Explore tweets tagged as #PregnantWomenLivesMatter
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರು ಕು. ಸಿ. ಮಂಜುಳಾರವರ ನೇತೃತ್ವದಲ್ಲಿ ಇಂದು ಸಂಜೆ 8:00 ಕ್ಕೆ ವರ್ಚ್ಯುವಲ್ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ, ಬಾಣಂತಿಯರ ಹಾಗು ನವಜಾತ ಶಿಶುಗಳ ಸರಣಿ ಸಾವಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಸತ್ಯಶೋಧನಾ ಸಮಿತಿಯ ಪ್ರಮುಖರು ತನಿಖಾ ವರದಿಯನ್ನು ನೀಡಿದರು. #pregnantwomenlivesmatter @blsanthosh
0
2
2
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ರಾಜ್ಯದ ವಿವಿಧೆಡೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತ���. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ #bjpkarnataka
0
0
2
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ಮೈಸೂರು ನಗರ, ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
ರಾಜ್ಯದಲ್ಲಿನ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದಿನಾಂಕ : 08/01/25 ರಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ತಂಡ ಜಯನಗರದ ಆಸ್ಪತ್ರೆಗೆ ಭೇಟಿ ನೀಡಲಾಯಿತು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ
0
2
4
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗು ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ತುಮಕೂರು ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗು ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗು ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ಮೈಸೂರು ನಗರ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
ಬಿಜೆಪಿ ಅಭಿಯಾನ ಮಲಗಿದ್ದ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದೆ. ಮೊ���್ನೆಯವರೆಗೂ ಸಂತ್ರಸ್ತೆ ಮನೆಗೆ ಭೇಟಿ ನೀಡದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ ಸತ್ಯಶೋಧನಾ ಸಮಿತಿಯ ಭೇಟಿಯ ಮರುದಿನವೇ ಭೇಟಿ ನೀಡಿದ್ದಾರೆ. #PregnantWomenLivesMatter
0
0
1
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಬೀದರ್ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
0
3
ರಾಜ್ಯದಲ್ಲಿನ ಬಾಣಂತಿಯರ ಹಾಗು ನವಜಾತ ಶಿಶುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿಯ ಸತ್ಯಶೋಧನ ತಂಡ ನೀಡಿದ ಭೇಟಿ, ನಡೆಸಿದ ತನಿಖೆ, ಮಾಧ್ಯಮಗಳಲ್ಲಿ ಉತ್ತಮವಾದ ಪ್ರತಿಕ್ರಿಯೆಯನ್ನು ತೋರಿದೆ. ಸಂಬಂಧಿಸಿದ ಕೆಲ ಪತ್ರಿಕಾವರದಿಗಳು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ #bjpkarnataka
0
2
4
ಕೊಪ್ಪಳ ಜಿಲ್ಲೆಯ ಸಂತ್ರಸ್ತೆ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ. ದಲಿತ ಮಹಿಳೆ ಮೃತ. ಕಲ್ಯಾಣ ಕರ್ನಾಟಕದಲ್ಲಿ 2 ವರ್ಷದಲ್ಲಿ 300 ಬಾಣಂತಿಯರ ಸಾವು ಸಂಭವಿಸಿದೆ. 2500 - 3000 ಶಿಶುಗಳು ಸಾವನ್ನಪ್ಪಿವೆ. ಇದಕ್ಕೆಲ್ಲ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ. ಕಳಪೆ ಔಷಧಿಯೂ ಇನ್ನೊಂದು ಕಾರಣ. #PregnantWomenLivesMatter.@blsanthosh
0
3
4
ಬಾಣಂತಿ ಹಾಗು ಶಿಶುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ದಿನಾಂಕ : 06/01/25 ರಂದು ಬಿಜೆಪಿ ಸತ್ಯಶೋಧನಾ ಸಮಿತ��� ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕ್ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ
0
2
3
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕ ಆಸ್ಪತ್ರೆಗೆ ರಾಜ್ಯ ಬಿಜೆಪಿ ಸತ್ಯಶೋಧನಾ ಸಮಿತಿಯ ತಂಡ ಭೇಟಿ ನೀಡಿ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಬಾಣಂತಿಯರ ಹಾಗು ನವಜಾತ ಶಿಶುಗಳ ಸಾವಿನ ಕುರಿತು ಕೂಲಂಕುಶವಾಗಿ ಚರ್ಚಿಸಲಾಯಿತು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ
0
1
5
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಮಂಡ್ಯ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
1
3
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ವಿಜಯಪುರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
1
5
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ರಾಜ್ಯದ ವಿವಿದೆಡೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
0
1
ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರು, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ|| ಶಂಕರ್ ನಾಯಕ್ ರವರು, ಆರ್.ಸಿ.ಹೆಚ್.ಓ ಆಗಿರುವ ಡಾ|| ಜಂಬಯ್ಯ ರವರು ಹಾಗು ವ್ಯವಸ್ಥಾಪಕರಾದ ಶ್ರೀಮತಿ ವೀಣಾ ರವರು ಎಲ್ಲ ಮಾಹಿತಿಯನ್ನು ನೀಡಿದರು. #PregnantWomenLivesMatter.#ChildLivesMatter.@blsanthosh
0
0
0
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಶ್ರೀಮತಿ ವಿಜಯಲಕ್ಷ್ಮಿ ಕರೂರ್, ವಿಜಯನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಡಾ. ಸುವರ್ಣ ಆರುಂಡಿ ನಾಗರಾಜ್. 2/3 .#PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ #bjpkarnataka @blsanthosh.@VanathiBJP @BYVijayendra
1
0
0
ವಿಜಯನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಲಾಯಿತು. 1/3.#PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ #bjpkarnataka @blsanthosh.@VanathiBJP @BYVijayendra
1
0
0
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗು ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿ ಇಂದು ದಿನಾಂಕ: 04/01/25 ರಂದು ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
0