ಡಾ.ಗಡ್ಡಪ❤️💛 Profile Banner
ಡಾ.ಗಡ್ಡಪ❤️💛 Profile
ಡಾ.ಗಡ್ಡಪ❤️💛

@Gaddapa

Followers
7,024
Following
1,040
Media
4,742
Statuses
164,776

ಕನ್ನಡ, ಕರ್ನಾಟಕ, ಕಿಟ್ಲೆ..troll... Centrist libertarian.

ಮಂಡ್ಯ.
Joined October 2017
Don't wanna be here? Send us removal request.
Explore trending content on Musk Viewer
@Gaddapa
ಡಾ.ಗಡ್ಡಪ❤️💛
1 year
ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳು #weekendwithramesh ನಲ್ಲಿ Dr.C.N.Manjunath ಬಗ್ಗೆ ಜನಗಳು ಹೇಳ್ತಿರೋದು ನೋಡಿ ಅಮ್ಮ ನಾನೂ ಡಾಕ್ಟರ್ ಆಗ್ತಿನಿ ಅಂತ ಹೇಳ್ತಿದ್ದಾಳೆ 😍 @Ramesh_aravind
Tweet media one
28
78
1K
@Gaddapa
ಡಾ.ಗಡ್ಡಪ❤️💛
3 years
Tweet media one
21
517
1K
@Gaddapa
ಡಾ.ಗಡ್ಡಪ❤️💛
4 years
Here's @blsanthosh explain the dif btw Solar park and plant. According to him Pavagada is park and Rewa is also park. but 750MW Rewa is biggest then 2000 MW pavagada.😜😜😜..
Tweet media one
Tweet media two
69
368
1K
@Gaddapa
ಡಾ.ಗಡ್ಡಪ❤️💛
1 year
#ಉರಿ_ನಂಜೇ ಬಗ್ಗೆ ಬಿಜೆಪಿಯ ಪಕ್ಷಕ್ಕೆ ಕ್ಲಾಸ್ ತೆಗೆದುಕೊಂಡ ಪ್ರೊ. ಕೃಷ್ಣೆಗೌಡ 🙏🙏
20
241
957
@Gaddapa
ಡಾ.ಗಡ್ಡಪ❤️💛
6 months
ಪ್ರತಾಪ್ ಸಿಂಹನಿಗೆ ಉತ್ತರ ಪ್ರದೇಶದ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ ಹೋಗಿ ಅಲ್ಲೆ ಸಂಸದರಾಗಿಲಿ @PriyankKharge 👌👌 #NannaTerigeNannaHakku
79
180
904
@Gaddapa
ಡಾ.ಗಡ್ಡಪ❤️💛
2 years
ಕನ್ನಡ್ ಅಂದಿದ್ಕೆ @KicchaSudeep ಅವರು ಕಪಾಳಕ್ಕೆ ಹೊಡೆಯಲಿಲ್ಲ ಅಷ್ಟೇ🙊🙊 #ಕನ್ನಡ😍💐 . #VikrantRona first day first show guarantee..
10
214
877
@Gaddapa
ಡಾ.ಗಡ್ಡಪ❤️💛
4 years
Deleting his old tweet #TejasviSurya becomes #Savarkar of New India.😂😂 And Writing his mercy letter to Arab King.😘😘😘 @TarekFatah
Tweet media one
47
228
791
@Gaddapa
ಡಾ.ಗಡ್ಡಪ❤️💛
1 month
When #MahuaMoitra started to speech in Lokhsabha, Modi run away..😂😂
32
160
799
@Gaddapa
ಡಾ.ಗಡ್ಡಪ❤️💛
1 year
ಇಂದು ನನ್ನ ಅಣ್ಣನ ಮಗನ ಹುಟ್ಟಿದ ದಿನ. ಇವನು ಓದುತ್ತಿರುವ #AtomicEnergyCentralSchool ನಲ್ಲಿ ಮಕ್ಕಳು ಬಹುತೇಕ ಉತ್ತರ ಭಾರತದವರು. ಅವ್ರಿಗೂ ನಮ್ಮ #ನಂದಿನಿ ಯ ರುಚಿ ಗೊತ್ತಾಗಲಿ ಅಂತ #KMF ನ ಮೈಸೂರುಪಾಕ್ ಮತ್ತು ಪೇಡಾ ಕೊಟ್ಟು ಕಳಿಸಿದ್ದಿನಿ.🤗 #SaveNandini ನಿಮ್ಮೆಲ್ಲರ ಆಶಿರ್ವಾದವಿರಲಿ.🙏🙏
Tweet media one
41
81
787
@Gaddapa
ಡಾ.ಗಡ್ಡಪ❤️💛
9 months
ಓಣಂ, ದುಸ್ಸೆರಾಗೆಲ್ಲ ವಿಶ್ ಮಾಡುವ ಈ ಅಯೋಗ್ಯನಿಗೆ #ಕರ್ನಾಟಕರಾಜ್ಯೋತ್ಸವ ಕ್ಕೆ ಶುಭಾಶಯ ಮಾಡೊಕೆ ಟೈಮ್ ಇಲ್ವಂತೆ.😡‌ ಇವನನ್ನ ನಾವು ಕನ್ನಡಿಗೆ ಅಂತ ಕರಿಯಬೇಕಂತೆ.🙄 @klrahul
Tweet media one
91
95
725
@Gaddapa
ಡಾ.ಗಡ್ಡಪ❤️💛
1 year
ಎಷ್ಟು ಚೆಂದದ ಕನ್ನಡ ಮಾತನಾಡುತ್ತೆ ಈ ಹೆಣ್ಣು ಮಗಳು ಅಲ್ವಾ.😍 #ಕನ್ನಡಿಗರ_ವಿರೋಧಿ_ನಾಯ್ಡು ಸೋಲಿಸಿ ಕುಸುಮರವರನ್ನು ಗೆಲ್ಲಿಸಿ.🙏 ಶುಭವಾಗಲಿ, ಗೆಲುವು ನಿಮ್ಮದಾಗಲಿ ಕುಸುಮರವರೆ.💐💐🤗
@KusumaH_INC
Kusuma Hanumantharayappa
1 year
2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ದಿನಾಂಕ 17-04-2023 ರ ಸೋಮವಾರ ಬೆಳಿಗ್ಗೆ 11:30 ರಂದು ರಾಜರಾಜೇಶ್ವರಿನಗರ ಬಿಬಿಎಂಪಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಹರಸಿ, ಹಾರೈಸಿ, ಆಶಿರ್ವದಿಸಿ, ಬೆಂಬಲಿಸಿ. #nomination #RRNagar
139
226
2K
43
101
714
@Gaddapa
ಡಾ.ಗಡ್ಡಪ❤️💛
3 years
I: ma'am #PetrolPrice is hitting ₹100. Nirmala Sitharamam: So what??????? I travel in Govt Car...🤗🤗🤗
Tweet media one
18
207
678
@Gaddapa
ಡಾ.ಗಡ್ಡಪ❤️💛
6 months
Tweet media one
62
112
684
@Gaddapa
ಡಾ.ಗಡ್ಡಪ❤️💛
1 year
ನಕ್ಕನ್ ಇದಕ್ಕಾಗಿ ಬೆಳಿಗ್ಗೆ ಯಿಂದ ಕಾಯ್ತಿದ್ದೆ.. @KusumaH_INC leading by 8k votes
Tweet media one
32
77
660
@Gaddapa
ಡಾ.ಗಡ್ಡಪ❤️💛
14 days
#KRS releasing water to the river..😍
12
54
670
@Gaddapa
ಡಾ.ಗಡ್ಡಪ❤️💛
6 months
ಈ ದೊಂಬರಾಟ ಮಾಡೋಕೆ ರಜಾ ಕೊಡ್ಬೆಕಂತೆ.🙄
Tweet media one
154
57
663
@Gaddapa
ಡಾ.ಗಡ್ಡಪ❤️💛
6 months
Hindi was never and will never be our national language 🤗 @ShashiTharoor #StopHindiImposition #ನನ್ನತೆರಿಗೆನನ್ನಹಕ್ಕು
12
173
648
@Gaddapa
ಡಾ.ಗಡ್ಡಪ❤️💛
1 year
Dear @narendramodi pls separate us from the #BIMARU .. We can't feed you anymore.🤗🤗 #StopHindiImposition
Tweet media one
@Parisy_lily_
🕊️
1 year
Dear @narendramodi , Plz Remove These South Indians from This Earth, They Are Disgrace For My Beautiful Country 🙏
232
4
17
22
213
631
@Gaddapa
ಡಾ.ಗಡ್ಡಪ❤️💛
1 year
ವಾಸ್ತವವಾಗಿ #ಸೂಲಿಬೆಲೆ ರೂಪದಲ್ಲಿ #ಭಯೋತ್ಪಾದಕರು ಇಲ್ಲೆ ಇದ್ದಾರೆ. @astitvam #ಹೆಂಗ್_ಪುಂಗ್_ಲೀ
Tweet media one
71
94
610
@Gaddapa
ಡಾ.ಗಡ್ಡಪ❤️💛
1 year
Hello @DgpKarnataka @BlrCityPolice take immediate action on @erbmjha this fellow is encouraging Hindi people to attack on Kannadigas. He wante to create violence in poll bounding state. #KarnatakaElections2023 ..
@erbmjha
BALA
1 year
Shameful incident of racism coming out from Karnataka. Man of Bihar exposing the xenophobia of locals. Such mentality must not be accepted in 21st century India. All of India is for all Indians. Very heartbreaking to see such videos.
5K
11K
31K
28
184
614
@Gaddapa
ಡಾ.ಗಡ್ಡಪ❤️💛
3 months
ಈ ಸುವ್ವರ್ ಟಿವಿ @AsianetNewsSN ಸುವ್ವರ್ ಅಜಿತ್ ಭಾರತೀಯ ಮುಸ್ಲಿಮರನ್ನು ಪ್ರತಿನಿಧಿಸಲು ಪ���ಕಿಸ್ತಾನದ ಬಾವುಟವನ್ನ ಹಾಕ್ತಾನೆ.. ಇದೇ ಕೆಲಸವನ್ನು ಬೇರೆಯವರು ಮಾಡಿದ್ರೆ ನರ ಕಿತ್ತೊಗೊ ತರ ಕೂಗ್ತಿದ್ದ.. ಈಗ ಈ #ದೇಶದ್ರೋಹಿ ಗೆ ಯಾವುದರಲ್ಲಿ ಹೊಡಿಬೇಕು??👿👿👿
Tweet media one
133
153
611
@Gaddapa
ಡಾ.ಗಡ್ಡಪ❤️💛
1 year
ಗೆಳೆಯರೆ, #ಚಕ್ರವರ್ತಿಸೂಲಿಬೆಲೆ ಯ ಇಂತಹ #ಸುಳ್ಳು ಗಳನ್ನು ಅನಾವರಣ ಮಾಡಬೇಕು. #ಸಾಮಾನ್ಯಜನರಿಗೆ ತಲುಪಿಸಬೇಕು. ಆದ್ದರಿಂದ #Heng_Pung_Lee #ಹೆಂಗ್_ಪುಂಗ್_ಲೀ ಹ್ಯಾಷ್ ಟ್ಯಾಗ್ ನಲ್ಲಿರುವ ಹಳೆಯ ವಿಡಿಯೋಗಳನ್ನು ಪುನಃ ಶೆರ್ ಮಾಡೋಣ ಮತ್ತು #ಮುಖ್ಯವಾಗಿ ಎಲ್ಲರೂ ಸಾಧ್ಯವಾಷ್ಟು ವಾಟ್ಸಪ್ ಗ್ರೂಪ್ ಗಳಿಗೆ, & status ನಲ್ಲಿ ಹಾಕಿಕೊಳ್ಳೋಣ.🙏
37
141
596
@Gaddapa
ಡಾ.ಗಡ್ಡಪ❤️💛
2 years
ಈ ರೀತಿಯಲ್ಲಿ ನನ್ನ ಜೀವನದಲ್ಲಿ ಒಂದು ಬಾರಿ #ಕನ್ನಡದ ಧ್ವಜ #ದೆಹಲಿಯಲ್ಲಿ ಹಾರಾಡುವುದನ್ನ ನೋಡಬೇಕು.💐😍
10
72
576
@Gaddapa
ಡಾ.ಗಡ್ಡಪ❤️💛
3 years
#RIDGE_POINT #Bisle ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಿಸಿಲೆ ವ್ಯೂ ಪಾಯಿಂಟ್ ಸಮೀಪದ ಮಂಕನಹಳ್ಳಿಯಲ್ಲಿ ಬ್ರಿಟಿಷರಿಂದ ಸ್ಥಾಪಿತವಾದ ಈ ಕಲ್ಲಿನ ವೈಶಿಷ್ಟ್ಯತೆ: ಈ ಕಲ್ಲಿನ ಎಡಭಾಗಕ್ಕೆ ಬೀಳುವ ಮಳೆಯ ನೀರು ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನೂ ಹಾಗೂ ಬಲಭಾಗಕ್ಕೆ ಬೀಳುವ ಮಳೆ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿಯನ್ನೂ ಸೇರುತ್ತದೆ. WA
Tweet media one
18
106
574
@Gaddapa
ಡಾ.ಗಡ್ಡಪ❤️💛
5 months
#ಟೆನ್ನಿಸ್ ನಲ್ಲಿ ಬಳಸುವ #ಕನ್ನಡದ ಪದಗಳು ಕನ್ನಡದ #ಕುವರ @rohanbopanna ರವರಿಂದ..
5
93
588
@Gaddapa
ಡಾ.ಗಡ್ಡಪ❤️💛
1 year
Challenge.🤗 ಮಂಡ್ಯದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಈ ಬಾರಿ ಒಂದೆ ಒಂದು ಸೀಟು ಗೆದ್ದರು ನಾನು ಟ್ವಿಟರ್ ಬಿಡುತ್ತೆನೆ.. Will you.,👍
@ShakunthalaHS
ಶಕುಂತಲ ನಟರಾಜ್
1 year
ದಳಪತಿಗಳ ಭದ್ರ ಕೋಟೆಯನ್ನು ಛಿದ್ರ-ಛಿದ್ರ ಮಾಡಲು ಮಂಡ್ಯಕ್ಕೆ ಮೋದಿ ಹೆಜ್ಜೆ ಇಟ್ಟಾಯ್ತು.🔥 #modiinmandya 🌷
90
17
188
126
57
569
@Gaddapa
ಡಾ.ಗಡ್ಡಪ❤️💛
6 months
ತಾನು ಆಯ್ಕೆಯಾದ ನೆಲದ ವಿರುದ್ಧವಾಗಿ ನಿಲ್ಲುವ ಈ ಮಿಂಡ್ರಿ ನನ್ ಮಕ್ಕಳಿಗೆ ಯಾವುದರಲ್ಲಿ ಹೊಡಿಬೇಕು?? #NannaTerigeNannaHakku
@Tejasvi_Surya
Tejasvi Surya
6 months
Needing about Rs 58,000 crore to fulfil its guarantees, CM @Siddaramaiah Govt has no funds left for development. Having failed Karnataka on governance, Congress is now desperately distracting the people with a false narrative of low tax devolution to state. #CongressLiesBusted
175
980
3K
119
119
553
@Gaddapa
ಡಾ.ಗಡ್ಡಪ❤️💛
4 years
ಕರ್ನಾಟಕದಲ್ಲಿ ಕನ್ನಡ ಎಲ್ಲಿ?? #stopHindiImposition
Tweet media one
31
111
532
@Gaddapa
ಡಾ.ಗಡ್ಡಪ❤️💛
2 months
KSRTC ಗೆ ಮಲೆಯಾಳಿ ಗಳನ್ನು ನೇಮಕ ಮಾಡ್ತಿರೋದು ತಪ್ಪು. ಹಾಗೆ ಈ ಕುಟ್ಟಿಯನ್ನ ರಾಜ್ಯಸಭೆಗೆ ಆಯ್ಕೆ ಮಾಡಿದ್ದೂ ತಪ್ಪು
Tweet media one
@RAshokaBJP
R. Ashoka
2 months
ಕರ್ನಾಟಕದ ಯುವಕರಿಗೆ ಯುವನಿಧಿ ಮೋಸ ಮಲಯಾಳಿ ಯುವಕರಿಗೆ ಸರ್ಕಾರಿ ಕೆಲಸ ಬಿಎಂಟಿಸಿ ಎಲಕ್ಟ್ರಿಕ್ ಬಸ್ ಚಾಲಕರ ಹುದ್ದೆಗೆ ಖಾಸಗಿ ಏಜೆನ್ಸಿ ಮೂಲಕ 22,500 ರೂಪಾಯಿ ವೇತನ ಕೊಟ್ಟು ಕೇರಳದ ಮಲಯಾಳಿ ಯುವಕರನ್ನು ನೇಮಕ ಮಾಡಿಕೊಂಡಿರುವ @INCKarnataka ಸರ್ಕಾರ, ಕರ್ನಾಟಕದ ನಿರುದ್ಯೋಗಿ ಯುವಕರಿಗೆ ಮಾತ್ರ ಯುವನಿಧಿ ಗ್ಯಾರೆಂಟಿ ಹೆಸರಿನಲ್ಲಿ ಪಂಗನಾಮ
Tweet media one
80
315
895
64
113
554
@Gaddapa
ಡಾ.ಗಡ್ಡಪ❤️💛
6 months
ಮುಖ್ಯಮಂತ್ರಿ ಸುಪ್ರೀಂ ಕೋರ್ಟ್ ಗೆ ಹೊಗಿ ಪಡೆಯಬೇಕು ಅನ್ನುವುದಾದರೆ ನಿವ್ಯಾಕೆ ತರಿಯೋಕೆ ಇರೋದಾ?? @Tejasvi_Surya #MyTaxMyRight
@NewsFirstKan
NewsFirst Kannada
6 months
ಸಿದ್ದುಗೆ ಸವಾಲ್​ ಹಾಕಿದ ತೇಜಸ್ವಿ ಸೂರ್ಯ. ಹಣಕಾಸು ಆಯೋಗದ ಫೈನಲ್ ರಿಪೋರ್ಟ್​ನಲ್ಲಿ ಕರ್ನಾಟಕಕ್ಕೆ ಸ್ಪೆಷಲ್ ಗ್ರ್ಯಾಂಟ್​ನ ಉಲ್ಲೇಖ ಇದ್ದು ಕೇಂದ್ರ ಸರ್ಕಾರ ಅದನ್ನ ಮಾಡದೇ ಇದ್ದಲ್ಲಿ ಸುಪ್ರೀಂ ಕೋರ್ಟ್​ಗೆ ಹೋಗಿ ಎಂದು ಸವಾಲ್. @Tejasvi_Surya @siddaramaiah #TejasviSurya #CMSiddaramaiah #DelhiChalo #FinanceCommission
37
27
199
42
118
545
@Gaddapa
ಡಾ.ಗಡ್ಡಪ❤️💛
1 year
ಚುನಾವಣೆ ಸಂದರ್ಭದಲ್ಲಿ ವಾರಕ್ಕೆ ಮೂರು ಬಾರಿ ಕರ್ನಾಟಕಕ್ಕೆ ಬರ್ತಿದ್ದ #ಚುನಾವಣಾ_ಜೀವಿ ಕಳೆದ ಮೂರು ತಿಂಗಳಿಂದ ನಾಪತ್ತೆ.🙄
Tweet media one
49
90
542
@Gaddapa
ಡಾ.ಗಡ್ಡಪ❤️💛
2 months
ಅಕ್ಕಾ @iamRashmika are you there?
@iamRashmika
Rashmika Mandanna
3 months
South India to North India… West India to East India… Connecting people, connecting hearts! 🤍 #MyIndia
6K
17K
78K
25
123
545
@Gaddapa
ಡಾ.ಗಡ್ಡಪ❤️💛
11 months
ಕನ್ನಡಿಗ ಅಂತ ತುಂಬಾ ಅಭಿಮಾನ ಇತ್ತು.. ಈ ಲೊ ಲೆವೆಲ್ ಗೆ ಇಳಿತಿರಾ ಅಂತ ಅಂದುಕೊಂಡಿರಲಿಲ್ಲ.🙄🙄 I just unfollow.🙇
Tweet media one
@venkateshprasad
Venkatesh Prasad
11 months
Haha.. Says a serial hate- monger, who has put so many lives in danger for his agenda. You disguising as a fact-checker is like Terrorists talking about peace. Now post that you need money to survive and ask for donation for your website, no shame in living off by fooling
Tweet media one
7K
19K
60K
225
93
529
@Gaddapa
ಡಾ.ಗಡ್ಡಪ❤️💛
23 days
The #SouthIndia feeding whole #Bimaru #Hindi Land.. Karnataka getting just 0.15 paise for every 1 rupee..😔 While Bihar getting 7 rupees..🙄 #SouthVsNorth
60
157
537
@Gaddapa
ಡಾ.ಗಡ್ಡಪ❤️💛
7 months
ಕನ್ನಡದ ನೆಲದಲ್ಲಿ #ಕನ್ನಡದಲ್ಲಿನಾಮಫಲಕ ಇರಬೇಕೆಂದು ಮಾರ್ವಾಡಿಗಳಿಗೆ ಕ್ಲೀಯರ್ ಮೆಸೆಜ್ ಕೊಟ್ಟ @JoshiPralhad ರವರಿಗೆ ಅಭಿನಂದನೆಗಳು.🙏🙏
13
96
517
@Gaddapa
ಡಾ.ಗಡ್ಡಪ❤️💛
10 months
ಕೇಂದ್ರ ಸರ್ಕಾರದ ಮಂತ್ರಿಗಳಾಗಿರುವ @nsitharaman & @Rajeev_GoI ಇಬ್ರಿಗೂ ನೀವು ಕರ್ನಾಟಕದ ಸಂಸದರು ಅಂತ ಯಾರಾದ್ರೂ ಜ್ಞಾಪಿಸ್ರಪ್ಪ. #ಕಾವೇರಿನಮ್ಮದು
Tweet media one
Tweet media two
47
208
513
@Gaddapa
ಡಾ.ಗಡ್ಡಪ❤️💛
11 months
ಗುರು ನೀನು ಏನ್ ಬೇಕಾದರೂ ಟ್ವೀಟ್ ಮಾಡಲು ಸ್ವತಂತ್ರ.. ಆದರೆ #ಕರ್ನಾಟಕದ ಹೆಸರನ್ನು ಹಾಕಿಕೊಂಡು #ತಲೆಹಿಡಿಯುವ ಕೆಲಸ ನಿಲ್ಲಿಸು.🤗
@KannadaNaduu
ಕರ್ನಾಟಕ ಇತಿಹಾಸ
11 months
ಭಾರತ ಬೆಳಗಲು ಭಾರತ ಮುಳುಗಲು #G20India2023
Tweet media one
Tweet media two
44
83
518
82
64
507
@Gaddapa
ಡಾ.ಗಡ್ಡಪ❤️💛
3 years
According to BJP bhakts Modi is doing 18 hours/day and he is #ಕಲ್ಪವೃಕ್ಷ 🤗😝😜
Tweet media one
24
51
480
@Gaddapa
ಡಾ.ಗಡ್ಡಪ❤️💛
2 years
Asia's biggest tusker Kabini #Bogeshwara is no more.😥 #RIP
1
53
485
@Gaddapa
ಡಾ.ಗಡ್ಡಪ❤️💛
10 months
ಮೋದಿಗಾಗಿ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡಲ್ಲ. @siddaramaiah .😍😍
Tweet media one
48
72
495
@Gaddapa
ಡಾ.ಗಡ್ಡಪ❤️💛
1 year
ಉತರ ಕರ್ನಾಟಕದ #ಪ್ರವಾಹಕ್ಕೆ #ಪರಿಹಾರ ಕೊಡೊ ತಿಮ್ಮ ನಾನ್ ಬರಲ್ಲ ಅಮ್ಮ.🤗 ಚುನಾವಣಾ #ಪ್ರಚಾರಕ್ಕೆ ಬಾರೊ ತಿಮ್ಮ ಓಡಿ ಬರ್ತಿನಮ್ಮ.🤗🤗
2
136
489
@Gaddapa
ಡಾ.ಗಡ್ಡಪ❤️💛
6 months
ಈ ಅನ್ಯಾಯ ಕೇಳೊಕೆ ನಿಂಗಂತೂ‌ ಬೀಜ ಇಲ್ಲ... ಅವರಾದ್ರೂ ಕೇಳಲಿ ಬಿಡ್ರೊ ಗಾಂಡುಗಳ. @Tejasvi_Surya @DKSureshINC
Tweet media one
Tweet media two
Tweet media three
@Tejasvi_Surya
Tejasvi Surya
6 months
"ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಎಂದು ರಾಷ್ಟ್ರಕವಿ ಕುವೆಂಪು ರವರು ನಾಡಗೀತೆಯ ಮೊದಲನೆಯ ಸಾಲಲ್ಲೇ ಹೇಳಿದ್ದಾರೆ. ಕಾಂಗ್ರೆಸ್ ನ ಇತಿಹಾಸವೇ ಒಡೆದು ಆಳುವ ನೀತಿ, ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶವನ್ನು ಧರ್ಮದ ಆಧಾರದಲ್ಲಿ ಒಡೆದ ಇತಿಹಾಸ ಕಾಂಗ್ರೆಸ್ ನದ್ದು! ಇದೀಗ ಕಾಂಗ್ರೆಸ್ ನ ಸಂಸದರಾದ ಡಿ.ಕೆ.ಸುರೇಶ್ ರವರು
206
318
1K
38
116
482
@Gaddapa
ಡಾ.ಗಡ್ಡಪ❤️💛
3 years
ಕನ್ನಡಿಗರು ‌ ತಮಿಳರು.
Tweet media one
Tweet media two
6
105
447
@Gaddapa
ಡಾ.ಗಡ್ಡಪ❤️💛
6 months
ಕರಾವಳಿಯ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ.🙏🙏 ಯಾವುದೇ ಪಕ್ಷದ ಜನಪ್ರತಿನಿಧಿಯಾಗರಲಿ ಹೀಗೆ ಕ್ಲಾಸ್ ತಗೊಬೇಕು.
16
90
474
@Gaddapa
ಡಾ.ಗಡ್ಡಪ❤️💛
1 year
ಎಂತಹ ದುರಂತ ಜೀವನ ಅಲ್ವಾ. @Nimmabhaskar22 🤗🤗
Tweet media one
28
67
467
@Gaddapa
ಡಾ.ಗಡ್ಡಪ❤️💛
1 year
ಮೊರಿಜಿ ರೋಡ್ ಶೋ ವಿರುದ್ಧ ಜನತೆಯ ಆಕ್ರೋಶ. ಇವುಗಳನ್ನ ಮಿಂಡ್ರಿ ಮಾಧ್ಯಮದವ್ರು ತೊರಿಸಲ್ಲ. ನಾವೆ ಜನಸಾಮಾನ್ಯರಿಗೆ ತಲುಪಿಸಬೇಕು.🤗
36
141
471
@Gaddapa
ಡಾ.ಗಡ್ಡಪ❤️💛
2 years
@KirikKeerthi @tv_vikrama ಲೆ #ಎಳಸು ಈ #G20 ಅಧ್ಯಕ್ಷ ಸ್ಥಾನವನ್ನು ರೊಟೆಷನ್ ಆದರದ ಮೇಲೆ ಕೊಡೊದು.. ಮೋದಿ ಪ್ರಧಾನಿ ಆಗಿದ್ದಕ್ಕೆ ಕೊಟ್ಟಿರುವುದಲ್ಲ.. ನಾನು/ನೀನು ಪ್ರಧಾನಿ ಆಗಿದ್ರೂ ಈ ವರ್ಷ ಭಾರತಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸಿಗ್ತಿತ್ತು.🙇🤗
12
49
467
@Gaddapa
ಡಾ.ಗಡ್ಡಪ❤️💛
2 months
ಕರ್ನಾಟಕ ಸರ್ಕಾರವು ಇದರ ಬಗ್ಗೆ ಚಿಂತನೆ ಮಾಡ್ಬೆಕು. @siddaramaiah @DKShivakumar
Tweet media one
5
90
479
@Gaddapa
ಡಾ.ಗಡ್ಡಪ❤️💛
4 months
I'm a #NonVegetarian & I will NOT vote for the BJP. Share this to protect your freedom of Choice.
Tweet media one
139
146
471
@Gaddapa
ಡಾ.ಗಡ್ಡಪ❤️💛
3 years
What a reply..😂😂 WA.
Tweet media one
11
65
454
@Gaddapa
ಡಾ.ಗಡ್ಡಪ❤️💛
5 months
ನಮ್ ಮನ್ಸು ನಮ್ಗೆ ಒಳ್ಳೆದ್ ಮಾಡಿದ್ರೆ ದೇವ್ರು. ಅಷ್ಟೇ.. ಏನಂತಿರಾ?? 😂😂 ಯಾರ್ರಪ್ಪ ಎಡಿಟ್ ಮಾಡಿದ್ದು..ಸೂಪರ್.😍
22
76
473
@Gaddapa
ಡಾ.ಗಡ್ಡಪ❤️💛
8 months
ನಿಮ್ಮ‌ಮಾತನ್ನ ಒಪ್ಪಿಕೊಳ್ತಿನಿ @BasanagoudaBJP .. ಅದೆ ರೀತಿ ರಾಷ್ಟಪತಿ, ಪ್ರಧಾನಿ, ಗೃಹಮಂತ್ರಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಎಲ್ಲಾ ಉತ್ತರ ಭಾರತೀಯರಾಗಿದ್ದಾರೆ.. ದಕ್ಷಿಣ ಭಾರತದ ನಾವು ಗಂಟೆ ಹೊಡಿಬೇಕಾ? ಇದನ್ನೂ‌‌‌ ಪ್ರಶ್ನೆ ಮಾಡಿ.🙏🙏
Tweet media one
28
98
462
@Gaddapa
ಡಾ.ಗಡ್ಡಪ❤️💛
1 year
ಉರಿಗೌಡ. ನಂಜೇಗೌಡ
Tweet media one
41
47
462
@Gaddapa
ಡಾ.ಗಡ್ಡಪ❤️💛
3 years
#CreditJeevi Then. Now
Tweet media one
Tweet media two
7
94
420
@Gaddapa
ಡಾ.ಗಡ್ಡಪ❤️💛
3 years
What they are actually trying to say.🤔
Tweet media one
Tweet media two
Tweet media three
Tweet media four
98
58
420
@Gaddapa
ಡಾ.ಗಡ್ಡಪ❤️💛
1 year
#ಹೆಂಗ್_ಪುಂಗ್_ಲೀ ಸರಣಿ. ಅಂದು ರೋಡ್ ಟ್ಯಾಕ್ಸ್ ಕಟ್ಟಿದಮೇಲೆ ಟೋಲ್ ಚಾರ್ಜ್ ಯಾಕೆ ಕೊಡಬೇಕು? ನಾವು ಎಲ್ಲಾ ಕಡೆ ತೆರಿಗೆ ಕಟ್ಟಿ ಕಟ್ಟಿ #ತೆರಿಗೆ_ಮಕ್ಕಳಾಗಿದ್ದಿವಿ ಅಂತಿದ್ದ ಈ ಚೂಲಿಬೆಲೆ ಇವಾಗ ಅದ್ಯಾವ ಗುಹೆನಲ್ಲಿದ್ದಾನೊ ಗೊತ್ತಿಲ್ಲ. ಎಲ್ಲಿದ್ದಿಯಪ್ಪ #Heng_Pung_Lee @astitvam ಬಾರೊ ಟೋಲ್ ಬಗ್ಗೆ ಮಾತಾಡು.😡😡😡
21
166
438
@Gaddapa
ಡಾ.ಗಡ್ಡಪ❤️💛
6 months
ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬಿಟ್ಟಿಭಾಗ್ಯ ಎಂದು ಜರಿಯುವ ತಲೆಹಿಡುಕರಿಗೆ ಯಾಕೆ ಉಚಿತ ಬಸ್ ಪಾಸ್?? @siddaramaiah @DKShivakumar
Tweet media one
47
71
430
@Gaddapa
ಡಾ.ಗಡ್ಡಪ❤️💛
3 years
Girls are strong..😘😘 Thank you @mkstalin
Tweet media one
5
36
411
@Gaddapa
ಡಾ.ಗಡ್ಡಪ❤️💛
6 months
ದೆಹಲಿಯಲ್ಲಿ #ಕನ್ನಡಧ್ವಜ.~😍 #ನನ್ನತೆರಿಗೆನನ್ನಹಕ್ಕು #NannaTerigeNannaHakku
Tweet media one
@TheSouthfirst
South First
6 months
The @INCKarnataka Cabinet led by CM @Siddaramaiah have begun a day-long hunger protest against the Union government’s fiscal injustice to the state, elected representatives from the Congress’ MLAs, MLCs, and MPs have turned up for the protest at Janatar Mantar at #Delhi .
Tweet media one
Tweet media two
Tweet media three
Tweet media four
20
64
281
11
65
428
@Gaddapa
ಡಾ.ಗಡ್ಡಪ❤️💛
1 year
ಈ ಕಾರಣಕ್ಕಾಗಿಯೇ ಕೆಲವು ಬಾರಿ #ಪ್ರಾದೇಶಿಕ ಪಕ್ಷಗಳು ರಾಜ್ಯಗಳ ಹಿತಾಸಕ್ತಿಯ ರಕ್ಷಣೆಗೆ ಅವಶ್ಯಕ ಅನ್ನಿಸುವುದು.🙇🙇 #BringBackEducationToTheStateList
Tweet media one
18
68
422
@Gaddapa
ಡಾ.ಗಡ್ಡಪ❤️💛
9 months
ದಯವಿಟ್ಟು ಎಲ್ಲರೂ ಒಮ್ಮೆ ನೋಡಿ.😂😂
13
126
428
@Gaddapa
ಡಾ.ಗಡ್ಡಪ❤️💛
1 year
ನಮ್ಮ ಹಿಂದೂ ಧರ್ಮವನ್ನ ಗುತ್ತಿಗೆ ತೆಗೆದುಕೊಂಡಿರೊರ್ ತರ ಆಡುವವರು ಮಾಡುವ ನೀಚ ಕೆಲಸಗಳ ಬಗ್ಗೆ ಈ ಹೆಣ್ಣುಮಗಳ ಮಾತು ಕೇಳಿ.🤗 ಈ ಹೆಣ್ಣು ಮಗಳಿಗೆ ಯಾರು ಕೇಡು ಬಯಸಬೇಡ್ರಪ.🙏🙏
22
122
417
@Gaddapa
ಡಾ.ಗಡ್ಡಪ❤️💛
1 year
Hello friends, finally its official.🤗 ಗಡ್ಡಪ ➡➡➡ ಡಾ.ಗಡ್ಡಪ 😇😇😇😍 Thank you all for your prayers and support.🙏🙏
96
20
421
@Gaddapa
ಡಾ.ಗಡ್ಡಪ❤️💛
1 year
Let's viral the video of #Fake #Degree of #modidegree
9
148
418
@Gaddapa
ಡಾ.ಗಡ್ಡಪ❤️💛
5 years
Here is the list of #Cowards who are blocked me in #Twitter 😆😆😆 Pls go through the thread.
Tweet media one
Tweet media two
Tweet media three
Tweet media four
89
88
385
@Gaddapa
ಡಾ.ಗಡ್ಡಪ❤️💛
1 year
Here's the best spokesperson of @BJP4Karnataka .🤗 @AsianetNewsSN #ಹನುಮಕ್ಕನವರ್
Tweet media one
@NewsArenaIndia
News Arena India
1 year
Who is best spokesperson of BJP in your opinion??
872
67
1K
22
85
418
@Gaddapa
ಡಾ.ಗಡ್ಡಪ❤️💛
1 year
Hello @IncomeTaxIndia @IncometaxKarGoa I have filed my returns in English and you've to reply in either in English or in #Kannada , since I am domicile of Karnataka. But why its #default #Hindi ? We are paying tax not to impose Hindi. #StopHindiImposition and #ServeInMyLanguage
Tweet media one
35
139
415
@Gaddapa
ಡಾ.ಗಡ್ಡಪ❤️💛
11 months
ಖಂಡಿತವಾಗಿ ಇದಕ್ಕಾಗಿ ಕಾನೂನು ತರಬೇಕು. ಉದಾಹರಣೆಗೆ @nsitharaman ರ ಆಯ್ಕೆಯಿಂದ ಕರ್ನಾಟಕಕ್ಕೆ ಒಂದು ಪೈಸೆಯ ಉಪಯೋಗವಾಗಿಲ್ಲ. ಜೊತೆಗೆ ದವಲತ್ತು ಬೇರೆ.👹
Tweet media one
22
79
414
@Gaddapa
ಡಾ.ಗಡ್ಡಪ❤️💛
1 year
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಕಾಮಿಡಿ @nalinkateel ನೇತ್ರತ್ವದಲ್ಲಿ ನಡೆದ #ಜನಸಂಕಲ್ಪ ಯಾತ್ರೆಯಲ್ಲಿ ಕಂಡು ಬಂದ #ಜನಸಾಗರ 😜😜
Tweet media one
29
44
413
@Gaddapa
ಡಾ.ಗಡ್ಡಪ❤️💛
1 year
ಲೆ ಗುಬಾಡ್ ನಿಮ್ #ಬ್ಲೂಜೆಪಿ ಸರ್ಕಾರದ ಅವಧಿಯಲ್ಲೆ 500ml ನಿಂದ 450 ml ಗೆ ಇಳಿಸಿದ್ರು.. ನಿಮ್ ಜೀವನವೆ ಫ಼ೆಕ್ ಆಗೊಯ್ತಲ್ಲ.. ಸ್ವಲ್ಪವೂ ಮಾನ ಮರ್ಯಾದೆ ಇಲ್ವಾ??
Tweet media one
Tweet media two
@ShakunthalaHS
ಶಕುಂತಲ ನಟರಾಜ್
1 year
ಉಳಿದ 50 ರಲ್ಲಿ ಕಾಕ ಪಾಟೀಲ್ಗೆ 25 ಮಹದೇವಪ್ಪಗೆ 25 ಫ್ರೀ ಹೋಗಿರಬಹುದ?🙄
Tweet media one
237
441
3K
32
108
412
@Gaddapa
ಡಾ.ಗಡ್ಡಪ❤️💛
2 years
40% ಬಿಜೆಪಿ ಸರ್ಕಾರದ ಆಳ & ಅಗಲ-ಡಾ.ಗಡ್ಡಪ ಹಾಗೆ ಸುಮ್ನೆ.😜
Tweet media one
17
54
402
@Gaddapa
ಡಾ.ಗಡ್ಡಪ❤️💛
1 year
#Yogi #UPModel 😡🙄 ABVP goons thrashing the Inspector, Vice-Chancellor and Registrar of Gorakhpur University. #NewIndi under modiji leadership.🤗
26
162
402
@Gaddapa
ಡಾ.ಗಡ್ಡಪ❤️💛
1 year
Picture of the day.😍 #BasavaJayanthi @RahulGandhi
Tweet media one
33
53
407
@Gaddapa
ಡಾ.ಗಡ್ಡಪ❤️💛
1 year
ಇಷ್ಟೇ ಮತ್ತೇನೂ ಇಲ್ಲ.🤗
Tweet media one
10
86
403
@Gaddapa
ಡಾ.ಗಡ್ಡಪ❤️💛
1 year
ಭಕ್ತರಿಗೆ ಅಂತ 2ರೂ ಕಡಿಮೆ ಆದರೂ ₹110 ಕೊಟ್ಟು ತುಪ್ಪ ತಗೊಳೊಕೆ ಆಗದೆ #ಗೂಗಲ್ ನಿಂದ ಪೊಟೊ ತೆಗೆದು ಹಾಕಿ ಮೈಸೂರು ಪಾಕ್ ಮಾಡ್ತಿನಿ ಅಂತ ಹೆಳುವ ಹಾಗೆ ಭಾರತವನ್ನು #ದಾರಿದ್ರ್ಯತನಕ್ಕೆ ತಂದ ಮೋರಿಜಿ🤗🤗 @sanghisuhas
Tweet media one
@sanghisuhas
ಸುಹಾಸ್....🇮🇳 (modiji ka parivar /modi family )
1 year
Amul ghee ಯಿಂದ ಮೈಸೂರ್ ಪಾಕ್ ಮಾಡೋಣ ಅಂತಾ ಅಷ್ಟೇ 👍🏻🥰
Tweet media one
82
16
179
33
65
402
@Gaddapa
ಡಾ.ಗಡ್ಡಪ❤️💛
4 months
ಈಗಲೂ ಸಗ @KannadaRepublic ಚಾನಲ್ ಈ ಸುಳ್ಳು ಸುದ್ದಿಯನ್ನು ಹೀಗೆ ತೋರಿಸುತ್ತಿದೆ.. @siddaramaiah @KpccSocialMedia ಇವರ ಮೇಲೂ ಕೇಸ್ ಹಾಕಿ..
Tweet media one
@siddaramaiah
Siddaramaiah
4 months
The miscreants supported by the unholy alliance of BJP-JDS have fabricated a piece of disinformation mimicking a report from the Kannada newspaper.This fake news is loaded with content that stirs up communal tensions and has been widely disseminated across social media platforms.
Tweet media one
110
502
1K
29
121
400
@Gaddapa
ಡಾ.ಗಡ್ಡಪ❤️💛
4 years
Gulams used to critics #RahulGandhi without any valid reason. Here is #NarendraModi asking for cup of water, for KaranThapar'questions..😂😜😜😜
31
121
382
@Gaddapa
ಡಾ.ಗಡ್ಡಪ❤️💛
2 months
True patriot .🇮🇳 Being a son of farmer I support #Kulwinder_Kaur #Farmers_Protest
Tweet media one
30
60
396
@Gaddapa
ಡಾ.ಗಡ್ಡಪ❤️💛
6 months
ಶೂದ್ರರಿಗೆ ಮಾತ್ರ ಅಲ್ಲ ಗೌಡ್ರು ಲಿಂಗಾಯತರನ್ನೂ ದೇವಸ್ಥಾನಕ್ಕೆ ನಾವು ಬಿಡಲ್ಲ- ಬಿಜೆಪಿಯ ನಾಯಕ.. ಈ ನನ್ಮಕ್ಕಳ ದಿಮಾಕು ನೋಡ್ರಿ.😡
40
116
396
@Gaddapa
ಡಾ.ಗಡ್ಡಪ❤️💛
4 years
August quiz: This vehicle belongs to.. A. Arnab of @republic B. @rahulkanwal C. @navikakumar D. @AMISHDEVGAN E. @sudhirchaudhary
Tweet media one
59
87
366
@Gaddapa
ಡಾ.ಗಡ್ಡಪ❤️💛
4 months
ಬರ ಪರಿಹಾರ ವಿಳಂಬಕ್ಕೆ ಚುನಾವಣಾ ಆಯೋಗ ಕಾರಣವಂತೆ..👿. ಕಳೆದ 6 ತಿಂಗಳಿಂದ ಏನ್ ಗೆಣಸು ಕಿಳ್ತಿದ್ದವ್ವ? @nsitharaman
Tweet media one
30
101
399
@Gaddapa
ಡಾ.ಗಡ್ಡಪ❤️💛
2 years
ನಿಜ ಹೇಳ್ಬೆಕು ಅಂದ್ರೆ #ಸೂಲಿಬೆಲೆ ರೂಪದಲ್ಲಿ #ಭಯೋತ್ಪಾದಕರು ಇಲ್ಲೆ ಇದ್ದಾರೆ. @astitvam
Tweet media one
25
54
382
@Gaddapa
ಡಾ.ಗಡ್ಡಪ❤️💛
2 years
ಲೆ ಲವ್ಡೆ #ಹೆಂಗ್_ಪುಂಗ್_ಲಿ @astitvam ನೀನು ಗಾಂಡು ನೊ ಅಥವಾ ಗಂಡೊ? ರಣಹೇಡಿ. #WeStandWithDhananjaya #HeadBush
Tweet media one
34
84
387
@Gaddapa
ಡಾ.ಗಡ್ಡಪ❤️💛
1 year
Credit should go to Modi.🙄 But for failure blame to BIAL..😡😡😡 What a logic. @TVMohandasPai
Tweet media one
@TVMohandasPai
Mohandas Pai
1 year
Idiotic and abusive tweet! This is built by BIAL not govt! This Is leakage not any submergence! Pl stop lying! BIAL has acknowledged this and is attending to this! It is a great airport, built by L&T, has teething issues which will get sorted out! We do not need such lies
1K
2K
8K
16
100
386
@Gaddapa
ಡಾ.ಗಡ್ಡಪ❤️💛
3 years
ನಾನು ಯಡಿಯೂರಪ್ಪ ರವರನ್ನು ಬಹಳಷ್ಟು ಬಾರಿ ಟೀಕೆ ಮಾಡಿದ್ದೆನೆ.. ಆದರೆ #ಯಡಿಯೂರಪ್ಪ Vs #ಮೋದಿ ಅಂತ ಬಂದಾಗ ನನ್ನ ಆಯ್ಕೆ ಯಡಿಯೂರಪ್ಪ.. ತಮ್ಮ ಕೈಯಲ್ಲಿ ಆದಷ್ಟು ದೆಹಲಿಯ ಗುಲಾಮಗಿರಿಯನ್ನು ತಡೆಯಲು ಪ್ರಯತ್ನಿಸಿದ್ದರು.. ಪ್ರಸ್ತುತ ರಾಜ್ಯದ ಬಿಜೆಪಿಯಲ್ಲಿ ಆ ಶಕ್ತಿ ಯಾರಿಗೂ ಇಲ್ಲ..🤗
11
45
377
@Gaddapa
ಡಾ.ಗಡ್ಡಪ❤️💛
8 months
ಹಿಂದು ಹುಲಿ @BasanagoudaBJP 2012 ರಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನರವರ ಜಯಂತಿಯಲ್ಲಿ..🙄🙄🙄
Tweet media one
22
69
388
@Gaddapa
ಡಾ.ಗಡ್ಡಪ❤️💛
1 year
#ಹೆಂಗ್_ಪುಂಗ್_ಲೀ ಬ್ರದರ್ಸ್‌.
Tweet media one
15
50
386
@Gaddapa
ಡಾ.ಗಡ್ಡಪ❤️💛
1 year
ಮುಂದೆ: ಮೊರಿಗಾಗಿ ಒಂದೊತ್ತು ಉಪವಾಸ ಇರೊಕಾಗಲ್ವಾ?? #ಹೆಂಗ್_ಪುಂಗ್_ಲೀ
Tweet media one
33
82
388
@Gaddapa
ಡಾ.ಗಡ್ಡಪ❤️💛
1 year
#ಹೆಂಗ್_ಪುಂಗ್_ಲೀ ಸರಣಿ. ₹2,000 #ನೋಟಿನಲ್ಲಿ ಇರುವ #ಐಸೋಟೋಪ್ ಗಳು ನಾನಿಲ್ಲಿದಿನಿ ಬಾ ಬಾ ಅಂತ ಈ #ಚೂಲಿಬೆಲೆಗೆ ಮೆಸೆಜ್ ಮಾಡ್ತವಂತೆ.🙄. ಅಬ್ಬಬ್ಬಾ ಏನ್ ಪುಂಗ್ತಾನೆ‌ ಗುರು ಈ ನನ್ಮಗ. ಅಲ್ಲಿ ಇದಕ್ಕೆ ಚಪ್ಪಾಳೆ ಹೊಡಿತಿದ್ದಾರಲ್ಲ ಅವರಿಗೆ ಹೊಡಿಬೇಕು.😡 #Heng_Pung_Lee
52
115
381
@Gaddapa
ಡಾ.ಗಡ್ಡಪ❤️💛
1 year
ಮೊರಿಜಿಯಿಂದ ಎಲ್ಲವೂ ಸಾಧ್ಯ.🤗 #AdaniFiles
Tweet media one
8
45
378
@Gaddapa
ಡಾ.ಗಡ್ಡಪ❤️💛
2 years
Dear @narendramodi ನಿಮ್ಮ‌ಡ್ರೊನ್ ಕ್ಯಾಮರಾ ಕಣ್ಣಿಗೆ ಇದು ಕಾಣಿಸ್ತಿಲ್ವಾ??
18
95
366
@Gaddapa
ಡಾ.ಗಡ್ಡಪ❤️💛
6 months
ಎಲ್ಲಿಯಾದ್ರೂ ಒಂದು ರಾಜ್ಯಕ್ಕೆ ಅನ್ಯಾಯ ಆದ್ರೆ ಅಲ್ಲಿನ ಪ್ರಾದೇಶಿಕ ಪಕ್ಷ ಹೋರಾಟ ಮಾಡುವುದನ್ನು ನೋಡಿದ್ದಿನಿ.. ಥೂ ನಿಮ್ ಜನ್ಮಕ್ಕೆ.. ಎರಡು ಲೋಕಸಭಾ ಸೀಟುಗಳಿಗೆ ಈ ತರ ಬಿಜೆಪಿ ಹೈಕಮಾಂಡ್ ಗೆ ಬಕೆಟ್ ಹಿಡಿಬೇಕಾ? @hd_kumaraswamy @JanataDal_S
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
6 months
ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಗೆ ಯಾತ್ರೆ ಹೊರಟಿರುವ @INCKarnataka ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಅದರ ವರಸೆ ಹೇಗಿದೆ ಎಂದರೆ., ಕರ್ನಾಟಕಕ್ಕೆ ಒಂದು ನೀತಿ. ಕೇರಳಕ್ಕೆ ಮತ್ತೊಂದು ನೀತಿ! ಉದ್ದೇಶ: ಲೋಕಸಭೆ ಚುನಾವಣೆ!! 1/5 #ರಾವಣ_ತಲೆಗಳ_ಕಾಂಗ್ರೆಸ್_ರಾಜಕಾರಣ ಕೇರಳದ ಸಿಎಂ ಶ್ರೀ ಪಿಣರಾಯಿ
279
349
2K
31
81
378
@Gaddapa
ಡಾ.ಗಡ್ಡಪ❤️💛
3 years
ಮಾನ್ಯ @Tejasvi_Surya ರವರೆ, ದಯವಿಟ್ಟು ಇಂದು ಒಂದು ಪ್ರೆಸ್ ಕಾನ್ಫ಼ರೆನ್ಸ್ ಮಾಡಿ.. 🙏
18
45
359
@Gaddapa
ಡಾ.ಗಡ್ಡಪ❤️💛
4 months
ಕರ್ನಾಟಕಕ್ಕೆ ಮೋರಿ ಸರ್ಕಾರದ ಕೊಡುಗೆ #ಚೊಂಬು #BJPFailsKarnataka
Tweet media one
62
103
373
@Gaddapa
ಡಾ.ಗಡ್ಡಪ❤️💛
1 year
ಸ್ನೇಹಿತರೆ, ನೆನ್ನೆಯಿಂದ ಚುನಾವಣಾ ಕೆಲಸದಲ್ಲಿ ಬ್ಯೂಸಿ. ದೇಶದ #ಶಾಂತಿಗೆ #ಮಾರಕವಾಗಿರುವ #ಬಿಜೆಪಿಯನ್ನು ತೋಲಗಿಸುವ ಕೆಲಸ ನಮ್ಮ ನೆಲದಿಂದಲೆ ಪ್ರಾರಂಭವಾಗಲಿ. ವಾದ ಬೇಡ, ಸ್ನೇಹಿತರು, ಬಂಧುಗಳಿಗೆ ಮನೆವರಿಕೆ ಮಾಡಿ.🙏🙏 #ಬಿಜೆಪಿ_ಮುಕ್ತ_ಕರ್ನಾಟಕ ಮಾಡೋಣ. ಜೈಕರ್ನಾಟಕ.😍
33
137
370
@Gaddapa
ಡಾ.ಗಡ್ಡಪ❤️💛
11 months
ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಸಂಗೀತ ನಿರ್ದೇಶಕ ಹಂಸಲೇಖರಿಂದ. ಒಳ್ಳೆಯ ನಿರ್ಧಾರ. @siddaramaiah @DKShivakumar 👍👍💐💐
Tweet media one
6
21
372
@Gaddapa
ಡಾ.ಗಡ್ಡಪ❤️💛
5 months
ಈ #ಪ್ರತಾಪ್_ಸಿಂಹ ಬಿಜೆಪಿಯ ಟಿಕೆಟ್ ಗಾಗಿ ಅವರಿವರ ಕಾಲು ಹಿಡಿಯುವ ಬದಲು ನಮ್ #ಸಿಂಹಿಣಿ #ಚೈತ್ರಾಕುಂದಾಪುರ ರವರ ಮೂಲಕ ಪ್ರಯತ್ನ ಮಾಡಿದ್ರೆ ಸಾಕಪ್ಪ.🙄
Tweet media one
25
49
368
@Gaddapa
ಡಾ.ಗಡ್ಡಪ❤️💛
1 year
ಲೆ‌ ಯಾರೊ ಮಾಡಿದ್ದು ಇದನ್ನ.🙈🙉🙊 #ಹೆಂಗ್_ಪುಂಗ್_ಲೀ
Tweet media one
18
68
361