Dr PushpaAmarnath/ಡಾ.ಪುಷ್ಪ ಅಮರ್ ನಾಥ್ Profile Banner
Dr PushpaAmarnath/ಡಾ.ಪುಷ್ಪ ಅಮರ್ ನಾಥ್ Profile
Dr PushpaAmarnath/ಡಾ.ಪುಷ್ಪ ಅಮರ್ ನಾಥ್

@DrPushpaAmarnat

Followers
20,651
Following
1,124
Media
3,966
Statuses
30,848

#Jaibhim |ಕನ್ನಡತಿ|Secular|State President- @KarnatakaPMC #MahilaCongress | Former Prez #ZPMysuru | Former State CoConvenor @RGPRSKarnataka |Former Sec @INCKarnataka .

Mysore, Bengaluru, Karnataka.
Joined June 2017
Don't wanna be here? Send us removal request.
Explore trending content on Musk Viewer
Pinned Tweet
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 months
Tweet media one
91
88
624
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Tweet media one
11
151
1K
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
With my Leader, Former Cheif Minister Hon CLP Shri @siddaramaiah ji. #JanaDhwaniYatre #Busyatre from #Hubli to #Haveri .
Tweet media one
49
52
957
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
Watched Appu’s #GandhadaGudi with my friends in Bengaluru. #Puneethrajkumar
Tweet media one
Tweet media two
7
85
887
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಯಾಕೋ #ಅಪ್ಪು ವಿನ ನೆನಪು ಇನ್ನೂ ನಮ್ಮನ್ನು ಕಾಡುವುದು ಬಿಟ್ಟಿಲ್ಲ.. ಇಂದು ಗೆದ್ದಲಳ್ಳಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ.. ಅಪ್ಪು ಸದಾ ಅಮರ ನಮ್ಮೆಲ್ಲರ ನೆನಪಿನಲ್ಲಿ! #puneethrajkumar #Appu
Tweet media one
7
136
552
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
Tweet media one
14
177
515
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
By the decision of conducting #JEE & #NEET examinations and also reopening of schools by October. @BJP4India @BJP4Karnataka government shows how responsible they are for the lives & health of the students. Height of stupidity. #schoolsreopening #SpeakUpForStudentsSafety
11
263
444
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ರಾಜ್ಯ @BJP4Karnataka ಪಕ್ಷದ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರು ಕೊನೆಗೂ MLC ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ. ವಿಶ್ವನಾಥ್ ಅವರೇ, ಕಳೆದ ಬಾರಿ ಸ್ಥಾನ ಕೈತಪ್ಪಿದಾಗ @siddaramaiah ಅವರನ್ನು ದೂರಿದ್ದಿರಿ. ಈಗ ನಿಮಗೆ ಈ ಸ್ಥಾನ ಸಿಗಲು ಕಾರಣ ಸಿದ್ದರಾಮಯ್ಯ ಅವರೋ ಅಥವಾ @BSYBJP ಅವರೋ? ದಯಮಾಡಿ ಸ್ಪಷ್ಟಪಡಿಸಿ
Tweet media one
23
56
443
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
Remembering India's 1st Education Minister #MaulanaAbulKalamAzad & his contributions to Education as we observe #NationalEducationDay on his 132nd birth anniversary. Let’s work together to ensure quality, inclusive education is available to all.
Tweet media one
37
207
423
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಮಾಜಿ ಮುಖ್ಯಮಂತ್ರಿಗಳು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ನುಡಿದಂತೆ ನಡೆದ ನಮ್ಮೆಲ್ಲರ ಮೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ @siddaramaiah ನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ಕೊಟ್ಟು ಇನಷ್ಟು ದೀರ್ಘಕಾಲ ನಾಡಿನಸೇವೆ ಮಾಡುವ ಅವಕಾಶ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #Siddaramaiah
Tweet media one
8
43
409
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಕಲ್ಬುರ್ಗಿಯಲ್ಲಿ #ಕಲ್ಯಾಣಕ್ರಾಂತಿಸಮಾವೇಶ ಹಾಗೂ ಎಐಸಿಸಿ ಅಧ್ಯಕ್ಷರಾದ @kharge ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಶುಭಾಶಯ ಕೋರಿದೆನು. #MallikarjunKharge
Tweet media one
9
32
403
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಶ್ರೀ. ಸಿದ್ದರಾಮಯ್ಯ ಜನಸಾಮಾನ್ಯರ ನಾಯಕ. ಯಾವುದೇ ನಿರ್ಬಂಧಗಳಿಲ್ಲದೆ ಅವರು ನೃತ್ಯ ಮಾಡುವುದನ್ನು ನೋಡುವುದೇ ಸೊಗಸು. @siddaramaiah @Dr_Yathindra_S
8
46
384
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ರಾಜ್ಯದಲ್ಲಿ ಎಲ್ಲಾ ಸ್ಕೂಲ್ , ಕಾಲೇಜುಗಳ ಪರೀಕ್ಷೆಗಳು ಕೊರೊನದಿಂದ postpone ಆಗಿದಾವೆ. ಆದರೆ #VTU ಇಂಜಿನಿಯರಿಂಗ್ ಕಾಲೇಜ್ ನ ಪರೀಕ್ಷೆಗಳು ಈಗಲೂ ಅಂದರೆ ನಾಳೆ ಕೂಡ ನಡೀತಾ ಇದೆ.. ಯಾಕೆ ? ಈ ಮಕ್ಕಳ ಅರೋಗ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲವ ? @drashwathcn @BSYBJP #StudentsLivesMatter #vtuexams #vtustudents
19
158
368
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ರಾಜ್ಯಸಭಾ ಅಭ್ಯರ್ಥಿಯಾಗಿ ಕರ್ನಾಟಕದಿಂದ ನೇಮಕಗೊಂಡ @INCKarnataka ಪಕ್ಷದ ಹಿರಿಯ ನಾಯಕ @kharge ಅವರಿಗೆ ಅಭಿನಂದನೆಗಳು. ನಾಡು ನುಡಿಗಾಗಿ ಜನರ ಹಿತಕ್ಕಾಗಿ ಶ್ರಮಿಸುವ ಚೈತನ್ಯ ತಮ್ಮಲ್ಲಿ ಮತ್ತಷ್ಟು ಹೆಚ್ಚಾಗಲಿ ಎಂದು ಹಾರೈಸುತ್ತೇನೆ.
Tweet media one
10
36
349
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಸ್ತುವಾರಿಗಳಾಗಿ ನೇಮಕವಾದ ನಂತರ ರಾಜ್ಯಕ್ಕೆ ಮೊದಲ ಬಾರಿ ಆಗಮಿಸಿದ @rssurjewala ಅವರನ್ನು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ನೆನ್ನೆ ಕೆಪಿಸಿಸಿ ಕಛೇರಿಯಲ್ಲಿ ಶುಭಕೋರಲಾಯಿತು. @KarnatakaPMC @MahilaCongress
Tweet media one
Tweet media two
Tweet media three
Tweet media four
3
62
324
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 months
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡ ಸಹೋದರಿ ಸೌಮ್ಯಾ ರೆಡ್ಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! Heartfelt congratulations to Sister @Sowmyareddyr on your appointment as Mahila President of Karnataka Pradesh Mahila Congress! Best wishes! 💜
Tweet media one
21
36
358
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Communal Virus is more dangerous than Corona Virus. #TejasviSuryaExposed
13
68
327
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
Tweet media one
7
34
333
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
#NewProfilePic ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ, ಒಂದು ದುಡಿಮೆ, ಇನ್ನೊಂದು ತಾಳ್ಮೆ…
Tweet media one
20
46
318
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಎಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಮುತ್ಸದ್ದಿ ರಾಜಕಾರಣಿಗಳಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ತುಂಬು ಹೃದಯದ ಅಭಿನಂದನೆಗಳು. @kharge #congresspresidentelection2022
Tweet media one
24
36
299
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು, ರಾಜ್ಯ ಮಹಿಳಾ ಕಾಂಗ್ರೆಸ್ ನ ಉಸ್ತುವಾರಿಗಳು,ನಮ್ಮೆಲ್ಲರ ಮಾರ್ಗದರ್ಶಿಗಳಾದ ಶ್ರೀ @RLR_BTM ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
11
39
295
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ನಮ್ಮೆಲ್ಲರ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ನಂತರ ಮನೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಹಾರೈಸಿದೆನು. @siddaramaiah
Tweet media one
Tweet media two
Tweet media three
12
46
284
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಇಂದು ಹೆಣ್ಣು ಮಕ್ಕಳ ದಿನವನ್ನು ಆಚರಿಸುತ್ತಿರುವಾಗ, ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ. ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಎಲ್ಲರಿಗಿಂತಲೂ ಅವರು ಶ್ರೇಷ್ಠರು. ನಿಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿ, ಮಗನಿಗಿಂತಲೂ ಹೆಚ್ಚಾಗಿ ನಿಮ್ಮ ಭಾಗವಾಗಿದ್ದಾಳೆ ಎಂಬುದನ್ನು ನೆನಪಿಡಿ. #girlchildday
Tweet media one
27
68
284
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
#JEE ಮತ್ತು #NEET ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಕೇಂದ್ರ @BJP4India ಸರ್ಕಾರದ ಬುದ್ದಿಗೇಡಿತನದ ನಿರ್ಧಾರದ ಜೊತೆಗೆ... ಅಕ್ಟೋಬರ್ ನಿಂದ ಶಾಲೆಗಳನ್ನು ತೆರೆದು ಮಕ್ಕಳ ಜೀವ ಮತ್ತು ಆರೋಗ್ಯದ ಜೊತೆ ಚೆಲ್ಲಾಟವಾಡಲು ಹೊರಟಿದೆ @BJP4Karnataka ರಾಜ್ಯ ಸರ್ಕಾರ... ಇದು ಮೂರ್ಖತನದ ಪರಮಾವಧಿ... #schoolsreopening
10
90
282
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
Congratulations and welcome @rssurjewala Ji.
Tweet media one
3
36
267
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಅಯೋಧ್ಯೆಗೂ ಮುನ್ನ ಸಿದ್ದರಾಮಯನ ಹುಂಡಿಯಲ್ಲಿ ‘ಶ್ರೀರಾಮನ ದರ್ಶನವಾಗಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟೂರಿನಲ್ಲಿ ಸೋಮವಾರ ಮನೆ, ಮನೆಯಲ್ಲೂ ರಾಮನ ಜಪ ನಡೆಯಲಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯರ ಕಾಳಜಿಯಿಂದ ರಾಮನ ದೇವಾಲಯ ತಲೆ ಎತ್ತಿದೆ. #JaiShriRam @siddaramaiah
Tweet media one
Tweet media two
Tweet media three
9
53
261
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ನೀವೆಲ್ಲರೂ ಕಾಂಗ್ರೆಸ್ ಕ್ವೀನ್ಸ್ ರೋಡ್ ಆಫೀಸ್ ಗೆ ಬೆಳ್ಳಿಗ್ಯೆ 11.30 ಘಂಟೆಗೆ ಬನ್ನಿ. ವಿರೋಧಿಗಳಿಗೆ ಸಂದೇಶ ಕೊಡೊ ಸಮಯ ಬಂದಿದೆ. #Congress
11
45
270
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಈ ಕೊರೊನ ಟೈಂನಲ್ಲಿ ಈ ಎಕ್ಸಾಮ್ ಬೇಕಿತ್ತಾ ? ದೂರದೃಷ್ಟಿ ಇಲ್ಲದ ಸಚಿವರು... ಕಾಳಜಿಯಿಲ್ಲದ ಸರ್ಕಾರ... ವಿದ್ಯಾರ್ಥಿಗಳ ಗತಿಯೇನು ? ದೇವರೇ ಬಲ್ಲ... #postponekcet2020 #NoExamsUGC #SpeakUpForStudents @NSUIKarnataka
14
177
267
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಮಸ್ಕಿ ವಿಧಾನ ಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ ಗೆಲುವಿಗೆ ಕಾರಣರಾದ ಮತದಾರ ಪ್ರಭುಗಳಿಗೆ ಧನ್ಯವಾದಗಳು🙏 ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆಗಳು🙏 ಮತ್ತು ಜಯಗಳಿಸಿದ ನಮ್ಮ ಪಕ್ಷದ ಅಭ್ಯರ್ಥಿ ಬಸನಗೌಡ ತುರವೀಹಾಳ್ ಅವರಿಗೆ ಅಭಿನಂದನೆಗಳು👍 #maski #byelections
Tweet media one
19
44
267
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಅಪ್ಪು ವರೊಂದಿಗೆ ಒಂದು ನೆನಪು…! ನಾನು ಕೂಡ ಅಪ್ಪು ಅವರ ಡಾನ್ಸ್ ನ ಬಿಗ್ ಫ್ಯಾನ್ ..! 2015 ರ ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಅಪ್ಪು ರವರೊಂದಿಗೆ .! #PuneethRajkumar #Appu @PuneethRajkumar @puneeth
5
60
273
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಹೇಳಲು ಮಾತುಗಳು ಬರುತ್ತಿಲ್ಲ. ಅಗಲಿದ ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ, ನಿಮ್ಮ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. #PuneethRajkumar #OmShanti
Tweet media one
8
42
272
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಕನ್ನಡ ಚಲನಚಿತ್ರರಂಗದ ವರನಟ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮೇರುನಟ ಡಾ. #ರಾಜ್‌ಕುಮಾರ್ ಅವರ ಜನ್ಮದಿನೋತ್ಸವದಂದು ನನ್ನ ಭಾವ ಪೂರ್ಣ ನಮನಗಳು. #rajkumar
Tweet media one
2
68
257
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಕನ್ನಡದ ಖ್ಯಾತ ಮೆಚ್ಚಿನ ನಟ ಅಪ್ಪು, ಹೆಮ್ಮೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಆಘಾತವಾಯಿತು. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. #PuneethRajkumar #GetwellsoonAppu
Tweet media one
5
68
269
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಆತ್ಮೀಯ ಬಂಧುಗಳೇ ಕೆಲವು ದಿನಗಳ ಹಿಂದೆ ನನಗೆ ಕೋವಿಡ್ ಸೋಂಕು ತಗಲಿದ್ದು ವೈದ್ಯಕೀಯ ಚಿಕಿತ್ಸೆಯಿಂದ ನಾನೀಗ ಸಂಪೂರ್ಣ ಗುಣಮುಖಳಾಗಿದ್ದೇನೆ. ನನ್ನ ಆರೋಗ್ಯಕ್ಕಾಗಿ ದೇವರಲ್ಲಿ ಪೂಜೆ ಮಾಡಿಸಿ ಬೇಗ ಗುಣಮುಖರಾಗಲು ಪಕ್ಷಾತೀತವಾಗಿ ಶುಭ ಹಾರೈಸಿದ ಎಲ್ಲರಿಗೂ ವಿಶೇಷವಾಗಿ ಮಹಿಳಾ ಕಾಂಗ್ರೆಸ್ ನ ಸಹೋದರಿಯರಿಗೆ ನಾನು ಚಿರಋಣಿಯಾಗಿದ್ದೇನೆ. ಧನ್ಯವಾದಗಳು.🙏
Tweet media one
25
42
258
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಯುವ ನಾಯಕರು ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #HBD @Dr_Yathindra_S
Tweet media one
14
33
261
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಮಾನ್ಯ @mepratap ಅವರೇ @blsanthosh ಅಂತಹ ಕೋಮುವಾದಿ ಮನಸ್ಥಿತಿಯ ಜನರನ್ನು ಸಮರ್ಥಿಸುವ ನಿಮಗೆ ಬಸವಣ್ಣನ ಕಾಯಕ ತತ್ವದಡಿ ಜನಪರ ಆಡಳಿತ ನಡೆಸಿದ @siddaramaiah ಅವರನ್ನು ಟೀಕಿಸುವ ಯೋಗ್ಯತೆಯಿಲ್ಲ ಬರೀ ಭಟ್ಟಂಗಿತನವನ್ನೇ ರಾಜಕೀಯ ಎಂದು ಭಾವಿಸಿರುವ ನಿಮಗೆ ಸಿದ್ದರಾಮಯ್ಯನವರ ಆಡಳಿತದ ಮಹತ್ವದ ಬಗ್ಗೆ ತಿಳಿಯಲು 2-3 ಶತಮಾನಗಳೇ ಬೇಕಾಗಬಹುದು!
19
43
249
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಮರೆಯಲಾಗದ ಮಾಣಿಕ್ಯ, ಕರ್ನಾಟಕ ರತ್ನ, ಪವರ್ ಸ್ಟಾರ್, ಅಪ್ಪು, ಪುನೀತ್ ರಾಜಕುಮಾರ್ ಅವರ, ಜನ್ಮದಿನದಂದು ಗೌರವ ಪೂರ್ವಕ ನಮನಗಳು. #PuneethRajkumar @PuneethRajkumar
Tweet media one
5
53
257
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Tweet media one
14
46
251
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
11 months
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ, ಜೈವಿಕ ತಂತ್ರಜ್ಞಾನ ಸಚಿವರು, ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ @PriyankKharge ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮಾಜಸೇವೆ ಮಾಡಲು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ.
Tweet media one
14
32
260
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
#NewProfilePic ❤️❤️❤️
Tweet media one
45
24
255
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಶುಭವಾಗಲಿ ಸರ್. ಇಂದು ಬೆಳಗಾವಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಶ್ರೀ ಸತೀಶ ಜಾರಕಿಹೊಳಿ ಅವರೊಂದಿಗೆ. @JarkiholiSatish @MahilaCongress @KarnatakaPMC
Tweet media one
Tweet media two
Tweet media three
15
49
246
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ನಾಚಿಗೆ ಗೆಟ್ಟ ಮಾನ ಮರ್ಯಾದೆ ಇಲ್ಲದ ಬಿಜೆಪಿ ಸರ್ಕಾರ ಅಡುಗೆ ಅನಿಲ ಗ್ಯಾಸ್ ಬೆಲೆ ಏರಿಸಿ ಮಹಿಳೆಯರ ಕಣ್ಣಲ್ಲಿ ನೀರು ತರಿಸಿದೆ..! ಬೆಂಗಳೂರಿನಲ್ಲಿಂದು ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ..! ಈ ದರಿದ್ರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ..! #GasCylinderPriceHike #PriceHike #ಅಡುಗೆ_ಅನಿಲ_ಗ್ಯಾಸ್ @rssurjewala
Tweet media one
14
50
254
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಜನಮೆಚ್ಚಿದ ನಾಯಕ, ಕೆಪಿಸಿಸಿ ಅಧ್ಯಕ್ಷರಾದ, ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯಸ್ಸು ಆರೋಗ್ಯ ಹಾಗು ಯಶಸ್ಸು ನೀಡಿ ಕಾಪಾಡಲಿ, ಎಂದು ಹಾರೈಸುತ್ತೇನೆ. @DKShivakumar #DKShivakumar #DKS #HBDDKS
Tweet media one
21
35
245
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಕರ್ನಾಟಕ ರಾಜ್ಯದ ಜನಪ್ರಿಯ ನಾಯಕರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ @DKShivakumar , ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ, ಸುಖ, ಸಂತೋಷ ನೀಡಿ ಹರಸಲಿ ಹಾಗೂ ತಮ್ಮಿಂದ ಇನ್ನಷ್ಟು ಜನಸೇವೆ ಮಾಡಲು ಶಕ್ತಿಯನ್ನು ನೀಡಲೆಂದು ಹಾರೈಸುತ್ತೇನೆ. #HappyBirthdayDKS
Tweet media one
30
48
246
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
11 months
ಬೆಂಗಳೂರಿನಲ್ಲಿ ನೆನ್ನೆ ನಡೆದ ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಶ್ರೀ @MBPatil , ಅವರ ಪುತ್ರನ ವಿವಾಹ ಅರತಕ್ಷತೆಯಲ್ಲಿ ಭಾಗಿಯಾಗಿ, ನವ ವಧು-ವರರಾದ ಚಿ.ರಾ.ಬಸನಗೌಡ ಹಾಗೂ ಚಿ.ಸೌ.ಅಖಿಲಾ ಅವರಿಗೆ ಶುಭ ಹಾರೈಸಿದೆ.
Tweet media one
8
21
255
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಚ್.ಎಂ. ರೇವಣ್ಣ ಅವರ ಅಭಿನಂದನೆ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭ.
Tweet media one
Tweet media two
Tweet media three
3
43
237
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ನುಡಿದಂತೆ ನಡೆದ, ಬಡವರ ಭಾಗ್ಯವಿಧಾತ, ಗ್ಯಾರಂಟಿ-ಭಾಗ್ಯಗಳ ಸರದಾರ, ರಾಜ್ಯ ಕಂಡ ಧೀಮಂತ ನಾಯಕ, ನನ್ನ ರಾಜಕೀಯ ಗುರು, ಮುಖ್ಯಮಂತ್ರಿಗಳಾದ ಶ್ರೀ @siddaramaiah ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದ ಸದಾ ‌ನಿಮ್ಮ‌ ಮೇಲಿರಲಿ, ನಿಮ್ಮ ಅಧಿಕಾರಾವಧಿಯಲ್ಲಿ ನಾಡು ಮತ್ತಷ್ಟು ಸುಭೀಕ್ಷವಾಗಲಿ ಎಂದು ಹಾರೈಸುತ್ತೇನೆ
Tweet media one
14
38
228
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 3,70,000 ಇದ್ದ ಬಿಜೆಪಿಯ ಗೆಲುವಿನ ಅಂತರವನ್ನು ಕೇವಲ ಮೂರು ಸಾವಿರಕ್ಕೆ, ತಂದು ಲಕ್ಷಾಂತರ ಕಾರ್ಯಕರ್ತರ ಮನಸ್ಸು ಗೆದ್ದ ಕಾಂಗ್ರೆಸ್ ಅಭ್ಯರ್ಥಿ @JarkiholiSatish ಅವರಿಗೆ ಅಭಿಮಾನದ ಮೆಚ್��ುಗೆಗಳು. ಅಭೂತಪೂರ್ವವಾಗಿ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆಗಳು.🙏
Tweet media one
5
42
240
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
Tweet media one
11
37
241
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ನೂತನ ಮುಖ್ಯಮಂತ್ರಿ @siddaramaiah ಅವರಿಗೆ ಹಾಗೂ ಉಪ ಮುಖ್ಯಮಂತ್ರಿ @DKShivakumar ಅವರಿಗೆ ಅಭಿನಂದನೆಗಳು. ಜನರ ನಿರೀಕ್ಷೆ ಹಾಗೂ ನಮ್ಮ ಭರವಸೆಯನ್ನ ಈಡೇರಿಸುವ ಮೂಲಕ ದೇಶಕ್ಕೆ ಮಾದರಿ ಆಡಳಿತವನ್ನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.
Tweet media one
12
35
244
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಜೀವನವೆಂದರೆ ಕುಸ್ಥಿಯಾಟವಿದ್ದಂತೆ. ಕೆಳಗೆ ಬಿದ್ದಾಕ್ಷಣ ಅದು ಸೋಲಲ್ಲ. ಏಳಲು ಯತ್ನಿಸದೇ ಅಲ್ಲೇ ಮಲಗಿದರೆ ಅದು ಸೋಲು. -ಶುಭೋದಯ.
Tweet media one
20
58
242
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
7 months
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಜನಪ್ರಿಯ ನಾಯಕರಾದ ಶ್ರೀ ಡಿ.ಕೆ.ಸುರೇಶ್ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ, ಅವರು, ಸಂಸತ್ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಬರಲಿ ಎಂದು ಶುಭ ಕೋರಿದೆ. @DKSureshINC #BengaluruRural #Ramanagara #LokasabhaElection2024
Tweet media one
9
27
245
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Yesterday spoke to media in Mysuru, about the failures of BJP state Govt. & 25 BJP MPs in bringing the health facilities & Vaccines, to Karnataka from Central BJP Govt, & demanded the resignation from MPs. #BJPFailsIndia @kcvenugopalmp @rssurjewala @sushmitadevinc
Tweet media one
Tweet media two
Tweet media three
4
42
229
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 months
ದುರುದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ನವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿಯನ್ನು ಕೊಟ್ಟಿರುವುದು ರಾಜಕೀಯ ಷಡ್ಯಂತ್ರ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರ ನಿರ್ಧಾರಕ್ಕೆ ಧಿಕ್ಕಾರ. ಕಾನೂನು ಹೋರಾಟ ಮಾಡುತ್ತೇವೆ. #GoBackGovernor
Tweet media one
35
43
243
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಕೆಪಿಸಿಸಿಯ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಲಿರುವ ಶ್ರೀ @MBPatil ಅವರಿಗೆ ಶುಭವಾಗಲಿ. ಸರ್ ತಮ್ಮ ನಾಯಕತ್ವದಲ್ಲಿ ಪಕ್ಷದ ಸಿದ್ಧಾಂತ ಮತ್ತು ಸಾಧನೆಗಳು ನಾಡಿನ ಪ್ರತಿ ಮನೆಯನ್ನು ತಲುಪಲಿ.
Tweet media one
14
39
233
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
#NewProfilePic ಮೊದಲು ನಿಮ್ಮನ್ನು ನೀವು ನಂಬಿ, ಮೊದಲು ನಿಮ್ಮನ್ನು ನೀವು ಗೆಲ್ಲಿ, ಆನಂತರ ಜಗತ್ತು ನಿಮ್ಮ ಕೈಯೊಳಗಿರುತ್ತದೆ..! -ಸ್ವಾಮಿ ವಿವೇಕಾನಂದ
Tweet media one
16
52
234
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಚಿತ್ರಗುಪ್ತ ಎಂಬ ಹೆಸರಿನಲ್ಲಿ Life of Barrister ಎಂಬ ಪುಸ್ತಕ ಬರೆದ ಸಾವರ್ಕರ್, ತನಗೆ ತಾನೇ ವೀರ, ಶೂರ, ಸ್ವಾತಂತ್ರ್ಯ ಸೇನಾನಿ, ಕೆಚ್ಚೆದೆಯ ಕಲಿ, ಅಪ್ರತಿಮ ಹೋರಾಟಗಾರ ಎಂದೆಲ್ಲಾ ಬರೆದುಕೊಳ್ಳುತ್ತಾನೆ. ತನ್ನನ್ನು ಹೊಗಳಿಕೊಳ್ಳುವ ಸಲುವಾಗಿ ಬೇರೊಂದು ಹೆಸರಲ್ಲಿ ಪುಸ್ತಕ ಬರೆದ ಸಾವರ್ಕರ್ ಒಬ್ಬ ಹಾಸ್ಯಾಸ್ಪದ ವ್ಯಕ್ತಿ. @BJP4Karnataka
13
46
221
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ಕಾಂಗ್ರೆಸ್ ಪಕ್ಷದ ಮುಖಂಡರು, ಸರಳ ಸಜ್ಜನಿಕೆಯ ನಾಯಕರಾದ ಸನ್ಮಾನ್ಯ ಶ್ರೀ @Dr_Yathindra_S ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುಷ್ಯ, ಆರೋಗ್ಯ, ಸಂತೋಷ ಕರುಣಿಸಿ ಮತ್ತಷ್ಟು ಜನಸೇವೆ ಮಾಡಲು ಆಶೀರ್ವದಿಸಲಿ ಎಂದು ಹಾರೈಸುವೆ.
Tweet media one
17
21
231
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ಮುತ್ಸದ್ದಿ ನಾಯಕನಾಗಿ, ಕನ್ನಡದ ಮಣ್ಣಿನ ಹೆಮ್ಮೆಯ ಮಗನಾಗಿ, ಸಮಚಿತ್ತದ ಪ್ರಬುದ್ಧ ನಾಯಕನಾಗಿ ಶ್ರೀ @kharge ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಯಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಅಭಿನಂದನೆಗಳು.
Tweet media one
4
27
231
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ಭಾಗ್ಯಗಳ ಹಾಗು-ಗ್ಯಾರಂಟಿ ಗಳ ಸರದಾರರಾದ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ರವರನ್ನು, ಅವರ ಗೃಹ ಕಚೇರಿ ಕೃಷ್ಣ ದಲ್ಲಿ ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದೆನು.
Tweet media one
Tweet media two
5
33
221
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಎಐಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ. ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಶುಭ ಹಾರೈಸಿದೆ. @kharge
Tweet media one
Tweet media two
Tweet media three
Tweet media four
4
37
218
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
I condemn the cruel act by rapists in Uttar Pradesh. I demand that CM @myogiadityanath should resign immediately who have failed to protect daughters of UP. @MahilaCongress @KarnatakaPMC #JusticeForHathrasVictim
12
106
218
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
In the presence of @DKShivakumar sir & under the guidance of @MahilaCongress Prez @sushmitadevinc ji, today I donated smart phones to girl children who are in need to attend online classes. Gen Sec & MLA @Sowmyareddyr , ExMayor Padmavati & @IYC Gen Sec @DwivediSurbhi were present
Tweet media one
Tweet media two
Tweet media three
Tweet media four
2
54
206
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಎಸ್. ಆರ್. ಪಾಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @srpatilbagalkot
Tweet media one
7
27
214
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
Congratulations & best wishes to Dhawan Rakesh Siddaramaih. Stay blessed.!
@siddaramaiah
Siddaramaiah
1 year
My grandson completed his Class 12 from ⁦ @cisblearns ⁩ and the school had a organised a farewell for the graduating class of 2023 at the Canadian International School of Bangalore. I was happy to be part of the event and congratulated him for completing his class 12.
Tweet media one
705
749
13K
16
27
213
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ತ್ರಿವಿಧ ದಾಸೋಹಿ ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜಯಂತೋತ್ಸವ ಅಂಗವಾಗಿ ಇಂದು ಶ್ರೀ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಶ್ರೀ ರಾಹುಲ್ ಗಾಂಧಿ ಅವರಿಗೆ ಸುಸ್ವಾಗತ. @RahulGandhi
Tweet media one
10
28
215
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಉಸ್ತುವಾರಿಗಳು ಶ್ರೀ @rssurjewala ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. ಸಂತೋಷ ತುಂಬಿದ ಆರೋಗ್ಯಕರ ಜೀವನ ನಿಮ್ಮದಾಗಲೆಂದು ಹಾರೈಸುತ್ತೇನೆ.
Tweet media one
23
38
210
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಸೈದ್ಧಾಂತಿಕ ಬದ್ಧತೆಯ ರಾಜಕಾರಣಿ @INCKarnataka ಕಾರ್ಯಾಧ್ಯಕ್ಷರಾದ ಶ್ರೀ. @JarkiholiSatish ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
Tweet media one
5
28
205
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ತೀವ್ರ ಜ್ವರದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಶ್ರೀ @siddaramaiah ಅವರು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. #GetWellSoon sir.
Tweet media one
19
29
208
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಮೇಕೆದಾಟು ಜಲಾಶಯ ನಿರ್ಮಾಣದಿಂದ ಸಮದ್ರಕ್ಕೆ ಹರಿದು ವ್ಯರ್ಥವಾಗುವ ಕಾವೇರಿ ನೀರನ್ನ ಸಮರ್ಥವಾಗಿ ಬಳಸಿಕೊಳ್ಳಬಹದು. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬನ್ನಿ ಕೈ ಜೋಡಿಸಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿ #NammaNeeruNammaHakku
Tweet media one
7
46
213
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
Tweet media one
10
14
207
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
9 months
Congratulated & extended my warm wishes to @MahilaCongress National President, @LambaAlka ji on behalf of @KarnatakaPMC & held a fruitful discussion regarding upcoming #ParliamentaryElection2024 . #India #TogetherWeWin #BharatJodoNyayYatra #NyayKaHaqMilneTak #SahoMatDaroMat
Tweet media one
Tweet media two
13
72
212
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
1 year
ಹಿರಿಯ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನ ನಿವಾಸಕ್ಕೆ ಇಂದು ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. @kharge ಸಾಹೇಬರೇ ನಿಮಗೆ ಆ ದೇವರು ಸುಖ, ಸಂತೋಷದ ಜೀವನ ಮತ್ತು ಜನಸೇವೆ ಮಾಡಲು ಇನ್ನೂ ಹೆಚ್ಚಿನ ಅಧಿಕಾರ, ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
9
41
215
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ನಾಯಕರಾದ @DKShivakumar , @siddaramaiah , @kharge , @RLR_BTM , ಇನ್ನಿತರ ನಾಯಕರೊಟ್ಟಿಗೆ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಪುಷ್ಪ ನಮನ ಸಲ್ಲಿಸಿ ಕೋವಿಡ್ ನಿಂದ ಮೃತರಾದ ಪಕ್ಷದ ನಾಯಕರು, ಕಾರ್ಯಕರ್ತರಿಗೆ ನಮನ ಸಲ್ಲಿಸಿದೆವು. #RememberingRajivGandhi
Tweet media one
Tweet media two
Tweet media three
Tweet media four
1
44
205
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಶಿವಮೊಗ್ಗದಲ್ಲಿ ಕಾಂಗ್ರೆಸ್ ನಿಂದ ನಡೆದ ಜನಾಕ್ರೋಶದ ಪ್ರತಿಭಟನೆ. #ಶಿವಮೊಗ್ಗಚಲೋ #ShivamoggaChalo
Tweet media one
Tweet media two
Tweet media three
Tweet media four
7
41
206
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Staged a protest along with #Bellary District City Mahila Congress team, against BJP Government condemning the LPG price hike by Rs.25, in front of #LPGCylinder distribution Center. #GasPriceHike25 #LPGPRICEHIKE @MahilaCongress @dnetta @rssurjewala @kcvenugopalmp @RLR_BTM
Tweet media one
Tweet media two
Tweet media three
9
78
196
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಅಂತರರಾಷ್ಟ್ರೀಯ ಮಹಿಳಾ ದಿನದಂದು ಕೆಪಿಸಿಸಿ ಕಚೇರಿ ಮುಂಭಾಗ ಅತ್ಯಂತ ಕ್ರಿಯಾಶೀಲ ಸಂಸದರಾದ ಶ್ರೀ. ಡಿ.ಕೆ. ಸುರೇಶ್, ಅವರು ಶುಭಾಶಯ ಕೋರಿದ ಸಂದರ್ಭ. #womensday2022 @DKSureshINC
Tweet media one
4
39
208
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ. ಹೆಚ್ ಅವರಿಗೆ ಬಿ.ಫಾರಂ ನೀಡಿದರು. ಮಾಜಿ ಸಚಿವೆ ಉಮಾಶ್ರೀ, ಮಾಜಿ ಮೇಯರ್ ಗಳಾದ ಶ್ರೀಮತಿ.ಪದ್ಮಾವತಿ ಮತ್ತು ಶ್ರೀಮತಿ.ಗಂಗಾಂಬಿಕೆ ಉಪಸ್ಥಿತರಿದ್ದರು. #KusumaForRR
Tweet media one
Tweet media two
Tweet media three
3
46
198
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Tweet media one
11
43
210
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಶೃಂಗೇರಿಯ ಶ್ರೀ ಶಾರದಾಂಬೆ ಮಡಿಲಿನಲ್ಲಿ.
Tweet media one
Tweet media two
Tweet media three
Tweet media four
4
32
203
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಸತ್ಯವಾದ ಮಾತು. - @siddaramaiah
Tweet media one
4
37
205
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ನಮ್ಮ ಕರುನಾಡಿನಲ್ಲಿ ಯಾವಾಗಂತೆ ?? #VaccineScandal @BSYBJP @CMofKarnataka
Tweet media one
14
39
203
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಅಪಾರ ಅನುಭವ ಹೊಂದಿರುವ ಹಿರಿಯ ಕಾಂಗ್ರೆಸ್ ಧುರೀಣರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನ ತುಂಬುವುದರಿಂದ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಬಲಿಷ್ಠಗೊಳ್ಳಲಿದೆ. @kharge #MallikarjunKharge #CongressPresidentPolls
Tweet media one
22
57
208
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
A leader who connects with people by heart ! @RahulGandhi
Tweet media one
4
45
206
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Bravo ! @dnetta ma’am Jai Ho ! @MahilaCongress Jai Ho !
@dnetta
Netta D'Souza
3 years
गुवाहाटी की फ़्लाइट में @smritiirani जी से सामना हुआ। रसोई गैस की लगातार बढ़ती क़ीमतों पर सुनिए ��नके जवा�� 👇 महँगाई का ठीकरा,वे किन-किन चीज़ों पर फोड़ रहीं हैं ! जनता पूछे सवाल, स्मृति जी दें टाल ! वीडियो के अंशों में ज़रूर देखिये, मोदी सरकार की सच्चाई !
5K
11K
35K
3
50
200
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಕಾಂಗ್ರೆಸ್ಸಿನ ಹಿರಿಯ ನಾಯಕರು, ಅನುಭವಿ ರಾಜಕಾರಣಿಗಳು, ದಕ್ಷ ಆಡಳಿತ ಕೊಟ್ಟ ಮಾಜಿ ಸಚಿವರು ಆದ ಆರ್ ವಿ ದೇಶಪಾಂಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @RV_Deshpande
Tweet media one
23
40
196
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Former CM & CLP leader Shri @siddaramaiah , KPCC working Presidents Shri @RLR_BTM , Shri @SaleemAhmadINC , Shri @eshwar_khandre , Former President Shri @dineshgrao & @MlcNarayanswamy launched the new @MahilaCongress flag at KPCC office on Smt #IndiraGandhi ’s 104th Birth anniversary.
Tweet media one
4
71
202
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
#ಮಹಿಳಾಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಜಯನಗರದ ಮಾಧವ ಪಾರ್ಕ್ನಲ್ಲಿ ಇರುವ ಪೆಟ್ರೋಲ್ ಬಂಕ್ ಮುಂದೆ #ಸೌಟು_ಮತ್ತು_ಲಟ್ಟಣಿಗೆ ಪ್ರತಿಭಟನೆ. ಶಾಸಕಿ, ಪ್ರಧಾನ ಕಾರ್ಯಧರ್ಶಿಗಳಾದ @Sowmyareddyr , ಜಯಶ್ರೀಗೌಡ, ಲಕ್ಷ್ಮಿ ಡಿವಿ, ಶಾಲಿನಿ ಮತ್ತು ಪಧಾಧಿಕಾರಿಗಳು ಭಾಗವಹಿಸಿದ್ದರು. #PetrolDieselPriceHike #Petrol100NotOut #bjplootsindia
Tweet media one
Tweet media two
Tweet media three
Tweet media four
10
48
192
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Tweet media one
11
62
205
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಸಂವಿಧಾನವಿಲ್ಲದೇ ದೇಶವಿಲ್ಲ, ದೇಶವೇ ಇಲ್ಲದ ಮೇಲೆ ಮಾಧ್ಯಮ ಎಲ್ಲಿರುತ್ತದೆ? ನಮ್ಮ ಮಾಧ್ಯಮದ ಮಿತ್ರರು ಇಷ್ಟನ್ನು ಅರ್ಥ ಮಾಡಿಕೊಂಡರೆ ಸಾಕು ಎನಿಸುತ್ತದೆ
10
36
199
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊಹಮ್ಮದ್‌‌ ನಲಪಾಡ್‌ ಅವರಿಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಅಭಿನಂದನೆಗಳು.
Tweet media one
8
31
195
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Inspected the District WARROOM & newly opened TULSIDAS hospital today at Mysuru. Checked the duties & discussed with the team about the allocation of beds for common people & asked them to take immediate action to allot bed for emergency patients. #COVID19
Tweet media one
Tweet media two
Tweet media three
Tweet media four
6
37
192
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಮಹಿಳಾ ಶಕ್ತಿ, ಈ ದೇಶದ ಶಕ್ತಿ. ಸ್ವಾಭಿಮಾನಿ ಅಕ್ಕ, ತಂಗಿಯರೇ ಮತ್ತು ತಾಯಂದಿರೇ, ಬನ್ನಿ ಕಾಂಗ್ರೆಸ್ ಸೇರಿರಿ, ಬದಲಾವಣೆ ತನ್ನಿರಿ..! #JoinCongress #ನಾರೀಶಕ್ತಿ #NaariShakti @rssurjewala @kcvenugopalmp @dnetta @DKShivakumar @siddaramaiah @RLR_BTM @eshwar_khandre @SaleemAhmadINC @JarkiholiSatish
Tweet media one
6
75
192
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಕರ್ನಾಟಕದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ಶ್ರೀ @HariprasadBK2 ಅವರನ್ನು ವಿಧಾನ ಸೌಧದ ಅವರ ಕಚೇರಿಯಲ್ಲಿ ಭೇಟಿ ಮಾಡಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಶುಭಾಶಯ ಕೋರಲಾಯಿತು.
Tweet media one
27
60
196
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ನಮ್ಮ ಕರ್ನಾಟಕದ ಹೆಮ್ಮೆ ಮತ್ತು ನಮ್ಮೆಲ್ಲರ ಹಿರಿಯ ನಾಯಕರಾದ ನೆಚ್ಚಿನ ಖರ್ಗೆ ಸಾಹೇಬರನ್ನು ಅಭಿಮಾನದಿಂದ ಅಭಿನಂದಿಸಿದ ಕ್ಷಣ. @kharge
Tweet media one
Tweet media two
4
22
190
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
2 years
ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರುವ ಯುವ ನಾಯಕ, ಆತ್ಮೀಯ ಸಹೋದರ @RakshaRamaiah ಅವರಿಗೆ ಅಭಿನಂದನೆಗಳು. @IYC
Tweet media one
8
31
192
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
ಮೊದಲು @PriyankKharge ಅವರನ್ನು ವೈಯಕ್ತಿಕವಾಗಿ ಅವಮಾನಿಸಿದ ಸಂಸದ @mepratap ಅವರು ಹಂಸಲೇಖ ಅವರ ವಿಷಯದಲ್ಲಿ ಧಾರ್ಮಿಕ ವಿಷವನ್ನು ಬಿತ್ತುವ ಪ್ರಯತ್ನ ಮಾಡಿದರು. ಹೆಸರಿನಲ್ಲಿ ಸಿಂಹ ಎಂದಿಟ್ಟುಕೊಂಡು ಗುಳ್ಳೆನರಿ ಬುದ್ಧಿ ತೋರುವ ಪ್ರತಾಪ್ ಅವರು ಓರ್ವ ಸಂವಿಧಾನಾತ್ಮಕ ಜನ ಪ್ರತಿನಿಧಿಯಾಗಿ ಮುಂದುವರೆಯಲು ನಾಲಾಯಕ್ ಆದಂತಹ ವ್ಯಕ್ತಿ!
10
37
195
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
3 years
Participated in #MehngaiHataoRally at #Jaipur , Rajasthan today. Sri @RahulGandhi ji, @priyankagandhi ji, @kharge ji, @dnetta ji, @srinivasiyc ji & other leaders addressed on problems like Price rise, Unemployment, Inflation & Privatisation etc. #Chalo_Jaipur @MahilaCongress
Tweet media one
10
69
195
@DrPushpaAmarnat
Dr PushpaAmarnath/ಡಾ.ಪುಷ್ಪ ಅಮರ್ ನಾಥ್
4 years
ಕೇಂದ್ರ ಸರ್ಕಾರದ ಕೃಷಿ ಮಸೂದೆ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲಿಸಿ ಮೈಸೂರಿನ ಲಷ್ಕರ್ ಪೋಲಿಸ್ ಠಾಣೆ,ಎಂಡಿಸಿಸಿ ಬ್ಯಾಂಕ್,ಕೇಂದ್ರ ಅಂಚೆ ಕಚೇರಿ, KSRTCಬಸ್ ಸ್ಟ್ಯಾಂಡ್ ತಾಲೂಕು ಕಚೇರಿ ಮತ್ತು ಅಂಚೆ ಕಚೇರಿ ಎದುರು ಕಾಂಗ್ರೆಸ್ ಮುಖಂಡರ ಜೊತೆ ಪ್ರತಿಭಟಿಸಿದೆನು #BharatBand #आज_भारत_बंद_है
Tweet media one
Tweet media two
Tweet media three
Tweet media four
3
41
176