![ಗಣಧುರಂಧರ Profile](https://pbs.twimg.com/profile_images/1825365652338626560/h_5FG0WG_x96.jpg)
ಗಣಧುರಂಧರ
@jayashivashambo
Followers
428
Following
35K
Statuses
8K
ಪುರವಂತಿಕೆ ವೀರಭದ್ರ ದೇವರ ಆರಾಧನಾ ಪದ್ಧತಿ. ಕರಾವಳಿಯ ಭೂತಾರಾಧನೆಯಂತೆ. ಭೂತಾರಾಧನೆ ಅದರ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದ್ದೇ ಅದು ಕಲಾಪ್ರಕಾರವಲ್ಲ ಎಂಬ ಗಟ್ಟಿ ನಿಲುವಿನಿಂದ. ಹಾಗಾಗಿಯೇ ಅದರಿಂದ ಪ್ರೇರಿತವಾದ ಯಕ್ಷಗಾನ ಕಲಾಪ್ರಕಾರವಾಗಿಯೇ ಉಳಿದುಕೊಂಡಿದೆ. ವೀರಗಾಸೆ ಜಾನಪದ ಕಲಾಪ್ರಕಾರ ಅಂತ ಪ್ರಚುರವಾಗಿದ್ದು ವೀರಶೈವದ ದುರಾದೃಷ್ಟ. ೧/ಲಿಂ
ಪುರವಂತಿಕೆ ವೀರ ಕಲೆಯನ್ನ ಹುಟ್ಟುಹಾಕಿದ್ದು ಮಡಿವಾಳ ಮಾಚಿದೇವರು ಅದನ್ನ ಮುನ್ನಲೆಗೆ ತಂದವರು ಅಂಬಿಗರ ಚೌಡಯ್ಯನವರ ಮಗ ಪುರವಂತ!. ವಚನ ಸಾಹಿತ್ಯವನ್ನ ರಕ್ಷಿಸಲು ಮಾಚಿದೇವರು ಒಂದು ಸಣ್ಣ ಸೈನ್ಯ ತಯಾರಿಸಿ ಅವರಿಗೆ ಯುದ್ದ ಕಲೆಗಳನ್ನ ಹೇಳಿಕೊಡುತ್ತಾರೆ, ಮುಂದೆ ಅದು ಪುರವಂತ ಪಡೆಯಾಗಿ ಧಾರ್ಮಿಕ ರೂಪ ಪಡೆದು ಪುರಾಣಗಳೊಂದಿಗೆ ಸೇರ್ಪಡೆಯಾಗಿ ವಿವಿಧ ಆಕಾರ ಪಡೆಯಿತು ಎನ್ನುವುದು ಕಾಲದ ಸತ್ಯ, ಆದರೆ ಈ ಯುದ್ದಕಲೆ ಈಗ ಅವಸಾನದ ಅಂಚಿನಲ್ಲಿರುವುದು ದುರಂತ, ಆಳುವ ವರ್ಗಗಳು ಇದಕ್ಕೆ ಮರು ಚೈತನ್ಯವನ್ನ ಕೊಟ್ಟು ಕನ್ನಡಿಗರ ಜನಪದರನ್ನ ಕಾಪಾಡಬೇಕಿದೆ
5
20
56
ಕೊಡೋದೆಲ್ಲ ಮಿಂಗಾಣಿ ಮಾಡ್ತಾನೆ ಅಂತಲೇ, ಡಂಗಾಣಿಗೆ ಪಿಂಗಾಣಿ ಕೊಟ್ಟ ಜಪಾನಿ
ಜಪಾನ್ ದೇಶದ ಭಾರತದ ರಾಯಭಾರಿ ಕೀಚಿ ಒನೊ ಅವರು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ, ಶಿಕ್ಷಣ, ಬಂಡವಾಳ ಹೂಡಿಕೆ ಮುಂತಾದ ವಿಚಾರಗಳ ಕುರಿತು ಚರ್ಚಿಸಿದರು.
0
0
1
RT @bulletbasya: For all those naive, trad rw who have gone bonkers this is so called hod fearing, spiritual bande for you .
0
4
0
RT @nirbhaavuka: ಬಡವರ ಮನೆ ಮಕ್ಕಳು ಬೆಳೀಬೇಕು...ಆದ್ರೆ ಹೇಳೋದೊಂದು ಮಾಡೋದೊಂದು ಅನ್ನೋ ಹಾಗಾಗಬಾರದು. ಆ ಮಕ್ಕಳ ಅಪ್ಪ ಅಮ್ಮಂದಿರು ಅವರನ್ನು ಹೇಗೆ ಬೆಳೆಸಿದರು ಅನ್ನೋ…
0
3
0
@hamsanandi @arunmeshtru ಗುಂಪು ಚದುರಬಹುದಾದದ್ದು,ಗಣ ಚದುರಿಸಲಾಗದ್ದು.ಬೆಸೆದುಕೊಳ್ಳುವ ಬದ್ಧತೆ ಗಣಕ್ಕಿದೆ ಗುಂಪಿಗಿಲ್ಲ. ಅದಕ್ಕೆ ಅದು ಶಿವಗಣ, ಶಿವ ಗುಂಪು ಅಲ್ಲ. ಯಥಾರ್ಥ ಸಾಮ್ಯತೆ ಇದ್ದರೂ, ಭಾವಾರ್ಥದಲ್ಲಿಲ್ಲ.
0
3
7
RT @sanatan_kannada: ಕೆಲವೇ ಕೆಲವು ಲಕ್ಷ ಭಕ್ತರು ಬಂದ ಕುಂಭಮೇಳದಲ್ಲಿ ಅವ್ಯವಸ್ಥೆ ಮಾಡಿ ತಮ್ಮ ಯೋಗ್ಯತೆ ತೋರಿಸಿಕೊಂಡ ರಾಜ್ಯ ಸರ್ಕಾರ ಪ್ರಯಾಗರಾಜ್ ಮಹಾಕುಂಭಮೇಳದ ಬ…
0
29
0
@IndiVilas ಈ ಒರಳಾಟಗಳಿಗೆ 'ಅಹಿಂಸಾ' ಪ್ಲಾಪ್ ಆದ್ಮೇಲೆ ಒಬ್ಬ ಲಿಂಗಯತ್ತ ಸೆಪರೇಟಿಸ್ಟ್ ಫ್ರಂಟ್ ಫೇಸ್ ಅಂತ ಡಾಲ್ಡ ಅಣ್ಣನ್ನ ನಂಬಕೊಂಡಿದ್ರು,ಅವ ಹಿಂಗೆಲ್ಲಾ ಮಾಡ್ತಿರೋದು ಹಿಚುಕಿದಂಗೆ ಆಗ್ತಿದೆ ಅಷ್ಟೇ
1
0
1
RT @hamsanandi: ಬಸವಣ್ಣನವರಿಗೆ ಸಂಗೀತ ಪರಿಚಯ ಇದ್ಸಿರಬಹುದು. ಆದರೆ ಸಂಗೀತಗಾರರೆಂದು ಹೇಳಲಾಗುವುದಿಲ್ಲ. ಹಾಗಾಗಿ ಸಂಗೀತದ ವಿಷಯಕ್ಕೆ ಬಂದಾಗ ಬಸವ ಯುಗ ಎಂಬ ಹೆಸರು ಸರಿ…
0
4
0
@hamsanandi ವಿಶ್ವೇಶ್ವರಯ್ಯನವರ ಕಾಲದಲ್ಲಿ ಇಡೀ ಜಗತ್ತಿನಾದ್ಯಂತ ಕಟ್ಟಲ್ಪಟ್ಟ ಎಲ್ಲಾ ಅದ್ಭುತ ಕಟ್ಟಡಗಳಿಗೆ ಅವರ ಹೆಸರನ್ನೇ ತಳುಕು ಹಾಕದಿದ್ದರೆ ನಮ್ಮದೇ ಪತಾಕೆ ಸದಾ ದಿಗ್ದಿಗಂತದಲಿ ವಿರಾಜಿಸುವುದಾದರೂ ಹೇಗೆ?
0
1
4