YashpalBJP Profile Banner
Yashpal Anand Suvarna Profile
Yashpal Anand Suvarna

@YashpalBJP

Followers
7K
Following
13K
Statuses
13K

ಜನಸೇವಕ | MLA, Udupi | ಕನ್ನಡಿಗ | National Gen Sec @BJP4OBCMorcha | Chairman-DK Udupi Dist Co-Op Fish Marketing Federation | Chairman-Mahalaxmi Co-Op Bank Ltd |

Udupi-Mangaluru
Joined March 2016
Don't wanna be here? Send us removal request.
@YashpalBJP
Yashpal Anand Suvarna
2 years
ನನ್ನ ಆರಾಧ್ಯ ದೇವರಾದ ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣ, ಗೋ ಮಾತೆ ಹಾಗೂ ನಾನು ವಿದ್ಯೆಯನ್ನು ಕಲಿತ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಅದಮಾರು ಮಠದ ಕೃಷ್ಣೈಕ್ಯ ಶ್ರೀಶ್ರೀಶ್ರೀ ವಿಭುದೇಶತೀರ್ಥ ಸ್ವಾಮೀಜಿಯವರ ಹೆಸರಿನಲ್ಲಿ ಕರ್ನಾಟಕ ವಿಧಾನಸಭೆಯ ಶಾಸಕನಾಗಿ ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದೆನು #YashpalSuvarna
16
47
457
@YashpalBJP
Yashpal Anand Suvarna
5 days
RT @YashpalBJP: Hearty Congratulations to all the newly elected BJP MLAs and Karyakartas for setting fabulous victory in Delhi Assembly Ele…
0
2
0
@YashpalBJP
Yashpal Anand Suvarna
5 days
Hearty Congratulations to all the newly elected BJP MLAs and Karyakartas for setting fabulous victory in Delhi Assembly Elections 2025. Heartiest Abhinandan to Respected PM Shri @narendramodi Ji, @AmitShah Ji, @JPNadda Ji, @blsanthosh Ji and other Leaders 🙏 Its a great come back after 27 Years... ದೆಹಲಿ ವಿಧಾನಸಭಾ ಚುನಾವಣ���ಯಲ್ಲಿ ಪ್ರಚಂಡ ಜಯಭೇರಿ ಬಾರಿಸಿದ ಭಾರತೀಯ ಜನತಾ ಪಕ್ಷದ ಗೆಲುವಿನ ಸಂಭ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಜಯೋತ್ಸವದ ಕ್ಷಣ. #DelhiElectionResults #DelhiElection2025 #DelhiElections2025 #DelhiAssemblyElection2025 #BJPSweepsDelhi #BJP4Delhi #Delhi4BJP @BJP4Delhi @KapilMishra_IND @BansuriSwaraj @p_sahibsingh Regards #YashpalSuvarna #Udupi @BJP4Udupi
Tweet media one
Tweet media two
1
2
6
@YashpalBJP
Yashpal Anand Suvarna
8 days
RT @YashpalBJP: ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕನಾಗಿ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಪ್ರಮಾಣ ಪತ್ರವನ್ನು ಸ್ವೀಕರಿಸಿದ ಕ್ಷಣ…
0
9
0
@YashpalBJP
Yashpal Anand Suvarna
8 days
RT @AmulyaVeeresh: ಅಭಿನಂದನೆಗಳು ಅಣ್ಣ 💐🙏
0
1
0
@YashpalBJP
Yashpal Anand Suvarna
8 days
RT @YashpalBJP: ಕರ್ನಾಟಕ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾದ ಕಾರ್ಯದರ್ಶಿಗಳು ಹಾಗೂ ನಮ್ಮ ಮಿತ್ರರಾದ ಶ್ರೀ ಕುಮಾರ್ ರಾಮಚಂದ್ರಪ್ಪ @kumar4unity ರವರಿಗೆ ಹುಟ್ಟು ಹಬ್ಬ…
0
2
0
@YashpalBJP
Yashpal Anand Suvarna
8 days
ಕರ್ನಾಟಕ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾದ ಕಾರ್ಯದರ್ಶಿಗಳು ಹಾಗೂ ನಮ್ಮ ಮಿತ್ರರಾದ ಶ್ರೀ ಕುಮಾರ್ ರಾಮಚಂದ್ರಪ್ಪ @kumar4unity ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀಕೃಷ್ಣ ಮತ್ತು ಶ್ರೀ ಮುಖ್ಯಪ್ರಾಣ ದೇವರು ತಮಗೆ ಆಯುರಾರೋಗ್ಯ, ಶಕ್ತಿ, ಯಶಸ್ಸು ಮತ್ತು ಸ���ೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #OBCMorchaKarnataka #KumarRamachandrappa #HBDKumarRamachandrappa @obcmorcha4kar
Tweet media one
0
2
5
@YashpalBJP
Yashpal Anand Suvarna
11 days
RT @YashpalBJP: Sincere Dhanyavad to Hon'ble Union Minister of Finance Smt @nsitharaman Ji for presenting "Viksit Bharat Budget". This year…
0
4
0
@YashpalBJP
Yashpal Anand Suvarna
11 days
Sincere Dhanyavad to Hon'ble Union Minister of Finance Smt @nsitharaman Ji for presenting "Viksit Bharat Budget". This year's Budget will write foreword for Bharat, which has been making continuous progress for the last ten years and is emerging as a strong economic power in the world, Vishwa Guru, Viksit Bharat 🇮🇳 ಕಳೆದ ಹತ್ತು ವರ್ಷಗಳಿಂದ ನಿರಂತರ ಪ್ರಗತಿ ಸಾಧಿಸುತ್ತಾ ವಿಶ್ವದ ಸದೃಢ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮತ್ತಿರುವ ಭಾರತಕ್ಕೆ ಈ ಬಾರಿಯ ಬಜೆಟ್ ಮುನ್ನುಡಿ ಬರೆಯಲಿದೆ. #Budget #Budget25 #Budget2025 #ViksitBharat #ViksitBharatBudget25 #ViksitBharatBudget2025 @nsitharamanoffc @narendramodi @AmitShah @AmitShahOffice @blsanthosh @rajnathsingh @DFS_India @FinMinIndia @mppchaudhary @officeofPCM
Tweet media one
0
4
9
@YashpalBJP
Yashpal Anand Suvarna
11 days
ರಾಜ್ಯದ ಜನತೆಗೆ ಯಾವುದೇ ನಿರೀಕ್ಷೆ ಭರವಸೆ ಉಳಿದಿಲ್ಲ...
@BJP4Karnataka
BJP Karnataka
11 days
“ಭ್ರಷ್ಟ ಹಾಗೂ ��ುಷ್ಟ @INCKarnataka ಸರ್ಕಾರದ ದುರಾಡಳಿತದಲ್ಲಿ ಅತ್ಯಾಚಾರ-ಬಲತ್ಕಾರ-ಭ್ರಷ್ಟಾಚಾರದ್ದೆ ಸದ್ದು” ಕಾಂಗ್ರೆಸ್‌ ನ 20 ತಿಂಗಳ ಅರಾಜಕತೆಯ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬುದು ಮರೀಚಿಕೆ ಆಗಿದೆ. ಮಹಿಳೆಯರ ಮೇಲಿನ ಹಲ್ಲೆ, ಅತ್ಯಾಚಾರ, ಕೊಲೆ, ದೌರ್ಜನ್ಯಗಳಿಗೆ ಕೊನೆಯೇ ಇಲ್ಲದಂತಾಗಿರುವುದು ಸಿಎಂ @siddaramaiah ಅವರ ಆಡಳಿತ ವೈಫಲ್ಯಕ್ಕೆ ಹಿಡಿದ “ಕೈ”ಗನ್ನಡಿ!! #CongressFailsKarnataka #CrimeCapital
Tweet media one
0
3
10
@YashpalBJP
Yashpal Anand Suvarna
11 days
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉಪಾಧ್ಯಕ್ಷರ���ದ ಶ್ರೀ ಅಶೋಕ್ ಕುಮಾರ್ ಬಲ್ಲಾಳ್ ರವರಿಗೆ ಅಭಿನಂದನೆ ಸಲ್ಲಿಸಿದ ಕ್ಷಣ... #yashpalsuvarna #udupi
Tweet media one
Tweet media two
Tweet media three
Tweet media four
0
4
8
@YashpalBJP
Yashpal Anand Suvarna
11 days
ಉಡುಪಿ ಜಿಲ್ಲಾ ಸಹಕಾರಿ ���ೂನಿಯನ್ ನಿರ್ದೇಶಕನಾಗಿ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಪ್ರಮಾಣ ಪತ್ರವನ್ನು ಸ್ವೀಕರಿಸಿದ ಕ್ಷಣ... #yashpalsuvarna #udupi
Tweet media one
6
9
116
@YashpalBJP
Yashpal Anand Suvarna
12 days
RT @YashpalBJP: महा कुम्भ मेला 2025... अद्भुत अमोघ अद्वितीय 🚩 हर हर महादे�� 🚩 ಅವಿಸ್ಮರಣೀಯ, ಅದ್ಭುತ, ಅಮೋಘ ಮಹಾ ಕುಂಭ ಮೇಳ 2025 🙏 ಹರ ಹರ ಮಹಾದೇವ್ 🚩 #…
0
8
0
@YashpalBJP
Yashpal Anand Suvarna
19 days
महा कुम्भ मेला 2025... अद्भुत अमोघ अद्वितीय 🚩 हर हर महादेव 🚩 ಅವಿಸ್ಮರಣೀಯ, ಅದ್ಭುತ, ಅಮೋಘ ಮಹಾ ಕುಂಭ ಮೇಳ 2025 🙏 ಹರ ಹರ ಮಹಾದೇವ್ 🚩 #महाकुंभ #महाकुंभ2025 #महाकुंभ_2025_प्रयागराज #KumbhMela2025 #kumbhmela2025prayagraj #KumbhMela #kumbh2025 #HarHarMahadev #MahaaKumbh @myogiadityanath @myogioffice Video @MahaaKumbh
0
8
12
@YashpalBJP
Yashpal Anand Suvarna
19 days
RT @YashpalBJP: ಎಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. Greetings of 76th Republic Day Celebrations of Bharat 🇮🇳 May the Tricolo…
0
2
0
@YashpalBJP
Yashpal Anand Suvarna
19 days
ಎಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. Greetings of 76th Republic Day Celebrations of Bharat 🇮🇳 May the Tricolour inspire Unity, Progress & the Spirit of Democracy. #RepublicDayIndia #RepublicDay #HappyRepublicDay #HappyRepublicDay2025 #Democracy @BJP4Udupi @BJP4Karnataka @BJP4India
Tweet media one
0
2
6
@YashpalBJP
Yashpal Anand Suvarna
20 days
RT @RaghuKautilya: ��ನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ ಸನ್ಮಾನ್ಯ ಉಡುಪಿ ಶಾಸಕರು ಹಾಗೂ ಆತ್ಮೀಯ ಮಿತ್ರರಾದ ಶ್ರೀ ಯಶಪಾಲ್ ಸುವರ್ಣ ರವರಿಗೆ ಧನ್ಯವಾದಗಳು.…
0
5
0
@YashpalBJP
Yashpal Anand Suvarna
20 days
RT @YashpalBJP: ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ (Nypunya School of Excellence) ಮೈ���ೂರು ಇದರ ಸಂಸ್ಥಾಪಕರು, ನಮ್ಮ ಆತ್ಮೀಯ ಮಿತ್ರರು ಹಾಗೂ ಕರ್ನಾಟಕ ರಾಜ್ಯ…
0
6
0
@YashpalBJP
Yashpal Anand Suvarna
20 days
ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ (Nypunya School of Excellence) ಮೈಸೂರು ಇದರ ಸಂಸ್ಥಾಪಕರು, ನಮ್ಮ ಆತ್ಮೀಯ ಮಿತ್ರರು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಆರ್ ರಘು ಕೌಟಿಲ್ಯಾ @RaghuKautilya ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀಕೃಷ್ಣ ಮತ್ತು ಶ್ರೀ ಮುಖ್ಯಪ್ರಾಣ ದೇವರು #RaghuKautilya ರವರಿಗೆ ಉತ್ತಮ ಆರೋಗ್ಯ, ಧೀರ್ಘಾಯುಷ್ಯ, ಶಕ್ತಿ, ಸಾಮರ್ಥ್ಯ ಮತ್ತು ಯಶಸ್ಸನ್ನು ಕರುಣಿಸಲಿ ಎಂದ��� ಪ್ರಾರ್ಥಿಸುತ್ತೇನೆ. #HappyBDayRaghuKautilya #HBDRaghuKautilya #OBCMorchaKarnataka @obcmorcha4kar @drlaxmanbjp @BYVijayendra @BYRBJP @BJP4Karnataka
Tweet media one
0
6
15
@YashpalBJP
Yashpal Anand Suvarna
20 days
RT @BJP4Udupi: ಉಡುಪಿ ಬಿಜೆಪಿ ಹಾಲಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ @YashpalBJP ರವರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅವರ ಕಾರ್ಯ ನಿರ್ವಹಣೆ ಹಾಗೂ ಜನಪ್ರಿಯತೆ…
0
5
0
@YashpalBJP
Yashpal Anand Suvarna
20 days
RT @YashpalBJP: ಪುಷ್ಪಾನಂದ ಫೌಂಡೇಶನ್ ಇದರ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ಮತ್ತು ಉಡುಪಿ ತಾಲೂಕಿನ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ…
0
11
0