![Gurme Suresh Shetty Profile](https://pbs.twimg.com/profile_images/1700407751610859520/SWllwijp_x96.jpg)
Gurme Suresh Shetty
@GurmeSuresh
Followers
1K
Following
173
Statuses
3K
MLA, Kaup Vidhana Sabha Constituency State Executive Member, @bjp4Karnataka | | #ModiFor2024 🇮🇳
Kaup
Joined November 2022
ನಾಮಪತ್ರ ಸಲ್ಲಿಕೆಗೆ ಸಹಸ್ರಾರು ಸಂಖ್ಯೆಯಲ್ಲಿ ಜೊತೆಯಾಗಿ ಬಂದ ಹಿರಿಯರಿಗೆ, ಅಭಿಮಾನಿಗಳಿಗೆ, ಪಕ್ಷದ ಪ್ರಮುಖರಿಗೆ, ಕಾರ್ಯಕರ್ತ ದೇವರುಗಳಿಗೆ ಕೃತಜ್ಞತೆಗಳು. ನಿಮ್ಮ ಈ ಅಭಿಮಾನದ ಋಣಕ್ಕೆ ಎಂದಿಗೂ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ 🙏 @narendramodi @AmitShah @JPNadda @blsanthosh @BSYBJP @dpradhanbjp @mansukhmandviya @annamalai_k @ArunSinghbjp @CTRavi_BJP @BSBommai @nalinkateel @ShobhaBJP @KotasBJP @karkalasunil @LalajiMendonBJP @ShyamalaSKundar @RaghupathiBhat @YashpalBJP
5
15
116
ಕಾಪು ಮಾರಿಯಮ್ಮನ ಸನ್ನಿಧಿಗೆ ಭಾರತದ ಎರಡನೇ ಅತಿದೊಡ್ಡ ಘಂಟೆ ಸಮರ್ಪಣೆಗೊಂಡಿದೆ, ಇದು ಕರ್ನಾಟಕದ ಅತಿದೊಡ್ಡ ಘಂಟೆಯೂ ಹೌದು. #KaupMariyamma #NammaKapu
0
0
3
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸ್ವರ್ಣ ಗದ್ದುಗೆ, ರಜತ ರಥ, ಚಿನ್ನದ ಮುಖ, ಕರ್ನಾಟಕದ ಅತಿದೊಡ್ಡ ಬೃಹತ್ ಘಂಟೆಯ ಪುರಪ್ರವೇಶ ವೈಭವದ ಝಲಕ್ #KaupMariyamma #NammaKapu
1
3
19
RT @RitamAppKannada: HOSA MARIGUDI TEMPLE KAUP Karnataka's largest Bell | India's 2nd largest Bell #kaupmariyamma #kapumariyamma #udupi…
0
3
0
ಪಿಎಂ ಮುದ್ರಾ ಯೋಜನೆಯಿಂದ ಸಣ್ಣ ಉದ್ಯಮಿಗಳ ಕನಸುಗಳಿಗೆ ಉತ್ತೇಜನ ದೊರೆಯುತ್ತಿದೆ. #PMMudra #ViksitBharat #AtmaNirbharBharat #ModiHaiTohMumkinHai
0
0
0
ಈ ಬಾರಿಯ ಪರೀಕ್ಷಾ ಪೇ ಚರ್ಚಾ 2025 ನವದೆಹಲಿಯ ಸುಂದರ್ ನರ್ಸರಿಯಲ್ಲಿ ಜರುಗಲಿದ್ದು, ಪರೀಕ್ಷಾ ಒತ್ತಡವನ್ನು ನಿಭಾಯಿಸುವುದರ ಕುರಿತು ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. #PPC2025 #ParikshaPeCharcha
1
1
4