Explore tweets tagged as #ChildLivesMatter
@PekkarinenElina Vielä jokunen vuosi takaperin lapsia kutsuttiin lapsiksi.Minäkin olen niistä lapsista huolissani, jotka on aivopesty uskomaan näihin kaikenmaailman sukupuoliin joita ei oikeasti ole edes olemassa. #lastenoikeudet.#PelastakaaLapset.#SaveTheChidrenWorldWide .#ChildLivesMatter.
0
0
0
#ice should start a reality show so we can watch them deport all the rapists, child traffickers and cat eaters. I for one would watch. #ICE2025 #Deportation #childlivesmatter #SaveTheChidrenWorldWide.
0
0
0
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ರಾಜ್ಯದ ವಿವಿಧೆಡೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ #bjpkarnataka
0
0
2
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ಮೈಸೂರು ನಗರ, ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
"If we don't stand up for children, then we don't stand for much." -Marian Wright Edelman. #ProjectMapleLeaf #CourageForFreedom #HumanRights #ChildRights #ChildLivesMatter #RiseUpForChildren #protectchildren #endchildtrafficking #childtrafficking
0
0
0
ರಾಜ್ಯದಲ್ಲಿನ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದಿನಾಂಕ : 08/01/25 ರಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ತಂಡ ಜಯನಗರದ ಆಸ್ಪತ್ರೆಗೆ ಭೇಟಿ ನೀಡಲಾಯಿತು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ
0
2
4
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗು ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ತುಮಕೂರು ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗು ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
ರಾಜ್ಯದ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗು ನವಜಾತ ಶಿಶುಗಳ ಸರಣಿ ಸಾವಿನ ತನಿಖೆಯ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗು ಬೇಜವಾಬರಿತನವನ್ನು ತೀವ್ರವಾಗಿ ಖಂಡಿಸಿ ದಿನಾಂಕ: 07/01/25 ರಂದು ಮೈಸೂರು ನಗರ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. #PregnantWomenLivesMatter.#ChildLivesMatter
0
0
2
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಬೀದರ್ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
0
3
ರಾಜ್ಯದಲ್ಲಿನ ಬಾಣಂತಿಯರ ಹಾಗು ನವಜಾತ ಶಿಶುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿಯ ಸತ್ಯಶೋಧನ ತಂಡ ನೀಡಿದ ಭೇಟಿ, ನಡೆಸಿದ ತನಿಖೆ, ಮಾಧ್ಯಮಗಳಲ್ಲಿ ಉತ್ತಮವಾದ ಪ್ರತಿಕ್ರಿಯೆಯನ್ನು ತೋರಿದೆ. ಸಂಬಂಧಿಸಿದ ಕೆಲ ಪತ್ರಿಕಾವರದಿಗಳು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ #bjpkarnataka
0
2
4
ಬಾಣಂತಿ ಹಾಗು ಶಿಶುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ದಿನಾಂಕ : 06/01/25 ರಂದು ಬಿಜೆಪಿ ಸತ್ಯಶೋಧನಾ ಸಮಿತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕ್ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ
0
2
3
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕ ಆಸ್ಪತ್ರೆಗೆ ರಾಜ್ಯ ಬಿಜೆಪಿ ಸತ್ಯಶೋಧನಾ ಸಮಿತಿಯ ತಂಡ ಭೇಟಿ ನೀಡಿ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಬಾಣಂತಿಯರ ಹಾಗು ನವಜಾತ ಶಿಶುಗಳ ಸಾವಿನ ಕುರಿತು ಕೂಲಂಕುಶವಾಗಿ ಚರ್ಚಿಸಲಾಯಿತು. #PregnantWomenLivesMatter.#ChildLivesMatter.#ಭ್ರಷ್ಟಾಚಾರ_ಅಳಿಸಿ_ಬಾಣಂತಿಯರ_ಉಳಿಸಿ
0
1
5
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಮಂಡ್ಯ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
1
3
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ವಿಜಯಪುರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
1
5
ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ರಾಜ್ಯದ ವಿವಿದೆಡೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು. #ಬಾಣಂತಿಯರಕಿಲ್ಲರ್ #CongressFailsKarnataka.#PregnantWomenLivesMatter.#ChildLivesMatter
0
0
1