kanthakumarr Profile Banner
Kanthakumar R / ಕಾಂತಕುಮಾರ್ ಆರ್ Profile
Kanthakumar R / ಕಾಂತಕುಮಾರ್ ಆರ್

@kanthakumarr

Followers
7K
Following
370
Statuses
625

ಅಧ್ಯಕ್ಷರು - ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ) ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು

Shared route From (12.9834336,
Joined August 2023
Don't wanna be here? Send us removal request.
@kanthakumarr
Kanthakumar R / ಕಾಂತಕುಮಾರ್ ಆರ್
1 day
ಕೆಎಎಸ್ ಮರುಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ನಾಡಿನ ಹಿರಿಯ ಸಾಹಿತಿಗಳು ಮರುಪರೀಕ್ಷೆ ರದ್ದುಗೊಳಿಸಿ ಮತ್ತೊಮ್ಮೆ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.@siddaramaiah #kasreexam #kpscmosa (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
Tweet media three
Tweet media four
130
520
347
@kanthakumarr
Kanthakumar R / ಕಾಂತಕುಮಾರ್ ಆರ್
2 days
Eligibility for Bsc Horticulture in field officer We, Horticulture graduates, have studied plantation crops, including rubber, in detail during our 4-year degree. However, the recent #FieldOfficer recruitment(2025) by the #RubberBoard only specifies Bachelor’s Degree in Agriculture or equivalent, without clear mention of our eligibility. @CMOKerala @pinarayivijayan 👉This ambiguity excludes us from applying for a post we are fully qualified for. We humbly request: 1. Clarification on whether Horticulture is considered equivalent to Bachelor’s Degree in Agriculture for this post. As mentioned in Notification. 2. Immediate steps to allow Horticulture graduates to apply for the position and ensure fair opportunity. 👉Please recognize our qualifications and expertise in plantation crops like rubber. Kindly take prompt action to address this issue. We sincerely request your kind intervention to resolve this matter promptly and ensure fairness in the recruitment process. Thank you for your time and consideration. We look forward to your positive response. Sincerely,@AKSSAofficial #HorticultureGraduatesMatter #FieldOfficerRecruitment #EqualOpportunity @RubberBoard @CimGOI @Horti_GoI @horticulture_of @AgriGoI @HorticultureGoK @BangaloreUas @UASDharwad_05 @ICAR_IIHR @UHS_Bagalkot @icarindia @TNAU_coimbatore
Tweet media one
12
275
152
@kanthakumarr
Kanthakumar R / ಕಾಂತಕುಮಾರ್ ಆರ್
2 days
ಭಾಷಾ ಪ್ರೀತಿ ಮೆರೆದ ಮಹಾರಾಷ್ಟ್ರ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಗ್ಗೊಲೆ ಮಾಡುತ್ತಿರುವ ಕೆಪಿಎಸ್ಸಿಗೆ ಧಿಕ್ಕಾರ. ಕರ್ನಾಟಕದಲ್ಲಿ ಕೆಪಿಎಸ್‌ಸಿಯಿಂದ ಕನ್ನಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರ್ಕಾರ ಈ ಕೂಡಲೇ ಸರಿಪಡಿಸಿ ಕೆಪಿಎಸ್‌ಸಿ ಸುಧಾರಣೆಗೆ ಸರ್ಕಾರ ಮುಂದಾಗಬೇಕೆಂದು ಕೇಳಿಕೊಳ್ಳುತ್ತೇವೆ. ಸಾವಿರಾರು ವಿದ್ಯಾರ್ಥಿಗಳು ಕೆಪಿಎಸ್ಸಿ ನಡೆಸಿದಂತಹ ಪರೀಕ್ಷೆಯ ಫಲಿತಾಂಶಕ್ಕಾಗಿ ವರ್ಷಾನುಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದೆ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
29
325
223
@kanthakumarr
Kanthakumar R / ಕಾಂತಕುಮಾರ್ ಆರ್
2 days
RT @pbilimale: ಕೆಪಿಎಸ್ ಸಿ ಸರಿಯಾಗಬೇಕು.‌ಕರ್ನಾಟಕ ಸರಕಾರದ ಗೌರವ ಉಳಿಯಬೇಕು
Tweet media one
0
692
0
@kanthakumarr
Kanthakumar R / ಕಾಂತಕುಮಾರ್ ಆರ್
3 days
540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ.@AKSSAofficial
14
55
157
@kanthakumarr
Kanthakumar R / ಕಾಂತಕುಮಾರ್ ಆರ್
3 days
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ದಿನಾಂಕ 10/2/2025 ಬೆಳಗ್ಗೆ 9ಕ್ಕೆ ಸ್ವತಂತ್ರ ಉದ್ಯಾನವನ ಬೆಂಗಳೂರಿಗೆ ಎಲ್ಲ ವಿದ್ಯಾರ್ಥಿಗಳು ಆಗಮಿಸಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳೋಣ.@siddaramaiah @Madhu_Bangarapp (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
Tweet media three
Tweet media four
17
179
164
@kanthakumarr
Kanthakumar R / ಕಾಂತಕುಮಾರ್ ಆರ್
3 days
ಮೋಟಾರ್ ವಾಹನ ನಿರೀಕ್ಷಕರ(MVI) ಹುದ್ದೆಗಳ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವ ಕುರಿತು ಹಾಗೂ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸುವಂತೆ ಮನವಿ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
Tweet media three
Tweet media four
11
121
103
@kanthakumarr
Kanthakumar R / ಕಾಂತಕುಮಾರ್ ಆರ್
3 days
ಸರ್ ನಮಸ್ತೆ ನಾನು ಧಾರವಾಡದಿಂದ ಅನಿಲ ಕಾಂಬಳೆ ಕನ್ನಡಕ್ಕೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆಯಾದ ಅವಮಾನ ಮತ್ತು ಅನ್ಯಾಯವನ್ನು ಕೇವಲ ಒಂದು ದಿನದ ಹೊರಾಟದಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿಕೆ ಸಾಧ್ಯವಾಗುವುದಿಲ್ಲ ಕನ್ನಡ ಪರವೆಂದು ಡಾಂಭಿಕ ಮಾಡುವ ಸರ್ಕಾರಕ್ಕೆ ಅದು ಅರ್ಥವಾಗುವುದಿಲ್ಲ ಹಾಗಾಗಿ ನಾವು ನಿರಂತರತೆ ಹೊರಾಟದ ಬಿಸಿ ತಟ್ಟಿಸಬೇಕು ಹಾಗಾಗಿ ನಾನು ಧಾರವಾಡದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಬೇಕೆಂದು ಯೋಜನೆ ಹಾಕಿದ್ದಿನಿ ಇದಕ್ಕೆ ನಿಮ್ಮ ಬೆಂಬಲ ಬೇಕು ನೀವು ಬೆಂಬಲ ನಿಡಿದ್ದರೆ ಖಂಡಿತ ಅದು ಯಶಸ್ಸು ಆಗುತ್ತದೆ. ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನನಗೆ ತಿಳಿಸಿ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
28
272
235
@kanthakumarr
Kanthakumar R / ಕಾಂತಕುಮಾರ್ ಆರ್
4 days
ಗೆಜೆಟೆಡ್ ಪ್ರೊಬೇಷನರಿ ಕೆ.ಎ.ಎಸ್ ಪರೀಕ್ಷೆಯು ಆಗಸ್ಟ್ 27 2024 ರಂದು ನಡೆದ ಸಂದರ್ಭದಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ 38ಕ್ಕೂ ಹೆಚ್ಚು ಪ್ರಶ್ನೆ ಗಳನ್ನು ತಪ್ಪು ಭಾಷಾಂತರ ಮಾಡಿದ ಪ್ರಯುಕ್ತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕರ್ನಾಟಕ ರಕ್ಷಣಾ ವೇದಿಕೆಯ @karave_KRV ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರ ನೇತೃತ್ವದಲ್ಲಿ ಮುಷ್ಕರ ಮಾಡಿದ ಪ್ರಯುಕ್ತ ಕನ್ನಡ ಮಾಧ್ಯಮದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಡಿಸೆಂಬರ್ 29 ರಲ್ಲಿ ಮರುಪರೀಕ್ಷೆ ನಡೆಸಲಾಗಿರುತ್ತದೆ. ಈ ಪರೀಕ್ಷೆಯಲ್ಲಿಯೂ ಪ್ರಶ್ನೆಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸುವಾಗ 59ಕ್ಕೂ ಹೆಚ್ಚು ಪ್ರಶ್ನೆಗಳನ್ನು ತಪ್ಪಾಗಿ ಭಾಷಾಂತರಿಸುವ ಮೂಲಕ ತಪ್ಪು ಎಸಗಿರುತ್ತಾರೆ . 1 ಬಾರಿ ಕೀ ಉತ್ತರಗಳನ್ನು ಮತ್ತು 2 ಬಾರಿ ಪರಿಷ್ಕೃತ ಕೀ ಉತ್ತರಗಳನ್ನು ಬಿಟ್ಟಿರುತ್ತಾರೆ. KPSC ಯು ಸ್ವತಃ ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡಿದ್ದರೂ ಸಹ ಸರಿಯಾದ ಕೀ ಉತ್ತರಗಳನ್ನು ಹೊಂದದೆ ಗೊಂದಲದ ಸ್ಥಿತಿಯಲ್ಲಿರುತ್ತದೆ. ಕನ್ನಡ ಮಾಧ್ಯಮದಲ್ಲಿ ತಪ್ಪು ಭಾಷಾಂತರ ಮಾಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಎಸೆಗಿರುವ ಕುರಿತು 2025 ಜನವರಿ 16ರಂದು ಮುಷ್ಕರವನ್ನು ಮಾಡಲಾಗಿರುತ್ತದೆ. ಆದರೂ ಸಹ ದಪ್ಪ ಚರ್ಮದ KPSC ಯು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಯಾವುದೇ ನ್ಯಾಯವನ್ನು ಒದಗಿಸಿರುವುದಿಲ್ಲ. ಆದ ಕಾರಣ ದಿನಾಂಕ: 18-02-2025 ರಂದು ಕನ್ನಡದ ನೆಲ ಜಲ ಭಾಷೆಯ ಉಳಿಯುವಿಗಾಗಿ ಸದಾ ಹೋರಾಟದ ಬುನಾದಿಯನ್ನು ಹಾಕಿ ಪ್ರತಿಯೊಬ್ಬ ಕನ್ನಡಿಗನ ಮನೆ ಮಾತಾಗಿರುವ ಶ್ರೀಯುತ ನಾರಾಯಣ ಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಲಾಗಿರುತ್ತದೆ..... (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
Tweet media three
Tweet media four
312
839
619
@kanthakumarr
Kanthakumar R / ಕಾಂತಕುಮಾರ್ ಆರ್
4 days
Tweet media one
Tweet media two
Tweet media three
Tweet media four
83
475
357
@kanthakumarr
Kanthakumar R / ಕಾಂತಕುಮಾರ್ ಆರ್
5 days
ಕೆಪಿಎಸ್ಸಿಯಲ್ಲಿರುವ ಒಬ್ಬ ಅಧಿಕಾರಿ ಮಾಡಿರುವ ತಪ್ಪಿಗೆ ಇಡೀ ಕರ್ನಾಟಕದ ವಿದ್ಯಾರ್ಥಿಗಳು ಪಶ್ಚಾತಾಪ ಹಾಗೂ ಗೊಂದಲಗಳನ್ನು ಸೃಷ್ಟಿ ಮಾಡಿರುವ ಕೆಪಿಎಸ್ಸಿ ವಿರುದ್ಧ ಅತಿ ಶೀಘ್ರದಲ್ಲಿ ಮತ್ತೊಮ್ಮೆ ಪ್ರತಿಭಟನೆ ಮಾಡಲಿದ್ದೇವೆ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
31
283
254
@kanthakumarr
Kanthakumar R / ಕಾಂತಕುಮಾರ್ ಆರ್
5 days
ಶಿಕ್ಷಕರ ನೇಮಕಾತಿಗೆ ಅಗ್ರಹಿಸಿ ಬೃಹತ್ ಪ್ರತಿಭಟನೆ 1) ಶೀಘ್ರ 80,000 ಶಿಕ್ಷಕರ ನೇಮಕಾತಿ ಮಾಡಿ. 2) ಸಮಗ್ರ ಕರ್ನಾಟಕಕ್ಕೆ ಶಿಕ್ಷಕರ ನೇಮಕಾತಿ ಶೀಘ್ರವಾಗಿ ಆರಂಭಿಸಿ. 3) 2022ರ ಶಿಕ್ಷಕರ ನೇಮಕಾತಿ ಹೆಚ್ಚುವರಿ ಪಟ್ಟಿ ತಕ್ಷಣ ಬಿಡುಗಡೆ ಮಾಡಿ. 4) ಬಿಕಾಂ ಬಿಎಡ್ ಪದವೀಧರರಿಗೆ ಸಿಇಟಿಗೆ ಅವಕಾಶ ನೀಡಿ. 5) ಎಲ್ಲಾ ವರ್ಗದ ಶಿಕ್ಷಕ ಆಕಾಂಕ್ಷಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ. 6) ಎಚ್ ಕೆ ಭಾಗಕ್ಕೆ ಜಿಪಿಎಸ್‌ಟಿಆರ್ ಮತ್ತು ಎಚ್ ಎಸ್ ಟಿ ಆರ್ ಹುದ್ದೆಗಳನ್ನು ಹೆಚ್ಚಿಸಿ. 7) ವರ್ಷಕ್ಕೆ ಎರಡು ಬಾರಿ ಟಿಇಟಿ ಪರೀಕ್ಷೆ ನಡೆಸಬೇಕು. 8) ಸಮಾನ ಹುದ್ದೆಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಬಾರದು. 9) ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರನ್ನು ತಕ್ಷಣ ನೇಮಕಾತಿ ಮಾಡಿ. 10) ಸಂಗೀತ ಮತ್ತು ಚಿತ್ರಕಲಾ ಶಿಕ್ಷಕರನ್ನು ತಕ್ಷಣ ನೇಮಕಾತಿ ಮಾಡಿ. 11) ಪಿಎಸ್‌ಟಿ (1-5) ನೇಮಕಾತಿಯಲ್ಲಿ ಪಿಯುಸಿಯ ಒಟ್ಟು 50% ಅಂಕಗಳನ್ನು ಪರಿಗಣಿಸಿ. 12) 2016ರಲ್ಲಿ ನೇಮಕಾತಿಗೊಂಡ ಜಿಪಿಟಿ ಶಿಕ್ಷಕರ ವರ್ಗಾವಣೆ ಸಮಸ್ಯೆ ಪರಿಹರಿಸಿ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು @siddaramaiah @Madhu_Bangarapp ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂ��ಟನೆಯಿಂದ ದಿನಾಂಕ 10.02.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಗೆ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ಈ ಪ್ರತಿಭಟನೆಗೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
21
129
170
@kanthakumarr
Kanthakumar R / ಕಾಂತಕುಮಾರ್ ಆರ್
7 days
"KPSC’s continuous delay in announcing results is destroying students' mental health. Aspirants like Account Assistant, Cooperative Inspector, and CTI candidates are suffering in silence. The stress and uncertainty have pushed many into depression, struggling with fear for their future. Today, we lost Sunil—a bright student—only because of this reckless delay. His death is not just a loss for his family but a warning for all of us. How many more lives will be lost before KPSC takes responsibility? Students are not just numbers on a list; their dreams and struggles matter. KPSC must stop playing with our lives and ensure timely results before it’s too late." (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
Tweet media three
Tweet media four
32
378
272
@kanthakumarr
Kanthakumar R / ಕಾಂತಕುಮಾರ್ ಆರ್
7 days
ಅಭಿನಂದನೆಗಳು @secretarykpsc @siddaramaiah @DKShivakumar ಕೆಪಿಎಸ್ಸಿ CTI ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯಿತ್ತಿದ್ದ ಅಭ್ಯರ್ಥಿ ಎದೆ ನೋವಿನಿಂದ ಮರಣ ಹೊಂದಿದ್ದಾನೆ. ಅಭ್ಯರ್ಥಿಗಳು ಎಷ್ಟು stress ನಲ್ಲಿ ಇದಾರೆ ಎನ್ನುವ ಕಿಂಚಿತ್ತು ಅರಿವು ಇಲ್ಲದೆ ಬೇಕಾಬಿಟ್ಟಿ ನಡವಳಿಕೆ ತೋರುತ್ತಲಿರುವ ಕೆಪಿಎಸ್ಸಿ ಹಾಗೂ ಈ ಸರಕಾರಕ್ಕೆ ಧಿಕ್ಕಾರವಿರಲಿ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
31
353
419
@kanthakumarr
Kanthakumar R / ಕಾಂತಕುಮಾರ್ ಆರ್
7 days
If you don’t raise your voice against injustice, Injustice Continues. Silence allows wrongdoing to persist and even worsen over time and it Empowers the Wrongdoers. If injustice is not stopped, it may eventually affect all and erodes basic rights and freedoms for everyone. Speaking up, even in small ways, can create awareness and inspire change. Even father of our nation Mahatma Gandhi after brief period of non-violence gave a call “DO OR DIE”. Today Kanthakumar, AKSSA president, took this bold step and sat in front of the office of Smt.Sathyavathi G, secy DPAR, Vikasa soudha as there was no response after three visits also. Later Smt.Sathyavathi madam gave sufficient time to discuss on issues aspirants are facing and regarding delays happening in KPSC. And we are happy to hear positive words from Smt.Sathyavathi madam and her concern towards students. From all students community we thank Smt.Satyavathi madam and also thank Vidhana Soudha police ACP KariBasavanagowda sir, ಇನ್ಸ್ಪೆಕ್ಟರ್ anil Pasha sir, kumaraswamy sir and state police for their support.🙏❤️ (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
Tweet media three
Tweet media four
47
383
349
@kanthakumarr
Kanthakumar R / ಕಾಂತಕುಮಾರ್ ಆರ್
8 days
ಇದೆಂತಾ ದುರಂತ KPSC ಒಂದು ವರ್ಷದಿಂದ ಯಾವುದಾದರೂ ಒಂದು ಎಕ್ಸಾಮ್ಸ್ ಆದ್ರೂ ಕರೆಕ್ಟಾಗಿ ಮಾಡಿದ್ದೀರಾ ಕೆಪಿಎಸ್ಸಿ ಅವರು ಪ್ರತಿಯೊಂದು ಪರೀಕ್ಷೆಯಲ್ಲಿ ಹಲವಾರು ಸಮಸ್ಯೆಗಳು. ಪರೀಕ್ಷೆ ಮುಗಿದು ಒಂದು ವರ್ಷ ಆದ್ರು CTI, accounts assistence, Co operation inspector, ಫಲಿತಾಂಶ ಬಿಟ್ಟಿಲ್ಲ, 2018 ರಲ್ಲಿ JTO ನೇಮಕಾತಿ ಪ್ರಾರಂಭವಾಗಿದ್ದು ಇಲ್ಲಿಯವರೆಗೆ ಕೊನೆಗಾಣಲಿಲ್ಲ. KPSC ನಡೆಸುವ ಪರೀಕ್ಷೆಯ ಫಲಿತಾಂಶ ಬಿಡಬೇಕೆಂದು ಬೇರೆ ಬೇರೆ ಜಿಲ್ಲೆಯಿಂದ ವಿದ್ಯಾರ್ಥಿಗಳು ಸಾವಿರಾರು ರೂಪಾಯಿ ಹಣ ಖರ್ಚು ಮಾಡಿಕೊಂಡು KPSC gate ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿಯಾಗಿದೆ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
23
231
236
@kanthakumarr
Kanthakumar R / ಕಾಂತಕುಮಾರ್ ಆರ್
8 days
ಸಿಹಿ ಸುದ್ದಿ ನಮ್ಮ ಮನವಿಗೆ ಸ್ಪಂದಿಸಿ GPSTR and HSTR ನೇಮಕಾತಿಯಲ್ಲಿ ಪದವಿ ಮತ್ತು B.ED ಅಂಕಗಳನ್ನು ಕೈ ಬಿಡಲಾಗಿದೆ. ಮಾನ್ಯ ಶ್ರೀ ಮಧು ಬಂಗಾರಪ್ಪ ಸರ್ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಿಗೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು ಇದೇ ರೀತಿ ಕರ್ನಾಟಕದಲ್ಲಿ ಸುಮಾರು 80,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ತ್ವರಿತಗತಿಯಲ್ಲಿ ನೇಮಕಾತಿ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ @Madhu_Bangarapp AKSSA ಕೃಪೆ (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
Tweet media three
Tweet media four
16
72
179
@kanthakumarr
Kanthakumar R / ಕಾಂತಕುಮಾರ್ ಆರ್
10 days
Tweet media one
Tweet media two
11
79
96
@kanthakumarr
Kanthakumar R / ಕಾಂತಕುಮಾರ್ ಆರ್
11 days
ಇವರಿಗೆ, ಮಾನ್ಯ ಶ್ರೀ ರಾಮಲಿಂಗಾರೆಡ್ಡಿ ಸಾರಿಗೆ ಸಚಿವರು ಕರ್ನಾಟಕ ವಿಷಯ: RTO(MVI) ಖಾಲಿ ಇರುವ ಹುದ್ದೆ ಭರ್ತಿ ಮತ್ತು ಹುದ್ದೆಗಳ ಸಂಖ್ಯೆ ಹೆಚ್ಚಳ ಮಾಡುವ ಕುರಿತು ಮಾನ್ಯರೇ , ನಾವು ಸಾರಿಗೆ ಇಲಾಖೆಯಲ್ಲಿ ಮೋಟಾರ್ ವಾಹನ ನಿರೀಕ್ಷಕರು ಅಭ್ಯರ್ಥಿಗಳಾದ ತಮ್ಮಲ್ಲಿ ಕೇಳುವುದೇನೆಂದರೆ ಈಗಾಗಲೇ 70 ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಬರ್ತಿಗೆ ಅನುಮತಿ ಸಿಕ್ಕಿದೆ ಆದರೆ ಅದು ತುಂಬಾ ಕಡಿಮೆ ಹುದ್ದೆಯಾಗಿದ್ದರಿಂದ ಇನ್ನೂ ಉಳಿದಿರುವ 124 ಹುದ್ದೆಗಳ ಪೈಕಿ ಕೆಲವೊಂದಿಷ್ಟು ಹುದ್ದೆಗಳನ್ನು ಇದೆ ಅಧಿ ಸೂಚನೆ ಸಂಖ್ಯೆಗೆ ಸೇರ್ಪಡಿಸಬೇಕೆಂದು ತಮ್ಮಲ್ಲಿ ವಿನಂತಿ ಸರಿಸುಮಾರು ಆರು ವರ್ಷದ ಮೇಲೆ ಸಾರಿಗೆ ಇಲಾಖೆಯಲ್ಲಿ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗೆ ಯಾವುದೇ ತರಹದ ಭರ್ತಿಯಾಗಿರುವುದಿಲ್ಲ.ಆದ ಕಾರಣ ನಾವು ನಿಮ್ಮಲ್ಲಿ ಇದೊಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ ಧನ್ಯವಾದಗಳು. @AKSSAofficial
Tweet media one
Tweet media two
Tweet media three
Tweet media four
13
116
121
@kanthakumarr
Kanthakumar R / ಕಾಂತಕುಮಾರ್ ಆರ್
12 days
Please we have more technical exams like ADLR , WRD and BBMP where , Scientific calci is essential for calculation , without that even professor's can't solve the paper , Please oblige and request the concerned officials to allow the calci to exam centre for all technical paper. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Tweet media one
Tweet media two
17
60
81