕರು, ರೈತ ನಾಯಕರು,ನಾಡಿನ ಸಮಗ್ರ ಅಭಿವೃದ್ದಿಯ ಹರಿಕಾರ,ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #PMOIndia #BJP4India #BJP4Karnatak #CMofKarnataka
7
28
1K
ಮಹಾನ್ ಮೇಧಾವಿ @siddaramaiah ನವರೇ, ಸೋನಿಯಾಗಾಂಧಿ ಶಿವಮೊಗ್ಗದ ಗಾಂಧಿಬಜಾರ್ ಅಲ್ಲಿ ಹುಟ್ಟಿದ್ದಾ? ಯಡಿಯೂರಪ್ಪನವರ ಕೊಡುಗೆ ಶಿವಮೊಗ್ಗಕ್ಕೆ ಅಪಾರ. ಇಂತಹ ತಲೆ ಬುಡ ಇಲ್ದೇ ಇರೋ ಮಾತಾಡೋದು ಬಿಟ್ಟು ಹೇಂಗೂ ಶಿವಮೊಗ್ಗಕ್ಕೆ ಬಂದಿದ್ದಿರಾ @BSYBJP ಅವರು ಮಾಡಿರೋ ಅಭಿವೃದ್ಧಿ ನೋಡಿ ಬನ್ನಿ. ಸಾಧ್ಯವಾದರೆ ನೀವು ಪ್ರಯತ್ನಮಾಡಿ. @BJP4Karnataka.
ಯಡಿಯೂರಪ್ಪ ಮದುವೆ ಆದ್ಮೇಲೆ ಶಿವಮೊಗ್ಗಕ್ಕೆ ಬಂದು ಮಾವನ ಮನೆಯಲ್ಲಿ ಉಳಿದುಕೊಂಡ ವಲಸಿಗ; ಸಿದ್ದರಾಮಯ್ಯ ಲೇವಡಿ. #TrustNews18Kannada #LokSabhaElection2019 #SiddaramaiahFormerChiefMinister #BSYeddyurappa #DavanagereLokSabhaConstituency.
54
162
921
ನಾನು ರಾಜಕೀಯದಲ್ಲಿ ಸುಳ್ಳೇ ಹೇಳಿಲ್ಲ - ಸಿದ್ದರಾಮಯ್ಯ . ನಾನು ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಂಡು ಕೂತಿಲ್ಲ - ಕುಮಾರಸ್ವಾಮಿ . KuRSi - Kumaraswamy(Ku) Rameshkumar(R) Siddaramaiah (Si). @BJP4Karnataka . #ನುಡಿದಂತೆನಡೆಯಿರಿ.
42
123
894
ಈ ಮಾಜಿ ಮುಖ್ಯಮಂತ್ರಿಗಳನ್ನು ಕೇಳಿ ಸ್ಪೀಕರ್ ಸೋಮವಾರಕ್ಕೆ ಸದನ ಮುಂದೂಡಿದ್ದು "ನರಿಯ ನ್ಯಾಯ" ಕೇಳಿದ ಹಾಗಾಯಿತು. @BJP4Karnataka . #StepDownCM.
56
85
836
ದಡ್ಡ(ಹಲವು ಬಾರಿ) : ನೀನು ಕಳ್ಳ. ಜಾಣ(ಒಂದೇ ಬಾರಿ) : ನಿಮ್ಮಪ್ಪ ಕಳ್ಳ. ಕಥೆ ಮುಗಿತು. 😂.@BJP4Karnataka @BJPKarITCell .@BJYMKarnataka.
54
107
817
ರಾಷ್ಟ್ರಪತಿಗಳು : ತಲಾಕ್.ಲೋಕಸಭೆಯಲ್ಲಿ : ತಲಾಕ್.ರಾಜ್ಯಸಭೆಯಲ್ಲಿ : ತಲಾಕ್. ತ್ರಿವಳಿ ತಲಾಕ್ ಬಿಲ್ ಇಂದು ರಾಜ್ಯಸಭೆಯಲ್ಲೂ ಪಾಸ್ ಆಗಿದೆ. ಇದು ನೊಂದ ಮುಸ್ಲಿಂ ಮಹಿಳೆಯರಿಗೆ ಸಿಕ್ಕ ಐತಿಹಾಸಿಕ ಜಯ. @BJP4Karnataka.
18
61
804
ಭಾರತಿಯರಿಗೆ ತಿಳಿದಿದೆ ಯಾವವಿದೇಶದಿಂದ ಬಂದ ವೈರಸ್ ಒಂದು ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿತ್ತು ಮತ್ತು ಸೃಷ್ಟಿಸುತ್ತಿದೆ ಎಂದು.
ದೇಶದೆಲ್ಲೆಡೆ ಕೊರೊನಾ .ಮತ್ತು ಬಿಜೆಪಿಯಿಂದ ಆತಂಕ ಸೃಷ್ಟಿ. #CoronavirusOutbreak.#BJPBurningIndia.
40
81
785
ಸಿದ್ದರಾಮಯ್ಯ ಮೊದಲು ಹೇಳಿದ್ದ ಭವಿಷ್ಯವಾಣಿ:. ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ. ನರೇಂದ್ರ ಮೋದಿ ಪ್ರಧಾನಿ ಆಗಲ್ಲ. ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ. ಈಗ ಹೇಳುತ್ತಿರುವುದು:. ಇದು ಸುಭದ್ರ ಸರ್ಕಾರ, 5 ವರ್ಷ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ. ಒಂದರಾ ನಿಜ ಆಗಿದ್ಯಾ @siddaramaiah? . @BJP4Karnataka.
37
106
753
Pseudo - P is silent .Often - T is silent .Knock - K is silent .IMA jewels - @siddaramaiah is silent. Why so?? No tweets yet on IMA scam. @BJP4Karnataka @BSYBJP.
51
165
736
ಗೃಹಮಂತ್ರಿ ಶ್ರೀ ಅಮಿತ್ ಶ�� ಅವರಿಂದ.ಜಮ್ಮು ಕಾಶ್ಮೀರದ, ವಿಶೇಷ ಸ್ಥಾನಮಾನ article370 ರದ್ದು ಮಸೂದೆ ಮಂಡನೆ . #KashmirHamaraHai.
15
39
755
ಇವರಿಗೆ ಬೇಕು ಎಂದರೆ ಅಧ೯ರಾತ್ರಿಲಿ ಕೋಟ್೯ ಓಪನ್ !. ಭಾನುವಾರ ಇದ್ದರೂ ಸ್ಪೀಕರ್ ಆಫೀಸ್ ಓಪನ್!. ಪ್ರಜಾಪ್ರಭುತ್ವದ ಆಡಳಿತ. .
ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ.
80
97
732
ಇಂದು ಬೆಳಗಾವಿಯ ಪೀರನವಾಡಿ ಗ್ರಾಮಕ್ಕೆ ಭೇಟಿ ನೀಡಿ,ಉಸ್ತುವಾರಿ ಸಚಿವರಾದ.ಶ್ರೀ ರಮೇಶ್ ಜಾರಕಿಹೊಳಿಯವರೊಂದಿಗೆ .ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ .ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. @RameshJarkiholi
56
43
739
ಮೊದಲು 78 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್, 37 ಸ್ಥಾನ ಗಳಿಸಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನು ಮಾರಿಕೊಂಡಿತು. ನಂತರ ಬಂದ "ಮಿಶ್ರ ಸರ್ಕಾರ", ಜಿಂದಾಲ್ ಗೆ ಕಡಿಮೆ ಬೆಲೆಗೆ ಭೂಮಿ ಮಾರಲು ಹೊರಟಿತು. ಇದೊಂದು ಲೂಟಿ ಸರ್ಕಾರ. @BJP4Karnataka. #CoJaJindalNexus.
49
82
733
Heartiest birthday wishes to @annamalai_k .May god bless you with good health and long life.
9
25
710
ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ @CMofKarnataka ಗಳಾದ ಸನ್ಮಾನ್ಯ ಶ್ರೀ @BSYBJP ನವರಿಗೆ ಹೃದಯಪೂರ್ವಕ ಧನ್ಯವಾದಗಳು.
20
50
683
"ಕಳೆದುಕೊಂಡಿರುವುದು ಉಪಗ್ರ��ದ ಸಂಪರ್ಕ ಮಾತ್ರ,. #ISRO ಮೇಲಿನ ಭರವಸೆಯನ್ನಲ್ಲ.". #Chandrayaan2.#ಇಸ್ರೋ_ನಮ್ಮ_ಹೆಮ್ಮೆ
23
64
691
ಕುಮಾರಸ್ವಾಮಿಯವರೇ ಯಾವ ಜನ ಬಲದ ಬಗ್ಗೆ ಮಾತನಾಡುತ್ತಿದ್ದೀರಾ? ತಾವೇ ಮುಖ್ಯಮಂತ್ರಿಯಾಗಿದ್ದಾಗ ಗೆದ್ದ 1 ಸ್ಥಾನದ ಜನ ಬಲದಿಂದ, ಮೊನ್ನೆ ನಡೆದ ಚುನಾವಣೆಯಲ್ಲಿ ಬಂದ ಶೂನ್ಯ ಜನ ಬಲದ ಬಗ್ಗೆಯೋ? . ಅಧಿಕಾರ ಇದ್ದಾಗ ಕಾರ್ಯಕರ್ತರನ್ನೂ ದೂರ ಇಟ್ಟು, ಕೇವಲ ವಂಶಾಡಳಿತ ಮಾಡಿ ನಿಮ್ಮ ಶಾಸಕರೇ ನಿಮ್ಮಿಂದ ಬೇಸತ್ತು ರಾಜೀನಾಮೆ ಕೊಟ್ಟಿದ್ದು ಮರೆತು ಹೋಯಿತೇ?.
ಬಿಎಸ್ವೈ, ಶೆಟ್ಟರ್, ಈಶ್ವರಪ್ಪ. ಈ ತ್ರಿಮೂರ್ತಿಗಳು ನನ್ನ ಅಡ್ರೆಸ್ನಲ್ಲಿ ನಿಂತಿದ್ದರು. ನನ್ನನ್ನು ಕೆಣಕಿ ತ್ರಿಮೂರ್ತಿಗಳು ಈಗ ಬೆತ್ತಲಾಗಿದ್ದಾರೆ. ನಾನು ಈಗಲೂ ಹೇಳುತ್ತೇನೆ 'ಮರೆವು ರೋಗ' ಬಂದವರಿಗೆಲ್ಲ ಶೀಘ್ರವೇ ನಮ್ಮ ಜನ ನನ್ನ ಅಡ್ರೆಸ್ ತೋರಿಸುತ್ತಾರೆ. ಇದು ಅಹಂ ಅಲ್ಲ. ನನ್ನ ಜನ ನನಗೆ ಕೊಟ್ಟ ಬಲ.
20
107
685
ನಿಮ್ಮ ಆದೇಶ ಏನಾಗಿತ್ತು ಚುನಾವಣೆ ಮುಂಚೆ, ಕುಮಾರಸ್ವಾಮಿ ಅವರಪ್ಪನ ಆಣೆ ಮುಖ್ಯಮಂತ್ರಿ ಆಗಲ್ಲ ಅಂದಿದ್ದೀರಿ. 37 ಸೀಟು ಇಟ್ಕೊಂಡ್ ಮುಖ್ಯಮಂತ್ರಿ ಆಗೋದು,80 ಸೀಟು ಇಟ್ಕೊಂಡು ಸರ್ಕಾರ ನಡೆಸಿದ್ದು ಜನಾದೇಶನಾ @siddaramaiah ನವರೇ? ಅದು ವಾಮಮಾರ್ಗ ಅಲ್ಲವೇ?. ನಿಮ್ಮ ಅಧಿಕಾರದ ದಾಹದಿಂದ ನೀವು ಅಕ್ರಮ ಮಾರ್ಗ ಹಿಡಿದಿದ್ದು. @BJP4Karnataka.
ಜನಾದೇಶದ ಬಲದಿಂದ ಬಿ.ಎಸ್.ಯಡಿಯೂರಪ್ಪ ಅವರು ಎಂದೂ ಮುಖ್ಯಮಂತ್ರಿಯಾಗಿಲ್ಲ. ಈ ಬಾರಿ ಕೂಡಾ ಅವರ ಮೇಲೆ ರಾಜ್ಯದ ಜನತೆಗೆ ವಿಶ್ವಾಸ ಇಲ್ಲ. ಅಕ್ರಮ ಮಾರ್ಗಗಳ ಮೂಲಕ ಸದನದ ವಿಶ್ವಾಸ ಸಂಪಾದನೆ ಮಾಡಲು ಹೊರಟಿರುವ ಅವರ ಪ್ರಯತ್ನದಲ್ಲಿ ಯಶಸ್ಸು ಗಳಿಸಿದರೂ ಅದು ತಾತ್ಕಾಲಿಕ. ಈ ಸರ್ಕಾರ ಬಹಳ ದಿನ ಬಾಳಲಾರದು. @INCKarnataka.
35
81
657
ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಶ್ರೀ @narendramodi ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು, ಈ ಪರ್ವಕಾಲದಲ್ಲಿ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.
15
24
680
ಸಂಪುಟ ಸಹೋದ್ಯೋಗಿಗಳು, ಜನಪ್ರಿಯ ಶಾಸಕರು, ಆತ್ಮೀಯರಾದ ಶ್ರೀ ಶ್ರೀರಾಮುಲು ರವರಿಗೆ ಜನ್ಮ ದಿನದ ಶುಭಾಶಯಗಳು. ದೇವರು ತಮಗೆ ಹೆಚ್ಚಿನ ಆಯುಷ್ಯ, ಆರೋಗ್ಯ, ಯಶಸ್ಸು ಕೊಡಲಿ. @sriramulubjp
21
25
665
ಶಿವಮೊಗ್ಗದ ಯುವ ಸಂಸದರಾದ ಶ್ರೀ B.Y.ರಾಘವೇಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ದೇವರು ಅವರಿಗೆ ಆಯುಷ್ಯ, ಆರೋಗ್ಯವನ್ನು ಕೊಟ್ಟು ಇನ್ನೂ ಹೆಚ್ಚು ಜನಸೇವೆ ಮಾಡುವಂತಾಗಲಿ ಎಂದು ಹಾರೈಸುವೆ. @BYRBJP
16
33
660
ಒಂದು ಕಡೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಒಬ್ಬರು ಉಡುಪಿಗೆ ಹೋಗಲ್ಲ, ಶ್ರೀ ಗಳನ್ನು ಭೇಟಿ ಮಾಡಲ್ಲ ಎಂದು ಉದ್ದಟ್ಟತನ ತೋರಿಸಿ ಮಾಜಿ ಆದರು. ಅದೇ ನಮ್ಮ ಹೆಮ್ಮೆಯ ಪ್ರಧಾನಿ ಗುರುಪೌರ್ಣಿಮೆಯ ದಿನ ವಿನಮ್ರತೆಯಿಂದ ಶ್ರೀ ಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಅದಕ್ಕೆ ದಾಸರು ಹೇಳಿದ್ದು ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ.
A special day made even more special. On the blessed occasion of #GuruPurnima, had the honour of spending time with Sri Vishvesha Teertha Swamiji of the Sri Pejawara Matha, Udupi. Learning from him and hearing his thoughts is a very humbling experience.
18
57
642
ವಿಧಾನಸಭಾ ಚುನಾವಣೆಯಲ್ಲಿ -120 ಕ್ಷೇತ್ರಗಳಲ್ಲಿ ಠೇವಣಿ ಇಲ್ಲ. ಲೋಕಸಭಾ ಚುನಾವಣೆಯಲ್ಲಿ -1 ಸೀಟ್. ಹೀಗೆ ಜನರಿಂದ ತಿರಸ್ಕರಿಸಿರುವ ಪಕ್ಷದಿಂದ ಬಂದ ಮುಖ್ಯಮಂತ್ರಿಗಳು, ಅಪವಿತ್ರ ಮೈತ್ರಿಯಿಂದ ಸರ್ಕಾರ ರಚನೆ ಮಾಡಿ ಈಗ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ @BJP4Karnataka ಕ್ಕೆ ಸದನದಲ್ಲಿ ದಿನವಿಡೀ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದ್ದಾರೆ.
31
68
635
'ಮಾತು ತಪ್ಪಿದ ಮಗ' ಖ್ಯಾತಿಯ ಮುಖ್ಯಮಂತ್ರಿಗಳ ವಚನಭ್ರಷ್ಟತೆ . 1.ಬಿಜೆಪಿಗೆ ಅಧಿಕಾರ ಹಸ್ತಾಂತರದಲ್ಲಿ.2.ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ.3.24 ಗಂಟೆಯಲ್ಲಿ ರೈತರ ಸಾಲ ಮನ್ನಾ.4.ಗುರುವಾರವೇ ವಿಶ್ವಾಸ ಮತ ಸಾಬೀತು. ಒಂದಾದರು ಸರಿಯಾಗಿ ಮಾಡಿದ್ದರಾ? . @BJP4Karnataka.
36
82
636
ಶಾಲಾ ಪಠ್ಯದಲ್ಲಿರುವ ಟಿಪ್ಪು ಸುಲ್ತಾನ್ ಪಾಠವನ್ನು ತೆಗೆದು ಹಾಕಲು ಚಿಂತನೆ ಮಾಡಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಈ ದಿಟ್ಟ ನಿರ್ಧಾರವನ್ನು ಸ್ವಾಗತಿಸುತ್ತೇನೆ. @BSYBJP @BJP4Karnataka.
ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ – ಮುಂದಿನ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಇಲ್ಲ.– ಮೂರು ಡಿಸಿಎಂ ಕೇಂದ್ರ ನಾಯಕರ ನಿರ್ಧಾರ. #Bengaluru #CMBSY #BSYeddyurappa #TippuSultan #Book #School @CMofKarnataka @BJP4Karnataka @INCKarnataka.
37
42
638
ಅಯ್ಯೋ @siddaramaiah ನವರೇ ನಿಮ್ಮ ದುರಹಂಕಾರನ ವಿರೋಧಿಸಿದರೆ ಟಾರ್ಗೆಟ್ ಅಂತೀರಾ, ನಿಮ್ಮ ನಡೆಯನ್ನು ವಿರೋಧಿಸಿದರೆ ಭಯ ಅಂತೀರ. ದಿನದ 24 ಗಂಟೆನೂ ಮೋದಿ, ಬಿಜೆಪಿ ಅಂತಾನೇ ದಿನ ಶುರು ಮಾಡುತ್ತೀರಲ್ಲ, ನಿಮಗೂ ಬಿಜೆಪಿ ಅಂದರೆ ಭಯನಾ? ಅಥವಾ ನೀವು ಏಕವಚನದಲ್ಲಿ ಟೀಕಿಸಿದರೆ ನಿಮ್ಮ ಹೈ ಕಮಾಂಡ್ ಭಾರತ ರತ್ನ ಕ್ಕೆ ಶಿಫಾರಸು ಮಾಡುತ್ತಾರಾ?.
ರಾಜ್ಯದ @BJP4Karnataka ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ, .ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡ್ತೇವೆ ಎಂದು @narendramodi ಮತ್ತು @AmitShah ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ?.@INCKarnataka.
24
72
621
ಶಿವಮೊಗ್ಗ ನಗರದ ಪ್ರತಿಯೊಂದು ಮನೆಗೂ, ಪ್ರತಿಯೊಬ್ಬರಿಗೂ ಸಿಗುವ ಹಾಗೆ ಆಯುರ್ವೇದ ಔಷಧಗಳ ಕಿಟ್ ವಿತರಣೆ ಮಾಡಲಾಗುವುದು.
52
71
633
ಕಾಂಗ್ರೆಸ್ ನವರು ಇವತ್ತು ಸದನದಲ್ಲಿ ಮಾತಾನಾಡಿದಸ್ಟು, 60 ವರ್ಷ ಬಡವರ ಬಗ್ಗೆ ಮಾತಾಡಿದ್ದಿದ್ದರೆ ಇವತ್ತು ಬಡತನ ಇರುತ್ತಿರಲಿಲ್ಲ. @BJP4Karnataka. #ನುಡಿದಂತೆನಡೆಯಿರಿ.
41
67
617
ಪ್ರತಿ ಪಕ್ಷದ ನಾಯಕನೇ ಇರಲಿ,ಸಿದ್ಧಾಂತ-ತತ್ವದಲ್ಲಿ ಭಿನ್ನತೆಯೇ ಇರಲಿ.ರಾಜಕೀಯಕ್ಕೆ ಮೀರಿದ ಸ್ನೇಹ-ಸೌಹಾರ್ಧವನ್ನು ಪಾಲಿಸುವುದು ಮಾನವಧರ್ಮ. ಸನ್ಮಾನ್ಯ @siddaramaiah ನವರು ಶೀಘ್ರ ಗುಣಮುಖರಾಗಲೆಂದು ಆಶಿಸುತ್ತೇನೆ. ಇಂದು ಅವರೊಂದಿಗಿನ ತಿಳಿ ಹಾಸ್ಯ ಮಾತುಗಳು. @BSYBJP.
.@BJP4Karnataka leaders led by CM @BSYBJP visit @INCKarnataka leader @siddaramaiah at a private hospital in Bengaluru to inquire about his health. Siddaramaiah underwent an angioplasty yesterday. It's all laughs & smiles. @NewIndianXpress .@XpressBengaluru
10
25
597
ಎನ್.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಆಡಳಿತಕ್ಕೆ ಹೊಸ ದಿಕ್ಕು ಮೂಡಿಸಿದ್ದರು. ಆದರೆ ನೀವು ಲೋಕಾಯುಕ್ತ ಸಂಸ್ಥೆ ಮುಚ್ಚಿ, ನಿಮ್ಮ ಅನುಕೂಲಕ್ಕೆ ಇಡೀ ಆಡಳಿತದ ದಿಕ್ಕು ತಪ್ಪಿಸಿದಿರಿ. ಅಲ್ಲವೇ @siddaramaiah ನವರೇ?
30
98
589
" @siddaramaiah ನವರೇ .ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲಾರದು. ಒಂದೇ ಜಾತಿಯಿಂದ ಸಮಾಜ ಏಳಿಗೆಯಾಗಲಾರದು. ಸಾಮೂಹಿಕ ಚಿಂತನೆ ಎಲ್ಲರೂ ಒಟ್ಟಾಗಿ ಹೋದರೆ ಪಕ್ಷ, ಎಲ್ಲಾ ಜಾತಿಯೂ ಸಂಕುಚಿತ ಭಾವನೆ ಬಿಟ್ಟರೆ ಸಮಾಜದ ಏಳಿಗೆ .ಇದೇ ಈ ಚುನಾವಣಾ ಫಲಿತಾಂಶದ ಸಂದೇಶ.
21
42
586
ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ…. ಲಂಕೆಯೇ ಸುಟ್ಟು ಹೋಯಿತು …. ಕಾಂಗ್ರೇಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ … ಆ ಕೆಲಸ ನಿಮಗಿಂತ ಚನ್ನಾಗಿ ಇನ್ಯಾರು ಮಾಡಲು ಸಾಧ್ಯ …. ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ RSS ತಂಟೆಗೆ ಬರಬೇಡಿ…ಹುಷಾರ್.#siddaramaiah.
74
63
587
ಇದು @BJP4India ಬೆಳೆದು ಬಂದ ಹಾದಿ. 1984 -02. 1989 -85. 1991 -120. 1996 -161. 1998 - 182. 1999 -182. 2004 -138. 2009 -116. 2014 -282. 2019 -303 .ಕಾರ್ಯಕರ್ತರ ಪರಿಶ್ರಮ ಇಲ್ಲಿಗೆ ತಂದು ನಿಲ್ಲಿಸಿದೆ. ನಿಮಗೆಲ್ಲರಿಗೂ ಅನಂತ ಕೃತಜ್ಞತೆಗಳು 🙏. @BJP4Karnataka @BJPKarITCell @BSYBJP.
18
93
555
ಮೋದಿಜೀ ಒಬ್ಬ ವಿಶ್ವನಾಯಕ, ಅವರು ಪ್ರತಿಯೊಬ್ಬ #ರಾಷ್ಟ್ರಭಕ್ತರ ಶಕ್ತಿ ಮತ್ತು ಸ್ವತ್ತು ಎಂಬ ನನ್ನ ಹೇಳಿಕೆಯನ್ನು ಬೆಂಬಲಿಸಿದ ಮಾನ್ಯ ಶ್ರೀ @BasanagoudaBJP ಅವರಿಗೆ ಧನ್ಯವಾದಗಳು #shivamogga #shivamoggaloksabhaconstituency #ModiAgainIn2024
16
36
583
ಸನ್ಮಾನ್ಯ ಯಡಿಯೂರಪ್ಪನವರಿಗೆ ಆತ್ಮೀಯ ನಮಸ್ಕಾರಗಳು. ನಿಮ್ಮ ಹಾರೈಕೆಗಳಿಗೆ ವಂದನೆಗಳು. ಈ ಸಂದರ್ಭದಲ್ಲಿ ಹಿರಿಯರಾದ ತಮ್ಮ ಆಶೀರ್ವಾದವನ್ನು ಸಹ ಬೇಡುತ್ತಿದ್ದೇನೆ. @BSYBJP.
ಪಕ್ಷದ ಹಿರಿಯ ನಾಯಕರು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರು ಮತ್ತು ನನ್ನ ಆತ್ಮೀಯರೂ ಆದ ಶ್ರೀ ಈಶ್ವರಪ್ಪನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ. @ikseshwarappa
19
18
564
ಇಂದು ಸಂಜೆ ಶಿವಮೊಗ್ಗಕ್ಕೆ ಆಗಮಿಸಿದ ವೀರ ಸಾವರ್ಕರ್ ರವರ ಮೊಮ್ಮಗ .ಶ್ರೀ ಸಾತ್ಯಕಿ ಸಾವರ್ಕರ್ ಜೊತೆ ಕುಶಲೊಪರಿ ಚರ್ಚೆಯ ಸಂದರ್ಭ. @BJP4India @BJP4Karnataka
26
21
553
ದೇಶವೇ ಸರ್ವಸ್ವ ಎಂದು ನಂಬಿ ಅದರಂತೆ ನಡೆಯುವುದಕ್ಕೂ ಎಂಟೆದೆ ಬೇಕು. ಆರ್ಟಿಕಲ್ 370 ಹಾಗು 35A ರದ್ದತಿಯನ್ನೂ ವಿರೋಧಿಸಿ ಅಳುತ್ತಿರುವ ಕಾಂಗ್ರೇಸ್ಸಿಗರಿಗೆ ದೇಶಭಕ್ತಿ ಬರೀ ನಾಟಕವಷ್ಟೆ. ಯಾರು ದೇಶಭಕ್ತರು ?!ಯಾರು ಬೇಕೂಫರೆಂದು?! ಈಗ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ.
ಕಾಶ್ಮೀರ ಅತಿಕ್ರಮಣ ಮಾಡಲು ಕೇಂದ್ರದ ಯತ್ನ: ದಿನೇಶ್ ಗುಂಡೂರಾವ್. #Bengaluru #KPCC #Congress #JammuAndKashmir #DineshGunduRao #Article370 #KashmirParFinalFight.@INCKarnataka @BJP4Karnataka @dineshgrao.
22
71
537
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತ ಕುಮಾರ್ ಹೆಗಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಮತ್ತು ಯಶಸ್ಸು ನೀಡಲೆಂದು ಹಾರೈಸುತ್ತೇನೆ. @AnantkumarH
14
18
547
ಡಾಕ್ಟರ್ಸ್ ಡೇ ದಿನ ನರ್ಸ್ಗಳೊಂದಿಗೆ, ನರ್ಸ್ ಡೇ ದಿನ ಇಂಜಿನಿಯರ್ ಗಳೊಂದಿಗೆ, ಇಂಜಿನಿಯರ್ಸ್ ಡೇ ದಿನ ಲಾಯರ್ ಗಳೊಂದಿಗೆ ಸಂವಾದ ಮಾಡುವ ಮಹಾನ್ ಮೇಧಾವಿ ನಾಯಕ.
On #DoctorsDay, I am immensely grateful to the dedicated professionals who inspire hope in #Covid19 times. Today at 10 am, watch 4 dedicated nurses in conversation with me about the Covid crisis and how we should react to it.
32
44
529