@CPBlr
good evening sir, I rised this issue in recent phone in program. Almost.young & College students are using just creat nuisance in public also escape from police. Rised several complaints on this in Twitter.
Kindly look into the matter. It's banned in tamilnadu
ಇಂದು ಮಧ್ಯಾಹ್ನ 3 34 ರ ಸಮಯದಲ್ಲಿ ವಿಳಾಸ ಹುಡುಕುವ ರೀತಿ ನಮ್ಮ ಮನೆಯ ಒಳಗೆ ಬಂದು, ಮನೆಯವರನ್ನೇ ವಿಚಾರಿಸಿ, ಪಕ್ಕದ ಬೀದಿ ಎಂದು ವಾಪಸ್ ಹೋಗಿ, ಮನೆಯವರು ಹೋದ ನಂತರ ಮತ್ತೆ ಬಂದು ಛೇಂಬರ್ ಮುಚ್ಚಳ ಕದ್ದ ಕಳ್ಳರು.
@CPBlr
@DCPSouthBCP
26/2/24, 3 34pm, kindly take action & do the needful
Trying to mask your number plate? Your car's number plate isn't a secret identity. Let's keep it visible, folks! Bengaluru City Police reminds you to stay on the right side of the law. Remember, masking any part of the number plate may lead to a criminal case.
#Awareness4You
ಈ ಸಧ್ಯ ನನ್ನ ದೂರಿಗೆ ತುಂಬ ಕ್ರಮ ಕೈಗೊಂಡಿರುವ ಮಾಹಿತಿ ದೊರೆತಿಲ್ಲ ಪೋಲೀಸರ ಸಾರ್ವಜನಿಕ ಸಂಪರ್ಕ ಸಭೆಗಳಲ್ಲಿ ಹಾಗೂ ವೈಯಕ್ತಿಕ ವಾಗಿ ಸಂಪರ್ಕದಲ್ಲಿದ್ದು ಕ್ರಮಕ್ಕೆ ಆಗ್ರಹಿಸುತ್ತಿರುವೆ.. ಇದು ವೈಯಕ್ತಿಕವಾಗಿರದೆ ಈ ರೀತಿಯ ಮನಸ್ಸಿನವರೆಲ್ಲರ ಒಕ್ಕೊರಲಿನ ಧ್ವನಿಯಾದರೆ ಹೆಚ್ಚಿನ ಪರಿಣಾಮ ಉಂಟಾಗಬಹುದು ನಿಮ್ಮಂತಹವರೆಲ್ ಒಟ್ಟಾದರೆ ಇದು ಸಾದ್ಯ..
@3rdEyeDude
This incident happened today at around 12pm in Wilson Garden Traffic PS limits. A Contactless case for No Helmet violation was being booked using FTVR (mobile phone used by traffic constable). The violator snatched the mobile phone. When stopped, he assualted and bit one of the
ತ್ವರಿತ ಕಾರ್ಯಾಚರಣೆಗೆ ಧನ್ಯವಾಗಳು
@blrcitytraffic
ಕ್ರಮ ಕೈಗೊಂಡ ವರದಿಯನ್ನೂ ಅಷ್ಟೇ ಕ್ಷಿಪ್ರವಾಗಿ ಹಾಕಿದರೆ ನಿಮ್ಮ ಕಾರ್ಯಕ್ಕೆ ಇನ್ನಷ್ಟು ಮೆರುಗು ನೀಡಲಿದೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಲಿದೆ
A big Kudos to the team