AKSSA OFFICIAL Profile Banner
AKSSA OFFICIAL Profile
AKSSA OFFICIAL

@AKSSAofficial

Followers
10,433
Following
103
Media
289
Statuses
498

fight bringing a change in society . join us at telegram on

Bengaluru, India
Joined February 2023
Don't wanna be here? Send us removal request.
Explore trending content on Musk Viewer
@AKSSAofficial
AKSSA OFFICIAL
6 months
@siddaramaiah @DKShivakumar All Karnataka state student association (AKSSA) got information on the transfer of @secretarykpsc @KSLathaKumari1 if that is done then govt will be responsible for all the consequences and all aspirants will join the protest. #savekpscsecretary
Tweet media one
1K
3K
2K
@AKSSAofficial
AKSSA OFFICIAL
6 months
@CMofKarnataka ಮಾನ್ಯರೇ @secretarykpsc @KSLathaKumari1 ಅವರನ್ನು ಶೀಘ್ರದಲ್ಲೇ ವರ್ಗಾವಣೆಗೊಳಿಸಲಾಗುತ್ತದೆ ಎಂಬ ಮಾಹಿತಿ ಇದೆ ಹಾಗೆನಾದರೂ ಭ್ರಷ್ಟರ ಪರ ನಿಂತು ವರ್ಗಾವಣೆಗೊಳಿಸಿದ್ದೆ ಆದಲ್ಲಿ ರಾಜ್ಯದಲ್ಲಿರುವ ವಿದ್ಯಾರ್ಥಿಗಳು ಮರುಕ್ಷಣವೇ ಉಪವಾಸ ಸತ್ಯಾಗ್ರಹ ಕೂರುತ್ತೇವೆ #supportLathaKumari #removeKPSCchairman #savekpsc
Tweet media one
892
3K
2K
@AKSSAofficial
AKSSA OFFICIAL
7 months
Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?
221
1K
2K
@AKSSAofficial
AKSSA OFFICIAL
6 months
@siddaramaiah @DKShivakumar ರಾಜ್ಯದ ವಿದ್ಯಾರ್ಥಿಗಳಿಗೆ ಯುವ ನಿಧಿ ಬೇಡ ಸ್ವಾಮಿ ; ಸ್ವರ್ಧಾತ್ಮಕ ಪರೀಕ್ಷೆಯ ಯುವಕ ಯುವತಿರಿಗೆ ನಿಧಿಯಾಗಿರುವ @KSLathaKumari1 ಅವರನ್ನು ಕೆಪಿಎಸ್‌ಸಿ ಯಿಂದ ವರ್ಗಾವಣೆಗೊಳಿಸದೆ ಭ್ರಷ್ಟಾಚಾರ ಮುಕ್ತ ಕೆಪಿಎಸ್ಸಿ ಯನ್ನಾಗಿ ಮಾಡಿ ಸ್ವಾಮಿ ; #supportLathaKumari #removeKPSCchairman #savekpsc
Tweet media one
450
2K
1K
@AKSSAofficial
AKSSA OFFICIAL
7 months
KPSC ಯ ಇತಿಹಾಸದಲ್ಲೇ ಭ್ರಷ್ಟ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರನ ಕುತಂತ್ರದಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಹಾಕಿಸಿದ್ದಾರೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ
Tweet media one
231
1K
1K
@AKSSAofficial
AKSSA OFFICIAL
4 months
ನನ್ನ ಮಗನನ್ನು ಕೂಲಿ ಕೆಲಸ ಮಾಡಿ ಓದಿಸಿದ್ದೇನೆ ನಮ್ಮ ಮನೆ ಮಳೆ ಬಂದರೆ ಸೋರುತ್ತೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಅವರ ತಾಯಿಯ ಹೃದಯದ ಮಾತುಗಳು ಬಡವರ ಮಕ್ಕಳು ಬೆಳೆಯಬೇಕು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಾಂತಕುಮಾರ್ ಅವರ ಸ್ಪರ್ಧೆ ದಯವಿಟ್ಟು ಬೆಂಬಲಿಸಿ
113
793
1K
@AKSSAofficial
AKSSA OFFICIAL
7 months
ಜೈಲಿನಿಂದ ಜಾಮೀನು ಪಡೆದು ನೇರವಾಗಿ ಕೆಪಿಎಸ್ಸಿ ಕಚೇರಿ ಮುಂದೆ ಮಾಧ್ಯಮ ಹೇಳಿಕೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಹೇಳಿದ್ದೇನು ? 1/1
41
576
1K
@AKSSAofficial
AKSSA OFFICIAL
6 months
ನನ್ನ ಬಸ್ ಚಾರ್ಜಿನ ಹಣ ನನ್ನ ಪೇನ್ನಿನ ಹಣ ಕೊಡುತ್ತಿದ್ದೆನೆ ಈ ಹಣ ತೆಗೆದುಕೊಂಡು ನ್ಯಾಯಯುತ ನೇಮಕಾತಿ ಮಾಡಿ ಭ್ರಷ್ಟಾಚಾರ ಮುಕ್ತ KPSC ಮಾಡಿ ನನ್ನ ಹುದ್ದೆ ನನ್ನ ಹಕ್ಕು ✊
99
1K
1K
@AKSSAofficial
AKSSA OFFICIAL
7 months
ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ
Tweet media one
174
1K
1K
@AKSSAofficial
AKSSA OFFICIAL
7 months
ಕೆಪಿಎಸ್ಸಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಚಾಟನೆಗೊಳಿಸಬೇಕು ಕೆಪಿಎಸ್ಸಿ ಅಧ್ಯಕ್ಷರು 80 ಕೋಟಿ ಹಣ ಕೊಟ್ಟು ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ #removekspcchairman 1/2
94
750
949
@AKSSAofficial
AKSSA OFFICIAL
6 months
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅನಾಚಾರಗಳು ಭ್ರಷ್ಟಾಚಾರ ಸ್ವಪ್ರತಿಷ್ಠೆ ಗುಂಪುಗಾರಿಕೆ ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೀರಿ ಎಂದು ಭಾವಿಸುತ್ತೇವೆ. ದಯವಿಟ್ಟು ಬಜೆಟ್ ಅಧಿವೇಶನದಲ್ಲಿ ನಮ್ಮ ಪರ ಧ್ವನಿಗೂಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ 🙏
@BasanagoudaBJP
Basanagouda R Patil (Yatnal)
6 months
ದಕ್ಷ ಅಧಿಕಾರಿ ಶ್ರೀಮತಿ ಕೆ.ಎಸ್.ಲತಾ ಕುಮಾರಿ ಅವರನ್ನು ಬಿಟ್ಟು, ಆಯೋಗದಲ್ಲಿರುವ ಆಯಕಟ್ಟಿನ ಸ್ಥಾನದ ಎಲ್ಲಾ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಿ..ಯಾವುದೇ ಒತ್ತಡಕ್ಕೆ ಮಣಿಯದ, ನಿಷ್ಪಕ್ಷಪಾತವಾದ, 'ರಾಜಕೀಯ ನೆಂಟಸ್ತನ' ವಿಲ್ಲದ, ಶುದ್ಧಹಸ್ತದ ಅಧಿಕಾರಿಗಳನ್ನು ಈ ಕೂಡಲೇ ನೇಮಕ ಮಾಡಬೇಕೆಂದು ಆಗ್ರಹಿಸುತ್ತೇನೆ. ಈಗಾಗಲೇ, ಸಾಕಷ್ಟು
101
766
1K
88
1K
930
@AKSSAofficial
AKSSA OFFICIAL
6 months
ಭ್ರಷ್ಟರೆಲ್ಲ ಹಾಗೆ ತಮ್ಮ ತಪ್ಪು ಮರೆಮಾಚಲು ಸಾವಿರ ದಾರಿ ಹುಡುಕುತ್ತಾರೆ ಪ್ರಾಮಾಣಿಕರಿಗೆ ಒಂದೇ ದಾರಿ ನ್ಯಾಯಯುತ ಸ್ಥಾನದಲ್ಲಿ ಒಂದಿಂಚು ಅಲುಗದೆ ಅಚಲವಾಗಿ ನಿಲ್ಲುವುದು @secretarykpsc @KSLathaKumari1 ನಿಮ್ಮ ಪ್ರಾಮಾಣಿಕತೆಗೆ ಲಕ್ಷಾಂತರ ವಿದ್ಯಾರ್ಥಿಗಳು ಜೊತೆಯಾಗುತ್ತೇವೆ #supportLataKumari #removekpscchairman #savekpsc
Tweet media one
190
2K
933
@AKSSAofficial
AKSSA OFFICIAL
6 months
ನಿಮ್ಮ ಭ್ರಷ್ಟಾಚಾರಕ್ಕೆ ಭಿಕ್ಷೆ ಅಭಿಯಾನ (ವಿಜಯಪುರ ಜಿಲ್ಲೆ) #removekpscchairman #savelathakumari madam ಕೆಪಿಎಸ್ಸಿ ಸುಧಾರಣೆಯಾಗಲಿ ಭ್ರಷ್ಟಾಚಾರ ಮುಕ್ತ ನೇಮಕಾತಿಗಳಾಗಲಿ
74
985
926
@AKSSAofficial
AKSSA OFFICIAL
6 months
ಅನ್ನ ಭಾಗ್ಯದಲ್ಲಿ ಹಸಿವು ನೀಗಿತು ಶಕ್ತಿಯಲ್ಲಿ ಮಹಿಳೆಯರು ಮಿಂದೆದ್ದರು ಗೃಹಜ್ಯೋತಿ ಮನೆಬೆಳಗಿತು ಗೃಹಲಕ್ಷ್ಮಿ ಮನೆ ಖಜಾನೆ ಸೇರಿದಳು ಯುವನಿಧಿ ನವ ಯವಕ/ತಿ ಯರು ಖುಷಿಯಾದರು 2.5 ಲಕ್ಷ ಹುದ್ದೆಗಳನ್ನು ಭರ್ತಿಮಾಡುತ್ತೆವೆ ಎಂಬ ಆಶ್ವಾಸನೆ ಯಲ್ಲಿ ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆದು ಉದ್ಯೋಗದ ಫಲ ರಾಜ್ಯದ ಅಭ್ಯರ್ಥಿಗಳಿಗೆ ಸಿಗುವುದೇ ?
Tweet media one
144
1K
870
@AKSSAofficial
AKSSA OFFICIAL
6 months
ಕೆಪಿಎಸ್ಸಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರವಾಗಿ ಮಾನ್ಯ ವಿರೋಧ ಪಕ್ಷದ ಉಪನಾಯಕರಾದ @BelladArvind ಸರ್ ಅವರಿಗೆ AKSSA ವಿದ್ಯಾರ್ಥಿಗಳು ಮನವಿ ಸಲ್ಲಿಸಿ,ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಉಚ್ಚಾಟನೆಗೊಳಿಸಿ @KSLathaKumari1 ಅವರನ್ನು ವರ್ಗಾವಣೆಗೊಳಿಸಬೇಡಿ ಎಂದು ಮನವಿ ಸಲ್ಲಿಸಿದರು #savekpscsecretary #savekpsc
Tweet media one
131
1K
871
@AKSSAofficial
AKSSA OFFICIAL
6 months
ಭ್ರಷ್ಟಾಚಾರ ಮುಕ್ತ ಕೆಪಿಎಸ್‌ಸಿಯಾಗಲಿ ನ್ಯಾಯಯುತವಾದ ನೇಮಕಾತಿಗಳಾಗಲಿ ನಿಮ್ಮ ಭ್ರಷ್ಟತೆಗೆ ಭಿಕ್ಷೆ ಅಭಿಯಾನ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ AKSSA Official
80
1K
851
@AKSSAofficial
AKSSA OFFICIAL
4 months
@KEA_karnataka KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted . AKSSA strongly condemn for risking the youth lives by KEA Board
269
1K
847
@AKSSAofficial
AKSSA OFFICIAL
6 months
ಶೀಘ್ರದಲ್ಲೇ ಎಂಬ ಪದಕ್ಕೆ ಅರ್ಥ ದೊರಕಿಸಿ ಕೊಟ್ಟು ತಮ್ಮ ಹೇಳಿಕೆಗೆ ಬದ್ಧತೆಯನ್ನು ತೋರಿ ಸದನದಲ್ಲಿ ಕೊಟ್ಟ ಮಾತಿನಂತೆ ಗ್ರಾಮ ಆಡಳಿತ ಅಧಿಕಾರಿ VAO ಹುದ್ದೆಗಳಿಗೆ ಅಧಿಸೂಚನೆ ಹೊರಬರಲು ಕಾರಣಕರ್ತರಾದ ಮಾನ್ಯ ಶ್ರೀ @krishnabgowda ಸರ್ ರವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತದೆ 🙏
Tweet media one
Tweet media two
93
762
824
@AKSSAofficial
AKSSA OFFICIAL
4 months
ಅಂತಿಮ ಪಟ್ಟಿಯಲ್ಲಿ ಹೆಸರು "ನಾಪತ್ತೆ" ಕೆ ಎ ಎಸ್ ಹುದ್ದೆಗಳಲ್ಲಿ ಅಂಕಗಳೇ"ನಾಪತ್ತೆ" ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ "ನಾಪತ್ತೆ" ಪರೀಕ್ಷೆಗಳು ನಡೆದು ವರ್ಷಗಳು ಕಳೆದರು ಫಲಿತಾಂಶ "ನಾಪತ್ತೆ" ಪ್ರಾಮಾಣಿಕ ಅಧಿಕಾರಿಗಳು ಕೆಪಿಎಸ್ಸಿಯಿಂದ "ನಾಪತ್ತೆ" ಇದೀಗ ಆಯ್ಕೆ ಪಟ್ಟಿಯೇ "ನಾಪತ್ತೆ " ಒಟ್ಟಾರೆ "ನಾಪತ್ತೆಕೆಪಿಎಸ್ಸಿ "
147
1K
826
@AKSSAofficial
AKSSA OFFICIAL
4 months
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ @kanthakumarr ಅವರನ್ನು ಕಣಕ್ಕಿಳಿಸುತ್ತಿದ್ದೇವೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮೂಗುಮುರಿಯುವ ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇವೆ #VOTEFORYOUTH
Tweet media one
101
747
806
@AKSSAofficial
AKSSA OFFICIAL
6 months
Regarding the letter written by @secretarykpsc honorable governor @TCGEHLOT should immediately clarify your stand to the people and students of the state. All Karnataka State Student association will stand in support of @secretarykpsc #removekpscchairman
Tweet media one
203
1K
785
@AKSSAofficial
AKSSA OFFICIAL
6 months
Kpsc ಎಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅಧ್ಯಕ್ಷರಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರ್ ಅವರ ನಿರಂಕುಶ ಧೋರಣೆ ಖಂಡಿಸಿ ಅಧ್ಯಕ್ಷರನ್ನು ಉಚ್ಚಾಟನೆಗೊಳಿಸಿ ದಕ್ಷ ಅಧಿಕಾರಿಯಾಗಿರುವ @KSLathaKumari1 ಅವರನ್ನು ವರ್ಗಾವಣೆಗೊಳಿಸಬಾರದು ಎಂದುAKSSA ವಿದ್ಯಾರ್ಥಿಗಳು ಅರಭಾಂವಿ ಶಾಸಕರಾರ ಶ್ರೀ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು
83
1K
774
@AKSSAofficial
AKSSA OFFICIAL
6 months
Kpsc ಯಲ್ಲಿ ಪ್ರತಿ ನೇಮಕಾತಿಯು ಹಗರಣದಿಂದಲೇ ಶುರುವಾಗುತ್ತದೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ @kanthakumarr ಅವರು @ZeeKannadaNews ನೊಂದಿಗೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದು ಹೀಗೆ #removeKpscchairman #supportlathakumari @savekpsc
48
963
762
@AKSSAofficial
AKSSA OFFICIAL
6 months
ಕೆಪಿಎಸ್‌ಸಿಯಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ ಕಳೆದ ಆರು ಏಳು ತಿಂಗಳಿಂದ ಯಾವುದೇ ಅಧಿಸೂಚನೆಗಳಿಲ್ಲದೆ ದಿಕ್ಕೆ ತೋಚದಂತೆ ಅತಂತ್ರ ಸ್ಥಿತಿಯಲ್ಲಿದ್ದಾರೆ ನಮ್ಮ ಪರವಾಗಿ ಧ್ವನಿಗೂಡಿಸಿದ ವಿರೋಧ ಪಕ್ಷದ ಉಪನಾಯಕರಾದ ಶ್ರೀ ಅರವಿಂದ್ ಬೆಲ್ಲದ್ ಸರ್ ಅವರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇವೆ #Savekpsc
@BelladArvind
Arvind Bellad
6 months
ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ನೊಂದ ವಿದ್ಯಾರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ, ಈ ಅನ್ಯಾಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿದರು. @INCKarnataka ಸರ್ಕಾರ ಎಲ್ಲೆಲ್ಲಿ ಕೊಳ್ಳೆ ಹೊಡೆಯಬಹುದೋ ಅಲ್ಲಲ್ಲಿ ತನ್ನೊಬ್ಬ ಏಜೆಂಟ್ರಗಳನ್ನು ನೇಮಿಸುತ್ತದೆ, ಅದರಲ್ಲಿ
47
295
315
106
1K
742
@AKSSAofficial
AKSSA OFFICIAL
6 months
ಕೆಪಿಎಸ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿ ಕಾರ್ಯದರ್ಶಿಯಾಗಿರುವ @KSLathaKumari1 ಅವರು ಮತ್ತು ಅಧ್ಯಕ್ಷರಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರ್ ಅವರ ಸಂಘರ್ಷಕ್ಕೆ ಕಾರಣವಾಗಿರುವ ಕಾನೂನು ಸಲಹೆಗಾರರು ಹುದ್ದೆಗೆ ಅಂತಿಮ ಅಂಕಿತ ಹಾಕಬಾರದೆಂದು ಪ್ರಭಾರ ಕಾರ್ಯದರ್ಶಿಯಾಗಿರುವ ��ಾಕೇಶ್ ಕುಮಾರ್ ಕೆ ಸರ್ ರವರಿಗೆ ವಿನಂತಿಸಿಕೊಳ್ಳುತ್ತೇವೆ
Tweet media one
101
1K
730
@AKSSAofficial
AKSSA OFFICIAL
3 months
ಒಂದು ಮತ ನೀಡಿದರು ವಿದ್ಯಾರ್ಥಿಗಳ ಪರ ಧ್ವನಿ ಎತ್ತುತ್ತೇನೆ @kanthakumarr ಅವರಿಂದ ಹೇಳಿಕೆ ದಯವಿಟ್ಟು ಬೆಂಬಲಿಸಿ ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಕೈಜೋಡಿಸಿ ! #voteforkanthakumarr #Bangaloresouth
78
519
739
@AKSSAofficial
AKSSA OFFICIAL
1 month
ದಿನಾಂಕ28-8-2023 ರಲ್ಲಿ ಅಧಿಸೂಚನೆಯಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳಿಗೆ 21-01-2024ರಲ್ಲಿ ಪರೀಕ್ಷೆ ನಡೆದಿರುತ್ತದೆ.ಪರೀಕ್ಷೆ ನಡೆದು 6 ತಿಂಗಳಾದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೂಡಲೇ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಮತ್ತು 1:3 cti ಮೆರಿಟ್ ಲಿಸ್ಟ್ ಬಿಡುಗಡೆಗೊಳಿಸಬೇಕಾಗಿ ವಿನಂತಿ. @secretarykpsc
Tweet media one
Tweet media two
141
1K
715
@AKSSAofficial
AKSSA OFFICIAL
6 months
ನಿಮ್ಮ ಭ್ರಷ್ಟತೆಗೆ ನಮ್ಮ ಭಿಕ್ಷೆ ಅಭಿಯಾನ! ಕೆಪಿಎಸ್ಸಿ ಭ್ರಷ್ಟಾಚಾರ ಮುಕ್ತವಾಗಲಿ ನ್ಯಾಯಯುತ ನೇಮಕಾತಿಗಳಾಗಲಿ ನನ್ನ ಹುದ್ದೆ ನನ್ನ ಹಕ್ಕು ಭಿಕ್ಷೆ ತಗೋಳಿ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿ #svaekpsc #removeKPSCchairman #supportlathaKumari madam
42
737
705
@AKSSAofficial
AKSSA OFFICIAL
6 months
ಕೆಪಿಎಸ್‌ಸಿಯಿಂದ ಸ್ಪಂದನೆ ದೊರೆಯದೆ @CMofKarnataka ನಿಮ್ಮ ಜನಸ್ಪಂದನದಲ್ಲಿ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ @KSLathaKumari1 ರಜೆ ಮೇಲೆ ಕಳಿಸಿರುವ ಹುನ್ನಾರ ಎಲ್ಲಾವನ್ನು ನಿಮ್ಮ ಬಳಿಗೆ ರಾಜ್ಯದ ವಿದ್ಯಾರ್ಥಿಗಳು ತಂದಿದ್ದಾರೆ ಜನ ಸ್ಪಂದನದ ಜೊತೆ ವಿದ್ಯಾರ್ಥಿಗಳ ಸ್ಪಂದನವು ಆಗಲಿ @THBengaluru #savekpscsecretary
Tweet media one
119
1K
681
@AKSSAofficial
AKSSA OFFICIAL
7 months
ಜೈಲಿನಿಂದ ಜಾಮೀನು ಪಡೆದು ನೇರವಾಗಿ ಕೆಪಿಎಸ್ಸಿ ಕಚೇರಿ ಮುಂದೆ ಮಾಧ್ಯಮ ಹೇಳಿಕೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಹೇಳಿದ್ದೇನು ? 1/2
56
562
672
@AKSSAofficial
AKSSA OFFICIAL
6 months
On behalf of All Karnataka State Students association, (AKSSA OFFICIAL)many thanks to @nimmasuresh Sir who is constantly working hard for the improvement of KPSC.
@THBengaluru
The Hindu-Bengaluru
6 months
Job aspirants led by #BJP MLA Suresh Kumar protest outside Udyoga Soudha #Bengaluru against delay in conduct of recruitment exams & publication of selection lists due to protracted discord between Karnataka Public Service Commission chairman, members & secretary 📹: @photomurali1
20
210
389
58
773
659
@AKSSAofficial
AKSSA OFFICIAL
7 months
@PriyankKharge @BJP4India @BJP4Karnataka @BasanagoudaBJP @CMofKarnataka @IYC What is this ? You all know how corrupt , negligible is our KPSC & its chairman. AKSSA president Kanthakumar who raised voice against this corruption has been kept in jail filing under IPC sec 353
Tweet media one
Tweet media two
Tweet media three
167
776
648
@AKSSAofficial
AKSSA OFFICIAL
8 months
Very RUDE Behaviour with PSI Aspirants who came to request with CM for PSI EXAM Postpone . Very shameful ! @PriyankKharge @CMofKarnataka @BJP4India @BYVijayendra @tv9kannada
132
451
645
@AKSSAofficial
AKSSA OFFICIAL
5 months
ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ? ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ @INCKarnataka ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು @RahulGandhi ಅವರು ದೂರುತ್ತಿದ್ದಾರೆ ನಗಬೇಕೋ ಅಳಬೇಕು ?
Tweet media one
Tweet media two
131
1K
644
@AKSSAofficial
AKSSA OFFICIAL
5 months
@siddaramaiah @CMofKarnataka @PriyankKharge @CMahadevappa ಅಂದು ಕೊಂಡಹಾಗೇ ಎಲ್ಲವೂ ಮಾಡಿದ್ದಿರಿ ಲತಾ ಕುಮಾರಿ ಮೇಡಂ ಅವರನ್ನು ರಜೆ ಮೇಲೆ ಕಳಿಸಿ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆದು ನ್ಯಾಯಾಂಗದ ಮೂಲಕ ಸಂಘಟನೆಯ ಬಾಯಿ ಮುಚ್ಚಿಸಿ ನಿಮ್ಮ‌ ಕೆಲಸವನ್ನು ಸಾಧಿಸಿಕೊಂಡಿರಿ ನಿಮ್ಮ ಭ್ರಷ್ಟವ್ಯವಸ್ಥೆಗೆ ದಿಕ್ಕಾರವಿರಲಿ
Tweet media one
306
1K
641
@AKSSAofficial
AKSSA OFFICIAL
6 months
ಇಂದಿನ @CMofKarnataka ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನ ದಾಖಲಿಸಲು ಬಂದಿದ್ದರು @KarnatakaCops ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಂಪೂರ್ಣವಾಗಿ ಸಹಕರಿಸಿದ್ದಾರೆ AKSSA ವತಿಯಿಂದ ಮಾನ್ಯರಾಜ್ಯ ಪೊಲೀಸ್ ಇಲಾಖೆಗೆ ಧನ್ಯವಾದಗಳು
Tweet media one
Tweet media two
37
791
627
@AKSSAofficial
AKSSA OFFICIAL
6 months
ನಿಮ್ಮ ಭ್ರಷ್ಟತೆಗೆ ನಮ್ಮ ಭಿಕ್ಷೆ ಅಭಿಯಾನ! ಕೆಪಿಎಸ್ಸಿ ಭ್ರಷ್ಟಾಚಾರ ಮುಕ್ತವಾಗಲಿ ನ್ಯಾಯಯುತ ನೇಮಕಾತಿಗಳಾಗಲಿ ನನ್ನ ಹುದ್ದೆ ನನ್ನ ಹಕ್ಕು ಭಿಕ್ಷೆ ತಗೋಳಿ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿ ಭಿಕ್ಷೆ ಅಭಿಯಾನದಿಂದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಒಟ್ಟು ಹಣ 1/2 #svaekpsc #removeKPSCchairman #supportlathaKumari
38
657
637
@AKSSAofficial
AKSSA OFFICIAL
6 months
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಇನ್ನಿತರ ವಿಷಯಗಳ ಕುರಿತು ವಿದ್ಯಾರ್ಥಿಗಳ ನೋವು ಆಕ್ರೋಶಗಳನ್ನ ರಾಜ್ಯದ ಜನತೆ ಮುಂದೆ ತೆರೆದಿಡಲು ವೇದಿಕೆ ಸೃಷ್ಟಿಸಿಕೊಟ್ಟ @ZeeKannadaNews ಚಾನಲ್ ನ ಮುಖ್ಯಸ್ಥರಿಗೆ & ಸಿಬ್ಬಂದಿ ವರ್ಗಕ್ಕೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಈ ಮೂಲಕ ಧನ್ಯವಾದಗಳು ಅರ್ಪಿಸುತ್ತದೆ #SAVEKPSC
Tweet media one
Tweet media two
35
620
627
@AKSSAofficial
AKSSA OFFICIAL
7 months
ಸದಾ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಯುವಜನರ ಬಗ್ಗೆ ಆಲೋಚಿಸುವ ಹಿರಿಯ ಹಾಗೂ ಪ್ರಭುದ್ಧ ರಾಜಕಾರಣಿ @nimmasuresh ಸರ್ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಅನಂತ ಅನಂತ ಧನ್ಯವಾದಗಳು ನಿಮ್ಮ ಧ್ವನಿ ಹೀಗೆ ಇರಲಿ ಎಂದು ಆಶಿಸುತ್ತೇವೆ
Tweet media one
72
800
633
@AKSSAofficial
AKSSA OFFICIAL
6 months
Kpsc ಸುಧಾರಣೆಗಾಗಿ ನಿರಂತರವಾಗಿ ವರದಿ ಪ್ರಸಾರ ಮಾಡುತ್ತಿರುವ @prajavani @rajeshraichatla @kprabhanews ಹಾಗೂ ಕರ್ನಾಟಕ ರಾಜ್ಯದ ಮಾಧ್ಯಮ ಮಿತ್ರರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಲಕ್ಷಾಂತರ ವಿದ್ಯಾರ್ಥಿಗಳು ನಿಮ್ಮ ಈ ಕಾರ್ಯಕ್ಕೆ ಆಭಾರಿಯಾಗಿರುತ್ತಾರೆ #removekpscchairman
Tweet media one
Tweet media two
Tweet media three
54
783
615
@AKSSAofficial
AKSSA OFFICIAL
6 months
All Karnataka state student association ಸಂಘಟನೆಯು ಭ್ರಷ್ಟಾಚಾರ ಮುಕ್ತ ನೇಮಕಾತಿಗಳು kpsc/ Kea /Ksp ನ್ಯಾಯವಾದ ನೇಮಕಾತಿಗಳಿಗೆ ಶ್ರಮಿಸುತ್ತಿದೆ ನಮ್ಮ ಎಲ್ಲಾ ಕಾರ್ಯಗಳಿಗೂ ಯಾವುದೇ ಹಣ ಪಡೆಯದೆ ಉಚಿತವಾಗಿ ಕಾನೂನಾತ್ಮಕ ಬೆಂಬಲ ನೀಡುತ್ತಿರುವ @suryamukundaraj ಅವರಿಗೆ ಸಂಘಟನೆಯು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತದೆ
Tweet media one
62
751
609
@AKSSAofficial
AKSSA OFFICIAL
7 months
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಹೆಣ್ಣೆಂದರೆ ಹಾಗೆ ಕೋಟಿ ಜೀವರಾಶಿಗಳಿಗೆ ಬೆಳಕಾಗುವವಳು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದವರು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಧನ್ಯವಾದಗಳು ಮಾನ್ಯರಿಗೆ
Tweet media one
80
592
601
@AKSSAofficial
AKSSA OFFICIAL
6 months
ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾನ್ಯ ಶ್ರೀ @BasanagoudaBJP ಸರ್ ಅವರನ್ನು ಸಂಘಟನೆ ಅಧ್ಯಕ್ಷರಾದ @kanthakumarr ಅವರು ಭೇಟಿಯಾಗಿ ಸದನದಲ್ಲಿ ಧ್ವನಿಯಾಗಿ ಎಂದು ಮನವಿ ಸಲ್ಲಿಸಿದರು ಖಂಡಿತವಾಗಿಯೂ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಆಗುತ್ತೇನೆ ಎಂದು ಮಾನ್ಯರು ಭರವಸೆ ನೀಡಿದ್ದಾರೆ
31
656
598
@AKSSAofficial
AKSSA OFFICIAL
4 months
ಕೆಪಿಎಸ್ಸಿ ಇಲಾಖೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡಿ @kanthakumarr ಅವರಿಂದ ಅಗ್ರಹ ಪರೀಕ್ಷೆಗಳು ನಡೆದು ವರ್ಷಗಳು ಕಳೆದರೂ ಫಲಿತಾಂಶ ಬಿಡುಗಡೆಯಾಗುತ್ತಿಲ್ಲ ಹೆಚ್ಚುವರಿ ಆಯ್ಕೆ ಪಟ್ಟಿ ಅಂತೂ ಕನಸಿನ ಮಾತು @INCKarnataka ಖಾಲಿ ಹುದ್ದೆಗಳ ಭರ್ತಿಗೆ ಭರವಸೆ ನೀಡುತ್ತೀರಿ ನೇಮಕಾತಿ ಇಲಾಖೆಗಳ ಪಾರದರ್ಶಕತೆಗೆ ಶ್ರಮಿಸುವುದಿಲ್ಲ !
71
752
599
@AKSSAofficial
AKSSA OFFICIAL
5 months
@siddaramaiah ನಿಮ್ಮ ಕಾಲದಲ್ಲಿ ಅಧಿಸೂಚನೆಗಳ ಸುವರ್ಣ ಯುಗ KAS, PDO, GROUP B, AE ,JE ,etc ವಿವಿಧ ಇಲಾಖೆಗಳಲ್ಲಿ ಸಾವಿರಾರು ಸಂಖ್ಯೆಗಳಲ್ಲಿ ಹುದ್ದೆಗಳ ಅಧಿಸೂಚನೆಗಳಾಗಿದ್ದಾವೆ ನಿರುದ್ಯೋಗ ನಿವಾರಣೆ ಮಾಡಿ ಯುವ ರಾಮಯ್ಯ ಎನಿಸಿಕೊಂಡಿರಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಧನ್ಯವಾದಗಳು ಅರ್ಪಿಸುತ್ತದೆ #ಯುವರಾಮಯ್ಯ
Tweet media one
105
620
592
@AKSSAofficial
AKSSA OFFICIAL
5 months
@INCKarnataka @siddaramaiah @CMofKarnataka @PriyankKharge @DKShivakumar @CMahadevappa @DrParameshwara @krishnabgowda ವಿದ್ಯಾರ್ಥಿಗಳ ಪರ ಇದ್ದಂತಹ ಪ್ರಾಮಾಣಿಕ ಅಧಿಕಾರಿಯನ್ನು ಕೇವಲ ಆರು ತಿಂಗಳಲ್ಲಿ ವರ್ಗಾವಣೆಗೊಳಿಸಿದ್ದೀರಿ ಇದರ ಪ್ರತಿಫಲವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಲಿದ್ದೀರಿ #votefornota
Tweet media one
Tweet media two
176
1K
562
@AKSSAofficial
AKSSA OFFICIAL
1 month
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಹಾಗೂ SC/ST, OBC ಅಭ್ಯರ್ಥಿಗಳಿಗೆ 33 ವರ್ಷಕ್ಕೆ ವಯೋಮಿತಿ ಸಡಿಲಿಕ್ಕೆ ಮಾಡುವಂತೆ ಕೋರಿಕೊಳ್ಳುತ್ತೇವೆ. @DrParameshwara @siddaramaiah @DKShivakumar @PriyankKharge @INCKarnataka @INCIndia
351
506
570
@AKSSAofficial
AKSSA OFFICIAL
4 months
PSI ಪರೀಕ್ಷೆಯಲ್ಲಿ ಉತ್ತರಗಳೇ ತಪ್ಪು , ಸಿಇಟಿ ಪರೀಕ್ಷೆಯಲ್ಲಿ 51 ಪ್ರಶ್ನೆಗಳು ಪಠ್ಯದಲ್ಲೇ ಇಲ್ಲ , ನಿಗಮ ಮಂಡಳಿ ಪರೀಕ್ಷೆಯಲ್ಲಿ ಗೊಂದಲ ರಮ್ಯಾ ಎಸ್ ಅವರ ಅವಧಿಯಲ್ಲಿ ಒಂದು ಪರೀಕ್ಷೆಯು ಸಹ ಗೊಂದಲವಿಲ್ಲದ ನಡೆದಿಲ್ಲ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಈ ಕೂಡಲೇ ಇವರನ್ನು @KEA_karnataka ಇಲಾಖೆಯಿಂದ ವಜಾಗೊಳಿಸಬೇಕು #removeramya
Tweet media one
Tweet media two
Tweet media three
Tweet media four
198
895
556
@AKSSAofficial
AKSSA OFFICIAL
6 months
ನಿಮ್ಮ ಭ್ರಷ್ಟತೆಗೆ ನಮ್ಮ ಭಿಕ್ಷೆ ಅಭಿಯಾನ #removekpscchairman #savelathakumari madam ಕೆಪಿಎಸ್ಸಿ ಭ್ರಷ್ಟಾಚಾರ ಮುಕ್ತವಾಗಲಿ ನ್ಯಾಯಯುತ ನೇಮಕಾತಿಗಳಾಗಲಿ ಬೆಣ್ಣೆನಗರಿ ದಾವಣಗೆರೆ ❤️🙏
Tweet media one
Tweet media two
Tweet media three
Tweet media four
45
704
541
@AKSSAofficial
AKSSA OFFICIAL
7 months
ವಿದ್ಯಾರ್ಥಿಗಳ ಪರ ಧ್ವನಿಗೂಡಿಸಿದ್ದಕ್ಕೆ @BasanagoudaBJP ಸರ್ ರವರಿಗೆ ಅನಂತ ಅನಂತ ಧನ್ಯವಾದಗಳು ನಿಮ್ಮ ಧ್ವನಿ ನಮ್ಮ ಪರವಾಗಿ ಹೀಗೆ ಇರಲಿ ಎಂದು ಆಶಿಸುತ್ತೇವೆ
@BasanagoudaBJP
Basanagouda R Patil (Yatnal)
7 months
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸಿರುವುದು ಖೇದನೀಯ. Continued 1
82
782
1K
6
287
539
@AKSSAofficial
AKSSA OFFICIAL
3 months
ರಾಜ್ಯದಲ್ಲೇ ಅತ್ಯಂತ ಬೇಜವಾಬ್ದಾರಿ ಇಲಾಖೆ ಎಂದರೆ ಅದು @KEA_karnataka VAO ಹುದ್ದೆಗಳಿಗೆ 2 ದಿನದಿಂದ ಸರ್ವರ್ ಸಮಸ್ಯೆಯಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ ಈಗಾಗಲೇ ಇದ್ದ ಶುಲ್ಕ ಸಮಸ್ಯೆ ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ! ಕೂಡಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ @drmcsudhakar @CMofKarnataka
Tweet media one
Tweet media two
137
600
540
@AKSSAofficial
AKSSA OFFICIAL
4 months
@CMofKarnataka @siddaramaiah ಕೆಪಿಎಸ್ಸಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಈ ದಿವ್ಯ ಮೌನ ಆಘಾತ ತರಿಸುವಂತಿದೆ ಕೂಡಲೇ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಅಕ್ರಮಗಳಿಂದ ಬೇಸತ್ತಿದ್ದಾರೆ ನೇಮಕಾತಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿ
Tweet media one
Tweet media two
Tweet media three
Tweet media four
186
1K
531
@AKSSAofficial
AKSSA OFFICIAL
6 months
ಸರ್ಕಾರದಿಂದ 384 KAS ಹುದ್ದೆಗಳಿಗೆ ಅನುಮೋದನೆ ದೊರೆತಿದ್ದರು ಅಧಿಸೂಚನೆ ಹೊರಡಿಸಲು ಮೀನಾ ಮೇಷ ಎಣಿಸುತ್ತಿರುವುದು ಏಕೆ? ಸಂದರ್ಶನದ ಅಂಕಗಳನ್ನ 25-100 ಹೆಚ್ಚಿಸಲು ಒತ್ತಡ ಹಾಕುತ್ತಿರುವುದು ಏಕೆ ? ಬಡವರ ಮಕ್ಕಳ ಬಾಯಿಗೆ ಮಣ್ಣು ಹಾಕಬೇಡಿ 2 ದಿನದಲ್ಲಿ ಅಧಿಸೂಚನೆ ಹೊರಡಿಸಿ ಇಲ್ಲದಿದ್ದರೆ ಪ್ರತಿಭಟಿಸುತ್ತೇವೆ #removekpscchairman
Tweet media one
60
718
528
@AKSSAofficial
AKSSA OFFICIAL
5 months
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ನಿರಂತರ ಹೋರಾಟದ ಫಲವಾಗಿ KAS ಅಧಿಸೂಚನೆ ಹೊರ ಬಿದ್ದಿದೆ ಸಹಕರಿಸಿದ @siddaramaiah @KSLathaKumari1 @PriyankKharge @DKShivakumar @DrParameshwara ಹಾಗೂ kpsc ಸಿಬ್ಬಂದಿ ವರ್ಗ ಮತ್ತು DPAR ಮುಖ್ಯಸ್ಥರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಯಲಿ
35
458
523
@AKSSAofficial
AKSSA OFFICIAL
1 month
ಪ್ರೊ. ಎಚ್.ಎಸ್.ಭೋಜ್ಯ ನಾಯ್ಕ್ ಅವರು ರಿಜಿಸ್ಟ್ರಾರ್(ಆಡಳಿತ ಮತ್ತು ಮೌಲ್ಯಮಾಪನ) ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪದ ಕುರಿತು ಕರ್ನಾಟಕ ಲೋಕಾಯುಕ್ತರ ಮುಂದೆ ವಿಚಾರಣೆ ಎದುರಿಸುತ್ತಿದ್ದಾರೆ.ಆದರೂ ಅವರನ್ನು KPSCಗೆ ಸದಸ್ಯರನ್ನು ಮಾಡುವುದು ಎಷ್ಟು ಸರಿ? ಕೂಡಲೇ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ. @siddaramaiah
29
565
524
@AKSSAofficial
AKSSA OFFICIAL
7 months
@CMofKarnataka @PriyankKharge @BasanagoudaBJP ಭಾನುವಾರ ನಡೆಯುತ್ತಿರುವ CTI &PSI ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾನ್ಯ ಪೋಲಿಸ್ ಇಲಾಖೆಗೆ ನೀಡಲಾಗಿದೆ ದಯವಿಟ್ಟು ಪರೀಕ್ಷೆಯನ್ನು ಮುಂದುಡಬೇಕೆಂದು AKSSA ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ
107
729
512
@AKSSAofficial
AKSSA OFFICIAL
6 months
ರಾಜ್ಯದ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ನಿಮ್ಮ ಬೆಂಬಲ ಬೇಕಾಗಿದೆ ದಯವಿಟ್ಟು ಸದಾ ಬೆಂಬಲಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ 🙏
@BasanagoudaBJP
Basanagouda R Patil (Yatnal)
6 months
Meritocracy ಗೆ ಮಾನ್ಯತೆ ನೀಡಿ ಪ್ರತಿಭಾನ್ವಿತ, ಬಡ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕಾಗಿದ್ದ ಆಯೋಗ, ಕರ್ನಾಟಕ 'ಪೊಲಿಟಿಕಲ್' ಸರ್ವಿಸ್ ಕಮೀಷನ್ ಆಗಿದೆ. ಪ್ರತಿಯೊಂದು ಹುದ್ದೆಗಳಿಗೆ 'ದರ' ನಿಗದಿ ಮಾಡಿ ಬಿಕರಿ ಮಾಡಿ, ಕಲೆಕ್ಷನ್ ಆಗದಿದ್ದರೆ, ನೇಮಕಾತಿಯನ್ನೇ ವಿಳಂಬಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಗುಟ್ಟೇನಲ್ಲ.
27
336
610
9
432
496
@AKSSAofficial
AKSSA OFFICIAL
25 days
@DrParameshwara @CMofKarnataka @PriyankKharge PSI 545 ಹುದ್ದೆಗಳಿಗೆ ಸಂಬಂಧಿಸಿದಂತೆ ಪಲಿತಾಂಶ ಬಿಡುಗಡೆಗೊಳಿಸಲು ಒತ್ತಾಯಿಸಿ ಮಾನ್ಯ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಬಂಧಿಸಲಾಗಿದೆ ಕೂಡಲೇ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳ ಮನವಿ
165
946
513
@AKSSAofficial
AKSSA OFFICIAL
6 months
@CMofKarnataka @siddaramaiah @DKShivakumar ಬಡ ವಿದ್ಯಾರ್ಥಿಗಳ ಪರ ಪ್ರಾಮಾಣಿಕವಾಗಿ kpsc ಯಲ್ಲಿ ಕಾರ್ಯನಿರ್ವಹಿಸುತ್ತಿರುವ @KSLathaKumari1 ಅವರನ್ನು ಭ್ರಷ್ಟರ ಒತ್ತಡಕ್ಕೆ ಮಣಿದು ವರ್ಗಾವಣೆಗೊಳಿಸಿದ್ದೆ ಆದಲ್ಲಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ತಕ್ಕಉತ್ತರವನ್ನು ನೀಡಲಿದ್ದಾರೆ ; ದಯವಿಟ್ಟು ಅವಕಾಶ ಮಾಡಿಕೊಡಬೇಡಿ
Tweet media one
191
1K
508
@AKSSAofficial
AKSSA OFFICIAL
6 months
@CMofKarnataka ಕೆಪಿಎಸ್ಸಿ ಕಾರ್ಯದರ್ಶಿಯಾದ @KSLathaKumari1 ಅವರ ರಜೆಯನ್ನು ಮತ್ತೆ ವಿಸ್ತರಿಸಲಾಗಿದೆ ಎಂಬ ಮಾಹಿತಿ ಇದೆ ಶಿವಶಂಕರಪ್ಪ ಎಸ್ ಸಾಹುಕಾರ್ ಅವರು ನಿಮ್ಮ ಸರ್ಕಾರಕ್ಕೆ ಎಷ್ಟು ಕಪ್ಪ ನೀಡಿದ್ದಾರೆ ? ಸ್ಪಷ್ಟಪಡಿಸಿ, ದಕ್ಷ ಅಧಿಕಾರಿಗಳ ವಿರುದ್ಧ ನಿಮಗೆ ಏಕೆ ಈ ಅಸಹನೆ ? #Savelathakumari #removekpscchairman #savekpsc
Tweet media one
Tweet media two
118
948
499
@AKSSAofficial
AKSSA OFFICIAL
11 months
@INCIndia @INCKarnataka @tv9kannada @publictvnews @PriyankKharge @BJP4India @secretarykpsc @blsanthosh Massive ralley today at chandralayout and Vijayanagar for transfer of KPSC secretary VIKAS KISHOR . All Karnataka students will protest still huge if didn’t retain Vikas sir
75
548
495
@AKSSAofficial
AKSSA OFFICIAL
7 months
@CMofKarnataka ಎರಡು ಹೊತ್ತಿನ ಊಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಬಂಡಿಗಟ್ಟಲೆ ಪುಸ್ತಕ ,ಗೀಚಿ ಗೀಚಿ ಹಾಳಾದ ಪೆನ್ನುಗಳು, ಇದು ಸ್ವರ್ದಾತ್ಮಕ ಪರೀಕ್ಷೆಯಲ್ಲಿ ತೊಡಗಿ ಯಾವುದಾದರು ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಆಸೆಗಣ್ಣಿನಿಂದ ನೋಡುತ್ತಿರುವ ಅಭ್ಯರ್ಥಿಗಳ ಸ್ಥಿತಿ ನಮಗೆ ಜೈಲು ಶಿಕ್ಷೆಯೇ ? #whereisjustice ?
Tweet media one
103
850
490
@AKSSAofficial
AKSSA OFFICIAL
1 month
ಮಾನ್ಯ @CMofKarnataka @DKShivakumar @DrParameshwara @DgpKarnataka ನಿರುದ್ಯೋಗ ನಿವಾರಣೆಯಲ್ಲಿ ನಿಮ್ಮ ಸರ್ಕಾರ ವಿಫಲವಾಗಿದೆ. ಸಾವಿರಾರು ಸ್ಪರ್ಧಾರ್ಥಿಗಳು #PSI545_ ಮರುಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಕೂಡಲೇ ಸಮಸ್ಯೆ ಬಗೆಹರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ @AKSSAofficial
110
725
493
@AKSSAofficial
AKSSA OFFICIAL
4 months
ಕೆಪಿಎಸ್ಸಿಯಲ್ಲಿ ಇಲಿ ಹೆಗ್ಗಣಗಳ ಕಾಟ ಜಾಸ್ತಿಯಾಗಿರುವ ಕಾರಣ CTI , cooperative inspector , Account assistant , statistical inspector , sericulture extension officer , ಹುದ್ದೆಗಳ ಫಲಿತಾಂಶಗಳನ್ನು ಈ ಕೂಡಲೇ ಬಿಡುಗಡೆಗೊಳಿಸಿ ತಡವಾದಷ್ಟು ಕಡತಗಳು ಹೆಗ್ಗಣಗಳಿಗೆ ಆಹಾರವಾಗುತ್ತವೆ
Tweet media one
Tweet media two
Tweet media three
Tweet media four
95
930
490
@AKSSAofficial
AKSSA OFFICIAL
21 days
@secretarykpsc CTI ಹುದ್ದೆಗಳಿಗೆ ಪರೀಕ್ಷೆ ನಡೆದು ಸುಮಾರು 6 ತಿಂಗಳಾಗುತ್ತಾ ಬಂದರೂ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ.ಕೂಡಲೇ ಕಡ್ಡಾಯ ಕನ್ನಡ ಮತ್ತು 1:3ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಿ ಹಾಗೂ LAND SURVEYOR ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿ ಕೋರುತ್ತೇವೆ. @CMofKarnataka
96
919
484
@AKSSAofficial
AKSSA OFFICIAL
5 months
ತಳವಾರ ಸಾಬಣ್ಣಾ ಅವರೇ ಪರಿಷತ್ತನ್ನು ಬುದ್ದಿವಂತರ ಸದನ ಶಿಕ್ಷಿತರ ಸದನ ಎನ್ನುತ್ತಾರೆ ಒಬ್ಬ ಭ್ರಷ್ಟ kpsc ಅಧ್ಯಕ್ಷರ ಪರವಾಗಿ ಮಾತನಾಡಿತ್ತಿದ್ದಿರಿ ಎಂದರೇ ಅದರ ಒಳ ಉದ್ದೇಶ ಏನು ? ನಿಮ್ಮದೇ ಪಕ್ಷ @BJP4Karnataka kpsc ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ನಿಮಗೆ ನೆನಪಿಲ್ಲವೇ ? ಪಕ್ಷ ನಿಷ್ಠೆ ಇರಲಿ ಆದರೆ ಭ್ರಷ್ಟರನ್ನು ಬೆಂಬಲಿಸಬೇಡಿ
166
705
481
@AKSSAofficial
AKSSA OFFICIAL
7 months
ಕೆಪಿಎಸ್ಸಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಚಾಟನೆಗೊಳಿಸಬೇಕು ಕೆಪಿಎಸ್ಸಿ ಅಧ್ಯಕ್ಷರು 80 ಕೋಟಿ ಹಣ ಕೊಟ್ಟು ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ #removekspcchairman 1/1
35
441
476
@AKSSAofficial
AKSSA OFFICIAL
4 months
Kpcl & ksfc result 670 post K-SET result 402 PSI @kanthakumarr
49
556
481
@AKSSAofficial
AKSSA OFFICIAL
4 months
@KEA_karnataka @drmcsudhakar 1 KPCL ಮರು ಪರೀಕ್ಷೆ 622 ಹುದ್ದೆಗಳು 2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು 3 ಕೆಸೆಟ್ K- SET 2023 ಮೇಲ್ಕಂಡ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಲು ಎಷ್ಟು ವರ್ಷಗಳು ಬೇಕು ? ನಿಮ್ಮ ಈ ನಿಧಾನಗತಿಯ ಚಾಳಿ ಬಿಟ್ಟು ನಿರುದ್ಯೋಗಿ ಯುವ ಸ���ುದಾಯಕ್ಕೆ ಸ್ಪಂದಿಸಿ
Tweet media one
Tweet media two
Tweet media three
175
1K
472
@AKSSAofficial
AKSSA OFFICIAL
4 months
@iShivanandpatil @CMahadevappa @JarkiholiSatish @laxmi_hebbalkar @eshwar_khandre ಮಾನ್ಯ ಸಚಿವರೆ ನಿಮ್ಮ ಮಕ್ಕಳ ಭವಿಷ್ಯ ಅಷ್ಟೇ ನಿಮಗೆ ಮುಖ್ಯವೇ ? ಬಡವರ ಮಕ್ಕಳು, ನಿಮಗೆ ಓಟು ನೀಡುವ ಮಕ್ಕಳ ಭವಿಷ್ಯ ಕೆಪಿಎಸ್ಸಿಯಿಂದ ಡೋಲಾಯಮಾನವಾಗುತ್ತಿದೆ ಕೂಡಲೇ ಬಾಕಿ ಉಳಿದಿರುವ ಫಲಿತಾಂಶಗಳನ್ನು ಬಿಡುಗಡೆಗೊಳಿಸಲು ಸೂಚಿಸಿ #kpscresults
Tweet media one
Tweet media two
131
1K
461
@AKSSAofficial
AKSSA OFFICIAL
7 months
All Karnataka state student association has requested Hon'ble Governor @TCGEHLOT to file a complaint against the ongoing corruption in KPSC
Tweet media one
Tweet media two
Tweet media three
Tweet media four
40
523
452
@AKSSAofficial
AKSSA OFFICIAL
6 months
A young leader for the students should service in the political field. All Karnataka state student association (R) is supporting @vinaygb We request the @INCKarnataka @INCIndia @DKShivakumar @siddaramaiah to give Davanagere Lok Sabha Constituency ticket
Tweet media one
56
373
447
@AKSSAofficial
AKSSA OFFICIAL
5 months
Kpsc ಯಲ್ಲಿ ಬಡವರ ಕೋಟ ಶ್ರೀಮಂತರ ಕೋಟ ಎಂಬ ಎರಡು ವರ್ಗಗಳನ್ನು ಸೃಷ್ಟಿಸಿ ಹುದ್ದೆಗಳನ್ನು ಹರಾಜು ಹಾಕಿ ಶ್ರೀಮಂತರ ಕೋಟದಲ್ಲಿ ಹಣ ಇದ್ದವರು ಹುದ್ದೆ ಪಡೆಯಲಿ ಬಡವರ ಕೋಟದಲ್ಲಿ ಡಿಗ್ರಿ ಪಡೆದವರು ಪ್ರತಿಭಾವಂತರು ಕೂಲಿ ಮಾಡಲಿ ಕೆಪಿಎಸ್‌ಸಿ ಅಭ್ಯರ್ಥಿಯ ನೋವಿನ ಮಾತು #scamkpsc #savekpsc
25
471
449
@AKSSAofficial
AKSSA OFFICIAL
16 days
ಮಾನ್ಯ @CMofKarnataka @DKShivakumar @DrParameshwara @DgpKarnataka ನಿರುದ್ಯೋಗ ನಿವಾರಣೆಯಲ್ಲಿ ನಿಮ್ಮ ಸರ್ಕಾರ ವಿಫಲವಾಗಿದೆ. ಸಾವಿರಾರು ಸ್ಪರ್ಧಾರ್ಥಿಗಳು #PSI545_ ಮರುಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಕೂಡಲೇ ಸಮಸ್ಯೆ ಬಗೆಹರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ @AKSSAofficial
109
747
468
@AKSSAofficial
AKSSA OFFICIAL
5 months
@KEA_karnataka @drmcsudhakar 1 670 POST ಆಕ್ಷೇಪಣೆ ಸಲ್ಲಿಸಲು ಲಿಂಕ್ ಬಿಡುಗಡೆಗೊಳಿಸಿ 2 KPCL ಪರಿಷ್ಕೃತ ಕೀ ಉತ್ತರಗಳು ಪ್ರಕಟಣೆಯಾಗಿಲ್ಲ 3 K SET ಫಲಿತಾಂಶ ಬಿಡುಗಡೆಗೊಳಿಸಿ All Karnataka state student association ( R) ಮೇಲಿನ ಬೇಡಿಕೆಗಳಿಗಾಗಿ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಪರಿಗಣಿಸಿ ವಿಳಂಬ ನೀತಿ ಕೈಬಿಡಿ
Tweet media one
Tweet media two
Tweet media three
152
928
439
@AKSSAofficial
AKSSA OFFICIAL
7 months
ಆಡಳಿತಕ್ಕೆ ಬರುವ ಮುಂಚೆ ಸಂವಿಧಾನವೇ ನಮ್ಮ ಆತ್ಮ ಎಂದಿದ್ದೀರಿ ಕೆಪಿಎಸ್ಸಿ ಅಧ್ಯಕ್ಷರು ಸಂವಿಧಾನ ವಿರುದ್ಧವಾಗಿ ನಡೆಯುತ್ತಿದ್ದಾರೆ ಯಾವುದೇ ಅಧಿಸೂಚನೆಗಳು ಬಿಡುತ್ತಿಲ್ಲ ಫಲಿತಾಂಶಗಳಿಗೆ ವರ್ಷ ಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದೆ ಓದುವ ಅಭ್ಯರ್ಥಿಗಳಿಗೆ ದಿಕ್ಕೆ ತೋಚದಂತಾಗಿದೆ ಸರ್ಕಾರದ ನಿಲುವನ್ನ ಈ ಕೂಡಲೇ ಸ್ಪಷ್ಟಪಡಿಸಿ
@CMahadevappa
Dr H C Mahadevappa(Buddha Basava Ambedkar Parivar)
7 months
ಪ್ರತಿಭಟನೆ ಎಂಬುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಮಗೆ ನೀಡಿದ ಹಕ್ಕು. ಈ ವಿಷಯದಲ್ಲಿ ಅಭ್ಯರ್ಥಿಗಳು ಆತಂಕ ಪಡುವುದು ಬೇಡ
67
148
295
29
529
439
@AKSSAofficial
AKSSA OFFICIAL
5 months
@secretarykpsc Sir ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ 230 /KK 15 Commercial Tax Inspector (CTI) ಹುದ್ದೆಗಳಿಗೆ ಸಂಬಂಧಿಸಿದಂತೆ JAN 21 2024 ಪರೀಕ್ಷೆ ನಡೆದಿರುತ್ತದೆ ಇಲ್ಲಿವರೆಗೂ ಪಲಿತಾಂಶ ಪ್ರಕಟಣೆ ಯಾಗಿರುವುದಿಲ್ಲ ಶೀಘ್ರದಲ್ಲೇ ಫಲಿತಾಂಶ ಬಿಡುಗಡೆಗೊಳಿಸಿ kpsc ಎಂದರೆ ವಿಳಂಬದ ಭೂತ ಎಂಬ ಹಣೆಪಟ್ಟಿಯನ್ನು ತಪ್ಪಿಸಿ
Tweet media one
Tweet media two
93
810
435
@AKSSAofficial
AKSSA OFFICIAL
4 months
@KEA_karnataka @drmcsudhakar @krishnabgowda ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಕಾರು ಡೀಸೆಲ್ ಇನ್ನಿತರ ಖರ್ಚು ವೆಚ್ಚಗಳಿಗೆ ಬಡ ವಿದ್ಯಾರ್ಥಿಗಳ ಹಣವೇಕೆ ? ಕೂಡಲೇ ಶುಲ್ಕ ಕಡಿಮೆ ಮಾಡಿ
Tweet media one
Tweet media two
Tweet media three
Tweet media four
99
894
434
@AKSSAofficial
AKSSA OFFICIAL
4 months
@KEA_karnataka 1 KPCL ಮರು ಪರೀಕ್ಷೆ 622 ಹುದ್ದೆಗಳು 2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು 3 ಕೆಸೆಟ್ K- SET 2023 ಮೇಲ್ಕಂಡ ಹುದ್ದೆಗಳಿಗೆ ಈಗಾಗಲೇ ಪರಿಷ್ಕೃತ ಉತ್ತರಗಳನ್ನು ಪ್ರಕಟಿಸಲಾಗಿದೆ All Karnataka state student association ಅಂತಿಮ ಫಲಿತಾಂಶಕ್ಕೆ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಮನವಿಯನ್ನು ಪರಿಗಣಿಸಿ
Tweet media one
Tweet media two
Tweet media three
155
921
434
@AKSSAofficial
AKSSA OFFICIAL
5 months
@secretarykpsc @DKShivakumar @PriyankKharge @CMofKarnataka @DrParameshwara ಮಾನ್ಯರೇ KAS ಪೂರ್ವಭಾವಿ ಪರೀಕ್ಷೆ ಮೇ 5 ರಂದು ನಿಗದಿಯಾಗಿದೆ ಪಠ್ಯಕ್ರಮವು ತುಂಬಾ ವಿಸ್ತಾರವಾಗಿದ್ದು ಕೇವಲ 60 ದಿನಗಳ ಸಮಯದಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಹಾಗಾಗಿ ಕನಿಷ್ಠ ನಾಲ್ಕು ತಿಂಗಳು ಕಾಲಾವಕಾಶವನ್ನು ನೀಡಬೇಕಾಗಿ ವಿನಂತಿ
Tweet media one
Tweet media two
100
873
433
@AKSSAofficial
AKSSA OFFICIAL
7 months
All Karnataka state student association ಸಂಘಟನೆಯು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರ ಬೆಂಬಲಕ್ಕೆ ಬಲವಾಗಿ ನಿಲ್ಲಲಿದೆ @CMofKarnataka ಕಡು ಭ್ರಷ್ಟ ಶಿವಶಂಕರಪ್ಪ ಸಾಹುಕಾರ್ ಅವರ ಒತ್ತಡಕ್ಕೆ ಮಣಿದು, ಕಾರ್ಯದರ್ಶಿ ಅವರನ್ನು ವರ್ಗಾವಣೆ ಮಾಡಿದ್ದಲ್ಲಿ ರಾಜ್ಯಾದ್ಯಂತ ಹೋರಾಟಕ್ಕಿಳಿಯಲಿದ್ದೇವೆ,
Tweet media one
Tweet media two
Tweet media three
Tweet media four
53
632
425
@AKSSAofficial
AKSSA OFFICIAL
6 months
Kpsc Account assistant 1:3 DV ಫಲಿತಾಂಶ ಪಟ್ಟಿಗೆ ಸಂಬಂಧಿಸಿದಂತೆ ಕ್ರಮವಾಗಿ ಒಂದೇ ಸೆಂಟರ್ ಗಳಲ್ಲಿ ಅಭ್ಯರ್ಥಿಗಳು ಹೇಗೆ ಆಯ್ಕೆ ಪಟ್ಟಿಯಲ್ಲಿ ಬರಲು ಸಾಧ್ಯ?ಈ ವಿಚಾರ ವಿದ್ಯಾರ್ಥಿಗಳಲ್ಲಿ ತೀವ್ರತರವಾದ ಅನುಮಾನ ಹುಟ್ಟು ಹಾಕಿದೆ ಈ ಕೂಡಲೇ ಇಲಾಖೆಯು ವೆರಿಫಿಕೇಶನ್ ಮುನ್ನ ಅಂಕಗಳನ್ನ ಪ್ರಕಟಿಸಬೇಕಾಗಿ ಸಂಘಟನೆಯು ಒತ್ತಾಯಿಸುತ್ತದೆ #scamkpsc
Tweet media one
Tweet media two
Tweet media three
Tweet media four
74
712
421
@AKSSAofficial
AKSSA OFFICIAL
7 months
@CMofKarnataka @DKShivakumar ಮಾನ್ಯರೇ ಈ ಕೂಡಲೇ ಕೆಪಿಎಸ್ಸಿ ಎಂಬ ಸಾಂವಿಧಾನಿಕ ಸಂಸ್ಥೆಯನ್ನು ತಿಜೋರಿಯನ್ನಾಗಿ ಪರಿವರ್ತಿಸಿಕೊಂಡು ಕೆಪಿಎಸ್ಸಿಯ ಘನತೆಯನ್ನು ಮಣ್ಣು ಪಾಲು ಮಾಡುತ್ತಿರುವ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರ್ ನನ್ನ ಉಚ್ಛಾಟಿಸಿ ಎಂದು ಮಾನ್ಯ ರಾಷ್ಟ್ರಪತಿಯವರಿಗೆ ಒತ್ತಡ ಹಾಕಿ ಬಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ
55
539
407
@AKSSAofficial
AKSSA OFFICIAL
5 months
@KSLathaKumari1 ನಿಮ್ಮಂತ ನಿಷ್ಠಾವಂತ ಅಧಿಕಾರಿಗಳನ್ನು ತಡೆದುಕೊಳ್ಳುವ ಶಕ್ತಿ ಈ ಭ್ರಷ್ಟ ವ್ಯವಸ್ಥೆಗೆ ಇಲ್ಲ ಮೇಡಂ ಭ್ರಷ್ಟರು ಉಳಿದರು ; ನಿಷ್ಠಾವಂತರು ಪ್ರಾಮಾಣಿಕರು ಅಳಿದರು !
@secretarykpsc
Secretary KPSC
5 months
KITCHEN to KPSC has been quite a challenging journey, but I've endeavored to streamline the system. I am deeply grateful for the opportunity to serve and extend my thanks to everyone involved.
197
600
793
66
836
408
@AKSSAofficial
AKSSA OFFICIAL
5 months
@KEA_karnataka @drmcsudhakar @DrParameshwara @DKShivakumar Kindly resolve key answers issue of KEA PSI 545 exam ,as around 8 questions needs change of key answers. If not Aspirants will go to court &again it will be delayed for years. so Respond immediately &finish the process .
175
925
399
@AKSSAofficial
AKSSA OFFICIAL
5 months
ಸಾಂವಿಧಾನಿಕ ಸಂಸ್ಥೆಯಲ್ಲಿರುವ ಕೆಪಿಎಸ್ಸಿ ಅಧ್ಯಕ್ಷರು ರಾಜಕೀಯ ಹುದ್ದೆಯಲ್ಲಿರುವ @MPRBJP @BSYBJP ಅವರನ್ನು KAS ಅಧಿಸೂಚನೆಯ ಸಮಯದಲ್ಲಿ ಭೇಟಿಯಾಗಬಹುದೇ ? ರಾಜ್ಯದ ವಿದ್ಯಾರ್ಥಿಗಳು ಅಧಿಸೂಚನೆಗಳಿಲ್ಲದೆ ನರಳುತ್ತಿದ್ದಾರೆ kpscಯಲ್ಲಿ ಸಾವಿರಾರು ಹುದ್ದೆಗಳು ಅನುಮೋದನೆಗೊಂಡಿದ್ದರು ಅಧಿಸೂಚನೆಗಳಿಲ್ಲ ಕಾರಣವೇನು ?
Tweet media one
Tweet media two
49
564
403
@AKSSAofficial
AKSSA OFFICIAL
7 months
@secretarykpsc @DKShivakumar @CMofKarnataka ಕೆಪಿಎಸ್ಸಿ ನಡೆಸಿದ CTI ಪರೀಕ್ಷೆಯಲ್ಲಿ CANDIDATES COPY OMR OFFICE COPY OMR ನೋಂದಣಿ ಸಂಖ್ಯೆ ಬದಲಾವಣೆಯಾಗಿದ್ದಾವೆ, ಎಷ್ಟು ಕೋಟಿಗೆ CTI ಹುದ್ದೆಗಳು ಸೇಲ್ ಆಗಿದ್ದಾವೆ ಎಂಬುದು ಈ ಕೂಡಲೇ ರಾಜ್ಯದ ಜನತೆಗೆ ಸ್ಪಷ್ಟಪಡಿಸಿ ಕೆಪಿಎಸ್ಸಿ ಕಚೇರಿ ಮುಂದೆ ಹುದ್ದೆಗಳ ರೇಟ್ ಬೋರ್ಡ್ ಹಾಕಿ
112
647
396
@AKSSAofficial
AKSSA OFFICIAL
6 months
#removekpscchairman #savelathakumari madam ನಿಮ್ಮ ಭ್ರಷ್ಟತೆಗೆ ಭಿಕ್ಷೆ ಅಭಿಯಾನ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ AKSSA Official
67
976
403
@AKSSAofficial
AKSSA OFFICIAL
4 months
ಕರ್ನಾಟಕ ರಾಜ್ಯದ ಪ್ರೀತಿಯ ಮಾಧ್ಯಮ ಮಿತ್ರರೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ ಶ್ರೀಕಾಂತ್ ಕುಮಾರ್ ಆರ್ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದ್ದು ನಾಳೆ ಬೆಳಗ್ಗೆ 12:30 ಕ್ಕೆ ಪತ್ರಿಕಾಗೋಷ್ಠಿ ಇದ್ದು ದಯವಿಟ್ಟು ಬೆಂಬಲಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ
Tweet media one
Tweet media two
32
459
399
@AKSSAofficial
AKSSA OFFICIAL
7 months
@suryamukundaraj ಸರ್ ಮತ್ತು ತಂಡದವರು ಯಾವುದೇ ಫೀಸನ್ನು ಪಡೆಯದೆ ಉಚಿತವಾಗಿ ಕೆಪಿಎಸ್ಸಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿ ಜಾಮೀನು ರಹಿತ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂತಕುಮಾರ ಅವರನ್ನು ಜಾಮೀನಿನ ಮೂಲಕ ಬಿಡಿಸುವಲ್ಲಿ ನಮ್ಮ ಸಂಘಟನೆಗೆ ನೆರವಾಗಿದ್ದಾರೆ ಮಾನ್ಯರಿಗೆ AKSSA ವತಿಯಿಂದ ಅನಂತ ಧನ್ಯವಾದಗಳು
Tweet media one
Tweet media two
119
614
388
@AKSSAofficial
AKSSA OFFICIAL
7 months
@CMofKarnataka ನಿಮ್ಮ ಸರ್ಕಾರ ಕೆಪಿಎಸ್ಸಿ ಎಂಬ ಸಾಂವಿಧಾನಿಕ ಸಂಸ್ಥೆಗೆ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಿರುವುದು ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿ ಎಂಬ ಉದ್ದೇಶಕ್ಕೊ? ಅಥವಾ ಬಡವರ ರಕ್ತ ಹೀರಿ ಭ್ರಷ್ಟಾಚಾರ ಮಾಡಿ ನಮಗೂ ಪಾಲು ಕೊಡಿ ಎಂದು ಹೇಳಿ ಕಳಿಸಿರುವ ಏಜೆಂಟರುಗಳೂ ? ನಮ್ಮ ಪ್ರಶ್ನೆಗೆ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತರ ಕೊಡಿ
Tweet media one
Tweet media two
Tweet media three
Tweet media four
76
554
390
@AKSSAofficial
AKSSA OFFICIAL
4 months
@KEA_karnataka @drmcsudhakar ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹಾಗೂ ಇತರೆ ಇಲಾಖೆಗಳ ಅಧಿಸೂಚನೆ ಹೊರಬಿದ್ದಿದ್ದು GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ ಈ ಶುಲ್ಕವು ವಿದ್ಯಾರ್ಥಿಗಳಿಗೆ ದುಬಾರಿಯಾಗಿದ್ದು ಕೂಡಲೇ ಶುಲ್ಕವನ್ನು ಕಡಿಮೆಗೊಳಿಸಲು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
Tweet media one
Tweet media two
Tweet media three
Tweet media four
119
887
389
@AKSSAofficial
AKSSA OFFICIAL
5 months
@secretarykpsc @KEA_karnataka @siddaramaiah @DKShivakumar Dear sir As we dont have enough time to cover the vast syllabus of KAS exam and with PSI exam coinciding with Lok Sabha elections we request you to postpone both the exams to a future date #postponekasprelims #PSI402
Tweet media one
Tweet media two
Tweet media three
193
767
386
@AKSSAofficial
AKSSA OFFICIAL
6 months
1 ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಗ್ರಾಮ ಆಡಳಿತ ಅಧಿಕಾರಿ ಪರೀಕ್ಷಾ ಶುಲ್ಕ ಇಳಿಕೆ 2 NIOS ಪ್ರಮಾಣ ಪತ್ರ ಗೊಂದಲ 3 ಪಿಎಸ್ಐ 545 ಹುದ್ದೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರ 4 ವಯೋಮಿತಿಯನ್ನ ಸಡಿಲಿಕೆ 1/1
28
337
384
@AKSSAofficial
AKSSA OFFICIAL
5 months
All Karnataka state student association' R' ಸಂಘಟನೆಯ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿರುವ 750 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡ ಮಾನ್ಯ ಸಚಿವರಾದ @Chaluvarayaswam ಸರ್ ರವರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ಅರ್ಪಿಸುತ್ತಾ ಶೀಘ್ರದಲ್ಲೇ ಅಧಿಸೂಚನೆಯನ್ನು ನಿರೀಕ್ಷಿಸುತ್ತೇವೆ #notifyagriculture
Tweet media one
Tweet media two
52
490
376
@AKSSAofficial
AKSSA OFFICIAL
5 months
@KEA_karnataka @drmcsudhakar @krishnabgowda Sir VAO ಹುದ್ದೆಗಳಿಗೆ ಕೆಇಎ ಇಲಾಖೆಯು ಅಧಿಸೂಚನೆ ಹೊರಡಿಸಿದೆ, ಆದರೆ ಭಾರಿ ಪ್ರಮಾಣದ ಅರ್ಜಿ ಶುಲ್ಕವನ್ನು ವಿಧಿಸಿದೆ ಈ ಶುಲ್ಕವನ್ನು ಬಡ ವಿದ್ಯಾರ್ಥಿಗಳು ತುಂಬಲು ಅಸಾಧ್ಯ ಶುಲ್ಕ ಪ್ರಮಾಣ ಕಡಿಮೆ ಮಾಡಿ ಹಾಗೂ ಈ ಹುದ್ದೆಗಳಿಗೆ ದಯವಿಟ್ಟು 3 ವರ್ಷದ ವಯೋಮಿತಿ ಸಡಿಲಿಕೆಗೆ ಮನವಿ ಮಾಡುತ್ತೇವೆ
Tweet media one
Tweet media two
Tweet media three
69
706
367
@AKSSAofficial
AKSSA OFFICIAL
15 days
@secretarykpsc CTI ಪರೀಕ್ಷೆ ನಡೆದು ಸುಮಾರು 7 ತಿಂಗಳಾಗುತ್ತಾ ಬಂದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೇಳಿದಾಗಲೆಲ್ಲ 1ವಾರ, 2ವಾರಗಳೆಂದು ಮುಂದೂಡುತ್ತಿರುವುದು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.ಕೂಡಲೇ 1:3 CTI ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
Tweet media one
Tweet media two
Tweet media three
Tweet media four
106
820
368