Munirathna Profile Banner
Munirathna Profile
Munirathna

@MunirathnaMLA

Followers
10,587
Following
104
Media
4,995
Statuses
6,020

ಜನಸೇವಕ | MLA Rajarajeshwarinagar| Former Minister of Horticulture and Planning Programme Monitoring & Statistics Department |

Bengaluru, India
Joined September 2017
Don't wanna be here? Send us removal request.
Explore trending content on Musk Viewer
@MunirathnaMLA
Munirathna
2 years
ಸ್ಯಾಂಡಲ್‌ವುಡ್‌ನ ಡಿ ಬಾಸ್, ಅಭಿಮಾನಿಗಳ ಹೃದಯದ ದಾಸ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಶುಭಾಶಯಗಳು. @dasadarshan
Tweet media one
17
740
4K
@MunirathnaMLA
Munirathna
2 years
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ ಜೂ.ಎನ್‌ಟಿಆರ್ ಅವರನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಸಚಿವರಾದ ಡಾ.ಕೆ.ಸುಧಾಕರ್ ಮುಂತಾದವರು ಜೊತೆಗಿದ್ದರು.
Tweet media one
Tweet media two
Tweet media three
18
1K
3K
@MunirathnaMLA
Munirathna
5 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮ ದಿನದ ಸಂಭ್ರಮದಲ್ಲಿ ಅವರಿಗೆ ಶುಭ ಹಾರೈಸಿದ ಮಧುರ ಸಂದರ್ಭ #HappyBirthdayDarshan @dasadarshan
Tweet media one
Tweet media two
13
488
3K
@MunirathnaMLA
Munirathna
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿ ಜನ್ಮದಿನದ ಶುಭ ಕೋರಿ ಹಾರೈಸಲಾಯಿತು. Met Challenging Star Darshan and wished him on his Birthday. #HappyBirthday #ChallegingStar #Darshan @dasadarshan
Tweet media one
Tweet media two
Tweet media three
Tweet media four
7
390
3K
@MunirathnaMLA
Munirathna
2 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿ ಸಂಕ್ರಾಂತಿ ಶುಭಾಶಯ ಕೋರಿ ಮುಂಬರುವ ಬಹುನಿರೀಕ್ಷಿತ 'ಕ್ರಾಂತಿ' ಚಿತ್ರಕ್ಕೆ ಶುಭ ಕೋರಲಾಯಿತು. ಬಿಬಿಎಂಪಿ ಮಾಜಿ ಮೇಯರ್ ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯರಾದ ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು. @dasadarshan #Kranti
Tweet media one
17
477
2K
@MunirathnaMLA
Munirathna
5 years
'ಕುರುಕ್ಷೇತ್ರ' ಚಿತ್ರದ ಶತದಿನೋತ್ಸವದ ಸಂಭ್ರಮ..🙏
Tweet media one
Tweet media two
52
300
2K
@MunirathnaMLA
Munirathna
2 years
ಚಂದನವನದ ರಾಕಿಂಗ್ ಸ್ಟಾರ್, ಕೆಜಿಎಫ್ ಚಿತ್ರದ ಮೂಲಕ ಜಗವನ್ನೇ ಗೆದ್ದ ಕಲಾವಿದ, ಯಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! @TheNameIsYash
Tweet media one
8
335
1K
@MunirathnaMLA
Munirathna
5 years
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ 3D ತಂತ್ರಜ್ಞಾನದಲ್ಲಿ ಮಹಾಭಾರತದ ಮಹಾಪಾತ್ರಗಳ ಸಮ್ಮಿಲನ 'ಕುರುಕ್ಷೇತ್ರ' ಚಿತ್ರದ ಧ್ವನಿಸುರುಳಿ ಜು.7ರಂದು ನಿಮ್ಮ ಮುಂದೆ.
Tweet media one
Tweet media two
41
136
1K
@MunirathnaMLA
Munirathna
1 year
ಅರಮನೆ ಮೈದಾನದಲ್ಲಿ ನಡೆದ ಅಭಿಷೇಕ್ ಅಂಬರೀಶ್ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭಾಶಯ ಕೋರಲಾಯಿತು. ಶಾಸಕರುಗಳಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಎಸ್.ಆರ್.ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.
Tweet media one
Tweet media two
Tweet media three
2
22
752
@MunirathnaMLA
Munirathna
3 years
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ ಭಾಗವಹಿಸಿದ ಕ್ಷಣ. (1/2) @BSBommai #BharathiVishnuvardhan @ashwinipuneet #ChallengingStar @dasadarshan @SuneelPuranik @RocklineEnt
Tweet media one
Tweet media two
Tweet media three
Tweet media four
2
159
706
@MunirathnaMLA
Munirathna
5 years
ಬೆಂಗಳೂರಿನ ಜೆ.ಪಿ. ಪಾರ್ಕಲ್ಲಿ ಮಹಾಶಿವರಾತ್ರಿ ಸಂಭ್ರಮದ ಪ್ರಯುಕ್ತ ನಡೆದ 'ಕುರುಕ್ಷೇತ್ರ' ಚಿತ್ರದ ಶತದಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಂಬರೀಶ್ ಪರವಾಗಿ ಪುತ್ರ ಅಭಿಷೇಕ್ ಅಂಬರೀಶ್ ಅವರಿಗೆ, ರವಿಶಂಕರ್ ಹಾಗೂ ವಿತರಕ ಯತೀಶ್ ಬಾಬು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
Tweet media one
Tweet media two
Tweet media three
Tweet media four
6
79
666
@MunirathnaMLA
Munirathna
5 years
'ಕುರುಕ್ಷೇತ್ರ' ಚಿತ್ರದ ಮೊದಲ ಗೀತೆ 'ಸಾಹೋರೇ ಸಾಹು' ಬಿಡುಗಡೆಯಾಗಿದೆ
35
92
539
@MunirathnaMLA
Munirathna
1 year
ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಭಿನಂದಿಸಲಾಯಿತು. After the retaining the Rajajrajeshwarinagar Assembly seat, today morning greeted Former CM @BSYBJP . #BSYediyurappa #RRNagar #Munirathna
Tweet media one
Tweet media two
Tweet media three
4
20
561
@MunirathnaMLA
Munirathna
1 year
ಸದೃಢ ರಾಜ್ಯಕ್ಕಾಗಿ, ಪ್ರಾಮಾಣಿಕ ಆಡಳಿತಕ್ಕಾಗಿ, ಪ್ರಜಾಪ್ರಭುತ್ವದ ಸದೃಢತೆಗಾಗಿ ತಪ್ಪದೇ ಮತ ಚಲಾಯಿಸಿ. ನಾನು ಕೂಡ ಕುಟುಂಬದೊಂದಿಗೆ ಮತ ಚಲಾಯಿಸಿದೆ.. ನೀವೂ ತಪ್ಪದೇ ಮತದಾನ ಮಾಡಿ.
Tweet media one
Tweet media two
Tweet media three
26
16
529
@MunirathnaMLA
Munirathna
2 years
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಸಚಿವರಾದ ಡಾ.ಕೆ.ಸುಧಾಕರ್ ಮುಂತಾದವರು ಜೊತೆಗಿದ್ದರು.
Tweet media one
Tweet media two
8
192
519
@MunirathnaMLA
Munirathna
4 years
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ಅಮೂಲ್ಯ ಜಗದೀಶ್ ಅವರು ಆರ್.ಆರ್.ನಗರ ವ್ಯಾಪ್ತಿಯ ಯಶವಂತಪುರದಲ್ಲಿ ರೋಡ್ ಶೋ ನಡೆಸಿ ಮತಪ್ರಚಾರ ನಡೆಸಿದರು. #VoteForDevelopment #RRNagar #Munirathna @CTRavi_BJP @ArvindLBJP
Tweet media one
Tweet media two
Tweet media three
Tweet media four
18
78
494
@MunirathnaMLA
Munirathna
1 year
ನನ್ನ ಕೆಲಸವನ್ನು ಪುರಸ್ಕರಿಸಿ ಮತ್ತೊಂದು ಅವಕಾಶ ಕೊಟ್ಟ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ನಾನು ಚಿರ‌ಋಣಿ. ವಿರೋಧಿಗಳ ಅಪಪ್ರಚಾರ, ಸುಳ್ಳು ಆರೋಪಗಳ ನಡುವೆಯೂ ನನ್ನ ಬದ್ಧತೆ, ಪ್ರಾಮಾಣಿಕತೆ, ಕಾಯಕನಿಷ್ಠೆಗೆ ಮನ್ನಣೆ ನೀಡಿ ಅಭೂತಪೂರ್ವ ಗೆಲುವು ತಂದುಕೊಟ್ಟ ನಿಮ್ಮ ಪ್ರೀತಿ, ಬೆಂಬಲಕ್ಕೆ ನಾನು ಆಭಾರಿ.
Tweet media one
Tweet media two
Tweet media three
Tweet media four
17
23
485
@MunirathnaMLA
Munirathna
5 years
Kurukshetra Tamil version press meet in Chennai, actors Darshan, Arjun Sarja, Yashas Surya, director Naganna and crew members, and VCreations Kalaippuli S Thanu attended the event.
Tweet media one
Tweet media two
Tweet media three
Tweet media four
9
72
436
@MunirathnaMLA
Munirathna
2 years
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ‌ ಅವರು ವಿಧಾನಸೌಧದ ಮುಂಭಾಗ ಪ್ರದಾನ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಡಾ.ಶಿವರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್
Tweet media one
Tweet media two
Tweet media three
Tweet media four
5
99
395
@MunirathnaMLA
Munirathna
7 months
ಇಂದು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತಾ ಸಭೆಯನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾದ ಡಾ. ಮಂಜುನಾಥ್ ಅವರು, ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್ ಹಾಗೂ ಕ್ಷೇತ್ರದ ಎಲ್ಲಾ ಮುಖಂಡರ ಜೊತೆ ಭಾಗವಹಿಸಿದೆನು. #BJP4Growth #BJP4Bharat #BJPGovernment #BJP4IND #bjp
Tweet media one
Tweet media two
Tweet media three
Tweet media four
2
18
390
@MunirathnaMLA
Munirathna
6 years
Greeted former CM Siddaramaiah in the presence of KPCC In-charge KC Venugopal and RV Deshpande, along with ST Somashekar and Byrathi Basavaraj
Tweet media one
17
60
359
@MunirathnaMLA
Munirathna
4 years
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ‌.ಸಿ.ಎನ್.ಅಶ್ವಥ್ ನಾರಾಯಣ್ ಅವರನ್ನು ಇಂದು ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದೆನು. @drashwathcn
Tweet media one
Tweet media two
Tweet media three
Tweet media four
5
9
376
@MunirathnaMLA
Munirathna
4 years
ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡೆ.
Tweet media one
Tweet media two
6
7
360
@MunirathnaMLA
Munirathna
1 year
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಶಾಲೆಗಳ ಉನ್ನತೀಕರಣ ಮತ್ತ�� ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಲಾಯಿತು.
Tweet media one
Tweet media two
Tweet media three
6
7
368
@MunirathnaMLA
Munirathna
5 years
ವಿಶ್ವದ ಮೊದಲ 3D ಪೌರಾಣಿಕ ಸಿನಿಮಾ ಕುರುಕ್ಷೇತ್ರ Aug9 ರಂದು ತೆರೆಗೆ
Tweet media one
11
51
312
@MunirathnaMLA
Munirathna
4 years
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ನನ್ನ ಎಲ್ಲಾ ಮತದಾರ ದೇವರುಗಳಿಗೆ ವಂದನೆಗಳು. 57 ವರ್ಷ ವಯಸ್ಸಿನವನಾದ ನಾನು ಇಂದು ಕೊವೀಡ್ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಕ್ಷೇಮವಾಗಿ ಬಂದರೆ ನಿಮ್ಮ ಸೇವೆ. ಇಲ್ಲದಿದ್ದರೆ ಕ್ಷಮಿಸಿಬಿಡಿ. ಇಂತಿ ನಿಮ್ಮ ಸೇವಕ ಮುನಿರತ್ನ 🙏
47
34
328
@MunirathnaMLA
Munirathna
5 years
ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರಕ್ಕೆ 'ರಾಜವೀರ ಮದಕರಿ ನಾಯಕ' ಮುಹೂರ್ತ ನಡೆಸಿದ ಸುಸಂದರ್ಭ. ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ.
Tweet media one
Tweet media two
Tweet media three
7
58
320
@MunirathnaMLA
Munirathna
2 years
On eve of conferring Karnataka Ratna award to Power Star Puneeth Rajkumar welcomed @tarak9999 at HAL Airport along with Health Minister @mla_sudhakar . #KarnatakaRatna #PuneethRajkumar
Tweet media one
Tweet media two
0
132
324
@MunirathnaMLA
Munirathna
5 years
ಭೀಷ್ಮ, ದುರ್ಯೋಧನ, ಕೃಷ್ಣ, ಅರ್ಜುನ, ಕರ್ಣ, ಅಭಿಮನ್ಯುವಿನ ಭಾರತ ಗೀತೆ 'ಕುರುಕ್ಷೇತ್ರ'ದ ಟ್ರೈಲರ್
81
32
278
@MunirathnaMLA
Munirathna
1 year
ನನ್ನ ಕೆಲಸವನ್ನು ಪುರಸ್ಕರಿಸಿ ಮತ್ತೊಂದು ಅವಕಾಶ ಕೊಟ್ಟ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ನಾನು ಚಿರ‌ಋಣಿ. ವಿರೋಧಿಗಳ ಅಪಪ್ರಚಾರ, ಸುಳ್ಳು ಆರೋಪಗಳ ನಡುವೆಯೂ ನನ್ನ ಬದ್ಧತೆ, ಪ್ರಾಮಾಣಿಕತೆ, ಕಾಯಕನಿಷ್ಠೆಗೆ ಮನ್ನಣೆ ನೀಡಿ ಅಭೂತಪೂರ್ವ ಗೆಲುವು ತಂದುಕೊಟ್ಟ ನಿಮ್ಮ ಪ್ರೀತಿ, ಬೆಂಬಲಕ್ಕೆ ನಾನು ಆಭಾರಿ.
Tweet media one
25
8
285
@MunirathnaMLA
Munirathna
4 years
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರ ಮತ್ತು ಶಿರಾ ಕ್ಷೇತ್ರದಲ್ಲಿ ಭಾರೀ ಜಯಗಳಿಸಿದ ಬೆನ್ನಲ್ಲೇ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಸಂದರ್ಭ. @BSYBJP @CMofKarnataka #RRNagar #Sira #Bypolls #BJP
Tweet media one
16
8
268
@MunirathnaMLA
Munirathna
2 years
Met Challenging Star Darshan and extended Makara Sankranti wishes, as well as his upcoming and much awaited film 'Kranti'. Ex-BBMP Mayor Narayanaswamy and ex-corporator Ramachandra were present. #MakaraSankranti #ChallegingStar #Darshan #Kranti
Tweet media one
Tweet media two
2
86
243
@MunirathnaMLA
Munirathna
3 years
ಶ್ರೀಮತಿ ಭಾರತಿ ವಿಷ್ಣುವರ್ಧನ್, ಶ್ರೀಮತಿ ಅಶ್ವಿನಿ‌ ಪುನೀತ್ ರಾಜ್‍ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.(2/2)
Tweet media one
Tweet media two
Tweet media three
Tweet media four
0
59
240
@MunirathnaMLA
Munirathna
4 years
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗೆ ಕಾರಣಿಭೂತರಲ್ಲಿ ಒಬ್ಬರಾದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ @drashwathcn ಅವರನ್ನು ಅಭಿನಂದಿಸಿದೆ. #DrCNAshwathNarayan #RRNagar #Bypolls #Munirathna #Rajarajeshwarinagar
Tweet media one
8
9
243
@MunirathnaMLA
Munirathna
4 years
ಪ್ರಚಾರ ಕಣಕ್ಕೆ ತಾರಾ ಮೆರುಗು ತಂದ ಖುಷ್ಬೂ!ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಖ್ಯಾತ ನಟಿ @khushsundar ಅವರು ಇಂದು ಲಗ್ಗೆರೆ, ಲಕ್ಷ್ಮಿದೇವಿನಗರ, ಜಾಲಹಳ್ಳಿ ಮತ್ತು ಯಶವಂತಪುರದಲ್ಲಿ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು. ಮಾಜಿ ಸಚಿವ ಆರ್.ಶಂಕರ್, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. #RRNagar
Tweet media one
Tweet media two
Tweet media three
Tweet media four
9
15
237
@MunirathnaMLA
Munirathna
4 months
ಇಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿಯಾಗಿ ಜಯಗಳಿಸಿದ ಡಾ ಸಿ.ಎನ್.ಮಂಜುನಾಥ್ ಅವರಿಗೆ ಶಾಸಕರಾದ ಎಂ.ಕೃಷ್ಟಪ್ಪ , ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್ ಹಾಗೂ ಮುಖಂಡರುಗಳೊಟ್ಟಿಗೆ ರಾಮನಗರದಲ್ಲಿ ಶುಭಕೋರಿದೆನು. #RRNagar #BJPGovernment #BJP #rajrajeshwarinagar #DrCNManjunath #cpyogeshwar #mkrishnappa
Tweet media one
Tweet media two
Tweet media three
Tweet media four
1
21
242
@MunirathnaMLA
Munirathna
4 years
ಚಂದನವನದ ಸ್ಫುರದ್ರೂಪಿ ನಟ, ನಿರ್ದೇಶಕ, @Ramesh_aravind ಅವರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಸಂಸದರಾದ ತೇಜಸ್ವಿ ಸೂರ್ಯ, ಶಾಸಕ ಭೈರತಿ ಸುರೇಶ್ ಅವರೊಂದಿಗೆ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಿದ ಸಂದರ್ಭ.
Tweet media one
Tweet media two
Tweet media three
1
2
235
@MunirathnaMLA
Munirathna
4 years
ಅತ್ಯಧಿಕ ಮತಗಳನ್ನು ನೀಡಿ ಗೆಲುವು ನೀಡುವ ಮೂಲಕ ಆರ್.ಆರ್.ನಗರ ಕ್ಷೇತ್ರಕ್ಕೆ ನನ್ನನ್ನು ಆರಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು. #Munirathna #BJP #RRNagar #Rajarajeshwarinagar @BSYBJP @nalinkateel @blsanthosh @CTRavi_BJP @ArvindLBJP @drashwathcn @RAshokaBJP
Tweet media one
20
15
219
@MunirathnaMLA
Munirathna
4 years
ಸುಮ್ಮನಹಳ್ಳಿಯ ಹೊರ ವರ್ತುಲ ರಸ್ತೆ ಮತ್ತು ಪೈಪ್ ಲೈನ್ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಯಿತು. #RRNagar #Rajarajeshwarinagar
Tweet media one
Tweet media two
Tweet media three
Tweet media four
6
3
209
@MunirathnaMLA
Munirathna
1 year
ಇಂದು ರಾಜರಾಜೇಶ್ವರಿ ನಗರ ವಲಯ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಬಿಬಿಎಂಪಿ, ಬೆಸ್ಕಾಂ, BWSSB ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
4
6
210
@MunirathnaMLA
Munirathna
3 years
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಅಭಿನಂದನೆಗಳು. @BSBommai
Tweet media one
7
9
208
@MunirathnaMLA
Munirathna
3 years
ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಪುತ್ಥಳಿ, ಗಂಧದಗುಡಿ ಉದ್ಯಾನವನ ಲೋಕಾರ್ಪಣೆ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ಪುನೀತ್ ರಾಜಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ @BSBommai ಅವರೊಂದಿಗೆ ಪಾಲ್ಗೊಳ್ಳಲಾಯಿತು.
Tweet media one
Tweet media two
Tweet media three
Tweet media four
1
34
204
@MunirathnaMLA
Munirathna
4 years
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಂಇಎಸ್ ರಸ್ತೆ, ತುಮಕೂರು ರಸ್ತೆ ಮತ್ತು ಗೊರಗುಂಟೆಪಾಳ್ಯ ಸಿಗ್ನಲ್ ಬಳಿ ಅಂಡರ್ ಪಾಸ್, ಫ್ಲೈಓವರ್ ನಿರ್ಮಿಸಿ ಸಿಗ್ನಲ್ ಫ್ರೀ ರಸ್ತೆಯಾಗಿಸುವ ಸಂಬಂಧ ಇಂದು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಯಿತು.
Tweet media one
Tweet media two
Tweet media three
Tweet media four
8
4
205
@MunirathnaMLA
Munirathna
2 years
ಸ್ಯಾಂಡಲ್‌ವುಡ್‌ನ ಯುವನಟ, ಮರಿ ಟೈಗರ್ ವಿನೋದ್ ಪ್ರಭಾಕರ್ ಅವರನ್ನು ಭೇಟಿಯಾಗಿ ಜನ್ಮದಿನದ ಶುಭಕಾಮನೆಗಳನ್ನು ತಿಳಿಸಲಾಯಿತು. #VinodPrabhakar
Tweet media one
Tweet media two
Tweet media three
1
7
198
@MunirathnaMLA
Munirathna
4 years
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ‌ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತನಾದ ನಾನು ಮಾನ್ಯ ಸಭಾಧ್ಯಕ್ಷರ ಸಮ್ಮುಖದಲ್ಲಿ ಶಾಸಕನಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದೆ‌. #RRNagar #Munirathna #BJP #Rajarajeshwarinagar @BSYBJP @nalinkateel @blsanthosh @CTRavi_BJP @ArvindLBJP
Tweet media one
Tweet media two
Tweet media three
Tweet media four
5
1
189
@MunirathnaMLA
Munirathna
1 year
ಬಿಜೆಪಿ ಅಭ್ಯರ್ಥಿಗಳಿಗೆ ಹುರುಪು ತುಂಬಲು ಬೆಂಗಳೂರಿಗೆ ಆಗಮಿಸಿ ಮಾಗಡಿ ನೈಸ್ ರಸ್ತೆ ಜಂಕ್ಷನ್‌ನಿಂದ ಸುಮ್ಮನಹಳ್ಳಿ‌ ಫ್ಲೈಓವರ್‌ವರೆಗೆ ರೋಡ್ ಶೋ ನಡೆಸಿದ ವಿಶ್ವನಾಯಕ, ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತೆ, ಮುಖಂಡರು, ಕಾರ್ಯಕರ್ತರ ಜೊತೆ ಹಾರ್ದಿಕವಾಗಿ ಸ್ವಾಗತಿಸಿದೆ.
Tweet media one
Tweet media two
Tweet media three
Tweet media four
7
9
189
@MunirathnaMLA
Munirathna
4 years
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿಯ ವಿರಶೈವ ಲಿಂಗಾಯತ ಪಂಚಮಸಾಲಿ ಮಠದ ಆವರಣದಲ್ಲಿ ನಡೆದ ಹರಜಾತ್ರೆಯಲ್ಲಿ ಆಯೋಜನೆಯಾಗಿದ್ದ ಯುವರತ್ನ ಸಮಾವೇಶದಲ್ಲಿ ಚಿತ್ರನಟ ಪುನೀತ್ ರಾಜ್ ಕುಮಾರ್, ಶ್ವಾಸ ಗುರು ಶ್ರೀ ವಚನಾನಂದ ಸ್ವಾಮೀಜಿ ಅವರೊಂದಿಗೆ ಭಾಗವಹಿಸಿದ ಸಂದರ್ಭ. @PuneethRajkumar @shwaasayoga
Tweet media one
Tweet media two
Tweet media three
0
36
180
@MunirathnaMLA
Munirathna
2 years
ಕನ್ನಡ ಚಿತ್ರರಂಗಕ್ಕೆ ಅಪಾರ ಸಾಧನೆಗೈದ ಅದ್ಭುತ ಕಲಾವಿದ, ಅಭಿಮಾನಿಗಳ ಹೃದಯದಲ್ಲಿ‌ ಸದಾ ಅಮರರಾಗಿರುವ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #DrVishnuvardhan
Tweet media one
2
17
185
@MunirathnaMLA
Munirathna
4 years
ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯಲಹಂಕದ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ಅವರನ್ನು ಅಭಿನಂದಿಸಲಾಯಿತು. ಸಚಿವರಾದ ಭೈರತಿ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.
Tweet media one
3
3
182
@MunirathnaMLA
Munirathna
1 year
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೂ ಮುನ್ನ ಮತದಾರ ದೇವರುಗಳ ಆಶೀರ್ವಾದ ಪಡೆಯಲಾಯಿತು.
Tweet media one
Tweet media two
Tweet media three
16
8
180
@MunirathnaMLA
Munirathna
5 years
ರಕ್ಷಾ ಬಂಧನ ಆಚರಣೆ ಪ್ರಯುಕ್ತ ಯಶವಂತಪುರ ವಾರ್ಡ್ ನಂ. 37ರ ಸಹೋದರಿಯರೆಲ್ಲ ಮುನಿರತ್ನ ಅವರಿಗೆ ರಾಖಿ ಕಟ್ಟಿ ಹರಸಿದ ಕ್ಷಣ
Tweet media one
Tweet media two
Tweet media three
Tweet media four
8
9
163
@MunirathnaMLA
Munirathna
4 years
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕನಾದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ @RameshJarkiholi ಅವರನ್ನು ಅಭಿನಂದಿಸಿದೆ. #RRNagar #Bypolls #Munirathna #Rajarajeshwarinagar
Tweet media one
3
4
173
@MunirathnaMLA
Munirathna
4 years
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷದ 'ಬಿ' ಫಾರಂ ಸ್ವೀಕರಿಸಿ ದೇವರ ಆಶೀರ್ವಾದ ಪಡೆದ ಮಹತ್ವದ ಕ್ಷಣ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಜೊತೆಗಿದ್ದರು. #Yediyurappa #NalinKumarKateel #BJP #RRNagar
Tweet media one
Tweet media two
9
13
173
@MunirathnaMLA
Munirathna
3 years
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಾರ್ಡ್ ನಂ.17 ಜೆ.ಪಿ‌.ಪಾರ್ಕ್ ಆಟದ ಮೈದಾನದಲ್ಲಿ ಆಯೋಜಿಸಿದ್ದ 30 ಅಡಿ ಎತ್ತರದ ಶಿವನ‌ ಮೂರ್ತಿ ಪ್ರತಿಷ್ಠಾಪನೆ, ಅಹೋರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಪಾಲ್ಗೊಂಡ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ವಚನಾನಂದ ಸ್ವಾಮೀಜಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (1/2)
Tweet media one
Tweet media two
Tweet media three
Tweet media four
6
75
162
@MunirathnaMLA
Munirathna
1 year
ವಿಧಾನಸೌಧದಲ್ಲಿ 2023ನೇ ವಿಧಾನಸಭೆಯ ಮೊದಲ ವಿಶೇಷ ಅಧಿವೇಶನದಲ್ಲಿ ಶಾಸಕನಾಗಿ ಸ್ಪಷ್ಟ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವಿಸ್ಮರಣೀಯ ಕ್ಷಣ. #KarnatakaCabinet2023 #OathCeremony #RRNagarMLA #VidhanaSoudha
5
6
171
@MunirathnaMLA
Munirathna
4 years
ಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವರು ಹಾಗೂ ನಮ್ಮ ಹೆಮ್ಮೆಯ ನಾಯಕರಾದ @AmitShah ಜೀ ಅವರನ್ನು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ @nalinkateel , ಉಪಾಧ್ಯಕ್ಷರಾದ @BYVijayendra ಅವರೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡ ಅವಿಸ್ಮರಣೀಯ ಕ್ಷಣ.
Tweet media one
2
6
172
@MunirathnaMLA
Munirathna
4 years
ಚಿತ್ರನಟರೂ ಆದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. #RebelStar #Ambareesh @sumalathaA
Tweet media one
3
4
172
@MunirathnaMLA
Munirathna
5 years
ಕರುನಾಡಿನ ಸಮಸ್ತ ಬಂಧುಗಳಿಗೆ 73ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು #HappyIndependenceDay #IndependenceDay2019
Tweet media one
10
11
158
@MunirathnaMLA
Munirathna
1 year
ಬಿಬಿಎಂಪಿ ವಾರ್ಡ್ ನಂ.69 ಲಗ್ಗೆರೆಯ ಮೇಲ್ಸೇತುವೆ ಕೆಳಗಡೆ ತ್ಯಾಜ್ಯ ಸಂಸ್ಕರಣ ಘಟಕದ ಕಾಮಗಾರಿ ಪರಿಶೀಲಿಸಲಾಯಿತು.
Tweet media one
Tweet media two
Tweet media three
3
3
160
@MunirathnaMLA
Munirathna
4 years
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗೆ ಕಾರಣಿಭೂತರಲ್ಲಿ ಒಬ್ಬರಾದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ @CTRavi_BJP ಅವರನ್ನು ಅಭಿನಂದಿಸಿದೆ. #RRNagar #Bypolls #Munirathna #Rajarajeshwarinagar
Tweet media one
Tweet media two
Tweet media three
2
6
158
@MunirathnaMLA
Munirathna
3 years
ಆತ್ಮೀಯರೆ, ನಿಮಗೆಲ್ಲ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ಹಬ್ಬದ ಪ್ರಯುಕ್ತ ಮತ್ತಿಕೆರೆಯ ಜೆ.ಪಿ.ಪಾರ್ಕ್ ಆವರಣದಲ್ಲಿ ಆಯೋಜಿಸಿರುವ 30 ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಹೋರಾತ್ರಿ ಜಾಗರಣೆ, ಭರ್ಜರಿ ಮನರಂಜನಾ ಕಾರ್ಯಕ್ರಮಗಳಿಗೆ ನಿಮಗೆಲ್ಲ ಆತ್ಮೀಯ ಸ್ವಾಗತ! @BSBommai @KicchaSudeep @BJP4India #JPPark
5
55
152
@MunirathnaMLA
Munirathna
4 years
ಆರ್.ಆರ್.ನಗರ ಉಪಚುನಾವಣೆಯಲ್ಲಿ ಅ��್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಿತ್ರರು ಹಾಗೂ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಮುನಿರಾಜು ಅವರನ್ನು ಅಭಿನಂದಿಸಲಾಯಿತು.
Tweet media one
3
2
153
@MunirathnaMLA
Munirathna
1 year
ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆ.ಪಿ.ಪಾರ್ಕ್ ವಾರ್ಡ್ ನಂ.17ರ ಮುತ್ಯಾಲಮ್ಮ ದೇವಸ್ಥಾನದಲ್ಲಿ ಕಾರ್ಯಕರ್ತರು ಆಯೋಜಿಸಿದ್ದ ಪೂಜೆಯಲ್ಲಿ ಪಾಲ್ಗೊಳ್ಳಲಾಯಿತು. ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
5
7
156
@MunirathnaMLA
Munirathna
2 years
ಕರುನಾಡಿನ‌ ಆರಾಧ್ಯ ದೈವ, ಅಭಿಮಾನಿಗಳ ಅರಸ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದ ಸವಿನೆನಪು! #Puneethrajkumar
Tweet media one
0
27
154
@MunirathnaMLA
Munirathna
5 years
ಯುವರಾಜ್ 'ನಿಖಿಲ್ ಕುಮಾರ್' ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಎಲ್ಲಾ ಕೆಲಸಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಆಶಿಸುತ್ತೇನೆ.
Tweet media one
6
7
146
@MunirathnaMLA
Munirathna
5 years
ಇಂದಿನಿಂದ ರಾಜಕಾರಣದಲ್ಲಿ ಹೊಸ ಪಯಣ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಉಸ್ತುವಾರಿ ಮುರಳಿಧರರಾವ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸೇರಿದಂತೆ ರಾಜ್ಯ ಸರ್ಕಾರದ ಸಚಿವರುಗಳು ಮತ್ತು ನಾಯಕರುಗಳ ಸಮ್ಮುಖದಲ್ಲಿ ಭಾರತೀಯ ‌ಜನತಾ ಪಕ್ಷಕ್ಕೆ ಸೇರ್ಪಡೆಯಾದ ಕ್ಷಣ, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಅಭಿಮಾನ ಹೀಗೇ ಇರಲಿ🙏
Tweet media one
Tweet media two
Tweet media three
13
10
147
@MunirathnaMLA
Munirathna
6 months
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆ ಮೈತ್ರಿ ಅಭ್ಯರ್ಥಿಯಾದ ಡಾ|| ಸಿ.ಎನ್. ಮಂಜುನಾಥ್, ಮಾಜಿ ಮಂತ್ರಿಗಳಾದ ಸಿ.ಪಿ.ಯೋಗೇಶ್ವರ್, ಜೆ.ಡಿ.ಎಸ್ ಯುವ ಮುಖಂಡರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಕಾರ್ಯಕರ್ತರ ಜೊತೆಗೂಡಿ ಚನ್ನಪಟ್ಟಣದ ಬೇವೂರುನ ಸಭೆಯಲ್ಲಿ ಭಾಗವಹಿಸಿದೆನು. #RRNagar #BJPGovernment #BJP #bjpkarnataka
Tweet media one
Tweet media two
Tweet media three
Tweet media four
3
10
145
@MunirathnaMLA
Munirathna
4 years
ಆರ್.ಆರ್‌.ನಗರ ಉಪಚುನಾವಣೆ ವಿಜಯದ ಹಿನ್ನೆಲೆಯಲ್ಲಿ ಮಾಜಿ ರಾಜ್ಯಪಾಲರು, ಮಾಜಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಸಂದರ್ಭ. #SMKrishna #RRNagar #ByElection #BJP #Munirathna #Rajarajeshwarinagar
Tweet media one
Tweet media two
5
5
145
@MunirathnaMLA
Munirathna
1 year
'ಜಿಮ್ಮಿ' ಚಿತ್ರದ ಕ್ಯಾರೆಕ್ಟರ್ ಗ್ಲಿಂಪ್ಸ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಯುವನಟ ಸಂಚಿತ್ ಸಂಜೀವ್ ಅವರಿಗೆ ಶುಭ ಹಾರೈಸಲಾಯಿತು. ಕ್ರೇಜಿ಼ಸ್ಟಾರ್ ರವಿಚಂದ್ರನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಿರ್ಮಾಪಕಿ ಪ್ರಿಯಾ ಸುದೀಪ್ ಮುಂತಾದವರು ಉಪಸ್ಥಿತರಿದ್ದರು.
2
9
142
@MunirathnaMLA
Munirathna
4 years
ಮೂಲಸೌಕರ್ಯಗಳೇ ಒಂದು ಕ್ಷೇತ್ರದ ಜೀವಾಳ. ಆರ್.ಆರ್.ನಗರದ ಅಭಿವೃದ್ಧಿಗಾಗಿ ದುಡಿಯುವವರ ಗೆಲುವೇ ಮತದಾರರ ಮನದಾಳ. ಉಪಚುನಾವಣೆಯಲ್ಲಿ ಮತ ನೀಡಿ, ಇನ್ನಷ್ಟು ಅಭಿವೃದ್ಧಿಗೆ ನಾಂದಿ ಹಾಡಿ. #VoteForDevelopment #BJP #RRNagar #Munirathna #Rajarajeshwarinagar @BSYBJP @nalinkateel @CTRavi_BJP @ArvindLBJP
Tweet media one
Tweet media two
7
15
138
@MunirathnaMLA
Munirathna
4 years
ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಅಮೂಲ್ಯ ಜಗದೀಶ್, ಬಿಜೆಪಿ ರಾಜ್ಯಾಧ್ಯಕ್ಷರಾದ @nalinkateel , ಸಚಿವರಾದ @RAshokaBJP , @bcpatilkourava , ಶಾಸಕ ಎಸ್.ಆರ್.ವಿಶ್ವನಾಥ್, ಮುಖಂಡರಾದ ಜಗದೀಶ್ ಮುಂತಾದವರು ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಜೆ.ಪಿ.ಪಾರ್ಕ್ ಮತ್ತು ಜಾಲಹಳ್ಳಿಯಲ್ಲಿ ರೋಡ್ ಶೋ ನಡೆಸಿ ಮತ ಪ್ರಚಾರ ಮಾಡಿದರು. #RRNagar
Tweet media one
Tweet media two
Tweet media three
Tweet media four
3
19
139
@MunirathnaMLA
Munirathna
4 years
ಆರ್.ಆರ್.ನಗರ ವಿಧಾನ ಸಭಾ ಉಪಚುನಾವಣೆಯಲ್ಲಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದರಾದ ಮಾನ್ಯ ಶ್ರೀ ಪ್ರತಾಪ್ ಸಿಂಹ ಅವರನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು. @mepratap #RRNagar #Bypolls #Munirathna #Rajarajeshwarinagar
Tweet media one
Tweet media two
2
0
137
@MunirathnaMLA
Munirathna
6 months
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆ ವಾರ್ಡ್ ನಂ 17 ಜೆ.ಪಿ. ಪಾರ್ಕಿನಲ್ಲಿ ಮುಖಂಡರಾದ ಶ್ರೀಮತಿ ಸುನಂದ ಬೋರೆಗೌಡರವರು ಮತ್ತು ಕಾರ್ಯಕರ್ತರೊಟ್ಟಿಗೆ ಹಲವು ಬಡಾವಣೆಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಯಾದ ಡಾ||ಸಿ.ಎನ್. ಮಂಜುನಾಥ್ ಅವರ ಪರ ಮತಯಾಚನೆ ಮಾಡಿದೆನು. #RRNagar #BJPGovernment #jppark #sunandaboregowda
Tweet media one
Tweet media two
Tweet media three
Tweet media four
0
8
140
@MunirathnaMLA
Munirathna
4 years
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗೆ ಕಾರಣಿಭೂತರಲ್ಲಿ ಒಬ್ಬರಾದ ಮಾನ್ಯ ವಸತಿ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ ಅವರನ್ನು ಅಭಿನಂದಿಸಿದೆ. #VSomanna #RRNagar #Bypolls #Munirathna #BJP #Rajarajeshwarinagar @BSYBJP @nalinkateel @VSOMANNA_BJP @blsanthosh @CTRavi_BJP @ArvindLBJP
Tweet media one
2
3
139
@MunirathnaMLA
Munirathna
4 years
ಕೊರೊನ ತಡೆಗಟ್ಟುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಡವರು ಮತ್ತು ವಲಸೆ ಕಾರ್ಮಿಕರಿಗೆ ಮೂರು ಹೊತ್ತು ಆಹಾರ ವ್ಯವಸ್ಥೆ ಮಾಡಲಾಗಿದೆ.
10
13
138
@MunirathnaMLA
Munirathna
5 years
ರಾಜ್ಯದ ಸಮಸ್ತ ಪ್ರಜಾ ಬಂಧುಗಳಿಗೆ ಶ್ರೀಕೃಷ್ಣನ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು #HappyJanmashtami
Tweet media one
5
13
130
@MunirathnaMLA
Munirathna
2 years
On eve of conferring Karnataka Ratna award to Power Star Puneeth Rajkumar welcomed Super Star @rajinikanth at HAL Airport along with Health Minister @mla_sudhakar . #KarnatakaRatna #PuneethRajkumar
Tweet media one
Tweet media two
4
54
135
@MunirathnaMLA
Munirathna
2 years
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶಿವನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಹೋರಾತ್ರಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾಗಬೇಕೆಂದು ಮನವಿ. #mahashivratri2023
4
8
134
@MunirathnaMLA
Munirathna
2 years
ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಫಲಪುಷ್ಪ ಪ್ರದರ್ಶನದ ಉದ್ಘಾಟನೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿ ಉದ್ಘಾಟನಾ ಜ್ಯೋತಿಯನ್ನು
Tweet media one
Tweet media two
Tweet media three
Tweet media four
3
31
134
@MunirathnaMLA
Munirathna
4 years
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದೆ. ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್ ಜೊತೆಯಲ್ಲಿದ್ದರು. #Rajarajeshwarinagar #ByElection #Munirathna #BJP #RRNagar
Tweet media one
Tweet media two
Tweet media three
12
7
132
@MunirathnaMLA
Munirathna
4 years
ಕನ್ನಡ ಚಿತ್ರರಂಗದಲ್ಲಿ ಭರವಸೆಯ ಯುವ ನಾಯಕ ನಟರಾಗಿದ್ದ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಆಘಾತ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
Tweet media one
0
12
130
@MunirathnaMLA
Munirathna
5 years
"ಲೋಕ ಕಾಯುವ ಮುಕ್ಕಣ್ಣ, ಪರಶಿವನ ಸ್ಮರಿಸಲು ಮಹಾಶಿವರಾತ್ರಿಯ ಪ್ರಯುಕ್ತ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.69 ಲಗ್ಗೆರೆ ಮತ್ತು ವಾರ್ಡ್ ನಂ.17 ಜೆ.ಪಿ.ಪಾರ್ಕ್ ಇಲ್ಲಿ ಆಯೋಜಿಸಿರುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ. ತಮ್ಮೆಲ್ಲರಿಗೂ ಹೃದಯ ಪೂರ್ವಕ ಸುಸ್ವಾಗತ.
Tweet media one
Tweet media two
Tweet media three
Tweet media four
3
15
133
@MunirathnaMLA
Munirathna
4 years
ಬೆಂಗಳೂರಿನ ಗೋಶಾಲೆಯಲ್ಲಿ ಗುರುವಾರ ಪೂಜೆ ನೆರವೇರಿಸಿದ ಸಂದರ್ಭ.
Tweet media one
Tweet media two
Tweet media three
Tweet media four
1
6
131
@MunirathnaMLA
Munirathna
2 years
ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವಾದ ಮಾರ್ಚ್ 17ರಂದು ನಾಡಿನಾದ್ಯಂತ 'ಸ್ಫೂರ್ತಿ ದಿನ'ವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಐತಿಹಾಸಿಕ ನಿರ್ಧಾರ ಕೈಗೊಂಡ ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಈ ದಿನ ನಾಡಿನ ಯುವಪೀಳಿಗೆಗೆ ಸ್ಫೂರ್ತಿಯಾಗಲಿದೆ! #PuneethRajkumar
Tweet media one
2
34
131
@MunirathnaMLA
Munirathna
3 years
ರಾಜ್ಯ ಸರ್ಕಾರದ ಮಾನ್ಯ ಸಾರಿಗೆ ಸಚಿವರು, ಸಂಪುಟ ಸಹೋದ್ಯೋಗಿಗಳು, ಆತ್ಮೀಯರಾದ ಶ್ರೀ ಬಿ.ಶ್ರೀರಾಮುಲು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. @sriramulubjp @BSBommai
Tweet media one
4
4
129
@MunirathnaMLA
Munirathna
1 year
ಚಂದನವನದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡರು. ಸಚಿವರುಗಳಾದ ಆರ್.ಅಶೋಕ್, ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
10
7
127
@MunirathnaMLA
Munirathna
11 months
ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಬಿ.ಎಸ್. ವಿಜಯೇಂದ್ರ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. #bsyvijendra #bjpkarnataka
Tweet media one
10
3
130
@MunirathnaMLA
Munirathna
4 years
ಬಿಬಿಎಂಪಿ ವಾರ್ಡ್ ನಂ.160ರ ರಾಜರಾಜೇಶ್ವರಿನಗರದ ಮುಖಂಡರಾದ ಶ್ರೀಮತಿ ಹೆಚ್.ವಿ.ಮಮತಾ ಮತ್ತು ಶ್ರೀ ವಿ.ಸಿ.ಚಂದ್ರು ಅವರ ಮಗಳ ನಿಶ್ಚಿತಾರ್ಥ ‌ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
Tweet media one
Tweet media two
Tweet media three
0
2
128
@MunirathnaMLA
Munirathna
3 years
Tweet media one
5
7
125
@MunirathnaMLA
Munirathna
4 years
ಆರ್.ಆರ್‌.ನಗರ ಉಪಚುನಾವಣೆ ವಿಜಯದ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ಮಂತ್ತಿಗಳು ಹಾಗೂ ಬೃಹತ್ ಕೈಗಾರಿಕಾ ಸಚಿವರು ಹಾಗೂ ಮಾನ್ಯ ಜಗದೀಶ ಶೆಟ್ಟರ ಅವರನ್ನು ಇಂದು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದ ಸಂದರ್ಭ. @JagadishShettar #RRNagar #Bypolls #Munirathna #BJP #Rajarajeshwarinagar
Tweet media one
3
4
128
@MunirathnaMLA
Munirathna
3 years
ಆತ್ಮೀಯರೆ, ನಿಮ್ಮ ಹರಕೆ, ಹಾರೈಕೆಯಿಂದ ಸಚಿವನಾಗಿದ್ದೇನೆ. ನನ್ನನ್ನು ಅಭಿನಂದಿಸಲು ಹಾರ, ತುರಾಯಿ ತರಲೇಬೇಕೆಂದಿದ್ದರೆ ಅದರ ಬದಲು ಒಂದು ಕನ್ನಡ ಪುಸ್ತಕ ಕೊಂಡು ತನ್ನಿ. ಅದನ್ನು ಗ್ರಂಥಾಲಯಕ್ಕೆ ಕೊಡುತ್ತೇನೆ. ಇಂತಿ ನಿಮ್ಮ ಸೇವಕ, ಸಚಿವ ಮುನಿರತ್ನ @BABasavaraja #Munirathna #Rajarajeshwarinagar #BJP
Tweet media one
12
7
123
@MunirathnaMLA
Munirathna
4 years
ಜಗದ ಅಂಧಕಾರ ಅಳಿಯಲಿ, ಕೊರೋನಾ ಮಹಾಮಾರಿಯ ಆತಂಕ ಸರಿಯಲಿ, ಸುರಕ್ಷತಾ ಕ್ರಮಗಳೊಂದಿಗೆ ಹಬ್ಬ ಆಚರಿಸಿ. ಸರ್ವರಿಗೂ ದೀಪಾವಳಿ ಹಬ್ಬದ ಹಾ��್ದಿಕ ಶುಭಾಶಯಗಳು. #HappyDeepavali #HappyDiwali2020
Tweet media one
7
7
121
@MunirathnaMLA
Munirathna
5 years
ರಾಜ್ಯದ ಸರ್ವ ಪ್ರಜೆಗಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...ವಿಘ್ನ ನಿವಾರಕನ ಅನುಗ್ರಹದಿಂದ ನಿಮ್ಮ ಬದುಕು ನಿರ್ವಿಘ್ನವಾಗಿ ಸಾಗಲಿ.. #HappyGowriGanesh
Tweet media one
4
5
112
@MunirathnaMLA
Munirathna
3 years
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಆರೋಗ್ಯ, ಆಯುಷ್ಯ ಕರುಣಿಸಲಿ. ಚಂದನವನಕ್ಕೆ, ಕನ್ನಡ ನಾಡಿಗೆ ಮತ್ತಷ್ಟು ಸೇವೆ ಸಲ್ಲಿಸಲೆಂದು ಹಾರೈಸುತ್ತೇನೆ! #ChallengingStarDarshan @dasadarshan
Tweet media one
0
24
121
@MunirathnaMLA
Munirathna
4 years
ಸನ್ಮಾನ್ಯ ಕೃಷಿ ಸಚಿವರು, ಹಿರೇಕೆರೂರು ಕ್ಷೇತ್ರದ ಶಾಸಕರು, ಮಿತ್ರರೂ ಆದ ಶ್ರೀಯುತ ಬಿ.ಸಿ.ಪಾಟೀಲ್ ಅವರಿಗೆ ಜನ್ಮ ದಿನದ ಶುಭಾಶಯಗಳು. @bcpatilkourava
Tweet media one
1
5
123
@MunirathnaMLA
Munirathna
1 year
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫಲಾನುಭವಿಯೊಬ್ಬರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗೂಡ್ಸ್ ವಾಹನವನ್ನು ಹಸ್ತಾಂತರಿಸಲಾಯಿತು. Handed over Goods vehicle to a beneficiary Under Dr. BR Ambedkar Development Corporation at Rajarajeshwarinagar Assembly Constituency.
Tweet media one
Tweet media two
2
4
119
@MunirathnaMLA
Munirathna
2 years
ಜಾರಕಬಂಡೆ ಕಾವಲ್‌ನಲ್ಲಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ಗಿಂತಲೂ ಬೃಹತ್ ಉದ್ಯಾನವನ ನಿರ್ಮಿಸಲು ಸರ್ಕಾರದ ಆಶಯ ಮೇರೆಗೆ ಕಂದಾಯ ಇಲಾಖೆಯ ಜಾಗವನ್ನು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿದ ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಧನ್ಯವಾದಗಳನ್ನು ಅರ್ಪಿಸಲಾಯಿತು.
Tweet media one
Tweet media two
13
6
119
@MunirathnaMLA
Munirathna
11 months
ಇಂದು ಐ. ಟಿ. ಸಿ ಗಾರ್ಡೆನಿಯಾ ಹೋಟೆಲ್ ನಲ್ಲಿ ನಡೆದ ಬಿಜೆಪಿಯ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದೆನು. ಈ ಸಭೆಯಲ್ಲಿ ನೂತನ ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರು. ಬಿಜೆಪಿ ಪಕ್ಷದ ನಾಯಕರು,ಮಾಜಿ ಸಚಿವರು ಹಾಗೂ ಶಾಸಕರು ಪಾಲ್ಗೊಂಡಿದ್ದರು. #BJP #BYVijayendra #BJP4IND #bjpkarnataka #bjptelengana #BJPGovernmen
Tweet media one
Tweet media two
1
3
121