𝐍𝐀𝐌𝐂𝐈𝐍𝐄𝐌𝐀
@NamCinema
Followers
158K
Following
9K
Media
26K
Statuses
40K
Like us on Facebook https://t.co/YzcQrWmVbS follow us on Instagram https://t.co/IGI1AdE7Fq Contact us - [email protected]
Karnataka
Joined December 2011
ಒಂದೂರಲ್ಲಿ ಒಂದು ಹುಲಿ ಇತ್ತಂತೆ. ಎಂದು ಕಥೆ ಹೇಳುತ್ತಾ ತೆರೆದುಕೊಳ್ಳೋ “ಅಧಿಪತ್ರ” ಟ್ರೈಲರ್ ಕ್ಯೂರಿಯೋಸಿಟಿ ಹುಟ್ಸಿ ಸಿನಿಮಾ ಬಗ್ಗೆ ಒಳ್ಳೆ ಒಪೀನಿಯನ್ ಕ್ರಿಯೇಟ್ ಮಾಡಿದೆ 💥. Trailer👉 #NamCinema #Adhipatra #AatiKalanja #roopeshshetty #jhanvi #chayanshetty #prakashkthuminadu
0
1
17
#ಕಾಂತಾರ ಸಿನಿಮಾ ದಿನೇ ದಿನೇ ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ಬೆನ್ನಲ್ಲೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 14ರಂದು ಕಾಂತಾರ ಕಣ್ತುಂಬಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ 🤗. #NamCinema #Kantara #DivineBlockbusterKantara #KantaraforOscars #KantaraMovie #kantarathelegend.#NarendraModi
39
321
4K
ನಿಮ್ಮ ಪ್ರಕಾರ, ಸಿನಿಮಾ ಕಂಟೆಂಟ್ ನಲ್ಲಿ ಅಂತಾ ಧಮ್ ಇಲ್ಲದಿದ್ದರೂ ತನ್ನ Stardom ಮಾತ್ರದಿಂದಲೇ ಒಳ್ಳೇ ಬ್ಯುಸಿನೆಸ್ ಮಾಡ್ಸೋ, ಸಖತ್ ಓಪನಿಂಗ್ ತಂದ್ಕೊಡೋ ಸ್ಟಾರ್ ಯಾರು? . #namcinema #contentcreator #superstar #kannada #karnataka #sandalwood #yash #kicchasudeep #dboss #dhruvasarja #duniyavijay #rakshitshetty
658
288
3K
ಈ ಫಸ್ಟ್ ಲುಕ್ ಪೋಸ್ಟರ್ ಗಳಲ್ಲಿ ನಿಮ್ಮ ಅಚ್ಚುಮೆಚ್ಚಿನ poster ಯಾವುದು?. #NamCinema #Kaatera #Ghost #Toby #sse #bhima #kiccha46 #dboss #drshivarajkumar #kicchasudeep #rakshitshetty #duniyavijay #rajbshetty
486
239
3K
Most Expected #ಕ್ರಾಂತಿ ಈಗ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿರೋರು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ🧡. #NamCinema #Kranti @shylajanag @bsuresha @harimonium @dasadarshan @RachitaOfficial @NimikaRatnakar
61
311
3K
ನದಿಗಳನ್ನು ರಕ್ಷಿಸುವ ಮಹದುದ್ದೇಶದ ಕಾಯಕಲ್ಪಕ್ಕೆ ಮುಂದಾಗಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಜೊತೆ ಯಶ್ ದಂಪತಿಗಳು. #Namcinema @NimmaYash @RadhikaPandit7
21
133
2K
ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ ವಿಕ್ರಾಂತ್ ರೋಣ, ಅನೂಪ್ ಭಂಡಾರಿಯವರ ಕೆಲಸ ನೋಡಿ ಅದ್ಭುತ ಎಂದ ಪ್ರೇಕ್ಷಕ ಪ್ರಭು 🤗👏🙏. Book your tickets now 🤗. #NamCinema #VikrantRona #VR #VikrantRonaReview #VikrantRonaFDFS #VRReview #VRonJuly28 #VRin3D @KicchaSudeep @anupsbhandari @AJANEESHB
6
435
2K
ಸ್ಯಾಂಡಲ್ ವುಡ್ ಬಹು ನಿರೀಕ್ಷಿತ PAN INDIA ಸಿನಿಮಾ #ಕಬ್ಜ ಸಿನಿಮಾ ನೋಡಿದಿರಾ?. ನೋಡಿದ್ದರೆ, ಹೇಗಿದೆ? ಕಾಮೆಂಟ್ ಮಾಡಿ 🤗. #NamCinema #Kabzaa #DrShivarajkumar #RealStarUpendra #kicchasudeep #kannada #karnataka #kabzaafrommarch17 #panindia @rchandrumovies @nimmaupendra @KicchaSudeep @shriya1109
146
83
2K
ಕನ್ನಡ ಇಂಡಸ್ಟ್ರೀ Rule ಮಾಡುತ್ತಿರುವ ಈ ಸ್ಟಾರ್ ಹೀರೋಗಳಲ್ಲಿ ಎಂಥಾ ಪಾತ್ರ ಕೊಟ್ಟರೂ ನೀರು ಕುಡಿದಂಗೆ ಮಾಡಿ ತೋರಿಸುವ Versatile Actor ಯಾರು?. Who's the most Versatile Actor Among the top 6 Heroes of Kannada Film Industry 🤩. #NamCinema #Kannada #KFI #kannadafilmindustry #DBoss #kicchasudeep
382
134
2K
ತಮ್ಮ ಮನೆಯ ಮುಂದೆ ಜನಸಾಗರದಂತೆ ನೆರೆದಿದ್ದ ಅಭಿಮಾನಿಗಳ ಹುಟ್ಟುಹಬ್ಬದ ಅಭಿನಂದನೆಯನ್ನು ಕಿಚ್ಚ ಸ್ವೀಕರಿಸಿದ್ದು ಹೀಗೆ 🥳. ಕರುನಾಡ ಬಿಗ್ ಬಾಸ್, ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 😘🎂. 👉 #HBDKicchaSudeep 👈. #HappyBirthday #KicchaSudeep #HBDKiccha #NamCinema
6
467
2K
ಕಿಚ್ಚ ಸುದೀಪ್ ಅವರು ಪೈಲ್ವಾನ್ ಸಿನಿಮಾಗಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದು ಎಲ್ಲರಿಗೂ ಸ್ಫೂರ್ತಿ, #ಪೈಲ್ವಾನ್ ಪೈರಸಿ ಮಸಲತ್ತಿನ ನೆಗೆಟಿವಿಟಿ ವಿರುದ್ಧ ಪರ್ಫೆಕ್ಟ್ ಜಂಟಲ್ ಮ್ಯಾನ್ ಆಗಿ ನಿಂತ ಅಭಿನಯ ಚಕ್ರವರ್ತಿ ನಮ್ ಸಿನಿಮಾ ವರ್ಷದ ಸ್ಪೂರ್ತಿ 😍. #NamCinema #Inspirationof2019 #KicchaSudeepa @KicchaSudeep @krisshdop
32
302
2K
ಟ್ವಿಟ್ಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ - ಕಿಚ್ಚ ಸುದೀಪ್ ಅವರ ಸ್ನೇಹ ವಿನಿಮಯ ನೋಡಿ ಥ್ರಿಲ್ ಆಗಿರೋ ಅಭಿಮಾನಿಗಳಿಗೆ #ಪದವಿಪೂರ್ವ ತಂಡದಿಂದ ಸ್ಪೆಷಲ್ ವಿಡಿಯೋ 🤗. #namcinema #padavipoorva #padavipoorvaondec30th #padavipoorvakannadamovie #sudeep #darshan #friendshipgoals @KicchaSudeep @dasadarshan
1
328
2K
ನಮ್ಮ ನಿಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂🤗. #NamCinema #D56TitleReveal #D56 #D56UncoversOnFeb16 .#HappybirthdayDboss #Dboss.#HappyBirthdayDBOSS #DBossBirthday @dasadarshan #DarshanThoogudeepa
3
341
2K
The hidden mystery is finally ready to erupt💥 as #D56 has unchained itself to answer the wait!! A fiery glimpse into the universe of #KAATERA 🔥. #KaateraUnravels👉 . #HappyBirthdayDboss @TharunSudhir @RocklineEnt @Radhanaram_ @harimonium #NamCinema
4
422
2K
MOVIE REVIEW: Powerful movies come from a powerful team 💪🏾👍🏾. ಪ್ರಪಂಚವನ್ನೇ ಗೆಲ್ಲ ಹೊರಟ 'ಧೀರ'ನ ಕಥೆ - #ಕೆಜಿಎಫ್ . Read our full review here 👇🏾 #NamCinema #KGF #KgfReview #KGFfromToday #KGFinCinemas
22
175
2K
New Record alert . #James #PuneethRajkumar𓃵 #AppuLivesOn #BoloBoloJames @PriyaAnand @BahaddurChethan
1
205
2K
ಪ್ರತಿ ಮಚ್ಚು ಎರಡು ದಪ ಕೆಂಪಗಾಗತೈತೆ,.ಬೆಂಕಿಲಿ ಬೆಂದಾಗ ; ರಕ್ತದಲ್ಲಿ ನೆಂದಾಗ 🔥. Teaser👉 #ಕಾಟೇರ ಚಿತ್ರತಂಡದಿಂದ ಡಿ ಬಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂🤗. #NamCinema #D56TitleReveal #D56 #D56UncoversOnFeb16 #Dboss @dasadarshan .#HappyBirthdayDBOSS #Kaatera #Darshan
4
395
2K
#ಕಾಂತಾರ ನೋಡಿ ಫಿದಾ ಆದವ್ರ ದೊಡ್ಡ ಸಾಲಿಗೆ Super Star ರಜನಿಕಾಂತ್ ಅವರು ಹೊಸ ಸೇರ್ಪಡೆ 😊🙏. #NamCinema #Kantara #IndustryHit #IndustryHitKantara #RishabShetty #DivineBlockbusterKantara #KantaraforOscars #KantaraMovie #KantaraTheLegend #KantaraKannada @shetty_rishab
3
197
2K
ಈ ವರ್ಷ ಮೊದಲಾರ್ಧ ಆದ ನಿರಾಸೆಯನ್ನು ಮರೆಸುವಂತೆ ನಾಲ್ಕು ದೊಡ್ಡ ಸಿನಿಮಾಗಳು ಒಂದರ ಹಿಂದೆ ಒಂದು ಬಂದು ಗೆದ್ದಿರೋದು ಕನ್ನಡ ಫಿಲಂ ಇಂಡಸ್ಟ್ರಿಗೆ ದೊಡ್ಡ ಬೂಸ್ಟ್ ಸಿಕ್ಕಂತಾಗಿದೆ 😎👌. #NamCinema #Bagheera #BhairathiRanagal #UITheMovie #MaxTheMovie #SriiMurali #Shivarajkumar #Upendra #kicchasudeep #Sandalwood
7
194
2K
ತಮ್ಮ ಅಭಿಮಾನಿಗಳನ್ನು ಆರಾಧಿಸುವ ದಾಸ, ಡಿ ಬಾಸ್ ಅವರು 2019ರಲ್ಲಿ ಅಭಿಮಾನಿಗಳಿಗೆ ಗಿಫ್ಟ್ ಮೇಲೆ ಗಿಫ್ಟ್ ಕೊಟ್ಟರು. ಯಜಮಾನ, ಕುರುಕ್ಷೇತ್ರ ಹಾಗೂ ಒಡೆಯ ಸಿನಿಮಾಗಳ ಮೂಲಕ ಸಿನಿ ಪ್ರಿಯರನ್ನು ರಂಜಿಸಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆದ ದರ್ಶನ್ ಅವರೇ ನಮ್ ಸಿನಿಮಾ ವರ್ಷದ ತಾರೆ 😊💐☺️. #NamCinema #Starof2019 #DBoss #Darshan
35
287
2K
ಬೊಂಬೆ ಹೇಳುತೈತೆ ಹಾಡು ಹಾಡಿ #ರಾಜಕುಮಾರ'ನನ್ನ ಸ್ಮರಿಸಿದ ಮಲಯಾಳಂ ನಟ ಜಯರಾಮ್🧡. ಅಪ್ಪು ಸರ್ ಶಾಶ್ವತ. ಅವರು ಭೌತಿಕವಾಗಿ ನಮ್ಮನ್ನಗಲಿ ವರುಷ ಕಳೆದಿದೆ. ಎಲ್ಲರಿಗೂ ಅವರು ಈಗ ಮೊದಲಿಗಿಂತ ಸ್ವಂತ. ಅವರ ನೆನಪು ಜೀವನದ ಅವಿಭಾಜ್ಯ ಅಂಗ 🧡. #NamCinema #AppuSir #Jayaram #Appu #KarnatakaRatna #PuneethRajkumar #AppuLiveson
7
203
1K
ಚಂದನವನದ ಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 😍🎂. #NamCinema #HBDDarshanThoogudeepa #darshanthoogudeepasrinivas #HappyBirthdayDBoss #KrantiFirstLook #D56ThemePoster
4
303
1K
ಹೀರೋ ವಿಲನ್‌ಗಳಿಗಿಂತ #ಕೆಜಿಎಫ್ ನಲ್ಲಿ ಹೆಚ್ಚಾಗಿ ಕಾಣಿಸೋದು ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾಟೊಗ್ರಫರ್ ಭುವನ್‌ಗೌಡ, ಆರ್ಟ್ ಡೈರೆಕ್ಟರ್ ಶಿವಕುಮಾರ್, ಸಂಭಾಷಣೆಕಾರ ಚಂದ್ರಮೌಳಿ, ಹಿನ್ನೆಲೆ ಸಂಗೀತದಲ್ಲಿ ರವಿಬಸ್ರೂರು ಸೇರಿದಂತೆ ಉಳಿದ ತಂತ್ರಜ್ಞರು. ನಿಜ, ಕೆಜಿಎಫ್ ಒಂದು ಕಂಪ್ಲೀಟ್ ಟೆಕ್ನಿಶಿಯನ್‌ಗಳ ಸಿನಿಮಾ 😎. #KGF
11
132
1K
ಕನ್ನಡ ಅಂದರೆ ಸಂಭ್ರಮ. ಕನ್ನಡತನವನ್ನು ಸಂಭ್ರಮದಿಂದ ಆಚರಿಸುವ ಹಬ್ಬವೇ ಕನ್ನಡ ರಾಜ್ಯೋತ್ಸವ. ಭಾರತೀಯ ಸೇನೆಯಲ್ಲಿರುವ ಹೆಮ್ಮೆಯ ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಹೀಗೆ 😍. #namcinema #kannada #kannadarajyotsava #ಕನ್ನಡರಾಜ್ಯೋತ್ಸವ #KannadaRajyotsava2019
12
191
1K
#ಕೆಜಿಎಫ್ ಚಿತ್ರದ "ಧೀರ ಧೀರ" ಹಾಡಿಗೆ ಅದ್ಭುತ ಕೊಳಲು ವಾದನ ಮಾಡಿರುವ ಶ್ರೀಹರ್ಷ ಅವರಿಗೆ ನಿಮ್ಮ ಮೆಚ್ಚುಗೆ ಇರಲಿ 😍. #namcinema #kgfmonsterhit #dheeradheera @sriharsha6387 @hombalefilms @Karthik1423 @TheNameIsYash @prashanth_neel @BasrurRavi @SrinidhiShetty7
16
189
1K
ಎಲ್ಲಾ ಅಂದುಕೊಂಡಂತೆ ಆದರೆ ಸುಕ್ಕಾ ಸೂರಿ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಂಬಿನೇಷನ್ ನ "ಕದನ ವಿರಾಮ" ಸೆಟ್ಟೇರೋದು ಗ್ಯಾರಂಟಿ ಅನ್ನುತ್ತಿವೆ ಗಾಂಧಿನಗರದ ಮೂಲಗಳು. #NamCinema #DuniyaSuri #SukkaSuri @dasadarshan #challengingstardarshan #DBoss #KadanaVirama
24
291
1K
ಕನ್ನಡ ಚಿತ್ರರಂಗಕ್ಕೆ ಚೈತನ್ಯ ನೀಡಿದ, ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಿದ, ಅದ್ಭುತವಾದ ಮೇಕಿಂಗ್ ಹೊಂದಿದ್ದ, ಹರಿತವಾದ ಸಂಭಾಷಣೆಗಳಿದ್ದ, ನುರಿತ ಕಲಾವಿದರ ಅಪ್ಪಟ ಅಭಿನಯವಿದ್ದ, ಒಳ್ಳೆಯ ಕಥೆಯ ಬಲದಿಂದ ಹೆಣೆದ ರಂಜನೀಯ ಚಿತ್ರಕಥೆಯ ಡಿ ಬಾಸ್ ಸಿನಿಮಾ #ಕಾಟೇರ ಖಂಡಿತವಾಗಿಯೂ 2023ರ ಅತ್ಯುತ್ತಮ ಚಿತ್ರ 😊. #NamCinemaAwards #BestFilm
3
322
1K
ಸಿನಿಮಾದ ಮೇಕಿಂಗ್, 3D ಅನುಭವ, ಹಿನ್ನೆಲೆ ಸಂಗೀತ, ಕಿಚ್ಚ ಸುದೀಪ್ ಅವರ ಸ್ಟೈಲ್, ತಾರಾಗಣ, ಹಾರರ್ ಥ್ರಿಲ್ ಗಳು, ಅನೂಪ್ ಭಂಡಾರಿ ಅವರ ರಚನೆ - ನಿರ್ದೇಶನ, ಕೊನೆವರೆಗೂ ಕಾಡುವ ಕೌತುಕ ವಿಕ್ರಾಂತ್ ರೋಣ ಹೈಲೈಟ್ 👌👌👌👌. #NamCinema #VikrantRona #VR #VikrantRonaReview #VikrantRonaFDFS #VRonJuly28 #VRin3D @KicchaSudeep
4
242
1K
ಥಿಯೇಟರ್ ಗಳು ಮತ್ತೆ ಪ್ರದರ್ಶನ ಶುರು ಮಾಡಿದ ಮೇಲೆ ಈ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಯಾವ ಸಿನಿಮಾವನ್ನು ನೀವು ಮೊದಲು ನೋಡಲು ಇಷ್ಟಪಡುತ್ತೀರಾ? ಕಾಮೆಂಟ್ ಮಾಡಿ 🤗👍. #NamCinema #Yuvarathnaa #Kotigobba3 #Pogaru #Roberrt @PuneethRajkumar @KicchaSudeep @dasadarshan @DhruvaSarja
342
148
1K
2022 ಕನ್ನಡ ಇಂಡಸ್ಟ್ರಿಗೆ ಚಿನ್ನದ ವರ್ಷ. ಕಳೆದ ವರ್ಷ ಪ್ರೇಕ್ಷಕರ ಹೃದಯಕ್ಕೆ ಬಹಳ ಹತ್ತಿರವಾದ ಈ ನಾಲ್ಕು ದಿಗ್ಗಜ ಸಿನೆಮಾಗಳ ಕ್ಲೈಮಾಕ್ಸ್ ಗಳಲ್ಲಿ ನಿಮಗೆ ಹೆಚ್ಚು ಇಷ್ಟವಾದ ಕ್ಲೈಮಾಕ್ಸ್ ಯಾವುದು? ಮತ್ತು ಯಾಕೆ? . #NamCinema #kgfchapter2 #777charlie #gandhadagudi #kantara #climax #southmovies #panindia #kannada
152
86
1K
ಏಷ್ಯಾದ ಬೆಸ್ಟ್ ಥಿಯೇಟರ್ #ಊರ್ವಶಿ'ಯಲ್ಲಿ #ಕೆಜಿಎಫ್ ಅಟ್ಟಹಾಸ. ಥಿಯೇಟರ್ ನ ಹಿಂದಿನ ಎಲ್ಲ ಪರಭಾಷಾ ಚಿತ್ರಗಳ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದ ಕನ್ನಡದ ಹೆಮ್ಮೆಯ ಚಿತ್ರರತ್ನ 😍😍. #NamCinema #KGFMonsterHit #Urvashi4K @TheNameIsYash @Urvashi4KCinema @hombalefilms
5
127
1K
#ಕಾಟೇರ'ನ ಅಕ್ಕನಾಗಿ ಕಾಟೇರ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಸಿನಿಮಾದ ಹೈಲೈಟ್ ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ ಹಿರಿಯ ನಟಿ #ಶೃತಿ ಅವರು 2023ರ ನಮ್ ಸಿನಿಮಾ ಅತ್ಯುತ್ತಮ ಪೋಷಕ ನಟಿ 😊🙏. #NamCinemaAwards #shruthi #Shruti #DBoss #BlockbusterKaatera #KaateraReview #KaateraStorm #Kannada #Sandalwood #karnataka
1
197
1K
ಇದೇ 16ನೇ ತಾರೀಖು ನಮ್ಮ ನಿಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರ #ಹುಟ್ಟುಹಬ್ಬ'ದ ಸಂಭ್ರಮಕ್ಕೆ ಅಭಿಮಾನಿಗಳು ಬಲು ಪ್ರೀತಿಯಿಂದ design ಮಾಡಿರೋ ಚಿಂದಿ common DP 😍😘👌. #NamCinema #DBossbirthdayCDP @dasadarshan #RoberrtTrailerRoarOnFeb16 @sharadasrinidhi
30
1K
1K
ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯದು ಅಂತ ಏನೇ ಕಾಣಲಿ, ತಕ್ಷಣ ಅಂತಹ ಪ್ರಯತ್ನಕ್ಕೆ, ಕಲಾವಿದರಿಗೆ, ತಂತ್ರಜ್ಞರಿಗೆ ಬೆನ್ನು ತಟ್ಟೋ ಸಹೃದಯಿ ನಮ್ಮ ಅಭಿನಯ ಚಕ್ರವರ್ತಿ 🙏. Book your tickets for a gripping #TwentyOneHours on #BookMyShow NOW!🎟️. #NamCinema #TwentyoneHoursMovie #twentyonehoursmay20.@KicchaSudeep
3
232
1K
Blockbuster #Kannada movie #Ugram to be remade in Telugu too! @prabhas will be the hero! @UgrammMovie @SRIMURALIII @HariPrriya Way to go!!.
71
674
1K
#Pailwaan- A knock out punch entertainer👌👌👌👌. #CLICK 👇Read our detailed #REVIEW. #NamCinema #PailwaanDay #PailwaanReview @KicchaSudeep @krisshdop @SunielVShetty @iswapnakrishna @aakanksha_s30 @Kabirduhansingh @RRRMovie
3
154
1K
ಶಂಭೋ ಶಿವ ಶಂಕರ ಚಿತ್ರತಂಡದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 😍🎂😊. #NamCinema #ShamboShivaShankara #HBDDarshanThoogudeepa #darshanthoogudeepasrinivas #HappyBirthdayDBoss #KrantiFirstLook #D56ThemePoster
1
249
1K
ಇಡೀ ಸ್ಯಾಂಡಲ್ ವುಡ್ ಅಭಿಮಾನಿ ಬಳಗ ಕಾಯುತ್ತಿರುವ ಜೇಮ್ಸ್ ಸ್ಪೆಷಲ್ ಪೋಸ್ಟರ್, ಗಣರಾಜ್ಯೋತ್ಸವದ ವಿಶೇಷವಾಗಿ ನಿಮ್ಮ ಮುಂದೆ 😊. #NamCinema #JamesSpecialPoster .#James .#PuneethRajkumar .#BoloBoloJames @BahaddurChethan @charanrajmr2701 @ashwinipuneet
6
283
1K
MAXimum B-L-O-C-K-B-U-S-T-E-R 🔥. ಕಿಚ್ಚ ಸುದೀಪ್ ಅವರ ಮನೆಯಲ್ಲಿ #ಮ್ಯಾಕ್ಸ್ ಗೆಲುವಿನ ಸಂತಸದ ಸಂಭ್ರಮಾಚರಣೆ 😎. #MAXimumBlockbuster #KicchaSudeep #Max #MaxReview #MaxTheMovie #NamCinema #Christmas #KichchaSudeep @KicchaSudeep
16
254
1K
ಕರ್ನಾಟಕ ರತ್ನ ಅಪ್ಪು ಸರ್ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ಈಗ ನಡೆಯುತ್ತಿದೆ "ಯುವರತ್ನ" ಸ್ಪೆಷಲ್ ಷೋ 🤗. #NamCinema #InspirationDay #AppuBirthday #Appu #DrPuneethRajkumar #HappyBirthdayDrPuneethRajkumar #AppuSir #AppuLivesOn
4
162
1K
ಫೆಬ್ರವರಿ 16 ರ ಡಿ ಬಾಸ್ ಬರ್ತಡೇ ಸಂಭ್ರಮಕ್ಕೆ ಅಭಿಮಾನಿಗಳು ಸಿದ್ಧಪಡಿಸಿರುವ ಕಾಮನ್ ಡಿಪಿ ಪೋಸ್ಟರ್ ಇದು. ಪ್ರತಿಯೊಬ್ಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗೆ ತಲುಪುವಂತೆ ಶೇರ್ ಮಾಡಿ 😍🥰. #NamCinema #BossBirthdayCDP.#Roberrt #BaBaBaBaNaaReady @dasadarshan @TharunSudhir
30
844
976
𝗠𝗼𝘀𝘁 𝗲𝘅𝗽𝗲𝗰𝘁𝗲𝗱 #ಕಬ್ಜ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಆಗಿದೆ. Goosebumps 🧡. Link👉 #KabzaaFromMarch17 #NamCinema #Kabzaa #KabzaaTitleTrack.#Upendra #KichchaSudeep #ShriyaSaran #Rchandru #Ravibasrur @aanandaaudio @nimmaupendra @KicchaSudeep
4
78
1K
ವೀಕೆಂಡ್ ವಿತ್ ರಮೇಶ್ ಎಪಿಸೋಡ್ ಗಳಲ್ಲಿ ಅತ್ಯಂತ ಯಶಸ್ವಿಯಾದ " ಡಿ ಬಾಸ್" ಎಪಿಸೋಡ್ ಇದೇ ಶನಿವಾರ ಮಧ್ಯಾಹ್ನ 1 ಗಂಟೆಗೆ ನಿಮ್ಮ "ಜೀ಼ ಕನ್ನಡ" ಚಾನೆಲ್ ನಲ್ಲಿ ಮರು ಪ್ರಸಾರಗೊಳ್ಳಲಿದೆ 😍👌. #NamCinema #WeekendwithRamesh #DBoss #ZeeKannada @dasadarshan @Ramesh_aravind @ZeeKannada
16
140
983
ನಮ್ಮ ಸರ್ಕಾರದ ಬೆನ್ನಿಗೆ ಚೂರಿ ಹಾಕಿದಂತಹ ನಿಯಮಾವಳಿಯಿಂದ #ಯುವರತ್ನ ಚಿತ್ರಕ್ಕೆ ದೊಡ್ಡ ನಷ್ಟ ಆಗಿಬಿಡುತ್ತದಾ? ಎಂದು ಆತಂಕ ಪಡಲು ಸಮಯವನ್ನೇ ನೀಡದೆ ಅಭಿಮಾನಿ ದೇವರುಗಳು ರಾಜ್ಯದಾದ್ಯಂತ ಸಿನಿಮಾ ಬೆನ್ನಿಗೆ ಬಂಡೆಯಂತೆ ನಿಂತಿದ್ದಾರೆ 🙏. #NamCinema #Yuvarathnaa #YuvarathnaaStorm #SaveCinema #WeWant100PercentOccupancy
11
169
1K
Challenging Star @dasadarshan's #Kranti running successfully all over Karnataka. #NamCinema #Kranti #DarshanThoogudeepa #RachitaRam @shylajanag @Dbeatsmusik @harimonium
0
173
1K
ವಿಕ್ರಾಂತ್ ರೋಣ ಒಂದು ವಿಶೇಷ ಅನುಭವ ನೀಡುವ ವಿಶಿಷ್ಟ ಸಿನಿಮಾ. ಸಿನಿಮಾದಲ್ಲಿ ಮೆಚ್ಚುವಂತಹ ಸಂಗತಿಗಳು ಹಲವಾರಿವೆ. ತಂಡದ ಪರಿಶ್ರಮದ ತಾಕತ್ತು ತನಗೆ ದಕ್ಕಬೇಕಾದ್ದನ್ನು ಪಡೆದುಕೊಂಡೇ ತೀರುವುದು 🤗👏🙏. #NamCinema #VikrantRona #VR #VikrantRonaReview #VikranthRona #VRonJuly28 #VRin3D @KicchaSudeep @anupsbhandari
3
204
987
ಅಭಿಮಾನಿಯೊಬ್ಬರ ಆಸೆಯನ್ನು ಅದ್ಭುತವಾಗಿ ಸಾಕಾರಗೊಳಿಸಿದ ಚಿತ್ರಕಾರ ಕರಣ್ ಆಚಾರ್ಯ ಅವರ ಕಲಾ ಚಾತುರ್ಯಕ್ಕೆ ನಿಮ್ಮ ಮೆಚ್ಚುಗೆ ಇರಲಿ 🤗☺️. #NamCinema #DBoss #KicchaSudeepa #KaranAcharya #JaiShreeRam #SriRam @KicchaSudeep @dasadarshan
1
94
972
ಕರ್ನಾಟಕದ ಜನಮನ ಗೆಲ್ಲುತ್ತಾ 3ನೇ ವಾರಕ್ಕೆ ಮುನ್ನುಗ್ಗಿರೋ #ಪೈಲ್ವಾನ್ ನೋಡಿ ಶಹಬ್ಭಾಷ್ ಅಂದೋರು ಒಬ್ರಾ? ಇಬ್ರಾ? ಹುಡುಕುದ್ರೆ ದೇಶದಲ್ಲೆಲ್ಲಾ ಇದ್ದಾರೆ 😍 ಹೇಗೂ ದಸರಾ ಹಬ್ಬದ ರಜೆ ಶುರುವಾಗಿದೆ. ಫ್ಯಾಮಿಲಿ ಕರ್ಕೊಂಡು ಹೋಗಿ ಮಿಸ್ ಮಾಡದೇ "ಪೈಲ್ವಾನ್" ನೋಡಿ 😊. #NamCinema #Pailwaan #BlockbusterHit @KicchaSudeep @krisshdop
8
107
952
ಇದು ಇದು actually ಬೇಕಾಗಿದ್ದಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಗೆ, ಕನ್ನಡ ಫಿಲಂಸ್ ಫ್ಯಾನ್ಸ್ ಗೆ ಇಂಥಾ ಒಂದು ಸಿನಿಮಾ, ಇಂಥಾ ಒಂದು ಗೆಲುವು ಬೇಕಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮತ್ತು ಇಡೀ #ಕಾಟೇರ ಚಿತ್ರತಂಡಕ್ಕೆ ಧನ್ಯವಾದಗಳು 🫶💪🏻🤟🏻👏🏻. #DBoss #BlockbusterKaatera #KaateraReview #KaateraStorm #Kannada
6
272
978
ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಮಾರ್ಚ್ 11ರಂದು ಡಿ ಬಾಸ್ ಮೋಸ್ಟ್ ಎಕ್ಸ್ಪೆಕ್ಟೆಡ್ #ರಾಬರ್ಟ್ ಅದ್ದೂರಿ ಬಿಡುಗಡೆ 😊👻🔥. #NamCinema #Roberrt #March11Release @dasadarshan @TharunSudhir @StarAshaBhat @UmapathyFilms @aanandaaudio
3
255
944
ನಾಲ್ಕೇ ದಿನದಲ್ಲಿ ಅಮೆರಿಕೆಯಲ್ಲಿ #ರಂಗಿತರಂಗ ದಾಖಲೆಯನ್ನು ಹೊಡೆದುರುಳಿಸಿದ #ಕೆಜಿಎಫ್ 😍. #NamCinema #KGF #Rangitaranga #USA #KGFBreakingRecords
5
72
938
A cute moment shared between Appu and Kiccha during Pailwaan audio launch . It’s a delight to see the closeness shared by the two stars. #NamCinema #PailwaanAudioLaunch #Pailwaan @KicchaSudeep @PuneethRajkumar @krisshdop @iswapnakrishna @LahariMusic @ZeeKannada
5
91
907
Kannada Version of #RamSitaRam Song from #Adipurush is Too good 👌 @singer_karthik Vocals 🖤👌. The soul of Adipurush, #RamSitaRam full song out now. Here is the link : #Adipurush in cinemas worldwide on 16th June ❤️. #NamCinema #Prabhas #Adipurush
6
359
928
ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ (Gross Collection) ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಆಗಿ #ಕೆಜಿಎಫ್ ಹೊರಹೊಮ್ಮಿದೆ. ಕನ್ನಡ ಸಿನಿ ಪ್ರಿಯರಿಗೆ ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕೆಜಿಎಫ್ ಹೆಮ್ಮೆ ತಂದಿದೆ 😍😍 #NamCinema #KGF #KGFMonsterHit #KGFBreakingRecords #Yash #PrashantNeel #HombaleFilms
8
73
899
ಫ್ಲೇವರ್ಸ್ ಆಫ್ ಗಂಧದಗುಡಿ 🧡. #NamCinema #DrPuneethRajkumar #GandhadaGudiRelease #Gandhadagudi #GandhadaGudiOnOct28th .#Anushree #appufans #FlavoursofGandhadaGudi #Appu #FoodFestival
3
86
940
ಶಾನ್ವಿ ಶ್ರೀವಾಸ್ತವ ಅವರ ಹೊಚ್ಚ ಹೊಸ ಫೋಟೋ ಶೂಟ್ ನ ಅತ್ಯಂತ ಮಾದಕ ಚಿತ್ರಗಳು ನಿಮಗಾಗಿ 💘👌. #NamCinema #ShanviSrivastava #HOTNESS_ALERT! @shanvisrivastav
17
33
877
ಅಬ್ಬಬ್ಬಬ್ಬ ಏನದು #ಕಾಂತಾರ ಬುಕಿಂಗ್ಸು. ಈ ಸಿನಿಮಾ ಹೋಗ್ತಿರೋ ರೇಂಜ್ ನೋಡುದ್ರೆ, Blockbuster ಅಲ್ಲ Non-KGF Industry Hit ಆಗೋ ಎಲ್ಲಾ ಚಾನ್ಸ್ ಇದೆ ❤️. #DivineBlockbusterKantara.#KantaraPrideOfKarnataka . #NamCinema #Kantara #RishabShetty @shetty_rishab #KantaraInCinemasNow @hombalefilms
3
63
925
ಬಾದ್ ಷಾ ಕಿಚ್ಚ ಸುದೀಪ್ ಅವರ ಭಾರೀ ನಿರೀಕ್ಷೆಯ #ಮ್ಯಾಕ್ಸ್ ಚಿತ್ರ ಡಿಸೆಂಬರ್ 26ರಂದು ಅದ್ದೂರಿ ಬಿಡುಗಡೆ. Abhinaya Chakravarthy Kiccha Sudeepa’s #MaxTheMovie Releasing on Dec 26. #Max #NamCinema #KicchaSudeep #KichchaSudeepa #KicchaSudeepa
7
188
945
#ಕೆಜಿಎಫ್ ಚಿತ್ರದ ಮೇನ್ ವಿಲನ್ #ಗರುಡ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡ ಅತ್ಯಂತ ಬಲಿಷ್ಠ, ಪ್ರಭಾವಿ, ಖತರ್ನಾಕ್ ವಿಲನ್🙏 ಅಸಲಿ ರಾಕಿ ಜನರ ದೃಷ್ಟಿಯಲ್ಲಿ ಹೀರೋ ಆಗಿದ್ದೇ ಗರುಡುಂಗೆ ಖೆಡ್ಡಾ ತೋಡಿದ ಮೇಲೆ. ಗರುಡ ಪಾತ್ರ ನಿರ್ವಹಿಸಿದ ರಾಮ್ ಅವರಿಗೆ ಮೆಚ್ಚುಗೆ ಸೂಚಿಸಿ, ಶೇರ್ ಮಾಡಿ 😍. #NamCinema #KGF #GarudaRam
12
78
898
ನಿಮ್ಮ ಹೊರರಾಜ್ಯದ ಸ್ನೇಹಿತನಿಗೆ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿಮಾನಿಯಾದ ನೀವು ಈ ಕೆಳಕಂಡ ಚಿತ್ರಗಳಲ್ಲಿ ಯಾವ ಸಿನಿಮಾವನ್ನು ನೋಡಲು ರೆಕಮೆಂಡ್ ಮಾಡುತ್ತೀರಿ 🤗👇. #NamCinema #DBoss #DarshanFan #DBossFans @dasadarshan @Dcompany171
97
86
893
Most viewed Indian Trailer 24 hours All Languages. 1. #KGFChapter2 - 70M (15 hours) .2. #RadheShyam - 57.5M.3. #RRRMovie - 51.12M. #NamCinema #KGF2Trailer #KGFChapter2Trailer #KGFRecords.
2
150
896
ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್ #ChallengingStarDarshan 🥳🎂. Here is the glimpse of #DevilTheHero on the occasion of #DarshanThoogudeepa Birthday bash. 💥. Teaser👉 #NamCinema #HBDDBoss #DBossBirthday #DBoss @dasadarshan
4
257
908
ಕನ್ನಡ ಚಿತ್ರರಂಗದ ಚಿನ್ನದ ವರ್ಷ 2022. ಈ ವರ್ಷವನ್ನು ಚಿತ್ರರಂಗ & ಅಭಿಮಾನಿಗಳು ಎಂದೂ ಮರೆಯಲಾರರು. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು😊🙏. #namcinema #kgfchapter2 #kantara #vikranthrona #james #777charlie @hombalefilms @shetty_rishab @KicchaSudeep @anupsbhandari @PuneethRajkumar @rakshitshetty
5
114
886
ಇಂದು ಹೈದರಾಬಾದಲ್ಲಿ ನಡೆದ "ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ಸೌತ್ 2019" ಕಾರ್ಯಕ್ರಮದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್" ಅವರಿಗೆ "ವರ್ಷದ ಅತ್ಯುತ್ತಮ ಕಲಾವಿದ" ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು. #NamCinema #OutstandingPerformerOfTheYear #RockingStarYash @TheNameIsYash
11
132
861
ಬಹುಭಾಷಾ ತಾರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮನ್ನು ತಾವು ಚಿತ್ರರಂಗಕ್ಕಾಗಿ, ಸ್ನೇಹ ಪ್ರೀತಿಗಾಗಿ ಬಾಳುತ್ತಾ ಬಂಗಾರದ ಬದುಕನ್ನು ಬದುಕುತ್ತಿದ್ದಾರೆ. ಅಂತಹ ಕರುನಾಡ ಬಿಗ್ ಬಾಸ್, ಬಾದ್ ಶಾ @KicchaSudeep ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 😍 . #NamCinema #HBDKicchaSudeep #HappyBirthdayKicchaSudeep
7
151
849
ವಿಕ್ರಾಂತ್ ರೋಣ ನೋಡಿ ಮೆಚ್ಚಿದವರ ಸಾಲಿನಲ್ಲಿ ದಿಗ್ಗಜ ನಿರ್ದೇಶಕ ಎಸ್ ಎಸ್ ರಾಜಮೌಳಿ. ಇಂದೇ ಟಿಕೆಟ್ ಬುಕ್ ಮಾಡಿ ಥಿಯೇಟರ್ ಕಡೆ ಹೊರಡಿ 🤗👏🙏. #NamCinema #VikrantRona #VR #VikrantRonaReview #VikrantRonaFDFS #VRReview #VRonJuly28 #VRin3D @ssrajamouli @KicchaSudeep
2
153
887
#ಕೆಜಿಎಫ್ ಅಂದರೆ 'ಕೋಲಾರ್ ಗೋಲ್ಡ್ ಫೀಲ್ಡ್' ಅನ್ನೋದು ಲೋಕರೂಢಿಯ ಮಾತು, "ಕನ್ನಡ ಚಿತ್ರರಂಗವನ್ನೇ ಗೆಲ್ಲಿಸಿದ್ದ ಫಿಲ್ಮ್" ಅನ್ನೋದು ಸ್ಯಾಂಡಲ್ ವುಡ್ ನ ಇತಿಹಾಸದ ಪುಟಗಳಲ್ಲಿ ಇಂದು ಬರೆದಿಡಬೇಕಾದ ಹೊಸ ಹೇಳಿಕೆ 😊💪. Read our full review here 👇🏾 #NamCinema #KGFReview #Yash #HombaleFilms
1
89
850
2018ರ "ನಮ್ ಸಿನಿಮಾ" ಸ್ಟೈಲಿಶ್ ಮಾಸ್ ಐಕಾನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. #ದಿ_ವಿಲನ್ ಚಿತ್ರದಲ್ಲಿ ಅವರ ಲುಕ್, ಆ್ಯಕ್ಟಿಂಗ್, ಗೆಟಪ್ ಎಲ್ಲಾ ಪ್ಯೂರ್ ಮಾಸ್ 😊😍💪👌✌. #NamCinema #KichhaSudeepa #TheVillain #MassIconof2018 @KicchaSudeep @KSFA_Official
33
175
833
Link : ತರುಣ್ ಸುಧೀರ್ - ಡಿ ಬಾಸ್ ಕಾಂಬಿನೇಷನ್ ನ #ರಾಬರ್ಟ್ ಚಿತ್ರದ ಬಹು ನಿರೀಕ್ಷಿತ ಫಸ್ಟ್ ಲುಕ್ ಮೋಷನ್ ಪೋಸ್ಟರ್ ನಿಮ್ಮ ಮುಂದೆ. ಪ್ರತಿಯೊಬ್ಬ ಅಭಿಮಾನಿಗೆ ತಲುಪುವಂತೆ ಶೇರ್ ಮಾಡಿ 🤗. #NamCinema #BaBaBaBaBaNaReady #Roberrt #RoberrtFirstLook #MerryChrismas.@dasadarshan @StarAshaBhat
4
187
855
#KantaraMovie this is a Masterpiece of local culture with high end visuals n stunning graphics. This is the kind of cinema one should send for OSCARS. @shetty_rishab.thank you for pushing the standards of indian cinema 🙏.#kantaraforoscars what we need😊. #NamCinema @hombalefilms
3
103
862
ದತ್ತಣ್ಣ ಎಂದರೆ ನಮ್ಮ ಹೆಮ್ಮೆ!.ಚಂದನವನದ ಹಿರಿಯ ನಟರಾದ ನಮ್ಮೆಲ್ಲರ ಪ್ರೀತಿಯ ದತ್ತಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 😊🎂.#NamCinema #HappyBirthday #HBDDattanna #Dattanna
6
74
872
Here is the brand new poster from #Pailwaan. Abhinaya Chakravarthy @KicchaSudeep is now #Baadshah @KicchaSudeep 🔥. #NamCinema #pailwaanPosterRageBegins #PailwaanKusthiLookPoster
38
504
812
#ನಟಸಾರ್ವಭೌಮ ಸಿನಿಮಾದಲ್ಲಿ ಅಪ್ಪು - ಅನುಪಮ ಜೋಡಿ ಬಹಳ ಮುದ್ದಾಗಿತ್ತು, ಕೆಮಿಸ್ಟ್ರಿ ಸೂಪರ್ ಆಗಿತ್ತು, ಲವ್ ಸೀನ್ ಗಳು ಹಾರ್ಟಿಗೆ ಟಚ್ ಆಗೋತರ ಇದ್ವು. ಹೀಗಾಗಿ 2019ರ ನಮ್ ಸಿನಿಮಾ ಅತ್ಯುತ್ತಮ ಜೋಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ - ಅನುಪಮ ಪರಮೇಶ್ವರನ್ 😊💐👌. #NamCinema #BestPairof2019 #Appu #Anupama @PavanWadeyar
9
77
839
ನಮ್ಮೆಲ್ಲರ ಅಚ್ಚು ಮೆಚ್ಚಿನ ಈ ಸ್ಯಾಂಡಲ್ ವುಡ್ ತಾರೆಯರ, ಪರ್ಮನೆಂಟಾಗಿ ಕನ್ನಡ ಸಿನಿಪ್ರಿಯರ ಹಾರ್ಟ್ ನಲ್ಲಿ ಸ್ಥಾನ ಪಡೆದ ಎವರ್ ಗ್ರೀನ್ ಪಾತ್ರಗಳು ಇವು 😍🙏. #NamCinema #Sandalwood #SandalwoodStars #lifetimeroles #AuthorBackedRoles
51
56
822
ನೋಡಿರೋರೆಲ್ಲ #ಕಾಟೇರ ಸಖತ್ತಾಗಿದೆ ಅಂದಿರೋ ಪರಿಣಾಮ, ಸಿನಿಮಾಗೆ ರಾಜ್ಯದಾದ್ಯಂತ ಒಳ್ಳೆ ಪಾಸಿಟಿವ್ ಟಾಕ್ ಇದ್ದು, ಅದು ಕಲೆಕ್ಷನ್ ಆಗಿ ಕನ್ವರ್ಟ್ ಆಗಿದೆ. ಇನ್ನ ಸಿನಿಮಾ ಬ್ಲಾಕ್ ಬಸ್ಟರ್ ಆಗೋದನ್ನ ಯಾರೂ ತಡೆಯಲಾರರು 👌👊🏻😊. #DBoss #BlockbusterKaatera #KaateraReview #KaateraStorm #Kannada #Sandalwood #karnataka
2
246
855
ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಗೆ ಚಿತ್ರರಂಗದ ಹಿರಿಯರಾದ ಡಾ. ಶಿವಣ್ಣಾವ್ರು, ಕ್ರೇಜಿಸ್ಟಾರ್ ರವಿಚಂದ್ರನ್, ರಾಕ್ ಲೈನ್ ವೆಂಕಟೇಶ್ ಅವರ ಮುಂದಾಳತ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸನ್ಮಾನ ಮಾಡಿ ಗೌರವಿಸಿದರು😊 #NamCinema #KicchaSudeepa @KicchaSudeep
6
110
849
𝗔𝗱𝘃𝗮𝗻𝗰𝗲 𝗕𝗼𝗼𝗸𝗶𝗻𝗴 ನಿಂದಲೇ ಅನಾಮತ್ತು 5+ ಕೋಟಿ ಗಳಿಸಿ ಅಬ್ಬರಿಸಿರುವ 𝗗 𝗕𝗼𝘀𝘀 𝗠𝗼𝘀𝘁 𝗲𝘅𝗽𝗲𝗰𝘁𝗲𝗱 #ಕ್ರಾಂತಿ ಇನ್ನೇನು ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳ ಪಾಲಾಗಲಿದೆ 🙏😊. #NamCinema #Kranti #DBoss #RachitaRam #VHarikrishna #ShylajaNag #advancebooking.#Krantirevolutionfromjan26
2
164
844
Teaser👉 #ರಾಬರ್ಟ್ ಚಿತ್ರತಂಡದಿಂದ ಡಿ ಬಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 😘. #NamCinema #Roberrt #RoberrtTeaser #HappyBirthdayDBoss #HBDDBoss #HBDChallengingStarDarshan @dasadarshan @StarAshaBhat @TharunSudhir @umap30071 @UmapathyFilms @aanandaaudio
4
137
831
ತರುಣ್ ಸುಧೀರ್ ಸಖತ್ ಕೆಲಸ ಮಾಡಿದ್ದಾರೆ. #ಕಾಟೇರ ಟ್ರೈಲರ್ ಕ್ಲಿಕ್ ಆಗಿದೆ. ಸಿನಿಮಾಗೆ ಈಗ ಒಳ್ಳೆ ಹೈಪ್ ಬಂದಿದೆ 👏🏻🙌🏻👌. Clench your fists! Witness the euphoria unfold. The TRAILER of #Kaatera is all yours now! ♥️🤗. #KaateraTrailer 👉 @dasadarshan @TharunSudhir
1
200
843
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ #ಪೈಲ್ವಾನ್ ಆರ್ಭಟ ನೋಡಿ. ರಾಜ್ಯದಾದ್ಯಂತ ಹೆಚ್ಚು ಕಡಿಮೆ ಇದೇ ರೀತಿಯ ಹವಾ "ಪೈಲ್ವಾನ್" ಕ್ರಿಯೇಟ್ ಮಾಡಿದೆ. ಕನ್ನಡಿಗರು ಹೆಮ್ಮೆಯಿಂದ ಖುಷಿ ಪಟ್ಟುಕೊಂಡು ನೋಡುತಿರುವ ಜಬರ್ದಸ್ತ್ ಸಿನಿಮಾ 💪💪💪👊👊👊🔥🔥🔥🔥. #NamCinema #Pailwaan #Housefull.@KicchaSudeep @krisshdop @PailwaanMovie
5
115
797
ಅಂದು ರಕ್ಷಿತ್ - ಇಂದು ರಿಷಬ್. ತೆರೆಯ ಮೇಲೆ ಗೆಳೆಯನ ಅದ್ಭುತ ಕಲೆಗಾರಿಕೆ ನೋಡಿ ಓಡೋಡಿ ಬಂದು ಹೃದಯತುಂಬಿ ತಬ್ಬಿದ ಗೆಳೆಯ. #SaptaSagaradaacheEllo is all yours From Today 💙. ಇಂದಿನಿಂದ ವಿಶ್ವದಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಬಿಡುಗಡೆ 🌊. #NamCinema #SSE #SSEInTwoParts
3
124
835
#ನಟಸಾರ್ವಭೌಮ ಚಿತ್ರದ ಶ್ರುತಿ ಪಾತ್ರದ ಮೂಲಕ ಕನ್ನಡ ಸಿನಿಪ್ರಿಯರ ಮನೆ ಮಾತಾಗಿರುವ ಅನುಪಮಾ ಪರಮೇಶ್ವರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 😍. #NamCinema #Natasaarvabhowma #HappyBirthdayAnupamaParameshwaran @anupamahere @PavanWadeyar
5
43
783
ಮುಂದಿನ ಗುರುವಾರ ತೆರೆಕಾಣುತ್ತಿರುವ "ಮುಂದುವರೆದ ಅಧ್ಯಾಯ" ಚಿತ್ರತಂಡದಿಂದ ಇಂದು ತೆರೆಕಂಡಿರುವ #ರಾಬರ್ಟ್ ಚಿತ್ರಕ್ಕೆ ಶುಭಾಶಯಗಳು 🤗😊.#NamCinema #MunduvaredaAdhyaya #Roberrt #AlltheBest #March18Release @aanandaaudio
0
101
811
ಅರ್ಜುನ್ ಕೃಷ್ಣ ನಿರ್ದೇಶಿಸುತ್ತಿರುವ, ಹೊಸ ಪರಿಚಯ ವಿಶಾಲ್ ಅಭಿನಯದ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರ ತಂಡದಿಂದ #ರಾಕಿಂಗ್_ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 😊. #NamCinema #DAD #DevarajaliasDavid #HappyBirthdayYash #ಯಶ್ #HBDRockingStarYash @TheNameIsYash
8
132
768
2018ರ "ನಮ್ ಸಿನಿಮಾ" ಅತ್ಯುತ್ತಮ ನಾಯಕ #ಟಗರು ಅವತಾರದಲ್ಲಿ ಅಬ್ಬರಿಸಿದ ಡಾ. ಶಿವಣ್ಣ ಹಾಗೂ #ಕೆಜಿಎಫ್ ಡಾನ್ ರಾಕಿ ಭಾಯಿ ರಾಕಿಂಗ್ ಸ್ಟಾರ್ ಯಶ್ 😍😍. #NamCinema #Tagaru #DrShivanna #KGF #RockingStarYash
33
67
765
ಇದೊಂದು ವೀಡಿಯೊ ಗೇಮ್ ಡೇಂಜರಸ್ ಸನ್ನಿವೇಶ. ಈ ಸ್ಯಾಂಡಲ್ ವುಡ್ ಮಾಸ್ ಹೀರೋಗಳಲ್ಲಿ ಒಬ್ಬರನ್ನು ನಿಮ್ಮ ರಕ್ಷಣೆಗಾಗಿ ಆಯ್ಕೆ ಮಾಡಿಕೊಳ್ಳಿ. ಆ ಹೀರೋ ಬಾಕಿ ಮಾಸ್ ಹೀರೋಗಳಿಂದಲೂ ನಿಮ್ಮನ್ನು ಕಾಪಾಡುವ ಹಾಗಿರಬೇಕು 🔥. #NamCinema #Om #Sathya #Ugram #Agasthya #JagguDada #KGF #RockyBhai #VikrantRona
185
75
794
ಬೆನ್ನಿಗೆ ಚೂರಿ ಹಾಕಿದಂತಹ ನೋವು ಕೊಟ್ಟ ಪೈರಸಿ ಭೂತದ ಸಮಸ್ಯೆ ಒಂದು ಕಡೆ, ಸ್ವಾಭಿಮಾನಿ ಕನ್ನಡ ಸಿನಿ ಪ್ರಿಯರ ಬೆಂಬಲ ಇನ್ನೊಂದು ಕಡೆ, ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿರುವ #ಪೈಲ್ವಾನ್ ಚಿತ್ರತಂಡಕ್ಕೆ, ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಅಭಿನಂದನೆಗಳು 😍🙏. #NamCinema #Pailwaan @krisshdop #BlockbusterHit @KicchaSudeep
4
90
771
ನಾಯಂಡಳ್ಳಿ ಇಂದ ಶುರುವಾಗುವ ರಿಂಗ್ ರೋಡ್ ನಿಂದ - ವೇಗಾ ಸಿಟಿ ಬನ್ನೇರ್ಘಟ್ಟ ರೋಡ್ ವರೆಗೂ ಇರುವ ರಸ್ತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗಿದೆ 😍 ಅಪ್ಪು ಈ ಕರುನಾಡಿನಲ್ಲಿ ಶಾಶ್ವತ ಅನ್ನೋದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ 😊🙏. #NamCinema #PuneethRajKumar #Appu #AppuSir #Puneeth #PowerStar
4
107
788
ನಿನ್ನೆ "ಗುರುದೇವ್ ಹೊಯ್ಸಳ" ನೋಡಿದ ಪ್ರತಿಯೊಬ್ಬರೂ ಸಿನೆಮಾದಲ್ಲಿರೋ ಒಳ್ಳೆ ಕಂಟೆಂಟ್ ಇಷ್ಟಪಟ್ಟಿದ್ದಾರೆ. ಗೆಲುವಿನ ಕಡೆ #ಹೊಯ್ಸಳ ಹೆಜ್ಜೆ ಇಟ್ಟಾಗಿದೆ 😊🙏. #GurudevHoysala 𝗶𝗻 𝗰𝗶𝗻𝗲𝗺𝗮𝘀 𝗻𝗼𝘄. Book your tickets now🎟️.. @Dhananjayaka #NamCinema #VijayKiragandur
0
48
791
ಕನ್ನಡ ಸಿನಿಪ್ರಿಯರಿಗೆ ನಮ್ಮ ಸಾಷ್ಟಾಂಗ ನಮಸ್ಕಾರ. ನಿಮ್ಮ ಪ್ರೀತಿ ಪ್ರೋತ್ಸಾಹ ಆಶೀರ್ವಾದ ಸದಾ ನಮ್ಮ ಮೇಲಿರಲಿ 🙏.#NamCinema #7YearsforNamCinema #thankfulness #gratitude #thankfulgratefulblessed #inspiration #thankfulchallenge #jaishriram #kannadafilmindustry #kfi #ಕನ್ನಡ
13
78
773
ಜಗತ್ತಿನ ಅದ್ಭುತ ಸಿನೆಮಾಗಳ ಬಗ್ಗೆ ಕೂಡ ಹತ್ತರಲ್ಲಿ ಒಬ್ಬನೋ ಇಬ್ಬರೋ ನೆಗೆಟಿವ್ ಮಾತಾಡೋದು ಸಹಜ. ನೆಗೆಟಿವ್ ಮಾತಾಡೋರ ಬಗ್ಗೆ ತಲೆ ಕೆಡಿಸ್ಕೋಬೇಡಿ. ಕನ್ನಡದ ಹೆಮ್ಮೆಯ ಮತ್ತೊಂದು ಚಿತ್ರ "ಅವನೇ ಶ್ರೀಮನ್ನಾರಾಯಣ" ಸಿನೆಮಾನ ಮಿಸ್ ಮಾಡದೇ ನೋಡಿ. #NamCinema #AvaneSrimannarayana @rakshitshetty @shanvisrivastav @Pushkara_M
55
36
769
“ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ”. BLOCKBUSTER COMBINATION 🥳.ತರುಣ್ ಸುಧೀರ್ - ಡಿ ಬಾಸ್ 🤩. #D59 #SindhooraLakshmana #ChallengingStarDarshan #MediaHouseStudio #VHarikrishna. #Dboss #NamCinema #BossOfSandalwood #HBDDBoss. @dasadarshan @shylajanag @bsuresha @harimonium @Dbeatsmusik
3
205
790
ರಂಜಾನ್ ಹಬ್ಬಕ್ಕೆ ಶುಭಾಶಯ ಕೋರುತ್ತಿರುವ ಡಿ ಬಾಸ್ ಮೋಸ್ಟ್ ಎಕ್ಸ್ಪೆಕ್ಟೆಡ್ #ರಾಬರ್ಟ್ ಚಿತ್ರದ ಹೊಚ್ಚ ಹೊಸ ಪೋಸ್ಟರ್ ನಿಮಗಾಗಿ 😍🔥. #NamCinema #DBoss #Roberrt #RamadanMubarak @dasadarshan @TharunSudhir @umap30071 @aanandaaudio
12
176
760
ಎಲ್ಲಾ ಚಲನಚಿತ್ರ ಮಾಲೀಕರಿಗೆ, ಪ್ರದರ್ಶಕರಿಗೆ, ವಿತರಕರಿಗೆ ಮನವಿ. #ಜೇಮ್ಸ್ ಚಿತ್ರವನ್ನು ಯಾವುದೇ ಕಾರಣಕ್ಕೂ ಚಿತ್ರಮಂದಿರದಿಂದ ತೆಗೆಯಬಾರದು. ಜೇಮ್ಸ್ ಸಿನಿಮಾ ಅಲ್ಲ, ವಿಶೇಷ ಭಾವನೆ, ಕರ್ನಾಟಕದ ಲಕ್ಷಾಂತರ ಅಭಿಮಾನಿಗಳು ಇನ್ನೂ ಜೇಮ್ಸ್ ಕಣ್ತುಂಬಿಕೊಳ್ಳುವವರಿದ್ದಾರೆ. ಅದನ್ನು ತಪ್ಪಿಸುವ ದುರ್ಘಟನೆ ಸಂಭವಿಸದಿರಲಿ 🙏. #NamCinema #James
10
109
771
SONG👉▶️ #ರಾಬರ್ಟ್ ಸಿನಿಮಾದ #ಜೈ_ಶ್ರೀರಾಮ್ ಟ್ರೆಂಡಿಂಗ್ ನಲ್ಲಿ ಇರೋದು ನಿಮಗೆಲ್ಲಾ ಗೊತ್ತು. ಈಗ ಜೈಶ್ರೀರಾಮ್ ಚಾಲೆಂಜ್ ತಗೊಂಡು ರಾಮ ನಾಮಜಪವನ್ನೂ ಮಾಡಿ, ಡಿ ಬಾಸ್ ಹಾಕಿರುವ ಸ್ಟೆಪ್ ಅನ್ನು ಹಾಕಿ ನಿಮ್ಮ ಟ್ಯಾಲೆಂಟ್ ವೈರಲ್ ಮಾಡಿ🤗🙏. #NamCinema #Roberrt #JaiSriRam @aanandaaudio @TharunSudhir
2
85
752
ದಿಗ್ಗಜ ಗಾಯಕ ಎಸ್‌ಪಿಬಿ ಅವರು ಕೊರೊನಾ ಕಾರಣದಿಂದ ಆಸ್ಪತ್ರೆ ಸೇರಿರುವ ಹಿನ್ನೆಲೆ, ಸೆಪ್ಟೆಂಬರ್ 3ರಂದು ಕನ್ನಡ ಚಿತ್ರ ಕಲಾವಿದರು ಸಾಮೂಹಿಕ ಪ್ರಾರ್ಥನೆ ಮಾಡಲಿದ್ದಾರೆ. ಎಸ್‌ಪಿಬಿ ಆರೋಗ್ಯ ಚೇತರಿಕೆಗೆ ದೇವರನ್ನು ಪ್ರಾರ್ಥಿಸುತ್ತಾ, ಒಂದೇ ವೇದಿಕೆಯಲ್ಲಿ ಯಶ್, ದರ್ಶನ್, ಸುದೀಪ್, ಶಿವಣ್ಣ, ಪುನೀತ್ ಸೇರಲಿದ್ದಾರೆ 🙂. #NamCinema #SPB
29
91
745