HariprasadBK2 Profile Banner
Hariprasad.B.K. Profile
Hariprasad.B.K.

@HariprasadBK2

Followers
12K
Following
9K
Statuses
4K

Permanent Invitee CWC, Member Karnataka Legislative Council; Ex-MP (RS)

Bengaluru, India
Joined April 2016
Don't wanna be here? Send us removal request.
@HariprasadBK2
Hariprasad.B.K.
2 days
ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಒತ್ತಾಯವೂ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಮಡಿಕೇರಿಯಲ್ಲಿ "ಕೊಡವಾಮೆ ಬಾಳೋ" ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕೊಡವರ ಭಾಷೆ ಹಾಗೂ ಅವರ ಸಂಸ್ಕೃತಿಯ ಮೇಲಿನ ದಾಳಿಗಳು ನಿಲ್ಲಬೇಕಾಗಿದೆ.ಕೂಡಲೇ ಸರ್ಕಾರ ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಲಿ.
Tweet media one
0
3
15
@HariprasadBK2
Hariprasad.B.K.
4 days
"ಪ್ರತಿಯೊಂದು ಧರ್ಮವೂ ಜಗತ್ತಿಗೆ ಪ್ರೇಮ ಮತ್ತು ಬಂಧುತ್ವದ ಸಂದೇಶ ನೀಡಿದೆ" ಎಂದು ಭಾವೈಕ್ಯತೆಯ ಮೇರು ವ್ಯಕ್ತಿತ್ವ ಹೊಂದಿದ್ದ, ಸ್ವಾತಂತ್ಯ ಸೇನಾನಿ "ಖಾನ್ ಅಬ್ದುಲ್ ಗಫರ್ ಖಾನ್" ಅವರ ಪುಣ್ಮಸ್ಮರಣೆಯ ನಮನಗಳು. ಅಹಿಂಸೆ, ಶಾಂತಿ ಹಾಗೂ ಅಖಂಡತೆಯ ಪ್ರಖರ ಪ್ರತಿಪಾದಕರಾಗಿದ್ದ ಅವರ ವ್ಯಕ್ತಿತ್ವವೇ ಇಂದಿನ ಪೀಳಿಗೆಗೆ ಆದರ್ಶವಾಗಲಿ.
0
3
7
@HariprasadBK2
Hariprasad.B.K.
6 days
RT @sphavisha: Worst Election Commissioner of India ever !! RT if you agree @rajivkumarec @ECISVEEP
Tweet media one
0
2K
0
@HariprasadBK2
Hariprasad.B.K.
9 days
"Poor thing’ is an expression of concern,not an insult.Smt.Sonia Gandhi simply noted what was evident—the Hon’ble President @rashtrapatibhvn looked fatigued. But @BJP4India, ever desperate to divert attention,is twisting words yet again Their politics thrives on fake outrage
Tweet media one
1
4
12
@HariprasadBK2
Hariprasad.B.K.
9 days
ಅಸಮಾನತೆ,ಅಸ್ಪೃಶ್ಯತೆ,ಗುಲಾಮಗಿರಿಯ ಪೋಷಕರಿಂದ ಮಾತ್ರ ಸಂವಿಧಾನವನ್ನು ವಿರೋಧಿಸಲು ಸಾಧ್ಯ. ಸರ್ವರನ್ನು ಸಮಾನತೆಯಿಂದ ಕಾಣುವ, ಸಮಾಜದ ಪ್ರಗತಿಯ ಮುನ್ನುಡಿಯಾಗಿರುವ ಸಂವಿಧಾನವನ್ನು ಕಾಪಾಡುವ ಜವಬ್ದಾರಿ ಹಿಂದಿಗಿಂತಲೂ ಹೆಚ್ಚಾಗಿದೆ. ಸಂವಿಧಾನದ ತಿರುಳನ್ನು ಬುಡಮೇಲು ಮಾಡಲು ಹೊರಟಿರುವ ಕ್ಷುದ್ರ ಶಕ್ತಿಗಳ ಷಡ್ಯಂತ್ರ ಮತ್ತಷ್ಟು ಬಯಲು ಮಾಡಬೇಕಿದೆ.
Tweet media one
0
4
19
@HariprasadBK2
Hariprasad.B.K.
9 days
@TeestaSetalvad RIP🙏🏼
1
1
2
@HariprasadBK2
Hariprasad.B.K.
9 days
Another budget, another disappointment! No relief from inflation, no real job creation & growing income disparity is not addressed Just grand speeches with no substance. Going by @BJP4India govt track record this budget is just symbolic India deserves better! #Budget2024
0
7
15
@HariprasadBK2
Hariprasad.B.K.
11 days
ಸತ್ಯ,ಶಾಂತಿ,ನ್ಯಾಯ-ನೀತಿ, ಅಹಿಂಸೆ ಹಾಗೂ ಸರಳತೆಯನ್ನೇ ಉಸಿರಾಡಿದ ಕಾರಣಕ್ಕಾಗಿಯೇ ಜನರು ಬಾಪೂವನ್ನು ಮಹಾತ್ಮರಾಗಿಸಿದರು.  ದೇಶದ ಸೌಹಾರ್ದತೆ,ಐಕ್ಯತೆ ಹಾಗೂ ಸಹೋದರತೆಯ ಕಾರಣಕ್ಕಾಗಿಯೂ ಬಾಪೂ ತನ್ನ ಪ್ರಾಣವನ್ನೇ ನೀಡಿ ಹುತಾತ್ಮರಾಗಬೇಕಾಯಿತು. ಮಹಾತ್ಮಾ ಗಾಂಧಿ ಅವರ ಜೀವನವೇ ನಮಗೆ ಸಂದೇಶ.ಅವರ ಪುಣ್ಯ ಸ್ಮರಣೆಯ ನಮನಗಳು.🙏 #MartyrsDay
Tweet media one
0
7
33
@HariprasadBK2
Hariprasad.B.K.
11 days
ಸಂವಿಧಾನದ ವಿರುದ್ಧ ಸನಾತಿನಗಳ ಸಂಚಿನ ಅಪಾಯದ ಕುರಿತು,ಬಸವಾದಿ ಶಿವಶರಣ ಪರಂಪರೆಯ ಮೇರು ವ್ಯಕ್ತಿತ್ವದ "ಸಾಣೇಹಳ್ಳಿ ಶ್ರೀ"ಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮನುಸ್ಮೃತಿ ಆಧಾರದ ಮೇಲೆ ಹೊಸ ಸಂವಿಧಾನವನ್ನು ಹೇರುವ ಪ್ರಯತ್ನದ ವಿರುದ್ಧ ಧ್ವನಿಯೆತ್ತಬೇಕು ಎಂದು ಕರೆ ಕೊಟ್ಟ ಶ್ರೀಗಳಿಗೆ ಶರಣು. ಸಂವಿಧಾನ ಉಳಿದರೆ ಮಾತ್ರ ಸರ್ವಧರ್ಮವೂ ಉಳಿದೀತು.
13
56
240
@HariprasadBK2
Hariprasad.B.K.
13 days
Rapist Dera Sacha Sauda chief gets parole conveniently before elections first Haryana, now Delhi .Is this justice or election strategy Does common man get such favors? Playing politics with a parole is an insult to justice system Using convict's influence is mockery of justice
0
7
17
@HariprasadBK2
Hariprasad.B.K.
14 days
RT @ResistTrump24: RETWEET if you stand with Bishop Mariann Budde against Donald Trump!
Tweet media one
0
9K
0
@HariprasadBK2
Hariprasad.B.K.
14 days
The idea of a separate constitution for a 'Hindu Rashtra' is not just dangerous but an outright assault on the very foundation of our diverse and secular nation Such divisive agendas will rip apart India’s unity. We must reject this madness outright #SaveOurConstitution
Tweet media one
1
6
21
@HariprasadBK2
Hariprasad.B.K.
15 days
Happy #RepublicDay to every proud Indian Today we honor the ideals of justice, liberty, equality & fraternity that form the foundation of our great nation Let’s pledge to uphold these values & work towards a brighter future.Proud to be a part of this great nation Jai Hind! 🇮🇳
0
4
11
@HariprasadBK2
Hariprasad.B.K.
18 days
RT @muralitwit: Dates of RSS Hindutva 22 Jan 1999: Burnt Staines' Ashes 22 Jan 2024: A Ram Temple Raised on Blood Wounds
0
204
0
@HariprasadBK2
Hariprasad.B.K.
18 days
RT @DisavowTrump20: Today, Bishop Mariann Edgar Budde boldly called out Donald Trump for his hatred and bigotry at the National Cathedral P…
0
37K
0
@HariprasadBK2
Hariprasad.B.K.
18 days
ಉತ್ತರ ಕನ್ನಡದ ಯಲ್ಲಾಪುರದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಅಮೂಲ್ಯ ಜೀವ��ಳು ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯ. ಈ ಭೀಕರ ದುರಂತದಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಎಲ್ಲಾ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ
0
6
21
@HariprasadBK2
Hariprasad.B.K.
20 days
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿಯ ಐತಿಹಾಸಿಕ ಅಧಿವೇಶನದ ಶತಮಾನೋತ್ಸವದ ಪ್ರಯುಕ್ತ ನಡೆದ "ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ " ಸಮಾವೇಶದಲ್ಲಿ ಭಾಗವಹಿಸಿದೆ. ಸಂವಿಧಾನ,ಪ್ರಜಾಪ್ರಭುತ್ವ ಹಾಗೂ ದೇಶದ ಏಕತೆಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸೋಣ. ಬೆಳಗಾವಿಯ ಬೃಹತ್ ಸಮಾವೇಶ ಅದಕ್ಕೆ ನಾಂದಿ ಹಾಡಲಿ. @INCIndia
Tweet media one
0
5
31
@HariprasadBK2
Hariprasad.B.K.
20 days
ದೇಶಕ್ಕೆ ಸತ್ಯ,ಅಹಿಂಸೆ,ಸಹೋದರತ್ವವನ್ನು ಸಾರಿದ ಮಹಾತ್ಮಾ ಗಾಂಧೀಜಿಯ ತತ್ವಾದರ್ಶಗಳು ಹಾಗೂ ಅವರ ಬದುಕಿನ ಸಂದೇಶಗಳಿಂದಲೇ ಜನ ಸಾಮಾನ್ಯರೂ ಬಾಪೂವನ್ನು ರಾಷ್ಟ್ರಪಿತರನ್ನಾಗಿ ಒಪ್ಪಿ,ಅಪ್ಪಿಕೊಂಡರು. ಸತ್ಯ ಮತ್ತು ಸುಳ್ಳಿನ ಕವಲು ದಾರಿಯಲ್ಲಿ ನಡೆಯುತ್ತಿರುವ ಹಾಗೂ ದೇಶದ ಇತಿಹಾಸಕ್ಕೆ ಮಾಡುತ್ತಿರುವ ಅಪಚಾರಗಳಿಗೆ ಈ ಅಂಕಣ ಕಣ್ಮನ ತೆರೆಸುತ್ತದೆ.
Tweet media one
1
5
22