ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ) Profile Banner
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ) Profile
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)

@yoganarasimha19

Followers
2,832
Following
1,298
Media
3,084
Statuses
23,215

ಈ ಸಮಯ ಕಳೆದು ಹೋಗುತ್ತದೆ💛❤️ಶ್ರೀ ಕೃಷ್ಣ ವಾಣಿ. ಅವಮಾನ,ಅನುಮಾನ,ಕೊನೆಗೆ ಸನ್ಮಾನ💯🙌 ಬದುಕು ಬಂದಂತೆ ಸ್ವೀಕರಿಸಿ 💯 ಕನ್ನಡದವನು 💛❤️ ಅಷ್ಟೇ ಅಷ್ಟೇ

ಕರುನಾಡು 💛♥️😍
Joined November 2013
Don't wanna be here? Send us removal request.
Explore trending content on Musk Viewer
Pinned Tweet
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ನನ್ನಪ್ಪನ ಪಾದ ಕಮಲಗಳು ಇವೇ. ಇವರು ಕಷ್ಟ ಪಟ್ಟಿರೋ ಅಷ್ಟು ಯಾರು ಕಷ್ಟ ಬಿದ್ದಿಲ್ಲ.ಮನೆಗೆ ಹಿರಿಮಗನಾಗಿ ಹುಟ್ಟಿ,ಅಕ್ಕ ತಂಗಿಯರ ಮದುವೆ ಮಾಡಿ,ತಮ್ಮನನ್ನ ಡಾಕ್ಟರ್ ಮಾಡಿ,ನಮಗೆಲ್ಲಾ ಒಳ್ಳೇ ವಿಧ್ಯಾಭ್ಯಾಸ ಕೊಟ್ಟ ನನ್ನಪ್ಪ ನನ್ನ ಹೀರೋ. ತನ್ನೆರಡು ಹೆಣ್ಣು ಮಕ್ಕಳನ್ನ ಕಾಲೇಜ್ ಮೆಟ್ಟಿಲು ಹತ್ತಿಸಿದ ನಮ್ ಊರಿಗೆ ಮೊದಲಿಗ ಸ್ವಾಭಿಮಾನಿ ನನ್ನಪ್ಪ🥰.
Tweet media one
75
88
2K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
10 months
#ಕಾವೇರಿನಮ್ಮದು #ಕಾವೇರಿನಮ್ಮದು
43
808
2K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
12 days
ಇವತ್ತು ಈ ಕಾರ್ಡ್ swiping ಯಂತ್ರವನ್ನು ರಿಟರ್ನ್ ಕಳಿಸುತ್ತಾ ಇದ್ದೀನಿ. ಕಾರಣ ಕೇಳಿದ್ರು ನಿಮ್ ಯಜಮಾನನಿಗೆ ಕನ್ನಡದವರು ಬೇಡವಂತೆ,ಅದಿಕ್ಕೆ ನಂಗೂ ನಿಮ್ ಮೆಶಿನ್ ಬೇಡ ಅಂದೆ. #BoycottPhonePe
Tweet media one
41
256
2K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
💛❤️ ಏನಾದ್ರು ಬರಲಿ, ಬರೋದೆಲ್ಲ ಕನ್ನಡದಲ್ಲೇ ಬರಲಿ
9
240
2K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 months
ಮನಸಿಲಾಯೋ 😆😆😆
16
186
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
5 months
ಸುಮಾಕ್ಕ ಸಂಸದೆಯಾಗಿ ಮಾಡಿರುವ ಯಾವುದಾದರೂ ಒಂದೊಳ್ಳೆ ಕೆಲಸ ಹೇಳಿ ನೋಡೋಣ😁😆
Tweet media one
216
61
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ನಾನು ಸತ್ತಾಗ ಯಮಕಿಂಕರರು ಕೂಡ ಕನ್ನಡಾಭಿಮಾನಿಗಳೇ ಬರಲಿ ಸಾಕು, ಸ್ವರ್ಗ ನನಗೇಕೆ ಬೇಕು.ನಾನು ಇರೋದೇ ಸ್ವರ್ಗದಲ್ಲಿ 💛❤️ ✍️ಕುವೆಂಪು.
Tweet media one
4
159
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
IAS ಅರ್ಜುನ್ ಗೌಡ್ರು ದಂಪತಿಗಳು ❤️💛 ಇವರಿಬ್ಬರೂ IAS ಅಧಿಕಾರಿಗಳು, ಪತ್ನಿ ಮರಾಠಿಗರು ಆದ್ರೆ ಕನ್ನಡ ಅಂದ್ರೆ ಎಲ್ಲಿಲ್ಲದ ಪ್ರೀತಿ,ಕನ್ನಡ ಕಲಿಯುತ್ತಾ ಇದ್ದಾರೆ.
Tweet media one
11
87
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 months
ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನೋಡೋದೇ ಚಂದ ಅಲಾ💛❤️
6
136
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
12 days
ಹೆಣ್ಮಕ್ಕಳೇ ಸ್ಟ್ರಾಂಗ್ ಗುರು 🔥🥰💛❤️🙌. ಇಲ್ಲಿರೋ ನಮ್ಮವೇ ಕೆಲವು ಅರೆಬೆಂದ ಮತ್ತು ಕಲ ಬೆರಕೆಗಳು ಅಂಡು ಉರ್ಕೊಳ್ಳೋಕ್ ಇಸ್ಟೇ ಸಾಕು. #BoycottPhonePe #Phonepe
14
165
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಇದೊಂದು ಇಡೀ ಚಿತ್ರದ ಒಂದು ತೂಕ, ಜಾತಿಗಳ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ. ಮೆಚ್ಯುರಿಟೀ ಸಕ್ಕತ್🥰ಅನುಭವ
13
202
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
8 months
ಆಟೋದವರು 💛❤️🙏🙏🙏
2
118
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಕನಿಮೊಳಿ ಅಕ್ಕ🔥🔥 ಈ ತರಹ ಕನ್ನಡದ ಬಗ್ಗೆ ಮಾತಾಡೋ ಒಬ್ಬ ಸಂಸದ ಇಲ್ಲವೇ
@shameerkb98
SHAMEER 🇵🇸🇮🇳🇶🇦🇦🇷
1 year
ഹിന്ദിക്കാരെ എടുത്തു ഉടുക്കുന്നുണ്ട് . 😁😁 #dravidar ❤️
4
312
1K
29
165
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಇದು ಕನ್ನಡಿಗರ ಹೋರಾಟದ ಪಲ💛❤️
Tweet media one
14
183
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
19 days
ನನ್ನ ಅಂಗಡಿಗೆ ನನ್ನಪ್ಪ ಮೊದಲ ಬಾರಿ ಬಂದು ಕೂತಾಗ ಆದ ಸಂತೋಷ ನಂಗೆ ಅಷ್ಟಿಷ್ಟಲ್ಲ😍🙌💯ಏನೋ ಒಂದು ಸಾರ್ಥಕ ಭಾವ. ಊರಲ್ಲಿ ಒಂದು ಪುಟ್ಟ ಮನೆ ಕಟ್ಟಿ ಮನೆ ದೇವರುಗಳ ಉತ್ಸವ ಮಾಡಿಸಿದ್ರೆ ನನ್ನಪ್ಪನ ಆಸೆ ಪೂರೈಸಿದಾಗೆಯೇ😍ದೇವರು ಅಲ್ಲಿಯತನಕ 78 ವಯಸ್ಸಿನ ನವ ಯುವಕನಿಗೆ ಆಯಸ್ಸು, ಆರೋಗ್ಯ ಕೊಡಲಿ ಅಂತಾ ಆಸೆ. ಅಷ್ಟೇ ಅಷ್ಟೇ 🙌💯
Tweet media one
36
22
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
18 days
ಕರ್ನಾಟಕ ರಸ್ತೆ ಸಾರಿಗೆ ನಿಗಮ 💛❤️🥰 ದೃಷ್ಟಿ ತೆಗಿಬೇಕು ಹಂಗವೇ ನಮ್ ಬಸ್ಸು🙌😍
Tweet media one
12
38
1K
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
10 months
ಜೈ ಚೀವಾಜೀ ಅಂತಿದ್ದವರೆಲ್ಲ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಅವರನ್ನ ನೆನೆಯೋ ಆಗೆ ಮಾಡಿದ ಕನ್ನಡಿಗರಿಗೆ ಶರಣು ಶರಣಾರ್ಥಿ 🙏🙏
Tweet media one
34
136
978
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ತಮಿಳುನಾಡು ಗಡಿ ಬಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ💛❤️💯🥰
6
111
982
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಆದಿಶ್ ವಾಲಿ ಸಗಣಿ,bvc ಭಕ್ತರ ಅಂಡಿಗೆ ಬೆಂಕಿ ಹತ್ತಿಸಿದ ವೀರ ಕನ್ನಡಿಗ💛❤️💯🙌🙌
Tweet media one
6
65
926
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಬಾಡುಟಕ್ಕೇ ಬ್ರಾಂಡ್ ಅಂಬಾಸಿಡರ್ ನಮ್ ರಾಜಣ್ಣ 💛❤️
Tweet media one
7
61
872
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ಪೂಜಾ ಗಾಂಧಿ ಅವರು 💛❤️. ಇವರಿಗಿರೋ ಕನ್ನಡಾಭಿಮಾನ , ಇಲ್ಲೇ ಹುಟ್ಟಿ,ಇಲ್ಲೇ ತಿಂದು,ಇಲ್ಲೇ ಸಂಪಾದನೆ ಮಾಡಿ,ಇಲ್ಲೇ ಮಣ್ಣಾಗಿ ಹೋಗೋ ಕೆಲವು bvc ಗಳಿಗೆ ಇಲ್ಲಾ.
Tweet media one
11
66
866
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 months
ಕೊಡಗಿನ ಕುವರಿ ಹೆಣ್ಮಗು
28
85
859
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಕಿಶೋರ್ ಸರ್ ನಿಮ್ಮ ಬದ್ಧತೆಗೆ 🙏🙌🙌👍
Tweet media one
16
124
839
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
28 days
ಅಮುಲ್ ಹಂಗೆ ಇಂಗೆ ಅನ್ನೋವು ವಸಿ ನೋಡಿ
33
236
806
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ದೊಡ್ಡಗೌಡ್ರ 4 ತಲೆಮಾರುಗಳು ಒಂದೇ ಚಿತ್ರದಲ್ಲಿ. ಯಾರ ದೃಷ್ಟಿಯೂ ತಾಗದಿರಲಿ .ಕೆಟ್ಟ ಪದಬಳಕೆ ಬೇಡ ಅಷ್ಟೇ
Tweet media one
29
26
773
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಕರ್ನಾಟಕ ರಕ್ಷಣಾ ವೇದಿಕೆಯ ಗತ್ತನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ನಮ್ಮಕ್ಕ @nabilajamal_ ಅವರಿಗೆ ಧನ್ಯವಾದಗಳು. ನೀವು ಎಷ್ಟು ಉರ್ಕೊತಿರೋ, ಅಷ್ಟು ದಗ ದಗ @karave_KRV
Tweet media one
41
83
770
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಕೆಲವರಿಗೆ ನಿಯತ್ತಿಲ್ಲಾ ಗುರೂ
Tweet media one
58
76
741
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
🔥🔥🔥
Tweet media one
15
122
716
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
15 days
ಮೊದಲು. ನಂತರ.
Tweet media one
Tweet media two
21
117
725
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ಇಲ್ಲೋಗಿ ಒಂದ್ ಮೊಟ್ಟೆ ಪಪ್ಸ್ ತಿನ್ನಬೇಕು ಅಷ್ಟೇ 💛❤️
Tweet media one
4
56
719
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಬೇರೆಯವರನ್ನು ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೇನಾದರು ಇದೆಯಾ? 💛ಪೂಚಂತೇ♥️
Tweet media one
10
88
697
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 months
ಒಬ್ಬ ಡಿಬಾಸ್ ಫ್ಯಾನ್ ಟೀ ಅಂಗಡಿ ಹತ್ತಿರ ಹೇಳ್ತಿದ್ದ ಬಾಸ್ ಮೊದ್ಲು ಜೈಲಿಗೆ ಹೋದಾಗ ಸಾರಥಿ ಸೂಪರ್ ಡೂಪರ್ ಹಿಟ್ ಆಯ್ತು, ಈಗ ಬಾಸ್ ಮತ್ತೆ ಹೋಗಿದ್ದಾರೆ ಡೆವಿಲ್ ಕೂಡ ಸೂಪರ್ಹಿಟ್ ಆಗುತ್ತೆ ನೋಡು ಅಂತಾ. ಆಗ ನನಗನಿಸಿದ್ದು ಲೋ ಮಂಗ ಬಡ್ಡಿದೆ ಅಲ್ಲಿ ಸತ್ತಿರೋದು ಕೂಡ ನಿನ್ ತರ ಹುಚ್ಚು ಅಭಿಮಾನಿ , ಯಾವುದೇ ಆಗ್ಲಿ ಅತಿಯಾದ್ರೆ ಅಮೃತ ಕೂಡ ವಿಷ
20
73
687
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ನಾನು 21 ವರ್ಷದಿಂದ ಉಪಯೋಗಿಸೋ ಏಕೈಕ ಸೋಪ್ ಅದು ಮೈಸೂರು ಸ್ಯಾಂಡಲ್ ಸೋಪ್ ಮಾತ್ರ🥰😍.ಇತ್ತೀಚೆಗೆ ಬಾಕ್ಸ್ ಮೇಲೆ ಕನ್ನಡ ಮಾಯವಾಗಿದೆ. ಕರುನಾಡಿನ ಹೆಮ್ಮೆಯ ಸೋಪ್ ಮೇಲೆ ಕನ್ನಡವೇ ಇಲ್ಲಾಂದ್ರೆ ಬೇಜಾರಾಗುತ್ತೆ. ದಯವಿಟ್ಟು ಇದಕ್ಕೇ ಸಂಬಂದ ಪಟ್ಟ ಅಧಿಕಾರಿಗಳು ಗಮನಿಸಬೇಕಾಗಿದೆ ವಿನಂತಿ
Tweet media one
23
106
675
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ದೊಡ್ಡ ಬುದ್ದಿ ಅವತ್ತೇ ಹೇಳಿದ್ದಾರೆ🙌🙏💯
Tweet media one
2
122
684
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಅಚ್ಯುತ್ ಕುಮಾರ್ ಅಣ್ಣ 🙌💛❤️🥰 ನಮ್ಮ ಕನ್ನಡದ ನಟರ ���ಗ್ಗೆ ಬೇರೆ ಭಾಷೆಯವರು ಹೋಗಳೊದನ್ನ ನೋಡೋದೇ ಒಂದು ಖುಷಿ.
7
98
671
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 months
ಟಿವಿ ಅಲ್ಲಿ ಮಿಲನ ಚಿತ್ರ ಬರ್ತಾ ಇತ್ತು ,ಅದನ್ನ ನೋಡ್ತಾ ಇದ್ದೆ,ನಂಗೆ ಅಪ್ಪು ಇಲ್ಲಾ ಅನ್ನೋದೇ ಮರೆತು ಹೋಗಿದೆ.ಅಪ್ಪು ಇಲ್ಲಾ ಅಂತ ಮನವರಿಕೆಯಾಗಿ ಕಣ್ಣಂಚಲಿ ನೀರು ಬರ್ತಾ ಇದೆ.ಪುನೀತ್ ಇರಬೇಕಿತ್ತು ಗುರು🙌💯miss you ಅಪ್ಪು
4
52
666
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
15 days
ಒಂತರಾ ಆಟ ಈಗ ಶುರು
Tweet media one
12
106
665
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
4 months
ನೋಡಿ ಇದೆ ಸಪೋಟ ಹಣ್ಣು, ನಿಮ್ ಕಡೆ ಏನಂತಾರೆ ವಸಿ ಹೇಳಿ
Tweet media one
209
11
645
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 months
ಏನು ಅರ್ಥ ಆಯ್ತೇ ಗುರು🔥🔥🔥🙌💯💯
4
99
641
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ಸ್ಟಾರ್ ಸ್ಪೋರ್ಟ್ಸ್ ಕನ್ನಡ💛❤️ ಈ ಚಾನೆಲ್ ಶುರುವಾದಾಗಿನಿಂದ,ಇದುವರೆಗೂ ಬೇರೆ ಸ್ಪೋರ್ಟ್ಸ್ ಛಾನೆಲ್ ಇದ್ರೂ ಕೂಡ ನೋಡೆ ಇಲ್ಲ . ಕರ್ನಾಟಕಕ್ಕೇ ಏನೇ ಬರ್ಲಿ ಅದೆಲ್ಲಾ 💛❤️ಕನ್ನಡದಲ್ಲೇ ಇರ್ಲಿ
Tweet media one
21
59
627
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 🥰💛❤️. ಇಡೀ ಭಾರತದಲ್ಲಿ ಎಲ್ಲೂ ಇಲ್ಲದ ಅತ್ಯುತ್ತಮ ಗುಣಮಟ್ಟದ ಬಸ್ ಗಳು🙌💯
7
59
621
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
11 months
ಇವರ ಮಕ್ಕಳಿಗೆ ಇವರಲ್ಲಿರೋ ತಾಕತ್ತು 10% ಕೂಡ ಇಲ್ಲಾ
Tweet media one
16
73
616
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಸಿದ್ಧರಾಮಯ್ಯರವರಿಂದ ಇದನ್ನ ನಿರೀಕ್ಷೆ ಮಾಡಬಹುದೇ
Tweet media one
12
118
616
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
10 months
ನಾನು ೬ ವರ್ಷ ಆಯ್ತು
Tweet media one
21
36
612
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಇಡೀ ಕಾಂಗ್ರೆಸ್ ಪಕ್ಷದಲ್ಲಿ ಅತೀ ಹೆಚ್ಚು ಕನ್ನಡಪ್ರೇಮ 💛❤️ಇರೋ ಏಕೈಕ ವ್ಯಕ್ತಿ ಇವರೇ ಅನ್ಸುತ್ತೆ
Tweet media one
18
55
606
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ಷರೀಫ್ 🔥🔥🔥
Tweet media one
4
62
612
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಆಸ್ಕರ್ ಪ್ರಶಸ್ತಿಗೆ ಒಂದು ಕಳೆ ಬಂತು😍💛❤️. ಇನ್ನೊಂದು ಇವರು ಬಳಸೋ ಭಾಷೆ ಬಡಗ ಕನ್ನಡ
Tweet media one
6
48
605
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಧರ್ಮೇಂದ್ರ ಕುಮಾರ್ ಅರೆನಹಳ್ಳಿ💛♥️😍😍 ಇವರನ್ನ ಕಂಡ್ರೆ ಕೆಲವು ಅಗ್ರಹಾರ ಮತ್ತು ಅದರ ಗೇಟ್ ಕೀಪರ್ಗಳಿಗೆ ಅಂಡು ಉರಿ.
Tweet media one
11
59
599
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಕರ್ನಾಟಕ ರಕ್ಷಣಾ ವೇದಿಕೆ 💛❤️🔥🔥🔥🔥
Tweet media one
6
63
606
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
11 months
ಇದು ದಿಟವೇ. ದಿಟವೇ ಆಗಿದ್ರೆ ಮಾತ್ರ🔥🔥✌️😁🙌
Tweet media one
5
71
607
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
10 months
ವಾಟಾಳ್ ನಾಗರಾಜ್ ಅವರು 💛❤️ ಇವರನ್ನ ಕಂಡ್ರೆ ನಮ್ಮವರೇ ತಾತ್ಸಾದಿಂದ ನೋಡ್ತಾರೆ.ಇವರ ತಾಕತ್ತು ಏನಂತಾ ತಮಿಳರಿಗೆ ತೋರಿಸಿದ್ದೆ ಇವರು. ತಮಿಳ್ ಜನರಿಗೆ ಗೊತ್ತು ಇವರ ಗತ್ತು. #ಕಾವೇರಿನಮ್ಮದು
Tweet media one
12
203
595
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಹುಟ್ಟು ಹಬ್ಬದ ಶುಭಾಶಯಗಳು ಪರಮಾತ್ಮ 💛♥️
Tweet media one
1
30
582
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಪರಮಾತ್ಮನಿಗೇ ಜಾತಿ ಧರ್ಮಗಳ ಹಂಗಿಲ್ಲ💛❤️
5
89
583
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
8 months
ಇಡೀ ವಿಶ್ವದಲ್ಲಿ ಇರುವ ಕನ್ನಡಿಗರು ಹೆಮ್ಮೆ ಪಡುವ vloggers ಇವರೇ ನೋಡಿ. Dr ಬ್ರೋ 💛❤️, ಫ್ಲೈಯಿಂಗ್ ಪಾಸ್ಪೋರ್ಟ್,ಮಹಾಬಲ ಅವರು.ಇಡೀ ಪ್ರಪಂಚವನ್ನು ಕನ್ನಡದಲ್ಲಿ ಪರಿಚಯಿಸಿ,ಅವರಿಗೂ ಕನ್ನಡದ ಅರಿವು ಮೂಡಿಸಿದ ಇವರಿಗೆ ಕೋಟಿ ಶರಣು ಶರಣಾರ್ಥಿ 🙏 @DrBroKannada
2
61
597
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಧರ್ಮಕ್ಕಾಗಿ ಮಾಡಿದ ಬುಲ್ಡೋಜರ್ ಒಪ್ಪಿ ಚಪ್ಪಾಳೆ ತಟ್ಟಿದವರು. ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಅಬ್ಬರ ನೋಡಿ ರೌಡಿಗಳ ತರ ಕಂಡರು ಅಲಾ. ಕರವೇ ಮಾಡ್ತಾ ಇರೋದು ಕನ್ನಡಕ್ಕಾಗಿ ಅಷ್ಟೇ. @karave_KRV @rajanna_rupesh @Belagavi_BK @Chethan_Surya_S @VKkarthik169
16
107
583
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಅಷ್ಟೇ ಅಷ್ಟೇ ಸಲಾಡ್
Tweet media one
12
30
571
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
22 days
1 ನಿಮಿಷದ ವಿಡಿಯೋ,ಪೂರ್ತಿ ಕೇಳಿ. ಈ ಮಾತಲ್ಲಿ ಜೀವನಾನುಭವ ಇದೆ 💯🙌
3
94
573
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
8 months
ನನ್ನ ಚಿಕ್ಕ ಭಾಮೈದ ನಾಗರಬಾವಿಯಲ್ಲಿ ಆರಂಭಿಸಿರುವ ಹೊಸ ರೆಸ್ಟೋರೆಂಟ್.ಅಚ್ಚ ಕನ್ನಡಿಗರು ಆರಂಭಿಸಿರುವ ಹೋಟೆಲ್ ಇದು. ಹೋಟೆಲ್ ಹೆಸರು ಭಾಗ ೧. ಅಚ್ಚ ಕನ್ನಡದ ಹೆಸರು💛❤️. ಸಾದ್ಯವಾದರೆ ಒಮ್ಮೆ ಭೇಟಿ ಕೊಡಿ. ೭ನೆ ತಾರೀಖಿನಿಂದ ಶುರುವಾಗಿದೆ.ಜೀವನದಲ್ಲಿ ಎದ್ದು, ಬಿದ್ದು ಈಗ ಜೀವನದಲ್ಲಿ ಒಂದು ಬೆಳ್ಳಿ ಕಿರಣ ಮೂಡಿದೆ. ಹರಸಿ ಹಾರೈಸಿ ಅಷ್ಟೇ🥰
Tweet media one
Tweet media two
Tweet media three
59
80
566
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಪುನೀತ್ ಕೆರೆಹಾವಿಗೆ ಚಾಮರಾಜಪೇಟೆಯಲ್ಲಿ ನಾಯಿಗೆ ಹೊಡ್ದಂಗ್ ಹೊಡೆದಿದ್ದಾರೆ ಅಂತಾ ಸುದ್ದಿ ಬರ್ತಾ ಇದೆ ದಿಟವೇ
54
41
556
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಕರ್ಣ ನಿಮ್ದು ತುಂಬಾ ಜಾಸ್ತಿ ಆಯ್ತು😁🥺
Tweet media one
27
63
541
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಕಳೆದ ವರ್ಷ ಈ ದಿನ ಅಪ್ಪು ಅವರ ಸ್ಮರಣಾರ್ಥ KMF ಸಂಸ್ಥೆ ಅವರ ಫೋಟೋ ಹಾಕಿದ್ದರು. ಈಗ ಈ ಸಂಸ್ಥೆ ನಾರ್ಥಿಗಳ ಪಾಲಾದರೆ ಇವೆಲ್ಲಾ ಸಾದ್ಯವೇ ಇಲ್ಲ. ಹಿಂದಿವರನ್ನ ಮೇರೆಸುತ್ತಾರೆ ಅಷ್ಟೇ.
Tweet media one
11
99
553
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
8 months
ಇನ್ನೂ ಬದಲಾಗೋದು ತುಂಬಾ ಇದೆ
Tweet media one
12
109
550
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಕನ್ನಡಿಗರ ಆರಾಧ್ಯ ದೈವ ರಾಜಣ್ಣ ಅವರೇ ಹೇಳಿದ್ದಾರೆ . ಇವ್ಯಾವೊ ಪುಡಾಂಗ್ ಗಳು ಕುವೆಂಪು ಅವರನ್ನ ಒಪ್ಪಿಕೊಂಡರೆ ಏನು ಬಿಟ್ರೆ ಏನು
Tweet media one
5
80
537
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
8 months
ಕೋಲಾರದ ಘಟಕದ KSRTC ಸ್ನೇಹಿತರು 💕🥰
7
43
542
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಕಿಶೋರ್ ಸರ್ 🔥🔥🔥🔥
Tweet media one
15
91
533
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ದಿವಾಳಿ ಅಂದಾಗ ಬೈಯೋರು ನಾವೇ. ದೀಪಾವಳಿ ಅಂದಾಗ ಹೋಗಳೊರು ನಾವೇ. ಕನ್ನಡ ಬಳಸಿ❤️💛ಅಷ್ಟೇ ನಾವು ನಿಮ್ಮಿಂದ ಬಯಸೋದು.
@klrahul
K L Rahul
9 months
ದೀಪಾವಳಿಯ ಶುಭಾಶಯಗಳು 🇮🇳🪔🙏🏽
Tweet media one
Tweet media two
Tweet media three
Tweet media four
1K
7K
109K
3
33
531
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
11 months
ಸಣ್ಣದೊಂದು ಕನ್ನಡದ ಕೆಲಸ💛❤️. ಗುಟ್ಕಾ ತಿಂದು ಉಗಿದು ಗಲೀಜು ಮಾಡ್ತಾ ಇದ್ರು,ಅದಕ್ಕೆ ಈ ಕೆಲಸ ಮಾಡಿದ್ದೀನಿ ಅಷ್ಟೇ ಅಷ್ಟೇ
Tweet media one
17
39
534
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 months
ಎಸ್ ಪಿ ಬಾಲಸುಬ್ರಮಣ್ಯಂ ಅವರು🥰💛❤️
3
78
527
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
6 months
ದಯವಿಟ್ಟು ಅಂಕಲ್ ಮಕ್ಳು ಬೇಜಾರು ಮಾಡ್ಕೋಬೇಡಿ.😁😁
Tweet media one
30
78
522
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
11 months
ಜೀವನದಲ್ಲಿ ತುಂಬಾ ಬಿದ್ದು,ಎದ್ದು, ಏಟು ತಿಂದು, ಮತ್ತೇ ಹೊಸದಾಗಿ ಒಂದೊಳ್ಳೆ ಕೆಲಸ ಇವತ್ತಿನಿಂದ ಶುರು ಮಾಡಿದ್ದಿನಿ, ಒಳ್ಳೆದಾಗಲಿ ಅಂತಾ ಹಾರೈಸಿ ಸಾಕು.
Tweet media one
92
17
523
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
8 months
ಅವನ ಕಾಮೆಂಟಿಗೆ ನನ್ನ ಪ್ರತ್ಯುತ್ತರ.ತಪ್ಪಿದ್ರೆ ಹೇಳಿ ಡಿಲಿಟ್ ಮಾಡ್ತೀನಿ ಅಷ್ಟೇ ಅಷ್ಟೇ 🙌💯
Tweet media one
59
48
515
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
15 days
ನಾನು 2019 ರಲ್ಲೇ ಮಾಡಿದ್ದ ರಿವ್ಯೂ,ಕಾಮೆಂಟ್ ಹಾಗೆ ಇದೇ
Tweet media one
20
57
520
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಕಿಲಿ ಪೌಲ್ 🥰💛❤️ಹೃದಯ ಗೆದ್ದೇ ಗುರು
1
39
509
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಬುಲೆಟ್ ಪ್ರಕಾಶ್ ಮಗ ರಕ್ಷಕ್ ನಾ ಹಾವಳಿ ತಡೆದುಕೊಳ್ಳೋಕೆ ಆಗ್ತಾ ಇಲ್ಲಾ ಗುರು. 100 ಫಿಲ್ಮ್ ಮಾಡಿರೋರು ಅಷ್ಟೊಂದ್ ಸ್ಕೋಪ್ ಕೊಡಲ್ಲ
36
31
501
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
13 days
ನಮ್ಮದೇ ಅಂಗಡಿ, ನಾನು ಯಾವತ್ತೂ ಕನ್ನಡಿಗರ ಪರ #PhonePe #uninstallphonepe
Tweet media one
Tweet media two
Tweet media three
Tweet media four
11
77
511
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
5 months
ಇಡೀ ಚಿತ್ರದ ಜೀವಾಳ ತಾಯಿ ಮತ್ತು ಮಗಳ ಈ ಸಂಭಾಷಣೆ 👏💯🥰
22
67
505
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಅದ್ಯಾಕೋ ನಾ ಕಾಣೆ ಈ ಸೋಲು ತುಂಬಾ ಕಾಡ್ತು
32
59
500
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ಇಂತವರನ್ನು ಕಂಡ್ರೆ ಅತೀ ಹೆಚ್ಚು ��ರ್ಯಾದೆ ನಂಗೆ.ಬೇರೆ ಭಾಷೆಯವರು ಆದ್ರೂ ನಮ್ಮ ನಾಡು,ನುಡಿಗೆ ಮರ್ಯಾದೆ ಕೊಟ್ರೆ ಅವರು ಕೂಡ ಕನ್ನಡಿಗರೇ💛❤️🥰
13
68
498
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಲೇಟ್ ಆದ್ರೂ ಲೇಟೆಸ್ಟ್ ಆಗಿ ಗುನ್ನವಿಟ್ಟ ನಮ್ ಸ್ವಾಮಿಗಳು.ಬಿಜೆಪಿಯವರಿಗೆ ಮರ್ಮಾಘಾತ. ಮತ್ತೇ ಉರಿ, ನಂಜೇ ಅಂತಾ ಉಸಿರು ಬಿಡಂಗಿಲ್ಲ
Tweet media one
18
32
504
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಇದು ಇನ್ನೂ ಮೊದಲ ಅಧ್ಯಾಯ
Tweet media one
5
55
499
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಧರ್ಮೇಂದ್ರ ಅಣ್ಣ ಜೊತೆ ಡಾಲಿ ❤️😍
Tweet media one
2
12
493
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಇವರು ನಾಲ್ಕು ಜನ ಸೇರಿ ಒಂದು ಪ್ರಾದೇಶಿಕ ಪಕ್ಷ ಕಟ್ಟಿದ್ರೆ,ರಾಷ್ಟ್ರೀಯ ಪಕ್ಷಗಳ ಹೆಡೆಮುರಿ ಕಟ್ಟಿ ಕರುನಾಡನ್ನು ಚಿನ್ನದ ನಾಡು ಮಾಡಬಹುದು. ನನ್ನಾಸೇ ಅಷ್ಟೇ,ನಿಮ್ದು ಇದೆ ಆಗಿರಬೇಕು ಅನ್ನೋ ನಿಯಮವೇನಿಲ್ಲ
Tweet media one
26
48
490
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
8 months
ಆನ್ಲೈನ್ ಹೋರಾಟ ಮಾಡೋಕೆ ಲಕ್ಷ ಜನರಿದ್ದಾರೆ.ಆದ್ರೆ ಬೀದಿಗಿಳಿದು ಹೋರಾಟ ಮಾಡೋಕೆ ಎರಡು ಗುಂಡಿಗೆ ಇರ್ಬೇಕು.ಅದ್ರಲ್ಲಿ ನೀವು ಒಬ್ಬರು, ನನ್ನ ಬೆಂಬಲ ಯಾವಾಗ್ಲೂ ಇದ್ದೆ ಇರುತ್ತೆ 💛❤️ಚೇತನ್ ಅವರೇ🥰💕
@Chethan_Surya_S
ಚೇತನ್ ಸೂರ್ಯ ಎಸ್ - Chethan Surya S
8 months
💛❤️✊ ಈ ವಿಡಿಯೋದಲ್ಲಿ ನಾವುಗಳು ರೌಡಿಗಳಂತೆ ಕಂಡರೆ‚ ಕೇಳಿಸ್ಕೊಳ್ಳಿ ಕನ್ನಡಕ್ಕಾಗಿ ರೌಡಿಗಳಾಗೋಕು ಸಿದ್ದ.. ಪೋಲೀಸರ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಕನ್ನಡ ಪಾಠ ಮಾಡಿ ಅವನೂರಿಗೆ ವಾಪಾಸ್ ಓಡಿಸಿದ್ದೇವೆ. ✊ #ಕನ್ನಡ #Kannada #stophindiarrogance #chethan_surya #ಚೇತನ್_ಸೂರ್ಯ #yuvakarnatakavedike #ಯುವ_ಕರ್ನಾಟಕ_ವೇದಿಕೆ
75
221
1K
10
61
493
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
#ಜೈಬೆಳವಾಡಿ ಮಲ್ಲಮ್ಮ💛❤️
Tweet media one
7
69
479
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ಜೀವ ಏಷ್ಟು ನೊಂದಿರಬೇಕು
Tweet media one
13
31
477
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಕರ್ಣಾಟಕದಲ್ಲಿ ಶಿವಾಜಿ ಗೆ ಜೈ ಅನ್ನೋರನ್ನ ಕೂಡ ನಾವು ಮಹಾರಾಷ್ಟ್ರ ಕ್ಕ ಕಳಿಸೋಕೆ ರೆಡಿ ಇದ್ದೀವಿ
Tweet media one
37
64
465
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
5 months
ರಾಜಣ್ಣ ಅವರು ನಿರ್ಮಾಪಕರನ್ನು ಯಾವತ್ತೂ ಪುಡಾಂಗ್,ತಗಡು ಅಂತಾ ಅನ್ನಲೆ ಇಲ್ಲಾ.
21
73
468
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಅಣ್ಣ 💛❤️😍 ಅಡ್ಡಬಿದ್ದೇ ದೇವ್ರು.
@indresh19
indresh
1 year
Why should I speak in Hindi? This is our land 🔥 🔥
412
763
4K
5
61
461
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
14 days
ಆಟೋ ಅಣ್ಣಂದಿರು ಹೇಳೋದು ಯಾವಾಗ್ಲೂ ಸರಿಯೇ ಇರುತ್ತೆ
Tweet media one
5
61
469
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಕೆಲವು ಹೇಲ್ನೊಣಗಳಿಗೆ ಅರ್ಪಣೆ🔥💯🙌
Tweet media one
2
63
458
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
💛❤️ ಇಂಥವೆಲ್ಲ ಆಗ್ತಾ ಇರಬೇಕು
Tweet media one
9
62
452
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ದಯವಿಟ್ಟು ಇವನ ಅಡ್ರೆಸ್ಸ್,ನಂಬರ್ ಇದ್ರೆ ಕಳುಹಿಸಿ ಕೊಡಿ,ಈ ನಮ್ಮಣ್ಣನಿಗೆ ಪ್ರೀತಿಯಿಂದ ಸನ್ಮಾನ ಸಮಾರಂಭ ಮಾಡಬೇಕು .
Tweet media one
40
60
446
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ರಾಜಣ್ಣ💛❤️
Tweet media one
6
22
447
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
2 years
ಕಿಶೋರ್ ಸರ್ 👍👌
Tweet media one
1
39
449
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
ಇದು ತಾಕತ್ತು🔥💯🙌
Tweet media one
6
58
446
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
28 days
ಭಾರತೀಯ ಅಂಚೆ ವಿಭಾಗಕ್ಕೆ ಧನ್ಯವಾದ💛❤️
Tweet media one
3
35
445
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
7 months
14 ವರ್ಷದ ಹಿಂದೆ ಹೆಣ್ಣು ನೋಡೋ ಶಾಸ್ತ್ರ ಮುಗಿದು,ಎಲ್ಲರಿಗೂ ಇಷ್ಟವಾದ ಮೇಲೆ ತೆಗೆದ ಮೊದಲ ಪಟ ಇದು. ಒಪ್ಪಿಳವ್ ದಿನ💕 ನನ್ನ ಜೀವಮಾನದಲ್ಲಿ ನೋಡಿದ್ದು ಒಂದೇ ಹುಡುಗಿ,ಅವರೇ ಈಗ ನಮ್ಮನೆ ಹೋಂ ಮಿನಿಸ್ಟರ್,ನನ್ನೆರಡೂ ಮಕ್ಕಳ ತಾಯಿ,ಅವರು ಕೂಡ ಒಂದು ಮಗೂನೆ ❤️🥰ಫೋಟೋ ತೆಗೆದಿದ್ದು ನಮ್ ಚಿಕ್ ಬಾಮೈದ, ನೋಕಿಯಾ N8 ಫೋನ್ ಅಲ್ಲಿ.
Tweet media one
29
7
442
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಮಾತು ಕಮ್ಮಿ,ಕೆಲಸ ಜಾಸ್ತಿ ಮಾಡಿದ,ನಾನು ಇಷ್ಟ ಪಡುವ ಇಬ್ಬರು ಪ್ರಧಾನ ಮಂತ್ರಿಗಳು ಇವರಿಬ್ಬರೇ.
Tweet media one
12
31
439
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
9 months
ದಕ್ಷಿಣ ಕೊರಿಯಾದಲ್ಲಿ🇰🇷 ನಮ್ಮ ಕನ್ನಡದ ಬಾವುಟ ರಾರಾಜಿಸುತ್ತಿದೆ💛❤️..ಇದಕ್ಕೆ ಕಾರಣರಾದ ಪ್ಲೇಯಿಂಗ್ ಪಾಸ್ಪೋರ್ಟ್ ದಂಪತಿಗಳಿಗೆ ಅಭಿನಂದನೆಗಳು❤️💛
Tweet media one
1
27
437
@yoganarasimha19
ಯೋಗ ನರಸಿಂಹ (ರೈತ💛❤️ಕನ್ನಡಿಗರ ಕುಟುಂಬ)
1 year
ಇದೊಂದೆ ದೃಶ್ಯ ಸಾಕು ,ಇಲ್ಲಿರೋ ಕೆಲವು BVCಗಳು ಉರ್ಕೊಳ್ಳೋಕೆ.💛❤️ಕನ್ನಡಿಗ
8
67
439