![Dr MC Sudhakar Profile](https://pbs.twimg.com/profile_images/1668215113168592896/CBMN5fs0_x96.jpg)
Dr MC Sudhakar
@drmcsudhakar
Followers
4K
Following
19
Statuses
1K
Official account of Dr.M.C Sudhakar | Minister of Higher Education | District Incharge Minister for Chikkaballapur | Govt. of Karnataka
Chintamani, India
Joined March 2023
ಈ ಕಾರ್ಯಕ್ರಮದ ಭಾಗವಾಗಿ, ಕೃಷಿ ಭಾಗ್ಯ ಯೋಜನೆಯಡಿ ಫಲಾನುಭವಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು, ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಆಧುನಿಕ ಸಾಧನಗಳೊಂದಿಗೆ ರೈತರನ್ನು ಸಬಲೀಕರಣಗೊಳಿಸಲು ಸಲಹೆ ನೀಡಲಾಯಿತು. #drmcsudhakar #Minister #karnataka #ಸಿರಿಧಾನ್ಯ #Millets #KrishiBhagyaYojana
0
0
1
ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರ ಘನ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬಲವರ್ಧನೆಗಾಗಿ ಆಯವ್ಯಯದಲ್ಲಿ ಮೀಸಲಿಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಯಿತು. #drmcsudhakar
7
2
35
ರಾಷ್ಟ್ರರಾಜಧಾನಿ ನವದೆಹಲಿಯ 76 ನೇ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ವಿಜೇತರಾದ ಕರ್ನಾಟಕದ NCC ವೃಂದಕ್ಕೆ ಅಭಿನಂದಿಸಿದೆ. #drmcsudhakar #HigherEducation #Minister #karnataka #NCC #RepublicDay2025
3
2
33
ಕೇರಳ ರಾಜ್ಯಗಳ ಸಚಿವರು ಪಾಲ್ಗೊಂಡಿದ್ದರು. ಯು��ಿಸಿ ಕರಡು ನಿಯಮಾವಳಿ ಯನ್ನು ವಿರೋಧಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. #drmcsudhakar #HigherEducation #Minister #karnataka #UGC #regulations #Highereducation #minister #conclave
0
0
2
ಕರ್ನಾಟಕ ರಾಜ್ಯದ ವಿಶ್ರಾಂತ ಕುಲಪತಿಗಳ ತಂಡದೊಂದಿಗೆ ಯುಜಿಸಿ ನಿಯಮಾವಳಿಗಳ ಅವೈಜ್ಞಾನಿಕತೆ ಹಾಗು ಅಸಂವಿಧಾನಿಕ ರಚನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಸಮಾಜದ ವಿವಿಧ ವಾಹಿನಿಗಳ ಹಿರಿಯರು ಹಾಗು ಗಣ್ಯರ ಅಭಿಪ್ರಾಯಗಳು ಹಾಗು ವಿಮರ್ಶೆಗಳನ್ನು ಸಹ ಪಡೆದು ವಿಶ್ಲೇಷಿಸಲಾಯಿತು. #drmcsudhakar #highereducation #karnataka #UGC #Regulations
3
0
23
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಬರಹಗಾರರು ಭೌತಶಾಸ್ತ್ರಜ್ಞರು ಹಾಗೂ ಶಿಕ್ಷಣ ತಜ್ಞರಾದ ಪದ್ಮಭೂಷಣ ಶ್ರೀ ಎಚ್ ನರಸಿಂಹಯ್ಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದೆ. #drmcsudhakar #Minister #karnataka #HNarasimhaiah #Gauribidanur
2
3
21
ದೆಹಲಿಯ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದ ಕೋಟ್ಲಾ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ದತ್ ರವರ ಪರವಾಗಿ ಮಾಜಿ ಸಚಿವರಾದ ಶ್ರೀ ಸಚಿನ್ ಪೈಲಟ್ ರವರೊಂದಿಗೆ ಪ್ರಚಾರದಲ್ಲಿ ಭಾಗವಹಿಸಿದೆ. #drmcsudhakar #highereducation #Minister #karnataka #delhi #elections #abhishekdutt @SachinPilot
2
3
26
ದೆಹಲಿಯ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೌಮ್ಯಾ ರೆಡ್ಡಿ, ಪಂಜಾಬ್ ರಾಜ್ಯದ ಬ��ನಾಳ ಶಾಸಕರಾದ ಕುಲದೀಪ್ ಸಿಂಗ್ ದಿಲ್ಲೊನ್, ಶ್ರೀನಿವಾಸ್ ಬಿ.ವಿ ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಭಾಗವಹಿಸಿ ಅಭ್ಯರ್ಥಿ ಪರ ಮತಯಾಚಿಸಿದೆ. #drmcsudhakar #Delhi
2
2
32
ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #drmcsudhakar #highereducation #Minister #Chintamani
1
2
20
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು. #drmcsudhakar #HigherEducation #minister #Karnataka #chikkaballapur #chintamanimla
1
2
13
ದೆಹಲಿಯ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದ ಲಜಪಥ್ ನಗರದಲ್ಲಿ ಜನಸಂಪರ್ಕ ಸಭೆ ನಡೆಸಿ ಚುನಾವಣೆ ಪೂರ್ವತಯಾರಿ ಸೇರಿದಂತೆ ರಣತಂತ್ರಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಸ್ನೇಹಿತರಾದ ಅಭಿಷೇಕ್ ದತ್ ರವರು ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು #drmcsudhakar #DelhiElections
1
1
18
RT @KEA_karnataka: #CET-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಬಾರಿ #AI ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾ…
0
24
0
ಬೆಳಗಾವಿಯ��್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜರುಗಿದ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿ ವಾದ್ರಾ ರವರು ಚರಕ ತಿರುಗಿಸುವ ಮೂಲಕ ಚಾಲನೆ ನೀಡಿದರು. #drmcsudhakar #Minister #karnataka #ಗಾಂಧಿ #ಭಾರತ
4
2
19