KEA_karnataka Profile Banner
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA Profile
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA

@KEA_karnataka

Followers
33K
Following
757
Statuses
1K

Shraddha hi paramagathihi🙏🇮🇳

Bengaluru
Joined March 2022
Don't wanna be here? Send us removal request.
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
7 hours
@ZahoBu75413 @AyuLodha For NRI candidates they can come for verification along with Special category candidates or regarding that we will intimate in our official KEA website. Please check it once
1
0
1
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
5 days
#PGMedical-24 ಮಾಪ್‌ ಅಪ್‌ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಫೆ.7ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಫೆ.8ರೊಳಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು, ಕಾಲೇಜುಗಳಿಗೆ ವರದಿ‌ ಮಾಡಿಕೊಳ್ಳಬಹುದು. @CMofKarnataka @drmcsudhakar
Tweet media one
2
1
13
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
6 days
@Ganeshbhande7 Application edit is enabled till the last date, please change your caste on your own
0
0
0
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
6 days
@SMH075 Please login and update yourself , editing is enabled for you .
4
0
0
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
7 days
#PGMedical-24 ಮಾಪ್‌ ಅಪ್‌ ಸುತ್ತಿನ‌ ಸೀಟು ಹಂಚಿಕೆ ನಂತರ ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆ ವೇಳಾಪಟ್ಟಿ ಪ್ರಕಾರ ನಡೆದಿದೆ. ಸೀಟು ಸಿಕ್ಕವರು ಶುಲ್ಕ ಪಾವತಿಸಬಹುದು. ಈ ವಿಚಾರದಲ್ಲಿ ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇರುವುದಿಲ್ಲ. ಗೊಂದಲವೂ ಇರುವುದಿಲ್ಲ. @CMofKarnataka @drmcsudhakar
6
2
27
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
9 days
@lkatheeq Thank you for your service sir 🙏
0
0
10
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
10 days
@kalidasaa Please go through brochure copy , in that all the necessary details are present
2
0
0
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
11 days
@OlituMadoManusa @CMofKarnataka @drmcsudhakar Visit KEA office. so that we can figure out what has happened regarding your Application
4
0
0
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
11 days
#PGMedical-24 ಕೋರ್ಸ್‌ಗಳ ಮಾಪ್‌ ಅಪ್‌ ಸುತ್ತಿನ‌ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಸೀಟು ಸಿಕ್ಕಿರುವವರು ಜ.31ರಿಂದ ಫೆ.4ರವರೆಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫೆ.5ರೊಳಗೆ ಕಾಲೇಜುಗಳಿಗೆ ವರದಿ‌ ಮಾಡಿಕೊಳ್ಳಬೇಕು. @CMofKarnataka @drmcsudhakar
Tweet media one
3
0
14
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
11 days
@saravanaraaj @CMofKarnataka @drmcsudhakar Please contact CPI, K R circle , Nrupathunga road, they will update SATS number of the school
0
0
0
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
12 days
#PGMedical-24 ಕೋರ್ಸ್‌ಗಳ ಪ್ರವೇಶಕ್ಕೆ ಮಾಪ್‌ ಅಪ್‌ ಸುತ್ತಿನ‌ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು #KEA ಪ್ರಕಟಿಸಿದೆ. ಒಟ್ಟು 1,256 ಸೀಟುಗಳನ್ನು ಹಂಚಿಕೆ ಮಾಡಿದ್ದು, ಅದರ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದರೆ ಜ.30ರ ಮಧ್ಯಾಹ್ನ 12 ರೊಳಗೆ ಸಲ್ಲಿಸಬಹುದು. @CMofKarnataka @drmcsudhakar
2
0
12
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
13 days
@akashpm2307 Physical verification of all documents will be conducted, henceforth please enter current provisional certificate but during document verification that is after the CET-2025 Exam submit legitimate certificate to Authenticate your claims
1
0
0
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
13 days
@AstroGa30735827 @CMofKarnataka @drmcsudhakar Only photo and signature upload , no.need to upload other documents
1
0
0
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
21 days
#PGMedical-24 ಕೋರ್ಸ್‌ಗಳ ಪ್ರವೇಶಕ್ಕೆ ಮಾಪ್‌ ಅಪ್‌ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಆಪ್ಷನ್‌ ದಾಖಲಿಸಲು ಜ.23ರವರೆಗೆ ಅವಕಾಶ ನೀಡಲಾಗಿದೆ. ಜ.24ರಂದು ಸೀಟು ಹಂಚಿಕೆಯ ತಾತ್ಕಾಲಿಕ & ಜ.28ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ವಿವರಗಳಿಗೆ ವೆಬ್‌ ಸೈಟ್ ಗೆ ಭೇಟಿ ನೀಡಿ @CMofKarnataka @drmcsudhakar
Tweet media one
Tweet media two
3
3
30
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
23 days
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಿಇಟಿ-2025ರ ಪಠ್ಯಕ್ರಮವನ್ನು #KEA ತನ್ನ ವೆಬ್‌ ಸೈಟ್‌ನಲ್ಲಿ ಪ್ರಕಟಿಸಿದೆ. ಪ್ರಥಮ & ದ್ವಿತೀಯ ಪಿಯುಸಿಯ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವವಿಜ್ಞಾನ ವಿಷಯಗಳ ಪಠ್ಯಕ್ರಮವನ್ನು ಅಪ್ ಲೋಡ್ ಮಾಡಲಾಗಿದೆ. @CMofKarnataka @drmcsudhakar
2
0
15
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
24 days
#PGNEET-24 ಪ್ರವೇಶಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿರುವವರ ಮೂಲ ದಾಖಲೆಗಳ ಪರಿಶೀಲನೆ ಮತ್ತು ದಾಖಲೆ ಸಲ್ಲಿಸಲು ಜ.21ರವರೆಗೂ ದಿನಾಂಕ ವಿಸ್ತರಿಸಲಾಗಿದೆ. ಜ.18, 20 ಮತ್ತು 21ರಂದು ದಾಖಲೆಗಳ ಪರಿಶೀಲನೆ & ಸಲ್ಲಿಕೆಗೆ ಅವಕಾಶ ಇರುತ್ತದೆ. @drmcsudhakar @CMofKarnataka
Tweet media one
1
3
25
@KEA_karnataka
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
25 days
#KEA has scheduled the #CET for admissions to professional courses, including engineering and veterinary sciences, on April 16 and 17, 2025. applications can be submitted online between Jan 23 and Feb 21. English notification attached for details @CMofKarnataka @drmcsudhakar
Tweet media one
Tweet media two
1
2
24