Sadhu Kokila Profile Banner
Sadhu Kokila Profile
Sadhu Kokila

@NimmaSadhu

Followers
8,517
Following
0
Media
71
Statuses
100

Welcome to Official Page of Sadhu Kokila - Musician, Actor, Director, Producer, Screenwriter & Lyricist in Kannada Film Industry #SadhuKokila

Joined July 2021
Don't wanna be here? Send us removal request.
Explore trending content on Musk Viewer
Pinned Tweet
@NimmaSadhu
Sadhu Kokila
2 years
ನಿಮ್ಮ ಪ್ರೀತಿಯಿಂದ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದೇನೆ. ಹೆಚ್ಚಿನ Updates ತಿಳಿದುಕೊಳ್ಳೋಕೆ ದಯವಿಟ್ಟು ಫಾಲೋ ಮಾಡಿ! #NimmaSadhuKokila #SadhuKokila #KannadaActor #KFI #FollowNow
215
823
6K
@NimmaSadhu
Sadhu Kokila
2 years
ಚಂದನವನದ ಡಿಬಾಸ್ , ಆತ್ಮೀಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನನ್ನ ಪುತ್ರನೊಂದಿಗೆ ಭೇಟಿಯಾಗಿ ಜನ್ಮದಿನದ ಶುಭಾಶಯ ಕೋರಿದೆ. #HappyBirthdayDboss #ChallenginStar #DarshanThoogudeepa @dasadarshan #ChallengingStarDarshan #Darshan #HBDChallengingStarDarshan #NimmaSadhuKokila #SadhuKokila
Tweet media one
Tweet media two
38
1K
7K
@NimmaSadhu
Sadhu Kokila
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ 25 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ನಮ್ಮ ಸ್ಟುಡಿಯೋದಲ್ಲಿ ನಡೆದ #ಕ್ರಾಂತಿ ಚಿತ್ರದ ಡಬ್ಬಿಂಗ್ ಸಂದರ್ಭ. ನಿರ್ದೇಶಕ ವಿ.ಹರಿಕೃಷ್ಣ, ನಿರ್ಮಾಪಕರಾದ ಶೈಲಜಾ ನಾಗ್, ನಟಿ ರಚಿತಾ ರಾಮ್ ಜೊತೆಗಿದ್ದರು! #25yearsofBossism #DBoss #ChallengingStarDarshan #Kranti @dasadarshan
Tweet media one
Tweet media two
59
983
4K
@NimmaSadhu
Sadhu Kokila
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #Kranti ಚಿತ್ರದ ಡಬ್ಬಿಂಗ್‌ಗಾಗಿ ಮೊಟ್ಟಮೊದಲ ಬಾರಿಗೆ ನಮ್ಮ ಸ್ಟುಡಿಯೋಗೆ ಬಂದ ಕನಸುಗಾರ,ಕ್ರೇಜಿ಼ ಸ್ಟಾರ್ ರವಿಚಂದ್ರನ್ ಸರ್ ಅವರ ಜೊತೆ ಕಳೆದ ಕ್ಷಣಗಳು ಮರೆಯಲಾಗದ್ದು.ನಿರ್ದೇಶಕ ಹರಿಕೃಷ್ಣ ಅವರೂ ಜೊತೆಯಲ್ಲಿದ್ದರು. #Dubbing #ChallengingStar #Darshan #CrazyStar #Ravichandran #Harikrishna
Tweet media one
34
691
4K
@NimmaSadhu
Sadhu Kokila
2 years
ಆತ್ಮೀಯ ಮಿತ್ರ, ಚಂದನವನದ ಪ್ರಬುದ್ಧ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು! @KicchaSudeep #NimmaSadhuKokila #SadhuKokila #KichchaSudeep #HBDKicchaSudeep #HappyBirthdayKicchaSudeep
Tweet media one
22
998
4K
@NimmaSadhu
Sadhu Kokila
1 year
'ರಕ್ತ ಕಣ್ಣೀರು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಬಂದು ಹರಸಿದ ಕ್ಷಣ. ಕಿಚ್ಚ ಸುದೀಪ್, ನಾಯಕ ನಟ ಉಪೇಂದ್ರ,ನಿರ್ಮಾಪಕರಾದ ಮುನಿರತ್ನ ಅವರು ಪಾಲ್ಗೊಂಡಿದ್ದ ಸವಿನೆನಪು! #RakthaKanneeru #Throwback #20Years #Vishnuvardhan @nimmaupendra @KicchaSudeep @MunirathnaMLA #NimmaSadhuKokila
Tweet media one
16
575
4K
@NimmaSadhu
Sadhu Kokila
1 year
ಸ್ಯಾಂಡಲ್‌ವುಡ್‌ನ ಕಿಚ್ಚ, ಆತ್ಮೀಯರಾದ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಮುಂದಿನ ಚಿತ್ರಗಳೆಲ್ಲ ಯಶಸ್ಸು ಕಾಣಲಿ.! #AbhinayaChakravarthy #Baadshah @KicchaSudeep #KicchaSudeep #HappyBirthdayKicchaSudeep #HBDKicchaSudeep #NimmaSadhuKokila
Tweet media one
5
630
4K
@NimmaSadhu
Sadhu Kokila
2 years
ಸ್ಯಾಂಡಲ್‌ವುಡ್‌ನ ಹೆಮ್ಮೆಯ ನಟ, ನನ್ನ ಆತ್ಮೀಯರಾದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು! #RockyBhai @TheNameIsYash #HappyBirthdayYash #RockingStarYash #NimmaSadhuKokila #SadhuKokila
Tweet media one
33
549
3K
@NimmaSadhu
Sadhu Kokila
8 months
ಆನೆ ನಡೆದದ್ದೇ ದಾರಿ... ಕಾಟೇರನದ್ದೇ ಸವಾರಿ! ಭೂ ಸುಧಾರಣೆ, ಜಾತಿ, ಧರ್ಮಗಳ ಮೀರಿದ ಸಮಾನತೆ ಸಾರುವ ಸಾಮಾಜಿಕ ಸಂದೇಶವಿರುವ #ಕಾಟೇರ ಸಿನಿಮಾ #ChallengingStar @dasadarshan ಅವರ ಸಿನಿಜರ್ನಿಯ ಮೈಲಿಗಲ್ಲು. ಈ ತಂಡದಿಂದ ಇನ್ನಷ್ಟು ಸಾಮಾಜಿಕ ಕಳಕಳಿಯ ಚಿತ್ರಗಳು ಬರಲಿ. All Best #Kaatera Team! #BlockBusterKaatera @RocklineEnt
Tweet media one
Tweet media two
22
616
2K
@NimmaSadhu
Sadhu Kokila
2 years
'ಧರಣಿ' ಲಿರಿಕಲ್ ವಿಡಿಯೋ ಬಿಡುಗಡೆಗೊಂಡ ಎರಡು ದಿನದಂದು ಟ್ರೆಂಡಿಂಗ್ #ಕ್ರಾಂತಿ ಚಿತ್ರತಂಡಕ್ಕೆ ಶುಭವಾಗಲಿ Trending from 2 days! #Kannada - Telugu - Hindi - (1/2)
8
412
2K
@NimmaSadhu
Sadhu Kokila
1 year
ಮರೆಯಲಾಗದ 'ಅಪ್ಪು'ಗೆ‌‌‌..! ಅವರ ಪ್ರೀತಿ, ಸ್ನೇಹ, ಅಭಿಮಾನವನ್ನು ಮರೆಯಲಾಗದು.. ಇಂದು ಪವರ್ ಸ್ಟಾರ್ ಜನ್ಮದಿನ. ಕರ್ನಾಟಕ ರತ್ನಕ್ಕೆ ನನ್ನ ಹೃದಯದ ಶುಭಾಶಯಗಳು! #PuneethRajkumar #AppuLivesOn #HappyBirthdayPuneethRajkumar #DrPuneethRajkumar @PuneethRajkumar @Ashwini_PRK #NimmaSadhuKokila #SadhuKokila
Tweet media one
Tweet media two
Tweet media three
6
211
2K
@NimmaSadhu
Sadhu Kokila
9 months
'ಕನ್ನಡ ಕೋಗಿಲೆ' ಕಾರ್ಯಕ್ರಮದ ಸಂದರ್ಭದಲ್ಲಿ ಲೀಲಾವತಿ ಅಮ್ಮಾವರ ಭೇಟಿ ಎಂದಿಗೂ ಮರೆಯಲಾಗದ ಕ್ಷಣ. ನಾನು ಹಾಡಿದ 'ಅಮ್ಮಾ' ಹಾಡು ಕೇಳಿ ಭಾವುಕರಾಗಿ ಮನದುಂಬಿ ಹಾರೈಸಿದ್ದರು. ತಾಯಿಯ ಆಶೀರ್ವಾದ ಸದಾ ನಮ್ಮ ಮೇಲಿದೆ. 🙏🏻 ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. #OmShanti #RIP #Leelavathi #NimmaSadhuKokila
8
220
2K
@NimmaSadhu
Sadhu Kokila
1 year
ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿಗಳು, ಅಹಿಂದ ನಾಯಕರು, ನಮ್ಮ ಹಿರಿಯರಾದ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು. #Siddaramaiah @CMofKarnataka @siddaramaiah #HappyBirthdaySiddaramaiah #HBDSiddaramaiah #NimmaSadhuKokila
Tweet media one
11
65
1K
@NimmaSadhu
Sadhu Kokila
1 year
ತಮಿಳಿನ ಖ್ಯಾತ ಹಾಸ್ಯನಟ, ಆತ್ಮೀಯ ಗೆಳೆಯ ಯೋಗಿಬಾಬು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು! Wishing the famous Tamil comedic sensation and my dear friend Yogi Babu a very Happy Birthday. #HBDYogiBabu #HappyBirthdayYogiBabu #YogiBabu @iYogiBabu
Tweet media one
4
53
1K
@NimmaSadhu
Sadhu Kokila
2 years
ನಮ್ಮೆಲ್ಲರ ಸ್ಫೂರ್ತಿ, ಸ್ಯಾಂಡಲ್‌ವುಡ್ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಸವಿನೆನಪು. ಅವರೊಂದಿಗೆ ಕಳೆದ ಪ್ರತಿಕ್ಷಣವೂ ಅವಿಸ್ಮರಣೀಯ! #DrVishnuvardhan #DrVishnuvardhan72ndBirthday #HBDVishnuVardhan #NimmaSadhuKokila #SadhuKokila
Tweet media one
5
152
1K
@NimmaSadhu
Sadhu Kokila
2 years
ನೆನ್ನೆ ಅರಮನೆ ಮೈದಾನದಲ್ಲಿ ನಡೆದ #PuneethParva ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್ ಅವರ ನೆನಪು ಸದಾ ಅಮರ.ಅವರ #GandhadaGudi ಅದ್ಭುತವಾಗಿ ಮೂಡಿಬಂದಿದ್ದು,ಅದು ಇಡೀ ರಾಜ್ಯವಷ್ಟೇ ಅಲ್ಲ,ದೇಶದ ಎಲ್ಲರ ಹೃದಯಗಳಲ್ಲಿ ಸ್ಥಾನ ಪಡೆಯಲಿ ಎಂದು ಹಾರೈಸುತ್ತೇನೆ! #PuneethRajkumar #AppuLivesOn @PRK_Productions
Tweet media one
5
181
1K
@NimmaSadhu
Sadhu Kokila
1 year
ಕೆಪಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ನಾಯಕರು, ಆತ್ಮೀಯರಾದ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. #HappyBirthdayDKShivakumar #HBDDKS #NimmaSadhuKokila #SadhuKokila @DKShivakumar
Tweet media one
2
37
1K
@NimmaSadhu
Sadhu Kokila
1 year
ಸರತಿಯ ಸಾಲಿನಲ್ಲಿ ನಿಂತು ನಾನು‌ ಮತ ಚಲಾಯಿಸಿದೆ. ನೀವೂ ತಪ್ಪದೇ ಮತ ಚಲಾಯಿಸಿ. ನಿಮ್ಮ ಕರ್ತವ್ಯ ನಿರ್ವಹಿಸಿ. #NimmaSadhuKokila #SadhuKokila #KarnatakaAssemblyElection2023 #VoteNow #OurRightOurVote #KarnatakaElection #LetsVote #VoteForBetterKarnataka
10
78
1K
@NimmaSadhu
Sadhu Kokila
2 years
ಇಬ್ರೂ ನೋಡೋಕು ಒಂದೇ ಥರ.. ನಗ್ಸೋದೂ ಒಂದೇ ಥರ..! ಬಾಲಿವುಡ್‌‌ನ ಆತ್ಮೀಯ ಗೆಳೆಯ ಜಾನಿ ಲಿವರ್ ಜೊತೆ ಕಳೆದ ಮಧುರ ಕ್ಷಣಗಳ ಝಲಕ್! #Johnylever #Kingofcomedies #Bollywood #Sandalwood #Throwback #Gara #NimmaSadhuKokila #SadhuKokila @iamjohnylever
9
124
1K
@NimmaSadhu
Sadhu Kokila
2 years
ನನ್ನ ನೆಚ್ಚಿನ @aanandaaudio ಸಂಸ್ಥೆಗೆ ಧನ್ಯವಾದಗಳು.
@aanandaaudio
aanandaaudio
2 years
@NimmaSadhu Now on @Twitter 🔥 ಸ್ವಾಗತ ಸುಸ್ವಾಗತ ಸಾಧು ಮಹಾರಾಜ್ ▶️ ◀️ #ComedyKing #SadhuKokila #AnandAudio
6
62
323
4
97
1K
@NimmaSadhu
Sadhu Kokila
2 years
#LuckyMan ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದು ಖುಷಿ ತಂದಿದೆ. ಆ ನೆನಪುಗಳು ಸದಾ ಅಮರ.ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲಿ ಲಕ್ಕಿಮ್ಯಾನ್ ಸಿನಿಮಾ ನೋಡಿ ಪ್ರೋತ್ಸಾಹಿಸಿ! #NimmaSadhuKokila #SadhuKokila #DrPuneethRajkumar @PuneethRajkumar @3nagendraprasad @darlingkrishnaa
Tweet media one
4
125
1K
@NimmaSadhu
Sadhu Kokila
1 year
ಸ್ಯಾಂಡಲ್‌ವುಡ್‌ನ ಪ್ರಬುದ್ಧ ನಟ ಕಿಶೋರ್ ಅವರು ಎಎಂಆರ್ ರಮೇಶ್ ಅವರ ಹೊಸ ಚಿತ್ರದ ಡಬ್ಬಿಂಗ್‌ಗೆ ಬಂದಿದ್ದಾಗ ಸ್ಟುಡಿಯೋದಲ್ಲಿ ಭೇಟಿಯಾದ ಕ್ಷಣ. ಇದೇ ಸಂದರ್ಭದಲ್ಲಿ ಶಿವರ���ಜ್‌ ಕುಮಾರ್ ಅಭಿನಯದ 'ರಾಕ್ಷಸ' ಚಿತ್ರದ ಚಿತ್ರೀಕರಣದ ದಿನಗಳನ್ನು ಮೆಲುಕು ಹಾಕಲಾಯಿತು. #Kishore #AMRRamesh #Dubbing #NimmaSadhuKokila #SadhuKokila
Tweet media one
2
37
1K
@NimmaSadhu
Sadhu Kokila
7 months
ಕರುನಾಡ ಚಕ್ರವರ್ತಿ ಶಿವಣ್ಣ ಇಂದು ನಮ್ಮ ಸ್ಟುಡಿಯೋದಲ್ಲಿ 'ಕರಟಕ ದಮನಕ' ಚಿತ್ರದ ಡಬ್ಬಿಂಗ್ ಮಾಡಿದ ಸಂದರ್ಭ! #KaratakaDamanaka @NimmaShivanna @yogarajofficial @rocklineent #DrShivarajkumar #NimmaSadhuKokila #SadhuKokila
Tweet media one
4
72
1K
@NimmaSadhu
Sadhu Kokila
2 years
'ಲಕ್ಕಿಮ್ಯಾನ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸಿ, ಚಿತ್ರದಲ್ಲಿನ ನನ್ನ ಪಾತ್ರದ ಕುರಿತು ಹಂಚಿಕೊಂಡ ಕ್ಷಣ! ಈ ಚಿತ್ರಕ್ಕೆ ನಿಮ್ಮೆಲರ ಪ್ರೀತಿ ಹಾರೈಕೆ ಇರಲಿ! #LuckyMan #DrPuneethRajkumar #AppuLivesOn #NimmaSadhuKoila #SadhuKokila
11
156
1K
@NimmaSadhu
Sadhu Kokila
2 years
ಕರ್ನಾಟಕ ರತ್ನ, ನಮ್ಮ ಹೆಮ್ಮೆಯ ಪವರ್ ಸ್ಟಾರ್ ನಮ್ಮೆದೆಯಲ್ಲಿ ಸದಾ ಜೀವಂತ. ಅವರು ಎಲ್ಲೂ ಹೋಗಿಲ್ಲ ನಮ್ಮ ಸ್ಟುಡಿಯೋಗೆ ಬಂದಿದ್ದಾರೆ. ಅವರ #ಗಂಧದಗುಡಿ ಯಶಸ್ವಿಯಾಗಿ ಇಡೀ ವಿಶ್ವಕ್ಕೇ ಕಂಪು ಬೀರಲಿ! #GandhadaGudi #Appusirliveson #GandhadaGudiTrailer 👉 #DrPuneethRajkumar @Ashwini_PRK
Tweet media one
Tweet media two
5
159
1K
@NimmaSadhu
Sadhu Kokila
11 months
2021ರ ಅಕ್ಟೋಬರ್ 27ರಂದು ನಮ‌್ಮ‌ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿಯಾಗಿದ್ದ ನೆನಪು. ಅವರ ಪುಣ್ಯಸ್ಮರಣೆಯಂದು ಮನದಾಳದ ನಮನಗಳು! #AppuLivesOn #DrPuneethRajkumar #Appu #PowerStar #PuneethRajkumarLivesOn
Tweet media one
2
71
990
@NimmaSadhu
Sadhu Kokila
2 years
75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ನಮ್ಮ ತಂಡದ ಆರ್ಕೇಸ್ಟ್ರಾ ಸಂಭ್ರಮ! #NimmaSadhuKokila #SadhuKokila #IndependenceDaySpecial #75thIndependenceDay @SingerHariharan
Tweet media one
Tweet media two
Tweet media three
Tweet media four
2
72
828
@NimmaSadhu
Sadhu Kokila
2 years
ವಿಶ್ವದೆಲ್ಲೆಡೆ ನಮ್ಮ ನಾಡಿನ ಹಿರಿಮೆ, ಸಂಸ್ಕೃತಿಯನ್ನು ಎತ್ತಿ ಹಿಡಿದ ನಾಡಹಬ್ಬ ನಮ್ಮ ಹೆಮ್ಮೆ! ಸರ್ವರಿಗೂ ನಾಡಹಬ್ಬ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು! #NimmaSadhuKokila #SadhuKokila #Dussehra #Navratri #HappyDussehra2022 #Durgapuja #VijayaDashmi #indianfestival #Vijayadashami2022
Tweet media one
Tweet media two
9
73
777
@NimmaSadhu
Sadhu Kokila
2 years
ಆತ್ಮೀಯ ಗೆಳೆಯ, ನಟ, ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಪ್ರೀತಿ ಅಭಿಮಾನದಿಂದ ಜನ್ಮದಿನದ ಶುಭ ಕೋರಿದ ಸಂದರ್ಭ! #RealStar #Upendra @nimmaupendra #HBDUpendra #RealStarUpendra #HappyBirthdayUpendra #NimmaSadhuKokila #SadhuKokila
Tweet media one
4
49
781
@NimmaSadhu
Sadhu Kokila
1 year
ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ನನ್ನೆಲ್ಲ ಆತ್ಮೀಯರಿಗೂ ತುಂಬು ಹೃದಯದ ಧನ್ಯವಾದಗಳು! #NimmaSadhuKokila #SadhuKokila
24
41
787
@NimmaSadhu
Sadhu Kokila
2 years
🙏
2
81
751
@NimmaSadhu
Sadhu Kokila
1 year
ದೊಡ್ಮನೆಯ ದೊಡ್ಡಮಗ, ಆತ್ಮೀಯರಾದ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! #HappyBirthdayShivanna #HBDShivanna #DrShivaRajkumar @NimmaShivanna #NimmaSadhuKokila
Tweet media one
2
71
764
@NimmaSadhu
Sadhu Kokila
7 months
ಸ್ಯಾನ್‌ ಫ್ರಾನ್ಸಿಸ್‌ಸ್ಕೋ ಪ್ರವಾಸದ ಸಂದರ್ಭದಲ್ಲಿ ನನ್ನ ಮಗನೊಂದಿಗೆ ಕಳೆದ ಕ್ಷಣಗಳ ನೆನಪು! #ThrowbackThursday #SanFrancisco #NimmaSadhuKokila #TravelThursday #Traveltheworld
Tweet media one
2
15
777
@NimmaSadhu
Sadhu Kokila
2 years
ನಾನು ನಿರ್ದೇಶಿಸಿದ್ದ 'ಮಹಾಯೋಗಿ ಸಿದ್ಧಾರೂಢ' ಸ್ವಾಮಿಗಳ ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಚಾಲನೆ ನೀಡಿ ಇಂದಿಗೆ ಒಂದು ವರ್ಷ.ಈ ಚಿತ್ರ ಇಂದಿಗೂ ಪ್ರತಿದಿನ ಮಂಠುರ ಮಠದಲ್ಲಿ ವೀಕ್ಷಣೆಗೊಳ್ಳುತ್ತಿದೆ! #MahaYogiSiddharooda #PuneethRajkumar #AppuLiveson #NimmaSadhuKokila #SadhuKokila
Tweet media one
Tweet media two
4
112
747
@NimmaSadhu
Sadhu Kokila
2 years
ಕನ್ನಡವೇ ಸತ್ಯ..ಕನ್ನಡವೇ ನಿತ್ಯ... ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!💐 #KarnatakaRajyotsava #kannadarajyotsava2022 #ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ #NimmaSadhuKokila #SadhuKokila
Tweet media one
24
84
717
@NimmaSadhu
Sadhu Kokila
1 year
ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್ ಆ್ಯಕ್ಟರ್, ಹಾಸ್ಯನಟ, ನನ್ನ ಚಡ್ಡಿದೋಸ್ತ್ ‌ ಆದ ರಂಗಾಯಣ ರಘು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ ಸಂದರ್ಭ! #HappyBirthdayRangayanaRaghu #RangayanaRaghu #HBDRangayanaRaghu #NimmaSadhuKokila #SadhuKokila
Tweet media one
Tweet media two
6
26
702
@NimmaSadhu
Sadhu Kokila
1 year
ಸ್ಯಾಂಡಲ್‌ವುಡ್‌ನ ಅಜಾತಶತ್ರು, ಮಂಡ್ಯದ ಗಂಡು, ಆತ್ಮೀಯರೂ ಆದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ನಮನಗಳು! #HBDRebelStarAmbareesh #HappyBirthdayRebelStarAmbi #DrAmbareesh #NimmaSadhuKokila #SadhuKokila @sumalathaA
Tweet media one
Tweet media two
0
25
658
@NimmaSadhu
Sadhu Kokila
1 year
ಸ್ಯಾಂಡಲ್‌ವುಡ್‌ನಲ್ಲಿ 50 ವರ್ಷಗಳನ್ನು ಪೂರೈಸಿರುವ ಖ್ಯಾತ ಹಿರಿಯ ನಟ, ನಮಗೆಲ್ಲ ಸ್ಫೂರ್ತಿಯಾಗಿರುವ ಶ್ರೀಯುತ ಅನಂತ್‌ನಾಗ್ ಅವರಿಗೆ ಶುಭಾಶಯಗಳು. ಕನ್ನಡ ಚಿತ್ರರಂಗಕ್ಕೆ ಅವರ ಸೇವೆ ಅನನ್ಯ! #50YearsofAnantNag #AnantNag #Legend #KFI #NimmaSadhuKokila
Tweet media one
1
36
644
@NimmaSadhu
Sadhu Kokila
2 years
ಸ್ನೇಹಿತರೆ, ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ 'ಯುವ ದಸರಾ' ಕಾರ್ಯಕ್ರಮದ #SandalwoodNight ನಲ್ಲಿ 30-09-2022ರಂದು ಸಂಜೆ 7.30ಕ್ಕೆ ನಮ್ಮ ಸಂಗೀತ ಕಾರ್ಯಕ್ರಮವಿದ್ದು, ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿ! #NimmaSadhuKokila #SadhuKokila #YuvaDasara #MysuruDasara2022 #MusicalNight
Tweet media one
3
34
613
@NimmaSadhu
Sadhu Kokila
2 years
ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಅದ್ಭುತ ನಟಿ ಶ್ರುತಿ ಅವರಿಗೆ ಜನ್ಮದಿನದ ಶುಭಾಶಯಗಳು! #HappyBirthdayShruthi #HBDShruthi #Shruthi #NimmaSadhuKokila #SadhuKokila
Tweet media one
0
29
537
@NimmaSadhu
Sadhu Kokila
8 months
ಉಪ್ಪಿ ಅವರ ಬುದ್ಧಿವಂತಿಕೆಗೆ ಅವರೇ ಸರಿಸಾಟಿ! 𝐖𝐞𝐥𝐜𝐨𝐦𝐞 𝐓𝐨 𝐓𝐡𝐞 𝐖𝐨𝐫𝐥𝐝 𝐨𝐟 #UITheMovie #UITheMovieFirstLook @nimmaupendra #GManoharan @Laharifilm @enterrtainers @kp_sreekanth @AJANEESHB @KRG_Connects #UITeaser #WorldOfUI #UITheMovie
Tweet media one
Tweet media two
5
84
555
@NimmaSadhu
Sadhu Kokila
9 months
ನಾನು ಭಾಗವಹಿಸಿದ ಸರಿಗಮಪ-20ರ ಎಪಿಸೋಡ್‌ ನಿಮಗೆ ಇಷ್ಟ ಆಯ್ತು ಎಂದು ಭಾವಿಸಿದ್ದೀನಿ. ನನ್ನನ್ನು ಆತ್ಮೀಯವಾಗಿ ಗೌರವಿಸಿದ ಮಹಾಗುರುಗಳು ಮತ್ತು ಸರಿಗಮಪ ತಂಡಕ್ಕೆ ನಾನು ಆಭಾರಿ! #SRGMPSeason20 #SRGMP20Global #GlobalKannadigas #SandalwoodHitsRound #ZeeKannada #SaReGaMaPa @ZeeKannada
Tweet media one
Tweet media two
4
21
511
@NimmaSadhu
Sadhu Kokila
7 months
ಗೋಲ್ಡನ್ ಸ್ಟಾರ್ @Official_Ganesh ಅವರ ಹೊಸ ಚಿತ್ರ, ಶ್ರೀನಿವಾಸರಾಜು ನಿರ್ದೇಶನದ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಡಬ್ಬಿಂಗ್ ಸಮಯ. ಚಿತ್ರದಲ್ಲಿ ನಾನೂ ಒಂದೊಳ್ಳೆ ಪಾತ್ರದಲ್ಲಿ ಅಭಿನಯಿಸಿದ್ದು, ಪುಟಾಣಿ ವಿಹಾನ್ ಗಣೇಶ್(ಗಣೇಶ್ ಪುತ್ರ) ವಿಶೇಷ ಅತಿಥಿಯಾಗಿ ಸ್ಟುಡಿಯೋಗೆ ಆಗಮಿಸಿದ್ದರು! @Trishul_Ent_ #KrishnamPranayaSakhi
Tweet media one
2
11
506
@NimmaSadhu
Sadhu Kokila
2 years
ಕನ್ನಡ ಚಿತ್ರೋದ್ಯಮಕ್ಕೆ ನಿಮ್ಮ ಕೊಡುಗೆ ಎಂದೆಂದಿಗೂ ಸ್ಮರಣೀಯ, ಲೋಹಿತಾಶ್ವ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ದುಃಖವನ್ನ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ, ಓಂ ಶಾಂತಿ 🙏 #RIP #OmShanti #Lohitashwa #ಲೋಹಿತಾಶ್ವ #NimmaSadhuKokila
Tweet media one
0
26
433
@NimmaSadhu
Sadhu Kokila
2 years
ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! #NimmaSadhuKokila #SadhhKokila #HappyGaneshChaturthi #Ganeshotsav2022 #GanapatiBappaMorya #GaneshHabba
Tweet media one
4
33
431
@NimmaSadhu
Sadhu Kokila
2 years
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಚಿತ್ರ ನಾಳೆ ತೆರೆ ಕಾಣಲಿದ್ದು, ಚಿತ್ರತಂಡಕ್ಕೆ ಶುಭ ಹಾರೈಕೆಗಳು. ಚಿತ್ರದಲ್ಲಿ ನಾನೂ ಒಂದು ಪಾತ್ರದಲ್ಲಿ ಅಭಿನಯಿಸಿದ್ದು, ಪ್ರೀತಿಯಿಂದ ನೋಡಿ ಹರಸಿ! #TripleRiding @Official_Ganesh @DirectorMahesha @KrupaluEnt @aanandaaudio #NimmaSadhuKokila #SadhuKokila
Tweet media one
Tweet media two
0
20
431
@NimmaSadhu
Sadhu Kokila
1 year
ರಾಜ್ಯದ ಮಾನ್ಯ ಗೃಹ ಸಚಿವರು, ಕಾಂಗ್ರೆಸ್ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. @DrGParameshwara #DrGParameshwar #HappyBirthdayDrGParameshwar #HBDDrGParameshwar #NimmaSadhuKokila
Tweet media one
4
9
437
@NimmaSadhu
Sadhu Kokila
1 year
ಭಾರತದ ಹೆಮ್ಮೆಯ ಚಂದ್ರಯಾನ -೩ ಉಡಾವಣೆ ಯಶಸ್ವಿಯಾಗಿದ್ದು, ಈ ಐತಿಹಾಸಿಕ ಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ @isro ನ ಎಲ್ಲಾ ಸಿಬ್ಬಂದಿ ವರ್ಗಕ್ಕೆ ನನ್ನ ಅಭಿನಂದನೆಗಳು. ಜಯವಾಗಲಿ ಭಾರತ 🇮🇳.. ಶುಭವಾಗಲಿ ಇಸ್ರೋ🚀 #ISRO #Chandrayaan3
Tweet media one
1
8
380
@NimmaSadhu
Sadhu Kokila
1 year
ಸ್ಯಾಂಡಲ್‌ವುಡ್‌ನ ಮೇರುನಟ, ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು, ವರನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಸವಿನೆನಪು! #DrRajkumarBirthAnniversary #DrRajkumarBirthday #DrRajkumar #Rajkumar #NimmaSadhuKokila #SadhuKokila
Tweet media one
1
15
366
@NimmaSadhu
Sadhu Kokila
2 years
ತುಂಬು ಹೃದಯದ ಧನ್ಯವಾದಗಳು ..... 🙏 @ShyamSPrasad
@ShyamSPrasad
ಎಸ್ ಶ್ಯಾಮ್ ಪ್ರಸಾದ್ | S Shyam Prasad
2 years
Welcome to Twitter Sadhu Kokila avare 🙏 . ಕೊನೆಗೂ ಬಂದ್ರಲ್ಲ 😁😁 @NimmaSadhu
0
7
81
3
25
359
@NimmaSadhu
Sadhu Kokila
2 years
ತಮ್ಮಒಳ್ಳೆಯ ಹಾರೈಕೆಗಳಿಗಾಗಿ ಧನ್ಯವಾದಗಳು. @LavanyaBallal
@LavanyaBallal
Lavanya Ballal Jain
2 years
A short clip from yesterday's Freedom March program. I always felt that #Sashukokila is an amazing composer/singer. I wish the industry gives him more projects for his musical talent
5
32
165
2
30
314
@NimmaSadhu
Sadhu Kokila
2 years
ರವೀಂದ್ರ ವೆಂಶಿ ನಿರ್ದೇಶನದಲ್ಲಿ ಗುರುಪ್ರಸಾದ್ ಮುಂತಾದವರ ಜೊತೆ ನಾನು ಅಭಿನಯಿಸಿರುವ 'ಮಠ' ಚಿತ್ರ ಇದೇ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ತಪ್ಪದೇ ನೋಡಿ ಆಶೀರ್ವದಿಸಿ! #Mata #GuruPrasad #TableNani #MandyaRamesh #Biradar #RavindraVamshi #MataOnNov18th #NimmaSadhuKokila #SadhuKokila
Tweet media one
5
15
308
@NimmaSadhu
Sadhu Kokila
1 year
ಕನ್ನಡ ಚಿತ್ರರಂಗದ ಹಾಸ್ಯರತ್ನ, ಆತ್ಮೀಯರಾದ ನವರಸ ನಾಯಕ ಜಗ್ಗೇಶ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. @Jaggesh2 #Jaggesh #HappyBirthdayJaggesh #HBDJaggesh #NavarasaNayaka #Glorious60 #NimmaSadhuKokila #SadhuKokila
Tweet media one
2
4
311
@NimmaSadhu
Sadhu Kokila
2 years
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲಿ ಸುಖ ಸಮೃದ್ಧಿ ತರಲಿ! #NimmaSadhuKokila #SadhuKokila #HappyMakarSankranti #MakarSankranti #Sankranthi2023
Tweet media one
3
22
289
@NimmaSadhu
Sadhu Kokila
1 year
ಚಂದ್ರಯಾನ-3 ಯಶಸ್ಸು ಕಂಡಿದೆ, ಸಾಕ್ಷಿಯಾದ ಅದೃಷ್ಟ ನಮ್ಮೆಲ್ಲರದಾಗಿದೆ.‌ ಸೂರ್ಯ ಮುಳುಗುತ್ತಿದ್ದಂತೆ, ಹೆಮ್ಮೆಯ ಭಾರತವು ಚಂದ್ರನ ಮೇಲಿದೆ. Congratulations @isro 🇮🇳 #Chandrayaan3Landing #JaiHind #Chandrayaan3Mission #Chandrayan3 #VikramLander #ISRO #NimmaSadhuKokila
Tweet media one
0
13
276
@NimmaSadhu
Sadhu Kokila
1 year
ಈ ನವ ಸಂವತ್ಸರ ಎಲ್ಲರಿಗೂ ಇನ್ನಷ್ಟು ಚೈತನ್ಯ, ಹರುಷ, ಸುಖ ಶಾಂತಿ,ಯಶಸ್ಸು ತರಲಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. #HappyUgadi #HappyUgadi2023 #Ugadi #Ugadi2023 #UgadiFestival #NimmaSadhuKokila #SadhuKokila
Tweet media one
0
8
251
@NimmaSadhu
Sadhu Kokila
9 months
ಸರಿಗಮಪ-20 ತಂಡದೊಂದಿಗೆ ಪಾಲ್ಗೊಂಡು ವೇದಿಕೆಯಲ್ಲಿ ಹಾಡಿ ರಂಜಿಸಿದ ಕ್ಷಣ. ಈ ವೀಕೆಂಡ್ ತಪ್ಪದೇ ನೋಡಿ! #SRGMPSeason20 #SRGMP20Global #GlobalKannadigas #SandalwoodHitsRound #ZeeKannada #SaReGaMaPa @zeekannada
Tweet media one
2
10
250
@NimmaSadhu
Sadhu Kokila
2 years
Entertainment ದುಪಟ್ಟು, ಬರ್ತಾ ಇದೇ ನಿಮ್ಮೆಲರ Tensionಗೆ Treatment'uu ನಾಳೆಯಿಂದ Gicchi Giligili season 2 #ColorsKannada #GicchiGiligili2 #Realityshow #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ #NimmaSadhuKokila #SadhuKokila @ColorsKannada #ShruthiKrishnaa #NiranjanDeshpande
Tweet media one
Tweet media two
2
15
242
@NimmaSadhu
Sadhu Kokila
2 years
4
25
226
@NimmaSadhu
Sadhu Kokila
1 year
ಈ ಬಾರಿಯ ಮೈಸೂರು ದಸರಾ ಉದ್ಘಾಟಕರಾಗಿ ನಾದಬ್ರಹ್ಮ ಹಂಸಲೇಖ ಅವರು ಆಯ್ಕೆಯಾಗಿದ್ದು, ಕರ್ನಾಟಕ ಚಲನಚಿತ್ರ ಸಂಗೀತಗಾರರ ಸಂಘದ ಅಧ್ಯಕ್ಷನಾಗಿ, ಸದಸ್ಯರೆಲ್ಲ ಭೇಟಿ ಮಾಡಿ ಅಭಿನಂದಿಸಲಾಯಿತು. ಇದು ನಮ್ಮ ನಮೆಲ್ಲ ಸಂಗೀತಗಾರರಿಗೆ ಹೆಮ್ಮೆಯ ವಿಷಯ. #Dasara2023 #Nadabramha #Hamsalekha #KFMA #NimmaSadhuKokila
Tweet media one
Tweet media two
Tweet media three
1
13
224
@NimmaSadhu
Sadhu Kokila
1 year
ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.! ದೇವಿಯು ಸರ್ವರಿಗೂ ಸಿರಿ, ಸಂಪತ್ತು, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಕರುಣಿಸಲಿ. #VaraMahalakshmi #NimmaSadhuKokila
Tweet media one
1
3
201
@NimmaSadhu
Sadhu Kokila
10 months
ಕನ್ನಡವೇ ನಮ್ಮ ಕಣಕಣದಲ್ಲಿ, ಕನ್ನಡವೇ ನಮ್ಮ ಪ್ರತಿ ಉಸಿರಲ್ಲಿ.. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! #ಕನ್ನಡರಾಜ್ಯೋತ್ಸವ #KannadaRajyotsava #NammaKarnataka #KarnatakaRajyotsava2023 #NimmaSadhuKokila
Tweet media one
0
12
194
@NimmaSadhu
Sadhu Kokila
2 years
Wishing every day of the new year to be filled with success, happiness, and prosperity for you. Happy New Year. #NimmaSadhuKokila #SadhuKokila #HappyNewYear #HappyNewYear2023 #Welcome2023 #NewYear #NewYear2023
Tweet media one
4
10
192
@NimmaSadhu
Sadhu Kokila
2 years
ಸರ್ವರಿಗೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು! #NimmaSadhuKokila #SadhuKokila #IndiaAt75 #HappyIndependenceDay #75thIndependenceDay #IndependenceDay
Tweet media one
0
22
186
@NimmaSadhu
Sadhu Kokila
2 years
@SrinagarKitty_
Srinagara Kitty
2 years
@NimmaSadhu Welcome to #twitter and all your digital platforms 😊
0
10
145
1
6
179
@NimmaSadhu
Sadhu Kokila
1 year
ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನಗಳ ಸಂಕೇತ ನಮ್ಮ ಹೆಮ್ಮೆಯ ಸ್ವಾತಂತ್ರ್ಯ. ನಾಡಿನ ಸಮಸ್ತರಿಗೂ‌ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. #NimmaSadhuKokila #SadhuKokila #HappyIndependenceDay #IndependenceDayIndia #IndependenceDay2023 #HappyIndependenceDayIndia #JaiHindJaiBharat
Tweet media one
0
7
166
@NimmaSadhu
Sadhu Kokila
2 years
@PopcornKannada
Popcorn Kannada
2 years
Welcome to Twitter #SadhuMaharaj 🤗 @NimmaSadhu sir.
0
2
15
1
12
140
@NimmaSadhu
Sadhu Kokila
2 years
@NamCinema
𝐍𝐀𝐌𝐂𝐈𝐍𝐄𝐌𝐀
2 years
ಟ್ವಿಟ್ಟರ್ ಲೋಕಕ್ಕೆ ನಿಮಗೆ ಸ್ವಾಗತ ಸಾಧು ���ಹಾರಾಜ್ 😍😘 @NimmaSadhu
0
0
31
0
2
124
@NimmaSadhu
Sadhu Kokila
2 years
ಪ್ರೀತಿಯ ಪ್ರೇಕ್ಷಕರೆ, ನಾನು ತೀರ್ಪುಗಾರನಾಗಿರುವ ಸಖತ್ ಹಾಸ್ಯ ಕಾರ್ಯಕ್ರಮ 'ಗಿಚ್ಚಿ ಗಿಲಿಗಿಲಿ-2' ಜನವರಿ 14ರಿಂದ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ನೋಡಿ! #ColorsKannada #GicchiGiligili #Realityshow @ColorsKannada
0
5
117
@NimmaSadhu
Sadhu Kokila
2 years
@KABoxOffice1
Box Office Karnataka
2 years
Welcome to this virtual word to our all time favorite comedian and a great musician @NimmaSadhu sir ❤️💫 #SadhuKokila
0
1
27
1
8
107
@NimmaSadhu
Sadhu Kokila
2 years
@SandalwoodOnlin
Sandalwood Online
2 years
ಸೋಶಿಯಲ್ ಮೀಡಿಯಾಗೆ ಬಂದ ಸಾಧು ಕೋಕಿಲ ಅವರಿಗೆ Welcome! @NimmaSadhu #NimmaSadhuKokila #SadhuKokila #SandalwoodOnline
0
2
19
1
7
98
@NimmaSadhu
Sadhu Kokila
2 years
@KannadaPrabha
kannadaprabha
2 years
ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಮುರಳಿಕೃಷ್ಣ ನಿಧನ via @KannadaPrabha @XpressBengaluru @sharadasrinidhi #Muralikrishna #Sandalwood #Director #Producer #Death #ಮುರಳಿಕೃಷ್ಣ #ಸ್ಯಾಂಡಲ್ ವುಡ್ #ನಿರ್ದೇಶಕಸಾವು
0
2
16
1
6
95
@NimmaSadhu
Sadhu Kokila
10 months
ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್‌ನ ವಾರ್ಷಿಕ ಸಭೆಯಲ್ಲಿ ಸದಸ್ಯರು ಮತ್ತು ನನ್ನ ಸಂಗೀತ ಕ್ಷೇತ್ರದ ಸ್ನೇಹಿತರೊಂದಿಗೆ ಪಾಲ್ಗೊಂಡು ಸಂಭ್ರಮಿಸಿದ ಕ್ಷಣಗಳು. ಸಭೆಯಲ್ಲಿ ಸಂಗೀತ ಕ್ಷೇತ್ರದ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. #KFMA @harimonium @ArjunJanyaMusic @ManoharVittal @drummerdeva @dharmavish
Tweet media one
0
4
68
@NimmaSadhu
Sadhu Kokila
2 years
@sgvdigital
SGV Digital
2 years
Welcome to the digital world @NimmaSadhu sir! #NimmaSadhuKokila #SadhuKokila
0
1
17
0
5
58
@NimmaSadhu
Sadhu Kokila
2 years
@Khiladigalu
KHILADIGALU🎭
2 years
0
1
12
0
3
54
@NimmaSadhu
Sadhu Kokila
2 years
@SSP_Film_Review
S Shyam Prasad's Movie Page
2 years
Sadhu Maharaj is on Twitter. Welcome to @NimmaSadhu
0
8
99
0
2
40