Sharada Diamond Profile Banner
Sharada Diamond Profile
Sharada Diamond

@SharadaDiamond

Followers
4,141
Following
38
Media
577
Statuses
3,157

Nationalist 🇮🇳 | Proud Hindu🚩🕉️ | Social Activist | ಕನ್ನಡತಿ ♥️ | Engineer by profession 😎

Bangalore
Joined September 2014
Don't wanna be here? Send us removal request.
Explore trending content on Musk Viewer
Pinned Tweet
@SharadaDiamond
Sharada Diamond
1 year
ತಪಸ್ಸು ಸಾರ್ಥಕ !! Blessed to meet Pride of India our beloved @narendramodi ji ♥️♥️♥️ @BJP4Karnataka Thank you ! #WithMyPM #NarendraModi #ModiHaiToMumkinHai #Leader
Tweet media one
28
142
2K
@SharadaDiamond
Sharada Diamond
1 year
ಸರ್ಕಾರದ ಫ್ರೀ ಸವಲತ್ತಿನ ಅವಶ್ಯಕತೆ ನನಗಿಲ್ಲ, ಹಾಗಾಗಿ ನಾನು ಟಿಕೆಟ್ ತಗೊಂಡೇ ತಗೊಳ್ತೀನಿ ! ದುರಹಂಕಾರ ಅಂತ ಅಲ್ಲ ., ಆದ್ರೆ ದೇವರು ನನಗೆ ಟಿಕೆಟ್ ಮಾಡಿಸೋ ಅಷ್ಟು ಶಕ್ತಿ ಕೊಟ್ಟಿದ್ದಾನೆ. ನಿಜವಾಗಲೂ ಅವಶ್ಯಕತೆ ಇರೋ ಹೆಣ್ಮಕ್ಕಳಿಗೆ ಇದು ತಲುಪಲಿ ಅನ್ನೋ ಒಂದು ಆಸೆ ಅಷ್ಟೇ...‌ ! 😊 #Freebus #Freebies
Tweet media one
Tweet media two
124
148
2K
@SharadaDiamond
Sharada Diamond
3 years
Whatever you are .. Uniform is must #YesToUniform_NoToHijab
Tweet media one
83
863
2K
@SharadaDiamond
Sharada Diamond
8 months
ಚಿತ್ತಾಪುರದಲ್ಲಿ ಇವತ್ತು #ನಮೋಬ್ರಿಗೇಡ್ ಕಾರ್ಯಕ್ರಮ ಆಗಬಾರದು ಅಂತ @PriyankKharge ನಿರ್ಭಂಧ ಹಾಕಿಸಿದ್ರು 😄 ನಾವೂ ಬಿಡಲಿಲ್ಲ , ಕೋರ್ಟ್'ಗೆ ಹೋಗಿದ್ವಿ 😎 ಕೋರ್ಟ್ ಛೀಮಾರಿ ಹಾಕಿ ನಮಗೆ ಕಾರ್ಯಕ್ರಮ ಮಾಡೋದಕ್ಕೆ ಅನುಮತಿ ಕೊಟ್ಟಿದೆ ❤️ ಇದು ಸಂವಿಧಾನದ ತಾಕತ್ತು 😍 Thanks to Suyog Herale and Arun Shyam ❤️❤️
Tweet media one
33
198
1K
@SharadaDiamond
Sharada Diamond
1 year
#PrakashRaj ಎಲ್ರದ್ದೂ ಒಂದೇ ಪ್ರಶ್ನೆ.. 😉 ನಿಜವಾಗಲೂ ನೀನು ಹೊಟ್ಟೆಗೆ ಅನ್ನನೇ ತಿಂತೀಯಾ ?? 😎 #justasking
98
133
1K
@SharadaDiamond
Sharada Diamond
4 years
ಚಕ್ರವರ್ತಿ ಸೂಲಿಬೆಲೆ ಅವರನ್ನು ನೋಡಿ‌ನೋಡಿ ಉರ್ಕೊಂಡ್ ಸಾಯ್ರೋ ಗುಲಾಮ್ರ 😅😂 #ಹಿಂಗ್_ಗುಮ್_ಲಾ 😜
Tweet media one
82
111
994
@SharadaDiamond
Sharada Diamond
1 year
ಮಗಾ ಮೂರು ವರ್ಷ ಆಯ್ತು 😉😜 @byrappa_harish 😎 #ಕನ್ನಡ
Tweet media one
36
108
874
@SharadaDiamond
Sharada Diamond
1 year
ಯಾರಾ ಅದು ಬ್ಯಾವರ್ಸಿ ಅವತ್ತು @CTRavi_BJP ಹೆಂಡತಿಗೂ 2000 ಫ್ರೀ ಅಂತ ಟ್ವೀಟ ಹಾಕಿದ್ದು @INCKarnataka ??? #Congressgurantees #ನುಡಿದಂತೆ_ನಡೆಯದ_ಸರ್ಕಾರ
Tweet media one
Tweet media two
Tweet media three
45
202
690
@SharadaDiamond
Sharada Diamond
1 year
Dear @BJP4Karnataka ಒಳ್ಳೆ ಮುಖ್ಯಮಂತ್ರಿ ಅಂತೂ ಕೊಡಲಿಲ್ಲ, ಕೊನೇಪಕ್ಷ ನಮಗೊಬ್ಬ ಒಳ್ಳೆ ವಿರೋಧ ಪಕ್ಷದ ನಾಯಕನನ್ನು ಕೊಡಿ 😃 #karnatakaassemblyelection2023 #KarnatakaElectionResults
64
55
683
@SharadaDiamond
Sharada Diamond
6 years
ಮದುವೆ ಮನೆಯಲ್ಲೂ ಕೂಡ @narendramodi ಅವರ ಪ್ರಚಾರ ಮಾಡ್ತಾ ಇದ್ದೀವಿ . Want to see him as our Pradhan Sevak again 😍 #ಮೋದಿಮತ್ತೊಮ್ಮೆ #NaMoAgain #LokSabhaElections2019 #TeamModi @KiranKS @girishalva @KarnatakaModi @astitvam @Jaggesh2 @CTRavi_BJP
27
104
651
@SharadaDiamond
Sharada Diamond
3 years
Every year I was questioning them during #Bakrid and they have blocked me permanently 😎 This is #PETA 😂😅 #ShamelessPeta
Tweet media one
25
191
624
@SharadaDiamond
Sharada Diamond
1 year
ಓಯ್ @MBPatil 😎 ಸರ್ಕಾರ ನಮ್ದು ಅಂತ "ಬಾಲ" ಬಿಚ್ಚಿದ್ರೆ ನಿನಗೆ ಹೆಂಗ್ ಬುದ್ದಿ ಕಲಿಸಬೇಕು ಜನ ಯೋಚನೆ ಮಾಡ್ತಾರೆ !! ಭಯ ಹುಟ್ಟಿಸಿ ಜನರನ್ನು ಬದಲಾಯಿಸಬಹುದು ಅಂತ ಅಂದ್ಕೊಂಡ್ರೆ ಅದು ನಿನ್ನ ಭ್ರಮೆ 😎 Cc : @CMofKarnataka @DKShivakumar #ಹಿಟ್ಲರ್_ಸರ್ಕಾರ #HitlerGovernment
20
95
660
@SharadaDiamond
Sharada Diamond
1 year
ನಮ್ಮ @narendramodi ಅವರ Skill India , Digital India ಕೃಪೆ😀 ಫಸ್ಟ್ ಪಿಯುಸಿ ಓದಿರೋ @PriyankKharge ಇವತ್ತು IT BT Minister ಆಗಿ PHD ಬಗ್ಗೆ ಮಾತಾಡೋ ಹಾಗಾಯ್ತು 😂 ಧನ್ಯವಾದಗಳು @astitvam .ನಿಮ್ಮ ವಿಷಯಕ್ಕೆ ಬಂದಿದ್ದಕ್ಕೆ ಈ ಪುಣ್ಯಾತ್ಮ ಅದೇನ್ ಓದಿದ್ದಾನೆ ಅಂತ ಹುಡುಕೋ ಹಾಗಾಯ್ತು😜 #ಹಿಟ್ಲರ್_ಸರ್ಕಾರ #HitlerGovernment
29
127
650
@SharadaDiamond
Sharada Diamond
1 year
ಮಾನ್ಯ @CMahadevappa ಅವರೇ, ನಿಮ್ಮ ಮಾಧ್ಯಮ ಸಲಹೆಗಾರ #ರಮೇಶ ಸೋಷಿಯಲ್ ಮೀಡಿಯಾದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯವರಿಗೆ ಖಾರದ ಪುಡಿ ಫಿಕ್ಸ್ ಮಾಡ್ತೀನಿ ಅಂತ ಪೋಸ್ಟ್ ಹಾಕಿದ್ದಾನೆ! ನನ್ನ ಟ್ಯಾಕ್ಸ್ ದುಡ್ಡು ಇಂತಾ ಒಬ್ಬ ಅಯೋಗ್ಯನ ಸಂಬಳಕ್ಕೆ ಹೋಗಬಾರದು ಈ ಕೂಡಲೇ ಅವನನ್ನು ಕೆಲಸದಿಂದ ತೆಗೆದು ಹಾಕಿ ! @siddaramaiah @DKShivakumar
Tweet media one
37
247
608
@SharadaDiamond
Sharada Diamond
2 years
Tweet media one
24
210
534
@SharadaDiamond
Sharada Diamond
9 months
ಬೆಂಗಳೂರು ಗ್ರಾಮಾಂತರ ಪ್ರತ್ಯೇಕ ರಾಷ್ಟ್ರ ಆಗ್ಬೇಕು..😉 @DKSureshINC ಅಣ್ಣ ಪ್ರಧಾನಿ ಆಗ್ಬೇಕು 😜 ಮಗ ಭೈರಪ್ಪ ಹರೀಶ್ ಅಲಿಯಾಸ್ ಬಲ್ಬ್ ಹರೀಶ @byrappa_harish ಹೋಮ್ ಮಿನಿಸ್ಟರ್ ಆಗ್ಬೇಕು 😎
36
79
555
@SharadaDiamond
Sharada Diamond
1 year
ಅದೊಂದು ಕೇಸ್ ಮಾಡೋ ಅಂತ ಟ್ವೀಟ್ ಅಲ್ವೇ ಅಲ್ಲ !! 😂 ಸ್ಟೇಷನ್ ಬೇಲ್ ಮೇಲೆ @ShakunthalaHS ಹೊರಗೂ ಬಂದ್ಲಂತೆ 😎 @INCKarnataka ಕೇಸ್ ಮಾಡಿದ್ರೂ ಒಂದು ತೂಕ ಇರಬೇಕು ಕಣ್ರೋ 😉 ಥೂ ಅಸಹ್ಯ 🤣 @CMofKarnataka @siddaramaiah @DKShivakumar @PriyankKharge
32
94
499
@SharadaDiamond
Sharada Diamond
8 months
ಡಿಯರ್ @PriyankKharge ನಮೋಬ್ರಿಗೇಡ್ ಕಾರ್ಯಕ್ರಮ ನಿಲ್ಲಿಸೋ ಅಷ್ಟು ನಿಮಗೆ @astitvam ಅವರ ಮೇಲೆ ಭಯ ಹುಟ್ಟಿದೆ ಅಂದ್ರೆ ಈ ಭಯ‌ ಒಳ್ಳೆಯದೇ 😉😜😂😂 #NamoBrigade
12
74
472
@SharadaDiamond
Sharada Diamond
4 years
I am with @astitvam ☺ #ಹಿಂಗ್_ಗುಮ್_ಲಾ 😅
Tweet media one
34
121
422
@SharadaDiamond
Sharada Diamond
1 year
ಇಬ್ಬರೂ ಸರ್ಕಾರಿ ಕೆಲಸದಲ್ಲಿರುವವರು ! ಇಬ್ಬರೂ ಟೀಕಿಸಿದ್ರು .. ಒಬ್ಬರಿಗೆ ಶಿಕ್ಷೆ, ಮತ್ತೊಬ್ಬರಿಗೆ ರಕ್ಷೆ ಯಾಕೆ ?? @siddaramaiah @DKShivakumar @INCKarnataka @Madhu_Bangarapp ಹುಲಿಕುಂಟೆ ಮೂರ್ತಿ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ !!! #ಅಮಾನತುಮಾಡಿ !
Tweet media one
23
166
421
@SharadaDiamond
Sharada Diamond
1 year
#ಹನುಮಜಯಂತಿ ಮಾಡಿ ಇಷ್ಟು ಖುಷಿಯಿಂದ ಇದ್ದ ಹಿಂದೂ ಕಾರ್ಯಕರ್ತನನ್ನು, ಒಂದಷ್ಟು ಮಂದಿ ಚೂರಿಯಿಂದ ಇರಿದು, ಬಾಟಲಿಯಿಂದ ಹಲ್ಲೆ ಮಾಡಿ ಕೊಂದುಬಿಟ್ಟಿದ್ದಾರೆ.!!! ಇದು ನಮ್ಮೆಲ್ಲರ ಪಾಲಿಗೆ ಅತ್ಯಂತ ದುಃಖದ ಕ್ಷಣ. ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಪ್ರಾಣಕ್ಕೆ ರಕ್ಷಣೆ ಇಲ್ವಾ ? @siddaramaiah ?
14
137
403
@SharadaDiamond
Sharada Diamond
1 year
Bindu Gowda ಅನ್ನೋ ಕಾಂಗ್ರೆಸ್ ಪಕ್ಷದ ಕೋರ್ ಕಾರ್ಯಕರ್ತಳಾಗಿ.‌ಅಲ್ಲ ಗುಲಾಮಳಾಗಿ "ಜವಾಹರ್ ಲಾಲ್ ನೆಹರು" ಯಾವಾಗ "ಸತ್ತಿದ್ದು" ಗೊತ್ತಿಲ್ಲಾ ಅವಳಿಗೆ 😜😂 1964ಕ್ಕೆ ಸತ್ತಿರೋ ನೆಹರು 1969ಕ್ಕೆ ಎದ್ದು ಬಂದು ISRO ಸಂಸ್ಥೆ ಸ್ಥಾಪನೆ ಮಾಡಿದ್ರಾ ? 😂😂 ಸತ್ಯಕ್ಕೆ ತಲೆ ಮೇಲೆ ಹೊಡ್ದಂಗೆ ಸುಳ್ಳು ಹೇಳೋದೇ @INCKarnataka ಅವರ ಜೀವನ😀 #ISRO
Tweet media one
Tweet media two
51
76
381
@SharadaDiamond
Sharada Diamond
1 year
ಎಲ್ಲಾ ಫ್ರೀ ಅಂತ ವೋಟ್ ಹಾಕಿದ್ದ ಕನ್ನಡಿಗರಿಗೆ @INCKarnataka @siddaramaiah @DKShivakumar @PriyankKharge ಕೊಟ್ಟಿರೋದು ಇದನ್ನೇ ! ಎಲ್ಲಾ ಕೈ ಬಿಟ್ಟು ಮೇಲೆ ನೀವು ಕೊಡೋದು ಏನು ? 😂 #ಹಿಟ್ಲರ್_ಸರ್ಕಾರ
Tweet media one
33
155
373
@SharadaDiamond
Sharada Diamond
1 year
ಏನ್ರೀ @siddaramaiah ಮೋದಿಯವರಿಗೆ #AnswerMadiModi ಅಂತ ಅಷ್ಟೆಲ್ಲಾ ಡ್ರಾಮಾ ಮಾಡಿ ಈಗ #ನಮೋಬ್ರಿಗೇಡ್ ಉತ್ತರ ಕೊಟ್ಟಮೇಲೆ ನೀವು ಯಾಕಿಷ್ಟು ಸೈಲೆಂಟ್ ಆಗ್ಬಿಟ್ರಿ ? ನಾವು ಕೇಳಿರೋ ಪ್ರಶ್ನೆಗಳಿಗೆ ನೀವು ಯಾವಾಗ ಉತ್ತರ ಕೊಡೋದು ? 😎 #AnswerMadiSiddaramaiah 😜
Tweet media one
22
128
365
@SharadaDiamond
Sharada Diamond
4 years
ರಾಜ್ಯದ ಸಾಮಾನ್ಯ ರೈತ #coffeeday ಅಲ್ಲಿ ಕರವೇ ನಾರಾಯಣ ಗೌಡ್ರು ಜೊತೆ ಮೀಟಿಂಗ್ ಮಾಡೋ ಅಷ್ಟು ಕಾಲ‌ ಬದಲಾಗಿದೆ 😎 ಮತ್ಯಾಕ್ ಬಂದ್ ಮಾಡ್ತೀರೋ ?? 😂 #FarmersProtest #FarmBill2020
Tweet media one
25
88
336
@SharadaDiamond
Sharada Diamond
1 year
@byrappa_harish ನೀನೊಬ್ಬ ಕನ್ನಡ ಓರಾಟಗಾರ ಅಂತ ಹೇಳ್ಕೊಂಡು ನನ್ನನ್ನು "ಆಂಟಿ" ಅಂತ ಕರೆದಿದ್ದೆ 😄 ನೀನು ನನ್ನ ಅಷ್ಟು ಪ್ರೀತಿಯಿಂದ ಆಂಟಿ ಅಂತ ಕರೆದ ದಿನದಿಂದಲೇ ನಿನ್ನನ್ನು ನನ್ನ "ಮಾನಸ ಪುತ್ರ"ನಾಗಿ ಸ್ವೀಕಾರ ಮಾಡಿದ್ದೀನಿ 😍 ನನಗೆ ಮದುವೆ ಆಗೋ ಯೋಚನೆ ಇಲ್ಲ.ಒಂದು ವೇಳೆ ಆದ್ರೆ, ನನ್ನ ಗಂಡನ್ನೇ ನಿಮ್ಮಪ್ಪ ಅಂತ ಅಂದ್ಕೋ ..😎 Don't worry ಮಗನೇ 😜
31
43
314
@SharadaDiamond
Sharada Diamond
4 years
ಗುಮ್ಮುಸ್ಕೊಂಡ್ ಗುಮ್ಮುಸ್ಕೊಂಡ್ ಗುಲಾಮ್ರು ಉರ್ಕೊಂಡ್ ಸಾಯ್ತಾ ಇರೋದು ನೋಡೋದೇ ಒಂದು ಖುಷಿ 😆😂😅 #ಹಿಂಗ್_ಗುಮ್_ಲಾ 😎
18
35
303
@SharadaDiamond
Sharada Diamond
4 years
ಫೇಕ್ ಐಡಿ ಗುಲಾಮ್ರ ಹಣೆಬರಹವೇ ಅಷ್ಟು , ಅವುಗಳಿಗೆ ಅರ್ಥ ಆಗಲ್ಲ 😄 #ಹಿಂಗ್_ಗುಮ್_ಲಾ
Tweet media one
4
50
294
@SharadaDiamond
Sharada Diamond
1 year
Join us ... ಬನ್ನಿ ಜೊತೆಯಾಗಿ ಮತ್ತೊಮ್ಮೆ ಮೋದಿ ❤️ @narendramodi @BJP4India #ನಮೋಬ್ರಿಗೇಡ್ 2.0 #NamoBrigade 2.0
Tweet media one
15
54
296
@SharadaDiamond
Sharada Diamond
2 years
ಅದೃಷ್ಟ ಲಕ್ಷ್ಮಿ ಬಾಗಿಲು ಬಡಿದ್ರೆ ಒಳಗೆ ಕರೆದು ಕೂರಿಸಿ ಪೂಜೆ ಮಾಡೋದು ನಮ್ಮ ಹಿಂದೂ ಸಂಸ್ಕೃತಿ... 😊 ಅದೃಷ್ಟ ಲಕ್ಷ್ಮಿನ ಬೆಡ್ ರೂಮ್ ಕರೆದುಕೊಂಡು ಹೋಗಿ ಬಟ್ಟೆ ಬಿಚ್ತೀನಿ ಅನ್ನೋದು ಮೂರ್ಖತನ .... !! ಕ್ಷಮೆ ಕೇಳಿ ಕನ್ನಡಿಗರ ಪ್ರೀತಿ ಉಳಿಸಿಕೊಳ್ಳಿ #ಡಿಬಾಸ್.. 💛❤️
5
80
283
@SharadaDiamond
Sharada Diamond
5 years
People from Religion of peace peace targeted people who supported #CAA !! Dear @AmitShah @narendramodi @CMofKarnataka When MP @Tejasvi_Surya itself is targeted , do u think normal people like us are safe in India ? #BanSDPI #TerroristsInKarnataka
Tweet media one
11
192
248
@SharadaDiamond
Sharada Diamond
1 year
ಕಾಂಗ್ರೆಸ್ಸಿಗರಿಗೆ ನಮ್ಮ ಕಡೆಯಿಂದ ಒಂದು #ಗ್ಯಾರಂಟಿ (Hidden Conditions ಇಲ್ಲದೆ) ಕೊಡ್ತೀವಿ 😄 "2024ಕ್ಕೆ ಮತ್ತೊಮ್ಮೆ ಮೋದಿ ಸರ್ಕಾರವೇ ಗ್ಯಾರಂಟಿ" 😎 #ನಮೋಬ್ರಿಗೇಡ್ 2.0 #NamoBrigade2 .0 #ನಮೋ_ಬ್ರಿಗೇಡ್ #Namo_Brigade_2_0
12
42
275
@SharadaDiamond
Sharada Diamond
5 years
Kerala CM @vijayanpinarayi requesting @BSYBJP to open the borders so that Keralites can get treatment in Mangaluru !! Let them take treatment in Kerala itself !! @BJP4Karnataka #SaveKarnataka #SaveKarnatakaFromPinarayi @narendramodi
20
136
238
@SharadaDiamond
Sharada Diamond
1 year
ಡಿಯರ್ @Madhu_Bangarapp "ಶಿಕ್ಷಣ" ಸಚಿವರಾದ ನೀವು ಸಾರ್ವಜನಿಕವಾಗಿ, #ಚಕ್ರವರ್ತಿಸೂಲಿಬೆಲೆಯವರು ಬರೆದ "ಕ್ರಾಂತಿವೀರರ" ಬಗೆಗಿನ ಪಾಠವನ್ನು ತಪ್ಪಿಲ್ಲದೆ ಓದಿ ಬಿಟ್ಟರೆ, ನೀವು ಆಮೇಲೆ ಅದನ್ನು ಕಿತ್ತೆಸೆಯಬಹುದು! 😄 ಚಾಲೆಂಜ್ ಓಕೆನಾ 😎 @INCKarnataka @siddaramaiah @DKShivakumar @publictvnews #ಹಿಟ್ಲರ್_ಸರ್ಕಾರ
22
66
263
@SharadaDiamond
Sharada Diamond
2 years
ಸಾವರ್ಕರ್ ಬಗ್ಗೆ ಮಾತಾಡ್ತಾ ಇದ್ದ ರಣಹೇಡಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ 😄 ಸಾರ್ವಜನಿಕರು ಎಲ್ಲಿ ಕಂಡರೂ ಈ ಕೆಳಗಿನ ನಂಬರಿಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಮನವಿ 🙏 #Share
Tweet media one
5
89
249
@SharadaDiamond
Sharada Diamond
1 year
ಕರ್ನಾಟಕದಲ್ಲಿ ಸದ್ಯಕ್ಕೆ ತುಂಬಾ ಅದೃಷ್ಟವಂತರು ಚಿಕ್ಕಬಳ್ಳಾಪುರದ ಜನರು 🙏😂🤣 @VishweshwarBhat ನಿಮ್ಮ ಶಿಷ್ಯ ಸೂಪರ್ರೋ ಸೂಪರ್ 😂 #ಅನ್ನಾನೆನುನ್ನಾನನ್ನ
9
13
246
@SharadaDiamond
Sharada Diamond
1 year
ಡಿಯರ್ @INCKarnataka ನಿಮ್ದೆಷ್ಟು % ಸರ್ಕಾರ ಈಗ ?? 😜 ಬಂದು ಇನ್ನೂ ತಿಂಗಳು ಆಗಿಲ್ಲ ... ದಂಧೆ ಶುರು ಮಾಡ್ಬಿಟ್ರಲ್ಲಾ !!! @siddaramaiah @Dr_Yathindra_S #ಹಿಟ್ಲರ್_ಸರ್ಕಾರ
Tweet media one
24
90
235
@SharadaDiamond
Sharada Diamond
9 months
ಡಿಯರ್ @AmitShah ಯಾರು ಯಾರನ್ನೋ ಬಿಜೆಪಿಗೆ ಕರೆದುಕೊಂಡು ಬರೋ ಬದಲು ನಮ್ಮಣ್ಣ @DKShivakumar ನ ಕರೆದುಕೊಂಡು ಬನ್ನಿ .. 😎 ರಾಜ್ಯ ಬಿಜೆಪಿಗೆ ಸೋಲೇ ಇರಲ್ಲ 😜😂 @JagadishShettar ಅವರಿಗೆ ಮರ್ಯಾದೆ ಇಲ್ವಾ ಅಥವಾ @BJP4India ಅವರಿಗೆ ಮರ್ಯಾದೆ ಇಲ್ವಾ ಅನ್ನೋ ಹೆವಿ ಕನ್ಫ್ಯೂಷನ್ ನನಗೊಬ್ಬಳಿಗೇನಾ 😄
26
17
236
@SharadaDiamond
Sharada Diamond
8 months
ಡಿಯರ್ @PriyankKharge ನೀವು ನಿಮ್ಮ ಫ್ಯಾಕ್ಟ್ ಚೆಕ್ ..ದೇವ್ರೇ ದೇವ್ರೇ!! 😜 ಏಯ್ ಯಾರೋ ಅದು #ಅಯೋಗ್ಯ ಪಂಚಾಯಿತಿಗೂ ಲಾಯಕ್ ಅಲ್ಲದೇ ಇರೋರು ಐಟಿ ಮಿನಿಸ್ಟರ್ ಆದ್ರೆ ಹೀಗೇ ಆಗೋದು ಅಂತ ಹೇಳಿದ್ದು 😂😂
12
33
236
@SharadaDiamond
Sharada Diamond
1 year
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ❤️ #BJPYeBharavase #KarnatakaAssemblyElection2023 #KarnatakaVotesForBJP #KarnatakaElections #Elections2023
6
14
220
@SharadaDiamond
Sharada Diamond
8 months
ಡಿಯರ್ @PriyankKharge ಸಂವಾದ ತಂಡ ಖಾಸಗಿ FSL ರಿಪೋರ್ಟ್ ತೆಗಿಸಿದ್ದಾರೆ ! ಅವತ್ತು ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಗಿದ್ದು "ಪಾಕಿಸ್ತಾನ ಜಿಂದಾಬಾದ್" ಅಂತಾನೇ ರಿಪೋರ್ಟ್ ಬಂದಿದೆ !!! ಗಾಸಿಪ್'ಗಳನ್ನು ಮಾಡೋದು , ಟ್ರೋಲ್ ಮಾಡೋದು , ಸುಳ್ಳು ಅಟ್ರಾಸಿಟಿ ಕೇಸ್'ಗಳನ್ನು ಮಾಡೋದು ಬಿಟ್ಟು ಒಬ್ಬ ಒಳ್ಳೆ ಮಂತ್ರಿಯಾಗಿ !
8
44
228
@SharadaDiamond
Sharada Diamond
1 year
ಏನಿದು @CMofKarnataka !!! ಸತ್ಯ ಮಾತಾಡಿದ್ರೆ ಮನೆಗೆ ಪೊಲೀಸರನ್ನು ಕಳಿಸ್ತೀರಾ ಅಂದ್ರೆ ಇಷ್ಟರ ಮಟ್ಟಿಗೆ ಅಧಿಕಾರವನ್ನು ದುರುಪಯೋಗ ಮಾಡ್ತಾ ಇದ್ದೀರಾ ?? #Udupi #Muslimgirls @INCKarnataka @siddaramaiah @DKShivakumar @PriyankKharge @RashmiDVS We are with you ! Pls let me know if you need any help ..!
@pradip103
Pradeep Bhandari(प्रदीप भंडारी)🇮🇳
1 year
I just spoke to @RashmiDVS , & she informed me that policemen were sent to her house in Udupi as she raised her voice for the Hindu girls. I am shocked to know that the Congress government is using intimidatory tactics to silence her. I urge all to stand with her!
Tweet media one
335
7K
11K
10
87
220
@SharadaDiamond
Sharada Diamond
5 years
Such a shocking news to hear SDPI has targeted young rightist leaders @astitvam & @Tejasvi_Surya in Karnataka !! What more you want to ban SDPI @CMofKarnataka @BJP4Karnataka @narendramodi #BanSDPI #TerroristsInKarnataka
Tweet media one
11
176
178
@SharadaDiamond
Sharada Diamond
9 months
ಕೂತು ಕೂತಲ್ಲಿ ನಿದ್ದೆ ಮಾಡೋ @siddaramaiah ಅನ್ನೋ ಮುಖ್ಯಮಂತ್ರಿ 24*7 ಕೆಲಸದಲ್ಲೇ ಮುಳುಗಿರುವ ದೇಶದ ಪ್ರಧಾನಿ ಮೋದಿಯವರ ಎಡಿಟೆಡ್ ಫೋಟೋ ಹಾಕಿ ಅವರು ನಿದ್ದೆ ಮಾಡ್ತಾ ಇದ್ದಾರೆ ಅಂತ ಹೇಳ್ತಾರೆ ಅಂದ್ರೆ ಅದು ಸಿದ್ದರಾಮಯ್ಯನವರ ಸಂಸ್ಕಾರ, ಬೇಜವಾಬ್ದಾರಿತನ ತೋರಿಸುತ್ತೆ!
Tweet media one
10
44
206
@SharadaDiamond
Sharada Diamond
1 year
ಚಂದ್ರಯಾನ ನೌಕೆ ಯಶಸ್ವಿ ಉಡಾವಣೆ 😍😍 ವಿಜ್ಞಾನಿಗಳ ಮುಖದಲ್ಲಿರುವ ಖುಷಿ ಅದು ಬರೀ ಅವರ ಖುಷಿ ಅಲ್ಲ ... ಅದು ಭಾರತದ ನಗು 🇮🇳🇮🇳🇮🇳 ವೆಂಕಟೇಶ್ವರ ನೀನಂದ್ರೆ ಸುಮ್ನೇನಾ 😘😘❤️❤️❤️❤️❤️ Proud of you @isro ❤️ #Chandrayaan3 #Chandrayan #isroindia #ISROTeam #ISRO
Tweet media one
3
23
209
@SharadaDiamond
Sharada Diamond
1 year
ಬೆಂಗಳೂರಿನ ಅವರ್ಸ್ ಸ್ಕೂಲಿನಲ್ಲಿ #NamoBrigade ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಪ್ರಾರಂಭವಾಗಿದೆ .... And it's #Housefull 😍❤️❤️ ನಿಲ್ಲೋಕು ಜಾಗ ಇಲ್ಲದೇ ಇರೋದ್ರಿಂದ ಜನರನ್ನು ಸ್ಟೇಜ್ ಮೇಲೆ ಕೂರಿಸಿದ್ದೀವಿ 😄 #ನಮೋಬ್ರಿಗೇಡ್ @narendramodi @PMOIndia @INCKarnataka @CMofKarnataka
Tweet media one
Tweet media two
Tweet media three
10
25
202
@SharadaDiamond
Sharada Diamond
1 year
ಹತ್ತು ವರ್ಷಗಳ ಹಿಂದೆ ನಮೋ ಬ್ರಿಗೇಡ್, ಐದು ವರ್ಷಗಳ ಹಿಂದೆ #ಟೀಮ್_ಮೋದಿ ಯ ಬೆನ್ನಿಗೂ ನೀವಿದ್ದಿರಿ. ಈಗ ಮತ್ತೊಮ್ಮೆ #ನಮೋಬ್ರಿಗೇಡ್ ಆರಂಭವಾಗುತ್ತಿದೆ. ಪೂರ್ವಭಾವಿ ಬೈಠಕ್ #ಶಿವಮೊಗ್ಗ ದಲ್ಲಿ ನಾಳೆ ಸಂಜೆ 6 ಗಂಟೆಗೆ.ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕೆಂಬ ತುಡಿತವಿದ್ದವರೆಲ್ಲ ಜೊತೆಗೂಡಿ. ಸಂಪರ್ಕ: 9008591717 #NamoBrigade 2.0
Tweet media one
3
29
201
@SharadaDiamond
Sharada Diamond
1 year
ಹತ್ತು ವರ್ಷಗಳ ಹಿಂದೆ ನಮೋ ಬ್ರಿಗೇಡ್, ಐದು ವರ್ಷಗಳ ಹಿಂದೆ #ಟೀಮ್_ಮೋದಿ ಯ ಬೆನ್ನಿಗೂ ನೀವಿದ್ದಿರಿ. ಈಗ ಮತ್ತೊಮ್ಮೆ #ನಮೋಬ್ರಿಗೇಡ್ ಆರಂಭವಾಗುತ್ತಿದೆ. ಪೂರ್ವಭಾವಿ ಬೈಠಕ್ #ಮಂಡ್ಯ ಹಾಗೂ #ಮೈಸೂರಿನಲ್ಲಿ ಇವತ್ತು ಇದೆ.‌ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕೆಂಬ ತುಡಿತವಿದ್ದವರೆಲ್ಲ ಜೊತೆಗೂಡಿ. #NamoBrigade 2.0
Tweet media one
Tweet media two
9
36
195
@SharadaDiamond
Sharada Diamond
1 year
ಒಂದಲ್ಲಾ ಎರಡಲ್ಲಾ ಮೂರು ಫೋಟೋಗಳು😄 ಜನರ ದುಡ್ಡು,ಬಿಟ್ಟಿ ಪಬ್ಲಿಸಿಟಿ ಮೋದಿಗೆ ಅಂತ ಬಾಯಿ ಬಡ್ಕೊಂಡವರೆಲ್ಲಾ ಇವತ್ತು ಗಪ್ ಚುಪ್ 🤪 ಈಗಲೂ ಅಷ್ಟೇ ಕಣ್ರೋ... ಲಕ್ಷಗಟ್ಟಲೆ ಟ್ಯಾಕ್ಸ್ ಕಟ್ಟೋ ನನ್ನಂತ ಜನಸಾಮಾನ್ಯರ ದುಡ್ಡು ! ಆದ್ರೆ ಬಿಟ್ಟಿ ಪಬ್ಲಿಸಿಟಿ @siddaramaiah @DKShivakumar & @laxmi_hebbalkar ಅವರಿಗೆ 😂 #ಹಿಟ್ಲರ್_ಸರ್ಕಾರ
Tweet media one
21
43
191
@SharadaDiamond
Sharada Diamond
1 year
ಮಾನ್ಯ @Madhu_Bangarapp ಚಕ್ರವರ್ತಿ ಸೂಲಿಬೆಲೆಯವರ ಪಠ್ಯವನ್ನಲ್ಲ, ಭಾರತಮಾತೆಗೆ ಪ್ರಾಣವನ್ನರ್ಪಿಸಿದ ಭಾಗತ್‌ಸಿಂಗ್‌, ರಾಜ್‌ಗುರು, ಸುಖದೇವರ ಪಠ್ಯ ಕಿತ್ತು ಬಿಸಾಕಿರೋದು ಅನ್ನಿ !! ಸ್ವಾತಂತ್ರ್ಯಕ್ಕೆ ಹೋರಾಡಿ ಪ್ರಾಣತೆತ್ತವರನ್ನ ಅವಮಾನಿಸ್ತಾ ಇದ್ದೀರಾ ? ನಾಚಿಕೆ ಆಗಲ್ವಾ ? @INCKarnataka @siddaramaiah @DKShivakumar
Tweet media one
31
68
182
@SharadaDiamond
Sharada Diamond
2 years
Tweet media one
3
116
172
@SharadaDiamond
Sharada Diamond
3 years
ಯೇಸಪ್ಪನಿಂದ ಯೇಸಪ್ಪನಿಗಾಗಿ ಯೇಸಪ್ಪನಿಗೋಸ್ಕರ ಈ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿರೋದು😛 #AntiConversionBill #ಮತಾಂತರಕಾಯ್ದೆ
3
9
170
@SharadaDiamond
Sharada Diamond
4 years
#ಹಿಂಗ್_ಗುಮ್_ಲಾ ‌ ಫೇಕ್ ಗುಲಾಮ್ರಿಗೆ ಅವರದ್ದೇ ಭಾಷೆಯಲ್ಲಿ ಹೀಗ್ ಗುಮ್ಮಿದ್ದು 😎
Tweet media one
6
21
163
@SharadaDiamond
Sharada Diamond
1 year
ಸಿದ್ದರಾಮಯ್ಯ ಆಗಲಿ ನಮ್ಮ ಡಿಕೆಶಿ ಅಣ್ಣ ಆಗಲಿ ಅವರ ಸ್ವಂತ ದುಡ್ಡಲ್ಲೋ ಅಥವಾ ಅವರ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿ ಈ ಗ್ಯಾರಂಟಿಗಳನ್ನು ಕೊಡ್ತಾ ಇಲ್ಲ .!!! ನನ್ನ ಹಾಗೇ ಲಕ್ಷಾಂತರ ಜನರು ನಿಯತ್ತಾಗಿ ಕಟ್ಟೋ ಟ್ಯಾಕ್ಸ್ ದುಡ್ಡು ಇಂತಾ ಯೋಜನೆಗಳಿಗೆ ಬಳಕೆಯಾಗುತ್ತೆ ಅನ್ನೋದನ್ನು ಗುಲಾಮರು ನೆನಪಿನಲ್ಲಿಟ್ಕೋಬೇಕು ! #freebus #Freebies
15
17
160
@SharadaDiamond
Sharada Diamond
2 years
ಇವಳು ಅರೆಸ್ಟ್ ಆದ್ರೆ ಬೆಂಗಳೂರಿನಲ್ಲಿ ಎಡಪರ ಗಂಜಿಗಳು ಅಳ್ತಾರೆ ಅಂದ್ರೆ ಎಲ್ಲಿಂದ ಎಲ್ಲಿಗೆ ಇವರುಗಳ ಲಿಂಕ್ ಇರುತ್ತೆ ಯೋಚನೆ ಮಾಡಿ 😉😃 #TeestaSetalvad
3
21
156
@SharadaDiamond
Sharada Diamond
2 years
ಎಷ್ಟು ಮರ್ಯಾದೆ ಸತ್ತವ ಮಾರಾಯ‌ ನೀನು @BSBommai ?? 😎 ಎಲ್ಲಾ ಧರ್ಮದವರೂ ಒಟ್ಟಾಗಿ ಓದಬೇಕು. ಯಾಕಿಂತ ಮನೆಹಾಳು ಕೆಲ‌ ಮಾಡಿ ಸಮಾಜವನ್ನು ಒಡೆಯೋ ಕೆಲಸ ಮಾಡ್ತಾ ಇದ್ದೀರಾ? @BJP4Karnataka
Tweet media one
35
29
161
@SharadaDiamond
Sharada Diamond
1 year
ಡಿಯರ್ @siddaramaiah @DKShivakumar @INCKarnataka ಅಹಿಂಸಾವಾದಿ ಜೈನ ಮುನಿಗಳ ಹಂತಕರನ್ನು #Encounter ಮಾಡಿ..! ಶಾಂತಿದೂತರಿಗೆ ಇದೊಂದು ಪಾಠ ಆಗ್ಬೇಕು !! ಕೊಟ್ಟ ದುಡ್ಡು ವಾಪಾಸ್ ಕೇಳಿದ್ದಕ್ಕೆ ಜೈನ ಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು ದೇಹವನ್ನು ತುಂಡು ತುಂಡು ಮಾಡಿ ಸಾಯಿಸಿರೋ ಈ ರಾಕ್ಷಸರಿಗೆ ಬದುಕೋ ಅರ್ಹತೆ ಇಲ್ಲ 😐 #jainmonk
Tweet media one
20
56
155
@SharadaDiamond
Sharada Diamond
1 year
ಡಾಕ್ಟರ್ ಕೆಲಸ ಬಿಟ್ಟು ಫುಲ್ ಟೈಮ್ ವರ್ಗಾವಣೆ ದಂಧೆ ಶುರು ಮಾಡಿದ್ರಾ @Dr_Yathindra_S ?? ತಾಕತ್ತಿದ್ದರೆ ನಾವು ತಿಂತಾ ಇಲ್ಲ ಅಂತ ಈಗ ಮಾತಾಡಿ !! @INCKarnataka @siddaramaiah @PriyankKharge @DKShivakumar ! #ಹಿಟ್ಲರ್_ಸರ್ಕಾರ #ಕಾಕಾಸ್ಕೀಮ್
Tweet media one
Tweet media two
Tweet media three
6
51
160
@SharadaDiamond
Sharada Diamond
4 years
ಡಿಯರ್ ಅಣ್ ತಮ್ಮಾಸ್ ಹ್ಯಾಪಿ ರಕ್ಷಾಬಂಧನ್ 😍😍 #rakhi2020 #Rakhi
16
4
153
@SharadaDiamond
Sharada Diamond
1 year
ಕರ್ನಾಟಕದಲ್ಲಿರುವ ಎಲ್ಲಾ ಮೋದಿ ಅಭಿಮಾನಿಗಳನ್ನು ಒಟ್ಟಾಗಿ ಸೇರಿಸೋಕೆ ಅಷ್ಟೂ ಜಿಲ್ಲೆಗಳಲ್ಲಿ #ನಮೋಬ್ರಿಗೇಡ್ 2.0 ಪೂರ್ವಭಾವಿ ಬೈಠಕ್ ಮಾಡ್ತಾ ಇದೆ. ನಾಳೆ ಅಂದ್ರೆ ಜುಲೈ 11ರ ಮಂಗಳವಾರದಂದು #ಚಿತ್ರದುರ್ಗ & #ದಾವಣಗೆರೆ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಮಾಡ್ತಾ ಇದ್ದೀವಿ.‌ Join us .. #NamoBrigade #share
Tweet media one
Tweet media two
4
29
159
@SharadaDiamond
Sharada Diamond
2 years
ಎಲೆಕ್ಟ್ರಿಕ್ ಬಸ್ ಅಲ್ಲಿ ಮೊದಲನೇ ಪ್ರಯಾಣ 😇🥰 #GoGreen ಅಂತ ಹೇಳಿ ಇಷ್ಟಾದ್ರೂ ಯೋಚನೆ ಮಾಡಿ, ಮುಂದುವರೆದು ನಾವು ಇವತ್ತು ಎಲೆಕ್ಟ್ರಿಕ್ ಬಸ್ ಅಲ್ಲಿ ಓಡಾಡೋ ಹಾಗಾಗಿದೆ ಅಂದ್ರೆ ಅದಕ್ಕೆ ಕಾರಣ ಬಿಜೆಪಿ ಸರ್ಕಾರ 😀 #BJPYeBharavase #SaveEnvironment ಬಡವರ ಹೊಟ್ಟೆ ತುಂಬುತ್ತಾ ಕೇಳಬೇಡಿ , ಹೊಗೆ ಮುಕ್ತ ಪರಿಸರ ಅಂತೂ ಸಿಗುತ್ತೆ😎
Tweet media one
Tweet media two
3
10
150
@SharadaDiamond
Sharada Diamond
5 years
ದಿಲ್ಲಿಯಿಂದ ಗಲ್ಲಿ ಗಲ್ಲಿಗೆ #ಕರೋನಾವೈರಸ್ ಹರಡಿಸಿರೋ‌ ಕ್ರೆಡಿಟ್ ಇಸ್ಲಾಂ‌ ಧಾರ್ಮಿಕ ಸಮಾವೇಶಕ್ಕೆ ಸಲ್ಲತ್ತೆ !!! ಯಾರನ್ನ ಪ್ರಶ್ನೆ ಮಾಡ್ಬೇಕು? ಯಾರ ಮೇಲೆ ಕ್ರಮ ಜರುಗಿಸಬೇಕು ? ಇದೇ ಹಿಂದೂ ಸಮಾವೇಶ ಆಗಿದ್ರೆ ಇಷ್ಟೊತ್ತಿಗೆ ಅದೆಷ್ಟು ಜನರು ಬಾಯ್ಬಡ್ಕೊಂತಾ ಇದ್ರು....... 🤔🤔🤔 #CoronaLockdown
Tweet media one
10
43
147
@SharadaDiamond
Sharada Diamond
4 years
ಸಾಕ್ಷಿ ಸಮೇತ ಉತ್ತರ ಕೊಟ್ಟರೂ ಗುಲಾಮ್ರಿಗೆ ಗೊತ್ತಾಗ್ಲಿಲ್ಲ ಯಾಕೆ ಗೊತ್ತಾ!? ಪಾಪ ಅನಕ್ಷರಸ್ಥರು ಅಂತ ಅವ್ರವ್ರೇ ಹೇಳ್ಕೊಂಡಿದ್ರಲ್ವಾ. ಇಂಗ್ಲೀಷಲ್ಲಿರೋ ವರದಿ ಎಲ್ಲಾ ಗೂಗಲ್ ಮಾಡಿ ಓದ್ಲಿಕೆ ಬರ್ಬೇಕಲ್ಲಾ. ಪಾಪ ಮಾರ್ರೆ. #ಹಿಂಗ್_ಗುಮ್_ಲಾ
Tweet media one
2
36
139
@SharadaDiamond
Sharada Diamond
1 year
ಅಲ್ಪಸಂಖ್ಯಾತ ಸಮಾಜದ ಮಾನ್ಯ ಸ್ಪೀಕರ್ ಅವರ ಬಗ್ಗೆ ಸಮಾಜ ಕಲ್ಯಾಣ ಸಚಿವರಾದ ಗೌರವಾನ್ವಿತ ಹೆಚ್.ಸಿ. ಮಹದೇವಪ್ಪ ಅವರ ಮಾಧ್ಯಮ ಸಂಯೋಜಕರ ಅಭಿಪ್ರಾಯ ಇಂತಿದೆ! @CMahadevappa @CMofKarnataka @DKShivakumar @PriyankKharge ಇಂತಾ ಅಯೋಗ್ಯ ಮಾಧ್ಯಮ ಸಲಹೆಗಾರ ಆಗಿ ಬೇಕಾ ??
Tweet media one
3
54
145
@SharadaDiamond
Sharada Diamond
1 year
ಏನ್ರೀ @siddaramaiah 75 ಆದ್ರೂ ನಿಮಗೆ ಸಿ.ಎಮ್ ಕುರ್ಚಿ ಬೇಕು.‌‌.. 😄 12 ವರ್ಷ ದಾಟಿರೋ ಹಸುಗಳಿಗೆ ಕೊನೇ ಪಕ್ಷ ಬದುಕೋ ಹಕ್ಕು ಇಲ್ವಾ !!!! ????? ಎಂತಾ ಸ್ವಾರ್ಥ ರಾಜಕಾರಣ ..‌‌! #ಹಿಟ್ಲರ್_ಸರ್ಕಾರ #HitlerGovernment
Tweet media one
20
28
141
@SharadaDiamond
Sharada Diamond
1 year
ಡಿಯರ್ @SougandhikaR ನೀನು ಕಷ್ಟಾ ಪಟ್ಟು ನಿಮ್ಮ ಕಾಂಗ್ರೆಸ್ ಪಕ್ಷದವರೆಲ್ಲರ ಕೈ ಕಾಲು ಹಿಡಿದು, ಪೊಲೀಸರಿಗೆ ಒತ್ತಡ ಹಾಕಿ @astitvam ಮೇಲೆ ಹಾಕ್ಸಿದ್ದ ಡಮ್ಮಿ ಕೇಸ್'ಗೆ ಮಾನ್ಯ ಘನ ನ್ಯಾಯಾಲಯ ಸ್ಟೇ ಕೊಟ್ಟಿದೆ 😇 ನಿನಗೆ ನೋಟೀಸ್ ಕೊಟ್ಟಿದ್ದಾರೆ.ತಾಕತ್ತಿದ್ರೆ ಕೇಸ್ ಮುಂದುವರಿಸು😎 @ShyamAruna Thanks a lot 🙏❤️ #ಉರಿ 🔥
5
24
138
@SharadaDiamond
Sharada Diamond
1 year
Launch of #NamoBrigade 2.0 😍 ದೇಶಕ್ಕಾಗಿ 'ನಮೋ' ನಮೋಗಾಗಿ ನಾವು ❤️ @narendramodi @AmitShah @mangalpady @astitvam @Rocks_Shetty @vrushankbh @BJP4Karnataka #NamoBrigade2_0 #ನಮೋಬ್ರಿಗೇಡ್_2_0
Tweet media one
Tweet media two
3
17
134
@SharadaDiamond
Sharada Diamond
1 year
ಡಿಯರ್ @CPBlr @DCPWestBCP @DgpKarnataka ಇದೇನಿದು ಹೊಸ ಕಥೆ !! ನಾವು ಹಿಂದೂಗಳು ಇನ್ಮೇಲೆ ಏನ್ ಪೂಜೆ ಮಾಡಿದ್ರು ನಿಮ್ಮಗಳ ಪರ್ಮಿಷನ್ ತಗೋಬೇಕಾ ?? ಯಾವ ಯಾವ ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಅಂತ ನಮಗೆ ಹೇಳಿ !!
Tweet media one
6
47
136
@SharadaDiamond
Sharada Diamond
1 year
ಡಿಯರ್ @siddaramaiah @DKShivakumar ಗೂಂಡಾ ಕಾಯ್ದೆ ಅಡಿಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸುವಾಗ ಅವನ ಮೇಲೆ ಮಾಡಿರೋ ಗಂಭೀರ ಆರೋಪಗಳನ್ನು ಯಾವ ಆಧಾರದ ಮೇಲೆ ಮಾಡಿದ್ದೀರಾ ಅಂತ ಅವನೇ ಉಪವಾಸ ಸತ್ಯಾಗ್ರಹಕ್ಕೆ ಕೂತ್ಕೊಂಡು ಕೇಳ್ತಾ ಇದ್ದಾನೆ. ದಾಖಲೆ ಕೊಡಿ. ಇಲ್ಲಾ ಅಂದ್ರೆ ಹೊಲಸು ರಾಜಕೀಯ ಮಾಡಿ ಒಳಗೆ ಹಾಕ್ಸಿದ್ವಿ ಅಂತ ಒಪ್ಕೊಳ್ಳಿ! 😀
1
33
131
@SharadaDiamond
Sharada Diamond
1 year
ಡಿಯರ್ @INCKarnataka ನಿಮಗೆ ವಿರೋಧ ಪಕ್ಷ‌ @BJP4Karnataka 😉 ಚಕ್ರವರ್ತಿ ಸೂಲಿಬೆಲೆ @astitvam ಅಲ್ಲ 😜 @siddaramaiah @DKShivakumar @MBPatil 😎
10
11
126
@SharadaDiamond
Sharada Diamond
1 year
ಅಧಿಕಾರಕ್ಕೆ ಬಂದು ಒಂದು ತಿಂಗಳೊಳಗೆ ವಿಸ್ತಾರವಾದ ಕೃತಿ ರಚಿಸಿ ಬಿಡುಗಡೆಗೆ ಸಿದ್ಧವಾದ ಮಾನ್ಯ ಮುಖ್ಯಮಂತ್ರಿಗಳು.. ನೀವೆಲ್ಲ ತಪ್ಪದೇ ಬನ್ನಿ 😄 @INCKarnataka @BJP4Karnataka @siddaramaiah @DKShivakumar #CongressGuarantee Courtesy : Modi Followers Page
Tweet media one
8
40
120
@SharadaDiamond
Sharada Diamond
1 year
ಏನ್ರೀ @siddaramaiah ಫ್ರೀ ಬಸ್ ಕೊಟ್ರೆ ಸಾಕಾ ?? ಜೋರು ಮಳೆ , ಕಿಟಕಿ ಮುಚ್ಚಿದ್ರೂ ಮೇಲಿಂದ ನೀರು ಬೀಳ್ತಾ ಇದೆ ಅಂತ ಒಬ್ರು ಬಸ್ ಒಳಗೇ ಛತ್ರಿ ಬಿಚ್ಚಿ ಹಿಡ್ಕೊಂಡಿದ್ದಾರೆ ! ಬೆಂಗಳೂರಿಂದ ದಾವಣಗೆರೆಗೆ ‌ಹೊರಟಿರುವ ಗವರ್ನ್ಮೆಂಟ್ ಬಸ್ ಹಣೆಬರಹ ಇದು !! ಹೊಸ ಬಸ್'ಗಳು ಬರೋದು ಇನ್ಮೇಲೆ ಕಷ್ಟ ..!! ರಿಪೇರಿ ಮಾಡ್ಸೋಕು ದುಡ್ಡಿಲ್ವಾ ??
16
14
125
@SharadaDiamond
Sharada Diamond
1 year
ಡಿಯರ್ @PriyankKharge ಹಿಂದೆ @INCKarnataka ಸರ್ಕಾರ ಇದ್ದಾಗ ಎಷ್ಟು ಜನ ಪಿಹೆಚ್‌ಡಿ ಮಾಡಿದವರ ಪಠ್ಯ ಸೇರಿಸಿದ್ರಿ ಹೇಳಿ ?! ಭಗತ್‌ಸಿಂಗ್, ರಾಜಗುರು, ಸುಖದೇವರಂತಹ ದೇಶಭಕ್ತರ ಮೇಲೆ ಇರೋ ಪಾಠವನ್ನು ನಮ್ಮ ಮಕ್ಕಳು ಓದಬಾರದಾ ? ಮಕ್ಕಳ ವಿಷಯದಲ್ಲೂ ಯಾಕೆ ಈ ದರಿದ್ರ ರಾಜಕೀಯ ಮಾಡ್ತಾ ಇದ್ದೀರಾ? #HitlerGovernment #ಹಿಟ್ಲರ್_ಸರ್ಕಾರ
Tweet media one
10
33
124
@SharadaDiamond
Sharada Diamond
1 year
ದಾವಣಗೆರೆ #ನಮೋಬ್ರಿಗೇಡ್ 2.0 ಪೂರ್ವಭಾವಿ ಕಾರ್ಯಕರ್ತರ ಸಭೆ 🥰 ನಾವು ಅಂದ್ಕೊಂಡಿದ್ದು 150 ಜನರು ಆಗಬಹುದು ಅಂತ ಆದ್ರೆ ಅಂತ ಮಳೆಯಲ್ಲೂ ಸಂಖ್ಯೆ 250 ದಾಟಿತ್ತು😎 #NaMo_Brigade meeting at Davanagere on Tuesday. People from different taluks had come to plan for the next 10 months activities @narendramodi
Tweet media one
Tweet media two
Tweet media three
Tweet media four
3
15
123
@SharadaDiamond
Sharada Diamond
6 years
ಮನಸ್ಸೇ ಮೋದಿಗೆ ಕೊಟ್ಟ್ಮೇಲೆ “ಮತ “ಕೊಡ್ದೇ ಇರ್ತೀವಾ?? 'M'y v'O'te for 'D'emocratic 'I'ndia. ಒಂದೇ ಸಂಕಲ್ಪ #ಮೋದಿಮತ್ತೊಮ್ಮೆ ❤
Tweet media one
1
11
111
@SharadaDiamond
Sharada Diamond
3 years
Uniform is equality #YesToUniform_NoToHijab
0
54
106
@SharadaDiamond
Sharada Diamond
11 months
Tweet media one
2
3
114
@SharadaDiamond
Sharada Diamond
3 years
ಓಯ್ @siddaramaiah ಏನದು ನಿನ್ನ ತಲೆ ಮೇಲಿರೋದು ? ಯಾವ ಬಣ್ಣ ಅದು 😜
Tweet media one
12
9
108
@SharadaDiamond
Sharada Diamond
1 year
ಏನ್ @siddaramaiah ದನಗಳ್ಳರು ಸತ್ತರೆ ಆ ಕೂಡಲೇ ಪರಿಹಾರ ಘೋಷಣೆ ಮಾಡ್ತೀರಾ ..!!! ಗೋಪಾಲ ಅನ್ನೋ ಹಿಂದೂ ಕಾರ್ಯಕರ್ತ ಕೊಲೆಯಾಗಿ ಒಂದು ದಿನ ಕಳೆದೋಗ್ತಾ ಬಂದ್ರು ನಿನ್ನ ಸುದ್ದಿ ಇಲ್ವಲ್ಲಾ ?? ಎಲ್ಲಾ ಧರ್ಮದವರಿಗೂ ನೀವೊಬ್ಬರೇ ಮುಖ್ಯಮಂತ್ರಿ ಅಂತ ಪ್ರತೀ ಸಾರಿ ನಾವು ನಿಮಗೆ ನೆನಪು ಮಾಡ್ಬೇಕಾ ? #ಹಿಟ್ಲರ್_ಸರ್ಕಾರ #ನ್ಯಾಯಬೇಕು
Tweet media one
1
37
108
@SharadaDiamond
Sharada Diamond
1 year
#ನಮೋಬ್ರಿಗೇಡ್ "ಜನ ಗಣ ಮನ ಬೆಸೆಯೋಣ" ಬೈಕ್ ಯಾತ್ರೆ ಇಂದು ಕೋಲಾರದಿಂದ ಪ್ರಾರಂಭವಾಗಿದೆ.‌ ನಿಮ್ಮ ಜಿಲ್ಲೆಗಳಿಗೆ ಈ ಯಾತ್ರೆ ಬಂದಾಗ ನೀವೂ ನಮ್ಮನ್ನು ಕೂಡಿಕೊಳ್ಳಬಹುದು 🙏 ಉಪಸ್ಥಿತಿ: ಶ್ರೀ. ಚಕ್ರವರ್ತಿ ಸೂಲಿಬೆಲೆ ಸಂಪರ್ಕ : 9513282024 #NamoBrigade
Tweet media one
Tweet media two
3
13
106
@SharadaDiamond
Sharada Diamond
1 year
ಪ್ರಜಾಪ್ರಭುತ್ವದ ಹಬ್ಬದಲ್ಲಿ ನನ್ನ ಹಕ್ಕನ್ನು ನಾನು ಚಲಾಯಿಸಿದೆ ❤️ ನನ್ನ ಒಂದು ವೋಟ್ ದೇಶಕ್ಕಾಗಿ 🥰 ತಪ್ಪದೇ ವೋಟ್ ಮಾಡಿ 😊 #vote #karnatakaassemblyelection2023 #karnatakaelections2023
Tweet media one
1
1
104
@SharadaDiamond
Sharada Diamond
5 years
It's #NotFairModiji Karnataka has suffered a lot with massive flood. Still we have not received any aid yet Activist @astitvam questioned, Your cabinet minister @DVSadanandGowda titled @astitvam as 'Deshadrohi'. Is it wrong to question ur govt? @narendramodi #StopUrArroganceDVS
2
86
96
@SharadaDiamond
Sharada Diamond
3 years
Tweet media one
2
84
90
@SharadaDiamond
Sharada Diamond
4 years
@INCKarnataka @INCIndia Volunteers are in need these T-shirts now 😄😅 #ಹಿಂಗ್_ಗುಮ್_ಲಾ 😂
Tweet media one
3
71
93
@SharadaDiamond
Sharada Diamond
4 years
ಗುಲಾಮ್ರು ಯಾವತ್ತಿದ್ರೂ ಕೆಳಗೆ 😅😂 #ಹಿಂಗ್_ಗುಮ್_ಲಾ 😎 Good night 😉
Tweet media one
9
17
89
@SharadaDiamond
Sharada Diamond
1 year
@NaadaPremiSha ಹೇಲ್ ಎಲ್ಲಾ ನಿನ್ನಂತವರೇ ಕಣೋ ತಿನ್ನೋದು .. ನಾನು ಪಕ್ಕಾ ಕನ್ನಡತಿ , ನಿಯತ್ತಾಗಿ ದುಡಿದು ಹೊಟ್ಟೆಗೆ ಅನ್ನನೇ ತಿಂತಾ ಇದ್ದೀನಿ 😎
5
1
91
@SharadaDiamond
Sharada Diamond
2 years
ಕನ್ನಡದವರಿಗೆಲ್ಲ ಇದೊಂತರ ಸಿಕ್ಕಾಪಟ್ಟೆ ಖುಷಿ ವಿಚಾರ 😍😍 congratulations @hombalefilms @shetty_rishab 🎉🎊 #Kantara #Kantaraforoscars
Tweet media one
4
11
104
@SharadaDiamond
Sharada Diamond
1 year
ಹಿಂದೂ ಕಾರ್ಯಕರ್ತ ಗೋಪಾಲನ ಕೊಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ! @INCKarnataka @siddaramaiah @DKShivakumar ನಮ್ದೇ ಸರ್ಕಾರ ಏನೂ ಆಗಲ್ಲ ಅನ್ನೋ ದುರಹಂಕಾರ ಕೆಲವು ಕಾಂಗ್ರೆಸ್ ಕಾರ್ಯಕರ್ತರಿಗಿದೆ . ಅಂತವರಿಗೆ ಬುದ್ಧಿ ಕಲಿಸಿ ಈ ಸಾವಿಗೆ ನ್ಯಾಯ ಕೊಡಿಸಿ ! #Hinduactivistmurder #Karnataka
Tweet media one
5
65
92
@SharadaDiamond
Sharada Diamond
5 years
ನೆರೆ ಪರಿಹಾರ ಕೇಳಿದ ಚಕ್ರವರ್ತಿಯವರನ್ನು ದೇಶದ್ರೋಹಿ ಅಂತ ಹೇಳಿದ್ದು ತಪ್ಪು ಅಂತ ನಿಮಗೆ ಅರಿವಾಗಿ ನೀವು ಕ್ಷಮೆ ಕೇಳಿರೋದು ನನಗಂತೂ ಮನಸ್ಸಿಗೆ ಖುಷಿ ಕೊಟ್ಟಿದೆ . @DVSadanandGowda ಧನ್ಯವಾದಗಳು ಗೌಡ್ರೇ 😎 @Digvijaynews #AskApology #IamWithChakravarthySulibele #NotFairModiji #StopArroganceDVS
Tweet media one
8
16
85
@SharadaDiamond
Sharada Diamond
6 years
ನಾಳೆ ಮತದಾನ ಇದೆ .. ಮೋದಿಯನ್ನು ಚೋರ್ ಅಂತ ಹೇಳಿದ್ದಕ್ಕೆ @RahulGandhi ಕ್ಷಮೆ ಕೇಳಿದ್ದಾನೆ. ಈ ಸುದ್ದಿ ಹೇಗೆ ಶೇರ್ ಆಗ್ಬೇಕು ಅಂದ್ರೆ ಜನರಿಗೆ ಕಾಂಗ್ರೆಸ್ ಹಲ್ಕಾ ಬುದ್ದಿ ಗೊತ್ತಾಗಿ ನಾಳೆ ಮತದಾನ ನಡೆಯೋ ಅಷ್ಟೂ ಕ್ಷೇತ್ರದಲ್ಲಿಯೂ ಜನರು #ಮೋದಿಗಾಗಿ ವೋಟ್ ಹಾಕಬೇಕು 😍 #RahulGandhiJutaHai
Tweet media one
1
36
82
@SharadaDiamond
Sharada Diamond
5 years
@Nidhi Public is happy with the encounter 😀 We will definitely think of courts and legal system when something goes wrong with you or ur family 😜 #JusticeForPriyankaReddy
10
7
86
@SharadaDiamond
Sharada Diamond
4 years
ಒಬ್ಬ ಮಂತ್ರಿ ಆದ್ರೂ ಸರ್ಕಾರಿ ಆಸ್ಪತ್ರೆಗೆ ಸೇರಿ ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಹೆಚ್ಚೋ ಕೆಲಸ ಮಾಡಿದ್ದಾರೆ 😍 Wish @sriramulubjp speedy recovery !! #coronavirus #KarnatakaFightsCorona
5
7
87
@SharadaDiamond
Sharada Diamond
1 year
@paddehuli91 ಫೇಕ್ ಐಡಿ ಅಲ್ಲಿ ಬಂದು ಮಾತಾಡೋರೇ ಹೊಟ್ಟೆಗೆ ಅನ್ನ ಬಿಟ್ಟು ಬೇರೆಲ್ಲಾ ತಿಂತಾರೆ .. ನಿನ್ನ ಹಾಗೇ 😜
3
0
79
@SharadaDiamond
Sharada Diamond
1 year
Dear @nalinkateel ಹಿಂದೂ ಕಾರ್ಯಕರ್ತರ ಸುದ್ದಿಗೆ ಬಂದ್ರೆ ಯಾರನ್ನೂ ಬಿಡಲ್ಲ ! @publictvnews @tv9kannada @AsianetNewsSN ಕಾರ್ಯಕರ್ತರಿಗೆ ನ್ಯಾಯ ಕೊಡಿಸಿ ! #ಅಯೋಗ್ಯರು #SaffronJihad
@nalinkateel
Nalinkumar Kateel
1 year
ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ. ದೂರಿನ ಬಗ್ಗೆ ಪರಿಶೀಲಿಸಿ ಯಥೋಚಿತ ತನಿಖೆ ನಡೆಸುವ ಬದಲು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ. ಉನ್ನತ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.
387
100
789
7
11
84
@SharadaDiamond
Sharada Diamond
3 years
ಯಾರು ಒಪ್ಪಲಿ ಬಿಡಲಿ ದಾವಣಗೆರೆ ಜಿಲ್ಲೆ ಅಂತ ಬಂದಾಗ ಈ‌ ಕೊರೋನಾ ಸಮಯದಲ್ಲಿ ಜನರು ಜೊತೆ ನಿಂತಿರೋ @MPRBJP ಅವರ ಕೆಲಸ ನನಗಂತೂ ನಿಜವಾಗಲೂ ಖುಷಿ ಕೊಟ್ಟಿದೆ 😍 @MPROffice ದಾವಣಗೆರೆ ಜಿಲ್ಲೆಯ ಎಮ್.ಪಿ, ಎಮ್.ಎಲ್.ಎ'ಗಳು ಇವರನ್ನು ಮಾದರಿಯಾಗಿ ತಗೊಂಡು ಕೆಲಸ ಮಾಡ್ಬೇಕು. #KarnatakaFightsCorona
0
9
81
@SharadaDiamond
Sharada Diamond
4 years
ಕೃಷ್ಣ ಎಲ್ಲ ಕಷ್ಟಗಳಿಂದ ಮುಖ್ಯವಾಗಿ ಕೊರೋನಾ ಎಂಬ ಭೂತದಿಂದ ನಮ್ಮೆಲ್ಲರನ್ನು‌ ಪಾರು ಮಾಡಲಿ 😇 ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 😍 #krishnajanmashtami
Tweet media one
3
4
79
@SharadaDiamond
Sharada Diamond
2 years
ನಾನೊಬ್ಬ ಹಿಂದೂ 😊 ಹಿಂದೂಗಳ ಜೀವಕ್ಕೂ ಬೆಲೆ ಇದೆ !! #HinduLifeMatters #JusticeForKanhaiyaLal #Islamophobia #HindusUnderAttackInIndia #उदयपुर #IslamicTerrorismInIndia
Tweet media one
2
16
82
@SharadaDiamond
Sharada Diamond
5 years
#WeWantFloodRelief @AmitShah @narendramodi @PMOIndia @nsitharaman It's been more than two months for the disaster happened in North Karnataka and state BJP leaders are in divine silence @BJP4Karnataka
2
73
72